Home Entertainment ನಿವೇದಿತ ಹಾಗೂ ವೈಷ್ಣವಿ ನಡುವೆ ಮುದ್ದೆ ತಿನ್ನುವ ಸ್ಪರ್ಧೆ ಇವರಿಬ್ಬರು ಮುದ್ದೆ ತಿನ್ನುವ ಸ್ಟೈಲ್ ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುತ್ತಿರ. ಈ ವೈರಲ್ ವಿಡಿಯೋ ನೋಡಿ

ನಿವೇದಿತ ಹಾಗೂ ವೈಷ್ಣವಿ ನಡುವೆ ಮುದ್ದೆ ತಿನ್ನುವ ಸ್ಪರ್ಧೆ ಇವರಿಬ್ಬರು ಮುದ್ದೆ ತಿನ್ನುವ ಸ್ಟೈಲ್ ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುತ್ತಿರ. ಈ ವೈರಲ್ ವಿಡಿಯೋ ನೋಡಿ

0
ನಿವೇದಿತ ಹಾಗೂ ವೈಷ್ಣವಿ ನಡುವೆ ಮುದ್ದೆ ತಿನ್ನುವ ಸ್ಪರ್ಧೆ ಇವರಿಬ್ಬರು ಮುದ್ದೆ ತಿನ್ನುವ ಸ್ಟೈಲ್ ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುತ್ತಿರ. ಈ ವೈರಲ್ ವಿಡಿಯೋ ನೋಡಿ

ನಿವೇದಿತಾ ಗೌಡ ಹಾಗೂ ವೈಷ್ಣವಿ ಗೌಡ ಅವರು ಕನ್ನಡದ ಕಿರುತೆರೆಯಲ್ಲಿ ಫೇಮಸ್ ಫೇಸ್ ಗಳು. ರಿಯಾಲಿಟಿ ಶೋಗಳಿಂದ ಹೆಸರಾಗಿರುವ ನಿವೇದಿತ ಗೌಡ ಅವರು ಹೆಚ್ಚು ಕಡಿಮೆ ಕನ್ನಡದ ಎಲ್ಲಾ ಚಾನೆಲ್ ರಿಯಾಲಿಟಿ ಶೋಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಿಗ್ ಬಾಸ್, ರಾಜಾರಾಣಿ, ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮಗಳು ಇವರಿಗೆ ಹೆಚ್ಚು ಫೇಮ್ ತಂದು ಕೊಟ್ಟಿದೆ.

ಇವುಗಳಿಂದ ಅಪಾರ ಸಂಖ್ಯೆ ಅಭಿಮಾನಿಗಳನ್ನು ಗಳಿಸಿರುವ ಇವರು ಸೋಶಿಯಲ್ ಮೀಡಿಯಾದಲ್ಲೂ ಸಹ ಬಹಳ ಆಕ್ಟಿವ್ ಆಗಿದ್ದಾರೆ. ಯಾವಾಗಲೂ ಚಂದನ್ ಶೆಟ್ಟಿ ಜೊತೆ ರೀಲ್ಸ್ ಮಾಡುತ್ತಾ ಅಥವಾ ವಿಭಿನ್ನ ಬಗ್ಗೆ ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಮನರಂಜಿಸುವ ನಿವೇದಿತ ಅವರು ತಮ್ಮದೇ ಆದ ಖಾಸಗಿ ಯೌಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ.

ವೈಷ್ಣವಿ ಗೌಡ ಅವರು ಸಹ ಪುನರ್ವಿವಾಹ, ಮುಂಗಾರು ಮಳೆ, ದೇವಿ, ಅಗ್ನಿಸಾಕ್ಷಿ ಈ ರೀತಿ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸದ್ಯಕ್ಕೀಗ ಮೇಘ ಧಾರವಾಹಿ ಆಗಿದ್ದ ಅಗ್ನಿಸಾಕ್ಷಿ ಖ್ಯಾತಿಯಿಂದ ಸನ್ನಿಧಿ ಎಂದೇ ಕಳಿಸಿಕೊಳ್ಳುತ್ತಿದ್ದಾರೆ.  ಬೆಳ್ಳಿತೆರೆ ಮೇಲೆ ಕೂಡ ಅದೃಷ್ಟ ಪರೀಕ್ಷಿಸಿಕೊಂಡ ಇವರು ಕೆಲವರು ರಿಯಾಲಿಟಿ ಶೋಗಳಲ್ಲಿ ಆಂಕರ್ ಆಗಿ ಕಂಟೆಸ್ಟೆಂಟ್ ಆಗಿ ಕೂಡ ಭಾಗವಹಿಸಿದ್ದಾರೆ.

ಬಿಗ್ ಬಾಸ್ ಇಂದ ಹೊರಬಂದ ಮೇಲೆ ಇವರು ಸಹ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ತಮ್ಮದೇ ಆದ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ನಿವೇದಿತ ಗೌಡ ಅವರ ಯುಟ್ಯೂಬ್ ಚಾನೆಲ್ ಅಲ್ಲಿ ವೈಷ್ಣವಿ ಗೌಡ ಅವರು ಕಾಣಿಸಿಕೊಂಡಿದ್ದು ಇಬ್ಬರು ಸೇರಿ ಮುದ್ದೆ ಮಾಡಿ ಅದನ್ನು ತಿಂದು ಟೇಸ್ಟ್ ನೋಡಿದ್ದಾರೆ.

ಅವರಿಬ್ಬರು ಮುದ್ದೆ ತಿಂದಿರುವ ಪರಿ ಈಗ ಹೆಚ್ಚು ಚರ್ಚೆ ಆಗಿದ್ದು ಇದೇ ಕಾರಣಕ್ಕಾಗಿ ಟೋಲ್ ಸಹ ಆಗುತ್ತಿದ್ದಾರೆ ನಿವೇದಿತಾ ಗೌಡ ಅವರಿಗೆ ವೈಷ್ಣವಿ ಅವರು ಮುದ್ದೆ ಮಾಡುವ ಟಾಸ್ಕ್ ನೀಡಿದ್ದರು. ಮುದ್ದೆಯನ್ನು ಒಂದು ಹದಕ್ಕೆ ಮಾಡಿದ ನಿವೇದಿತ ಗೌಡ ಅವರು ಮಧ್ಯೆ ಮಧ್ಯೆ ಜೋಕ್ ಹೇಳುತ್ತಾ ವೈಷ್ಣವಿಯವರನ್ನು ನಗಿಸುವ ಪ್ರಯತ್ನ ಮಾಡುತ್ತಿದ್ದರು ಇಷ್ಟರಲ್ಲಿ ಇವರಿಬ್ಬರ ಅನೇಕ ವಿಚಾರಗಳು ಮಾತಿನಲ್ಲಿ ಬಂದವು.

ಇದೆಲ್ಲ ಮುಗಿದ ಮೇಲೆ ಮುದ್ದೆ ಸಹ ರೆಡಿಯಾಯಿತು ಇಬ್ಬರು ಮುದ್ದೆ ತಿನ್ನುವ ಟಾಸ್ಕ್ ಅನ್ನು ತೆಗೆದುಕೊಂಡರು. ನಿವೇದಿತ ಗೌಡ ಅವರು ಕೈಯನ್ನು ಉಪಯೋಗಿಸದೆ ವೈಷ್ಣವಿ ಗೌಡ ಅವರಿಗೆ ಮುದ್ದು ತಿನ್ನುವಂತೆ ಹೇಳಿದರು. ಇಬ್ಬರು ಸಹ ಬಾಯಿಂದಲೇ ಮುದ್ದೆ ತಿಂದಿರುವುದನ್ನು ನೋಡಿ ಜನ ಬೇಸರಿಸಿಕೊಂಡಿದ್ದಾರೆ ಇಬ್ಬರು ಸೇರಿ ಅನ್ನಕ್ಕೆ ಅವಮಾನ ಮಾಡಿದ್ದಾರೆ ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ವ್ಯಕ್ತಿಗಳು ಸಹ ಬೇಸರಿಸಿಕೊಂಡಿದ್ದು ಕರ್ನಾಟಕದವರಿಗೆ ಅವಮಾನ ಎನ್ನುತ್ತಿದ್ದಾರೆ.

ನಿವೇದಿತಾ ಗೌಡ ಅವರು ಈ ಹಿಂದೆ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಹೋಗಿದ್ದಾಗ ಸಹ ಇದೇ ಟಾಸ್ಕ್ ಅನ್ನು ಸೃಜನ್ ಅವರು ನೀಡಿದ್ದರು. ಆಗಲು ಸಹ ಕೇಕ್ ತರ ಕಟ್ ಮಾಡಿಕೊಂಡು ಪೋರ್ಕ ಸಹಾಯದಿಂದ ಮುದ್ದೆ ತಿಂದಿದ್ದನ್ನು ಜನ ಖಂಡಿಸಿದ್ದರು. ಸದ್ಯಕ್ಕೆ ಇವರಿಬ್ಬರ ಈ ಅವತಾರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದೆ. ಇದನ್ನು ನೀವು ಸಹ ನೋಡಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

LEAVE A REPLY

Please enter your comment!
Please enter your name here