Home Entertainment ಕೆಂಪು ಬಣ್ಣದ ಸೀರೆ ತೊಟ್ಟು ಯುವಕರೇ ನಾಚುವಂತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

ಕೆಂಪು ಬಣ್ಣದ ಸೀರೆ ತೊಟ್ಟು ಯುವಕರೇ ನಾಚುವಂತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

0
ಕೆಂಪು ಬಣ್ಣದ ಸೀರೆ ತೊಟ್ಟು ಯುವಕರೇ ನಾಚುವಂತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಹಾಡಿಗೆ ಹೆಜ್ಜೆಯನ್ನು ಹಾಕುತ್ತಾರೆ ಕಳೆದ ಕೆಲವು ದಿನಗಳಿಂದ ಮಾಡ್ರನ್ ಡ್ರೆಸ್ ಗಳನ್ನು ತೊಟ್ಟು ಅದಕ್ಕೆ ರಿನ್ಸ್ ಮಾಡುತ್ತಿದ್ದರು. ಆದರೆ ಬಹು ದಿನದ ನಂತರ ನಮ್ಮ ಭಾರತೀಯ ಸಂಪ್ರದಾಯದಂತೆ ಸೀರೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡು ಗೃಹಿಣಿಯಂತೆ ಕಂಗೊಳಿಸುತ್ತಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಷ್ಟೇ ಅಲ್ಲದೆ ಇದೇ ಸೀರೆಯಲ್ಲಿ ಒಂದ್ ಹಾಡಿಗೆ ಹೆಜ್ಜೆಯನ್ನು ಕೂಡ ಹಾಕಿದ್ದಾರೆ ಈ ವಿಡಿಯೋವನ್ನು ನಿವೇದಿತಾ ಗೌಡ ಅವರ ಸ್ವತಹ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಹಾಡನ್ನು ನೋಡಿದಂತಹ ಯುವಕರು ಸಂಪ್ರದಾಯಸ್ಥ ಗೃಹಿಣಿ ಅಂದರೆ ಹೀಗಿರಬೇಕು ನೋಡಿ ಎಂದು ಕಾಮೆಂಟ್ ಹಾಕಿದ್ದಾರೆ.

ಅಷ್ಟೇ ಅಲ್ಲದೆ ನಿವೇದಿತ ಗೌಡ ಅವರೇ, ನೀವು ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತೀರಾ ಮಾಡ್ರನ್ ಬಟ್ಟೆಯನ್ನು ಹಾಕುವುದನ್ನು ಬಿಟ್ಟು ಲಕ್ಷಣವಾಗಿ ಈ ರೀತಿ ಸೀರೆ ಉಟ್ಟುಕೊಳ್ಳಿ ತುಂಬಾ ಅಂದವಾಗಿ ಕಾಣುತ್ತೀರ ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ನಿವೇದಿತಾ ಗೌಡ ಅವರು ಮಾಡಿದಂತಹ ಡಾನ್ಸ್ ಅನ್ನು ನೋಡಿದಂತಹ ಯುವಕರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಇದೇ ರೀತಿಯಾದಂತಹ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳಿ ಇದರಿಂದ ನಿಮ್ಮ ಗೌರವವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ನಿಮಗೆ ಈಗಾಗಲೇ ಇರುವಂತಹ ಅಭಿಮಾನಿಗಳಕ್ಕಿಂತಲೂ ಕೂಡ ಹೆಚ್ಚಿನ ಸಂಖ್ಯೆಯ ಬಳಗ ಫಾಲೋ ಮಾಡುತ್ತದೆ ಎಂದು ಹೇಳಿದ್ದಾರೆ.

ನಿವೇದಿತ ಗೌಡ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಒಂದರ ಹಿಂದೆ ಮತ್ತೊಂದರಂತೆ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸದ್ಯಕ್ಕೆ ನಿವೇದಿತಾ ಗೌಡ ಅವರು ಕಾಣಿಸಿಕೊಂಡಿದ್ದಾರೆ. ಹಾಡಾಗಲಿ ಡ್ಯಾನ್ಸ್ ಆಗಲಿ ರಿಯಾಲಿಟಿ ಶೋ ಆಗಲಿ ಎಲ್ಲದರಲ್ಲೂ ಕೂಡ ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಾರೆ ನಿವೇದಿತಾ ಗೌಡ ಅವರ ಮಾತು ವಿಚಿತ್ರವಾಗಿರಬಹುದು ಆದರೆ ವೇದಿಕೆಯ ಮೇಲೆ ಇವರು ಬಂದರೆ ಅಲ್ಲಿ ಎಂಟರ್ಟೈನ್ಮೆಂಟ್ ಇರುವುದಂತೂ ಪಕ್ಕ ಅಷ್ಟೇ ಅಲ್ಲದೆ ವೇದಿಕೆಯ ಮೇಲೆ ಕುಳಿತಿರುವಂತಹ ಜಡ್ಜ್ ಗಳ ಮುಖದಲ್ಲಿ ಮಂದಹಾಸವನ್ನು ಬೀರುವಂತೆ ಮಾಡುತ್ತಾರೆ.

ಇನ್ನು ನಿವೇದಿತಾ ಗೌಡ ಅವರು ತಮ್ಮದೇ ಆದಂತಹ ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದು ಈ ಯುಟ್ಯೂಬ್ ಚಾನೆಲ್ ನಲ್ಲಿ ಅಡಿಗೆಗೆ ಸಂಬಂಧಪಟ್ಟಂತಹ ಮತ್ತು ಸೌಂದರ್ಯಕ್ಕೆ ಸಂಬಂಧಪಟ್ಟಂತಹ ಹಾಗೂ ಹೆಣ್ಣು ಮಕ್ಕಳಾಗಿ ಸಂಬಂಧಪಟ್ಟಂತಹ ಕೆಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಈಗಾಗಲೇ ನಿವೇದಿತಾ ಗೌಡ ಅವರ ಯುಟ್ಯೂಬ್ ಕಥೆಯಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ ಪ್ರತಿಯೊಂದು ವಿಡಿಯೋ ಕೂಡ ಒಂದು ಮಿಲಿಯನ್ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ ಇವೆಲ್ಲವನ್ನು ನೋಡುತ್ತಿದ್ದರೆ ಸದ್ಯಕ್ಕೆ ನಿವೇದಿತಾ ಗೌಡ ಅವರು ಕೂಡ ಒಬ್ಬ ಸೆಲೆಬ್ರಿಟಿ ಅಂತಾನೆ ನಾವು ಹೇಳಬಹುದು.

ಚಂದನ್ ಶೆಟ್ಟಿ ಅವರನ್ನು ಮದುವೆಯಾದ ನಂತರ ನಿವೇದಿತಾ ಗೌಡ ಅವರ ಸಂಪೂರ್ಣ ಅದೃಷ್ಟವೇ ಬದಲಾಯಿತು ಅಂತ ಹೇಳಬಹುದು ಮೈಸೂರಿನಲ್ಲಿ ಯಾವುದೋ ಒಂದು ಮೂಲೆಯಲ್ಲಿ ಇದ್ದಂತಹ ನಿವೇದಿತ ಗೌಡ ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿಯ ಮಿಸ್ಸಸ್ ಇಂಡಿಯಾ ಅವಾರ್ಡನ್ನು ಕೂಡ ಮುಡಿಗೇರಿಸಿಕೊಂಡರು. ಇವೆಲ್ಲವನ್ನು ನೋಡುತ್ತಿದ್ದರೆ ಮುಂದೊಂದು ದಿನ ನಿವೇದಿತ ಗೌಡ ಅವರು ಬಹುದೊಡ್ಡ ಸಾಧನೆಯನ್ನು ಮಾಡುತ್ತಾರೆ ಅಂತ ಹೇಳಬಹುದು. ಏಕೆಂದರೆ ಇದಕ್ಕೆ ಪೂರಕವಾಗುವಂತೆ ಇದೀಗ ತೆಲುಗು ಸಿನಿಮಾಗಳಿಂದಲೂ ಕೂಡ ನಿವೇದಿತ ಗೌಡ ಅವರಿಗೆ ಅಭಿನಯ ಮಾಡುವುದಕ್ಕೆ ಆಫರ್ ಬಂದಿದೆಯಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here