Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಧೂಳೆಬ್ಬಿಸುತ್ತಿದೆ ನಿವೇದಿತಾ ಗೌಡ ತಾಯಿಯೊಟ್ಟಿಗೆ ಮಾಡಿದ ಈ ಡಾನ್ಸ್ ಯಾವ ನಟಿಗೂ ಕಮ್ಮಿ ಇಲ್ಲ ಇವರ...

ಧೂಳೆಬ್ಬಿಸುತ್ತಿದೆ ನಿವೇದಿತಾ ಗೌಡ ತಾಯಿಯೊಟ್ಟಿಗೆ ಮಾಡಿದ ಈ ಡಾನ್ಸ್ ಯಾವ ನಟಿಗೂ ಕಮ್ಮಿ ಇಲ್ಲ ಇವರ ತಾಯಿ ಈ ವಿಡಿಯೋ ಒಮ್ಮೆ ನೋಡಿ ಎಷ್ಟು ಕ್ಯೂಟ್ ಆಗಿದೆ.

ಸೋಶಿಯಲ್ ಮಿಡಿಯೋದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ ಸೆಲೆಬ್ರೆಟಿಗಳ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಟಿಕ್ ಟಾಕ್ ಡಬ್ಸ್ಮ್ಯಾಶ್‌ಗಳಲ್ಲಿ ವಿಡಿಯೋ ಮಾಡುವುದರ ಮುಖಾಂತರವೇ ಇದೀಗ ಎಲ್ಲಾ ಕನ್ನಡಿಗರ ಕಣ್ಮಣವನ್ನು ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಸೆಲೆಬ್ರಿಟಿ ಅಂತಾನೂ ಕೂಡ ಗುರುತಿಸಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾ ದಿಂದಲೇ ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಕೇವಲ 18ನೇ ವಯಸ್ಸಿಗೆ ಬಿಗ್ ಬಾಸ್ ವೇದಿಕೆ ಏರಿದ ಅತಿ ಚಿಕ್ಕ ವಯಸ್ಸಿನ ಸ್ಪರ್ಧಿ ಅಂದರೆ ಅದು ನಿವೇದಿತಾ ಗೌಡ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಬಿಗ್ ಬಾಸ್ ಮನೆಯಿಂದ ನಿವೇದಿತಾ ಗೌಡ ಅವರಿಗೆ ಸಿಕ್ಕಾಪಟ್ಟೆ ಹೆಸರು ಕೀರ್ತಿ ಎಲ್ಲವೂ ದೊರೆಯಿತು ಒಂದು ರೀತಿಯಲ್ಲಿ ಹೇಳುವುದಾದರೆ ಬಿಗ್ ಬಾಸ್ ಮನೆ ನಿವೇದಿತಾ ಗೌಡ ಅವರಿಗೆ ಒಂದು ಟರ್ನಿಂಗ್ ಪಾಯಿಂಟ್ ಅಂತಾನೆ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಮನೆಯಿಂದಲೇ ಇವರಿಗೆ ಚಂದನ್ ಶೆಟ್ಟಿ ಅವರ ಪರಿಚಯವಾಗಿದ್ದು ಚಂದನ್ ಶೆಟ್ಟಿ ಪರಿಚಯ ಸ್ನೇಹವಾಗಿ ಬೆಳೆದು ತದನಂತರ ಪ್ರೀತಿಯಾಗಿ ಚಿಗುರೊಡೆದು ಇದೀಗ ಮದುವೆಯಾಗಿರುವ ವಿಚಾರವೂ ಕೂಡ ನಿಮ್ಮೆಲ್ಲರಿಗೂ ತಿಳಿದೇ ಇದೆ. ಮದುವೆಯ ಸಂದರ್ಭದಲ್ಲಿ ಹಲವಾರು ಟೀಕೆ ಮತ್ತು ವಾದಂತಿಗಳು ಕೇಳಿ ಬರುತ್ತಿದ್ದವು ಆದರೆ ಇದ್ಯಾವುದಕ್ಕೂ ಕೂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಸದ್ಯಕ್ಕೆ ಇಬ್ಬರು ಕೂಡ ಸುಖ ದಾಂಪತ್ಯವನ್ನು ನಡೆಸುತ್ತಿದ್ದಾರೆ.

ಸದ್ಯಕ್ಕೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಕಾರ್ಯಕ್ರಮ ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ರಾಜ ರಾಣಿ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದರ ಜೊತೆಗೆ ತಮ್ಮದೇ ಆದಂತಹ ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ತೆಗೆದಿದ್ದರೆ ಈ ಒಂದು ಚಾನಲ್ನಲ್ಲಿ ತಮ್ಮ ಪ್ರತಿನಿತ್ಯದ ದಿನಾಚರಣೆಯನ್ನು ಅಪ್ಲೋಡ್ ಮಾಡುತ್ತಾರೆ. ಇದರ ಜೊತೆಗೆ ಸೌಂದರ್ಯ ವರ್ಧಕ ಹಾಗೂ ಅಡಿಗೆ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೂಡ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ನಿವೇದಿತಾ ಗೌಡ ಅವರು ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ವೀಡಿಯೋಸ್ ಗಳನ್ನು ಅಪ್ಲೋಡ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ.

ಮೊದಲೆಲ್ಲಾ ಕೇವಲ ನಿವೇದಿತ ಗೌಡ ಅವರು ಮಾತ್ರ ವೀಡಿಯೋಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಮಗಳೊಟ್ಟಿಗೆ ತಾಯಿ ಹೇಮಾ ಅವರು ಕೂಡ ಸೇರಿಕೊಂಡಿದ್ದಾರೆ. ಹೌದು ಬಹುತೇಕ ಎಲ್ಲಾ ವಿಡಿಯೋದಲ್ಲೂ ಕೂಡ ಇದೀಗ ಹೇಮಾ ಅವರು ಅವರ ಮಗಳೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತಿದೆ ಇದು ಇವರಿಬ್ಬರು ನೋಡಿ ಇಟ್ಟಿರಬೇಕು ಅನ್ನುವಷ್ಟು ತದ್ರೂಪಿ ಇವರಿದ್ದಾರೆ ಅಮ್ಮ ಮಗಳಿಗಿಂತ ಹೆಚ್ಚಾಗಿ ಅಕ್ಕ ತಂಗಿಯಂತೆ ಕಾಣುತ್ತಾರೆ ಇವರು. ಅವರ ತಾಯಿ ಹೇಮ ಬಿಗ್ ಬಾಸ್ ಸೇರಿದಂತೆ ಇನ್ನಿತರ ಕಾರ್ಯಕ್ರಮಕ್ಕೆ ತೆರಳಿದ್ದರು ಒಂದೇ ರೂಪದಂತಿರುವ ಅಮ್ಮ-ಮಗಳು ಹಲವು ಕಾರ್ಯಕ್ರಮ ವೇದಿಕೆಗಳಲ್ಲಿಯೂ ಮೆಚ್ಚುಗೆ ಪಡೆದಿದ್ದಾರೆ.

ಹೇಮಾ ರಮೇಶ್​ ಕೂಡ ಈಗ ಮಗಳ ಅಲಂಕಾರ, ಡ್ರೆಸ್ಸಿಂಗ್​ ಸ್ಟೈಲ್​ ಅನ್ನು ಕಾಪಿ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಅವರ ತಾಯಿ ಸಾಕಷ್ಟು ವಿಡಿಯೋಗಳನ್ನು ಮಾಡಿ ರೀಲ್ಗಳಲ್ಲಿ ಹರಿಬಿಡುತ್ತಾರೆ. ಇವರಿಬ್ಬರನ್ನ ನೋಡಿದ್ರೆ ಜನ ಬೆಕ್ಕಸ ಬೆರಗಾಗುತ್ತಾರೆ ಯಾಕೆಂದರೆ ಇವರಿಬ್ಬರೂ ಅಮ್ಮ ಮಗಳು ಎನ್ನುವುದಕ್ಕಿಂತ ಅಕ್ಕ ತಂಗಿ ಎನ್ನುವಂತೆ ಕಾಣಿಸುತ್ತಾರೆ. ನಿವೇದಿತಾ ಗೌಡ ತಾಯಿ ಹೇಮಾ ರಮೇಶ್​ ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ತಾಯಿ ಮತ್ತು ಮಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮೂಲಕ ಮಗಳೊಂದಿಗೆ ಹೇಮ ಅವರು ಮಾರೆ ಟಂ ಟಂ, ನ್ಯಾನ್ಸಿ ನ್ಯಾನ್ಸಿ ಗೆಟ್ ದೊ, ಆಯ್ ಮೇರಿ ಪರಮಸುಂದರಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದರಲ್ಲೂ ಪರಮಸುಂದರಿ ಹಾಡಿಗೆ ಇಬ್ಬರ ನೃತ್ಯ ಮನಮೆಚ್ಚುವಂತಹದ್ದು ಎನ್ನಬಹುದು. ಈ ಮೂಲಕ ಹೇಮಾ ಅವರು ಕಪ್ಪು ಬಣ್ಣದ ಝಿಬ್ರಾ ವಿನ್ಯಾಸದ ಬಟ್ಟೆ ಧರಿಸಿದ್ದರೆ ನಿವೇದಿತಾ ಅವರು ಪ್ಯಾರೋಟ್ ಹಸಿರು ಬಟ್ಟೆಯಲ್ಲಿ ಮಿಂಚಿದ್ದಾರೆ. ಈ‌ಮೂಲಕ ಯಾರು ಮಗಳು ಯಾರು ಅಮ್ಮ ಎಂಬ ವ್ಯತ್ಯಾಸ ಗುರುತಿಸುವುದು ಕಷ್ಟ ಎಂಬಂತಿದೆ. ಹೇಗಿದೆ ಅಮ್ಮ ಮಗಳ ಡ್ಯಾನ್ಸ್ ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ ಸದ್ಯಕ್ಕೆ ನಿವೇದಿತಾ ಗೌಡ ಅವರು ತವ ತಮ್ಮ ತಾಯಿಯೊಟ್ಟಿಗೆ ಮಾಡಿದಂತಹ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಒಮ್ಮೆ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.