Home Useful Information ಯಾವ ಹೇರ್ ಕಲರ್, ಹೇರ್ ಡೈ ಬೇಡ ಇದನ್ನು ಹಚ್ಚಿ ಸಾಕು ಬಿಳಿ ಕೂದಲು ಜೀವನದಲ್ಲಿ ಮತ್ತೆ ಕಾಣಿಸಲ್ಲ ನೀವೇ ಆಶ್ಚರ್ಯ ಪಡ್ತೀರಾ.!

ಯಾವ ಹೇರ್ ಕಲರ್, ಹೇರ್ ಡೈ ಬೇಡ ಇದನ್ನು ಹಚ್ಚಿ ಸಾಕು ಬಿಳಿ ಕೂದಲು ಜೀವನದಲ್ಲಿ ಮತ್ತೆ ಕಾಣಿಸಲ್ಲ ನೀವೇ ಆಶ್ಚರ್ಯ ಪಡ್ತೀರಾ.!

0
ಯಾವ ಹೇರ್ ಕಲರ್, ಹೇರ್ ಡೈ ಬೇಡ ಇದನ್ನು ಹಚ್ಚಿ ಸಾಕು ಬಿಳಿ ಕೂದಲು ಜೀವನದಲ್ಲಿ ಮತ್ತೆ ಕಾಣಿಸಲ್ಲ ನೀವೇ ಆಶ್ಚರ್ಯ ಪಡ್ತೀರಾ.!

 

ಇತ್ತೀಚಿನ ದಿನದಲ್ಲಿ 30 ವರ್ಷ 40 ವರ್ಷ ದಾಟಿದರೆ ಸಾಕು ತಲೆಯಲ್ಲಿ ಬಿಳಿ ಕೂದಲಿನ ಸಮಸ್ಯೆ ಎನ್ನುವುದು ಕಾಣಿಸಿಕೊಳ್ಳುತ್ತದೆ. ಇದನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರತಿಯೊಬ್ಬರೂ ಕೂಡ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಕೆಮಿಕಲ್ ಪದಾರ್ಥವನ್ನು ತಂದು ತಲೆಗೆ ಹಚ್ಚಿ ತಮ್ಮ ತಲೆ ಕೂದಲನ್ನು ಕಪ್ಪಾಗಿಸಿಕೊಳ್ಳುತ್ತಿರುತ್ತಾರೆ.

ಆದರೆ ಈ ರೀತಿಯಾಗಿ ಹಚ್ಚುವುದರಿಂದ ನಮ್ಮ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಆಗಿರಬಹುದು, ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ನಾವು ಎದುರಿ ಸುವ ಸಾಧ್ಯತೆಗಳು ಇರುತ್ತದೆ. ಆದ್ದರಿಂದ ಈ ಕೆಮಿಕಲ್ ಪದಾರ್ಥವನ್ನು ಉಪಯೋಗಿಸುವುದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ನ್ಯಾಚುರಲ್ ಹೇರ್ ಡೈ ಅನ್ನು ಉಪಯೋಗಿಸುವುದು ಉತ್ತಮ.

ಹಾಗಾದರೆ ಈ ಒಂದು ನ್ಯಾಚುರಲ್ ಹೇರ್ ಡೈ ಅನ್ನು ನಾವು ಹೇಗೆ ತಯಾರಿಸುವುದು ಹಾಗೂ ಇದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹಾಗೂ ಅದನ್ನು ಯಾವ ಒಂದು ವಿಧಾನ ಅನುಸರಿಸಿ ನಮ್ಮ ತಲೆಕೂದಲಿಗೆ ಹಚ್ಚಿಕೊಳ್ಳಬೇಕು. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಕೊಳೆತ ಟೊಮೆಟೊ ಅನ್ನು ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ ಇದು ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ.!

ಮೊದಲು ಈ ಒಂದು ನ್ಯಾಚುರಲ್ ಹೇರ್ ಡೈ ಅನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ತಿಳಿಯೋಣ.
* ಒಂದರಿಂದ ಎರಡು ಬೀಟ್ರೋಟ್
* ಒಂದು ಹಿಡಿಯಷ್ಟು ದಾಸವಾಳದ ಎಲೆ
* ಎರಡು ಚಮಚ ಕಾಫಿ ಪೌಡರ್
* 4 ರಿಂದ 5 ಚಮಚ ಮೆಹಂದಿ ಪೌಡರ್
ಇಷ್ಟು ಪದಾರ್ಥ ಇದ್ದರೆ ಸಾಕು ಈ ಒಂದು ಹೇರ್ ಡೈ ಮಾಡುವುದಕ್ಕೆ

ಮಾಡುವ ವಿಧಾನ :- ಮೊದಲು ಒಂದು ಮಿಕ್ಸಿ ಜಾರಿಗೆ ಬೀಟ್ರೋಟ್ ಅನ್ನು ಚೆನ್ನಾಗಿ ತುರಿದು ಹಾಕಿ ಸ್ವಲ್ಪ ನೀರನ್ನು ಹಾಕಿ ರುಬ್ಬಿ ಆದ್ದರಿಂದ ಆ ರಸವನ್ನು ಬೇರ್ಪಡಿಸಿಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ದಾಸವಾಳದ ಎಲೆ ಹಾಗೂ ಕಾಫಿ ಪೌಡರ್ ಹಾಕಿ ಮೇಲೆ ರುಬ್ಬಿ ತೆಗೆದ ಬೀಟ್ರೂಟ್ ರಸವನ್ನು ಹಾಕಿ ಚೆನ್ನಾಗಿ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು.

ನಂತರ ಒಂದು ಕಬ್ಬಿಣದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ನಾಲ್ಕರಿಂದ ಐದು ಚಮಚ ಮೆಹಂದಿ ಪೌಡರ್ ಅನ್ನು ಹಾಕಿ ಮತ್ತೆ ಅದಕ್ಕೆ ಬೀಟ್ರೂಟ್ ಜ್ಯೂಸ್ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಮೆಹಂದಿ ತನ್ನ ಬಣ್ಣ ಬದಲಿಸುವ ತನಕ ಸಣ್ಣ ಉರಿಯಲ್ಲಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮೇಲೆ ರುಬ್ಬಿದಂತಹ ದಾಸವಾಳದ ಮಿಶ್ರಣವನ್ನು ಅದಕ್ಕೆ ಹಾಕಿ ಕಲಸಿಕೊಳ್ಳಬೇಕು.

ಈ ಸುದ್ದಿ ಓದಿ:- ಹಣದ ಸಮಸ್ಯೆ ಇರೋರು ಡೈಲಿ ಹೀಗೆ ಮಾಡಿ ಸಾಕು ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.!

ಈ ರೀತಿ ತಯಾರಿಸಿಕೊಂಡಂತಹ ಹೇರ್ ಡೈ ಅನ್ನು ಸ್ವಲ್ಪ ಹೊತ್ತು ತಣ್ಣ ಗಾಗಲು ಬಿಟ್ಟು ಆನಂತರ ಅದನ್ನು ಬಾಣಲೆಯಲ್ಲಿ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಇದನ್ನು ನಿಮ್ಮ ತಲೆಗೆ ಹಚ್ಚಿ ಒಂದರಿಂದ ಎರಡು ಗಂಟೆಗಳ ಸಮಯ ಹಾಗೆ ಬಿಡಬೇಕು. ಆನಂತರ ನೀವು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ನಿಮ್ಮ ತಲೆಯಲ್ಲಿ ಬಿಳಿ ಕೂದಲು ಇದ್ದರೆ ಅದು ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಇದು ಒಂದು ರೀತಿಯ ನ್ಯಾಚು ರಲ್ ಹೇರ್ ಕಲರಿಂಗ್ ಆಗಿಯೂ ಸಹ ಕೆಲಸ ಮಾಡುತ್ತದೆ.

ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಇರುವುದಿಲ್ಲ ಆದ್ದರಿಂದ ಇದನ್ನು ಉಪಯೋಗಿಸುವುದರಿಂದ ಅತಿ ಹೆಚ್ಚಿನ ಪ್ರಯೋಜನವನ್ನು ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಬಹುದು. ಬಿಳಿ ಕೂದಲಿನ ಸಮಸ್ಯೆ ಇರುವವರು ಮಾತ್ರವಲ್ಲದೇ ಪ್ರತಿಯೊಬ್ಬರೂ ಕೂಡ ಇದನ್ನು ಅನು ಸರಿಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಹಾಗೂ ಕೂದಲಿನ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.

LEAVE A REPLY

Please enter your comment!
Please enter your name here