ಮನುಷ್ಯ ಎಂದ ಮೇಲೆ ಆತನಿಗೆ ನೂರೆಂಟು ಬಗೆಯ ಕಷ್ಟಗಳು ಬರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳು. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುವುದಿಲ್ಲ, ಈ ರೀತಿ ಕಷ್ಟಗಳು ಬರುವುದೇ ನಾವು ಬದುಕಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎನ್ನುವುದನ್ನು ತೋರಿಸಲು.
ನಮ್ಮ ಮೇಲೆ ನಮಗೆ ಧೈರ್ಯ ಹುಟ್ಟಿಸಲು ಆದರೆ ಮತ್ತೊಬ್ಬರಿಗೆ ಕಷ್ಟ ಬಂದಾಗ ಅವರನ್ನು ಸಂತೈಸಲು ಈ ರೀತಿಯ ಸಮಾಧಾನದ ಮಾತುಗಳನ್ನು ಹೇಳುವ ನಾವು ನಮ್ಮ ಬದುಕಿನಲ್ಲಿ ನಮಗೆ ಬರುವ ಕಷ್ಟವನ್ನು ಪ್ರಪಂಚದಲ್ಲಿ ಈ ಕಷ್ಟ ಯಾರಿಗೂ ಬಂದಿಲ್ಲ, ಇದನ್ನು ದಾಟಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕುಸಿದು ಡಿಪ್ರೆಶನ್ ಗೆ ಹೋಗಿ ಬಿಡುತ್ತೇವೆ.
ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!
ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ ಸೋತು ಸಾಲವಾಗಬಹುದು, ಪ್ರೀತಿಸಿದ ಹುಡುಗಿ ಕೈಕೊಟ್ಟು ಭವಿಷ್ಯದ ಕನಸನ್ನು ಕಣ್ಣೆದುರೆ ನುಚ್ಚುನೂರು ಮಾಡಬಹುದು, ಕಷ್ಟಪಟ್ಟು ಪರೀಕ್ಷೆ ಬರೆದಿದ್ದರು ಯಾವುದೋ ಸಣ್ಣ ತಪ್ಪಿನಿಂದ ರಿಸಲ್ಟ್ ಶೂನ್ಯವಾಗಿರಬಹುದು, ನೂರಾರು ಕನಸು ಕಂಡು ಕಟ್ಟಿಕೊಂಡ ಬಾಂಧವ್ಯವು ಸುಳ್ಳಾಗಿ ನೋವು ನೀಡಬಹುದು ಅಥವಾ ಹೆತ್ತ ಮಕ್ಕಳು ಎದುರು ನುಡಿಯಬಹುದು,
ಕೆಲಸದ ಕಿರಿಕಿರಿ ಸ್ನೇಹಿತನ ಜೊತೆಗೆ ಮ’ನ’ಸ್ತಾ’ಪ ಒಂದೇ ಎರಡೇ ಇದರಲ್ಲಿ ಯಾವ ಸಮಸ್ಯೆ ಬಂದರೂ ಕೂಡ ಆ ಸಮಸ್ಯೆ ನಮಗೆ ಬಂದಾಗ ಇಲ್ಲಿಗೆ ಬದುಕು ಮುಗಿಯಿತು ಇದನ್ನು ನಾನು ಅರಗಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಈ ಸಮಸ್ಯೆ ಬಗೆಹರಿಯುವುದು ಇಲ್ಲ ಎಂದೆಲ್ಲಾ ಕಲ್ಪಿಸಿಕೊಂಡು ತಪ್ಪು ಯೋಚನೆ ಮಾಡುವುದನ್ನು ಬಿಡಿ.
ಸತ್ಯವೇನೋ ಗೊತ್ತಾ? ಈ ಪ್ರಪಂಚದಲ್ಲಿ ಎಲ್ಲವೂ ಕ್ಷಣಿಕ. ಸಂತೋಷದ ಸಮಯವೇ ಇರಲಿ, ಕಷ್ಟದ ಸಮಯವೇ ಇರಲಿ ನೋವಿನ ಸಮಯವೇ ಇರಲಿ, ಪರೀಕ್ಷೆಯ ಸಮಯವೇ ಇರಲಿ, ಈ ಸಮಯ ಕಳೆದು ಹೋಗುತ್ತದೆ. ಆದರೆ ಆ ವಿಷಯ ದಾಟುವವರೆಗೆ ತಾಳ್ಮೆ ಮುಖ್ಯ.
ಈ ಸುದ್ದಿ ಓದಿ:- ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!
ನಿಮಗೆ ಆಗಲಿ ನಿಮ್ಮ ಹತ್ತಿರದವರಿಗೆ ಆಗಲಿ ಬದುಕಿನಲ್ಲಿ ಈ ರೀತಿಯ ಸಮಸ್ಯೆ ಬಂದು ತುಂಬಾ ಡಿಪ್ರೆಶನ್ ಗೆ ಹೋಗಿದ್ದೀರಾ ಎಂದರೆ ಅದನ್ನೇ ಯೋಚಿಸಿ ಕೊರಗುತ್ತ ಕೂರುವ ಬದಲು ಅದರಿಂದ ಹೊರಬರುವ ಪ್ರಯತ್ನ ಮಾಡಿ.
ಸಾಧ್ಯವಾಗದಿದ್ದರೆ ಪದೇಪದೇ ಗಾಯವನ್ನು ಕೆಣಕಿ ಇನ್ನು ಹುಣ್ಣು ಮಾಡಿಕೊಂಡ ರೀತಿ ನೋವನ್ನು ನೆನಪು ಮಾಡಿಕೊಳ್ಳುವ ಬದಲು ನಿಮ್ಮ ಬದುಕು ಇನ್ನು ಮುಂದೆ ಬದಲಾಯಿತು ಎಂದುಕೊಂಡು ಹೊಸ ಹೊಸ ಪ್ರಯತ್ನಗಳನ್ನು ಮಾಡಲು ಒಂದು ಹೆಜ್ಜೆ ಮುಂದೆ ಇಡಿ, ಮುಂದಿನ ಹಾದಿ ಸುಗಮವಾಗುತ್ತದೆ.
ಎಲ್ಲದಕ್ಕೂ ನಂಬಿಕೆ ಮುಖ್ಯ ಇದೇ ನಂಬಿಕೆಯಿಂದ ಒಂದು ಗೋಲ್ಡನ್ ಸ್ವಿಚ್ ವರ್ಡ್ ಇದೆ ಇದನ್ನು ನೀವು ದಿನದಲ್ಲಿ ಕನಿಷ್ಠ 11 ಬಾರಿ ಅಥವಾ ನಿಮಗೆ ಸಾಧ್ಯವಾದಷ್ಟು ಸಾರಿ ಹೇಳಿಕೊಳ್ಳುತ್ತಾ ಬನ್ನಿ ನಿಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ, ಮನೆ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಹುಟ್ಟುತ್ತವೆ.
ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!
ಎಲ್ಲವು ಪಾಸಿಟಿವ್ ಆಗುತ್ತದೆ ಮತ್ತು ನೀವು ವಿಶ್ ಮಾಡಿದ್ದನ್ನೇ ಯುನಿವರ್ಸ್ ನಿಮಗೆ ರಿಟರ್ನ್ ಕೊಡುತ್ತದೆ. ನೀವು ಈ ಸಮಯದಲ್ಲಿ ಸ್ವಿಚ್ ವರ್ಡ್ ಯೂಸ್ ಮಾಡಿ ಸಂತೋಷ ಕೇಳುತ್ತಿರುವುದರಿಂದ ನಿಮಗೆ ಅಂತಹ ಉತ್ತಮ ಸಮಯವನ್ನೇ ಯೂನಿವರ್ಸ್ ಕೊಡುತ್ತದೆ.
ಯುನಿವರ್ಸ್ ಕನ್ನಡಿ ಇದ್ದಂತೆ ಇದು ನೀವು ಹೇಗಿರುತ್ತೀರೋ ಅದನ್ನೇ ರಿಟರ್ನ್ ಕೊಡುತ್ತದೆ, ಹಾಗಾಗಿ ಉತ್ತಮ ಸಮಯಕ್ಕಾಗಿ ಗೋಲ್ಡನ್ ಸನ್ ರೈಸ್ ಎನ್ನುವ ಸ್ವಿಚ್ ವರ್ಡ್ ಆಗಾಗ ಹೇಳುತ್ತಿರಿ. ಸಂಜೆ ಮುಳಗಿದ ಸೂರ್ಯ ಮರುದಿನ ಎಲ್ಲರಿಗಿಂತ ಮೊದಲು ಉದಯಿಸುವಂತೆ ನಿಮ್ಮ ಬದುಕು ಕೂಡ ಉಜ್ವಲವಾಗುತ್ತದೆ.