Home Blog Page 24

ಈ ನಕ್ಷತ್ರದಲ್ಲಿ ನೀವು ಜನಿಸಿದ್ದರೆ ನೀವೇ ಅದೃಷ್ಟವಂತರು, ಬೇಕಿದ್ದರೆ ಪರೀಕ್ಷಿಸಿ ನೋಡಿ.!

0

 

27 ನಕ್ಷತ್ರಪುಂಜಗಳಲ್ಲಿ ಕೆಲವೊಂದು ನಕ್ಷತ್ರಗಳಲ್ಲಿ ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶುಭಫಲಗಳನ್ನು ಕೊಡುತ್ತವೆ ಆ ನಕ್ಷತ್ರಗಳು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಜಯ ಶೀಲರನ್ನಾಗಿ ಮಾಡುತ್ತದೆ. ಕೇವಲ ಅವರ ಕೆಲಸ ಕಾರ್ಯಗಳಷ್ಟೇ ಅಲ್ಲದೆ ಅವರ ಜೀವನದುದ್ದಕ್ಕೂ ಕೂಡ ಅವರು ಎಲ್ಲದರಲ್ಲಿಯೂ ಕೂಡ ಯಶಸ್ಸನ್ನೇ ಕಾಣಬಹುದು.

ಹೀಗೆ ಈ ವಿಚಾರವಾಗಿ ಸಂಬಂಧಿಸಿ ದಂತೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಅನುಗುಣವಾಗಿ ಯಾವ ನಕ್ಷತ್ರ ಹೊಂದಿದವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅದೃಷ್ಟವನ್ನು ಪಡೆಯುತ್ತಾರೆ ಹಾಗೂ ಯಾವುದೆಲ್ಲ ರೀತಿಯ ಲಾಭಗಳನ್ನು ಅವರು ಪಡೆದುಕೊಳ್ಳುತ್ತಾರೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಅಶ್ವಿನಿ ನಕ್ಷತ್ರದಿಂದ ಪ್ರಾರಂಭವಾಗಿ ರೇವತಿ ನಕ್ಷತ್ರದವರೆಗೆ 27 ನಕ್ಷತ್ರ ಗಳು ಬರುತ್ತದೆ. ವಿಶೇಷವಾಗಿ ನಕ್ಷತ್ರಗಳು ಚಂದ್ರನ ಚಿನ್ಹೆಗಳಾಗಿದ್ದು ಆದ್ಯತೆಯ ಪಟ್ಟಿಯಲ್ಲಿ ಚಂದ್ರನಿಗೆ ಅಗ್ರಸ್ಥಾನ ಇರುವಂತದ್ದು. ಈ ಚಂದ್ರ ಒಂದು ನಕ್ಷತ್ರದಿಂದ ಇನ್ನೊಂದು ನಕ್ಷತ್ರಕ್ಕೆ ಚಲಿಸುತ್ತಾ ಇರುತ್ತಾನೆ. ಮನುಷ್ಯ ಹುಟ್ಟಿದಂತಹ ಸಂದರ್ಭದಲ್ಲಿ ಚಂದ್ರನು ಯಾವ ಸ್ಥಾನದಲ್ಲಿ ಅಂದರೆ ಯಾವ ನಕ್ಷತ್ರದಲ್ಲಿ ಇರುತ್ತಾನೋ ಆ ನಕ್ಷತ್ರ ನಿಮ್ಮ ಜನ್ಮ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ ಶಾಸ್ತ್ರದ ಪ್ರಕಾರ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!

ಕೆಲವು ಜನ್ಮ ನಕ್ಷತ್ರದ ಪ್ರಭಾವ ಕಡಿಮೆ ಇರುತ್ತದೆ ಲಾಭದಾಯಕವಾಗಿ ಅಂದರೆ ಮಧ್ಯಮ ಪ್ರಭಾವದಲ್ಲಿ ಇರುತ್ತದೆ. ಇನ್ನು ಕೆಲವೊಂದು ನಕ್ಷತ್ರಗಳಲ್ಲಿ ಜನನವಾದರೆ ಶುಭಫಲ ಅತ್ಯಂತ ಅದ್ಭುತವಾಗಿರುತ್ತದೆ ಎಂದು ಶಾಸ್ತ್ರಗಳಲ್ಲಿ ಪರಿಗಣ ನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾದರೆ ಯಾವ ನಕ್ಷತ್ರದಲ್ಲಿ ಹುಟ್ಟಿದರೆ ಅತ್ಯಂತ ಶುಭ ಫಲ ಸಿಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ತಿಳಿಯೋಣ.

ನಕ್ಷತ್ರಗಳಲ್ಲಿ ಪ್ರಥಮ ಅದೃಷ್ಟ ನಕ್ಷತ್ರ ಅಶ್ವಿನಿ ನಕ್ಷತ್ರ ಎಂದು ಹೇಳುತ್ತಾರೆ. ಈ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಅತ್ಯಂತ ಶಕ್ತಿ ಹಾಗೂ ಒಳ್ಳೆಯ ಘನತೆ ಹಾಗೂ ಗೌರವನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಕೆಲಸ ಕಾರ್ಯ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಉತ್ತಮ ಆಲೋ ಚನೆಯನ್ನು ಹೊಂದಿರುತ್ತಾರೆ.

ಈ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಉತ್ತಮವಾದ ಚಟುವಟಿಕೆಗಳಿಂದ ಇವರು ಜೀವನ ನಡೆಸುತ್ತಿರುತ್ತಾರೆ. ಒಳ್ಳೆಯ ಮನಃಶಾಂತಿ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ. ಅಂದರೆ ಇವರಿಗೆ ಮನೋಬಲ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಬಹುದು. ಹಾಗೆಯೇ ಕೇತುವಿನ ಪ್ರಭಾವದಿಂದ ಚೈತನ್ಯದಿಂದ ಯಾವುದೇ ಕೆಲಸ ಕಾರ್ಯಗಳಲ್ಲಾದರೂ ಕೂಡ ಅದರಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿಭಾಯಿಸುವಂತಹ ಬುದ್ಧಿಶಕ್ತಿ ಇವರಲ್ಲಿ ಇರುತ್ತದೆ.

ಈ ಸುದ್ದಿ ಓದಿ:- ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!

ಇನ್ನು ಎರಡನೆಯ ಅದೃಷ್ಟವಂತ ನಕ್ಷತ್ರ ಯಾವುದು ಎಂದರೆ ಭರಣಿ ನಕ್ಷತ್ರ. ಭರಣಿ ನಕ್ಷತ್ರ ಹೊಂದಿರುವಂತಹ ಜನರು ಬಹಳ ಪ್ರಾಮಾಣಿ ಕರು ಬಹಳ ನಿಯತ್ತಿನ ಜನ ಎಂದೇ ಹೇಳಬಹುದು. ಈ ನಕ್ಷತ್ರದವರು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಯಾವುದೇ ಒಳ್ಳೆಯ ಕೆಲಸ ಕಾರ್ಯಗಳು ಇದ್ದರೂ ಅದರಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ.

ಮೊದಲೇ ಹೇಳಿದಂತೆ ಭರಣಿ ನಕ್ಷತ್ರ ಹೊಂದಿರುವವರು ಬಹಳ ಅದೃಷ್ಟವಂತರು ಆದ್ದರಿಂದಲೇ ಇವರು ಧನವಂತರು ಕೂಡ ಆಗುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇ ರೀತಿ ಇವರು ತಮ್ಮ ಜೀವನದಲ್ಲಿ ಯಾವುದೇ ಕೆಲಸವಾಗಿರಬಹುದು ಅದನ್ನು ಸದಾ ಕಾಲ ಮಾಡುತ್ತಾ ಸದಾ ಕಾಲ ಹಣವನ್ನು ಸಂಪಾದನೆ ಮಾಡುತ್ತಿರುತ್ತಾರೆ. ಇದರಿಂದ ಅವರು ತಮ್ಮ ಜೀವನದಲ್ಲಿ ಅಂದುಕೊಂಡಂತಹ ರೀತಿಯಲ್ಲಿಯೇ ಐಷಾರಾಮಿ ಜೀವನವನ್ನು ನಡೆಸುತ್ತಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೆಣ್ಣು ಮಕ್ಕಳಿಗೆ ಈ ಹೆಸರುಗಳನ್ನು ಇಟ್ಟರೆ ತೊಂದರೆಗಳೇ ಹೆಚ್ಚು.!

0

 

ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಹೆಸರಿಗೂ ಕೂಡ ಅದರದ್ದೆ ಆದಂತಹ ಕೆಲವೊಂದು ಶಕ್ತಿ ಇರುತ್ತದೆ ಎಂದೇ ಹೇಳುತ್ತಾರೆ. ಅದೇ ರೀತಿಯಾಗಿ ಹೆಣ್ಣುಮಕ್ಕಳಿಗೆ ಕೆಲವೊಂದು ಹೆಸರುಗಳನ್ನು ಇಡುವುದ ರಿಂದ ಅವರು ತಮ್ಮ ಜೀವನದಲ್ಲಿ ಆದಷ್ಟು ನಷ್ಟವನ್ನೇ ಅನುಭವಿಸುತ್ತಾರೆ ಎನ್ನುವಂತಹ ಮಾತನ್ನು ಸಹ ಸಂಖ್ಯಾ ಶಾಸ್ತ್ರದಲ್ಲಿ ತಿಳಿಸಲಾಗಿದೆ.

ಹೌದು ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗು ವುದು ಹಾಗೂ ತಮ್ಮ ಹೆಸರಿನ ಕೊನೆಯಲ್ಲಿ ಈ ಒಂದು ಅಕ್ಷರ ಬಂದರೆ ಅದು ಅವರಿಗೆ ನಷ್ಟವನ್ನು ತಂದು ಕೊಡುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹೆಣ್ಣು ಮಕ್ಕಳಿಗೆ ಯಾವ ಹೆಸರುಗಳನ್ನು ಇಟ್ಟರೆ ಅದು ಅವರಿಗೆ ತೊಂದರೆಯಾಗಿ ಪರಿಣಮಿಸುತ್ತದೆ. ಹಾಗೂ ಅದು ಎಷ್ಟರ ಮಟ್ಟಿಗೆ ಒಳ್ಳೆಯದು ಎಷ್ಟರಮಟ್ಟಿಗೆ ಋಣಾತ್ಮಕವಾಗಿ ಅದು ಪರಿಣಾಮ ಬೀರುತ್ತದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!

ಉದಾಹರಣೆಗೆ ಗಾನಶ್ರೀ ಯೋಗಶ್ರೀ ಅನುಶ್ರೀ ಭಾಗ್ಯಶ್ರೀ ಹೀಗೆ ಇಂತಹ ಹೆಸರುಗಳ ಕೊನೆಯಲ್ಲಿ ಶ್ರೀ ಎಂಬ ಹೆಸರು ಇರುತ್ತದೆಯೋ ಇಂತಹ ಹೆಸರಿನವರು ಆದಷ್ಟು ಕೆಲವೊಂದಷ್ಟು ಸಮಸ್ಯೆಗಳನ್ನೇ ಅನುಭವಿಸುತ್ತಾರೆ ಇದು ಇವರಿಗೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದೇ ಹೇಳಬಹುದು.

ಆದ್ದರಿಂದ ಯಾವ ಹೆಸರಿನಲ್ಲಿ ಶ್ರೀ ಇರುತ್ತದೆಯೋ ಅದು ಅಷ್ಟು ಒಳ್ಳೆಯದಲ್ಲ‌ ಎಲ್ಲರೂ ಗಮನಿಸಿರಬಹುದು ನಮ್ಮ ಸುತ್ತ ಮುತ್ತ ಇರುವಂತಹ ದೊಡ್ಡ ದೊಡ್ಡ ವ್ಯಕ್ತಿಗಳಾಗಿರಬಹುದು ಸ್ವಾಮೀಜಿ ಗಳಾಗಿರಬಹುದು ಅವರೆಲ್ಲರಿಗೂ ಕೂಡ ನಾವು ಶ್ರೀಮಾನ್ ಪೂಜ್ಯರು ಎಂದು ಹೇಳುತ್ತಿರುತ್ತೇವೆ ಹೀಗೆ ಇಂತಹ ಒಂದು ಸಂದರ್ಭದಲ್ಲಿ ನಾವು ಈ ಒಂದು ಅಕ್ಷರವನ್ನು ಬಳಕೆ ಮಾಡುವುದು ಸಹಜ. ಇದರ ಅರ್ಥ ಎಲ್ಲವನ್ನು ಬಿಟ್ಟು ವೈರಾಗ್ಯರಾಗುವುದು ಎಂಬ ಅರ್ಥ ಇದಾಗಿರುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳ ಹೆಸರಿನಲ್ಲಿ ಶ್ರೀ ಎನ್ನುವಂತಹ ಪದ ಬರದೆ ಇರುವ ಹಾಗೆ ಹೆಸರಿಡುವುದು ಒಳ್ಳೆಯದು. ಈ ಒಂದು ಅಕ್ಷರಕ್ಕೆ ಅದರದ್ದೇ ಆದಂತಹ ಬೆಲೆ ಗೌರವ ತೂಕ ಇದೆ. ಆದ್ದರಿಂದ ಇಂತಹ ಹೆಸರುಗಳನ್ನು ಹೆಣ್ಣು ಮಕ್ಕಳಿಗೆ ಇಡುವುದು ಅಷ್ಟೊಂದು ಶ್ರೇಯಸ್ಕರವಲ್ಲ.

ಈ ಸುದ್ದಿ ಓದಿ:-ನಿಮ್ಮ ಮಕ್ಕಳಿಗೆ ಈ ರೀತಿ ಹೆಸರು ಇಡಬೇಡಿ ಕಷ್ಟ ತಪ್ಪಿದಲ್ಲ.!

ಆ ಒಂದು ಪದಕ್ಕೆ ಅದರದ್ದೇ ಆದಂತಹ ಗೌರವ ಇರುವುದನ್ನು ನಾವೆಲ್ಲರೂ ಕೂಡ ನೋಡಿದ್ದೇವೆ. ಆದ್ದರಿಂದ ಇದನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಬಳಸಬಾರದು. ಅದರಲ್ಲೂ ಸಾಂಸಾರಿಕ ಜೀವನ ನಡೆಸುತ್ತಿರುವವರಲ್ಲಿ ಇದು ಅತ್ಯಂತ ಪರಿಣಾಮ ಕಾರಿಯಾಗಿ ಪ್ರಭಾವ ಬೀರುತ್ತದೆ. ಈಗಾಗಲೇ ಇಂತಹ ಅಕ್ಷರದಿಂದ ಪ್ರಾರಂಭವಾಗಿರುವಂತಹ ಹೆಣ್ಣು ಮಕ್ಕಳು ಮದುವೆಯಾಗಿದ್ದರೆ ಅವರ ಜೀವನದಲ್ಲಿ ಕೆಲವೊಂದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.

ಹಾಗೂ ಇನ್ನು ಕೆಲವೊಂದಷ್ಟು ಜನರಿಗೆ ಎಷ್ಟೇ ಪ್ರಯತ್ನ ಪಟ್ಟರು ಕಂಕಣ ಭಾಗ್ಯ ಕೂಡಿ ಬರುತ್ತಿರುವುದಿಲ್ಲ. ಇವರು ತಮ್ಮ ಜೀವನದಲ್ಲಿ ಅಂದು ಕೊಂಡಂತೆ ಜೀವನವನ್ನು ನಡೆಸುತ್ತಿರುತ್ತಾರೆ ಅವರೊಂದು ಕೊಂಡಂತಹ ಕೆಲಸ ಕಾರ್ಯಗಳಾಗಿರಬಹುದು ಅವರ ವ್ಯಾಪಾರ ವ್ಯವಹಾರಗಳಾಗಿರ ಬಹುದು ಇನ್ಯಾವುದೇ ಇದ್ದರೂ ಕೂಡ ಅದರೆಲ್ಲದರಲ್ಲಿಯೂ ಕೂಡ ಯಶಸ್ಸನ್ನು ಪಡೆಯುತ್ತಾರೆ.

ಈ ಸುದ್ದಿ ಓದಿ:-ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಆದರೆ ಇವರಿಗೆ ಕಂಕಣ ಭಾಗ್ಯ ಎನ್ನುವುದು ಕೂಡಿ ಬರುವುದಿಲ್ಲ. ಇಂತಹ ಹೆಸರುಗಳನ್ನು ಇಟ್ಟುಕೊಂಡಿರುವಂತಹ ಹಲವಾರು ಉದಾಹರಣೆಗಳನ್ನು ನಾವು ನಮ್ಮ ಕಣ್ಣ ಮುಂದೆ ನೋಡಬಹುದು ಆದ್ದರಿಂದ ಇದರ ಬಗ್ಗೆ ಬಹಳಷ್ಟು ಮಾಹಿತಿಯನ್ನು ತಿಳಿದುಕೊಂಡು ಇಂತಹ ಹೆಸರುಗಳನ್ನು ಇಡದೇ ಇರುವುದು ತುಂಬಾ ಒಳ್ಳೆಯದು.

ಹಾಗೇನಾದರೂ ಈಗಾಗಲೇ ಈ ಒಂದು ಅಕ್ಷರವನ್ನು ಬಳಸಿ ಹೆಸರನ್ನು ಇಟ್ಟಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ಕೆಲವೊಂದಷ್ಟು ತಿಳಿದಿರುವಂತಹ ವ್ಯಕ್ತಿಗಳ ಬಳಿ ಹೋಗಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ತುಂಬಾ ಒಳ್ಳೆಯದು.

ಹುಟ್ಟಿದ ತಿಂಗಳಿನ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ತಿಳಿದುಕೊಳ್ಳಿ.!

 

* ಜನವರಿ ತಿಂಗಳಲ್ಲಿ ಜನಿಸಿದ ಹುಡುಗಿಯರು ಯಾವಾಗಲೂ ನಗುತ್ತಾ ಸಂತೋಷ, ಸುಂದರ ಮತ್ತು ಆಕರ್ಷಕವಾಗಿ ಇರುತ್ತಾರೆ. ಅವರಲ್ಲಿ ಒಳ್ಳೆಯ ಪ್ರತಿಭೆ ಅಡಗಿರುತ್ತದೆ. ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ನಾಯಕತ್ವದ ಗುಣಗಳು ಹೆಚ್ಚಿರುತ್ತವೆ. ಅವರಲ್ಲಿ ಅನೇಕರು ಪ್ರಾಮಾಣಿಕರು. ಅವರ ಬಗ್ಗೆ ಯಾವುದೇ ಕೆಟ್ಟ ಮಾತುಗಳನ್ನು ಸಹಿಸಲಾರರು.

* ಫೆಬ್ರುವರಿ ತಿಂಗಳಿನಲ್ಲಿ ಜನಿಸಿದ ಹುಡುಗಿಯರು ಹೆಚ್ಚು ಸಹಾನು ಭೂತಿ, ದಯೆ ಮತ್ತು ಪ್ರೀತಿಯನ್ನು ಹೊಂದಿರುತ್ತಾರೆ. ಇವರು ತುಂಬಾ ರೊಮ್ಯಾಂಟಿಕ್ ಆದರೆ ಯಾರಾದರು ಮೋಸ ಹೋದರೆ ಸಹಿಸಲಾರರು. ಜೀವನದಲ್ಲಿ ಮತ್ತೆ ಮೋಸ ಮಾಡಿದವರನ್ನು ನಂಬುವುದಿಲ್ಲ. ಅವರ ತಾಳ್ಮೆಯೂ ಹೆಚ್ಚು. ಅದಾಗಿಯೂ ಇವರನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ.

* ಮಾರ್ಚ್ ತಿಂಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಧೈರ್ಯ ಹೆಚ್ಚಿರುತ್ತದೆ. ಅವರು ಕಷ್ಟಪಟ್ಟು ಕೆಲಸ ಮಾಡಲು ಇಷ್ಟಪಡುತ್ತಾರೆ. ಅವರು ಪ್ರಾಮಾಣಿಕರು ಮತ್ತು ನಂಬಲರ್ಹರು. ಅವರು ಯಾರನ್ನೂ ಸುಲಭವಾಗಿ ಪ್ರೀತಿಸುವುದಿಲ್ಲ ಆದರೆ ಯಾರನ್ನು ನಂಬುತ್ತಾರೋ ಅವರಿಗೆ ಹೆಚ್ಚು ಪ್ರೀತಿ ತೋರಿಸುತ್ತಾರೆ. ಎಷ್ಟೇ ಕಷ್ಟಗಳು ಎದುರಾದರೂ ಅವರು ನಿಮ್ಮೊಂದಿಗಿರುತ್ತಾರೆ ಹುಡುಗಿಯರು ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಅವುಗಳಿಂದ ದೂರವಿರುವುದಿಲ್ಲ ಮತ್ತು ಅವರು ಒಮ್ಮೆ ಪ್ರೀತಿಸಿದರೆ ಜೀವನಪೂರ್ತಿ ಜೊತೆಯಲ್ಲಿ ಇರುತ್ತಾರೆ.

ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

* ಏಪ್ರಿಲ್ ತಿಂಗಳಲ್ಲಿ ಜನಿಸಿದ ಹುಡುಗಿಯರು ಶಾಂತ, ಸುಂದರ, ಅಂತರ್ಗತ ಅಂದರೆ ಅವರು ಎಲ್ಲರೊಂದಿಗೆ ಬೆರೆಯುತ್ತಾರೆ. ಎಷ್ಟೇ ಕಷ್ಟದ ಕೆಲಸವಾದರೂ ಬಹಳ ಸುಲಭವಾಗಿ ಮಾಡುತ್ತಾರೆ. ಅವರಿಗೆ ಅಸೂಯೆಯೂ ಹೆಚ್ಚು.

* ಮೇ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ನೋಡಲು ತುಂಬಾ ಗಟ್ಟಿ ಮುಟ್ಟಾದ ಮತ್ತು ಕೋಪದಿಂದ ಕೂಡಿರುತ್ತಾರೆ. ಆದರೆ ಆ ಸಿಟ್ಟು ಬಹಳ ದಿನ ಉಳಿಯುವುದಿಲ್ಲ. ಅವರಿಗೆ ಪ್ರೀತಿಯಲ್ಲಿ ಬೀಳುವುದು ತುಂಬಾ ಕಷ್ಟ.

* ಜೂನ್‌ನಲ್ಲಿ ಜನಿಸಿದ ಹುಡುಗಿಯರು ಏನನ್ನಾದರೂ ಮಾತನಾಡುವ ಮೊದಲು ಮತ್ತು ನಂತರ ಯೋಚಿಸುತ್ತಾರೆ. ಈ ಹುಡುಗಿಯರಲ್ಲಿ ಕ್ರಿಯೇಟಿವಿಟಿ ಹೆಚ್ಚು. ಅವರಿಗೆ ಏನಾದರೂ ಇಷ್ಟವಾಗದಿದ್ದರೆ ಅವರು ಅದನ್ನು ನಿಮ್ಮ ಮುಖಕ್ಕೆ ಹೇಳುತ್ತಾರೆ. ಇಲ್ಲದಿದ್ದರೆ ಅವರು ಎಂದಿಗೂ ಪರಸ್ಪರರ ಹಿಂದಿನ ತಪ್ಪುಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ.

ಈ ಸುದ್ದಿ ಓದಿ:- ಜನ್ಮ ರಾಶಿ ಮುಖ್ಯನಾ.? ಹೆಸರಿನ ರಾಶಿ ಮುಖ್ಯನಾ.? ತಪ್ಪದೆ ತಿಳಿದುಕೊಳ್ಳಿ.!

* ಜುಲೈ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ತುಂಬಾ ಸುಂದರವಾಗಿ ರುತ್ತಾರೆ. ಜಗಳಗಳನ್ನು ಇಷ್ಟಪಡುವುದಿಲ್ಲ. ಇವರು ಸಂಬಂಧಗಳಿಗೆ ಜೀವ ತುಂಬುತ್ತಾರೇ ಆಕರ್ಷಕವಾಗಿರುತ್ತಾರೆ. ಅಲ್ಲದೆ ಅವರ ಆದಾಯವೂ ತುಂಬಾ ಹೆಚ್ಚು. ಸುತ್ತಮುತ್ತಲಿನ ಜನರೊಂದಿಗೆ ತುಂಬಾ ಸಭ್ಯ ತುಂಬಾ ಕರುಣೆ.

* ಆಗಸ್ಟ್ ತಿಂಗಳಲ್ಲಿ ಜನಿಸಿದ ಹುಡುಗಿಯರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಅವರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಅವರ ಮನಸ್ಥಿತಿ ತುಂಬಾ ಚೆನ್ನಾಗಿದೆ. ಎಲ್ಲರ ಗಮನ ಸದಾ ಅವರ ಮೇಲಿರ ಬೇಕು. ಯಾರಾದರೂ ಅವರನ್ನು ಗೇಲಿ ಮಾಡಿದರೆ ಅವರು ತುಂಬಾ ನೋಯಿಸುತ್ತಾರೆ.

* ಸೆಪ್ಟೆಂಬ‌ರ್ ತಿಂಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ಸೌಂದರ್ಯದ ಪ್ರತೀಕ ಅವರು ತುಂಬಾ ಮುಗ್ಧರು. ಅವರಿಗೆ ಕರುಣೆ ಜಾಸ್ತಿ. ಅವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಅವರು ಪ್ರಾಮಾಣಿಕರು. ಅಲ್ಲದೆ ಅವರು ಭವಿಷ್ಯದ ಗಂಡನ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಅವರು ತಮ್ಮ ಭಾವನೆಗಳನ್ನು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಯಾರಾದರೂ ಮೋಸ ಮಾಡಿದರೆ ಅವರನ್ನು ಕ್ಷಮಿಸುವುದಿಲ್ಲ.

ಈ ಸುದ್ದಿ ಓದಿ:- ಹೀಗೆ ಮಾಡಿದ್ರೆ ಹಣ ನಿಮ್ಮನ್ನು ಹುಡುಕಿ ಬರುತ್ತೆ.!

* ಅಕ್ಟೋಬ‌ರ್ ತಿಂಗಳಲ್ಲಿ ಜನಿಸಿದವರು ಮುಗ್ಧರು ಮತ್ತು ಇತರರ ಹೃದಯವನ್ನು ನೋಯಿಸುವುದಿಲ್ಲ. ಕರುಣೆ ಮತ್ತು ಸಹಾನುಭೂತಿ ಹೇರಳವಾಗಿದೆ.

* ನವೆಂಬರ್ ತಿಂಗಳಿನಲ್ಲಿ ಜನಿಸಿದ ಹುಡುಗಿಯರು ಸಾಕಷ್ಟು ಬುದ್ಧಿವಂತರು ಯಾರಾದರೂ ಸುಳ್ಳನ್ನು ಹೇಳಿದರೆ ಅವರು ಅದನ್ನು ತಕ್ಷಣವೇ ಗ್ರಹಿಸುತ್ತಾರೆ ಅವರು ಎಲ್ಲದರಲ್ಲೂ ಇತರರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ.

* ಡಿಸೆಂಬರ್ ತಿಂಗಳಲ್ಲಿ ಹುಟ್ಟಿದ ಹುಡುಗಿಯರು ಎಲ್ಲವನ್ನೂ ಚೆನ್ನಾಗಿ ಮಾಡುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಅವರಲ್ಲಿದೆ. ನೀವು ಅದೃಷ್ಟ ಮತ್ತು ಆರೋಗ್ಯವನ್ನು ಬಹಳ ಸುಲಭವಾಗಿ ಪಡೆಯುತ್ತೀರಿ. ಅವರು ತುಂಬಾ ಬುದ್ಧಿವಂತರು ಮತ್ತು ತುಂಬಾ ತೀಕ್ಷ್ಮವಾಗಿ ಯೋಚಿಸುತ್ತಾರೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಅವರಲ್ಲಿದೆ. ಅವರು ಮುಕ್ತ ಮನಸ್ಸಿನವರು.

https://youtu.be/upvV5iuqank?si=GfOIb9JsVybefNHR

ಕುಂಭ ರಾಶಿ ಸ್ತ್ರೀ ರಹಸ್ಯ.!

 

ಕುಂಭ ರಾಶಿಯ ಕೆಲವೊಂದಷ್ಟು ವಿಶೇಷವಾದ ಮಾಹಿತಿ ಏನು ಎಂದರೆ ಕುಂಭ ಎಂದರೆ ಮಣ್ಣಿನ ಕೊಡ ಅದು ಮೊದಲು ತಯಾರಾದದ್ದು ಅಮೃತ ಮಂಥನದ ಸಮಯದಲ್ಲಿ. ಅದು ಅಮೃತವನ್ನು ತುಂಬುವುದಕ್ಕೆ ಇದೇ ಅಗಸ್ತ್ಯ ಋಷಿಮುನಿಗಳು ಹುಟ್ಟಿದ್ದು ಮಣ್ಣಿನ ಕೊಡದಲ್ಲಿ ಎನ್ನುವ ನಂಬಿಕೆ ಇದೆ.

ಗರ್ಭಿಣಿಯರ ಹೊಟ್ಟೆ ನೋಡಿದರೆ ಹಳೆಯ ಕಾಲದ ಬೆಲ್ಲದ ಕೊಡವನ್ನು ನೋಡಿದ ಹಾಗೆ ಆಗುತ್ತಿದೆ ಎಂದು ಕೆಲವರು ಹೇಳಿರುವುದನ್ನು ಕೇಳಿರಬಹುದು. ಪುರಾಣದಲ್ಲಿ ಕುಂಭ ಎಂದರೆ ಗರ್ಭ ಎಂಬ ಅರ್ಥವೂ ಕೂಡ ಇದೆ. ಇದೆಲ್ಲ ಒಂದು ಕಡೆ ಆದರೆ ಇನ್ನೊಂದು ಕಡೆ ಕುಂಭಮೇಳದ ತೂಕ ಇನ್ನೊಂದು ಕಡೆಗೆ. ಗುರು ಕುಂಭ ರಾಶಿಗೆ ಹೋದಾಗ ನಡೆಯುವ ಒಂದು ಉತ್ಸವ ಇದು.

ಇಷ್ಟೆಲ್ಲಾ ತೂಕವಿರುವಂತಹ ಕುಂಭ ರಾಶಿಯ ಮಹಿಳೆಯರಲ್ಲಿ ಒಂದು ಭಯಾನಕ ಸತ್ಯ ಇದೆ. ಕುಂಭ ರಾಶಿಯ ಮಹಿಳೆಯರು ಸ್ವಲ್ಪ ನೋಡುವುದಕ್ಕೆ ದಪ್ಪ ಇರುತ್ತಾರೆ. ಕನ್ನಡ ಭಾಷೆಗೆ 12 ಅರ್ಥ ಎಂದು ಹೇಳುತ್ತಾರೆ ಹಾಗಾಗಿ ಕುಂಭಕ್ಕೆ ಇರುವ ಇನ್ನೊಂದು ಅರ್ಥ ಧಾರಕ. ಅಂದರೆ ಒಳ್ಳೆಯ ಧಾರಕ ಶಕ್ತಿ ಇದೆ ಒಳಗಡೆ ಏನಾದರೂ ತುಂಬ ಬಹುದು ಅಂತ ಅರ್ಥ.

ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಯಾವುದೋ ಒಬ್ಬ ವ್ಯಕ್ತಿ ತಾನೇ ಎಲ್ಲವನ್ನು ತಿಳಿದುಕೊಂಡಿದ್ದೇನೆ ನನಗೆ ಎಲ್ಲದರ ಬಗ್ಗೆ ಗೊತ್ತು ಎನ್ನುವಂತಹ ವ್ಯಕ್ತಿಗಳನ್ನು ನಾವು ಸರಿಪಡಿಸಲು ಸಾಧ್ಯವಿಲ್ಲ. ಆದರೆ ಯಾವುದೇ ವಿಷಯ ಗೊತ್ತಿಲ್ಲ ಇವನು ಅವಿದ್ಯಾವಂತ ಎನ್ನುವವನಿದ್ದರೆ ಅವನಿಗೆ ಯಾವುದೇ ಒಂದು ವಿಚಾರವನ್ನು ಸಹ ಬಹಳ ಸ್ಪಷ್ಟವಾಗಿ ತಿಳಿಸಿ ಹೇಳಬಹುದು ಎಂದು ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ.

ಅದೇ ರೀತಿಯಾಗಿ ಇದೇ ಒಂದು ಗುಂಪಿಗೆ ಕುಂಭ ರಾಶಿಯವರು ಸೇರುತ್ತಾರೆ. ಇವರ ಮನಸ್ಸಿನಲ್ಲಿ ಯಾವುದರ ಬಗ್ಗೆಯೂ ಕೂಡ ಆಲೋಚನೆ ಇಲ್ಲ. ಇವರಿಗೆ ನಾವು ಯಾವ ಒಂದು ವಿಷಯದ ಬಗ್ಗೆ ಹೇಳಿಕೊಡುತ್ತೇವೋ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅದರಂತೆ ಇವರು ಜೀವಿಸುತ್ತಾರೆ.

ಇವರು ಯಾವುದೇ ಒಂದು ಕೆಲಸಕ್ಕೆ ಸೇರಿಕೊಂಡರು ಅದನ್ನು ಪದೇ ಪದೇ ಬಿಡುವುದಿಲ್ಲ ಒಂದೇ ಕಡೆ ಹೆಚ್ಚಿನ ದಿನಗಳವರೆಗೆ ಕೆಲಸ ನಿರ್ವಹಿಸುತ್ತಾರೆ. ಜೊತೆಗೆ ಇವರು ಯಾವುದೇ ಒಂದು ಪದಾರ್ಥವಾಗಲಿ ವಸ್ತುವಾಗಲಿ ಇಷ್ಟಪಟ್ಟರೆ ಅದನ್ನು ಕೊನೆಯ ತನಕ ಹಾಗೆ ಇಷ್ಟ ಪಡುತ್ತಿರುತ್ತಾರೆ ಅದು ಬದಲಾಗುವುದಿಲ್ಲ.

ಈ ಸುದ್ದಿ ಓದಿ:- 444 ಲೈಫ್ ಬದಲಿಸೋ ನಂಬರ್ ಇದು ಈ ನಂಬರ್ ಸಿಕ್ರೇಟ್ ಗೊತ್ತದ್ರೆ ನೀವೇ ಅದೃಷ್ಟವಂತರು.!

ಯಾವುದೇ ಹೊಸ ವಿಚಾರ ಇವರ ಜೀವನದಲ್ಲಿ ನಡೆದರೆ ಅದನ್ನು ತಮ್ಮ ಮನಸ್ಸಿನ ಆಳದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಅದನ್ನು ಯಾರ ಜೊತೆಯೂ ಕೂಡ ಹಂಚಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ನಂಬಿಕೆಗೆ ಅರ್ಹರು ಎಂದೇ ಹೇಳಬಹುದು ಇದರಿಂದಲೇ ಇವರು ಎಲ್ಲರಿಗಿಂತ ವಿಭಿನ್ನರು ಎಂದೇ ಹೇಳಬಹುದು ಇವರು ಯಾರ ಮಾತಿಗೂ ಕೂಡ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ತಮಗೆ ಇಷ್ಟ ಬಂದ ಹಾಗೆ ತಮಗೆ ಅನುಕೂಲವಾಗುವಂತೆ ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ.

ಇವರು ಯಾರ ಮೇಲೂ ಕೂಡ ಅವಲಂಬಿತವಾಗಿರುವುದಿಲ್ಲ. ಬದಲಿಗೆ ಇವರೊಬ್ಬರೇ ಆಕಾಶದೆತ್ತರಕ್ಕೆ ಹಾರುವ ಕನಸನ್ನು ಹೊಂದಿರುತ್ತಾರೆ. ಇವರು ಯಾರ ಹಿಡಿತಕ್ಕೂ ಸಿಗುವುದಿಲ್ಲ ಹಾಗೂ ಇವರು ಬೇರೆ ಯವರನ್ನು ಸಹ ಯಾವುದೇ ವಿಚಾರದ ಬಗ್ಗೆಯೂ ಕೂಡ ಕೇಳೋದಿಲ್ಲ. ತಮ್ಮ ಪಾಡಿಗೆ ತಾವು ಇರುತ್ತಾರೆ.

ಯಾವುದೇ ವಿಚಾರದ ಬಗ್ಗೆ ಕೇಳಿದರು ಕೂಡ ಇವರು ನೇರವಾಗಿ ಉತ್ತರವನ್ನು ಕೊಡುತ್ತಾರೆ ಯಾವುದೇ ವಿಷಯದಲ್ಲಿಯೂ ಕೂಡ ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ. ಬದಲಿಗೆ ಯಾರಿಗೂ ಕೂಡ ಇವರು ಹೆದರಿಕೊಳ್ಳುವುದಿಲ್ಲ ಇದು ಇವರ ಒಂದು ಒಳ್ಳೆಯ ಅಭ್ಯಾಸ ಎನ್ನಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/yhPa6THoTtA?si=9WFCydf0iAtwbVI1

ನಿಮ್ಮ ಮಕ್ಕಳಿಗೆ ಈ ರೀತಿ ಹೆಸರು ಇಡಬೇಡಿ ಕಷ್ಟ ತಪ್ಪಿದಲ್ಲ.!

 

ಸಂಖ್ಯಾಶಾಸ್ತ್ರದ ಪ್ರಕಾರ ನಾವು ನಮ್ಮ ಮಕ್ಕಳಿಗೆ ಹೆಸರುಗಳನ್ನು ನಿಯಮ ಬದ್ಧವಾಗಿ ಇಡುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅದು ಅವರ ಜೀವನದ ಉನ್ನತವಾದ ಸ್ಥಾನಕ್ಕೆ ಕರೆದುಕೊಂಡು ಹೋಗುವ ವಿಧಾನವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿ ಯಾಗಿ ಕೆಲವೊಂದಷ್ಟು ಜನ ತಮ್ಮ ಮಕ್ಕಳಿಗೆ ಹೆಸರಿಡುವ ಸಂದರ್ಭದಲ್ಲಿ ಆ ಮಗು ಹುಟ್ಟಿದಂತಹ ದಿನ ಘಳಿಗೆ ಸಮಯ ಯಾವುದೇ ವಿಷಯವನ್ನು ಸಹ ಗಮನಿಸುವುದಿಲ್ಲ. ಬದಲಿಗೆ ಯಾವ ಹೆಸರು ಅವರಿಗೆ ಇಷ್ಟವಿರುತ್ತದೆಯೋ ಆ ಹೆಸರನ್ನು ಅವರ ಮಕ್ಕಳಿಗೆ ಇಡುತ್ತಾರೆ. ಆದರೆ ಈ ರೀತಿ ಇಡುವುದು ತುಂಬಾ ಅಪಾಯಕಾರಿ ಇದು ಆ ಮಗುವಿನ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದೇ ಸಂಖ್ಯಾಶಾಸ್ತ್ರ ಹೇಳುತ್ತದೆ.

ಏಕೆಂದರೆ ನಾವು ಇಟ್ಟಂತಹ ಹೆಸರು ಆ ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಅದು ಆ ಮಗುವಿನ ವಿದ್ಯಾಭ್ಯಾಸವಾಗಿರ ಬಹುದು ಆ ಮಗುವಿನ ಆರೋಗ್ಯದ ವಿಷಯವಾಗಿರಬಹುದು ಎಲ್ಲದರ ಮೇಲೆಯೂ ಕೂಡ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ಈ ಸುದ್ದಿ ಓದಿ:- ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಆದ್ದರಿಂದ ಯಾವುದೇ ಮಗು ಜನನವಾದ ತಕ್ಷಣ ಆ ಮಗು ಹುಟ್ಟಿದಂತಹ ದಿನ, ಘಳಿಗೆ, ನಕ್ಷತ್ರ ತಿಥಿ ಆಧಾರದ ಮೇಲೆ ಹೆಸರನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ. ಇದರಿಂದ ಆ ಮಗು ತನ್ನ ಜೀವನದಲ್ಲಿ ಅಭಿವೃದ್ಧಿ ಪಥದತ್ತ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಿಮ್ಮ ಕಣ್ಣ ಮುಂದೆ ಆ ಮಗುವಿನ ನಾಶವನ್ನು ಕಾಣಬೇಕಾಗುತ್ತದೆ.

ಆದ್ದರಿಂದ ನಿಮ್ಮ ಮಗುವಿಗೆ ಹೆಸರಿಡುವಂತಹ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸರಿಯಾದ ವಿಧಾನದಲ್ಲಿ ಹೆಸರಿಡುವುದು ಒಳ್ಳೆಯದು. ಇದರ ಜೊತೆ ಹೆಣ್ಣು ಮಕ್ಕಳಿಗೆ ಯಾವುದೇ ಒಂದು ಅಕ್ಷರ ಬಂದಿದೆ ಎಂದರೆ ಆ ಹೆಸರಿನಲ್ಲಿ ಪ್ರಥಮವಾಗಿ ಮ್ಯಾನ್ ಎನ್ನುವಂತಹ ಸಂಖ್ಯೆ ಅಥವಾ ಅಕ್ಷರ ಬರಬಾರದು‌

ಈ ರೀತಿ ಬಂದರೆ ಆ ಮಗುವಿನ ಆರೋಗ್ಯ ದಲ್ಲಿ ತೊಂದರೆ ಉಂಟಾಗುತ್ತದೆ ಹಾಗೂ ಆ ಮಗು ತನ್ನ ಭವಿಷ್ಯದಲ್ಲಿ ಏನಾಗಬೇಕು ಎಂದು ಕನಸು ಕಂಡಿರುತ್ತದೆಯೋ ಅದೆಲ್ಲವೂ ಕೂಡ ನಾಶವಾಗುತ್ತದೆ. ಯಾವುದೇ ಹೆಣ್ಣು ಮಕ್ಕಳ ಹೆಸರಿನಲ್ಲಿ ಮ್ಯಾನ್ ಎನ್ನುವಂತಹ ಶಬ್ದ ವರುವಂತಹ ಹೆಸರುಗಳನ್ನು ಇಡಬಾರದು ಉದಾಹರಣೆಗೆ ಮಂಜುಳಾ, ಮನಸ್ವಿ, ಹೀಗೆ ಈ ರೀತಿಯಾದಂತಹ ಹೆಸರುಗಳು ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಶುಭವನ್ನು ತಂದು ಕೊಡುವುದಿಲ್ಲ.

ಈ ಸುದ್ದಿ ಓದಿ:- ಜನ್ಮ ರಾಶಿ ಮುಖ್ಯನಾ.? ಹೆಸರಿನ ರಾಶಿ ಮುಖ್ಯನಾ.? ತಪ್ಪದೆ ತಿಳಿದುಕೊಳ್ಳಿ.!

ಬದಲಿಗೆ ಈ ಹೆಸರು ಅವರಿಗೆ ಅಶುಭವಾಗಿ ಪರಿಣಮಿಸುತ್ತದೆ. ಆದ್ದರಿಂದ ಇದರ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸುವುದು ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಗಂಡು ಮಕ್ಕಳ ಹೆಸರಿನಲ್ಲಿ ಕೊನೆಯಲ್ಲಿ ಶ್, ಶು, ಶಿ ಹೀಗೆ ಈ ಅಕ್ಷರಗಳು ಕೊನೆಗೊಂಡಿದ್ದರೆ ಇದು ಅವರಿಗೆ ಅಶುಭವಾಗಿ ಪರಿಣಮಿಸುತ್ತದೆ.

ಗಂಡು ಮಕ್ಕಳ ಹೆಸರಿನಲ್ಲಿ ಶ್ರೀ ಎನ್ನುವಂತಹ ಸಂಖ್ಯೆ ಅಥವಾ ಅಕ್ಷರ ಬರಬಾರದು ಇದು ಅವರಿಗೆ ಎಲ್ಲದರಲ್ಲಿಯೂ ನಷ್ಟವನ್ನು ತಂದು ಕೊಡುತ್ತದೆ. ಕೆಲವೊಂದಷ್ಟು ಜನ ಯಾವುದೋ ಒಂದು ಹೊಸ ವ್ಯಾಪಾರ ವ್ಯವಹಾರಕ್ಕೆ ಕೈ ಹಾಕಿರುತ್ತಾರೆ ಇನ್ನೇನು ಅದರಲ್ಲಿ ನಮಗೆ ಲಾಭ ಬರುತ್ತದೆ ಎನ್ನುವಷ್ಟರಲ್ಲಿ ಅದರಲ್ಲಿ ನಷ್ಟವನ್ನು ಅನುಭವಿಸುವ ಸಂದರ್ಭದಲ್ಲಿ ಕೂಡ ಬರಬಹುದು.

ಉದಾಹರಣೆಗೆ ಯಾವ ಹೆಸರುಗಳನ್ನು ಇಟ್ಟುಕೊಳ್ಳಬಾರದು ಎಂದರೆ ರಾಜೇಶ್, ಮಂಜೇಶ್, ಸುರೇಶ್, ರೂಪೇಶ್, ಇಂತಹ ಹೆಸರುಗಳನ್ನು ಯಾವುದೇ ಕಾರಣಕ್ಕೂ ಗಂಡು ಮಕ್ಕಳಿಗೆ ಇಡಬೇಡಿ, ಇದು ಅವರಿಗೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಇವುಗಳ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಿ ಸೂಕ್ತವಾದಂತಹ ಹೆಸರುಗಳನ್ನು ಇಡುವುದು ಒಳ್ಳೆಯದು.

ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಹಿಂದೂ ಸಂಪ್ರದಾಯದಲ್ಲಿ, ಜನನ ಸಮಯದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ಜಾತಕದ ಆಧಾರದ ಮೇಲೆ ನವಜಾತ ಶಿಶುವಿನ ಹೆಸರಿಗೆ ಒಂದು ಅಕ್ಷರವನ್ನು ನಿರ್ಧರಿಸುವ ಪದ್ಧತಿಯಿದೆ ಇದನ್ನು ನಾಮಕರಣ ಪದ್ಧತಿ ಎನ್ನುತ್ತಾರೆ. ಈ ಪದ್ಧತಿಯಲ್ಲಿ, ಪ್ರತಿಯೊಂದು ರಾಶಿಗೂ ನಿರ್ದಿಷ್ಟ ಅಕ್ಷರಗಳು ಅನುಗುಣವಾಗಿವೆ ಮತ್ತು ಈ ಅಕ್ಷರಗಳು ವ್ಯಕ್ತಿಯ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತವೆ.

ಉದಾಹರಣೆಗೆ ‘ಅ’ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ಗುಣಗಳು ಮತ್ತು ಅವರ ಜೀವನದ ವಿವಿಧ ಅಂಶಗಳು ಅವರ ರಾಶಿ ಮತ್ತು ನಕ್ಷತ್ರದ ಆಧಾರದ ಮೇಲೆ ವಿವರಿಸಲಾಗುತ್ತದೆ. ಇದೇ ರೀತಿ ‘ಬ’ ಅಕ್ಷರದಿಂದ ಆರಂಭಿಸುವ ಹೆಸರಿನ ಜನರ ಮೇಲೆ ಚಂದ್ರನ ಪ್ರಮುಖ ಪರಿಣಾಮವಿರುತ್ತದೆ ಮತ್ತು ಇದು ವೃಷಭ ರಾಶಿಯ ಜನರಿಗೆ ಸಂಬಂಧಿಸಿದೆ.

ಜ್ಯೋತಿಷ್ಯದಲ್ಲಿ ರಾಶಿ ಮತ್ತು ಅಕ್ಷರಗಳ ಈ ಸಂಬಂಧವು ವ್ಯಕ್ತಿಯ ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ವ್ಯಕ್ತಿಯ ಸ್ವಭಾವ, ಆರೋಗ್ಯ, ವೃತ್ತಿ, ಜೀವನ, ಸಂಬಂಧಗಳು, ಮತ್ತು ಇತರ ಜೀವನದ ಸಮಯ ಸಂದರ್ಭದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಜನರು ಹುಟ್ಟಿದ ದಿನಾಂಕದ ಮೇಲೆ ಭವಿಷ್ಯ ತಿಳಿದು ಕೊಳ್ಳಲು ಇಚ್ಚಿಸುತ್ತಾರೆ.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

ಜೊತೆಗೆ ತಮ್ಮ ಹೆಸರಿನ ಅಕ್ಷರದ ಮೇಲೂ ಭವಿಷ್ಯ ತಿಳಿಯುವ ಹಂಬಲ ಹೊಂದಿರುತ್ತಾರೆ ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಯಾವ ರಾಶಿಯವರಿಗೆ ಯಾವ ಅಕ್ಷರದಿಂದ ಹೆಸರನ್ನು ಇಡಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

* ಮೇಷ ರಾಶಿ :- ಅ, ಚ, ಚು, ಚೆ, ಲ, ಲಿ, ಲು, ಲೆ
* ವೃಷಭ ರಾಶಿ :- ಉ, ಎ, ಈ, ಔ, ದ, ದೀ, ವೊ
* ಮಿಥುನ ರಾಶಿ :- ಕೆ, ಕೊ, ಕೆ, ಘ, ಛ, ಹ, ಡ
* ಕರ್ಕಾಟಕ ರಾಶಿ :- ಹಾ, ಹೇ, ಹೋ, ಡಾ, ಹೀ, ಡೋ
* ಸಿಂಹ ರಾಶಿ :- ಮಿ, ಮೇ, ಮಿ, ಟೇ, ಟಾ, ಟೀ
* ಕನ್ಯಾ ರಾಶಿ :- ಪ, ಷ, ಣ, ಪೆ, ಪೊ, ಪ
* ತುಲಾ ರಾಶಿ :- ರೇ, ರೋ, ರಾ, ತಾ, ತೇ,
* ವೃಶ್ಚಿಕ ರಾಶಿ :- ಲೋ, ನೆ, ನಿ, ನೂ, ಯಾ, ಯಿ
* ಧನು ರಾಶಿ :- ಧಾ, ಯೇ, ಯೋ, ಭಿ, ಭೂ, ಫಾ, ಢಾ
* ಮಕರ ರಾಶಿ :- ಜಾ, ಜಿ, ಖೋ, ಖೂ, ಗ, ಗೀ, ಭೋ
* ಕುಂಭ ರಾಶಿ :- ಗೆ, ಗೋ, ಸಾ, ಸೂ, ಸೆ, ಸೋ, ದ
* ಮೀನ ರಾಶಿ :- ದೀ, ಚಾ, ಚಿ, ಝ, ದೋ, ದೂ

ಹೀಗೆ ಮೇಲೆ ಹೇಳಿದ ಇಷ್ಟು ರಾಶಿಗಳಿಗೆ ಈ ಅಕ್ಷರದಿಂದ ಹೆಸರನ್ನು ಇಟ್ಟರೆ ಅವರು ತಮ್ಮ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಏಳಿಗೆಯನ್ನು ಕಾಣುತ್ತಾರೆ. ಅದು ಅವರ ಭವಿಷ್ಯವನ್ನು ನಿರ್ಧರಿಸು ವಂತಹ ಬಹಳ ಮಹತ್ವ ಪೂರ್ಣವಾದಂತಹ ಹೆಸರು ಎಂದೇ ಹೇಳಬಹುದು.

ಈ ಸುದ್ದಿ ಓದಿ:-ಹಳೆಯ ಟಿ ಶರ್ಟ್ ನಿಂದ ನೆಲ ಶುಚಿಗೊಳಿಸುವ ಮಾಪ್ ತಯಾರಿಸುವ ವಿಧಾ‌ನ.!

ಅದೇ ರೀತಿಯಾಗಿ ಮೇಲೆ ಹೇಳಿದಂತೆ ಯಾವುದೇ ಒಂದು ಶಿಶು ಜನನ ವಾದಂತಹ ಸಮಯದಲ್ಲಿ ಆ ಒಂದು ಸಂದರ್ಭದಲ್ಲಿ ಗ್ರಹ ನಕ್ಷತ್ರ ತಿಥಿ ಆಧಾರದ ಮೇಲೆ ಆ ಮಗುವಿಗೆ ಹೆಸರನ್ನು ಇಡುತ್ತಾರೆ ಅದು ಅವರ ಜೀವನದುದ್ದಕ್ಕೂ ಕೂಡ ಶ್ರೇಯಸ್ಸನ್ನು ತಂದುಕೊಡುತ್ತದೆ ಎನ್ನುವಂತಹ ನಂಬಿಕೆ ಶಾಸ್ತ್ರಪುರಾಣಗಳಲ್ಲಿ ಇದೆ. ಆದ್ದರಿಂದ ಪ್ರತಿಯೊಬ್ಬ ಹಿಂದುಗಳು ಕೂಡ ಈ ವಿಧಾನವನ್ನು ಅನುಸರಿಸುತ್ತಾರೆ.

ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

 

ನಮ್ಮ ಸುತ್ತ ಮುತ್ತ ಇರುವಂತಹ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡಿಯೇ ಇರುತ್ತಾರೆ. ಸಾಲ ಮಾಡದೆ ಇರುವ ವ್ಯಕ್ತಿಯೇ ಇಲ್ಲ ಎಂದು ಹೇಳಬಹುದು. ಕೆಲವೊಮ್ಮೆ ಬೇರೆಯವರು ನಮ್ಮಿಂದ ಸಾಲವನ್ನು ಪಡೆದಿರುತ್ತಾರೆ. ಅವರು ಮತ್ತೆ ಸಾಲವನ್ನು ತೀರಿಸಲು ಮುಂದೆ ಬರುವುದಿಲ್ಲ ಹಾಗು ಇನ್ನು ಕೆಲವೊಮ್ಮೆ ನಾವು ಬೇರೆಯವರಿಂದ ಸಾಲ ಪಡೆದಿರುತ್ತೇವೆ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ.

ಹೀಗೆ ಕೆಲವೊಂದು ಸಂದರ್ಭಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಬರುತ್ತಿರುತ್ತದೆ. ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಾಲ ಕೊಟ್ಟಿರಬಹುದು ಅಥವಾ ಸಾಲ ಪಡೆದಿರಬಹುದು ಇವರು ಈಗ ನಾವು ಹೇಳುವ ಈ ಒಂದು ಮ್ಯಾಜಿಕ್ ನಂಬರ್ ಅನ್ನು ಹೇಳಿಕೊಳ್ಳಬೇಕು.

ಈ ಮ್ಯಾಜಿಕ್ ನಂಬರ್ ಅನ್ನು ನಾವು ನಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳು ವುದರಿಂದ ನಾವು ಕೊಟ್ಟಂತಹ ಸಾಲವಾಗಿರಬಹುದು ಅಥವಾ ನಾವು ಬೇರೆಯವರಿಂದ ಸಾಲ ಪಡೆದಿರಬಹುದು ಅದೆಲ್ಲವನ್ನು ಕೂಡ ನಾವು ಸುಲಭವಾಗಿ ತೀರಿಸಬಹುದು. ನಾವು ಸಾಲಬಾಧೆಯಿಂದ ರುಣಮುಕ್ತರಾಗಬಹುದು.

ಈ ಸುದ್ದಿ ಓದಿ:- ಮೊಬೈಲ್‌ನಲ್ಲಿ ದೇವರ ವಾಲ್ ಪೇಪರ್ ಇದ್ರೆ ಹುಷಾರ್.!

ಹಾಗಾದರೆ ನಾವು ಯಾವ ಒಂದು ಸಂಖ್ಯೆಯನ್ನು ಯಾವ ಒಂದು ಸಂದರ್ಭದಲ್ಲಿ ಹೇಳಬೇಕು ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಸಾಲ ಎನ್ನುವುದು ನಮ್ಮ ಜೀವನದಲ್ಲಿ ಇದ್ದರೆ ನಮ್ಮ ಕಣ್ಣಮುಂದೆ ಮೃಷ್ಟಾನ್ನ ಭೋಜನೆ ಇದ್ದರೂ ಕೂಡ ನಮಗೆ ಅದನ್ನು ತಿನ್ನಬೇಕು ಅನ್ನಿಸುವುದಿಲ್ಲ ಹಾಗೂ ರಾತ್ರಿ ಸಮಯ ಕಣ್ಣು ತುಂಬಾ ನಿದ್ದೆಯೂ ಕೂಡ ಬರುವುದಿಲ್ಲ.

ಇಷ್ಟರ ಮಟ್ಟಿಗೆ ನಾವು ಚಿಂತೆಯನ್ನು ಹೊಂದಿರಬೇಕಾಗುತ್ತದೆ ಅದೇ ರೀತಿ ನಾವು ಬೇರೆಯವರಿಗೆ ಸಾಲ ಕೊಟ್ಟಿದ್ದು ಅವರು ನಮಗೆ ಹಣವನ್ನು ಹಿಂದಿರುಗಿಸಲು ಹಿಂದೆ ಮುಂದೆ ನೋಡುತ್ತಿದ್ದರೂ ಕೂಡ ಅಂತಹ ಒಂದು ಸಂದರ್ಭದಲ್ಲೂ ಕೂಡ ನಮಗೆ ನಿದ್ದೆ ಬರುವುದಿಲ್ಲ. ಹಾಗಾಗಿ ಇವೆರಡಕ್ಕೂ ಕೂಡ ನಾವು ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು. ಹಾಗಾದರೆ ಆ ಪರಿಹಾರ ಮಾರ್ಗ ಏನು ಎಂದು ಈ ಕೆಳಗೆ ತಿಳಿಯೋಣ.

* ನೀವೇನಾದರೂ ಬೇರೆಯವರಿಗೆ ಸಾಲ ಕೊಡಬೇಕು ಎಂದುಕೊಂಡಿ ದ್ದರೆ ಅವರಿಗೆ ಮಧ್ಯಾಹ್ನ 12 ಗಂಟೆಯ ಮೇಲೆ ಕೊಡಬೇಕು. ಈ ರೀತಿ ಕೊಟ್ಟಂತಹ ಹಣ ಬೇಗನೇ ನಿಮ್ಮ ಕೈ ಸೇರುತ್ತದೆ. ಅದೇ ರೀತಿ ಸಂಜೆ 6 ಗಂಟೆಯ ಮೇಲೆ ಯಾವುದೇ ಕಾರಣಕ್ಕೂ ಸಾಲ ಕೊಡಬಾರದು. 6 ಗಂಟೆಯ ನಂತರ ನೀವೇನಾದರೂ ಬೇರೆಯವರಿಗೆ ಸಾಲ ಕೊಟ್ಟರೆ ಆ ಹಣ ನಿಮ್ಮ ಕೈ ಸೇರುವುದು ಕಷ್ಟ.

ಈ ಸುದ್ದಿ ಓದಿ:-ಹಳೆ ಸೀರೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಡೋರ್ ಮ್ಯಾಟ್ ತಯಾರಿಸಿ

* ನೀವು ಪಡೆದಿರುವಂತಹ ಸಾಲವನ್ನು ಬೇಗ ತೀರಿಸಬೇಕು ಎನ್ನುವವರು ಸಾಲ ಪಡೆದುಕೊಳ್ಳುವಂತಹ ಸಂದರ್ಭದಲ್ಲಿ 757 ಈ ಸಂಖ್ಯೆಯನ್ನು ನಿಮ್ಮ ಮನಸ್ಸಿನಲ್ಲಿ 11 ಬಾರಿ ಹೇಳಿಕೊಳ್ಳುತ್ತಲೇ ಇರಬೇಕು. ಈ ರೀತಿ ಹೇಳಿಕೊಳ್ಳುವುದರಿಂದ ನೀವು ಪಡೆದಿರುವಂತಹ ಸಾಲವನ್ನು ಬೇಗ ತೀರಿಸಬಹುದು.

* ಅದೇ ರೀತಿ ನೀವೇನಾದರೂ ಬೇರೆಯವರಿಗೆ ಸಾಲ ಕೊಡುತ್ತಿದ್ದರೆ ಸಾಲ ಕೊಡುವಂತಹ ಸಂದರ್ಭದಲ್ಲಿ 888 ಈ ಸಂಖ್ಯೆಯನ್ನು ನಿಮ್ಮ ಮನಸ್ಸಿನಲ್ಲಿ 6 ಬಾರಿ ಹೇಳಿಕೊಳ್ಳಬೇಕಾಗುತ್ತದೆ. ಈ ರೀತಿ ಹೇಳುವು ದರಿಂದ ನೀವು ಕೊಟ್ಟಂತಹ ಸಾಲ ಬೇಗನೆ ನಿಮ್ಮ ಕೈ ಸೇರುತ್ತದೆ. ಇದರ ಜೊತೆ ಮೇಲೆ ಹೇಳಿದ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಅಂದರೆ 12 ಗಂಟೆಯ ನಂತರ ನೀವು ಸಾಲವನ್ನು ಕೊಡುವುದು ಉತ್ತಮ.

ಇದರ ಜೊತೆ ಸಾಲ ಕೊಡುವಂತಹ ವ್ಯಕ್ತಿಗಳು ಸಾಲ ಪಡೆದುಕೊಳ್ಳುತ್ತಿರುವಂತಹ ವ್ಯಕ್ತಿ ಈ ಸಾಲವನ್ನು ತನ್ನ ಕಷ್ಟಗಳಿಗೆ ಉಪಯೋಗಿಸಿ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎನ್ನುವಂತಹ ಮಾತನ್ನು ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳುವುದು ಕೂಡ ಅಷ್ಟೇ ಒಳ್ಳೆಯದು.

ಜನ್ಮ ರಾಶಿ ಮುಖ್ಯನಾ.? ಹೆಸರಿನ ರಾಶಿ ಮುಖ್ಯನಾ.? ತಪ್ಪದೆ ತಿಳಿದುಕೊಳ್ಳಿ.!

 

ಭಾರತೀಯ ಜ್ಯೋತಿಷ್ಯ ವ್ಯವಸ್ಥೆಯು 12 ರಾಶಿಗಳು ಅಥವಾ ರಾಶಿಚಕ್ರದ ಚಿಹ್ನೆಗಳನ್ನು ಗುರುತಿಸುತ್ತದೆ, ಪ್ರತಿಯೊಂದೂ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಪ್ರತಿಯೊಂದು ರಾಶಿಯು ಕೂಡ ವಿಭಿನ್ನವಾದoತಹ ಗುಣಲಕ್ಷಣಗಳನ್ನು ಅಂದರೆ ತನ್ನದೇ ಆದ ಗುಣ ಸ್ವಭಾವಗಳನ್ನು ತೋರಿಸುತ್ತಿರುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಕೂಡ ತಾವು ಹುಟ್ಟಿದಂತಹ ದಿನ ಘಳಿಗೆ ಸಮಯ ಇವುಗಳ ಆಧಾರದ ಮೇಲೆ ತಮ್ಮ ರಾಶಿಯನ್ನು ಹೊಂದಿರುತ್ತಾರೆ.

ಆದರೆ ಇನ್ನೂ ಕೆಲವೊಂದಷ್ಟು ಜನ ತಮಗೆ ಇಷ್ಟ ಬಂದಂತಹ ಹೆಸರುಗಳನ್ನು ಇಟ್ಟುಕೊಳ್ಳುವುದರ ಮೂಲಕ ರಾಶಿಯನ್ನು ತಾವೇ ಗುರುತಿಸಿ ಕೊಂಡಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಇಂತಹ ಒಂದು ಸಂದರ್ಭದಲ್ಲಿ ಅವರ ರಾಶಿಯ ಮುಖಾಂತರ ಭವಿಷ್ಯವನ್ನು ತಿಳಿದುಕೊಳ್ಳಬೇಕು ಎಂದರೆ

ಅವರ ಜನ್ಮ ರಾಶಿಯಿಂದ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಅಥವಾ ಅವರ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕಾ ಅಥವಾ ಅವರ ಹೆಸರಿನ ರಾಶಿಯನ್ನು ತಿಳಿದುಕೊಂಡು ಅದರ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬೇಕಾಗಿ ಎಂಬುದು. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದಂತಹ ಪ್ರಮುಖವಾದ ವಿಷಯ ಏನು ಎಂದರೆ.

ಈ ಸುದ್ದಿ ಓದಿ:- ಹೀಗೆ ಮಾಡಿದ್ರೆ ಹಣ ನಿಮ್ಮನ್ನು ಹುಡುಕಿ ಬರುತ್ತೆ.!

ಯಾವುದೇ ಒಂದು ಮಗು ಜನನವಾಯಿತು ಎಂದರೆ ಆ ಒಂದು ಮಗುವಿನ ಜನನ ಯಾವ ಸಮಯ ಯಾವ ದಿನ ಯಾವ ಘಳಿಗೆ ಆಯಿತು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಆ ಮಗುವಿನ ಜನನದ ಸಂದರ್ಭದಲ್ಲಿ ಯಾವ ಯಾವ ಗ್ರಹ ನಕ್ಷತ್ರಗಳು ಯಾವ ಯಾವ ಸ್ಥಾನದಲ್ಲಿ ಇರುತ್ತವೆಯೋ ಅದರ ಒಂದು ಅನುಗುಣದ ಮೇಲೆ ಆ ಒಂದು ಮಗುವಿನ ಭವಿಷ್ಯ ನಿರ್ಧಾರವಾಗಿರುತ್ತದೆ.

ಆದರೆ ಕೆಲವೊಂದಷ್ಟು ಜನ ಇದರ ಬಗ್ಗೆ ಯಾವುದೇ ಯೋಚನೆಯನ್ನು ಮಾಡುವುದಿಲ್ಲ ಬದಲಿಗೆ ತಮಗೆ ಇಷ್ಟ ಬಂದ ಹೆಸರನ್ನು ಇಟ್ಟುಕೊಳ್ಳುವುದರ ಮೂಲಕ ಆ ಹೆಸರಿಗೆ ಬರುವ ರಾಶಿಯನ್ನು ತಿಳಿದುಕೊಂಡು ಅದರ ಮೂಲಕ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳುತ್ತಿರುತ್ತಾರೆ. ಆದರೆ ಇದು ತಪ್ಪು ಇದರಲ್ಲಿ ನೀವು ಯಾವುದೇ ರೀತಿಯ ಭವಿಷ್ಯವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.

ಏಕೆ ಎಂದರೆ ಅದು ನಿಮಗೆ ಸರಿ ಹೊಂದುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ತಮ್ಮ ಜನ್ಮ ರಾಶಿಯನ್ನು ತಿಳಿದುಕೊಂಡು ಅದರ ಮೂಲಕ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದು ಒಳ್ಳೆಯದು ಇದು ನಿಮ್ಮ ಭವಿಷ್ಯದ ಎಲ್ಲಾ ವಿಚಾರಗಳನ್ನು ತಿಳಿಸುತ್ತದೆ. ಇದು ಒಂದು ಸರಿಯಾದ ವಿಧಾನ ಎಂದು ಹೇಳಬಹುದು ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹೆಸರಿನ ರಾಶಿಯ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದು ಸೂಕ್ತವಲ್ಲ.

ಈ ಸುದ್ದಿ ಓದಿ:- ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!

ಇನ್ನು ಕೆಲವೊಂದಷ್ಟು ಜನರಿಗೆ ತಾವು ಹುಟ್ಟಿದಂತಹ ದಿನಾಂಕ ಸಮಯ ದಿನ ಯಾವುದು ಕೂಡ ತಿಳಿದಿರುವುದಿಲ್ಲ ಇಂತಹ ಸಂದರ್ಭದಲ್ಲಿ ಅವರು ಜ್ಯೋತಿಷಿಗಳ ಬಳಿ ಹೋಗಿ ಅವರು ಹೇಳುವಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ನೀವೇನಾದರೂ ನಿಮ್ಮ ಹೆಸರಿನ ರಾಶಿಯ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಂಡು ಅದರ ಮೂಲಕ ಯಾವುದಾದರೂ ಉನ್ನತವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದರೆ ಕೆಲವೊಮ್ಮೆ ಅದು ನಿಮಗೆ ನಷ್ಟವು ಕೂಡ ಆಗಬಹುದು.

ಆದ್ದರಿಂದ ಎಲ್ಲವನ್ನು ಸಹ ಗಮನದಲ್ಲಿಟ್ಟುಕೊಂಡು ನಿಮ್ಮ ಜನ್ಮ ರಾಶಿಯನ್ನು ತಿಳಿದುಕೊಂಡು ಅದರ ಮೂಲಕ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ಯಾವುದೇ ಒಂದು ಪೂಜಾ ಕೈಂಕರ್ಯಗಳಿಗೆ ಬಹಳ ಮುಖ್ಯವಾದದ್ದು ನಿಮ್ಮ ಜನ್ಮ ರಾಶಿ.

444 ಲೈಫ್ ಬದಲಿಸೋ ನಂಬರ್ ಇದು ಈ ನಂಬರ್ ಸಿಕ್ರೇಟ್ ಗೊತ್ತದ್ರೆ ನೀವೇ ಅದೃಷ್ಟವಂತರು.!

 

ಸಂಖ್ಯಾ ಶಾಸ್ತ್ರದಲ್ಲಿ ಕೆಲವೊಂದು ಸಂಖ್ಯೆಗಳಿಗೆ ಬಹಳ ಅದ್ಭುತವಾ ದಂತಹ ಶಕ್ತಿ ಇದೆ ಎಂದೇ ಹೇಳುತ್ತಾರೆ. ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವ ಈ ಒಂದು ಸಂಖ್ಯೆಯಲ್ಲಿಯೂ ಕೂಡ ಅಷ್ಟೇ ಶಕ್ತಿ ಅಡಗಿದೆ ಎಂದೇ ಹೇಳಬಹುದು. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಎಲ್ಲ ಕಷ್ಟಗಳು ದೂರವಾಗುತ್ತಿದೆ ನಿಮ್ಮ ಜೀವನದಲ್ಲಿ ಯಶಸ್ಸು ಅಭಿವೃದ್ಧಿ ಆಗುತ್ತೀರಿ ಎಂದು ಕಂಡು ಬಂದರೆ ಅಂತಹ ಒಂದು ಸಂದರ್ಭ ದಲ್ಲಿ ನಿಮಗೆ ಎಲ್ಲೇ ನೋಡಿದರೂ ಈ ಸಂಖ್ಯೆಗಳು ಕಾಣಿಸುತ್ತದೆ.

ಇದು ನಿಮ್ಮ ಜೀವನದ ಅದೃಷ್ಟದ ಸಂಖ್ಯೆ ಎಂದೇ ಹೇಳಬಹುದು. ಆದ್ದರಿಂದ ಈ ಒಂದು ಸಂಖ್ಯೆಗಳು ಕಾಣಿಸಿದ ತಕ್ಷಣ ನೀವು ನಿಮ್ಮ ಮನಸ್ಸಿನಲ್ಲಿ ಕೆಲವೊಂದಷ್ಟು ಮಾತುಗಳನ್ನು ಹೇಳಿಕೊಳ್ಳಬೇಕಾಗುತ್ತದೆ ಅದೇನೆಂದರೆ. ದೇವರೇ ನನ್ನ ಜೀವನದಲ್ಲಿ ನನಗೆ ಆರ್ಥಿಕವಾಗಿ ಬಹಳಷ್ಟು ತೊಂದರೆ ಇದೆ ಅದನ್ನು ದೂರ ಮಾಡಿ ನನಗೆ ಬಹಳಷ್ಟು ಸಾಲ ಇದೆ ಅದು ತೀರುವಂತೆ ನನಗೆ ಬೇರೆ ದಾರಿಯನ್ನು ತೋರಿಸಿ.

ಈ ಸುದ್ದಿ ಓದಿ:-ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ, ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಬೆಳಿಗ್ಗೆ ಹೇಳಿ.!

ನನ್ನ ಜೀವನದಲ್ಲಿ ನಾನು ಹಲವಾರು ಬಾರಿ ನನ್ನ ಕೆಲಸ ಕಾರ್ಯಗಳಲ್ಲಿ ವಿಫಲನಾಗಿದ್ದೇನೆ ಅದರೆಲ್ಲದರಲ್ಲಿಯೂ ಕೂಡ ಯಶಸ್ಸು ಬರುವಂತೆ ಮಾಡಿ, ಹೀಗೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡ ಆ ಸಂಖ್ಯೆ ನಿಮ್ಮ ಕಣ್ಣಿಗೆ ಬಿದ್ದ ತಕ್ಷಣ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಮೂಲಕ ನೀವು ಪರಿಹಾರವನ್ನು ಕಂಡುಕೊಳ್ಳಬಹುದು.

ಈ ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ಎಂದೇ ಹೇಳುತ್ತಾರೆ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಕಷ್ಟದ ಪರಿಸ್ಥಿತಿಗಳು ಬರುತ್ತದೆ. ಆ ಕಷ್ಟಗಳನ್ನು ಕೊಡುವುದು ಭಗವಂತನೇ ಏಕೆಂದರೆ ಕಷ್ಟಗಳನ್ನು ಕೊಟ್ಟು ಆನಂತರ ಸುಖವನ್ನು ಕರುಣಿಸುವವನು ಕೂಡ ದೇವನೇ ಅದೇ ರೀತಿಯಾಗಿ ಕೆಲವೊಮ್ಮೆ ನಮ್ಮ ಕಷ್ಟದ ಪರಿಸ್ಥಿತಿಗಳು ಬಂದಂತಹ ಸಂದರ್ಭದಲ್ಲಿ ಅದನ್ನು ದೂರ ಮಾಡುವಂತೆ ದೇವರು ನಮ್ಮ ಹಿಂದೆ ಕೆಲವೊಂದು ದೈವಿಕ ಶಕ್ತಿಗಳನ್ನು ಕಳುಹಿಸುತ್ತಾನೆ.

ಈ ಸುದ್ದಿ ಓದಿ:-ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ದುರ್ಘಟನೆ ನಡೆಯಬಹುದು ಎಚ್ಚರ….!!

ಅದೇ ರೂಪವಾಗಿ ನಮ್ಮ ಕಣ್ಣ ಮುಂದೆ ಕೆಲವೊಂದು ಗೋಚರಿಸುತ್ತಿರುತ್ತದೆ ಅದೇ ಈ ಸಂಖ್ಯೆ. ಈ ಸಂಖ್ಯೆಗಳು ನಮ್ಮ ಕಣ್ಣಿಗೆ ಬಿದ್ದ ಕೂಡಲೇ ಇನ್ನೇನು ಸ್ವಲ್ಪ ದಿನದಲ್ಲಿಯೇ ನಮ್ಮ ಎಲ್ಲಾ ಕಷ್ಟಗಳು ಕಳೆದು ಹೋಗುತ್ತಿದೆ ಅದನ್ನು ನಾವು ದೂರ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದೇ ಈ ಸಂಖ್ಯೆಯ ಉದ್ದೇಶ.

ಹಾಗಾಗಿ ಯಾರೆಲ್ಲಾ ತಮ್ಮ ಜೀವನದಲ್ಲಿ ಎಷ್ಟೆಲ್ಲ ರೀತಿಯ ಕಷ್ಟಗಳನ್ನು ಅನುಭವಿಸಿರುತ್ತೀರೋ ಅವರೆಲ್ಲರೂ ಕೂಡ ಈ ಸಂಖ್ಯೆ ಗಳನ್ನು ಕಂಡ ತಕ್ಷಣ ಮೇಲೆ ಹೇಳಿದಂತೆ ನಿಮ್ಮ ಕಷ್ಟಗಳನ್ನು ಹೇಳಿ ಕೊಳ್ಳುವುದರ ಮೂಲಕ ಅದನ್ನು ದೂರ ಮಾಡಿ ಎನ್ನುವಂತೆ ನೀವು ದೇವರಲ್ಲಿ ಪ್ರಾರ್ಥನೆ ಮಾಡಬೇಕು.

ಈ ಸುದ್ದಿ ಓದಿ:-ಹಣದ ರಾಶಿ ನಿಮ್ಮದಾಗಬೇಕೇ ? ಮನೆಯ ಮುಂದೆ ಚಪ್ಪಲಿಗಳನ್ನು ಈ ರೀತಿ ಇಡಿ…….!!

ಹಾಗಾದರೆ ಇಷ್ಟೆಲ್ಲಾ ನಮ್ಮ ಅದೃಷ್ಟವನ್ನು ಬದಲಾಯಿಸುತ್ತಿರುವoತಹ ಸಂಖ್ಯೆ ಯಾವುದು ಎಂದು ನೋಡುವುದಾದರೆ 444. ನಾಲ್ಕು ನಾಲ್ಕು ನಾಲ್ಕು ಈ ಸಂಖ್ಯೆ ನಿಮ್ಮ ಕಣ್ಣಿಗೆ ಬಿದ್ದ ಕೂಡಲೇ ಅದಕ್ಕೆ ಕೈ ಮುಗಿಯುತ್ತ ಮೇಲೆ ಹೇಳಿದ ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಈ ಸಂಖ್ಯೆಯನ್ನು ಅದೃಷ್ಟದ ಸಂಖ್ಯೆ ದೇವದೂತರು ನಮಗಾಗಿ ನಮ್ಮ ಅದೃಷ್ಟವನ್ನು ಬದಲಾಯಿಸಲು ಬಂದಿದ್ದಾರೆ ಎನ್ನುವುದರ ಅರ್ಥ ಇದಾಗಿರುತ್ತದೆ.

ಉದಾಹರಣೆಗೆ ಕೆಲವೊಮ್ಮೆ ನಾವು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಹೊಸದಾಗಿರುವಂತಹ ನಾಣ್ಯ ಅಥವಾ ನೋಟು ಸಿಕ್ಕರೆ ಅದು ಕೂಡ ನಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ ಅದನ್ನು ದೇವದೂತರು ನಮಗೆ ಗೋಚರಿಸುತ್ತಾ ನಿನ್ನ ಕಷ್ಟದ ದಿನಗಳು ತೀರುತ್ತ ಇದೆ ಎಂಬುದರ ಅರ್ಥವನ್ನು ಅದು ನಮಗೆ ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೀಗೆ ಮಾಡಿದ್ರೆ ಹಣ ನಿಮ್ಮನ್ನು ಹುಡುಕಿ ಬರುತ್ತೆ.!

 

ಹಣದ ಬೆಲೆಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುತ್ತಾರೆ. ಅದಕ್ಕಾಗಿಯೇ ಪ್ರತಿಯೊಬ್ಬರು ಕೂಡ ಹಣಕ್ಕೆ ಬಹಳ ಗೌರವವನ್ನು ಕೊಡುತ್ತಾರೆ. ಆದರೆ ಹಣ ಯಾವ ಸಮಯದಲ್ಲಿ ಯಾರ ಬಳಿ ಇರುತ್ತದೆ ಹಾಗೂ ಯಾವ ಸಮಯದಲ್ಲಿ ಹಣ ಬೇರೆಯವರಿಗೆ ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಅದನ್ನೇ ಎನ್ನುವುದು ಹಣದ ಬೆಲೆ ಎಂದು ಕೆಲವರು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಕೂಡ ಅವರ ಕೈಯಲ್ಲಿ ಕೆಲವೊಮ್ಮೆ ಬಿಡಿ ಗಾಸು ಕೂಡ ಇರುವುದಿಲ್ಲ. ಆ ಒಂದು ಸಂದರ್ಭದಲ್ಲಿ ಅವರು ಬಹಳಷ್ಟು ಕಷ್ಟಗಳನ್ನು ಸಹ ಪಡುತ್ತಾರೆ ಆದರೆ ಕೆಲವೊಂದಷ್ಟು ಜನರ ಕೈಯಲ್ಲಿ ಸದಾ ಕಾಲ ಹಣ ಉಳಿಯುತ್ತದೆ ಹೀಗೆ ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿಯಾಗಿ ಹಣಕಾಸು ನಮಗೆ ಹಲವಾರು ಸಂದರ್ಭವನ್ನು ತರುತ್ತದೆ.

ಹಾಗಾಗಿ ಹಣವನ್ನು ನಾವು ವೈಯಕ್ತಿಕವಾಗಿ ನಮ್ಮ ಜೊತೆಯೇ ಇರಬೇಕು ಇದು ನನಗೆ ಸೇರಿದ್ದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವುದರ ಜೊತೆಗೆ ಹಣಕ್ಕೆ ನಮ್ಮ ಜೊತೆ ಇರುವಂತೆ ಆಸೆ ಹೆಚ್ಚಾಗಬೇಕು. ಆ ರೀತಿಯಾಗಿ ಕೆಲವೊಮ್ಮೆ ನಾವು ನಮ್ಮ ಸಂಖ್ಯಾಶಾಸ್ತ್ರದ ಅನುಗುಣವಾಗಿ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಹಣಕಾಸು ನಮ್ಮ ಬಳಿಯೇ ಉಳಿಯುತ್ತದೆ.

ಈ ಸುದ್ದಿ ಓದಿ:- ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ, ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಬೆಳಿಗ್ಗೆ ಹೇಳಿ.!

ಹಾಗೂ ಕೆಲವೊಂದು ಮಾತುಗಳನ್ನು ನಾವು ಕೆಲವೊಂದು ಸಂದರ್ಭದಲ್ಲಿ ಹೇಳುವುದರಿಂದ ಹಣಕಾಸು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಯಾವುದೇ ಅಂತದ್ದೇ ಸಂದರ್ಭ ಬಂದರೂ ಕೂಡ ಹಣಕಾಸು ನಮ್ಮ ಜೊತೆ ಇದ್ದು ನಮಗೆ ಸಹಾಯವನ್ನು ಮಾಡುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ

ಹಣಕಾಸು ನಮ್ಮ ಜೊತೆ ಸದಾ ಕಾಲ ಇರಬೇಕು ಯಾವುದೇ ಸಂದರ್ಭ ದಲ್ಲೂ ನಮಗೆ ಆರ್ಥಿಕವಾಗಿ ಸಂಕಷ್ಟಗಳು ಬರಬಾರದು ಎಂದರೆ ನಾವು ನಮ್ಮ ಮನಸ್ಸಿನಲ್ಲಿ ಯಾವ ಕೆಲವು ಮಾತುಗಳನ್ನು ಪದೇಪದೇ ಹೇಳಿಕೊಳ್ಳುತ್ತಿರಬೇಕು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಒಂದು ಧೂಪದ ಬತ್ತಿ ಅಥವಾ ಗಂಧದ ಕಡ್ಡಿಯನ್ನು ತೆಗೆದುಕೊಳ್ಳಬೇಕು ಅದನ್ನು ಹಚ್ಚಿ ಅದರಿಂದ ಬರುವಂತಹ ಹೊಗೆಯನ್ನು ನೋಡುತ್ತಾ ನನ್ನ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲ. ಹಣಕಾಸು ನನ್ನ ಬಳಿ ಸಾಕಷ್ಟು ಇದೆ ಅದನ್ನು ಉಪಯೋಗಿಸಿಕೊಳ್ಳುವುದರ ಮೂಲಕ ನಾನು ನನ್ನ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿದ್ದೇನೆ ಹಾಗೂ ಇದರ ಜೊತೆ ನನ್ನ ಸುತ್ತಮುತ್ತ ಇದ್ದವರು ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿದ್ದಾರೆ.

ಈ ಸುದ್ದಿ ಓದಿ:- ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ದುರ್ಘಟನೆ ನಡೆಯಬಹುದು ಎಚ್ಚರ….!!

ಒಟ್ಟಾರೆಯಾಗಿ ಹಣಕಾಸು ನನ್ನ ಜೀವನದ ಹಾದಿಯನ್ನೇ ಬದಲಾಯಿ ಸಿದೆ ಹಣಕಾಸು ನನಗೆ ಎಲ್ಲವನ್ನು ದಯಪಾಲಿಸಿದೆ ಇದಕ್ಕಾಗಿ ನಾನು ಹಣಕ್ಕೆ ಬಹಳ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಈ ವಿಶ್ವಕ್ಕೆ ನನ್ನ ಧನ್ಯವಾದ ಗಳು ನನ್ನ ಜೊತೆ ಹಣ ಇರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎನ್ನುವಂತೆ ಹಣದ ಬಗ್ಗೆ ನಾವು ಈ ಮಾತುಗಳನ್ನು ಗಂಧದ ಕಡ್ಡಿ ಅಥವಾ ದೂಪದ ಬತ್ತಿಯಿಂದ ಬರುತ್ತಿರುವಂತಹ ಹೋಗೆಯನ್ನು ನೋಡುತ್ತಾ ಹೇಳಬೇಕು.

ಈ ರೀತಿ ಹೇಳಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಕೂಡ ಬರುವುದಿಲ್ಲ ನಮ್ಮ ಜೊತೆಯಲ್ಲಿಯೇ ಹಣಕಾಸು ಇರುತ್ತದೆ. ಹಾಗೂ ಬೇರೆಯವರು ಯಾರಾದರೂ ನಿಮಗೆ ಹಣಕಾಸು ಕೊಡ ಬೇಕಿದ್ದರೆ ಅವರು ಕೂಡ ಕೊಡುತ್ತಾರೆ ಒಟ್ಟಾರೆಯಾಗಿ ಹಣ ನಿಮ್ಮ ಬಳಿ ಹುಡುಕಿಕೊಂಡು ಬರುತ್ತದೆ ಎಂದೇ ಹೇಳಬಹುದು.

ಯಾವಾಗಲೂ ಕೂಡ ನಮ್ಮ ಜೀವನದಲ್ಲಿ ನಾವು ಧನಾತ್ಮಕವಾಗಿ ಯೋಚನೆ ಮಾಡಬೇಕು ಆಗ ಮಾತ್ರ ಅವೆಲ್ಲವೂ ಕೂಡ ನೆರವೇರುತ್ತದೆ ಇದು ಹಾಗೆ ಆಗುತ್ತದೆ ಎನ್ನುವಂತಹ ನಂಬಿಕೆ ಇರಬೇಕು ಬದಲಿಗೆ ಈ ಕೆಲಸ ಆಗುತ್ತದೆಯಾ ಇಲ್ಲವಾ ಎನ್ನುವಂತಹ ಪ್ರಶ್ನೆಯನ್ನು ಇಟ್ಟುಕೊಳ್ಳ ಬಾರದು ಈ ರೀತಿ ಮಾಡುವುದರಿಂದ ಆ ಕೆಲಸ ಕಾರ್ಯಗಳು ನೆರವೇರುವುದಿಲ್ಲ.