Home Blog Page 306

ದಕ್ಷಿಣ ಭಾರತ ಪ್ರಸಿದ್ಧ ಸ್ಟಾರ್ ನಟರ ಪುತ್ರಿಯರು ಹೇಗಿದ್ದಾರೆ ನೋಡಿ.

0

ನಮ್ಮ ದಕ್ಷಿಣ ಭಾರತದ ನಟರಿಗೆ ಮುದ್ದಾದ ಹೆಣ್ಣು ಮಕ್ಕಳಿದ್ದು ಒಬ್ಬರು ಇನ್ನೊಬ್ಬರನ್ನು ಮೀರಿಸುವಂತಿದ್ದಾರೆ ಹಾಗೂ ಅವರು ಯಾವುದೇ ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಿರುವುದು ವಿಶೇಷವಾಗಿದೆ. ಪಂಚ ಭಾಷೆಗಳಲ್ಲಿ ನಟನೆ ಮಾಡಿರುವ ಅರ್ಜುನ್ ಸರ್ಜಾ ಅವರಿಗೆ ಇಬ್ಬರು ಐಶ್ವರ್ಯ ಸರ್ಜಾ ಹಾಗೂ ಅಂಜನ ಸರ್ಜಾ ಎಂಬ ಮಕ್ಕಳಿದ್ದಾರೆ. ಕಿಚ್ಚ ಸುದೀಪ್ ರವರ ಮುದ್ದಾದ ಮಗಳು ಸಾನ್ವಿ ಸುದೀಪ. ಇನ್ನೂ ರಾಕಿಂಗ್ ಸ್ಟಾರ್ ಯಶ್ ರವರ ಪುತ್ರಿ ಐರ .ರಮೇಶ್ ಅರವಿಂದ್ ರವರ ಮಗಳು ನಿಹಾರಿಕ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇನ್ನೂ ಶಂಕರ್ ನಾಗ್ ರವರ ಪುತ್ರಿ ಕಾವ್ಯ ನಾಗ್. ಅನಂತ್ ನಾಗ್ ರವರ ಪುತ್ರಿ ಅದಿತಿ ನಾಗ್.ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಬ್ಬರು ನಿರೂಪಮ ಹಾಗೂ ನಿವೇದಿತಾ ಎಂಬ ಪುತ್ರಿಯರಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ವಂದಿತ ಹಾಗೂ ದೃತಿ ಎಂದು ಹೇಳಲಾಗುತ್ತದೆ. ನಟ ಅಜಯ್ ರಾವ್ ರವರ ಪುತ್ರಿ ಚರಿಷ್ಮಾ. ನಟ ರಾಮಕುಮಾರ ಅವರ ಪುತ್ರಿ ಧನ್ಯ ರಾಮ್ ಕುಮಾರ್. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ ಚಾರಿತ್ಯ ಗಣೇಶ್.

ಇನ್ನು ನಮ್ಮೆಲ್ಲರ ನೆಚ್ಚಿನ ನಟ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ಮಗಳು ಜ್ಯೋತಿರ್ಮಯಿ. ತೆಲುಗು ಚಿತ್ರರಂಗದ ನಟ ಅಲ್ಲು ಅರ್ಜುನ್ ರವರಿಗೆ ಮುದ್ದಾದ ಮಗಳಿದ್ದಾಳೆ. ನಟ ಕುಮಾರ್ ಬಂಗಾರಪ್ಪ ಅವರ ಮಗಳು ಲಾವಣ್ಯ ಬಂಗಾರಪ್ಪ. ತಮಿಳು ಚಿತ್ರರಂಗದ ನಟ ಅಜಿತ್ ಕುಮಾರ್ ರವರಿಗೆ ಅನುಷ್ಕಾ ಕುಮಾರ್ ಎಂಬ ಮಗಳಿದ್ದಾಳೆ. ತೆಲುಗು ಚಿತ್ರರಂಗದ ನಟ ರವಿತೇಜ ರವರಿಗೆ ಮೋಕ್ಷಿತ ಭೂಪತಿ ರಾಜ್ ಎಂಬ ಮಗಳಿದ್ದಾಳೆ. ಇನ್ನೂ ತಮಿಳು ಚಿತ್ರರಂಗದ ನಟ ಸೂರ್ಯ ರವರ ಮಗಳ ಹೆಸರು ದಿಯಾ.

ತೆಲುಗು ಚಿತ್ರರಂಗದ ನಟ ಮಹೇಶ್ ಬಾಬುರವರಿಗೆ ಸಿತಾರ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ತೆಲುಗು ನಟ ಮೆಗಾ ಸ್ಟಾರ್ ಚಿರಂಜೀವಿ ರವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವಳು ಶೀಲಾ ಹಾಗೂ ಚಿಕ್ಕವಳು ಸುಶ್ಮಿತಾ ಎಂದು ಹೇಳಲಾಗುತ್ತದೆ. ಇನ್ನು ತಮಿಳು ಚಿತ್ರರಂಗದ ನಟ ಕಾರ್ತಿಕ್ ರವರಿಗೆ ಮುದ್ದಾದ ಹೆಣ್ಣು ಮಗಳು ಇದ್ದಾಳೆ. ತಮಿಳು ಚಿತ್ರರಂಗದ ದಳಪತಿ ವಿಜಯ ರವರಿಗೆ ದಿವ್ಯ ಎಂಬ ಮಗಳಿದ್ದಾಳೆ. ಅದೇ ತಮಿಳು ಚಿತ್ರರಂಗದ ವಿಕ್ರಂ ರವರಿಗೆ ಅಕ್ಷತಾ ಎಂಬ ಮಗಳು ಇದ್ದಾಳೆ. ಇನ್ನೂ ವಿಜಯ ಸೇತುಪತಿಯವರಿಗೆ ಶ್ರೀಜಾ ಸೇತುಪತಿ ಎಂಬ ಮುದ್ದಾದ ಹೆಣ್ಣು ಮಗಳು ಇದ್ದಾಳೆ.

ತಮಿಳು ಚಿತ್ರರಂಗದ ಪ್ರಸಿದ್ಧ ನಟರಾದ ಕಮಲ್ ಹಾಸನ್ ರವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಶ್ರುತಿ ಹಾಸನ್ ಹಾಗೂ ಅಕ್ಷತ ಹಾಸನ ಎಂದು ಹೇಳಲಾಗುತ್ತದೆ. ಹಾಗೂ ತಮಿಳ್ ತಲೈವ ಎಂದು ಹೇಳಲಾದ ರಜನಿಕಾಂತ್ ರವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವಳು ಐಶ್ವರ್ಯ ಹಾಗೂ ಚಿಕ್ಕವಳು ಸೌಂದರ್ಯ ಎಂದು ಹೇಳಲಾಗುತ್ತದೆ. ಅದೇ ತಮಿಳು ಚಿತ್ರರಂಗದ ಶಿವ ಕಾರ್ತಿಕೇಯರ ಮಗಳು ಆರಾಧನಾ. ತೆಲುಗು ಚಿತ್ರರಂಗದ ನಟ ವಿಕ್ಟರಿ ವೆಂಕಟೇಶ್ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ ಇದಿಷ್ಟು ನಮ್ಮ ದಕ್ಷಿಣ ನಟರ ಹೆಣ್ಣು ಮಕ್ಕಳ ಬಗ್ಗೆ ಇರುವ ಮಾಹಿತಿ.

ಕನ್ನಡ ಚಿತ್ರರಂಗದ ನಟರ ಹಾಗೂ ನಟಿಯರ ತಮ್ಮ ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.!

0

ನಮ್ಮ ಸ್ಟಾರ್ ನಟರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಅದಕ್ಕೆ ಕಾರಣ ಏನು ಎಂಬುದು ತಿಳಿಯೋಣ. ಮೊದಲಿಗೆ ದುನಿಯಾ ಚಿತ್ರದ ನಾಯಕ ದುನಿಯಾ ವಿಜಯ್ ರವರು ದುನಿಯಾ ಚಿತ್ರದ ನಂತರ ಯಶಸ್ಸನ್ನು ಕಂಡು ಅದರ ಪ್ರತಿಫಲದಿಂದ ಮನೆ ಕಟ್ಟಿರುವುದಕ್ಕಾಗಿ ಆ ಮನೆಗೆ ‘ದುನಿಯಾ ಋಣ’ ಎಂದು ಹೆಸರಿಟ್ಟಿದ್ದಾರೆ. ಇನ್ನು ಸದಾಶಿವನ ನಗರದಲ್ಲಿ ಇರುವ ಪುನೀತ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ಯಾವುದೇ ತರದ ಹೆಸರನ್ನು ಇಟ್ಟಿಲ್ಲದ ಕಾರಣ ಅದಕ್ಕೆ ದೊಡ್ಡ ಮನೆ ಎಂದೇ ಹೆಸರುವಾಸಿಯಾಗಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇನ್ನೂ ನಾಯಕ ನಟಿ ರಕ್ಷಿತಾ ರವರು ಹಾಗೂ ನಿರ್ದೇಶಕ ಪ್ರೇಮ್ ರವರು 2009ರಲ್ಲಿ ಮಗನು ಹುಟ್ಟಿದ ಕಾರಣ ಅವನಿಗೆ ಸೂರ್ಯ ಎಂದು ಹೆಸರಿಟ್ಟಿದರು. ಅವರು ಮೂರು ಅಂತಸ್ತಿನ ಮನೆಯನ್ನು ಚಂದ್ರಲೇಔಟ್ ನಲ್ಲಿ ಕಟ್ಟಿಸಿ ಅದಕ್ಕೆ ‘ಸೂರ್ಯ’ ಎಂಬ ಹೆಸರನ್ನು ಇಟ್ಟಿದ್ದಾರೆ. ಇನ್ನು ನವರಸ ನಾಯಕ ಜಗ್ಗೇಶ್ ರವರು ಮಲ್ಲೇಶ್ವರಂನಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿದ್ದು ಅವರ ಪತ್ನಿ ಪರಿಮಳ ಹೆಸರನ್ನೇ ಇಟ್ಟಿದ್ದಾರೆ ಆ ಮನೆಗೆ ‘ಪರಿಮಳ ನಿಲಯ’ ಎಂದು ಹೆಸರು ಇಟ್ಟಿದ್ದಾರೆ. ನಟಿ ಸುಮಲತಾ ಹಾಗೂ ಅಂಬರೀಶ್ ಅವರ ಮಗ ಅಂಬರೀಶ್ ಅವರ ಸಾವಿನ ನಂತರ ಅಂಬರೀಷ್ರವರು ಕಟ್ಟಿಸಿದ ಮನೆಗೆ ಪ್ರೀತಿಯಿಂದ ‘ಅಂಬಿ ಮನೆ’ ಯೆಂದು ಹೊಸದಾಗಿ ನಾಮಕರಣ ಮಾಡಿ ಗೃಹಪ್ರವೇಶ ಮಾಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ರವರು ಅವರ ತಂದೆ ಸಂಜೀವ್ರವರು ಪ್ರೀತಿಯಿಂದ ಮನೆ ಕಟ್ಟಿಸಿದ್ದು ಸುದೀಪ್ ರವರು ಈಗಲೂ ಹೆಂಡ್ತಿ ಮಕ್ಕಳ ಜೊತೆ ಅದೇ ಮನೆಯಲ್ಲಿದ್ದಾರೆ ಅದು ಪುಟ್ಟೇನಹಳ್ಳಿ ಇದ್ದು ‘ಶ್ರೀನಿಧಿ’ ಎಂದು ಹೆಸರಿಟ್ಟಿದ್ದಾರೆ ನಟ ಸುದೀಪ್ ರವರ ತಂದೆ ತಾಯಿ ಇಬ್ಬರು ಲಕ್ಷ್ಮಿ ವೆಂಕಟೇಶ್ವರನ ಪರಮ ಭಕ್ತರಾದ್ದರಿಂದ ಈ ಹೆಸರು ಇಟ್ಟಿದ್ದಾರೆ. ಇನ್ನು ನಟ ಶಿವರಾಜ್ ಕುಮಾರ್ ಅವರು ಹೆಸರಿಗೆ ತಕ್ಕಂತೆ ದೊಡ್ಡ ಮನೆಯನ್ನು ಕಟ್ಟಿಸಿದ್ದಾರೆ. ಅವರ ಮನೆ ಸುಮಾರು ಮುಕ್ಕಾಲು ಎಕ್ಕರೆಯಲ್ಲಿದ್ದು ಆ ಮನೆಗೆ ‘ಶ್ರೀಮುತ್ತು’ ಎಂದು ಹೆಸರಿಟ್ಟಿದ್ದಾರೆ. ತಂದೆ ನಟ ರಾಜಕುಮಾರ್ ಅವರ ಮೂಲ ಹೆಸರಾದ ಮುತ್ತುರಾಜನ್ನು ಪ್ರೀತಿಯಿಂದ ಅವರ ಹೆಸರನ್ನು ಶ್ರೀಮುತ್ತು ಎಂದು ಮನೆಗೆ ಇಟ್ಟಿದ್ದಾರೆ.

ನಟ ರವಿಚಂದ್ರನ್ ರವರ ತಂದೆ ಶ್ರೀ ವೀರ ಸ್ವಾಮಿಯವರು ಕಟ್ಟಿಸಿದ ಮನೆಗೆ ‘ಶ್ರೀ ಈಶ್ವರಿಕೃಪಾ ರವಿಕಲಾ ನಿವಾಸ’ ಎಂದು ಹೆಸರಿಟ್ಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ರವರು ರಾಜರಾಜೇಶ್ವರಿ ನಗರದಲ್ಲಿ ಮನೆಯನ್ನು ಕಟ್ಟಿಸಿದ್ದು ಅವರಿಗೆ ವಿಘ್ನ ವಿನಾಯಕನ ಮೇಲೆ ವಿಶೇಷವಾದ ನಂಬಿಕೆ ಇರುವುದರಿಂದ ಮನೆಗೆ ‘ಗಣಪ’ ಎಂದು ಹೆಸರಿಟ್ಟಿದ್ದಾರೆ ಇನ್ನು ಅವರ ಸ್ನೇಹಿತರು ಅವರಿಗೆ ಪ್ರೀತಿಯಿಂದ ಗಣಪ ಎಂದು ಕರೆಯುವುದು ವಿಶೇಷವಾಗಿದೆ. ರಿಯಲ್ ಸ್ಟಾರ್ ಉಪೇಂದ್ರರವರು ಅವರ ಕಟ್ಟಿಸಿದ ಮನೆಗೆ ‘ಸು’ ಎಂದು ಹೆಸರಿಟ್ಟಿದ್ದಾರೆ. ಅಂದರೆ ಇಂಗ್ಲೀಷ್ ನ ಎಸ್ ಎಂದರೆ ಅವರ ತಮ್ಮ ಸುದೇಂದ್ರ ಎಂದು ಅರ್ಥ, ಯು ಎಂದಲ್ಲಿ ಉಪೇಂದ್ರ ಎಂದು ಅರ್ಥವಾಗಿದೆ.

ನಟ ದರ್ಶನ್ ರವರು ರಾಜರಾಜೇಶ್ವರಿ ನಗರದಲ್ಲಿ ಅಂದದ ಮನೆಯನ್ನು ಕಟ್ಟಿ ಅದಕ್ಕೆ ತೂಗುದೀಪ ನಿಲಯ ಎಂದು ಹೆಸರಿಟ್ಟಿದ್ದಾರೆ. ಇನ್ನು ಅವರ ಫಾರ್ಮ್ ಹೌಸಿಗೂ ಕೂಡ ತೂಗುದೀಪ ಎಂದೆ ಹೆಸರಿಟ್ಟಿದ್ದಾರೆ. ತೂಗುದೀಪ ಎಂಬುದು ದರ್ಶನವರ ತಂದೆಯ ಹೆಸರಾಗಿದ್ದರಿಂದ ಈ ಹೆಸರನ್ನು ಇಟ್ಟಿದ್ದಾರೆ. ಇನ್ನು ವಿನೋದ್ ಪ್ರಭಾಕರ್ ಅವರು ಟೈಗರ್ ಪ್ರಭಾಕರ್ ಅವರು ಕಟ್ಟಿಸಿದ ಮನೆಯಲ್ಲಿ ವಾಸವಾಗಿದ್ದು ಆ ಮನೆಗೆ ಟೈಗರ್ ಪ್ರಭಾಕರ್ ಎಂದು ಹೆಸರಿಟ್ಟಿದ್ದಾರೆ.

ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?

0

ಕನಸುಗಾರ ರವಿಚಂದ್ರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಿನಿಮಾ ಆಗಿರಬಹುದು, ನಿಜ ಜೀವನ ಆಗಿರಬಹುದು ಎಲ್ಲದರಲ್ಲೂ ಕೂಡ ವಿಭಿನ್ನತೆಯನ್ನು ಹುಡುಕುವ ಏಕೈಕ ವ್ಯಕ್ತಿ ಅಂದರೆ ಅದು ರವಿಚಂದ್ರನ್ ಅಂತಾನೆ ಹೇಳಬಹುದು. ಹೌದು ರವಿಚಂದ್ರನ್ ಅವರು ಸಿನಿಮಾದಲ್ಲಿ ಮಾಡುವಂತಹ ನಟನೆ ಆಗಿರಬಹುದು ಅಥವಾ ಅವರು ನಿಜ ಜೀವನದಲ್ಲಿ ಇರುವಂತಹ ವ್ಯಕ್ತಿತ್ವ ಆಗಿರಬಹುದು ಯಾರಿಂದಲೂ ಕೂಡ ಇವರನ್ನು ಮೀರಿಸಲು ಸಾಧ್ಯವಿಲ್ಲ‌. ರವಿಚಂದ್ರನ್ ಅಂದರೆ ಸಿನಿಮಾ ಸಿನಿಮಾ ಅಂದರೆ ರವಿಚಂದ್ರನ್ ಅಷ್ಟರ ಮಟ್ಟಿಗೆ ಈ ಸಿನಿಮಾ ಲೋಕದಲ್ಲಿ ಮುಳುಗಿ ಹೋಗಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇನ್ನೇನು ಚಿತ್ರರಂಗಕ್ಕೆ ಬಂದು ನಾಲ್ಕು ದಶಕಗಳೇ ಕಳೆದು ಹೋಗಿದೆ ಆದರೂ ಕೂಡ ಸಿನಿಮಾಗಳ ಬಗ್ಗೆ ಇರುವಂತಹ ಒಲವೇ ಮತ್ತು ಅಭಿರುಚಿ ಬದಲಾಗಿಲ್ಲ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರವಿಚಂದ್ರನ್ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳು ಹಾಗೂ ಏರುಳಿತಗಳು ಕಂಡು ಬಂದಿದೆ. ಹೌದು ರವಿಚಂದ್ರನ್ ಅವರ ತಂದೆ ವೀರ ಸ್ವಾಮಿಯವರು ಬಹಳ ಇಷ್ಟಪಟ್ಟು ಕಟ್ಟಿಸಿದಂತಹ ಮನೆ ಅಂದರೆ ರವಿಚಂದ್ರನ್ ಅವರಿಗೂ ಕೂಡ ಅಷ್ಟೇನೆ ಇಷ್ಟ ಅಷ್ಟೇ ಅಲ್ಲದೆ ತಮ್ಮ ಜೀವನದಲ್ಲಿ ಹಲವಾರು ಸುಖ ಸಂತೋಷ ನೋವು ನಲಿವನ್ನು ಈ ಮನೆಯಲ್ಲೇ ಕಳೆದಿದ್ದಾರೆ.

ಆದರೆ ಇದೀಗ ಇದ್ದಕ್ಕಿದ್ದ ಹಾಗೆ ತಮ್ಮ ತಂದೆ ಮತ್ತು ತಾಯಿ ಹಾಗೂ ರವಿಚಂದ್ರನ್ ಬಾಳು ಬದುಕಿದಂತಹ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ಅಷ್ಟಕ್ಕೂ ರವಿಚಂದ್ರನ್ ಅವರು ತಮ್ಮ ಕನಸಿನ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾದರೂ ಏಕೆ ಎಂಬ ಪ್ರಶ್ನೆಗಳು ಹಲವಾರು ಅಭಿಮಾನಿಗಳಲ್ಲಿ ಮೂಡಿಗೆ. ಈ ಎಲ್ಲಾ ಪ್ರಶ್ನೆಗೂ ಇದೀಗ ರವಿಚಂದ್ರನ್ ಅವರ ಆಪ್ತ ಸ್ನೇಹಿತರೊಬ್ಬರು ಉತ್ತರವನ್ನು ನೀಡಿದ್ದಾರೆ ಹೌದು. ರವಿಚಂದ್ರನ್ ಅವರ ವಾಸವಾಗಿರುವಂತಹ ಮನೆಯಲ್ಲಿ ವಾಸ್ತು ದೋಷವಿದೆಯಂತೆ ಈ ಕಾರಣಕ್ಕಾಗಿಯೇ ರವಿಚಂದ್ರನ್ ಅವರು ತಾವು ಇದ್ದಂತಹ ಮನೆಯನ್ನು ಬಿಟ್ಟು ಇದೀಗ ಬೇರಡೆಗೆ ಹೋಗಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನದಲ್ಲಿ ರವಿಚಂದ್ರನ್ ಆಗಿರ ಬಹುದು ಅಥವಾ ಅವರ ಮಗನು ಆಗಿರಬಹುದು ಯಾವುದೇ ಸಿನಿಮಾದಲ್ಲಿ ನಟನೆ ಮಾಡಿದರು ಕೂಡ ಆ ಸಿನಿಮಾ ಹಿಟ್ ಆಗುವುದಕ್ಕಿಂತ ಫ್ಲಾಪ್ ಆಗಿರುವುದೇ ಹೆಚ್ಚು. ಇದರ ಜೊತೆಗೆ ರವಿಚಂದ್ರನ್ ಅವರ ಸಿನಿಮಾಗಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ ಈ ಸಾಲವನ್ನು ತೀರಿಸುವುದಕ್ಕಾಗಿ ತಮ್ಮ ಪೂರ್ವಜರ ಆಸ್ತಿಯನ್ನು ಕೂಡ ಮಾಡಿಕೊಂಡಿದ್ದಾರೆ. ಒಂದು ಕಡೆ ಸಾಕಷ್ಟು ಸಾಲ ಮತ್ತೊಂದು ಕಡೆ ಸಿನಿಮಾಗಳು ಹಿಟ್ ಆಗುತ್ತಿಲ್ಲ ಇವೆಲ್ಲದರಿಂದ ಬಳಲಿದಂತಹ ರವಿಚಂದ್ರನ್ ಅವರಿಗೆ ವಾಸ್ತು ಶಾಸ್ತ್ರಜ್ಞರೊಬ್ಬರು ಸಲಹೆಯನ್ನು ನೀಡಿದರಂತೆ.

ಬಹುಶಃ ನೀವು ಇರುವಂತಹ ಮನೆಯಲ್ಲಿ ವಾಸ್ತು ಸಮಸ್ಯೆ ಇರಬಹುದು ಹಾಗಾಗಿ ಕೆಲ ದಿನಗಳ ಕಾಲ ನೀವು ವಾಸವಾಗಿರುವಂತಹ ಮನೆಯನ್ನು ಬಿಟ್ಟು ಬೇರೆ ಕಡೆ ವಾಸ ಮಾಡಿ ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ ಎಂಬ ಸಲಹೆಯನ್ನು ನೀಡಿದ್ದಾರಂತೆ. ಈ ಸಲಹೆ ಮೇರೆಗೆ ಇದೀಗ ರವಿಚಂದ್ರನ್ ಅವರು ತಾವು ವಾಸವಾಗಿ ಇದ್ದಂತಹ ಮನೆಯನ್ನು ಬಿಟ್ಟು ಬೇರೆ ಕಡೆಗೆ ಬಂದಿದ್ದಾರಂತೆ. ಇನ್ನು ಕೆಲವು ಮೂಲಗಳ ಪ್ರಕಾರ ರವಿಚಂದ್ರನ್ ಅವರು ತಾವು ಈಗಾಗಲೇ ವಾಸವಾಗಿದಂತಹ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ವಸ್ತುವಿಗೆ ಸರಿಹೊಂದುವಂತಹ ಕೆಲಸವನ್ನು ಮಾಡಿದ ನಂತರ ಮತ್ತೆ ಅದೇ ಮನೆಗೆ ಹಿಂತಿರುಗಿ ಬರಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ರವಿಚಂದ್ರನ್ ಅವರು ಮರಳಿ ತಾವು ಇದ್ದಂತಹ ಮನೆಗೆ ವಾಪಸ್ ಬರುತ್ತಾರೆ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಒಂದುವರೆ ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿರುವ ನಟಿ ಮಯೂರಿ.

0

ನಟಿ ಮಯೂರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಶ್ವಿನಿ ನಕ್ಷತ್ರ ಎಂಬ ಧಾರವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದರು. ಈ ಒಂದು ಧಾರವಾಹಿಯಲ್ಲಿ ಹೆಸರು ಕೀರ್ತಿ ಎಲ್ಲವನ್ನು ಕೂಡ ಗಳಿಸಿಕೊಂಡರು ವಿಶೇಷ ಏನೆಂದರೆ ಈ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕೃಷ್ಣ ರುಕ್ಮಿಣಿ ಎಂಬ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಅಜಯ್ ರಾವ್ ಅಭಿನಯದ ಕೃಷ್ಣ ರುಕ್ಮಿಣಿ ಎಂಬ ಸಿನಿಮಾದಲ್ಲಿ ನಟಿ ಮಯೂರಿಯವರು ಮೊದಲ ಬಾರಿಗೆ ಹೀರೋಯಿನ್ ಆಗಿ ಗುರುತಿಸಿಕೊಳ್ಳುತ್ತಾರೆ ಇಲ್ಲಿಂದ ಇವರ ಸಿನಿ ಜೀವನ ಆರಂಭವಾಗುತ್ತದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ನಂತರ ಇಷ್ಟಕಾಮ್ಯ, ಆಟಕುಂಟು ಲೆಕ್ಕಕ್ಕಿಲ್ಲ, ರುಸ್ತುಮ್ ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ನಟಿ ಮಯೂರಿಯವರು ಕೊನೆಯ ಬಾರಿಗೆ ನಟನೆ ಮಾಡಿದ ಸಿನಿಮಾ ಅಂದರೆ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಈ ಸಿನಿಮಾದಲ್ಲಿ ಹೀರೋ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ತದನಂತರ ಯಾವುದೇ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಇದಕ್ಕೆ ಕಾರಣ ಏನೆಂದರೆ ತಮ್ಮ ದೀರ್ಘಕಾಲದ ಗೆಳೆಯ ಅರುಣ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಮದುವೆಯಾದ ನಂತರ ಇವರಿಗೆ ಮುದ್ದಾದ ಗಂಡು ಮಗುವು ಕೂಡ ಜನಿಸಿದೆ ಈ ಮಗುವಿಗೆ ಆರವ್ ಎಂಬ ಹೆಸರನ್ನು ಕೂಡ ನಾಮಕರಣ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಕೂಡ ಮಯೂರಿಯವರು ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದರು ಇದೀಗ ತಮ್ಮ ಮುದ್ದು ಮಗನಿಗೆ ಒಂದುವರೆ ವರ್ಷ ಈ ಸಂದರ್ಭದಲ್ಲಿ ನಟಿ ಮಯೂರಿ ಅವರು ತಮ್ಮ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಹೌದು ಇದು ಆಶ್ಚರ್ಯವೆನಿಸಿದರು ಕೂಡ ಸತ್ಯ ನೆನ್ನೆ ಎಷ್ಟೇ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ. ಈ ಒಂದು ಬಿಗ್ ಬಾಸ್ ಸೀಸನ್ ೯ ರಸ್ಪರ್ಧಿಯಾಗಿ ನಟಿ ಮಯೂರಿ ಅವರು ಕಾಣಿಸಿಕೊಂಡಿದ್ದಾರೆ ಈ ವಿಚಾರ ಹೊರ ಬರುತ್ತಿದ್ದ ಹಾಗೆ ನೆಟ್ಟಿಗರು ಮತ್ತು ಅಭಿಮಾನಿಗಳು ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಏಕೆಂದರೆ ಮಗನಿಗೆ ಇನ್ನೂ ಕೂಡ ಒಂದುವರೆ ವರ್ಷ ಇತ್ತು ಪುಟ್ಟ ವಯಸ್ಸಿನಲ್ಲೇ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರಲಿದ್ದಾರೆ ಎಂಬುದರ ಎಲ್ಲರ ಬಹುದೊಡ್ಡ ಪ್ರಶ್ನೆಯಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಎಂಬುದು ಜೀವನಕ್ಕಿಂತಲೂ ದೊಡ್ಡ ಶೋ ಅಲ್ಲ ಅದರಲ್ಲಿಯೂ ಕೂಡ ಮಗನಿಗಿಂತಲೂ ಕೂಡ ದೊಡ್ಡ ಕಾರ್ಯಕ್ರಮವೇನಲ್ಲ ಇಂತಹ ಸಮಯದಲ್ಲಿ ಮಗುವಿನ ಜೊತೆ ಇದು ಆತನೊಟ್ಟಿಗೆ ಆಟ ಆಡುವುದು ಲಾಲನೆ ಪಾಲನೆ ಪೋಷಣೆ ಮಾಡುವುದನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಆಟವಾಡುವುದು ಎಷ್ಟು ಸರಿ ಎಂಬುದೇ ಕೆಲವು ನಟ್ಟಿಗರ ಪ್ರಶ್ನೆಯಾಗಿದೆ.

ಆದರೆ ನಟಿ ಮಯೂರಿ ಅವರು ಮಾತ್ರ ಇದು ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಅಂತ ಅಷ್ಟೇ ಮಾತ್ರ ಹೇಳಿದ್ದಾರೆ. ಇನ್ನು ಮಗನನ್ನು ಒಬ್ಬನೇ ಮನೆಯಲ್ಲಿ ಬಿಟ್ಟು ಬಂದಿದ್ದೀರಲ್ಲ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಮಯೂರಿಯವರು ಮನೆಯಲ್ಲಿ ನನ್ನ ಅತ್ತೆ ಅಮ್ಮ ಹಾಗೂ ಪತಿ ಇದ್ದರೆ ಈ ಮೂವರು ಕೂಡ ನನಗಿಂತಲೂ ಚೆನ್ನಾಗಿ ನನ್ನ ಮಗನನ್ನು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ ಈ ಕಾರಣಕ್ಕಾಗಿ ನಾನು ಮಗನನ್ನು ಬಿಟ್ಟು ಇದೀಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎಂಬ ಉತ್ತರವನ್ನು ನೀಡಿದ್ದಾರೆ. ಸದ್ಯ ಕಂತು ನಟಿ ಮಯೂರಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದೆ ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ ಆದರೂ ಕೂಡ ತಮ್ಮ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದದ್ದು ಎಷ್ಟು ಸರಿ ಎಂಬುದನ್ನು ನೀವೇ ಯೋಚಿಸಿ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

 

ಕನ್ನಡದ ಸ್ಟಾರ್ ನಟಿಯರ ಮುದ್ದಾದ ಮಕ್ಕಳು ಎಷ್ಟು ಕ್ಯೂಟ್ ಆಗಿ ಇದ್ದಾರೆ ಈ ವಿಡಿಯೋ ನೋಡಿ.

0

ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ಸ್ ವೆಡ್ಡಿಂಗ್ ಶೂಟ್ ಜನರಲ್ಲಿ ಸರ್ವೇಸಾಮಾನ್ಯವಾಗಿದೆ. ಅದರಲ್ಲೂ ಪ್ರಿ ವೆಡ್ಡಿಂಗ್ ಶೂಟ್ಸ್, ಬೇಬಿ ಶವರ್, ಬೇಬಿ ಫೋಟೋ ಶೂಟ್ ಮಾಡಿಸಿ ತಮ್ಮ ಇನ್ಸ್ಟಾಗ್ರಾಂ ಹಾಗೂ ಫೇಸ್ ಬುಕ್ ಖಾತೆಗಳಲ್ಲಿ ಅಪ್ಲೋಡ್ ಮಾಡೋದು ಈಗಿನ ಟ್ರೆಂಡ್ ಆಗಿದೆ. ಅದಕ್ಕೆ ವಿವಿಧವಾದ ತೊಡುಗೆಗಳನ್ನು ತೊಟ್ಟಿ ಹಾಗೂ ಒಳ್ಳೆ ಪ್ರಾಕೃತಿಕ ಹಾಗೂ ಸೌಂದರ್ಯಮಯ ಸ್ಥಳವನ್ನು ಫೋಟೋಶೂಟ್ಗಾಗೀ ಆರಿಸುವುದು ಸಾಮಾನ್ಯವಾಗಿದೆ. ಇತ್ತೀಚಿಗೆ ನಟ ನಟಿಯರು ಕಿರುತೆರೆಯಲ್ಲಿ ಹಾಗೂ ಚಿತ್ರಗಳಲ್ಲೂ ಅಲ್ಲದೆ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇದರ ಮೂಲಕ ತಮ್ಮ ಖುಷಿಯನ್ನು ಹಾಗೂ ಅವರವರ ಅಭಿಮಾನಿಗಳಿಗೆ ತಮ್ಮ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಸುಲಭವಾಗಿಸುತ್ತಾರೆ. ಅದರಲ್ಲೂ ಸ್ಟಾರ್ ನಟರ ಮದುವೆ ಹಾಗೂ ಮಕ್ಕಳ ಫೋಟೋ ಶೂಟ್ ಎಂದರೆ ವೈವಿಧ್ಯಮಯವಾದ ವಿಶಿಷ್ಟವಾಗಿ ಬಟ್ಟೆಗಳನ್ನು ಡಿಸೈನರ್ ಬಳಿ ಕೊಟ್ಟು ಸ್ಟಿಚಿಂಗ್ ಮಾಡಿಸಿರುತ್ತಾರೆ. ಹೀಗೆ ಇತ್ತೀಚೆಗೆ ಕೆಲವೊಂದು ನಟಿಯರು ತಮ್ಮ ಮಕ್ಕಳ ಜೊತೆ ಹಾಗೂ ಕುಟುಂಬದ ಜೊತೆ ಫೋಟೋಶೂಟ್ ಮಾಡಿಸಿ ತಮ್ಮ ಸೋಶಿಯಲ್ ಮೀಡಿಯಾದ ಖಾತೆಗಳಲ್ಲಿ ಹಂಚಿಕೊಂಡಿರುವುದು ವಿಶೇಷವಾಗಿದೆ ಅಂತಹ ಕೆಲವು ನಟಿಯರ ಮಕ್ಕಳ ಬಗ್ಗೆ ಇಲ್ಲಿ ನೋಡೋಣ.

ಕನ್ನಡ ಸ್ಟಾರ್ ನಟಿಯರ ಮುದ್ದಾದ ಮಕ್ಕಳು ಹೇಗಿದ್ದಾರೆ ಹಾಗೂ ಅವರ ಕುಟುಂಬದ ಬಗ್ಗೆ ನೋಡೋಣ ಬನ್ನಿ. ಪಬ್ಲಿಕ್ ಟಿವಿಯ ಡಿಂಪಲ್ ದಿವ್ಯ ಜ್ಯೊತಿಯವರಿಗೆ ಮುದ್ದಾದ ಮಗಳು ಇದ್ದಾರೆ. ಕನ್ನಡದ ಪೊರಕಿ ಚಿತ್ರದ ಪ್ರಣಿತರವರಿಗು ಮಗಳು ಇದ್ದು ಸದ್ಯಕ್ಕೆ ಅವರ ಕುಟುಂಬದ ಜೊತೆ ನೆಮ್ಮ ದಿಯಾದ ಕಾಲವನ್ನು ಕಳೆಯುತ್ತಿದ್ದರೆ. ಕಲರ್ಸ್ ಕನ್ನಡದ ಪ್ರಸಿದ್ಧ ಧಾರವಾಹಿಯಾಗಿದ್ದ ಅಶ್ವಿನಿ ನಕ್ಷತ್ರದ ನಟಿ ಮಯೂರಿಯವರು ತಮ್ಮ ಮಗ ಹಾಗೂ ಗಂಡನ ಜೊತೆ ಸುಂದರವಾದ ಕ್ಷಣಗಳನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.

ಹಾಗೂ ಕಲರ್ಸ್ ಕನ್ನಡದ ಜನ ಮೆಚ್ಚಿದ ಧಾರವಾಹಿ ಆದ ಅಗ್ನಿಸಾಕ್ಷಿ ಧಾರಾವಾಹಿಯ ನಟಿ ರಾಜೇಶ್ವರಿಯವರ ಮಗಳು ಈಗ ಸ್ವಲ್ಪ ಬೆಳೆದು ಸ್ವಲ್ಪ ದೊಡ್ಡವರಾಗಿದ್ದಾರೆ. ರಾಜೇಶ್ವರಿ ಅವರು ತಮ್ಮ ಮಗಳ ಜೊತೆ ನಿಂತಿರುವ ಫೋಟೋವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇನ್ನು ಸಂಜನ ಗಾರ್ಲಾನಿಯವರು ಸದಾ ಮಗನ ಜೊತೆ ಇರುವ ವಿಡಿಯೋವನ್ನು ಮಾಡಿ ರೀಲ್ಸ್ ಅನ್ನು ಹಾಕುತ್ತಾ ಇರುತ್ತಾರೆ ಜೊತೆಗೆ ತಮ್ಮ ಮಗನ ಆರೈಕೆಯ ಬಗ್ಗೆಯೂ ವ್ಯಕ್ತಪಡಿಸುತ್ತಾರೆ.

ಲೂಸಿಯಾ ಚಿತ್ರದ ಶೃತಿ ಹರಿಹರನ್ ನವರು ತಮ್ಮ ಮುದ್ದಾದ ಮಗಳ ಜೊತೆ ಹಾಗೂ ತನ್ನ ಪತಿಯ ಜೊತೆ ಫೋಟೋಶೂಟ್ ಮಾಡಿಸಿ ಅಪರೂಪದ ಕ್ಷಣವನ್ನು ಸೆರೆಹಿಡಿದು ಸೋಷಿಯಲ್ ಮೀದಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಗಣೇಶ್ ನಟಿಸಿರುವ ಶೈಲೂ ಚಿತ್ರದ ನಾಯಕ ನಟಿ ಭಾಮಾ ರವರು ತಮ್ಮ ಮಗಳು ಹಾಗೂ ಗಂಡನ ಜೊತೆ ಅಪರೂಪದ ಕ್ಷಣಗಳನ್ನು ಕಳೆದಿರುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

ಇನ್ನು ಕಲರ್ಸ್ ಕನ್ನಡ ವಾಹಿನಿಯ ಕುಲವಧು ಧಾರವಾಹಿಯ ಅಮೃತ ರವರು ತಮ್ಮ ಪತಿ ಹಾಗೂ ಮಗಳ ಜೊತೆ ಇನ್ಸ್ಟಾಗ್ರಾಮ್ಸ್ ನಲ್ಲಿ ಸದಾ ರೀಸ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ನಟಿ ಅನು ಪ್ರಭಾಕರ್ ಅವರು ದಶಕಗಳಿಂದ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದು ಅವರಿಗೆ ಮುದ್ದಾದ ಮಗಳು ಇದ್ದಾಳೆ. ಆ ಮಗಳ ಜೊತೆ ಕಾಲ ಕಳೆಯುವುದು ಅನುಪ್ರಭಾಕರ್ ಅವರಿಗೆ ಬಹಳ ಇಷ್ಟವೆಂದು ಹೇಳಿಕೊಂಡಿದ್ದಾರೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿತಿ ಗಂ-ಭೀ-ರ ಅಷ್ಟಕ್ಕೂ ರಶ್ಮಿಕಾಗೆ ಆಗಿದ್ದೇನು ಗೊತ್ತಾ.?

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಅವರು ಇತ್ತೀಚಿನ ದಿನದಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ ಒಂದರ ಹಿಂದೆ ಮತ್ತೊಂದು ರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ನಿಜ ಹೇಳಬೇಕು ಅಂದರೆ ಇದೀಗ ದಕ್ಷಿಣ ಭಾರತದಲ್ಲಿ ನಂಬರ್ ಒನ್ ನಾಯಕಿಯ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ ಅಂತ ಹೇಳಬಹುದು. ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಸೇರಿದಂತೆ ಇಡೀ ದಕ್ಷಿಣ ಭಾರತವನ್ನು ಆಳುತ್ತಿದ್ದಾರೆ. ಮೊದಲಲ್ಲ ಕೇವಲ ಕನ್ನಡ ತಮಿಳು ತೆಲುಗು ಸಿನಿಮಾದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಂತಹ ರಶ್ಮಿಕ ಅವರು ಇದೀಗ ಬಾಲಿವುಡ್ ಗು ಕೂಡ ಕಾಲಿಟ್ಟಿದ್ದು ಇದಾಗಲೇ ಎರಡು ಸಿನಿಮಾದಲ್ಲಿ ನಟಿಸಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ರಶ್ಮಿಕ ಮಂದಣ್ಣ ಮತ್ತು ಅಮಿತಾ ಬಚ್ಚನ್ ನಟನೆಯ ಗುಡ್ ಬೈ ಎಂಬ ಸಿನಿಮಾವು ಕೂಡ ರಿಲೀಸ್ ಗೆ ತಯಾರಾಗಿದೆ ಆದರೆ ಇದರ ಬೆನ್ನಲ್ಲೇ ಇದೀಗ ಇದ್ದಕ್ಕಿದ್ದ ಹಾಗೆ ರಶ್ಮಿಕ ಮಂದಣ್ಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೌದು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ ಅಷ್ಟಕೂ ರಶ್ಮಿಕಾಗೆ ಆಗಿದ್ದಾದರೂ ಏನು ಯಾಕೆ ಈ ರೀತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನು ನೋಡುವುದಾದರೆ.

ಸತತವಾಗಿ ಚಿತ್ರೀಕರಣದಲ್ಲಿ ತೊಡಗಿರುವ ಕಾರಣದಿಂದಾಗಿ ರಶ್ಮಿಕಾ ಅವರು ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ಹೈದರಾಬಾದ್ ನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗಿದ್ದಾರೆ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರು ರಶ್ಮಿಕಾಗೆ ಚಿಕಿತ್ಸೆ ನೀಡಿದ್ದು ತಮಾಷೆಯಾಗಿ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿ ಮೊಣಕಾಲಿಗೆ ಭಾರ ಹಾಕಿ ಡಾನ್ಸ್ ಮಾಡಿದ್ದಿರ ಅದಕ್ಕಾಗಿ ಈ ನೋವು ಬಂದಿದೆ ಎಂದು ಬರೆದುಕೊಂಡಿದ್ದಾರೆ. ಮೊಣಕಾಲಿನ ನೋವು ಅತಿಯಾದ ಕಾರಣದಿಂದಾಗಿ ಚಿಕಿತ್ಸೆ ಪಡೆಯಲು ರಶ್ಮಿಕಾ ಬಂದಿದ್ದರು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ.

ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ ಕೆಲವೇ ದಿನಗಳಲ್ಲಿ ಅವರು ಸರಿ ಹೋಗುತ್ತಾರೆ ಎಂದಿನಂತೆ ಮತ್ತೆ ಸಿನಿಮಾಗಳ ಶೂಟಿಂಗ್ ನಲ್ಲೂ ಅವರು ಭಾಗಿಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚು ಮೊಣಕಾಲಿಗೆ ಕೆಲಸ ಕೊಟ್ಟಿರುವ ಕಾರಣದಿಂದಾಗಿಯೇ ಈ ರೀತಿ ಆಗಿದೆ ಎಂದು ಡಾಕ್ಟರ್ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾ ಜರ್ನಿಯ ಸಕ್ಸಸ್ ಜೊತೆ ಶಾರೀರಿಕವಾಗಿ ಸಕಷ್ಟು ಬಳಲಿದ್ದಾರೆ ರಶ್ಮಿಕ ಮದ್ದಣ್ಣ ಅದನ್ನು ಕೇಳಿದಂತಹ ಕೆಲವು ಅಭಿಮಾನಿಗಳು ಸಿನಿಮಾ ಕೆಲಸವನ್ನು ಬಿಟ್ಟು ಆರೋಗ್ಯದ ಕಡೆ ಹೆಚ್ಚು ಗಮನವನ್ನು ನೀಡಿ ಅಂತ ಹೇಳಿದ್ದಾರೆ.

ಆದರೆ ರಶ್ಮಿಕ ಮದ್ದಣ್ಣ ಅವರು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೆ ನನಗೆ ನನ್ನ ಕೆರಿಯರ್ ಮುಖ್ಯ ಸಿನಿಮಾದಲ್ಲಿ ಇನ್ನೂ ಉನ್ನತ ಶಿಖರಕ್ಕೆ ಇರಬೇಕು ಅಂತ ಹೇಳಿಕೊಂಡಿದ್ದಾರಂತೆ. ಇದರ ಜೊತೆಗೆ ಆದಷ್ಟು ಶೀಘ್ರವಾಗಿ ನಾನು ಗುಣಮುಖವಾಗಿ ಅಲ್ಲಿ ಇದ್ದೇನೆ ಅಭಿಮಾನಿಗಳು ಆತಂಕ ಪಡಬೇಡಿ ಎಂದು ರಶ್ಮಿಕ ಮಂದಣ್ಣ ಅವರು ತಿಳಿಸಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕ ಮಂದಣ್ಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತಹ ಫೋಟೋಸ್ ಮತ್ತು ವೀಡಿಯೋಸ್ ಗಳು ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವೀಣೆ ಹಿಡಿದು ಸಾಕ್ಷಾತ್ ಸರಸ್ವತಿ ದೇವಿಯೇ ಧರೆಗಿಳಿದ ಹಾಗೆ ಫೋಟೋಶೂಟ್ ಮಾಡಿಸಿದ ವೈಷ್ಣವಿ ಗೌಡ ಈ ವಿಡಿಯೋ ನೋಡಿ ಎಷ್ಟು ಮಸ್ತಾಗಿದೆ.

0

ನಟಿ ವೈಷ್ಣವಿ ಗೌಡ ಅವರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದಾರೆ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದರ ಮೂಲಕ ತಮ್ಮ ದೈನಂದಿನ ದಿನಚರಿಯನ್ನು ಅಪ್ಡೇಟ್ ಮಾಡುತ್ತಿರುತ್ತಾರೆ. ವೈಷ್ಣವಿ ಗೌಡ ಅವರಿಗೆ ಡ್ಯಾನ್ಸಿಂಗ್ ಬಗ್ಗೆ ಹೆಚ್ಚು ಒಲವು ಇರುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ. ವೈಷ್ಣವಿ ಗೌಡ ಅವರು ಕ್ಲಾಸಿಕಲ್ ಬೆಲ್ಲಿ ಡ್ಯಾನ್ಸರ್ ಅವರದ್ದೇ ಆದಂತಹ ಸ್ವಂತ ಡ್ಯಾನ್ಸಿಂಗ್ ಕ್ಲಾಸ್ ಕೂಡ ಇದೆ ವಿಶೇಷ ಏನೆಂದರೆ ಈ ಒಂದು ಡ್ಯಾನ್ಸಿಂಗ್ ಕ್ಲಾಸ್ಗೆ ಬರುವಂತಹ ಮಕ್ಕಳಿಗೆ ಉಚಿತವಾಗಿ ಇವರು ಡ್ಯಾನ್ಸನ್ನು ಹೇಳಿಕೊಡುತ್ತಾರೆ ನಿಜಕ್ಕೂ ಇದು ಮೆಚ್ಚುವಂತಹ ವಿಚಾರವೇ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇತ್ತೀಚಿನ ದಿನದಲ್ಲಿ ಸಾಮಾನ್ಯ ಜನರಾಗರಿ ಸ್ಟಾರ್ ನಟರಾಗಲಿ ಯಾವುದೇ ಕೆಲಸ ಮಾಡಿದರು ಕೂಡ ಅದರಿಂದ ಲಾಭವನ್ನು ಪಡೆಯುವಂತಹ ಉದ್ದೇಶವನ್ನು ಹೊಂದಿರುತ್ತಾರೆ. ಆದರೆ ವೈಷ್ಣವಿ ಗೌಡ ಅವರು ಮಾತ್ರ ಇದರಿಂದ ಯಾವುದೇ ರೀತಿಯಾದಂತಹ ಲಾಭದ ನಿರೀಕ್ಷೆಯನ್ನು ಪಡೆಯದೆ ಕೇವಲ ತಮ್ಮಲ್ಲಿ ಇರುವಂತಹ ಕಲೆಯನ್ನು ಮಕ್ಕಳಿಗೆ ಕೊಡುವಂತಹ ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ವಿಚಾರಕ್ಕೆ ಬರುವುದಾದರೆ ವೈಷ್ಣವಿ ಗೌಡ ಅವರು ಕಳೆದ ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಪಾತ್ರದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದರು.

ಇವರನ್ನು ಈಗಲೂ ಕೂಡ ವೈಷ್ಣವಿ ಅಂದರೆ ಯಾರು ಕೂಡ ಗುರುತು ಹಿಡಿಯುವುದಿಲ್ಲ ಆದರೆ ಸನ್ನಿಧಿ ಅಂದರೆ ಸಾಕು ಎಲ್ಲರೂ ಕೂಡ ಇವರತ್ತ ಬೆರಳು ಮಾಡಿ ತೋರಿಸುತ್ತಾರೆ ಈ ಹೆಸರು ಇವರಿಗೆ ಅಷ್ಟು ಖ್ಯಾತಿಯನ್ನು ತಂದು ಕೊಟ್ಟಿತು. ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಯಾವುದೇ ಸೀರಿಯಲ್ ನಲ್ಲಿ ನಟಿಸಲಿಲ್ಲ ಆದರೆ ಡ್ಯಾನ್ಸಿಂಗ್ ಬಗ್ಗೆ ಹೆಚ್ಚು ಒಲವು ಇದ್ದಂತಹ ಕಾರಣ ತಮ್ಮ ಡ್ಯಾನ್ಸಿಂಗ್ ಪ್ರವೃತಿಯಲ್ಲಿ ಮುಂದುವರೆಯುತ್ತಾರೆ. ಕಳೆದ ಬಾರಿಯ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಆಟವನ್ನು ಆಡಿದರು ಈ ಒಂದು ಮನೆಯಲ್ಲಿ ಚಿಕ್ಕದೊಂದು ಕಾಂಟ್ರವರ್ಸಿ ಮಾಡದೆ ನೂರು ದಿನಗಳ ಕಾಲ ಪೂರೈಸಿ ತಮ್ಮ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದರು.

ನಂತರ ತಮ್ಮ ತಂದೆ ತಾಯಿಗೆ ಒಂದು ಮನೆಯನ್ನು ಉಡುಗೊರೆಯಾಗಿ ನೀಡುತ್ತಾರೆ ಹೌದು ಬಹುದಿನದಿಂದಲೂ ಕೂಡ ವೈಷ್ಣವಿ ಗೌಡ ಅವರು ಒಂದು ಸುಂದರವಾದ ಮನೆಯನ್ನು ಕಟ್ಟಿಸಿ ಅದನ್ನು ತಂದೆ ತಾಯಿಗೆ ಉಡುಗೊರೆಯಾಗಿ ಕೊಡಬೇಕು ಅಂತ ಅಂದುಕೊಂಡಿದ್ದರು ಬಿಗ್ ಬಾಸ್ ಮನೆಯಿಂದ ಬಂದ ನಂತರ ಆ ಕೆಲಸವನ್ನು ಮಾಡುತ್ತಾರೆ. ಸದ್ಯಕ್ಕೆ ಮಾಡಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸಿಕೊಂಡಿರುವಂತಹ ನಟಿ ವೈಷ್ಣವಿ ಗೌಡ ಅವರು ವಿಶೇಷವಾದಂತಹ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ.

ಹರಿಯುವ ಜರಿಯ ಮಧ್ಯದಲ್ಲಿ ಕುಳಿತುಕೊಂಡು ವೀಣೆಯನ್ನು ನಯಡಿಸುತ್ತ ಸಾಕ್ಷಾತ್ ಸರಸ್ವತಿ ದೇವಿಯ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಕೂಡ ಸರಸ್ವತಿ ದೇವಿಯೇ ಧರೆಗಿಳಿದು ಬಂದ ಹಾಗೆ ಕಾಣುತ್ತದೆ ಅಷ್ಟು ಸುಂದರವಾಗಿ ಮತ್ತು ಮನಮೋಹಕವಾಗಿ ವೈಷ್ಣವಿ ಗೌಡ ಅವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಸ್ ಮತ್ತು ವೀಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸನ್ನಿಧಿ ಅಭಿಮಾನಿಗಳು ಈ ಫೋಟೋ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ತಿಂಗಳಿಗೆ 3-5 ಲಕ್ಷ ಹಣ ಸಂಪಾದನೆ ಮಾಡುತ್ತಿರೋ ಸೋನು ಗೌಡ ಅವರ ಆದಾಯದ ಮೂಲವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ

0

ಸೋನು ಶ್ರೀನಿವಾಸ್ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುವ ನಟಿ ಎಂದು ಹೇಳಬಹುದು. ಹೌದು ಯುಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮತ್ತು ಕಿರು ಚಿತ್ರಗಳನ್ನ ಮಾಡಿಕೊಂಡು ಬಹಳ ಫೇಮಸ್ ಆಗಿದ್ದ ನಟಿ ನಟಿ ಸೋನು ಶ್ರೀನಿವಾಸ್ ಗೌಡ ಅವರು ನಂತರ ಖಾಸಗಿ ವಿಡಿಯೋಗಳ ಕಾರಣ ಇನ್ನಷ್ಟು ವೈರಲ್ ಆದರು. ಸದ್ಯ ನಟಿ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಿಂದ ಆಕೆಯೇ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾಡಿದ ಕೆಲವು ಎಡವಟ್ಟುಗಳ ಕಾರಣ ನಟಿ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬೇಕಾಯಿತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಬಿಗ್ ಬಾಸ್ ಒಟಿಟಿ ಈಗ ಮುಗಿದಿದ್ದು, ಸದ್ಯ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಟಿ ಸೋನು ಶ್ರೀನಿವಾಸ್ ಗೌಡ ಅವರು ಮಾಧ್ಯಮದವರ ಮುಂದೆ ಬಿಗ್ ಬಾಸ್ ಮನೆಯಲ್ಲಿ ಆದ ಅನುಭವ ಮತ್ತು ಕೆಲವು ವಿಷಯಗಳ ಬಗ್ಗೆ ಮಾಧ್ಯಮದವರ ಮುಂದೆ ಮಾಹಿತಿಯನ್ನ ನೀಡಿದ್ದಾರೆ. ಅದರ ಜೊತೆಯಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಪ್ರತಿ ತಿಂಗಳ ಸಂಬಳ ಮತ್ತು ತಾವು ಮಾಡುತ್ತಿರುವ ಕೆಲಸದ ಬಗ್ಗೆ ಮಾಧ್ಯಮದವರ ಮುಂದೆ ಮಾತನಾಡಿದ್ದು ಸದ್ಯ ಅವರ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹಾಗಾದರೆ ನಟಿ ಸೋನು ಶ್ರೀನಿವಾಸ್ ಗೌಡ ಅವರ ಒಂದು ತಿಂಗಳ ಸಂಬಳ ಎಷ್ಟು ಮತ್ತು ಅವರು ಮಾಡುತ್ತಿರುವ ಕೆಲಸ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಸೋನು ಶ್ರೀನಿವಾಸ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮತ್ತು ಶಾರ್ಟ್ ಮೂವೀಸ್ ಮಾಡುತ್ತಾರೆ ಮತ್ತು ಅವರಿಗೆ ಅದರಿಂದ ಹಣ ಕೂಡ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುವ ನಟಿ ಸೋನು ಶ್ರೀನಿವಾಸ್ ಗೌಡ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮತ್ತು ಕೆಲವು ಶಾರ್ಟ್ ಚಿತ್ರಗಳನ್ನ ಮಾಡುವುದರ ಮೂಲಕ ಹಣವನ್ನ ಗಳಿಸುತ್ತಾರೆ.

ಸೋನು ಶ್ರೀನಿವಾಸ್ ಗೌಡ ಇನ್ಸ್ತಗ್ರಾಮ್ ರೀಲ್ಸ್ ಬಹಳ ವೀಕ್ಷಣೆ ಪಡೆಯುತ್ತದೆ. ಇದರ ನಡುವೆ ನಟಿ ಸೋನು ಶ್ರೀನಿವಾಸ್ ಗೌಡರವರ ಸಂಬಳ ಈಗ ತುಂಬಾ ವೈರಲ್ ಆಗಿದೆ. ಹೌದು ಮಾಧ್ಯಮದವರ ಜೊತೆ ಮಾತನಾಡಿದ ನಟಿ ಸೋನು ಶ್ರೀನಿವಾಸ್ ಗೌಡ ಅವರು ನಾನು ರೀಲ್ಸ್ ಮತ್ತು ಶಾರ್ಟ್ ಚಿತ್ರಗಳನ್ನ ಮಾಡುವುದರ ಮೂಲಕ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ದುಡಿಯುತ್ತೇನೆ ಎಂದು ಹೇಳಿದ್ದಾರೆ. ನನ್ನ ಒಂದು ತಿಂಗಳ ಸಂಬಳ ತಿಂಗಳಿಗೆ 3 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ ನಟಿ ಸೋನು ಶ್ರೀನಿವಾಸ್ ಗೌಡ.

ಹೌದು ಸಾಮಾಜಿಕ ಜಾಲತಾಣದಲ್ಲಿ ಹಲವು ಜನರು ಹೀಗೆ ರೀಲ್ಸ್ ಮತ್ತು ಶಾರ್ಟ್ ಮೂವೀಸ್ ಮಾಡಿಕೊಂಡು ಸಾಕಷ್ಟು ಹಣವನ್ನ ಗಳಿಸುತ್ತಿದ್ದಾರೆ ಮತ್ತು ಅದರಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ಅವರು ಕೂಡ ಒಬ್ಬರು ಎಂದು ಹೇಳಬಹುದು. ಸದ್ಯ ನಟಿ ಸೋನು ಶ್ರೀನಿವಾಸ್ ಗೌಡ ಯಾವುದೇ ಕೆಲಸವನ್ನ ಮಾಡುವುದಿಲ್ಲ ಮತ್ತು ಅವರ ಕೆಲಸ ರೀಲ್ಸ್ ಮತ್ತು ಶಾರ್ಟ್ ಮೂವೀಸ್ ಮಾಡುವುದು
ಆಗಿದೆ ಅದರಿಂದ ಅವರಿಗೆ ಸಂಪಾದನೆ ಮಾಡುತ್ತಿದ್ದಾರೆ. ಕಳೆದ ವರ್ಷ ಸೋನು ಗೌಡ ಅವರ ಖಾಸಗಿ ವಿಡಿಯೋವನ್ನು ತಮ್ಮ ಬಾಯ್ ಫ್ರೆಂಡ್ ಲೀಕ್ ಮಾಡಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದರು ಈ ಒಂದು ಅವಮಾನದಿಂದಾಗಿ ಸೋನು ಗೌಡ ಅವರು ಆ.ತ್ಮ.ಹ.ತ್ಯೆ.ಗೂ ಕೂಡ ಪ್ರಯತ್ನ ಪಟ್ಟಿದ್ದಾರಂತೆ ಈ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.

ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ತಾನು ಪಟ್ಟ ಕಷ್ಟವನ್ನು ಹೇಳಿಕೊಂಡ ನಟಿ ರಮ್ಯಾ ಕೃಷ್ಣ, ಇವರ ಹೇಳಿಕೆ ಕೇಳಿದರೆ ನಿಜಕ್ಕೂ ಹುಬ್ಬೇರುತ್ತದೆ.

0

ನಟಿ ರಮ್ಯಕೃಷ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ 80 ಮತ್ತು 90ರ ದಶಕದಲ್ಲಿ ಹೆಚ್ಚು ಹೆಸರುವಾಸಿ ಆಗಿದ್ದಂತಹ ನಟಿಯರ ಪೈಕಿ ರಮ್ಯಕೃಷ್ಣ ಅವರು ಕೂಡ ಒಬ್ಬರು. ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಕನ್ನಡ ತಮಿಳು ಹಿಂದಿ ಮಲಯಾಳಂ ತೆಲುಗು ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ನಟಿಯಾಗಿ ಪೋಷಕ ನಟಿಯಾಗಿ ಹಾಸ್ಯ ಕಲಾವಿದೆಯಾಗಿ ಬಹುತೇಕ ಎಲ್ಲ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ‌. ಅದರಲ್ಲಿಯೂ ಕೂಡ ಮಹಿಳಾ ವಿಲ್ಲನ್ ಪಾತ್ರದಲ್ಲಿಯೇ ಇವರು ಹೆಚ್ಚು ಫೇಮಸ್ ಆಗಿದ್ದಂತದ್ದು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಸಿನಿಮಾದಲ್ಲಿ ಸಾಕಷ್ಟು ಯಶಸ್ಸು ಮತ್ತು ಕೀರ್ತಿಯನ್ನು ಗಳಿಸಿಕೊಂಡಿರುವಂತಹ ರಮ್ಯಕೃಷ್ಣ ಅವರು ಈಗಲೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ನಟಿ ರಮ್ಯಾ ಕೃಷ್ಣ ಅವರು ತಮ್ಮ ಸಿನಿ ಬದುಕಿನ ಬಗ್ಗೆ ರೋಚಕ ಮಾಹಿತಿ ಎಂದನ್ನು ಹೊರ ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವರ್ಷಗಳಿಂದ ಮೀಟು ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚಿನ ದಿನದಲ್ಲಿ ಕಾ.ಸ್ಟಿಂ.ಗ್ ಹೌಸ್ ಎಂಬ ಹೆಸರು ಕೂಡ ಕೇಳಿ ಬರುತ್ತಿದೆ. ಈ ಹೆಸರುಗಳ ಹಿಂದೆ ಕೆಲವು ನಟಿಯರು ಪಟ್ಟ ಕಷ್ಟಗಳು ಎಷ್ಟು ಎಂಬುದನ್ನು ಹೊರ ಹಾಕಿದ್ದಾರೆ.

ಹೌದು ಬಣ್ಣದ ಬದುಕು ಅಂದರೆ ಅಲ್ಲಿ ಬಣ್ಣ ಬಣ್ಣದ ಮಾತುಗಳನ್ನು ಆಡಿ ನಟಿಯರನ್ನು ನಂಬಿಸಿ ಮೋ.ಸ ಮಾಡುವಂತಹ ಅದೆಷ್ಟು ಘಟನೆಗಳು ಈಗಾಗಲೇ ಬೆಳಕಿಗೆ ಬಂದಿದೆ. ಈಗಂತೂ ಯಾವುದೇ ವಿಚಾರ ನಡೆದರೂ ಕೂಡ ಬಹುಬೇಗ ಪ್ರಚಾರವನ್ನು ಪಡೆದುಕೊಳ್ಳುತ್ತದೆ ಸೋಶಿಯಲ್ ಮೀಡಿಯಾ ಎಂಬುವುದು ಅಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆ. ಚಿಕ್ಕದೊಂದು ಸುಳಿವು ಸಿಕ್ಕರು ಸಾಕು ಚಿಕ್ಕದೊಂದು ತಪ್ಪು ನಡೆದರು ಸಾಹೋ ಅದನ್ನು ಬೆಟ್ಟದಷ್ಟು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಾರೆ.

ಆದರೆ ಇಂದಿನ ಕಾಲದಲ್ಲಿ ಯಾವುದೇ ರೀತಿಯಾದಂತಹ ಸೋಶಿಯಲ್ ಮೀಡಿಯಾ ಆಗಿರಬಹುದು ಅಥವಾ ಟೆಲಿವಿಷನ್ ವಿಡಿಯೋ ಆಗಿರಬಹುದು ಇರಲಿಲ್ಲ ಅಂದಿನ ಕಾಲದಲ್ಲಿ ನಟಿಯರು ಎಷ್ಟು ಕಷ್ಟವನ್ನು ಅನುಭವಿಸುತ್ತಿದ್ದರು ಎಂಬುವುದು ಅವರಿಗೆ ಮಾತ್ರ ತಿಳಿದಿತ್ತು. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕಾಗಿ ನಟನೆ ಮಾಡುವುದಕ್ಕಾಗಿ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ಹೇಳಿದಂತಹ ತಾಳಕ್ಕೆ ಕುಣಿಯುತ್ತಿದ್ದರು. ಈ ವಿಚಾರದ ಬಗ್ಗೆ ಈಗಾಗಲೇ ಹಲವರು ನಟಿಯರು ಮಾತನಾಡಿದ್ದಾರೆ ಇನ್ನೂ ಕೆಲವು ನಟಿಯರು ತಮ್ಮ ಹಿಂದಿನ ರಹಸ್ಯ ಅಥವಾ ಚರಿತ್ರೆಯನ್ನು ಹೇಳಿದರೆ ಮುಂದಿನ ದಿನದಲ್ಲಿ ಅವಕಾಶಕ್ಕಾಗಿ ತೊಂದರೆ ಉಂಟಾಗಬಹುದು ಅಂತ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ.

ಆದರೆ ನಟಿ ರಮ್ಯಕೃಷ್ಣ ಅವರು ಮಾತ್ರ ತಮ್ಮ ಜೀವನದಲ್ಲಿ ಆದಂತಹ ಕೆಲವು ಘಟನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ರಮ್ಯಕೃಷ್ಣ ಅವರ ಪ್ರಕಾರ ಅಂದಿನ ಕಾಲದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿತ್ತಂತೆ ಅದರಲ್ಲಿಯೂ ಕೂಡ ಸಿನೆಮಾ ರಂಗದಲ್ಲಿ ಹೀರೋಯಿನ್ ಪಟ್ಟ ಸಿಕ್ಕ ಮೇಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಅನ್ನೋದನ್ನ ಅವರು ಹೇಳಿದ್ದಾರೆ. ಅಲ್ಲದೆ ಸಿನಿಮಾ ರಂಗದಲ್ಲಿ ಉಳಿದುಕೊಳ್ಳಬೇಕಾದರೆ ಕೆಲವು ವಿಚಾರಗಳಿಗೆ ತಲೆಬಾಗಲೇಬೇಕು ಎಂಬುದನ್ನು ಹೇಳಿದ್ದಾರೆ.

ಇದೆಲ್ಲದಕ್ಕೂ ಸಿದ್ಧವಾಗಿರುವವರು ಸಿನಿಮಾರಂಗದಲ್ಲಿ ಹೆಚ್ಚು ಸಮಯ ಉಳಿಯುತ್ತಾರೆ ಎನ್ನುವುದು ರಮ್ಯಾ ಕೃಷ್ಣ ಅವರ ಮಾತು. ಹಾಗಾದರೆ ಈಗಾಗಲೇ ಹೀರೋಯಿನ್ ಪಟ್ಟ ಪಡೆದ ಎಲ್ಲರೂ ಇದೇ ರೀತಿ ನಡೆದುಕೊಳ್ಳುತ್ತಾರಾ? ಎಲ್ಲರಿಗೆ ಸ್ಪಂದಿಸುತ್ತ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳುತ್ತಾರಾ? ಹಾಗಾದರೆ ಪ್ರತಿಭೆಗೆ ಬೆಲೆ ಇಲ್ವಾ? ಅಂತ ರಮ್ಯಕೃಷ್ಣ ಆಡಿದ ಮಾತಿಗೆ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕೂಡ ನಟಿ ರಮ್ಯಕೃಷ್ಣ ಅವರು ಪ್ರತಿಕ್ರಿಯೆ ನೀಡಿಲ್ಲ ಆದರೆ ಒಂದೊಂದು ಸತ್ಯ ಯಾವುದೇ ಕ್ಷೇತ್ರ ಆಗಿರಬಹುದು ಅಥವಾ ಯಾವುದೇ ಕೆಲಸವಾಗಿರಬಹುದು ರೆಕಮೆಂಡೇಶನ್ ಇಲ್ಲದೆ ಯಾವುದು ಕೂಡ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಿವೇದಿತ ಗೌಡ ಈ ಇನ್ಸ್ಟಾಗ್ರಾಮ್ ರಿಲ್ಸ್ ನೋಡಿದರೆ ನಿಜಕ್ಕೂ ಬಾಯಲ್ಲಿ ನೀರು ಬರುತ್ತೆ.

0

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ ಹೌದು ಮನರಂಜನ ಹಿತಾ ದೃಷ್ಟಿಯಿಂದ ನೋಡುವುದಾದರೆ ಇವರಷ್ಟು ಎಂಟರ್ಟೈನ್ಮೆಂಟ್ ಮತ್ತು ಯಾರೂ ಇಲ್ಲ ಅಂತಾನೆ ಹೇಳಬಹುದು‌. ಕಸವನ್ನು ಕೂಡ ರಸವನ್ನಾಗಿ ಬದಲಾಯಿಸುವಂತಹ ಅದ್ಭುತ ಕಲೆಯನ್ನು ನಿವೇದಿತಾ ಗೌಡ ಅವರು ಒಳಗೊಂಡಿದ್ದಾರೆ. ಇನ್ನು ಮನರಂಜನೆ ವಿಷಯಕ್ಕೆ ಬಂದರೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯನ್ನು ಉಳಿಸಿಕೊಂಡಿರುವಂತಹ ವ್ಯಕ್ತಿ ಅಂತಾನೇ ಹೇಳಬಹುದು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೌದು ಸದ್ಯಕ್ಕೆ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಟನೆ ಮಾಡಿದ್ದು ಈ ಒಂದು ಕಾರ್ಯಕ್ರಮದ ರನ್ನರಪ್ಪಾಗಿ ಹೊರ ಹೊಮ್ಮಿದ್ದಾರೆ ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಾಮಿಡಿ ಶೋ ಆದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರು ಕಳೆದ ಮೂರು ತಿಂಗಳಿಂದಾಗಲು ಕೂಡ ಪಾರ್ಟಿಸಿಪೆಟ್ ಮಾಡುತ್ತಿದ್ದರು. ಈ ಒಂದು ಶೋನಲ್ಲಿ ಇದೀಗ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಸುಮಾರು 3 ಲಕ್ಷ ನಗದು ಬಹುಮಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಜೊತೆ ಜೊತೆಯಲ್ಲಿಯೇ ತಮ್ಮ ಸ್ವಂತ ಯುಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಪ್ರತಿನಿತ್ಯವೂ ಅಡುಗೆಗೆ ಸಂಬಂಧಪಟ್ಟಂತಹ ಕೆಲವೊಂದು ಇಷ್ಟು ಟಿಪ್ಸ್ ಮತ್ತು ಸ್ವತಹ ತಾವೇ ಅಡುಗೆ ಮಾಡಿ ಗಂಡನಿಗೆ ಬಡಿಸುವಂತಹ ವೀಡಿಯೋಸ್ಗಳನ್ನು ಅಪ್ಲೋಡ್ ಮಾಡಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ನಿವೇದಿತ ಗೌಡ ಅಭಿಮಾನಿಗಳಿಗೆ ಪ್ರತಿನಿತ್ಯವೂ ಕೂಡ ಗೊಂದಲ ಒಂದು ಸರ್ಪ್ರೈಸ್ ಕಾದಿರುತ್ತದೆ ಕಿರುತೆರೆಯಲ್ಲಿ ಆಗಿರಬಹುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲದರಲ್ಲಿಯೂ ಕೂಡ ನಿವೇದಿತಾ ಗೌಡ ಅವರು ಪಾಲ್ಗೊಳ್ಳುತ್ತಾರೆ.

ಈ ಬಾರಿ ವಿಶೇಷವಾದ ಮತ್ತು ವಿಭಿನ್ನ ರೀತಿಯಾದಂತಹ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರ ಪತಿ ಚಂದನ್ ಅವರು ಇದೀಗ ಹೊಸದಾದಂತಹ ರಾಪ್ ಸಾಂಗ್ ಒಂದನ್ನು ತಯಾರಿಸಿದ್ದಾರೆ. ಕೊಕ್ಕರೆ ಡ್ಯಾನ್ಸ್ ಎಂಬ ಹಾಡನ್ನು ರಚಿಸಿದ್ದಾರೆ ಈ ಒಂದು ಅಡುಗೆ ಇದಾಗಲೇ ನಿವೇದಿತ ಗೌಡ ಮತ್ತು ಚಂದನ್ ಶೆಟ್ಟಿ ಅವರು ಇಬ್ಬರೂ ಕೂಡ ಒಟ್ಟಾಗಿ ಹೆಜ್ಜೆ ಹಾಕಿದ್ದು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಈ ಬಾರಿ ನಿವೇದಿತ ಗೌಡ ಅವರು ಸ್ವತಹ ಸೋಲೊ ಡಾನ್ಸ್ ಮಾಡಿದ್ದಾರೆ ಹೌದು ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ನಿರ್ಮಿಸಿದಂತಹ ಕೊಕ್ಕರೆ ಡಾನ್ಸ್ ಎಂಬ ಹಾಡಿಗೆ ಸ್ವತಃ ಒಬ್ಬರೇ ಹೆಜ್ಜೆಯನ್ನು ಹಾಕಿದ್ದಾರೆ. ಈ ಬಾರಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರ ವಿಡಿಯೋ ನೋಡಿ ಪಡ್ಡೆ ಹುಡುಗರು ನಿತ್ಯ ಕಡಿಸಿಕೊಂಡಿದ್ದಾರೆ ಅಂತ ಹೇಳಬಹುದು. ಸದ್ಯಕ್ಕೆ ಯಾವುದೇ ಸೋಶಿಯಲ್ ಮೀಡಿಯಾ ನೋಡಿದರೂ ಕೂಡ ಅಲ್ಲಿ ನಿವೇದಿತ ಗೌಡ ಮಾಡಿದಂತಹ ರೀತಿಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಈ ವಿಡಿಯೋ ನೋಡಿದಂತಹ ಪ್ರತಿಯೊಬ್ಬರೂ ಕೂಡ ಫಿದಾ ಆಗಿದ್ದಾರೆ ಅಷ್ಟೇ ಅಲ್ಲದೆ ನಿವೇದಿತಾ ಗೌಡ ಅವರು ಇದ್ದ ಕಡೆ ಮನರಂಜನೆ ಇದ್ದೆ ಇರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಇದಾಗಲೇ ಸಾವಿರಾರು ಲೈಕ್ಸ್ ಮತ್ತು ವೀವ್ಸ್ ಅನ್ನು ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇರುವಂತಹ ವಿಡಿಯೋಗಳಲ್ಲಿ ಮುಂಚಿನ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.