Home Blog Page 305

ಬಿಗ್ ಬಾಸ್ ಮನೆಗೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದ ಮಯೂರಿ ಅಷ್ಟಕ್ಕೂ ಬಿಗ್ ಬಾಸ್ ಮನೆಲೀ ಆಗಿದ್ದೇನು ನೋಡಿ.!

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಸೀಸನ್ 9ರ ಆವೃತ್ತಿ ಇದಾಗಲೇ ಪ್ರಾರಂಭವಾಗಿ ನಾಲ್ಕು ದಿನಗಳು ಕಳೆದಿದೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಟಿ ಮಯೂರಿ ಯವರು ಕೂಡ ಸ್ಪರ್ಧಿಯಾಗಿ ಬಂದಿದ್ದಾರೆ. ನಿಜಕ್ಕೂ ಕೂಡ ಇವರ ಧೈರ್ಯವನ್ನು ಮತ್ತು ತ್ಯಾಗವನ್ನು ಮೆಚ್ಚಲೇಬೇಕು ಏಕೆಂದರೆ ಮಯೂರಿಗೆ ಇದಾಗಲೇ ಒಂದುವರೆ ವರ್ಷದ ಆರಾವ್ ಎಂಬ ಗಂಡು ಮಗ ಇದ್ದಾನೆ. ಈ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದಾರೆ ನಟಿ ಮಯೂರಿಯವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ ಎಂಬ ಸುದ್ದಿಯನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇನ್ನು ಕೆಲವು ನೆಟ್ಟಿಗರು ಪುಟ್ಟ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಆಟ ಆಡುವುದಕ್ಕೆ ಯಾಕಾದರೂ ಬಂದರು ಮುಂದೆ ಅವಕಾಶಗಳು ಸಿಗುತ್ತಿತ್ತು ಆ ಸಮಯದಲ್ಲಿ ಇವರು ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದು ಚಿಕ್ಕವಯಸ್ಸಿನಲ್ಲಿ ತಾಯಿಯ ಹಾರೈಕೆ ಲಾಲನೆ ಪಾಲನೆ ಇದೆಲ್ಲವೂ ಕೂಡ ಬಹಳನೇ ಮುಖ್ಯ ಎಂದು ಕಿಡಿ ಕಾರಿದರು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ನಟಿ ಮಯೂರಿಯವರು ಕೂಡ ಬಿಗ್ ಬಾಸ್ ಮನೆಗೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿತ್ತಿದ್ದಾರೆ.

ಹೌದು ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಆಗಿದ್ದಾದರೂ ಏನು ಎಂಬುದನ್ನು ನೋಡುವುದಾದರೆ ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ ಆಡುವುದನ್ನು ನೀವು ನೋಡೇ ಇರುತ್ತೀರ. ಮೊದಲ ಸೀಸನ್ನಿಂದ ಹಿಡಿದು ಇಲಿಯವರೆಗು ಕೂಡ ಸಾಕಷ್ಟು ಜಗಳಗಳು ಶುರುವಾಗುವುದು ಅಡುಗೆ ಮನೆಯಿಂದಲೇ ಹೌದು ಅಡುಗೆ ಮನೆಯಲ್ಲಿ ಅತ್ತುಕೊಂಡಂತಹ ಕಿಚ್ಚು ಅಷ್ಟು ಸುಲಭವಾಗಿ ಆರುವುದಿಲ್ಲ. ಊಟದ ವಿಚಾರ ಬಂದಾಗ ಸೆಲೆಬ್ರೆಟಿಗಳಾಗಿರಲಿ ಅಥವಾ ಸಾಮಾನ್ಯರಾಗಿರಲಿ ತಮ್ಮ ಆ.ಕ್ರೋ.ಶ.ವನ್ನು ಮತ್ತು ತಮ್ಮ ಸಂಕಟವನ್ನು ಹೊರಹಾಕುತ್ತಲೇ ಇರುತ್ತಾರೆ ಈ ವಿಚಾರವನ್ನು ಮುಚ್ಚಿಡಲು ಸಾಧ್ಯವಿಲ್ಲ ಬಚ್ಚಿಡಲು ಸಾಧ್ಯವಿಲ್ಲ.

ಇದೀಗ ನಟಿ ಮಯೂರಿಯವರು ಕೂಡ ಊಟದ ವಿಚಾರವಾಗಿಯೇ ಕಣ್ಣೀರು ಹಾಕಿದ್ದಾರೆ ಹೌದು ನೇಹಾ ಮತ್ತು ಅನುಪಮ ಗೌಡ ಅವರು ಕೂಡ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಕೂಡ ಒಂದು ಟೀಮ್ ನಲ್ಲಿ ಇದ್ದಾರೆ ಮತ್ತೊಂದು ಕಡೆ ನಟಿ ಮಯೂರಿ ಮತ್ತು ದೀಪಿಕಾ ದಾಸ್ ಅವರು ಮತ್ತೊಂದು ಟೀಮ್ ನಲ್ಲಿ ಇದ್ದಾರೆ. ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿ ಅನುಪಮಾ ಗೌಡ ಅವರ ವಹಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಯಾರು ಎಷ್ಟು ಊಟ ಮಾಡುತ್ತಾರೆ, ಯಾರ ಚಲನವಲನ ಹೇಗಿರುತ್ತದೆ ಅಡುಗೆ ಮನೆಯ ಸಂಪೂರ್ಣ ಹಿಡಿತ ಯಾನ ಮೇಲೆ ಇರುತ್ತದೆ ಎಂಬುದನ್ನು ಅನುಪಮಾ ಅವರು ನೋಡಿಕೊಳ್ಳುತ್ತಾರೆ.

ಈ ಸಮಯದಲ್ಲಿ ನಟಿ ಮಯೂರಿಯವರು ಪ್ರತಿನಿತ್ಯ ಸೇವನೆ ಮಾಡುವುದಕ್ಕಿಂತ ಅಥವಾ ಕಂಟೆಸ್ಟೆಂಟ್ಗಳು ಸೇವನೆ ಮಾಡುವುದಕ್ಕಿಂತ ಅಧಿಕ ಆಹಾರವನ್ನು ಸೇವಿಸಿದ್ದಾರೆ ಇದರಿಂದ ಮನೆಯವರಿಗೆ ತೊಂದರೆ ಆಗುತ್ತದೆ ತಾವು ತಿಂದರೆ ಸಾಕು ಯಾರು ತಿಂದರೂ ಬಿಟ್ಟರು ಎಂಬುದನ್ನು ಕೂಡ ನೋಡುವುದಿಲ್ಲ ಎಂದು ಅನುಪಮಾ ಗೌಡ ಅವರು ನೇಹ ಅವರ ಜೊತೆಗೆ ಮಯೂರಿ ಬಗ್ಗೆ ಕಂಪ್ಲೇಂಟ್ ಮಾಡುತ್ತಾರೆ. ಈ ವಿಚಾರವನ್ನು ಕೇಳಿಸಿಕೊಂಡಂತಹ ಮಯೂರಿಯವರು ಅಡುಗೆ ಮನೆಯಲ್ಲಿ ನಿಂತು ನಾನು ಹೆಚ್ಚು ಆಹಾರವನ್ನು ಸೇವಿಸಿಲ್ಲ ಎಲ್ಲರೂ ತಿಂದಾದ ಮೇಲೆ ಉಳಿದಂತಹ ಆಹಾರವನ್ನು ಸ್ವಲ್ಪ ಹೆಚ್ಚು ತಿಂದಿದ್ದೇನೆ ಅಷ್ಟೇ ಎಂದು ಕಣ್ಣೀರು ಹಾಕುತ್ತಾರೆ.

ಅಷ್ಟೇ ಅಲ್ಲದೆ ನಾನು ಒಂದುವರೆ ವರ್ಷದ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ ನಾನು ಇಲ್ಲಿ ಯಾರು ರಿಲೇಶನ್ ಶಿಪ್ ಬೆಳೆಸುವುದಕ್ಕೆ ಬಂದಿಲ್ಲ ಆಟ ಆಡುವುದಕ್ಕೆ ಬಂದಿದ್ದೇನೆ ಎಂದು ಕಣ್ಣೀರು ಹಾಕುತ್ತಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಇದೆಲ್ಲ ನಿಮಗೆ ಬೇಕಿತ್ತಾ ಮಯೂರಿ. ಮನೆಯಲ್ಲೇ ಹೆಚ್ಚು ಕಟ್ಟಾಗಿ ಮಗುವಿನ ಜೊತೆ ಇರುವುದನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದು ಈ ರೀತಿ ಪರಿತಪಿಸುವಂತಹ ಸಂದರ್ಭ ಎದುರಾಗಿದೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಟಿ ಮಯೂರಿ ಬಿಗ್ ಬಾಸ್ ಮನೆಗೆ ಹೋಗಿದ್ದು ಸರಿನಾ ಅಥವಾ ಅನುಪಮ ಗೌಡ ಅವರು ಈ ರೀತಿ ಹೇಳಿದ್ದು ಸರಿನಾ ಎಂಬುದನ್ನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ನೇರವಾಗಿ ಇನ್ನು ಮುಂದೆ ನಮಗೆ ಮಕ್ಕಳಾಗುವುದಿಲ್ಲ ಎಂದು ಹೇಳಿದ ನಿವೇದಿತ ಗೌಡ ಕಾರಣವೇನು ಗೊತ್ತಾ.! ನಿಜಕ್ಕೂ ಆಶ್ಚರ್ಯವಾಗುತ್ತೆ.

0

ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಹೌದು ಬಿಗ್ ಬಾಸ್ ಸೀಸನ್ 5ರಲ್ಲಿ ಪ್ರತಿ ಸ್ಪರ್ಧಿಗಳಾಗಿದ್ದಂತಹ ಚಂದನ್ ಮತ್ತು ನಿವೇದಿತಾ ಗೌಡ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಕೂಡ ನಾವಿಬ್ಬರು ಅಣ್ಣ ತಂಗಿ ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ಇದ್ದಂತೆ ಅಂತ ಹೇಳಿಕೊಂಡೆ ಓಡಾಡುತ್ತಿದ್ದರು. ಆದರೆ ಇವರಿಬ್ಬರ ನಡುವೆ ಅದು ಯಾವಾಗ ಪ್ರೀತಿ ಹುಟ್ಟಿತೋ ಏನೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ಇಬ್ಬರೂ ಕೂಡ ಪ್ರೇಮ ನಿವೇದನೆಯನ್ನು ಮಾಡಿಕೊಂಡರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೌದು ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರು ಕೂಡ ಕಾಂಪಿಟೇಶನ್ ಮಾಡಿದ್ದರು. ಈ ಸಮಯದಲ್ಲಿ ಚಂದನ್ ಶೆಟ್ಟಿಯವರು ನಿವೇದಿತಾ ಗೌಡ ಅವರಿಗೆ ಉಂಗುರ ತೊಡಿಸಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡರು. ಅತ್ತ ಕಡೆ ನಿವೇದಿತ ಗೌಡ ಚಂದನ್ ಶೆಟ್ಟಿಯ ಪ್ರೀತಿಯನ್ನು ಸ್ವೀಕರಿಸುತ್ತಾರೆ ಈ ಸಮಯದಲ್ಲಿ ಸಾಕಷ್ಟು ಟಿಕೆಗೆ ಹಾಗು ಚರ್ಚೆ ಕೂಡ ಗುರಿಯಾಗಿದ್ದರು. ಆದರೂ ಕೂಡ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜೋಡಿ ಮನೆಯವರ ಒಪ್ಪಿಗೆಯನ್ನು ಪಡೆದು ಮೈಸೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿ ಇದೀಗ ಬೆಂಗಳೂರಿನಲ್ಲಿ ಸೆಟ್ಟಲಾಗಿದ್ದಾರೆ.

ಒಂದು ಕಡೆ ಪತಿ ಮ್ಯೂಸಿಕ್ ಡೈರೆಕ್ಟರ್ ಆಗಿ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದರೆ ಮತ್ತೊಂದು ಕಡೆ ಪತ್ನಿ ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಮನರಂಜನೆಯನ್ನು ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇಬ್ಬರೂ ಕೂಡ ಸುಖ ದಂಪತಿಯನ್ನು ನಡೆಸುತ್ತಿದ್ದರೆ ಆದರೂ ಕೂಡ ಇವರಿಬ್ಬರು ಮದುವೆಯಾಗಿ ಮೂರು ವರ್ಷವಾದರೂ ಇನ್ನೂ ಯಾವುದೇ ಶುಭ ಸುದ್ದಿ ಕೊಟ್ಟಿಲ್ಲ ಎಂದು ಕೆಲವು ಅಭಿಮಾನಿಗಳು ಪ್ರಶ್ನೆಯನ್ನು ಕೇಳುತ್ತಿದ್ದರೆ‌.

ಇದು ಎಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆ ಅಂದರೆ ನಿವೇದಿತ ಗೌಡ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅಲ್ಲಿ ಇರುವಂತಹ ಅಭಿಮಾನಿಗಳು ಮತ್ತು ಪ್ರೇಕ್ಷಕರು ಮಗು ಯಾವಾಗ ಮಾಡಿಕೊಳ್ಳುತ್ತೀರಾ ಮಗುವಿನ ನಿರೀಕ್ಷೆ ಯಾವಾಗ ಎಂಬ ಪ್ರಶ್ನೆಗಳನ್ನೇ ಕೇಳಿ ಆಕೆಗೆ ತುಂಬಾನೇ ಇರಿಟೇಟ್ ಮಾಡಿದ್ದಾರಂತೆ. ಹಾಗಾಗಿ ಈ ಒಂದು ವಿಚಾರದ ಬಗ್ಗೆ ನಿವೇದಿತಾ ಗೌಡ ಅವರು ಇದೀಗ ಮುಕ್ತವಾಗಿ ಮಾತನಾಡಿದ್ದಾರೆ. ಹೌದು ನಿವೇದಿತಾ ಗೌಡ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಖಡಕ್ ಉತ್ತರವನ್ನು ನೀಡಿದರೆ ಸದ್ಯಕ್ಕೆ ನಮಗೆ ಮಕ್ಕಳಾಗುವುದಿಲ್ಲ ನಾವಿಬ್ಬರೂ ಕೂಡ ನಮ್ಮ ನಮ್ಮ ಕೆರಿಯರ್ ನಲ್ಲಿ ಬಿಜಿಯಾಗಿದ್ದೇವೆ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಮತ್ತು ಗುರಿಯನ್ನು ಹೊಂದಿದ್ದೇವೆ ಮಕ್ಕಳು ಮಾಡಿಕೊಳ್ಳುವಂತಹ ಯೋಚನೆಯನ್ನು ನಾವು ಮಾಡಿಲ್ಲ ನಮ್ಮ ಈ ನಿರ್ಧಾರಕ್ಕೆ ಕುಟುಂಬದವರ ಒಪ್ಪಿಗೆಯು ಕೂಡ ಇದೆ ಹಾಗಾಗಿ ಕುಟುಂಬದವರಾಗಲಿ ಹಾಗೂ ಚಂದನಾಗಲಿ ನಾನಾಗಲಿ ಮಗುವಿನ ಬಗ್ಗೆ ಇನ್ನೂ ಕೂಡ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ದಯವಿಟ್ಟು ಇನ್ನು ಮುಂದೆ ಮಗು ಯಾವಾಗ ಮಾಡಿಕೊಳ್ಳುತ್ತೀರಾ ಮಗುವಿನ ನಿರೀಕ್ಷೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ನಡುವೆ ಇರುವಂತಹ ವಯಸ್ಸಿನ ಅಂತರ ಕೇಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನ್ನಿಸಬಹುದು. ಹೌದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 12 ವರ್ಷ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಎಂಗೇಜ್ಮೆಂಟ್ ಮಾಡಿಕೊಂಡು ಮದುವೆ ಆಗದೆ ಹಾಗೆ ಉಳಿದ ನಟಿಯರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ.

0

ಸ್ನೇಹಿತರೆ ಮದುವೆ ಎಂದರೆ ಒಂದು ಮನಸನ್ನು ಇನ್ನೊಂದು ಮನಸ್ಸು ಮೆಚ್ಚುಗೆ ಪಡುವುದು ಹಾಗೂ ಹೊಂದಾಣಿಕೆಯನ್ನು ಹೊಂದಿರುವುದು ಇತ್ತೀಚಿನ ದಿನಗಳಲ್ಲಿ ಮದುವೆಯಾಗಲಿ ಅಥವಾ ಪ್ರೀತಿ ಆಗಲಿ ಬಹಳ ದಿನಗಳ ಕಾಲ ಉಳಿಯದೆ ಅರ್ಧಕ್ಕೆ ಮುರಿದು ಹೋಗುವುದು ಹೆಚ್ಚಾಗಿ ಕಂಡುಬಂದಿದೆ ಅದರಲ್ಲೂ ನಟ ನಟಿಯರ ಜೀವನದಲ್ಲಂತೂ ಸಾಮಾನ್ಯವಾಗಿವೆ. ಸ್ನೇಹಿತರೆ ಇಂದು ಎಂಗೇಜ್ಮೆಂಟ್ ಆಗಿ ಮುರಿದು ಹೋಗಿರುವ ನಟಿಯರು ಯಾರ್ಯಾರು ಎಂದು ನೋಡೋಣ ಬನ್ನಿ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಮೊದಲಿಗೆ ನಟಿ ರಶ್ಮಿಕಾ ಮಂದಣ್ಣ ರವರು ಇವರು ಕಿರಿಕ್ ಪಾರ್ಟಿ ಎಂಬ ಚಲನಚಿತ್ರ ಮೂಲಕ ಪಾದರ್ಪಣೆ ಮಾಡಿ ಯಶಸ್ವಿಯನ್ನು ಕಂಡಿದ್ದರು ಈ ಮೂಲಕ ಅದೇ ಚಲನಚಿತ್ರ ನಾಯಕ ನಟನಾಗಿದ್ದ ರಕ್ಷಿತ್ ಶೆಟ್ಟಿಯವರ ಜೊತೆ 2017 ಜುಲೈ 3ರಂದು ಎಂಗೇಜ್ಮೆಂಟ್ ಆಗಿತ್ತು ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ರವರು ಬಹು ಬೇಡಿಕೆ ನಟಿಯಾದರು. ಇವರು ತೆಲುಗು ಚಿತ್ರನಂಗಕ್ಕೆ ಕಾಲಿಟ್ಟಿದ್ದು ಅಥವಾ ಇನ್ಯಾವುದೋ ಕಾರಣಕ್ಕೋ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ಮಧ್ಯ ಮಿಸ್ ಅಂಡರ್ಸ್ಟ್ಯಾಂಡಿಂಗ್ ಉಂಟಾಗಿ ಎಂಗೇಜ್ಮೆಂಟ್ ಮುರಿದು ಬಿದ್ದಿದೆ.

ಸೆಲೆಬ್ರಿಟಿ ದಂಪತಿಗಳಾದ ಲೋಕೇಶ್ ಮತ್ತು ಗಿರಿಜಾ ಲೋಕೇಶ್ ಅವರ ಪುತ್ರ ಸೃಜನ್ ಕೆಲವು ವರ್ಷಗಳ ಹಿಂದೆ ನಾಗಮಂಡಲದ ನಾಯಕ ನಟಿ ವಿಜಯಲಕ್ಷ್ಮಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಯಿತು. ಇವರಿಬ್ಬರು 3 ವರ್ಷಗಳ ಕಾಲ ಸಂಬಂಧದಲ್ಲಿದ್ದರು, ನಿಶ್ಚಿತಾರ್ಥದ ಸಮಾರಂಭದಲ್ಲಿ ಸಾರ್ವಜನಿಕರಿಗೆ ತಮ್ಮ ಪ್ರೇಮ ಜೀವನವನ್ನು ದೃಢಪಡಿಸಿದರು. ಆದರೆ ಕೆಲವೊಂದು ಕಾರಣಗಳು ಭಿನ್ನಾಭಿಪ್ರಾಯ ಉಂಟಾಗಿ ನಿಶ್ಚಿತಾರ್ಥ ಮುರಿದುಬಿದ್ದಿತು. ಆದರೂ ಸಹ ವಿಜಯಲಕ್ಷ್ಮಿಯವರು ಸೃಜನ್ ಲೋಕೇಶ್ ರವರ ಮೇಲೆ ಯಾವುದೇ ತರಹದ ಕೆಟ್ಟ ಭಾವನೆಯನ್ನು ಇಟ್ಟುಕೊಳ್ಳದೆ ಇರುವುದು ವಿಶೇಷವಾಗಿದೆ ಹಾಗೂ ಅವರು ನನ್ನ ಜೀವನದಲ್ಲಿ ಸೃಜನ್ ಒಬ್ಬ ಉತ್ತಮವಾದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ.

ಅಕ್ಕ’ ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ ಹಾಗೂ ‘ಲಕ್ಷಣ’ ಧಾರಾವಾಹಿ ಖ್ಯಾತಿಯ ಜಗನ್ನಾಥ್ ಚಂದ್ರಶೇಖರ್ ಒಂದ್ಕಾಲದಲ್ಲಿ ಪ್ರಣಯ ಪಕ್ಷಿಗಳು. ವರ್ಷಗಳ ಕಾಲ ಪ್ರೇಮದ ಅಮಲಿನಲ್ಲಿ ತೇಲಾಡಿದ ಈ ಜೋಡಿಯ ಪ್ರೀತಿ 5 ವರ್ಷಗಳ ಹಿಂದಷ್ಟೇ ಮುರಿದು ಬಿದ್ದಿತ್ತು. ಅನುಪಮಾ ಅವರು ಸದ್ಯಕ್ಕೆ ನಿರೂಪಣೆಯಲ್ಲಿ ತೊಡಗಿದ್ದಾರೆ. ಅನುಪಮಾ ಹಾಗೂ ಜಗನ್ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಅವರ ಎಂಗೇಜ್ಮೆಂಟ್ ಮದುವೆವರೆಗೂ ಹೋಗಲಿಲ್ಲ.

ಇನ್ನು ಮಳೆ ಹುಡುಗಿ ಎಂದು ಪ್ರಖ್ಯಾತವಾದ ಪೂಜಾ ಗಾಂಧಿಯವರು ಮುಂಗಾರು ಮಳೆ ಚಿತ್ರದ ನಾಯಕ ನಟಿಯಾಗಿ ಮೊದಲು ಚಿತ್ರರಂಗಕ್ಕೆ ನಟನೆ ಮಾಡಿದರು. ಹಾಗೂ ಮುಂಗಾರುಮಳೆ ಚಿತ್ರದಿಂದ ಬಹಳ ಬಹುಬೇಡಿಕೆ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿದರು. ಇವರು 2012 ನವಂಬರ್ 15ರಂದು ಆನಂದ್ ಗೌಡರವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇವರಿಬ್ಬರು ಬಹಳ ವರ್ಷದಿಂದ ಪ್ರೀತಿಯಲ್ಲಿದ್ದು ಎಂಗೇಜ್ಮೆಂಟ್ ಆಗಿ ಒಂದು ತಿಂಗಳ ನಂತರ ಇವರ ಪ್ರೇಮವು ಮದುವೆ ತನಕ ಹೋಗದೆ ಅಲ್ಲಿಗೆ ಮುರಿದು ಬಿದ್ದಿದೆ.

ಅದಕ್ಕೆ ಕಾರಣ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಹೊಂದಾಣಿಕೆ ಇಲ್ಲದ ಕಾರಣ ಇವರ ಪ್ರೀತಿಯು ಮುರಿದು ಬಿದ್ದಿದೆ. ಇನ್ನೂ ರಿಷಿಕಾ ಸಿಂಗ್ ರವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬುರವರ ಮಗಳು ಇವರು ಕೂಡ ಕನ್ನಡ ಚಿತ್ರರಂಗದಲ್ಲಿ ಬಹಳ ಚಿತ್ರಗಳಲ್ಲಿ ನಟಿಸಿದ್ದಾರೆ. ರಿಷಿಕಾ ಸಿಂಗ್ ರವರು ಸಂದೀಪ್ ಎಂಬುವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು ಆದರೆ ಕೆಲವು ಕೌಟುಂಬಿಕ ಸಮಸ್ಯೆಗಳಿಂದ ಇವರ ನಿಶ್ಚಿತಾರ್ಥ ಮುರಿದು ಬಿದ್ದಿದೆ.

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ನಟ ದರ್ಶನ್ ಈ ಸಿನಿಮಾಗಾಗಿ ದರ್ಶನ್ ಪಡೆದ ದುಬಾರಿ ಉಡುಗೊರೆ ಏನು ಗೊತ್ತಾ.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರ ಫ್ಯಾನ್ ಇಂಡಿಯಾ ಸಿನಿಮಾ ಆದಂತಹ ಕ್ರಾಂತಿ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ ಸಂಪೂರ್ಣ ಚಿತ್ರಕರಣ ನಡೆದಿದ್ದು ಡಬ್ಬಿಂಗ್ ಕಾರ್ಯವು ಕೂಡ ಮುಗಿದಿದೆ. ಕೆಲವು ಮೂಲಗಳ ಪ್ರಕಾರ ನವೆಂಬರ್ ಒಂದನೇ ತಾರೀಕು ಈ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ ಚಿತ್ರತಂಡವು ಕೆಲವು ರೀ ಶೂಟಿಂಗ್ ಬಾಕಿ ಇರುವುದರಿಂದ ಅವನೆಲ್ಲವನ್ನು ರೀಶೂಟ್ ಮಾಡಿ ನವೆಂಬರ್ ಕೊನೆಯ ವಾರದಂದು ಈ ಒಂದು ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ಪೆಕ್ಟರ್ ವಿಕ್ರಂ ಹಾಗೂ ಚೌಕ ಸಿನಿಮಾದಲ್ಲಿ ನಟ ದರ್ಶನ್ ಅವರು ಅತಿಥಿ ಪಾತ್ರವನ್ನು ಮಾಡಿದ್ದರು ಅರಸು ಸಿನಿಮಾದಲ್ಲಿಯೂ ಕೂಡ ಗೆಸ್ಟ್ ರೋಲ್ ಪಾತ್ರವನ್ನು ಮಾಡಿದ್ದರು. ಈ ಎಲ್ಲಾ ಸಿನಿಮಾವು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು ಆದರೆ ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿಯೂ ಕೂಡ ಅತಿಥಿ ಪಾತ್ರ ಒಂದನ್ನು ಮಾಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಾಸಕ ಜಮೀರ್ ಅಹಮದ್ ಹಾಗೂ ದರ್ಶನ್ ಅವರು ಬಹಳ ಆತ್ಮೀಯರು ಈ ಕಾರಣಕ್ಕಾಗಿ ಜಮೀರ್ ಅಹ್ಮದ್ ಅವರ ಪುತ್ರ ಆದಂತಹ ಜೈದ್ ಖಾನ್ ಅವರ ಬನಾರಸ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೆಸ್ಟ್ ರೋಲ್ ಒಂದನ್ನು ಮಾಡಿದ್ದಾರೆ.

ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ವಾಗಲಿದೆ ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಸೇರಿದಂತೆ ಸುಮಾರು ಐದು ಭಾಷೆಯಲ್ಲಿ ಮೂಡಿ ಬರಲಿದೆ. ಈ ಸಿನಿಮಾದ ಹಾಡೊಂದು ಈಗಾಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಮೊನ್ನೆಯಷ್ಟೇ ಈ ಸಿನಿಮಾದ ಟ್ರೈಲರ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಒಂದು ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಆಗಮಿಸಿದ್ದು ವಿಶೇಷ ಅಂತ ಹೇಳಬಹುದು. ನಟ ಜೈದ್ ಖಾನ್ ಅವರಿಗೆ ಇದು ಚೊಚ್ಚಲ ಸಿನಿಮಾ ಹಾಗಾಗಿ ಈ ಬನಾರಸ್ ಸಿನಿಮಾದಲ್ಲಿ ಬಹುದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಎಂಬುವುದು ಇವರ ಆಸೆ ಮತ್ತು ಗುರಿಯಾಗಿತ್ತು.

 

ಇದಕ್ಕೆ ಆನೆ ಬಲದಂತೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಂತುಕೊಂಡಿದ್ದಾರೆ ಈ ಸಿನಿಮಾ ಒಂದು ಟ್ರಾವೆಲಿಂಗ್ ಕಥೆಯನ್ನು ಹೇಳಿದುಕೊಂಡು ಹೋಗುತ್ತದೆ ಬಹುತೇಕ ಉತ್ತರ ಭಾರತದಲ್ಲಿಯೇ ಧಾರ್ಮಿಕ ಕ್ಷೇತ್ರಗಳಲ್ಲಿ ಈ ಒಂದು ಸಿನಿಮಾದ ಶೂಟಿಂಗ್ ಅನ್ನು ಮಾಡಲಾಗಿದೆ. ಎಲ್ಲಾ ಚಿತ್ರೀಕರಣ ಮುಗಿಸಿದ್ದು ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಅಂದರೆ ನಾಲ್ಕನೇ ತಾರೀಖಿನಂದು ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದಾರಂತೆ. ಇನ್ನು ಈ ಸಿನಿಮಾದಲ್ಲಿ ಅತಿಥಿ ಪತ್ರವನ್ನು ನಿರ್ವಹಿಸಿದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೇ ರೀತಿಯಾದಂತಹ ಸಂಭವನೆಯನ್ನು ಪಡೆದಿಲ್ಲವಂತೆ. ದರ್ಶನ್ ಅವರು ಸ್ನೇಹಕ್ಕೆ ಹೆಚ್ಚಿನ ಬೆಲೆಯನ್ನು ನೀಡುತ್ತಾರೆ ಈ ಕಾರಣಕ್ಕಾಗಿಯೇ ತಾವು ಅತಿಥಿ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಸಂಭಾವನೆಯನ್ನು ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಆದರೆ ನಿರ್ಮಾಪಕರು ಮತ್ತು ಜಮೀರ್ ಅಹಮದ್ ಖಾನ್ ಅವರು ಸಂಭಾವನ ಪಡೆಯದಿದ್ದರೂ ಪರವಾಗಿಲ್ಲ ದಯವಿಟ್ಟು ನಾವು ನೀಡುವಂತಹ ಉಡೊಗರೆಯನ್ನು ಆದರೂ ಸ್ವೀಕರಿಸಿ ಎಂದು ಬೇಡಿಕೆ ಇಟ್ಟಿದ್ದಾರಂತೆ. ಉಡುಗೊರೆಯಾಗಿ ದುಬಾರಿ ಬೆಲೆಯ ವಾಚನ್ನು ಗಿಫ್ಟ್ ಮಾಡಿದ್ದಾರಂತೆ ಸದ್ಯಕ್ಕೆ ಈ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ ಒಟ್ಟಾರೆಯಾಗಿ ಹೇಳುವುದಾದರೆ ದರ್ಶನವರು ಇನ್ನು ಮುಂದೆ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ ಭಾರತದಾದ್ಯಂತ ರಾರಾಜಿಸಲಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಅಭಿಮಾನಿ ಎದೆಗೆ ಆಟೋಗ್ರಾಫ್ ಹಾಕಿದ ರಶ್ಮಿಕ ಮಂದಣ್ಣ, ಸಖತ್ ಸೌಂಡ್ ಮಾಡುತಿದೆ ಈ ವಿಡಿಯೋ.

0

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಹೆಚ್ಚು ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಕನ್ನಡದಲ್ಲಿ ಕೇವಲ ಮೂರರಿಂದ ನಾಲ್ಕು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಹೆಚ್ಚು ಸದ್ದು ಮಾಡಿದ್ದು ಮಾತ್ರ ತೆಲುಗುನಲ್ಲಿ ಅಂತಾನೆ ಹೇಳಬಹುದು ಸದ್ಯಕ್ಕೆ ಬಾಲಿವುಡ್ ನ ಬಿಗ್ ಬಾಸ್ ಆದಂತಹ ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ ಬೈ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇದನ್ನು ಹೊರತು ಪಡಿಸಿ ಮಿಷನ್ ಮಂಜು ಎಂಬ ಸಿನಿಮಾದಲ್ಲಿಯೂ ಕೂಡ ತೆರೆಯನ್ನು ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದಾಗಲೇ ಬಹುತೇಕ ಖಚಿತವಾಗಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಈ ಎರಡು ಸಿನಿಮಾದಲ್ಲಿ ಅಭಿನಯಿಸಿದ ನಂತರ ತಮಿಳುನಾಡು ದಳಪತಿ ವಿಜಯ್ ಅವರ ಜೊತೆ ವಾರಿಸು ಎಂಬ ಸಿನಿಮಾದಲ್ಲಿಯೂ ಕೂಡ ನಟಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ ಇವೆಲ್ಲವನ್ನು ನೋಡುತ್ತಿದ್ದರೆ ನಟಿ ರಶ್ಮಿಕ ಅವರು ಸದ್ಯಕ್ಕೆ ಬಿಡುವಿಲ್ಲದೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪುಷ್ಪ ಭಾಗ-1 ಭಾರತದ ಅತ್ಯಂತ ಹೆಚ್ಚು ಸದ್ದು ಮಾಡಿ ಒಳ್ಳೆಯ ಕಲೆಕ್ಷನ್ ಪಡೆದಿದೆ ಪುಷ್ಪ ಭಾಗ 2 ಸಿನಿಮಾದ ಚಿತ್ರೀಕರಣವೂ ಕೂಡ ನಡೆಯುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕ ಮದ್ದಣ್ಣ ಅವರಿಗೆ ಒಂದರ ಹಿಂದೆ ಮತ್ತೊಂದರಂತೆ ಸಿನಿಮಾದ ಆಫರ್ ಬರತೊಡಗಿದೆ.

ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ರಶ್ಮಿಕ ಮದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ವಿಷಯಕ್ಕೆ ಕಾಂಟ್ರವರ್ಸಿಗೆ ಸುದ್ದಿ ಆಗುತ್ತಾರೆ‌. ಈ ಬಾರಿ ಮಾತ್ರ ಇವರು ಸುದ್ದಿಯಾಗಿದ್ದು ಆಟೋಗ್ರಾಫ್ ನೀಡುವುದರ ಮೂಲಕ. ಸಾಮಾನ್ಯವಾಗಿ ಸೆಲೆಬ್ರಿಟಿಗಳಾಗಿರಬಹುದು ಅಥವಾ ವಿಐಪಿ ಗಳಾಗಿರಬಹುದು ಅಥವಾ ಸ್ಪೋರ್ಟ್ಸ್ ಮ್ಯಾನ್ ಗಳಾಗಿರಬಹುದು ಯಾರಾದರೂ ಅಭಿಮಾನಿಗಳ ಎದುರಿಗೆ ಸಿಕ್ಕಾದ ಅವರ ಬಳಿಯಿಂದ ಆಟೋಗ್ರಾಫ್ ಪಡೆದುಕೊಳ್ಳುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಕೆಲವರು ತಮ್ಮ ಕೈ ಮೇಲೆ ಆಟೋಗ್ರಾಫ್ ಮಾಡಿಸಿಕೊಂಡರೆ ಇನ್ನೂ ಕೆಲವರು ಯಾವುದಾದರೂ ಬುಕ್ಕಿನ ಮೇಲೆ ಆಟೋಗ್ರಾಫ್ ಮಾಡಿಸಿಕೊಳ್ಳುತ್ತಾರೆ.

ಆದರೆ ಇದೇ ಮೊದಲ ಬಾರಿಗೆ ರಶ್ಮಿಕ ಮದ್ದಣ್ಣ ಅವರ ಅಭಿಮಾನಿ ಒಬ್ಬರು ತಮ್ಮ ಎದೆಯ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ. ರಶ್ಮಿಕ ಮದ್ದಣ್ಣ ಅವರು ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದರು ಆ ಕಾರ್ಯಕ್ರಮದಿಂದ ಹೊರ ಬರುವಂತಹ ಸಮಯದಲ್ಲಿ ಅಭಿಮಾನಿಯೊಬ್ಬರು ರಶ್ಮಿಕಾ ಮದ್ದಣ್ಣ ಅವರನ್ನು ಅಡ್ಡ ಹಾಕಿ ದಯವಿಟ್ಟು ಒಂದು ಆಟೋಗ್ರಾಫ್ ನೀಡಿ ಎಂದು ಕೇಳಿಕೊಳ್ಳುತ್ತಾರೆ. ಆ ಸಮಯದಲ್ಲಿ ರಶ್ಮಿಕ ಅವರು ಒಪ್ಪಿಕೊಳ್ಳುತ್ತಾರೆ ಆದರೆ ಅಭಿಮಾನಿ ಬೇಡಿಕೆ ಇಟ್ಟಿದ್ದು ಮಾತ್ರ ವಿಚಿತ್ರ ಅಂತಾನೆ ಹೇಳಬಹುದು.

ಹೌದು ಆತ ಧರಿಸಿದಂತಹ ಟೀ ಶರ್ಟ್ ನ ಮೇಲೆ ಅದು ಕೂಡ ಎದೆಯ ಭಾಗದಲ್ಲಿಯೇ ನೀವು ಸಹಿಯನ್ನು ಹಾಕಬೇಕು ಎಂದು ರಿಕ್ವೆಸ್ಟ್ ಮಾಡುತ್ತಾನೆ. ಅಭಿಮಾನಿ ಕೇಳಿಕೊಂಡಂತಹ ಕೋರಿಕೆಯನ್ನು ಈಡೇರಿಸುವುದಾಗಿ ರಶ್ಮಿಕ ಹೇಳಿ ಆತನ ಎದೆಯ ಮೇಲೆ ಆಟೋಗ್ರಾಫನ್ನು ಹಾಕಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ. ಅಷ್ಟೇ ಅಲ್ಲದೆ ವಿಚಿತ್ರವಾದ ಮತ್ತು ವಿಭಿನ್ನತೆಗೆ ಕೂಡಿದಂತಹ ಮತ್ತೊಂದು ಹೆಸರು ರಶ್ಮಿಕ ಅಂತ ಹೇಳಬಹುದು ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮಾಲಾಶ್ರೀ ಮಗಳ ಜೊತೆ ನಟಿಸುತ್ತಿರುವ ದರ್ಶನ್ ಇದೀಗ ಶೃತಿ ಮಗಳ ಜೊತೆಯೂ ಕೂಡ ನಟಿಸಲಿದ್ದಾರೆ ಯಾವ ಸಿನಿಮಾದಲ್ಲಿ ಗೊತ್ತಾ.?

0

ನಿಮ್ಮೆಲ್ಲರಿಗೂ ಗೊತ್ತಿರುವಂತೆ ಚಂದನವನದ ಅದ್ಭುತ ನಟಿಯರಲ್ಲಿ ಶ್ರುತಿ ಅವರು ಕೂಡ ಒಬ್ಬರು ಕೌಟುಂಬಿಕ ಪಾತ್ರದಲ್ಲಿ ಮತ್ತು ಸಂಸಾರಿಕ ಜೀವನದಲ್ಲಿ ಕಥೆಯನ್ನು ಹೇಗೆ ಎಣೆದುಕೊಂಡು ಹೋಗಬೇಕು ಎಂಬುದನ್ನು ಶ್ರುತಿ ಅವರನ್ನು ನೋಡಿ ಕಲಿತುಕೊಳ್ಳಬೇಕು ಇಂದಿನ ನಟಿಯರು ಅಂತ ಹೇಳಿದರೆ ತಪ್ಪಾಗಲಾರದು. ಯಾವುದೇ ಪಾತ್ರ ಕೊಟ್ಟರು ಕೂಡ ಅದಕ್ಕೆ ಜೀವ ತುಂಬುವಂತಹ ಕೆಲಸವನ್ನು ಮಾಡುತ್ತಾರೆ. ಚಿತ್ರರಂಗಕ್ಕೆ ಬಂದು ಸುಮಾರು 3 ದಶಕಗಳೇ ಕಳೆದು ಹೋಯಿತು ಆದರೂ ಕೂಡ ಇವರಿಗೆ ಇರುವಂತಹ ಬೇಡಿಕೆ ಕಡಿಮೆಯಾಗಿಲ್ಲ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಒಂದು ಕಾಲಘಟ್ಟದಲ್ಲಿ ನಟಿಯಾಗಿ ಅಭಿನಯ ಮಾಡುತ್ತಿದ್ದರು ಈಗ ಪೋಷಕ ನಟಿಯಾಗಿ ಮತ್ತು ಸಹಕಲವಿದೆಯಾಗಿ ಅಭಿನಯ ಮಾಡುತ್ತಿದ್ದಾರೆ. ಸದ್ಯಕ್ಕೆ ಬೆಳ್ಳಿತರೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಕೂಡ ತಮ್ಮ ಚಾಪನ್ನು ಮೂಡಿಸಿದ್ದಾರೆ ಹೌದು, ರಿಯಾಲಿಟಿ ಶೋನಲ್ಲಿ ಜಡ್ಜಸ್ ಆಗಿ ಶ್ರುತಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ತಮ್ಮ ಮಗಳಾದಂತಹ ಗೌರಿ ಅವರ ಬಗ್ಗೆಯೂ ಕೂಡ ಕೆಲವೊಂದಷ್ಟು ಸುದ್ದಿಗಳು ಹರಿದಾಡುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಶ್ರುತಿ ಅವರ ಸ್ವಂತ ಅಣ್ಣ ಆದಂತಹ ಶರಣ್ ಅವರ ಗುರು-ಶಿಷ್ಯರು ಸಿನಿಮಾ ಇದೆ ಶುಕ್ರವಾರದಂದು ಬಿಡುಗಡೆಯಾಗಿತ್ತು.

ಈ ಒಂದು ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಗುರು ಮತ್ತು ಶಿಷ್ಯನ ನಡುವೆ ಇರುವಂತಹ ಅವಿನಾಭವನ ಸಂಬಂಧವನ್ನು ಇಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಭಾರತೀಯ ಸ್ಪರ್ಧೆ ಆದಂತಹ ಭಾರತೀಯ ಕ್ರೀಡೆ ಆದಂತಹ ಕೊಕ್ಕೋ ಕ್ರೀಡೆಯ ಬಗ್ಗೆ ಇಲ್ಲಿ ಸವಿಸ್ತಾರವಾಗಿ ಹೇಳಿದ್ದಾರೆ. ಹಿಂದಿನ ಕಾಲದ ಯುವಕರು ಮತ್ತು ಯುವತಿಯರು ಕ್ರೀಡೆಗೆ ಯಾವ ರೀತಿಯಾದಂತಹ ಮಹತ್ವವನ್ನು ನೀಡಬೇಕು ಎಂಬುದನ್ನು ಇಲ್ಲಿ ಹೇಳಿದ್ದಾರೆ. ಒಟ್ಟಾರಿಯಾಗಿ ಹೇಳುವುದಾದರೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ ಅಷ್ಟೇ ಅಲ್ಲದೆ ಕುಟುಂಬಸ್ಥರೆಲ್ಲರೂ ಕೂಡ ಒಟ್ಟಾಗಿ ಕುಳಿತುಕೊಂಡು ನೋಡುವಂತಹ ಸಿನಿಮಾ ಇದಾಗಿದೆ.

ತಮ್ಮ ಅಣ್ಣನ ಸಿನಿಮಾಗೆ ಹಾರೈಸಲು ಶ್ರುತಿ ಹಾಗೂ ಅವರ ಮಗಳು ಅವರ ತಂದೆ ತಾಯಿ ಎಲ್ಲರು ಕೂಡ ಥಿಯೇಟರ್ ಗೆ ಆಗಮಿಸಿದರು ಇದೇ ಸಂದರ್ಭದಲ್ಲಿ ಮಾಧ್ಯಮದವರು ಶೃತಿ ಅವರ ಮಗಳನ್ನು ಮಾತನಾಡಿಸುತ್ತಾರೆ. ಆ ಸಮಯದಲ್ಲಿ ನೀವು ಯಾವಾಗ ಚಿತ್ರರಂಗಕ್ಕೆ ಎಂಟ್ರಿಯನ್ನು ನೀಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇದಕ್ಕೆ ಉತ್ತರ ನೀಡಿದಂತಹ ಗೌರಿಯವರು ಸದ್ಯಕ್ಕೆ ನಾನು ನನ್ನ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದೇನೆ. ನನಗೆ ಐಎಎಸ್ ಮಾಡುವಂತಹ ಆಸೆ ಕನಸು ಗುರಿಯಿದೆ ಹಾಗಾಗಿ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡುತ್ತೇನೆ.

ಮುಂದಿನ ದಿನದಲ್ಲಿ ಖಂಡಿತವಾಗಿಯೂ ಕೂಡ ನಾನು ಸಿನಿಮಾ ರಂಗಕ್ಕೆ ಬರುತ್ತೇನೆ ಎಂಬ ಮಾತನ್ನು ಆಡಿದ್ದಾರೆ ಇವೆಲ್ಲವನ್ನು ನೋಡುತ್ತಿದ್ದರೆ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಅವರು ಯಾವ ರೀತಿ ದರ್ಶನ್ ಅವರ ಜೊತೆ ತೆರೆಯನ್ನು ಹಂಚಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದೇ ರೀತಿ ಶ್ರುತಿ ಅವರ ಮಗಳು ಕೂಡ ಅವರ ಟೀಗೆ ತೆರೆಯನ್ನು ಹಂಚಿಕೊಳ್ಳುತ್ತಾರೆ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇವರ ಎಂಟ್ರಿ ಯಾವಾಗ ಯಾವ ರೀತಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಸದ್ಯಕ್ಕೆ ಎಲ್ಲೇ ನೋಡಿದರೂ ಕೂಡ ದರ್ಶನವರ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯ ಹೆಚ್ಚಾಗಿ ನಡೆಯುತ್ತಿದೆ.

ಮಗನ ಕಾರಣದಿಂದಾಗಿ ಆ.ತ್ಮ.ಹ.ತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾದ ಪ್ರಕಾಶ್ ರಾಜ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರಕಾಶ್ ರಾಜ್ ಅವರು ಅದ್ಭುತ ನಟ ನಿರ್ದೇಶಕ ನಿರ್ಮಾಪಕ ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಇವರೊಬ್ಬ ಸಮಾಜ ಸೇವಕ ಹೌದು ರಾಜಕೀಯದಲ್ಲೂ ಕೂಡ ಸಕ್ರಿಯವಾಗಿ ಇದ್ದಾರೆ. ಹಲವಾರು ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅಲ್ಲಿನ ಜನರಿಗೆ ದೈವ ಮಾನವರಾಗಿದ್ದಾರೆ ಬಡತನದಲ್ಲಿ ಇರುವಂತಹ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅದರ ಸಂಪೂರ್ಣ ವೆಚ್ಚವನ್ನು ಇದೀಗ ಪ್ರಕಾಶ್ ರೈ ಅವರು ಬರಿಸುತ್ತಿದ್ದಾರೆ. ವಿಶೇಷ ಏನೆಂದರೆ ಪ್ರಕಾಶ್ ರೈ ಅವರು ನಮ್ಮ ಕನ್ನಡದವರೆ ಕರ್ನಾಟಕದವರೆ ಆದರೂ ಕೂಡ ಹೆಚ್ಚು ಸದ್ದು ಮಾಡಿದ್ದು ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿಯಲ್ಲಿ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೌದು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ ಇತ್ತೀಚಿಗಷ್ಟೇ ತೆರೆಕಂಡ ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿಯೂ ಕೂಡ ಪ್ರಕಾಶ್ ರೈ ಅವರು ಅಭಿನಯ ಮಾಡಿದ್ದಾರೆ. ಮೊದಮೊದಲು ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುವ ಮೂಲಕ ಇವರು ಹೆಚ್ಚು ಪ್ರಸಿದ್ಧಿಯನ್ನು ಪಡೆದರು. ಇವರ ಅಮೋಘ ನಟನೆಯನ್ನು ಕಂಡಂತಹ ನಿರ್ಮಾಪಕರು ಇವರನ್ನು ಮೊದಲ ಬಾರಿಗೆ ಸಿನಿಮಾದಲ್ಲಿ ಹಾಕಿಕೊಳ್ಳುತ್ತಾರೆ. ಅದರಲ್ಲಿಯೂ ಕೂಡ ನಾಗಮಂಡಲ ಸಿನಿಮಾದಲ್ಲಿ ಇವರು ಮಾಡಿದಂತಹ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಮೂಡಿಗೆರೆಸಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಸೇರಿದಂತೆ 300ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಇವೆಲ್ಲ ಒಂದು ಕಡೆಯಾದರೆ ವೈಯಕ್ತಿಕ ಜೀವನದಲ್ಲಿ ಪ್ರಕಾಶ್ ರೈ ಅವರು ಸಾಕಷ್ಟು ಸಾ.ವು ನೋ.ವನ್ನು ಕಂಡಿದ್ದಾರೆ ಹೌದು ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರುವ ಈ ನಟನ ಬದುಕಿನಲ್ಲಿ ಎಂದು ಕೇಳರಿಯದ ಒಂದು ಅ.ಹಿ.ತ.ಕ.ರ ಘಟನೆ ನಡೆದಿದೆ. ಹೌದು ಪ್ರಕಾಶ್ ರೈ ಅವರ ಮೊದಲನೇ ಪತ್ನಿ ಲಲಿತ ಅವರೊಟ್ಟಿಗೆ ಇವರು 1996ರಲ್ಲಿ ವಿವಾಹವಾಗುತ್ತಾರೆ. ಈ ವಿವಾಹದ ನಂತರ ಇವರಿಗೆ ಮೇಘನಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ ತದನಂತರ ಸಿದ್ದು ಎಂಬ ಗಂಡು ಮಗು ಕೂಡ ಹುಟ್ಟುತ್ತಾನೆ ಸುಖ ಸಂಸಾರ ನಡೆಸಿಕೊಂಡು ಪ್ರಕಾಶ್ ರೈ ಹೋಗುತ್ತಾರೆ. ಆದರೆ 2004ರಲ್ಲಿ ಪ್ರಕಾಶ್ ರೈ ಅವರು ಇದ್ದಂತಹ ಫಾರ್ಮ್ ಹೌಸ್ ಕಟ್ಟಡದ ಮೇಲಿಂದ ಬಿದ್ದು ಮಗ ಸಿದ್ದು ಅಕಾಲಿಕ ಮ.ರ.ಣ.ವನ್ನು ಹೊಂದುತ್ತಾರೆ.

ಪ್ರಕಾಶ್ ರೈ ಅವರಿಗೆ ತಮ್ಮ ಮಗ ಸಿದ್ದು ಅಂದರೆ ಬಹಳಾನೇ ಇಷ್ಟ ಪಂಚಪ್ರಾಣ ಈ ಕಾರಣಕ್ಕಾಗಿಯೇ ಮಗನೇ ಇಲ್ಲದ ಮೇಲೆ ನಾನು ಬದುಕಿದ್ದು ಏನು ಪ್ರಯೋಜನ ಅಂತ ನಿರ್ಧಾರ ಮಾಡಿದಂತಹ ಪ್ರಕಾಶ್ ರೈ ಅವರು ಆ.ತ್ಮ.ಹ.ತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರಂತೆ. ಈ ವಿಚಾರವನ್ನು ಸ್ವತಹ ಪ್ರಕಾಶ್ ರೈ ಅವರ ಇತ್ತೀಚಿಗೆ ನಡೆದಂತಹ ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮಗನೇ ಇಲ್ಲದ ಮೇಲೆ ನಾನು ಬದುಕಿ ಏನು ಪ್ರಯೋಜನ ಎಂಬ ಕಾರಣಕ್ಕಾಗಿ ನಾನು ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆ ಸಮಯದಲ್ಲಿ ನನ್ನ ಆಪ್ತರೊಬ್ಬರು ಈ ರೀತಿ ಮಾಡಿಕೊಳ್ಳಬೇಡ ಅದು ತಪ್ಪು ನೀನು ನಿನ್ನ ಮಗನನ್ನು ಕಳೆದುಕೊಂಡಿರಬಹುದು ಆದರೆ ನೀನು ಕೂಡ ಇಂದು ಆ.ತ್ಮ.ಹ.ತ್ಯೆ ಮಾಡಿಕೊಂಡರೆ ಅದರಿಂದ ಏನು ಫಲ.

ಅದರ ಬದಲಾಗಿ ಸಮಾಜಕ್ಕೆ ನಾಲ್ಕು ಒಳ್ಳೆಯ ಕೆಲಸವನ್ನು ಮಾಡು ಎಂದು ತಿಳಿ ಹೇಳಿದರಂತೆ. ತದನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದು ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದು ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುವುದನ್ನು ನಡೆಸಿಕೊಂಡು ಹೋಗುತ್ತಿದ್ದಾರಂತೆ. 2009ರಲ್ಲಿ ಪ್ರಕಾಶ್ ರೈ ಅವರ ಮೊದಲ ಪತ್ನಿ ಲಲಿತ ಅವರಿಗೆ ವಿ.ಚ್ಛೇ.ದ.ನವನ್ನು ಕೊಡುತ್ತಾರೆ. ತದನಂತರ 2014ರಲ್ಲಿ ಕ್ಲಾಸಿಕಲ್ ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆದಂತಹ ಪೋನಿ ವರ್ಮ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. 2018ರಲ್ಲಿ ಇವರಿಗೆ ವೇದಂತ್ ಎಂಬ ಗಂಡು ಮಗ ಮತ್ತೆ ಜನಿಸುತ್ತಾರೆ ಸದ್ಯಕ್ಕೆ ಪ್ರಕಾಶ್ ರೈ ಅವರು ತಮ್ಮ ಎರಡನೇ ಪತ್ನಿ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ವಿಶೇಷ ಏನೆಂದರೆ ತಮ್ಮ ಮೊದಲ ಪತ್ನಿಯ ಮಕ್ಕಳದಂತಹ ಮೇಘನಾ ಮತ್ತು ಪೂಜಾ ಅವರು ಕೂಡ ಇದೀಗ ಇವರ ಜೊತೆಯಲ್ಲೇ ಇದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ನನ್ನಮ್ಮ ಸೂಪರ್ ಸ್ಟಾರ್ ಸೀಸನ್-2 ನಿರೂಪಕಿಯಾದ ವಂಶಿಕಾ

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ವಂಶಿಕ ಮತ್ತು ಮಾಸ್ಟರ್ ಆನಂದ ಅವರ ಧರ್ಮಪತ್ನಿ ಆದಂತಹ ಯಶಸ್ವಿನಿ ಅವರು ಸ್ಪರ್ಧಿಸಿದರು ಈ ಒಂದು ಕಾರ್ಯಕ್ರಮದಲ್ಲಿ ವಂಶಿಕ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಈ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟಂತಹ ವಂಶಿಕಾ ಹೆಚ್ಚು ಜನ ಮನ್ನಣೆಯನ್ನು ಗಳಿಸಿದರು ಈ ಕಾರ್ಯಕ್ರಮದಿಂದ ವಂಶಿಕಳಿಗೆ ಒಂದು ಹೆಸರು ಹಾಗೂ ಖ್ಯಾತಿ ಎಂಬುದು ದೊರೆಯಿತು. ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮತ್ತೊಂದು ಕಾರ್ಯಕ್ರಮ ಆದಂತಹ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸಿದ್ದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕಳೆದ ವಾರ ಅಷ್ಟೇ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಮುಕ್ತಾಯವಾಯಿತು ವಿಶೇಷ ಏನೆಂದರೆ ಈ ಒಂದು ಕಾರ್ಯಕ್ರಮದಲ್ಲೂ ಕೂಡ ಮೆಂಟರ್ ಶಿವು ಹಾಗೂ ವಂಶಿಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ನಿಜಕ್ಕೂ ವಂಶಿಕಾ ಪ್ರತಿಭೆಯನ್ನು ನಾವೆಲ್ಲರೂ ಮೆಚ್ಚಲೇಬೇಕು ಏಕೆಂದರೆ ಒಂದರ ಹಿಂದೆ ಮತ್ತೊಂದರಂತೆ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸಿದಂತಹ ವಂಶಿಕ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ವಯಸ್ಸು ಕೇವಲ 5 ಆದರೂ ಕೂಡ ಈಕೆಗೆ ಇರುವಂತಹ ಪ್ರತಿಭೆ ಮತ್ತು ಬುದ್ಧಿ ಮತ್ತು ಮಕ್ಕಳಿಗೂ ಕೂಡ ಇಲ್ಲ ಅಂತಾನೆ ಹೇಳಬಹುದು ಅಷ್ಟು ಅಚ್ಚುಕಟ್ಟಾಗಿ ಆಕ್ಟ್ ಮಾಡುತ್ತಾರೆ

ಇಷ್ಟು ದಿನಗಳ ಕಾಲ ಕೇವಲ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡುವುದರ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದಂತಹ ವಂಶಿಕ ಇದೀಗ ಮೊದಲ ಬಾರಿಗೆ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹೌದು. ಇದು ಆಶ್ಚರ್ಯವಾದರೂ ಕೂಡ ಸತ್ಯ ನಿಮ್ಮೆಲ್ಲರಿಗೂ ತಿಳಿದಿರುವಂತೆ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಬೇಕಾದರೂ ಅಥವಾ ಪ್ರಾರಂಭ ಮಾಡಬೇಕಾದರೂ ಕೂಡ ಅಲ್ಲಿ ನಿರೂಪಕ ಮತ್ತು ನಿರೂಪಕಿಯರೇ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಾರೆ. ಯಾವುದೇ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬರಬೇಕು ಅಂದರೆ ಅದಕ್ಕೆ ನಿರೂಪಕರೆ ಕಾರಣ ಹಾಗಾಗಿ ನಿರೂಪಕರಿಗೆ ಎಲ್ಲಿಲ್ಲದ ಬೇಡಿಕೆ.

ಇಷ್ಟು ದಿನಗಳ ಕಾಲ ನಮ್ಮ ಕನ್ನಡ ವಾಹಿನಿಗಳಲ್ಲಿ ಮೂಡಿ ಬರುತ್ತಿದ್ದಂತಹ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಕೂಡ ವಯಸ್ಕರೆ ನಿರೂಪಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಪುಟ್ಟ ಬಾಲಕಿ ಒಬ್ಬಳು ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾಳೆ. ಹೌದು ಈಗಾಗಲೇ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಮುಕ್ತಾಯವಾಗಿದ್ದು ನನ್ನಮ್ಮ ಸೂಪರ್ ಸ್ಟಾರ್ ಭಾಗ ಎರಡು ಕಾರ್ಯಕ್ರಮ ಪ್ರಾರಂಭ ಮಾಡುವುದಕ್ಕೆ ಸಕಲ ಸಿದ್ಧತೆಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಮೊದಲ ಸೀಸನ್ ನಲ್ಲಿ ಅನುಪಮ ಗೌಡ ಅವರು ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು ಆದರೆ ಇದೀಗ ಎರಡನೇ ಸೀಸನ್ ನಲ್ಲಿ ನಿರಂಜನ್ ದೇಶಪಾಂಡೆ ಅವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಶೇಷ ಏನೆಂದರೆ ನಿರಂಜನ್ ದೇಶಪಾಂಡೆ ಅವರ ಜೊತೆಗೆ ವಂಶಿಕ ಕೂಡ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ ಹೌದು ಈ ಬಾರಿಯನ್ನು ನಮ್ಮ ಸೂಪರ್ ಸ್ಟಾರ್ ಭಾಗ ಎರಡರ ಕಾರ್ಯಕ್ರಮದಲ್ಲಿ ವಂಶಿಕ ಮತ್ತು ನಿರಂಜನ್ ಇಬ್ಬರೂ ಕೂಡ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಈಗಾಗಲೇ ಈ ಒಂದು ಕಾರ್ಯಕ್ರಮದ ಪ್ರಮೋ ಶೂಟಿಂಗ್ ಕಂಪ್ಲೀಟ್ ಆಗಿದ್ದು ಈ ಒಂದು ಫೋಟೋಸ್ ಮತ್ತು ವೀಡಿಯೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಅಷ್ಟೇ ಅಲ್ಲದೆ ವಂಶಿಕ ಅಭಿಮಾನಿಗಳು ಈ ಒಂದು ವಿಚಾರವನ್ನು ಕೇಳಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ

ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ ಡಬ್ಬಿಂಗ್ ಕೆಲಸವನ್ನು ಕೂಡ ಸಂಪೂರ್ಣಗೊಳಿಸಿದ್ದಾರೆ. ಈ ಸಿನಿಮಾ ಕನ್ನಡ ರಾಜ್ಯೋತ್ಸವ ದಿನದಂದೇ ಅಂದರೆ ನವೆಂಬರ್ ಒಂದನೇ ತಾರೀಕು ರಿಲೀಸ್ ಆಗಲಿದೆ ಎಂದು ಚಿತ್ರತಂಡದವರು ಹೇಳಿದ್ದರು. ಅಷ್ಟೇ ಅಲ್ಲದೆ ಚಿತ್ರತಂಡವು ಕೂಡ ಈ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಕೆಲವು ಸುಳಿವನ್ನು ಕೂಡ ನೀಡಿತು. ಆದರೆ ಇದೀಗ ಮತ್ತೊಂದು ಅಪ್ಡೇಟ್ ಸಿಕ್ಕಿದೆ ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಬಿಡುಗಡೆಯಾಗುವುದಿಲ್ಲ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದರೆ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ನೋಡುವುದಕ್ಕಾಗಿ ಕಾತುರದಿಂದ ಕಾದು ಕುಳಿತಿದ್ದರು. ಆದರೆ ಇದೀಗ ಇದಕ್ಕಿಂತ ಹಾಗೆ ಈ ಸಿನಿಮಾವನ್ನು ರಿಲೀಸ್ ಮಾಡಲಾಗುವುದಿಲ್ಲ ಎಂಬ ಮಾಹಿತಿಯನ್ನು ಕೇಳಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದರ್ಶನ್ ಅವರ ಸಿನಿಮಾವನ್ನು ಬಿಡುಗಡೆ ಮಾಡದಿರಲು ಕಾರಣವೇನು ಎಂಬುದನ್ನು ನೋಡುವುದಾದರೆ. ಕ್ರಾಂತಿ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದರು ಕೂಡ ಕೆಲವು ಸೀನ್ಗಳನ್ನು ರೀಶೂಟ್ ಮಾಡಬೇಕಾಗಿದೆ. ಹಾಗಾಗಿ ಈ ಒಂದು ರೀ ಶೂಟಿಂಗ್ ಗೆ ಹೆಚ್ಚಿನ ಸಮಯ ಅವಕಾಶ ಬೇಕಾಗಿರುವುದರಿಂದ ನವಂಬರ್ ಒಂದಕ್ಕೆ ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಚಿತ್ರಕಂಡ ಹೇಳಿಕೊಂಡಿದ್ದಾರೆ.

ಈ ಕಾರಣಕ್ಕಾಗಿಯೇ ಆದಷ್ಟು ಬೇಗ ಬಾಕಿ ಉಳಿದಿರುವಂತಹ ಸೀನ್ ಗಳನ್ನು ಶೂಟಿಂಗ್ ಮಾಡಿ ನವೆಂಬರ್ ಕೊನೆಯ ವಾರದಲ್ಲಾದರೂ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಾಕಷ್ಟು ಪ್ರಯತ್ನವನ್ನು ಪಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರಾಂತಿ ಸಿನಿಮಾ ಅಕ್ಷರ ಕ್ರಾಂತಿಯನ್ನು ಮರು ಸೃಷ್ಟಿ ಮಾಡಲಿದೆ ಸರ್ಕಾರಿ ಶಾಲೆಗಳ ಅವನತಿ ಹಾಗೂ ಶಿಕ್ಷಣದ ಬಗ್ಗೆ ಇರುವಂತಹ ನಿರ್ಲಕ್ಷ ಇವುಗಳನ್ನು ಎತ್ತಿ ತೋರಿಸುವಂತಹ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ ಎಂದು ದರ್ಶನವರು ಖಾಸಗಿ ಯೌಟ್ಯೂಬ್ ಚಾನೆಲ್ ಒಂದರಲ್ಲಿ ನಡೆಸಿದಂತಹ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ವಿಶೇಷವಾಗಿ ಈ ಒಂದು ಕ್ರಾಂತಿ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸುಮಲತಾ ಅಂಬರೀಶ್ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಸಾಕಷ್ಟು ಕಲಾವಿದರು ತೆರೆಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾ ಅದ್ಬುತವಾಗಿ ಮೂಡಿ ಬರಲಿದೆ ಎಂದು ಕೆಲವು ಸಿನಿ ರಸಿಕರು ಅಭಿಪ್ರಾಯವನ್ನು ಪಟ್ಟಿದ್ದರೆ. ಈ ಹಿಂದೆ ದರ್ಶನ್ ಅವರ ಯಜಮಾನ ಸಿನಿಮಾ ಯಾವ ರೀತಿಯಲ್ಲಿ ಬ್ಲಾಕ್‌ ಬಸ್ಟರ್ ಹಿಟ್ ಆಗಿತ್ತು ಅದೇ ರೀತಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಹಿಟ್ ಆಗುತ್ತದೆ ಎಂಬುದು ದರ್ಶನ್ ಅಭಿಮಾನಿಗಳ ಮಾತಾಗಿದೆ. ಆದರೆ ಯಾವುದೇ ಸಿನಿಮಾವಾದರೂ ಸರಿ ಇನ್ನಿತರ ಕಾರ್ಯಕ್ರಮವಾದರೂ ಸರಿ ಪ್ರಮೋಷನ್ ಮಾಡಿದರೆ ಅದಕ್ಕೆ ಹೆಚ್ಚಿನ ಪ್ರಶಂಸೆಯನ್ನು ಮತ್ತು ಆದ್ಯತೆ ನೀಡಲಾಗುತ್ತದೆ‌

ಆದರೆ ದರ್ಶನ್ ಅವರನ್ನು ಮೀಡಿಯಾದಿಂದ ಬ್ಯಾನ್ ಮಾಡಲಾಗಿರುವುದರಿಂದ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಮೀಡಿಯಾ ಸಪೋರ್ಟ್ ಹಾಗೂ ಮೀಡಿಯಾ ಪ್ರಮೋಷನ್ ಇಲ್ಲ. ಹಾಗಾಗಿ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುತ್ತಾ ಅಥವಾ ಇಲ್ಲವಾ ಎಂಬುದನ್ನು ನೋಡಬೇಕಾಗಿದೆ ಆದರೂ ಕೂಡ ದರ್ಶನ್ ಅಭಿಮಾನಿಗಳನ್ನು ಮೆಚ್ಚಲೇಬೇಕು. ಏಕೆಂದರೆ ತಮ್ಮ ನೆಚ್ಚಿನ ನಟನ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಸ್ವತಹ ತಾವೇ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಮೂಡಿ ಬರಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಿದ ರಶ್ಮಿಕ ಮಂದಣ್ಣ.! ಈ ವಿಚಾರ ಕೇಳಿದ್ರೆ ನಿಜಕ್ಕೂ ಕನ್ನಡಿಗರು ಕೆರಳುತ್ತಾರೆ.

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸುದ್ದಿಗೆ ಕಾಂಟ್ರವರ್ಸಿ ಆಗುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ನಮ್ಮ ಕನ್ನಡ ಸಿನಿಮಾಗಳಿಗೆ ಮತ್ತು ನಮ್ಮ ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹುಟ್ಟಿದ್ದು ಬೆಳೆದದ್ದು ಅವಕಾಶ ಗಿಟ್ಟಿಸಿಕೊಂಡಿದ್ದು ಎಲ್ಲವು ಕನ್ನಡದಿಂದಲೇ ಆದರೆ ಹೆಚ್ಚು ಸದ್ದು ಮಾಡುತ್ತಿರುವುದು ಮಾತ್ರ ಟಾಲಿವುಡ್ ಬಾಲಿವುಡ್ ಕಾಲಿವುಡ್ ನಲ್ಲಿ ಹೇಳಬಹುದು. ಅದೇನೇ ಆಗಿರಲಿ ಯಾವ ರಾಜ್ಯದಲ್ಲಾದರೂ ಹೇಗಾದರೂ ನಟನೆ ಮಾಡಲಿ ಅದು ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಆದರೂ ಕೂಡ ಪದೇ ಪದೇ ನಮ್ಮ ಕನ್ನಡ ಭಾಷೆಯ ಮೇಲೆ ಅಸಡ್ಡೆ ತೋರದು ನೋಡುತ್ತಿದ್ದರೆ ನಿಜಕ್ಕೂ ಬೇಸರವಾಗುತ್ತದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೌದು ನಟಿ ರಶ್ಮಿಕ ಮದ್ದಣ್ಣ ಅವರು ಮತ್ತೊಮ್ಮೆ ಕನ್ನಡಕ್ಕೆ ಅವಮಾನ ಮಾಡಿದ ವಿಚಾರವೂ ಇದೀಗ ಹೊರ ಬದ್ದಿದೆ ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅವರು ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಮೂರು ತಿಂಗಳ ಹಿಂದೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ತೆರೆ ಕಂಡಿತು. ಈ ಒಂದು ಸಿನಿಮಾ ಪಾನ್ ಇಂಡಿಯಾ ಸಿನಿಮಾ ವಾಗಿದ್ದರಿಂದ ಸುಮಾರು ಐದು ಭಾಷೆಯಲ್ಲಿ ಡಬ್ಬ ಆಗಿತ್ತು ಈ ಸಮಯದಲ್ಲಿ ರಶ್ಮಿಕ ಮದ್ದಣ್ಣ ಅವರು ಖಾಸಗಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಂತಹ ಸಮಯದಲ್ಲಿ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದೆ ಅಂತ ಹೇಳಿದಾಗ ನೀವು ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುತ್ತೀರಾ ಅಂತ ಕೇಳಿದಾಗ.

ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುವುದು ನನಗೆ ಕಷ್ಟವಾಗುತ್ತದೆ ಅಷ್ಟೇ ಅಲ್ಲದೆ ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುವುದಕ್ಕೆ ನನಗೆ ಸಮಯವಿಲ್ಲ ಎಂದು ಹೇಳಿ ಹೊರಟಿದ್ದರು. ಆದರೆ ಇದೀಗ ರಶ್ಮಿಕ ಹಾಗೂ ಬಾಲಿವುಡ್ ನ ಅಮಿತಾಬ್ ಬಚ್ಚನ್ ನಟನೆಯ ಗುಡ್ ಬೈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳು ಈ ಸಿನಿಮಾ ತೆರೆ ಮೇಲೆ ಕಾಣಲಿದೆ ಈ ಒಂದು ಚಿತ್ರದ ಪ್ರಮೋಷನ್ ಕಾರ್ಯಕ್ಕಾಗಿ ಇದೀಗ ರಶ್ಮಿಕ ಮತ್ತು ಅಮಿತಾ ಬಚ್ಚನ್ ಹಾಗೂ ಚಿತ್ರತಂಡದವರು ಎಲ್ಲರೂ ಕೂಡ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ಸಮಯದಲ್ಲಿ ಸಂದರ್ಶನದಲ್ಲಿ ಡಬ್ಬಿಂಗ್ ಕೆಲಸದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ ರಶ್ಮಿಕ ಮದ್ದಣ್ಣ ಅವರು ಮಾತನಾಡಿದಂತಹ ಈ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಹೌದು ರಶ್ಮಿಕ ಮದ್ದಣ್ಣ ಅವರು ಈ ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವ ವಿಚಾರವೇನೆಂದರೆ ಗುಡ್ ಬೈ ಸಿನಿಮಾಗೆ ಹಿಂದಿ ಭಾಷೆಯಲ್ಲಿ ನಾನೇ ಡಬ್ಬಿಂಗ್ ಮಾಡಿದ್ದೇನೇ. ಹೊಸ ಭಾಷೆಯನ್ನು ಕಲಿತ ಅನುಭವ ನನಗಾಗಿದೆ ಇದೇ ಮೊದಲ ಬಾರಿಗೆ ನಾನು ಹಿಂದಿಯಲ್ಲಿ ಡಬ್ಬಿಂಗ್ ಮಾಡಿರುವುದು ನನಗೆ ಖುಷಿಯನ್ನು ತಂದಿದೆ ಅಂತ ಹೇಳಿದ್ದಾರೆ. ಇದರ ಜೊತೆಗೆ ಕನ್ನಡ ಭಾಷೆಗೆ ಡಬ್ಬಿಂಗ್ ಮಾಡುತ್ತೀರಾ ಅಂತ ಕೇಳಿದಾಗ ಕನ್ನಡಕ್ಕೆ ಡಬ್ಬಿಂಗ್ ಮಾಡಲು ಸಾಧ್ಯವಿಲ್ಲ ಹಿಂದಿಗಿಂತಲೂ ಕೂಡ ಕನ್ನಡ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕನ್ನಡ ಅಭಿಮಾನಿಗಳು ರಶ್ಮಿಕ ಅವರಿಗೆ ಚೀಮಾರಿ ಹಾಕಿದ್ದಾರೆ. ಅಷ್ಟೇ ಅಲ್ಲದೆ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಕೂಡ ಕನ್ನಡದಲ್ಲಿಯೇ ಕನ್ನಡದಲ್ಲಿ ನಿಮಗೆ ಡಬ್ಬಿಂಗ್ ಮಾಡುವುದಕ್ಕೆ ಅಷ್ಟೊಂದು ಕಷ್ಟವಾಗುತ್ತದೆಯೇ ಹಿಂದಿಯಲ್ಲಿ ಡಬ್ಬಿಂಗ್ ಮಾಡುವುದಕ್ಕೆ ಕಷ್ಟವೇನಿಲ್ಲವಾ ಎಂದು ಕಿಡಿ ಕಾರಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ