Home Blog Page 304

ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನಿವೇದಿತಾ ಗೌಡ ಈಕೆಯ ಡೈಲಾಗ್ ಕೇಳಿದ್ರೆ ನಿಜಕ್ಕೂ ಬೆರಗಾಗಿ ಹೋಗುತ್ತೀರಾ.

ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆ ನೋಡಿದರೂ ಕೂಡ ನಿವೇದಿತಾ ಗೌಡ ಅವರಿಗೆ ಸಂಬಂಧಪಟ್ಟಂತಹ ವಿಡಿಯೋಗಳು ಫೋಟೋಗಳು ಟ್ರೋಲ್ ಗಳು ಹೆಚ್ಚಾಗಿ ಕಾಣಿಸುತ್ತದೆ. ಅಷ್ಟಕ್ಕೂ ಈ ನಿವೇದಿತ ಗೌಡ ಪ್ರತಿನಿತ್ಯ ಯಾಕೆ ಈ ರೀತಿ ಸುದ್ದಿಯಲ್ಲಿ ಇರುತ್ತಾರೆ ಎಂಬುದನ್ನು ನೋಡುವುದಾದರೆ ಇವರು ಸಾಮಾನ್ಯರಲ್ಲ. ಹೌದು ಸಾಕಷ್ಟು ವಿಭಿನ್ನತೆ ಮತ್ತು ವೈಶಿಷ್ಟತೆಯನ್ನು ಹೊಂದಿರುವಂತಹ ಗುಣಲಕ್ಷಣವನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸುದ್ದಿಗೆ ಹೆಸರುವಾಸಿಯಾಗಿರುತ್ತಾರೆ. ಇಷ್ಟು ದಿನಗಳ ಕಾಲ ಕೇವಲ ನೀವು ನಿವೇದಿತಾ ಗೌಡ ಅವರ ಫೋಟೋಸ್ ಅನ್ನು ಮತ್ತು ಡಾನ್ಸ್ ಮಾಡುವಂತಹ ವಿಡಿಯೋಗಳನ್ನು ಅಥವಾ ಪ್ರಾಂಕ್ ಮಾಡುವಂತಹ ವೀಡಿಯೋಸ್ಗಳನ್ನು ಅಥವಾ ಹಾಡು ಹೇಳುವಂತಹ ವಿಡಿಯೋಗಳನ್ನು ಮಾತ್ರ ನೋಡಿದ್ದೀರಿ.

ಆದರೆ ಇದೇ ಮೊದಲ ಬಾರಿಗೆ ಖಡಕ್ ಪೊಲೀಸ್ ವೇಷಾ ಧರಿಸಿದಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೋಡುಗರ ಗಮನವನ್ನು ಸೆಳೆದಿದೆ. ಹೌದು ಅಷ್ಟಕ್ಕೂ ನಿವೇದಿತ ಗೌಡ ಪೊಲೀಸ್ ಡ್ರೆಸ್ ಹಾಕಿದ್ದಾದರೂ ಯಾಕೆ ಎಂಬುದನ್ನು ನೋಡುವುದಾದರೆ. ಚುಟ್ಕಿ ಎಂಬ ವೆಬ್ ಸೀರೀಸ್ ಪ್ರಾರಂಭವಾಗಿದ್ದು ಈ ಒಂದು ವೆಬ್ ಸೀರೀಸ್ ನಲ್ಲಿ ನಿವೇದಿತಾ ಗೌಡ ಅವರು ಖಡಕ್ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಕಳ್ಳನನ್ನು ಹಿಡಿಯುವ ಕೆಲಸದಲ್ಲಿ ನಿರತರಾಗಿರುವಂತಹ ನಿವೇದಿತ ಗೌಡ ಅವರು ಕಳ್ಳನನ್ನು ಹಿಡಿದು ತಂದು ಸ್ಟೇಷನ್ ಗೆ ಹಾಕುತ್ತಾರೆ.

ತದನಂತರ ಲಾಕ್ ಅಪ್ ಗೆ ಹಾಕುವುದಕ್ಕಿಂತ ಮುಂಚೆ ಕಳ್ಳನ ಬಾಯಿಂದ ನಿಜವನ್ನು ಹೊರ ಹಾಕಿಸುವಂತಹ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಕಳ್ಳ ನಿವೇದಿತಾ ಗೌಡ ಅವರ ವೇಷಭೂಷಣ ಹಾಗೂ ಡೈಲಾಗ್ ಕೇಳಿ ನಗುತ್ತಾನೆ. ಸಾಮಾನ್ಯವಾಗಿ ಪೊಲೀಸ್ ಅಂದರೆ ಒಂದು ಗತ್ತು ಇರುತ್ತದೆ ಆತನನ್ನು ಅಥವಾ ಆಕೆಯನ್ನು ನೋಡಿದಾಗ ಭಯ ಮೂಡುವುದು ಸಹಜ. ಆದರೆ ನಿವೇದಿತ ಗೌಡ ಅವರನ್ನು ನೋಡಿ ಈತ ಕಿಂಚಿತ್ತು ಕೂಡ ಭಯಪಡುವುದಿಲ್ಲ ಬದಲಾಗಿ ಕಾಮಿಡಿ ಪೀಸ್ ತರ ಟ್ರೀಟ್ ಮಾಡುತ್ತಾನೆ.

ಇನ್ನು ನಿವೇದಿತಾ ಗೌಡ ಅವರ ಜೊತೆ ಕಾನ್ಸ್ಟೇಬಲ್ ಪಾತ್ರ ನಿರ್ವಹಿಸಿದಂತಹ ವ್ಯಕ್ತಿಯು ಕೂಡ ನಿವೇದಿತಾ ಗೌಡ ಅವರು ಹೇಳುವಂತಹ ಡೈಲಾಗ್ ಅನ್ನು ಕೇಳಿ ನಗುತ್ತಾನೆ. ಆದರೆ ಇದೊಂದು ಮನರಂಜನಾ ದೃಷ್ಟಿಯಿಂದ ಮಾಡಿದಂತಹ ವಿಡಿಯೋ ಆಗಿದೆ ಹಾಗಾಗಿ ಇದನ್ನು ನೋಡಿದಂತಹ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ‌ ಇಷ್ಟು ದಿನಗಳ ಕಾಲ ಚೈಲ್ಡ್ ಆಗಿ ಕಾಣಿಸಿಕೊಂಡಿದ್ದಂತಹ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ಪ್ರಬುದ್ಧಮಾನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಕೆಲವು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದೆಲ್ಲವನ್ನು ನೋಡುತ್ತಿದ್ದರೆ ಮುಂದೊಂದು ದಿನ ನಿವೇದಿತ ಗೌಡ ಅವರು ಬೆಳ್ಳಿತೆರೆಯಲ್ಲಿ ಖಂಡಿತವಾಗಿಯೂ ಕೂಡ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಉತ್ತಮವಾದಂತಹ ಚಿತ್ರದಲ್ಲಿ ಪಾತ್ರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿವೇದಿತಾ ಗೌಡ ಅವರ ಅಭಿಮಾನಿಗಳ ವಾದವಾಗಿದೆ. ಸದ್ಯಕಂತು ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನೋಡಿದರೂ ಕೂಡ ಅಲ್ಲಿ ನಿವೇದಿತಾ ಗೌಡ ಅವರ ಈ ಖಡಕ್ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ನೀವು ಕೂಡ ಒಮ್ಮೆ ಈ ವಿಡಿಯೋ ನೋಡಿ ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ. ನಿವೇದಿತ ಗೌಡ ಅವರು ಅಂತಹ ಮೋಡಿಯನ್ನು ಈ ವಿಡಿಯೋದಲ್ಲಿ ಮಾಡಿದ್ದಾರೆ ನೀವು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವೇದಿಕೆ ಮೇಲೆ ಅದಿತಿ ಪ್ರಭುದೇವ ಶಿವಣ್ಣನ ಜೊತೆ ಮಾಡಿದ ಈ ಕ್ಯೂಟ್ ಡ್ಯಾನ್ಸ್ ನೋಡಿ ಎಷ್ಟು ಸೊಗಸಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಡ್ಯಾನ್ಸಿಂಗ್ ಶೋ ಅನ್ನು ಆಯೋಜಿಸಲಾಯಿತು. ಈ ಒಂದು ಡ್ಯಾನ್ಸಿಂಗ್ ಕಾರ್ಯಕ್ರಮಕ್ಕೆ ಶಿವಣ್ಣ ಅವರು ಕೂಡ ಜಡ್ಜ್ ಆಗಿ ಆಗಮಿಸಿದ್ದರು ಕಳೆದ ಮೂರು ತಿಂಗಳಿನಿಂದಲೂ ಕೂಡ ಇದೇ ಟೀಮ್ ನಲ್ಲಿ ನಿರತರಾಗಿದ್ದರು. ಹಾಗಾಗಿ ಫೈನಲ್ ಅಂತಕ್ಕೆ ಬಂದ ಕಾರಣ ಕಳೆದ ವಾರವಷ್ಟೇ ಕನಕಪುರ ಸಮೀಪದಲ್ಲಿ ಇರುವಂತಹ ಪ್ರದೇಶ ಒಂದರಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಡ್ಜಸ್ ಆದಂತಹ ಚಿನ್ನಿ ಪ್ರಕಾಶ್, ರಕ್ಷಿತಾ, ಅರ್ಜುನ್ ಜನ್ಯ, ಶಿವಣ್ಣ ಸೇರಿದಂತೆ ಕೊರಿಯೊಗ್ರಾಫರ್ ಮತ್ತು ಕಂಟೆಸ್ಟೆಂಟ್ಗಳೆಲ್ಲರೂ ಕೂಡ ನಿರತರಾಗಿದ್ದರು.

ಇದೇ ಸಮಯದಲ್ಲಿ ವೇದಿಕೆಯ ಮೇಲೆ ಜಗ್ಗೇಶ್ ಹಾಗೂ ಅದಿತಿ ಪ್ರಭುದೇವ ಅವರು ಕೂಡ ಬರುತ್ತಾರೆ ಜಗ್ಗೇಶ್ ಹಾಗೂ ಅಧಿತಿ ಪ್ರಭುದೇವ ಅಭಿನಯದ ತೋತಾಪುರಿ ಸಿನಿಮಾ ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಟ್ರೈಲರ್ ಮತ್ತು ಹಾಡುಗಳು ಕೂಡ ಬಿಡುಗಡೆಯಾಗಿದೆ. ಇವೆಲ್ಲವೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೇಲೆ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅದಿತಿ ಪ್ರಭುದೇವ ಅವರು ಶಿವಣ್ಣನ ಜೊತೆ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಸದ್ಯಕ್ಕೆ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ.

ಶಿವಣ್ಣನ ವಯಸ್ಸು 70ರ ಸಮೀಪವಾದರೂ ಕೂಡ ಇನ್ನೂ 17ರ ಯುವಕರಂತೆ ಡಾನ್ಸ್ ಮಾಡುವುದನ್ನು ನೋಡಿದರೆ ನಿಜಕ್ಕೂ ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ ಅದಿತಿ ಪ್ರಭುದೇವ ಅವರ ಜೊತೆ ಮಾಡಿದ ಈ ಕ್ಯೂಟ್ ಡ್ಯಾನ್ಸ್ ನೋಡಿದರೆ ಕೂಡ ಮೆಚ್ಚಿಕೊಳ್ಳುತ್ತಾರೆ. ನಟಿ ಅದಿತಿ ಪ್ರಭುದೇವ ಸದ್ಯಕ್ಕೆ ಕನ್ನಡ ಚಲನಚಿತ್ರ ರಂಗದಲ್ಲಿ ಇರುವಂತಹ ನಟಿಮಣಿಯರಲ್ಲಿ ಇವರು ಕೂಡ ಪ್ರಮುಖ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಸದ್ಯಕ್ಕೆ ನವರಸ ನಾಯಕ ಜಗ್ಗೇಶ್ ಅವರ ಜೊತೆ ಅಭಿನಯಿಸಿದಂತಹ ತೋತಾಪುರಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರೆ.

ಈ ಸಿನಿಮಾ ಕಳೆದ ವಾರವಷ್ಟೇ ತೆರೆಕಂಡಿತು ಈ ಸಿನಿಮಾ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು ಪ್ರೀತಿ ಪ್ರೇಮಕ್ಕೆ ಯಾವುದೇ ರೀತಿಯಾದಂತಹ ಜಾತಿ ಮತ ಧರ್ಮ ಅಡ್ಡ ಬರುವುದಿಲ್ಲ ಸಹಬಾಳ್ವೆಯಿಂದ ಒಟ್ಟುಗೂಡಿದರೆ ಅದೆಂತಹ ಕಷ್ಟವಾದರೂ ಕೂಡ ನಿವಾರಣೆ ಮಾಡಬಹುದು ಎಂಬುದನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಿದ್ದಾರೆ. ಇನ್ನು ನವರಸ ನಾಯಕ ಜಗ್ಗೇಶ್ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಾದಂತಹ ಅಗತ್ಯವೇ ಇಲ್ಲ ಪಾತ್ರದಲ್ಲಿ ಇವರು ಒಮ್ಮೆ ಪರಕಾಯ ಪ್ರವೇಶ ಮಾಡಿದರಲ್ಲಿಯೇ ಅದರಲ್ಲಿಯೇ ಮುಳುಗಿ ಹೋಗುತ್ತಾರೆ ಇವರ ಸಿನಿಮಾವನ್ನು ನೋಡಿ ನಗದೇ ಇರುವಂತಹ ವ್ಯಕ್ತಿಯೇ ಇಲ್ಲ ಅಂತ ಹೇಳಬಹುದು. ಅದೆಂತಹದೇ ಪಾತ್ರ ಕೊಟ್ಟರೂ ಕೂಡ ಅದಕ್ಕೆ ಜೀವ ತುಂಬುತ್ತಾರೆ ಆ ಒಂದು ಪಾತ್ರಕ್ಕೆ ತಕ್ಕ ನ್ಯಾಯವನ್ನು ಒದಗಿಸುತ್ತಾರೆ.

ಅಷ್ಟೇ ಅಲ್ಲದೆ ಭಾಗಶಹ ಜಗ್ಗೇಶ್ ಅವರು ಅಭಿನಯಿಸಿದಂತಹ ಎಲ್ಲಾ ಸಿನಿಮಾದಲ್ಲಿಯೂ ಕೂಡ ಹಾಸ್ಯ ಪ್ರಧಾನ ಇದ್ದೇ ಇರುತ್ತದೆ ತೋತಾಪುರಿ ಸಿನಿಮಾದಲ್ಲಿಯೂ ಕೂಡ ನವರಸಗಳೆ ತುಂಬಿ ಹೋಗಿದೆ. ಹೌದು ಇಲ್ಲಿ ನಗು-ಅಳು ಧರ್ಮ ಪ್ರೀತಿ ಸಹಬಾಳ್ವೆ ಎಲ್ಲವೂ ಕೂಡ ಒಳಗೊಂಡಿದೆ ಈ ಸಿನಿಮಾವನ್ನು ನೋಡಿ ಈಗಾಗಲೇ ಹಲವು ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದರೆ. ಆದರೂ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಶಿವಣ್ಣನ ಜೊತೆ ಅದಿತಿ ಮಾಡಿದಂತಹ ಡಾನ್ಸ್ ಮಾತ್ರ ಅದ್ಭುತವಾಗಿದೆ ನೀವು ಒಮ್ಮೆ ಈ ಡ್ಯಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರವಿಚಂದ್ರನ್ ಸಿನಿಮಾದಲ್ಲಿ ನಟಿಸುವುದಕ್ಕೆ ತಿರಸ್ಕರಿಸಿದ ಏಕೈಕ ನಟಿ ಇವರೇ ಅಷ್ಟಕ್ಕೂ ರವಿಚಂದ್ರನ್ ಸಿನಿಮಾ ನಿರಕರಿಸಿದ್ದು ಯಾಕೆ ಗೊತ್ತ.?

ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಕಳೆದ ನಾಲ್ಕೈದು ದಶಕಗಳಿಂದಲೂ ಕೂಡ ಸಿನಿಮಾರಂಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಒಂದು ಕಾಲದಲ್ಲಿ ರವಿಚಂದ್ರನ್ ಹೆಸರು ಕೇಳಿದರೆ ಸಾಕು ಪಡ್ಡೆ ಹುಡುಗರು ಮತ್ತು ಹದಿ ಹರಿಯದ ಯುವತಿಯರು ಹುಚ್ಚೆದ್ದು ಕುಣಿಯುತ್ತಿದ್ದರು. ಅಷ್ಟರ ಮಟ್ಟಿಗೆ ಇವರು ಮೂಡಿ ಮಾಡಿದ್ದರು ಇವರ ಸಿನಿಮಾದಲ್ಲಿ ಇರುವಂತಹ ಕಾನ್ಸೆಪ್ಟ್ ಆಗಿರಬಹುದು ಹಾಡುಗಳು ಆಗಿರಬಹುದು ಕಥೆ ಸಂಭಾಷಣೆ ಇವೆಲ್ಲವೂ ಕೂಡ ಅಷ್ಟರ ಮಟ್ಟಿಗೆ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದವು. ಒಂದು ಕಾಲದಲ್ಲಿ ಯುವಕರ ಹಾಟ್ ಫೇವರೆಟ್ ನಟ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು.

ರವಿಚಂದ್ರನ್ ಸಿನಿಮಾ ತೆರೆ ಕಾಣುತ್ತಿದೆ ಅಂದರೆ ಸಾಕು ಎಲ್ಲರೂ ಕೂಡ ಕಾದು ಕುಳಿತಿದ್ದರು ಅಷ್ಟು ಮನಮೋಹಕವಾದಂತಹ ನಟನೆಯನ್ನು ಮಾಡುತ್ತಿದ್ದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರವಿಚಂದ್ರನ್ ಅವರ ಜೊತೆ ನಟನೆ ಮಾಡುವುದಕ್ಕೆ ಸಾಲು ಸಾಲು ಹೀರೋಯಿನ್ ಗಳು ಕಾದು ಕುಳಿತಿದ್ದರು. ಹೌದು ರವಿಚಂದ್ರನ್ ಜೊತೆ ಹೀರೋಯಿನ್ ಆಗಿ ನೀವು ಮಾಡಬೇಕು ಅಂದರೆ ಯಾವ ನಟಿಯು ಕೂಡ ಇದನ್ನು ತಿರಸ್ಕರಿಸುತ್ತಿರಲಿಲ್ಲ. ಸಂತೋಷವಾಗಿಯೇ ನಾನು ರವಿ ಸರ್ ಜೊತೆ ನಟನೆ ಮಾಡುವುದಕ್ಕೆ ಸಿದ್ಧಾಲಾಗಿದ್ದೇನೆ ಎಂಬ ಮಾತನ್ನು ಹೇಳುತ್ತಿದ್ದರಂತೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಆಗಿರಬಹುದು ಅಥವಾ ತಮಿಳಿನ ಖ್ಯಾತ ನಟಿ ರಂಭ ತೆಲುಗಿನ ರಮ್ಯಾ ಕೃಷ್ಣ ಸೌಂದರ್ಯ ಹೀಗೆ ಪರ ರಾಜ್ಯದಲ್ಲಿ ಹೀರೋಯಿನ್ಗಳಾಗಿ ಮೆರೆದಂತಹ ನಟಿ ಮಣಿಯರನ್ನು ಕರೆದುಕೊಂಡು ಬಂದು ನಮ್ಮ ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಮಾಡುತ್ತಿದ್ದರು.

ಇದರಿಂದಲೇ ನಮಗೆ ತಿಳಿಯುತ್ತದೆ ರವಿಚಂದ್ರನ್ ಅವರ ಹವಾ ಮತ್ತು ಕ್ರೇಜಿ ಎಷ್ಟರ ಮಟ್ಟಿಗೆ ಇತ್ತು ಅಂತ ಇನ್ನು ಹೊಸ ನಟಿಯರ ಬಗ್ಗೆ ಹೇಳಲೇ ಬೇಕಿಲ್ಲ. ಒಂದು ಚಾನ್ಸ್ ಕೊಟ್ಟರೆ ಸಾಕು ರವಿ ಸರ್ ಅವರ ಜೊತೆ ಅಭಿನಯ ಮಾಡಬೇಕು ಅಂತ ಹೇಳುತ್ತಾರೆ ಆದರೆ ಇತ್ತೀಚಿಗಷ್ಟೇ ಕನ್ನಡದ ನಟಿಯೊಬ್ಬರು ರವಿಚಂದ್ರನ್ ಅವರ ಜೊತೆ ನಟಿಯಾಗಿ ಆಕ್ಟ್ ಮಾಡುವುದಕ್ಕೆ ನಿರಾಕರಿಸಿದ್ದರಂತೆ. ಹೌದು ಈ ವಿಚಾರ ವಿಚಿತ್ರವಾದರೂ ಕೂಡ ಸತ್ಯ ಈ ವಿಚಾರವನ್ನು ಸ್ವತಃ ರವಿ ಚಂದ್ರನ್ ಅವರೇ ವೇದಿಕೆಯ ಮೇಲೆ ಇದೀಗ ಹೇಳಿಕೊಂಡಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಎಲ್ಲರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಆ ನಟಿ ಯಾರಿರಬಹುದು ಎಂಬ ಕುತೂಹಲವನ್ನು ಕೂಡ ಹೊರಹಾಕಿದ್ದಾರೆ ಹೌದು ಆ ನಟಿ ಬೇರೆ ಯಾರು ಅಲ್ಲ ಸೋನಾಲ್ ಮಾಂಟೇನೋ ಎಂಬುವರು. ಈ ನಟಿ ರವಿಚಂದ್ರನ್ ಅವರ ಜೊತೆ ನಟನೆ ಮಾಡುವುದಕ್ಕೆ ತಿರಸ್ಕರಿಸಿದಂತಹ ವ್ಯಕ್ತಿ ಸದ್ಯಕ್ಕೆ ಇವರು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಆದಂತಹ ಝೈಧ್ ಖಾನ್ ಅವರ ಬನಾರಸ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇದಾಗಲೇ ಮುಗಿದಿದ್ದು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷ ಏನೆಂದರೆ ಝೃಧ್ ಖಾನ್ ರವಿಚಂದ್ರನ್ ಅವರ ಬಳಿ ಹೋಗಿ ಈ ಸಿನಿಮಾದ ಟ್ರೈಲರ್ ಅನ್ನು ನೀವೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಬಂದಂತಹ ರವಿಚಂದ್ರನ್ ಅವರು ಬನಾರಸ್ ಸಿನಿಮಾದ ಟ್ರೈಲರ್ ಅನ್ನು ಲಾಂಚ್ ಮಾಡಿದ್ದಾರೆ ಆ ಸಮಯದಲ್ಲಿ ನಟಿ ಸೋನಾಲ್ ಅವರನ್ನು ನೋಡಿ ನೀವೇ ಅಲ್ಲವೇ ನನ್ನ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದು ಎಂದು ಕಾಲು ಎಳೆದಿದ್ದಾರೆ. ಅಷ್ಟೇ ಅಲ್ಲದೆ ನೀವು ರಿಜೆಕ್ಟ್ ಮಾಡಿದ್ದು ಒಳ್ಳೇದೇ ಆಯಿತು ಏಕೆಂದರೆ ಆ ಸಿನಿಮಾ ಓಡಲೇ ಇಲ್ಲ ಬಿಡಿ ಎಂದು ಮತ್ತೊಮ್ಮೆ ಕಾಲೆಳೆದಿದ್ದಾರೆ. ಈ ವಿಚಾರವನ್ನು ಕೇಳುತ್ತಿದ್ದ ಹಾಗೆ ವೇದಿಕೆಯ ಮೇಲೆ ಇದ್ದಂತಹ ಎಲ್ಲರೂ ಕೂಡ ನಕ್ಕಿದ್ದಾರೆ ಆದರೂ ಕೂಡ ಈ ನಟಿಯ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು.

ಏಕೆಂದರೆ ಇಂದಿನ ಕಾಲದಲ್ಲಿ ಅವಕಾಶ ಸಿಕ್ಕರೆ ಸಾಕು ಯುವಕನಾದನು ಸರಿ ಮುದುಕನಾದರೂ ಸರಿ ನಟನೆ ಮಾಡಬೇಕು ಅಂತ ಹೇಳುತ್ತಾರೆ ಆದರೆ ನಟಿ ಸೋನಾಲ್ ಮಾತ್ರ ತನಗೆ ಸೂಕ್ತವಾದಂತ ಮತ್ತು ಒಪ್ಪುವಂತಹ ವ್ಯಕ್ತಿಯ ಜೊತೆ ಮಾತ್ರ ನಾನು ನಟನೆ ಮಾಡಬೇಕು ಎಂದು ಪಣತೊಟ್ಟು ರವಿಚಂದ್ರನ್ ಅವರ ಸಿನಿಮಾ ರಿಜೆಕ್ಟ್ ಮಾಡಿ ಝೈಧ್ ಖಾನ್ ಅವರ ಜೊತೆ ಬನಾರಸ್ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾ ಇದೇ ನವಂಬರ್ ತಿಂಗಳಲ್ಲಿ ಇದ್ದರೆ ಕಾಣಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

ಮೂರು ಜನ ಗಂಡು ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ನೆರವೇರಿಸಲೇ ಇಲ್ಲ ಎಂದು ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದ ಅಣ್ಣಾವ್ರು. ಅಪ್ಪಾಜಿ ಆಸೆ ಏನು ಗೊತ್ತಾ.?

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ದೊಡ್ಡ ಮನೆ ಅಂದರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಾದರಿ ಮನೆ ಅಂತಾನೆ ಹೇಳಬಹುದು ಸರಳತೆ ಸಜ್ಜನಿಕತೆ ಮಾನವೀಯತೆ ಸರಳ ಜೀವನ ನಡೆಸುವುದು ಮತ್ತೊಬ್ಬರಿಗೆ ಸಹಾಯ ಮಾಡುವುದು ಇವೆಲ್ಲವೂ ಕೂಡ ಡಾಕ್ಟರ್ ರಾಜಕುಮಾರ್ ಅವರಿಂದ ಬಳುವಳಿಯಾಗಿಯೇ ಮೂರು ಜನ ಮಕ್ಕಳಿಗೆ ಬಂದಿದೆ. ಚಿತ್ರರಂಗದಲ್ಲಿ ಉತ್ತಮವಾದ ಕುಟುಂಬ ಹಾಗೂ ಉತ್ತಮವಾದ ವ್ಯಕ್ತಿಗಳು ಅಂದರೆ ಅದು ಡಾಕ್ಟರ್ ರಾಜಕುಮಾರ್ ಕುಟುಂಬ ಅಂತಾನೆ ಹೇಳಬಹುದು. ಈ ಕಾರಣಕ್ಕಾಗಿ ಬಹಳಷ್ಟು ಜನ ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ನೋಡಿ ಕಲಿಯಬೇಕು ಅಂತ ಅದೆಷ್ಟೋ ಬಾರಿ ಹೇಳಿದ್ದಾರೆ.

ಈಗಲೂ ಕೂಡ ದೊಡ್ಡ ಮನೆಯ ಬಗ್ಗೆ ಪ್ರತಿಯೊಬ್ಬ ಕಲಾವಿದರು ಕೂಡ ಮಾತನಾಡುತ್ತಾರೆ ಅಷ್ಟು ಘನತೆ ಗೌರವ ಹಾಗೂ ಹೆಸರನ್ನು ಉಳಿಸಿಕೊಂಡು ಬಂದ ಕುಟುಂಬ ಅಂದರೆ ದೊಡ್ಮನೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಒಮ್ಮೆ ಡಾಕ್ಟರ್ ರಾಜಕುಮಾರ್ ಅವರು ಕೂಡ ತಮ್ಮ ಮೂರು ಜನ ಮಕ್ಕಳ ವಿಚಾರದಲ್ಲಿ ಒಮ್ಮೆ ಬೇಸರವನ್ನು ವ್ಯಕ್ತಪಡಿಸಿದ್ದರು ಎಂಬ ವಿಚಾರ ಹೊರ ಬಿದ್ದಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾಕ್ಟರ್ ರಾಜಕುಮಾರ್ ಅವರು ಯಾವುದೇ ರೀತಿಯಾದಂತಹ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ ಸರಳವಾಗಿಯೇ ತನ್ನ ಮಕ್ಕಳು ಬೆಳೆಯಬೇಕು ಎಂಬ ಆಸೆ ಕನಸನ್ನು ಹೊಂದಿದ್ದರು ಅದರಂತೆ ಅಪ್ಪು ಆಗಿರಬಹುದು ರಾಗಣ್ಣ ಆಗಿರಬಹುದು ಶಿವಣ್ಣ ಆಗಿರಬಹುದು ಎಲ್ಲಿಯೂ ಕೂಡ ಕಿಂಚಿತ್ತು ಅಹಂಕಾರವನ್ನು ತೋರಿಸದೆ ಸರಳತೆಯಿಂದ ಬದುಕನ್ನು ಕಟ್ಟಿಕೊಂಡಂತಹ ವ್ಯಕ್ತಿಗಳು.

ಈ ರೀತಿ ಇದ್ದರು ಕೂಡ ಅಣ್ಣವ್ರು ಯಾಕೆ ಬೇಸರ ವ್ಯಕ್ತಪಡಿಸಿದರು ಎಂಬುದನ್ನು ನೋಡುವುದಾದರೆ ಅಸಲಿಗೆ ಡಾ. ರಾಜಕುಮಾರ್ ಅವರಿಗೆ ಮೂರು ಜನ ಮಕ್ಕಳು ಕೂಡ ಚಿತ್ರರಂಗಕ್ಕೆ ಬರುವುದು ಸ್ವಲ್ಪವೂ ಕೂಡ ಇಷ್ಟವಿರಲಿಲ್ಲವಂತೆ. ಹೌದು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಪ್ರಕಾರ ತಮ್ಮ ಮೂರು ಜನ ಮಕ್ಕಳು ಉದ್ಯಮಿಗಳು ಆಗಬೇಕು ಎಂಬ ಆಸೆ ಕನಸನ್ನು ಹೊಂದಿದ್ದರಂತೆ. ಆದರೆ ಈ ಆಸೆ ಅವರ ಕೊನೆಯ ದಿನದವರೆಗೂ ಕೂಡ ಈಡೇರಲೇ ಇಲ್ಲವಂತೆ. ಹೌದು ಶಿವಣ್ಣ ಅವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಕ್ರಿಕೆಟ್ ಅಂದರೆ ಬಹಳ ಪ್ರೀತಿ ಮತ್ತು ಒಲವು ಕ್ರಿಕೆಟ್ನಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಅಂದುಕೊಂಡಿದ್ದರಂತೆ ಆದರೂ ಕೂಡ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡಲಿ ಎಂಬ ಕಾರಣಕ್ಕಾಗಿ ಅವರನ್ನು ಮದ್ರಾಸ್ನಲ್ಲಿ ಇಂಜಿನಿಯರಿಂಗ್ ಗೆ ಸೇರಿಸುತ್ತಾರೆ.

ವಿದ್ಯಾಭ್ಯಾಸ ಮುಗಿದ ತಕ್ಷಣ ಅವರು ಉದ್ಯಮಿಯ ಆಗುವುದಿಲ್ಲ ಬದಲಿಗೆ ನಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೊದಲ ಮಗ ಏನೋ ಸಿನಿಮಾ ರಂಗಕ್ಕೆ ಹೋದ ಆದರೆ ಇನ್ನೂ ಇಬ್ಬರು ಗಂಡು ಮಕ್ಕಳು ಇದ್ದಾರೆ ಇವರಲ್ಲಿ ಯಾರಾದರೂ ಒಬ್ಬರು ನಮ್ಮ ಆಸೆಯನ್ನು ನೆರವೇರಿಸುತ್ತಾರೆ ಅಂತ ಅಂದುಕೊಂಡಿದ್ದರಂತೆ. ಆದರೆ ರಾಘಣ್ಣ ಅವರು ಎಂಬಿಬಿಎಸ್ ಪದವಿ ಮಾಡುತ್ತಿರುವಾಗಲೇ ಅರ್ಧಕ್ಕೆ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿ ತಾವು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಂತೆ. ಆದರೆ ಪಾರ್ವತಮ್ಮ ಅವರಿಗೆ ರಾಘವೇಂದ್ರ ರಾಜಕುಮಾರ್ ದೊಡ್ಡ ನಿರ್ದೇಶಕನಾಗಿ ಹೊರ ಹೊಮ್ಮಬೇಕು ಎಂಬ ಆಸೆ ಇತ್ತಂತೆ ಈ ಆಸೆಯೂ ಕೂಡ ಕನಸಾಗಿಯೇ ಉಳಿಯುತ್ತದೆ.

ಇನ್ನು ಕೊನೆಯದಾಗಿ ಅಪ್ಪು ಆದರೂ ಬಿಸಿನೆಸ್ ಮಾಡಲಿ ಎಂಬ ಯೋಚನೆ ಇತ್ತಂತೆ ಪ್ರಾರಂಭದ ದಿನದಲ್ಲಿ ಅಪ್ಪು ಅವರು ಕೂಡ ಅಣ್ಣಾವ್ರ ಆಸೆಯನ್ನು ಈಡೇರಿಸುವಂತಹ ಕೆಲಸವನ್ನೇ ಮಾಡಿದ್ದಾರಂತೆ. ಹೌದು ಅಪ್ಪು ಅವರು ಕನಕಪುರ ಸಮೀಪದಲ್ಲಿ ಇರುವಂತಹ ಪ್ರದೇಶ ಒಂದರಲ್ಲಿ ಗ್ರಾನೆಟ್ ಬಿಸಿನೆಸ್ ಪ್ರಾರಂಭ ಮಾಡಿದ್ದರಂತೆ. ಒಂದೆರಡು ವರ್ಷ ಆ ಬಿಸಿನೆಸ್ ನಲ್ಲಿ ನಿರತರಾಗಿದ್ದಾರಂತೆ ಆದರೆ ಕೆಲವು ಕಾರಣಾಂತರಗಳಿಂದ ಆ ಒಂದು ಬಿಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿತ್ತಂತೆ. ತದನಂತರ ಇವರು ಕೂಡ ಅಪ್ಪು ಸಿನಿಮಾದ ಮೂಲಕ 2002 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ಅಲ್ಲಿಗೆ ಮೂರು ಮಕ್ಕಳು ಕೂಡ ತಂದೆಯಂತೆಯೇ ಚಿತ್ರರಂಗದಲ್ಲಿ ನಟಿಸಲು ಮುಂದಾಗುತ್ತಾರೆ.

ಈ ಕಾರಣದಿಂದಾಗಿಯೇ ವೇದಿಕೆಯಲ್ಲಿ ಮಾತನಾಡುವಾಗ ಒಮ್ಮೆ ಅಣ್ಣವ್ರು ನನ್ನ ಮೂರು ಜನ ಮಕ್ಕಳನ್ನು ನಾನು ಉದ್ಯಮಿಯನ್ನಾಗಿ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಕಲಾದೇವತೆ ಮೂರು ಜನ ಮಕ್ಕಳಿಗೂ ಕೂಡ ಒಲಿದಿದ್ದಾಳೆ ನಾನು ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ ಎಲ್ಲವೂ ದೈವ ಇಚ್ಛೆಯಾಗಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಅಣ್ಣಾವ್ರ ಈ ಮಾತನ್ನು ನಾವೆಲ್ಲರೂ ಮೆಚ್ಚಲೇ ಬೇಕು ಏಕೆಂದರೆ ನಟನ ಮಗನು ನಟನೆ ಆಗಬೇಕು, ನಟಿಯ ಮಗಳು ನಟಿಯಾಗಬೇಕು ಎಂದು ಕೆಲವು ಜನ ಆಸೆ ಕನಸನ್ನು ಹೊತ್ತಿರುತ್ತಾರೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನದಲ್ಲಿ ಸ್ಯಾಂಡಲ್ವುಡ್ ಗೆ ಸಾಕಷ್ಟು ನಟ ನಟಿಯರ ಮಕ್ಕಳು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಅಣ್ಣಾವ್ರು ಮಾತ್ರ ಕಿಂಚಿತ್ತು ಕೂಡ ತಮ್ಮ ಮಕ್ಕಳು ನಟರಾಗಬೇಕು ಎಂಬ ಆಸೆಯನ್ನು ಹೊಂದಿರಲಿಲ್ಲವಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಪುಟ್ಟ ಮಕ್ಕಳಂತೆ ಫ್ರಾಕ್ ತೊಟ್ಟು ನಿವೇದಿತಾ ಗೌಡ ಮಾಡಿದ ಈ ಡಾನ್ಸ್ ನೋಡಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಕೋತೀರಾ.

0

ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಸೆಲೆಬ್ರಿಟಿಗಳಲ್ಲಿ ನಿವೇದಿತ ಗೌಡ ಅವರು ಮೊದಲು ಸ್ಥಾನವನ್ನು ಪಡೆಯುತ್ತಾರೆ ಅಂತಾನೆ ಹೇಳಬಹುದು. ಏಕೆಂದರೆ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಡಿಯೋ ಅಥವಾ ಒಂದಲ್ಲ ಒಂದು ಫೋಟೋವನ್ನು ತಮ್ಮ instagram ಖಾತೆಯಲ್ಲಿ ನಿವೇದಿತ ಗೌಡ ಅವರು ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಗೌಡ ಅವರಿಗೆ ಇರುವಂತಹ ಅಭಿಮಾನಿ ಬಳಗವೂ ಕೂಡ ಕಡಿಮೆ ಏನಲ್ಲ ಹೌದು ಯಾವ ಹೀರೋ ಮತ್ತು ಹೀರೋಯಿನ್ಗೂ ಕೂಡ ಕಡಿಮೆ ಇಲ್ಲ ಅಷ್ಟು ಜನ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ನಿವೇದಿತಾ ಗೌಡ ಅವರನ್ನು ಫಾಲೋ ಮಾಡಿ ಸಾಕಷ್ಟು ಟಿಪ್ಸ್ ಗಳನ್ನು ಕೂಡ ಪಡೆಯುತ್ತಿದ್ದಾರೆ ನಿವೇದಿತಾ ಗೌಡ ಅವರು ಹೆಚ್ಚಾಗಿ ಸೌಂದರ್ಯಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ.

ಜಾಹೀರಾತು:-

ಈ ಕಾರಣಕ್ಕಾಗಿ ಮಹಿಳೆಯರ ಮತ್ತು ಮಕ್ಕಳ ಹಾಟ್ ಫೇವರೆಟ್ ವ್ಯಕ್ತಿ ಅಂದರೆ ಅದು ನಿವೇದಿತ ಗೌಡ ಅಂತಾನೆ ಹೇಳಬಹುದು ಮನರಂಜನಾ ಹಿತ ದೃಷ್ಟಿಯಿಂದ ನೋಡಿದರೆ ಸದಾ ಕಾಲ ಹೊಟ್ಟೆ‌ ಹುಣ್ಣಾಗುವಷ್ಟು ನಗಿಸುವಂತಹ ವ್ಯಕ್ತಿತ್ವವನ್ನು ನಿವೇದಿತ ಗೌಡ ಅವರು ಹೊಂದಿದ್ದಾರೆ. ಈಗಾಗಲೇ ನಿಮಗೆ ಈ ವಿಚಾರ ತಿಳಿದೇ ಇದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಗೆಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಅವರು ಅಭಿನಯ ಮಾಡುವುದರ ಮೂಲಕ ಎಲ್ಲರನ್ನು ಕೂಡ ರಂಜಿಸುತ್ತಿದ್ದರು. ಇದರ ಜೊತೆಗೆ ರಾಜ ರಾಣಿ ಶೋನಲ್ಲಿಯೂ ಕೂಡ ಕಾಂಪೀಟ್ ಮಾಡಿದ್ದರು ತದನಂತರ ಮೆಸೇಜ್ ಇಂಡಿಯಾ ಕಾರ್ಯಕ್ರಮದಲ್ಲಿಯೂ ಕೂಡ ಸ್ಪರ್ಧಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಪೀಪಲ್ಸ್ ಚಾಯ್ಸ್ ಆಫ್ ಸೆಲೆಕ್ಷನ್ ಎಂಬ ಸುತ್ತಿನಲ್ಲಿ ನಿವೇದಿತ ಗೌಡ ಅವರು ಆಯ್ಕೆಯಾಗಿ ನಮ್ಮ ಕರ್ನಾಟಕದ ಘನತೆ ಗೌರವವನ್ನು ಕಾಪಾಡಿದ್ದರು. ಇದರ ಜೊತೆಗೆ ತಮ್ಮ ಪತಿ ಚಂದನ್ ಶೆಟ್ಟಿ ಅವರ ಜೊತೆಗೆ ಹಾಗಾಗ ಹಾಡುಗಳಿಗೆ ಹೆಜ್ಜೆ ಹಾಕುವುದರ ಮೂಲಕ ಪಡ್ಡೆ ಹುಡುಗರಿಗೆ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಿರುತರೆ ಲೋಕದಲ್ಲಿ ಹೊಸದೊಂದು ಟ್ರೆಂಡ್ ಅನ್ನೆ ನಿವೇದಿತಾ ಗೌಡ ಅವರ ಸೃಷ್ಟಿ ಮಾಡಿದ್ದಾರೆ ಅಂತ ಹೇಳಬಹುದು. ಇನ್ನು ತೆಲಗು ಚಿತ್ರರಂಗದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಆದರೆ ಯಾವ ಸಿನಿಮಾ ಯಾವ ಹೀರೋ ಜೊತೆ ನಿವೇದಿತಾ ಗೌಡ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೊಂಡಿಲ್ಲ. ಈ ಒಂದು ವಿಚಾರವನ್ನು ಮಾತ್ರ ನಿವೇದಿತ ಗೌಡ ಅವರು ಗೌಪ್ಯವಾಗಿಯೇ ಇಟ್ಟಿದ್ದಾರೆ ಹಾಗಾಗಿ ಈ ವಿಚಾರದ ಬಗ್ಗೆ ಯಾವಾಗ ರಿವೀಲ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ನಿವೇದಿತ ಗೌಡ ಅವರು ಸುದ್ದಿಯಾಗಿದ್ದರೆ ಹೌದು ನೀಲಿ ಬಣ್ಣದ ಫ್ರಾಕ್ ಅನ್ನು ತೊಟ್ಟು ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕುವುದರ ಮೂಲಕ ಸುದ್ದಿಯಾಗಿದ್ದಾರೆ.

ನಿವೇದಿತಾ ಗೌಡ ಅವರು ಏನು ಮಾಡಿದರು ಕೂಡ ಚಂದವೇ ಇವರನ್ನು ಬೇಬಿ ಡಾಲ್ ಅಂತಾನೆ ಕರೆಯಬಹುದು. ಮುದ್ದು ಮುದ್ದಾಗಿ ಕಾಣುವಂತಹ ನಿವೇದಿತಾ ಗೌಡ ಅವರು ಉಡುವಂತಹ ಉಡುಗೆ ಆಗಿರಬಹುದು, ತೊಡುಗೆ ಆಗಿರಬಹುದು ಎಲ್ಲವೂ ಕೂಡ ಮನಮೋಹಕವಾಗಿರುತ್ತದೆ ಸದ್ಯಕ್ಕೆ ನೀಲಿ ಬಣ್ಣದ ತುಂಡು ಫ್ರಾಕ್ ಅನ್ನು ತೊಟ್ಟು ಹಾಡೊಂದಕ್ಕೆ ರೂಲ್ಸ್ ಮಾಡಿದ್ದಾರೆ. ಈ ರೀಲ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಿದೆ ಅಷ್ಟೇ ಅಲ್ಲದೆ ಅಭಿಮಾನಿಗಳು ಈ ವಿಡಿಯೋ ನೋಡಿ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್ಸ್ ಅನ್ನು ನೀಡಿದ್ದಾರೆ. ಈ ವಿಡಿಯೋ ನೀವು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕಣ್ಣೀರು ಹಾಕಿ ಟಾಸ್ ಗೆದ್ರಿ ಎಂದು ರೂಪೇಶ್ ರಾಜಣ್ಣ ಅನುಪಮಾಗೆ ಟಂಗ್ ಕೊಟ್ಟಿದ್ದಾರೆ, ಇದಕ್ಕೆ ಅನುಪಮ ಗೌಡ ಉತ್ತರಿಸಿದ್ದೇನು ಗೊತ್ತಾ ನಿಜಕ್ಕೂ ಆಶ್ಚರ್ಯವಾಗುತ್ತೆ.!

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ಇನ್ನೇನು ಒಂದು ವಾರವೇ ಆಗಿದೆ ಈ ಬಾರಿಯ ಬಿಗ್ ಬಾಸ್ ನಲ್ಲಿ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಅವರು ಕೂಡ ಪಾಲ್ಗೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 5ರಲ್ಲೂ ಕೂಡ ಅನುಭವ ಸ್ಪರ್ಧಿಸಿದ್ದರು ಸುಮಾರು ನೂರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸ್ಪರ್ಧೆ ಮಾಡುವುದಕ್ಕೆ ಬಂದಿದ್ದಾರೆ ಇದು ಇವರಿಗೆ ಒಂದು ಅಡ್ವಾಂಟೇಜ್ ಅಂತಾನೇ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಟಾಸ್ ಯಾವ ರೀತಿ ನೀಡುತ್ತಾರೆ ಹೇಗೆ ಗೆಲ್ಲಬಹುದು ಎಂಬ ಮೈಂಡ್ ಸೆಟ್ ಇವರಿಗೆ ಮೊದಲೇ ಇರುತ್ತದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಏಕೆಂದರೆ ಇದಾಗಲೇ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿರುವಂತಹ ಅನುಭವ ಇವರಿಗಿದೆ ಹಾಗಾಗಿ ಅನುಪಮಾ ಗೌಡ ಅವರಿಗೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಅಡ್ವಾಂಟೇಜ್ ಗಳು ಇದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರೂಪೇಶ್ ರಾಜಣ್ಣ ಅವರು ಅನುಪಮಾ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲದೆ ಮೊಸಳೆ ಕಣ್ಣೀರು ಸುರಿಸುವ ಮೂಲಕ ನೀವು ಟಾಸ್ಕನ್ನು ಗೆದ್ದಿದ್ದೀರಿ ಎಂಬ ಮಾತನ್ನು ಹೇಳಿದ್ದಾರೆ ಜೊತೆಗೆ ನೀವು ಟಾಸ್ಕ್ ನಲ್ಲಿ ಕಣ್ಣೀರು ಇಡುವಂತಹ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟಕ್ಕೂ ಅನುಪಮಾ ಗೌಡ ಅವರು ಕಣ್ಣೀರು ಇಟ್ಟಿದ್ದು ಯಾಕೆ ರೂಪೇಶ್ ರಾಜಣ್ಣ ಯಾಕೆ ಈ ರೀತಿ ಅನುಪಮಾ ಗೌಡ ಅವರಿಗೆ ಟಂಗ್ ಕೊಟ್ಟಿದ್ದಾರೆ ಎಂಬುದನ್ನು ನೋಡುವುದಾದರೆ.

ನೆನ್ನೆ ಟಾಸ್ ನಲ್ಲಿ ಹಗ್ಗ ಜಗ್ಗಾಟದ ಗಂಟು ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ ಈ ಸಮಯದಲ್ಲಿ ಅನುಪಮ ಗೌಡ ಮತ್ತು ನೇಹಾ ಗೌಡ ಇಬ್ಬರು ಕೂಡ ಒಂದು ಟೀಮ್ ನಲ್ಲಿ ಇರುತ್ತಾರೆ. ಈ ಎರಡು ಟೀಮ್ ನಡುವೆ ಹಗ್ಗ ಜಗ್ಗಾಟದ ಗಂಉ ಬಿಡಿಸುವ ಸ್ಪರ್ಧೆ ಏರ್ಪಡುತ್ತದೆ ಮೊದಲ ಸುತ್ತಿನಲ್ಲಿ ಅನುಪಮಾ ಗೌಡ ಹಾಗೂ ನೇಹಾ ಗೌಡ ಸೋಲನ್ನು ಅನುಭವಿಸುತ್ತಾರೆ. ಈ ಹಗ್ಗ ಜಗ್ಗಾಟದಲ್ಲಿ ಅರುಣ್ ಸಾಗರ್ ಹಾಗೂ ನವಾಜ್ ವಿಜೇತರಾಗುತ್ತಾರೆ ಆದರೆ ಅನುಪಮ ಗೌಡ ಸೋತಿದ್ದಕ್ಕಾಗಿ ಸ್ಪರ್ಧೆಯಲ್ಲಿ ಕಣ್ಣೀರು ಇಡುತ್ತಾರೆ. ಅಷ್ಟೇ ಅಲ್ಲದೆ ನಮಗೆ ಇನ್ನೊಂದು ಚಾನ್ಸ್ ನೀಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ ಅನುಪಮಾ ಗೌಡ ಸುರಿಸಿದ ಕಣ್ಣೀರನ್ನು ನೋಡಿದಂತಹ ಮನೆಯ ಮಂದಿ ಎಲ್ಲಾ ಇವರಿಗೆ ಮತ್ತೊಂದು ಅವಕಾಶವನ್ನು ನೀಡೋಣ ಎಂದು ಎರಡನೇ ಅವಕಾಶವನ್ನು ಕಲ್ಪಿಸಿ ಕೊಡುತ್ತಾರೆ.

ಈ ಸುತ್ತಿನಲ್ಲಿ ಎಂದಿನಂತೆ ನೇಹಾ ಗೌಡ ಮತ್ತು ಅನುಪಮಾ ಗೌಡ ಒಂದು ಟೀಮ್ ನಲ್ಲಿ ಇದ್ದರೆ ಅರುಣ್ ಸಾಗರ್ ನವಾಜ್ ಇನ್ನೊಂದು ಟೀಮ್ ನಲ್ಲಿ ಇರುತ್ತಾರೆ ಹಗ್ಗ ಜಗ್ಗಾಟದ ಗಂಟು ಬಿಡಿಸುವಂತಹ ಈ ಗೇಮ್ ನಲ್ಲಿ ಅನುಪಮಾ ಗೌಡ ಮತ್ತು ನೆಹ ಗೌಡ ಅವರು ವಿಜೇತರಾಗುತ್ತಾರೆ. ಈ ಒಂದು ವಿಜಯದಿಂದ ಅನುಪಮ ಗೌಡ ಹಾಗೂ ನೇಹಾ ಗೌಡ ಅವರು ಸಂತಸವನ್ನು ವ್ಯಕ್ತಪಡಿಸುತ್ತಾರೆ. ಟಾಸ್ಕ್ ಎಲ್ಲ ಮುಗಿದ ನಂತರ ರೂಪೇಶ್ ರಾಜಣ್ಣ ಅವರು ಅನುಪಮ ಗೌಡ ಅವರ ಬಳಿ ಬಂದು ನೀವು ಕಣ್ಣೀರು ಇಡುವಂತಹ ಅಗತ್ಯವಿಲ್ಲ ಕೊಟ್ಟ ಟಾಸ್ಕನ್ನು ಅಚ್ಚುಕಟ್ಟಾಗಿ ಮಾಡಿದರೆ ಸಾಕಾಗಿತ್ತು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದಂತಹ ಅನುಪಮ ಗೌಡ ಅವರು ನಾನು ಇದ್ದ ವಿಚಾರವನ್ನು ನೇರವಾಗಿ ಹೇಳುತ್ತೇನೆ ನನಗೆ ನಗು ಬಂದರೂ ಕೂಡ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ನಕ್ಕು ಬಿಡುತ್ತೇನೆ. ಅದೇ ರೀತಿ ಅಳುಬಂದರೂ ಕೂಡ ಅದನ್ನು ತಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಲ್ಲರ ಎದುರೇ ಅತ್ತು ಬಿಡುತ್ತೇನೆ. ನಾನೊಬ್ಬಳು ಭಾವನ ಜೀವಿ ಮನಸ್ಸಿನಲ್ಲಿ ಯಾವುದನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ಹೇಳಿ ಬಿಡುತ್ತೇನೆ ಎಂದು ಟಂಗ್ ಕೊಟ್ಟಿದ್ದಾರೆ. ಆದರೂ ಕೂಡ ಈ ಎಪಿಸೋಡ್ ನೋಡಿದಂತಹ ಅಭಿಮಾನಿಗಳು ಅನುಪಮಾ ಗೌಡ ಅವರು ಕಣ್ಣೀರು ಹಾಕಿ ಮೋಸ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು ಎಂಬುವುದು ದೇವನೊಬ್ಬ ಮಾತ್ರ ಬಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನನಗೆ ಗಂಡು ಮಗು ಬೇಡ ಹೆಣ್ಣು ಮಗು ಬೇಕು ಎಂದು ಹೇಳಿದ ಧ್ರುವ ಸರ್ಜಾ ಇದರ ಹಿಂದಿರುವ ಉದ್ದೇಶ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

0

ಅದ್ದೂರಿ ಸಿನಿಮಾದ ಮೂಲಕ ಭರ್ಜರಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಅವರಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ತಾವು ಅಭಿನಯಿಸಿದ ಮೊದಲ ಸಿನಿಮಾದಲ್ಲಿಯೇ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡರು. ಈ ಸಿನಿಮ ನೂರು ದಿನಗಳ ಕಾಲ ಪೂರೈಸಿತು ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಬಹದ್ದೂರ್, ಭರ್ಜರಿ ಪೊಗರು ಸಿನಿಮಾದಲ್ಲಿ ಅಭಿನಯಿಸಿದರು. ಪ್ರೇಮ ಬರಹ ಎಂಬ ಸಿನಿಮಾದಲ್ಲಿಯೂ ಕೂಡ ಚಿಕ್ಕದೊಂದು ಪಾತ್ರದಲ್ಲಿ ಅಭಿನಯಿಸಿದರು ಸದ್ಯಕ್ಕೆ ಧ್ರುವ ಸರ್ಜಾ ಅವರು ಮಾರ್ಟಿನ್ ಸಿನಿಮಾದ ಕಾರ್ಯದಲ್ಲಿ ನಿರತರಾಗಿದ್ದಾರೆ ಈ ಸಿನಿಮಾದ ಸಂಪೂರ್ಣ ಚಿತ್ರ ಮುಂದೆ ಬರಲಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇದೆಲ್ಲ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿದೆ ಇನ್ನು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ನಟ ಧ್ರುವ ಸರ್ಜಾ ಅವರ ತಂದೆಯಾಗುತ್ತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಪ್ರೇರಣಾ ಅವರು ಇದೀಗ 9 ತಿಂಗಳ ಗರ್ಭಿಣಿ ತಮ್ಮ ಹೆಂಡತಿ ಪ್ರಗ್ನೆಂಟ್ ಆಗಿರುವ ವಿಚಾರವನ್ನು ಎಲ್ಲಿಯೂ ಕೂಡ ಧ್ರುವ ಸರ್ಜಾ ಅವರು ಹೇಳಿಕೊಂಡಿರಲಿಲ್ಲ. ಆದರೆ ಕಳೆದ ವಾರ ಅಷ್ಟೇ ವಿಶೇಷವಾಗಿ ಫೋಟೋಶೂಟ್ ಮಾಡಿಸುವುದರ ಮೂಲಕ ತಂದೆ ತಾಯಿಯಾಗಿ ಭರ್ತಿ ಪಡೆಯುತ್ತಿರುವಂತಹ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಅಭಿಮಾನಿಗಳು ಮತ್ತು ಚಿತ್ರರಂಗದವರು ಪ್ರೇರಣ ಹಾಗೂ ಧ್ರುವ ಸರ್ಜಾ ಇಬ್ಬರಿಗೂ ಕೂಡ ಶುಭವನ್ನು ಹಾರೈಸಿದ್ದರು. ತದನಂತರ ಖಾಸಗಿ ಹೋಟೆಲ್ ಒಂದರಲ್ಲಿ ಸೀಮಂತ ಶಾಸ್ತ್ರವನ್ನು ಕೂಡ ಬಹಳ ಸರಳ ಸಜ್ಜನಿಕೆಯಿಂದ ಆಚರಿಸಿದರು. ಇವೆಲ್ಲ ಒಂದು ಕಡೆಯಾದರೆ ಇದೀಗ ದ್ರುವ ಸರ್ಜಾ ಅವರು ಮೀಡಿಯಾ ಮುಂದೆ ಕುಳಿತುಕೊಂಡು ಮತ್ತೊಂದು ವಿಚಾರವನ್ನು ಮಾತನಾಡಿದ್ದಾರೆ. ಈ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ದ್ರುವ ಸರ್ಜಾ ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ ಸಂದರ್ಶನ ಒಂದರಲ್ಲಿ ನಿರೂಪಕರು ನಿಮಗೆ ಯಾವ ಮಗು ಬೇಕು ಎಂದು ಪ್ರಶ್ನೆಯನ್ನು ಕೇಳಿದ್ದಾರೆ ಆಗ ನನಗೆ ಗಂಡು ಮಗು ಬೇಡ ಹೆಣ್ಣು ಮಗು ಬೇಕು ಎಂದು ಹೇಳಿದ್ದಾರೆ.

ಗಂಡು ಮಗುವನ್ನು ನಿರಾಕರಿಸುವುದಕ್ಕೂ ಒಂದು ಕಾರಣವಿದೆ ಹೌದು ಈಗಾಗಲೇ ಧ್ರುವ ಸರ್ಜಾ ಅವರು ಬಹಳ ಇಷ್ಟಪಡುವಂತಹ ಅಣ್ಣನಾದಂತಹ ಚಿರಂಜೀವಿ ಸರ್ಜಾ ಅವರಿಗೆ ಗಂಡು ಮಗು ಇದೆ ಹಾಗಾಗಿ ನಮ್ಮ ಮನೆಯಲ್ಲಿ ಈಗಾಗಲೇ ಗಂಡು ಮಗು ಇದೆ. ನನ್ನ ಅಣ್ಣನ ಮಗನೇ ನನಗೆ ಮಗ ಇದ್ದಹಾಗೆ ಹಾಗಾಗಿ ನನಗೆ ಗಂಡು ಮಗು ಬೇಡ ನಮ್ಮ ಕುಟುಂಬಕ್ಕೆ ಅವನೊಬ್ಬನೇ ಮಗ ಸಾಕು ನನಗೆ ಹೆಣ್ಣು ಮಗು ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾನೆ. ಆದರೆ ದೇವರು ಯಾವ ಮಗುವನ್ನು ಕರುಣಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ದ್ರುವ ಸರ್ಜಾ ಅವರು ಮಾತನಾಡಿದಂತಹ ವಿಡಿಯೋ ವೈರಲ್ ಆಗಿದ್ದು ಧ್ರುವ ಸರ್ಜಾ ಅವರ ಮಾತಿಗೆ ಮೆಚ್ಚುಗೆಯು ವ್ಯಕ್ತವಾಗುತ್ತಿದೆ. ನಿಜಕ್ಕೂ ಧ್ರುವ ಸರ್ಜಾ ಅವರ ದೊಡ್ಡ ಗುಣವನ್ನು ನಾವೆಲ್ಲರೂ ಅಭಿನಂದಿಸಲೇಬೇಕು ಸಾಮಾನ್ಯವಾಗಿ ಗಂಡು ಮಕ್ಕಳು ಅಂದರೆ ಎಲ್ಲರಿಗೂ ಕೂಡ ವಿಶೇಷವಾದಂತಹ ಪ್ರೀತಿ ಇರುತ್ತದೆ. ಆದರೆ ಧ್ರುವ ಸರ್ಜಾ ಅವರು ಮಾತ್ರ ನನಗೆ ಹೆಣ್ಣು ಮಗು ಬೇಕು ಎಂದು ಕೇಳಿಕೊಂಡಿದ್ದಾರೆ ಹಾಗಾಗಿ ಧ್ರುವ ಸರ್ಜಾ ಅವರ ಮಾತಿಗೆ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಧ್ರುವ ಸರ್ಜಾ ಅವರು ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋಗುವ ಮುಂಚೆ ದರ್ಶನ್ ಮತ್ತು ಸುದೀಪ್ ಬಗ್ಗೆ ಹೇಳಿದ ಮಾತುಗಳು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಅಪ್ಪು ಹೇಳಿದ್ದೇನೂ ಗೊತ್ತಾ.?

0

ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ 11 ತಿಂಗಳೇ ಆಗಿದೆ ಆದರೂ ಕೂಡ ಅವರು ಇಲ್ಲದೇ ಇರುವಂತಹ ವಿಚಾರವನ್ನು ನಮ್ಮಿಂದ ಆರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ನಮಗೆ ಅಪ್ಪು ನೆನಪಾಗುತ್ತಾರೆ. ಬಹುಶಃ ನಮ್ಮ ಕುಟುಂಬದಲ್ಲಿ ಇರುವಂತಹ ವ್ಯಕ್ತಿ ಒಬ್ಬರು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ.ದ್ದರೂ ಕೂಡ ನಾವು ಇಷ್ಟು ನೆನಪಿಸಿಕೊಳ್ಳುತ್ತಿರಲಿಲ್ಲ. ಆದರೆ ಅಪ್ಪು ಅವರನ್ನು ನಾವು ನೆನಪು ಮಾಡಿಕೊಳ್ಳದ ದಿನವೇ ಇಲ್ಲ ಅಂತ ಹೇಳಬಹುದು ಅಷ್ಟರ ಮಟ್ಟಿಗೆ ಅಪ್ಪು ನಮ್ಮೆಲ್ಲರ ಮನಸ್ಸಿನಲ್ಲಿಯೂ ಕೂಡ ಆವರಿಸಿಕೊಂಡಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಪ್ಪು ಅ.ಗ.ಲಿ.ಕೆ ರಾಜಕುಮಾರ್ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕದ ಜನತೆಗೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು ಇದೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ವಿಚಾರ ಸುದ್ದಿಗೆ ಬಂದಿದೆ. ಹೌದು ಪುನೀತ್ ಅವರು ದರ್ಶನ್ ಮತ್ತು ಕಿಚ್ಚ ಸುದೀಪ್ ಹೊಂದಿಗೆ ಆತ್ಮೀಯರಾಗಿದ್ದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ದರ್ಶನ ಅವರ ಜೊತೆ ಚಿತ್ರರಂಗಕ್ಕೆ ಬಂದ ನಂತರ ಹೆಚ್ಚು ಆತ್ಮೀಯರಾಗದರೂ. ಆದರೆ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಕೂಡ ಒಳ್ಳೆಯ ಸ್ನೇಹಿತರು ಅಷ್ಟೇ ಅಲ್ಲದೆ ಹಿತೈಷಿಗಳು ಕೂಡ ಆಗಿದ್ದರು. ಈಗಾಗಲೇ ನೀವು ಅಪ್ಪು ಮತ್ತು ಕಿಚ್ಚ ಬಾಲ್ಯದಲ್ಲಿ ಇರುವಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡೇ ಇರುತ್ತೀರ ಇದರಿಂದಲೇ ತಿಳಿಯುತ್ತದೆ ನಿಮಗೆ ಇವರಿಬ್ಬರ ನಡುವೆ ಇದ್ದಂತಹ ಅವಿನಾಭಾವನಾ ಸಂಬಂಧ ಎಂತಹದು ಅಂತ.

ತೆರೆಯ ಹಿಂದೆ ಎಷ್ಟೇ ಕ್ಲೋಸ್ ಆಗಿ ಇದ್ದರೂ ಕೂಡ ಸಿನಿಮಾರಂಗದಲ್ಲಿ ಎಂದಿಗೂ ಕೂಡ ಕಿಚ್ಚ ಸುದೀಪ್ ಮತ್ತು ಅಪ್ಪು ಅವರು ಒಟ್ಟಾಗಿ ಅಭಿನಯ ಮಾಡಲೇ ಇಲ್ಲ. ಆದರೆ ಅಪ್ಪು ಅವರು ಅ.ಗ.ಲು.ವ ಕೆಲವು ದಿನಗಳ ಹಿಂದೆಯಷ್ಟೇ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದರು ಈ ಸಮಯದಲ್ಲಿ ಅಪ್ಪು ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ನೀವು ಸುದೀಪ್ ಅವರ ಜೊತೆಗೆ ಯಾವಾಗ ತೆರೆಯನ್ನು ಹಂಚಿಕೊಳ್ಳುತ್ತೀರಾ ಅಂತ. ಈ ಪ್ರಶ್ನೆಗೆ ಉತ್ತರ ನೀಡಿದಂತಹ ಅಪ್ಪು ಅವರು ಆದಷ್ಟು ಬೇಗ ಸುದೀಪ್ ಒಟ್ಟಿಗೆ ನಾನು ಅಭಿನಯಿಸುತ್ತೇನೆ ಒಳ್ಳೆಯ ಕಥೆಗಾಗಿ ನಾನು ಕಾಯುತ್ತಿದ್ದೇನೆ ಒಂದು ವೇಳೆ ಕಥೆ ಸಿಕ್ಕರೆ ಖಂಡಿತವಾಗಿಯೂ ಕೂಡ ಕಿಚ್ಚ ಸುದೀಪ್ ಜೊತೆಗೆ ನಾನು ತೆರೆಯನ್ನು ಹಂಚಿಕೊಳ್ಳುತ್ತೇನೆ ನಾನು ಕೂಡ ಇದೇ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂಬ ಮಾತನ್ನು ಹೇಳುತ್ತಾರೆ.

ಇದೇ ಸಮಯದಲ್ಲಿ ಸಂದರ್ಶನಗಾರರು ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾರೆ ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನೀವು ಯಾವಾಗ ಅಭಿನಯಿಸುತ್ತೀರಾ ಅಂತ ಕೇಳುತ್ತೀರಾ ಇದಕ್ಕೆ ಉತ್ತರ ನೀಡಿದಂತಹ ಅಪ್ಪು ಅವರು ಈಗಾಗಲೇ ನಾನು ಅರಸು ಸಿನಿಮಾದಲ್ಲಿ ನಟ ದರ್ಶನ್ ಅವರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ದರ್ಶನ್ ಅವರು ಗೆಸ್ಟ್ ರೋಲ್ ಪಾತ್ರವನ್ನು ಮಾಡಿದ್ದರು ಆದರೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಾವಿಬ್ಬರು ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ. ಒಳ್ಳೆಯ ಸೂಕ್ತ ಸಮಯ ಬಂದರೆ ದರ್ಶನ್ ಅವರ ಜೊತೆಯೂ ಕೂಡ ನಾನು ಅಭಿನಯಿಸುತ್ತೇನೆ ವೈಯಕ್ತಿಕವಾಗಿ ಹೇಳಬೇಕೆಂದರೆ ದರ್ಶನ್ ಅಂದರೆ ನನಗೆ ಬಹಳನೇ ಪ್ರೀತಿ ಎಂಬ ಮಾತನ್ನು ಹೇಳಿದ್ದಾರೆ.

ಈ ಎರಡು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಅಪ್ಪು ಅವರು ಹೇಳಿದಂತಹ ಈ ಮಾತನ್ನು ಕೇಳಿ ಸಂತಸ ಪಟ್ಟಿದ್ದಾರೆ ಅಷ್ಟೇ ಅಲ್ಲದೆ ದುಃಖವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಪ್ಪು ಅವರು ತಮ್ಮ ನೆಚ್ಚಿನ ನಟನ ಜೊತೆ ಅಭಿನಯಿಸುವಂತಹ ಭಾಗ್ಯ ದೊರೆಯಲಿಲ್ಲ ಇದನ್ನು ಕಣ್ಣು ತುಂಬಿಕೊಳ್ಳುವಂತಹ ಅವಕಾಶವೂ ಕೂಡ ನಮಗೆ ದೊರೆಯಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಬಿಗ್ ಬಾಸ್ ಮನೆಗೆ ಹೋದ್ರೆ ನಿಮ್ಮ ಹಳೆ ಬೂಟು ತೆಗೆದುಕೊಂಡು ಕಿತ್ತೋಗೆ ವರೆಗೂ ಹೊಡೆಯಿರಿ ಅಂತ ಹೇಳಿದ ರೂಪೇಶ್ ರಾಜಣ್ಣ ಇದೀಗ ಬಿಗ್ ಬಾಸ್ ಗೆ ಕಾಲಿಟ್ಟಿದೆಕೆ ಗೊತ್ತ

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಬಿಗ್ ಬಾಸ್ ಸೀಸನ್ 9 ತುಂಬಾನೇ ವೈಶಿಷ್ಟತೆಯನ್ನು ಕೂಡಿದೆ ಏಕೆಂದರೆ ಮೊದಲ ಸೀಸನ್ ನಿಂದ ಹಿಡಿದು ಕೊನೆಯ 8 ಸೀಸನ್ಗಳವರೆಗೂ ಕೂಡ ಈ ಒಂದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದಂತಹ ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸೀಸನ್ 9ಕ್ಕೆ ಬಂದಿರುವಂತಹ ಸ್ಪರ್ಧಿಗಳು ಮಾತ್ರ ನಿಜಕ್ಕೂ ಕೂಡ ಅದೃಷ್ಟವಂತರು ಅಂತ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಒಂದರಿಂದ ಎಂಟನೇ ಸೀಸನ್ ವರೆಗೆ ಇದ್ದಂತಹ ಕೆಲವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಬಿಗ್ ಬಾಸ್ ಸೀಸನ್ 9ಕ್ಕೆ ಹಾಕಲಾಗಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಲ್ಲದೆ ಕಳೆದ ತಿಂಗಳಷ್ಟೇ ತೆರೆ ಕಂಡಂತಹ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಓ ಟಿ ಟಿ ಯಲ್ಲಿ ಪ್ರಸಾರವಾಗಿದಂತಹ ನಾಲ್ಕು ಸ್ಪರ್ಧಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ ಕೆಲವು ಹೊಸ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಒಟ್ಟಾರೆಯಾಗಿ ಹೇಳುವುದಾದರೆ ಬಿಗ್ ಬಾಸ್ ಸೀಸನ್ ೯ ರಲ್ಲಿ ವಿಭಿನ್ನತೆ ಇರುವಂತಹ ವ್ಯಕ್ತಿಗಳು ಇದ್ದಾರೆ ಅಂತ ಹೇಳಬಹುದು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಬಿಗ್ ಬಾಸ್ ಮನೆಗೆ ಬಂದಿರುವಂತಹ ರೂಪೇಶ್ ರಾಜಣ್ಣ ಅವರ ಬಗ್ಗೆ ತೀವ್ರ ಚರ್ಚೆ ಏರ್ಪಟ್ಟಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ ಅಷ್ಟೇ ಅಲ್ಲದೆ ನಾಡು ನುಡಿ ಜಲ ವಿಚಾರ ಬಂದಾಗ ಹೋರಾಟ ಮಾಡುವುದು ಇದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ.

ಆದರೆ ಬಿಗ್ ಬಾಸ್ ಗೆ ಕಾಲಿಡುವ ಮೂಲಕ ಇದೀಗ ಟ್ರೋಲ್ ಗೆ ಒಳಗಾಗಿದ್ದು ಹಲವಾರು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ ರೂಪೇಶ್ ರಾಜಣ್ಣ ಈ ರೀತಿ ಟ್ರೋಲಿಗೆ ಒಳಗಾಗಿರುವುದು ಯಾಕೆ ಎಂದು ನೋಡುವುದಾದರೆ. ರೂಪೇಶ್ ರಾಜಣ್ಣ ಅವರು ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಗೆ ನಾನು ಯಾವುದೇ ಕಾರಣಕ್ಕೂ ಕೂಡ ಕಾಲು ಇಡುವುದಿಲ್ಲ. ಒಂದು ವೇಳೆ ಬಿಗ್ ಬಾಸ್ ಗೆ ನಾನು ಹೋದರೆ ನಿಮ್ಮ ಹಳೆಯ ಬೂಟು ತೆಗೆದುಕೊಂಡು ನನಗೆ ಒಡೆಯಿರಿ ಎಂದು ಹೇಳಿದ್ದರು. ಈ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರೂಪೇಶ್ ರಾಜಣ್ಣ ಅವರು ಮಾತನಾಡಿದಂತಹ ವಿಡಿಯೋವನ್ನು ಇದೀಗ ಕೆಲವು ನೆಟ್ಟಿಗರು ಹರಿಬಿಟ್ಟಿದ್ದಾರೆ.

ಅಷ್ಟೇ ಅಲ್ಲದೆ ಮೊದಲು ಬೂಟು ತೆಗೆದುಕೊಂಡು ಹೊಡೆಯಿರಿ ಅಂತ ಹೇಳಿದ್ದರಲ್ಲ ಈಗೇಕೆ ಬಿಗ್ ಬಾಸ್ ಮನೆಗೆ ಹೋಗಿದ್ದೀರಿ ಎಂದು ರೂಪೇಶ್ ರಾಜಣ್ಣ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ತಿರುಗಟು ನೀಡಿದಂತಹ ರೂಪೇಶ್ ರಾಜಣ್ಣ ಅವರು ನಾನು ಕನ್ನಡಪರ ಹೋರಾಟಗಾರ ಕನ್ನಡ ಭಾಷೆಯನ್ನು ಉಳಿಸುವುದಕ್ಕಾಗಿ ಬಳಸುವುದಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದೇನೆ. ಅಲ್ಲಿ ಇರುವಂತಹ ಸ್ಪರ್ಧಿಗಳಿಗೆ ನಾನು ಕನ್ನಡವನ್ನು ಕಲಿಸುತ್ತೇನೆ ಅಂತ ಹೇಳಿದ್ದಾರೆ ಈ ರೀತಿ ಹೇಳುವುದರ ಮೂಲಕ ಮತ್ತೊಮ್ಮೆ ಟ್ರೋಲಿಗೆ ಒಳಗಾಗಿದ್ದಾರೆ. ಹೌದು, ರೂಪೇಶ್ ರಾಜಣ್ಣ ಅವರಿಗೆ ಸ್ಪಷ್ಟ ಕನ್ನಡ ಬರುವುದಿಲ್ಲ ಕನ್ನಡದ ಕೆಲವು ಪದಗಳ ಬಳಕೆ ಅವರಿಗೆ ಬರುವುದಿಲ್ಲ ಕನ್ನಡದ ಕೆಲವು ಪದಗಳ ಹೆಸರನ್ನೇ ಅವರು ಕೇಳಿಲ್ಲವಂತೆ.

ಇದಕ್ಕೆ ಉದಾಹರಣೆಯಂತೆ ಇದೀಗ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದ್ದಾರೆ ಹೌದು ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಲ್ಲಿ ಬಾಟಲಿಗೆ ಅಚ್ಚ ಕನ್ನಡದಲ್ಲಿ ಸೀಸೆ ಎಂದು ಹೇಳಿದ್ದಾರೆ. ಈ ಹೆಸರನ್ನು ಕೇಳಿದ ತಕ್ಷಣ ರೂಪೇಶ್ ರಾಜಣ್ಣ ಸಿಸೇ ಅಂದರೆ ಏನು ಈ ಪದವನ್ನು ನಾನು ಕೇಳೇ ಇಲ್ಲ ಅಂತ ಹೇಳಿದ್ದಾರೆ. ಅಚ್ಚ ಕನ್ನಡದಲ್ಲಿ ಸೀಸೆ ಎಂದರೆ ಬಾಟಲ್ ಎಂಬ ಅರ್ಥ ರೂಪೇಶ್ ರಾಜಣ್ಣ ಅವರಿಗೆ ತಿಳಿದಿಲ್ಲ ಬಾಟಲ್ ಎಂಬ ಪದಕ್ಕೂ ಕೂಡ ಅರ್ಥವೇ ಕೇಳಿಲ್ಲ ಆದರೂ ಕೂಡ ನಾನೊಬ್ಬ ಕನ್ನಡಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮೈಸೂರಿನ ಯುವ ದಸರಾ ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಅಶ್ವಿನಿ ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ಯಾಕೆ ಗೊತ್ತ.?

0

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ನಮ್ಮನ್ನು ಅ.ಗ.ಲಿ 11 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಎಲ್ಲರ ಬಾಯಲ್ಲೂ ಅಪ್ಪು ಎಂಬ ಹೆಸರು ಕೇಳಿ ಬರುತ್ತಿದೆ. ಅಪ್ಪು ಅವರನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಇರುವಂತಹ ಸದಸ್ಯರು ಆಗಿರಬಹುದು ಸ್ನೇಹಿತರೆ ಆಗಿರಬಹುದು ಪರಿಚಯ ಆಗಿರಬಹುದು ನಮ್ಮನ್ನು ಬಿಟ್ಟು ಅ.ಗ.ಲಿ.ದಾ.ಗ ಒಂದೆರಡು ದಿನ ಅವರ ನೆನಪಿನಲ್ಲಿ ಇರುತ್ತೇವೆ ಹೆಚ್ಚೆಂದರೆ ಎರಡು ಮೂರು ತಿಂಗಳು ಅವರ ನೆನಪಿನಲ್ಲಿಯೇ ಕುಳಿತಿರುತ್ತೇವೆ. ತದನಂತರ ಪ್ರಕೃತಿಯ ನಿಯಮದಂತೆ ಅವರನ್ನು ಮರೆತು ನಮ್ಮ ಕೆಲಸ ಕಾರ್ಯದತ್ತ ಗಮನವನ್ನು ವಹಿಸುತ್ತೇವೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಆದರೆ ಅಪ್ಪು ಅವರು ಅ.ಗ.ಲಿ 11 ತಿಂಗಳು ಕಳೆದು ಹೋದರು ಕೂಡ ಅವರನ್ನು ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಇದು ಕೇವಲ ರಾಜಕುಮಾರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜನತೆಗೂ ಕೂಡ ಅಪ್ಪು ಅವರನ್ನು ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾನೇ ಹೇಳಬಹುದು. ಹೌದು ಯಾವುದೇ ಕಾರ್ಯಕ್ರಮ ಇರಬಹುದು ಹಬ್ಬ ಹರಿದಿನ ಇರಬಹುದು ಜಾತ್ರೆ ಇರಬಹುದು ಸಿನಿಮಾರಂಗ ಆಗಿರಬಹುದು ಕಿರುತೆರೆ ಆಗಿರಬಹುದು ಎಲ್ಲಿ ಹೋದರೂ ಕೂಡ ಎಲ್ಲಿ ಬಂದರೂ ಕೂಡ ಅಪ್ಪು ಹೆಸರು ರಾರಾಜಿಸುತ್ತದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ವಾತಂತ್ರ್ಯ ದಿನಾಚರಣೆಯ ಅಂಗದಂದು ಲಾಲ್ಬಾಗ್ನಲ್ಲಿ ಅಪ್ಪು ಅವರ ಪುಷ್ಪ ನಮನ ಕಾರ್ಯಕ್ರಮವನ್ನು ಆಯೋಜಿಸಿದರು.

ಅದಾದ ನಂತರ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಫಿನಾಲೆ ದಿನದಂದು ಕೂಡ ಅಪ್ಪು ಅವರ ಹೆಸರಿನಲ್ಲಿಯೇ ಟ್ರೋಫಿಯನ್ನು ವಿತರಿಸಲಾಯಿತು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಯುವ ದಸರಾ ಚಾಲನೆಯನ್ನು ಕೂಡ ಅಪ್ಪು ಅವರ ಹೆಸರಿನಲ್ಲಿಯೇ ಆಯೋಜಿಸಲಾಗಿದೆ. ಮೈಸೂರಿನ ಯುವ ದಸರಾ ಕಾರ್ಯಕ್ರಮದಲ್ಲಿ ಅಪ್ಪು ನಮನವನ್ನು ಏರ್ಪಡಿಸಲಾಯಿತು ಈ ಒಂದು ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು ಇವರ ಜೊತೆ ರಾಘವೇಂದ್ರ ರಾಜ್ ಕುಮಾರ್ ಅವರ ಧರ್ಮಪತ್ನಿ ಆದಂತಹ ಮಂಗಳ ಅವರು ಕೂಡ ದೀಪವನ್ನು ಬೆಳಗುವ ಮೂಲಕ ಈ ಒಂದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಇನ್ನು ಅಪ್ಪು ಅವರ ಕೊನೆಯ ಹಾಗೂ ಕನಸಿನ ಕೂಸು ಆದಂತಹ ಗಂಧದಗುಡಿ ಟೀಸರ್ ಅನ್ನು ಯುವ ದಸರಾ ವೇದಿಕೆಯ ಮೇಲೆ ಪ್ರಸಾರ ಮಾಡಲಾಯಿತು. ಈ ಟೀಸರ್ ಅನ್ನು ನೋಡಿದಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅವರು ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ. ಈ ವಿಡಿಯೋ ಮತ್ತು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಈ ವಿಡಿಯೋ ನೋಡಿ ತುಂಬಾನೇ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರು ನಮ್ಮನ್ನು ಬಿಟ್ಟು ಇಷ್ಟು ಬೇಗ ಹೋಗಬಾರದಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಒಂದು ಯುವ ದಸರಾ ವೇದಿಕೆಗೆ ಅರ್ಜುನ್ ಜನ್ಯ ವಿಜಯ್ ಪ್ರಕಾಶ್ ಗುರುಕಿರಣ್ ಸೇರಿದಂತೆ ಸ್ಯಾಂಡಲ್ ವುಡ್ನ ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದರು.

ಹಾಡುಗಳನ್ನು ಹಾಡುವ ಮೂಲಕ ಅಪ್ಪು ಅವರ ಹಾಡಿಗೆ ಹೆಜ್ಜೆಯನ್ನು ಆಡುವ ಮೂಲಕ ಬಹಳ ವಿಜೃಂಭಣೆಯಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆದರೆ ಈ ಎಲ್ಲ ಸಂಭ್ರಮವನ್ನು ನೋಡುವಂತಹ ಭಾಗ್ಯ ಮಾತ್ರ ಆ ದೇವರು ಅಪ್ಪು ಅವರಿಗೆ ನೀಡಲೇ ಇಲ್ಲ ಒಂದು ವೇಳೆ ಅಪ್ಪು ಬದುಕಿದ್ದರೆ ಇವೆಲ್ಲವನ್ನು ನೋಡಿದ್ದರೆ ಅದೆಷ್ಟು ಖುಷಿ ಪಡುತ್ತಿದ್ದರು ಏನೋ ಆದರೂ ಕೂಡ ಅಪ್ಪು ಅವರು ಇಲ್ಲದೇ ಇರುವಂತಹ ನೋವನ್ನು ಬರಿಸುವಂತಹ ಶಕ್ತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನೀಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.