Home Entertainment ಪುಟ್ಟ ಮಕ್ಕಳಂತೆ ಫ್ರಾಕ್ ತೊಟ್ಟು ನಿವೇದಿತಾ ಗೌಡ ಮಾಡಿದ ಈ ಡಾನ್ಸ್ ನೋಡಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಕೋತೀರಾ.

ಪುಟ್ಟ ಮಕ್ಕಳಂತೆ ಫ್ರಾಕ್ ತೊಟ್ಟು ನಿವೇದಿತಾ ಗೌಡ ಮಾಡಿದ ಈ ಡಾನ್ಸ್ ನೋಡಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಕೋತೀರಾ.

0
ಪುಟ್ಟ ಮಕ್ಕಳಂತೆ ಫ್ರಾಕ್ ತೊಟ್ಟು ನಿವೇದಿತಾ ಗೌಡ ಮಾಡಿದ ಈ ಡಾನ್ಸ್ ನೋಡಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಕೋತೀರಾ.

ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಸೆಲೆಬ್ರಿಟಿಗಳಲ್ಲಿ ನಿವೇದಿತ ಗೌಡ ಅವರು ಮೊದಲು ಸ್ಥಾನವನ್ನು ಪಡೆಯುತ್ತಾರೆ ಅಂತಾನೆ ಹೇಳಬಹುದು. ಏಕೆಂದರೆ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಡಿಯೋ ಅಥವಾ ಒಂದಲ್ಲ ಒಂದು ಫೋಟೋವನ್ನು ತಮ್ಮ instagram ಖಾತೆಯಲ್ಲಿ ನಿವೇದಿತ ಗೌಡ ಅವರು ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಗೌಡ ಅವರಿಗೆ ಇರುವಂತಹ ಅಭಿಮಾನಿ ಬಳಗವೂ ಕೂಡ ಕಡಿಮೆ ಏನಲ್ಲ ಹೌದು ಯಾವ ಹೀರೋ ಮತ್ತು ಹೀರೋಯಿನ್ಗೂ ಕೂಡ ಕಡಿಮೆ ಇಲ್ಲ ಅಷ್ಟು ಜನ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ನಿವೇದಿತಾ ಗೌಡ ಅವರನ್ನು ಫಾಲೋ ಮಾಡಿ ಸಾಕಷ್ಟು ಟಿಪ್ಸ್ ಗಳನ್ನು ಕೂಡ ಪಡೆಯುತ್ತಿದ್ದಾರೆ ನಿವೇದಿತಾ ಗೌಡ ಅವರು ಹೆಚ್ಚಾಗಿ ಸೌಂದರ್ಯಕ್ಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತಾರೆ.

ಜಾಹೀರಾತು:-

ಈ ಕಾರಣಕ್ಕಾಗಿ ಮಹಿಳೆಯರ ಮತ್ತು ಮಕ್ಕಳ ಹಾಟ್ ಫೇವರೆಟ್ ವ್ಯಕ್ತಿ ಅಂದರೆ ಅದು ನಿವೇದಿತ ಗೌಡ ಅಂತಾನೆ ಹೇಳಬಹುದು ಮನರಂಜನಾ ಹಿತ ದೃಷ್ಟಿಯಿಂದ ನೋಡಿದರೆ ಸದಾ ಕಾಲ ಹೊಟ್ಟೆ‌ ಹುಣ್ಣಾಗುವಷ್ಟು ನಗಿಸುವಂತಹ ವ್ಯಕ್ತಿತ್ವವನ್ನು ನಿವೇದಿತ ಗೌಡ ಅವರು ಹೊಂದಿದ್ದಾರೆ. ಈಗಾಗಲೇ ನಿಮಗೆ ಈ ವಿಚಾರ ತಿಳಿದೇ ಇದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಗೆಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಅವರು ಅಭಿನಯ ಮಾಡುವುದರ ಮೂಲಕ ಎಲ್ಲರನ್ನು ಕೂಡ ರಂಜಿಸುತ್ತಿದ್ದರು. ಇದರ ಜೊತೆಗೆ ರಾಜ ರಾಣಿ ಶೋನಲ್ಲಿಯೂ ಕೂಡ ಕಾಂಪೀಟ್ ಮಾಡಿದ್ದರು ತದನಂತರ ಮೆಸೇಜ್ ಇಂಡಿಯಾ ಕಾರ್ಯಕ್ರಮದಲ್ಲಿಯೂ ಕೂಡ ಸ್ಪರ್ಧಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ಪೀಪಲ್ಸ್ ಚಾಯ್ಸ್ ಆಫ್ ಸೆಲೆಕ್ಷನ್ ಎಂಬ ಸುತ್ತಿನಲ್ಲಿ ನಿವೇದಿತ ಗೌಡ ಅವರು ಆಯ್ಕೆಯಾಗಿ ನಮ್ಮ ಕರ್ನಾಟಕದ ಘನತೆ ಗೌರವವನ್ನು ಕಾಪಾಡಿದ್ದರು. ಇದರ ಜೊತೆಗೆ ತಮ್ಮ ಪತಿ ಚಂದನ್ ಶೆಟ್ಟಿ ಅವರ ಜೊತೆಗೆ ಹಾಗಾಗ ಹಾಡುಗಳಿಗೆ ಹೆಜ್ಜೆ ಹಾಕುವುದರ ಮೂಲಕ ಪಡ್ಡೆ ಹುಡುಗರಿಗೆ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಿರುತರೆ ಲೋಕದಲ್ಲಿ ಹೊಸದೊಂದು ಟ್ರೆಂಡ್ ಅನ್ನೆ ನಿವೇದಿತಾ ಗೌಡ ಅವರ ಸೃಷ್ಟಿ ಮಾಡಿದ್ದಾರೆ ಅಂತ ಹೇಳಬಹುದು. ಇನ್ನು ತೆಲಗು ಚಿತ್ರರಂಗದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಆದರೆ ಯಾವ ಸಿನಿಮಾ ಯಾವ ಹೀರೋ ಜೊತೆ ನಿವೇದಿತಾ ಗೌಡ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೊಂಡಿಲ್ಲ. ಈ ಒಂದು ವಿಚಾರವನ್ನು ಮಾತ್ರ ನಿವೇದಿತ ಗೌಡ ಅವರು ಗೌಪ್ಯವಾಗಿಯೇ ಇಟ್ಟಿದ್ದಾರೆ ಹಾಗಾಗಿ ಈ ವಿಚಾರದ ಬಗ್ಗೆ ಯಾವಾಗ ರಿವೀಲ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ನಿವೇದಿತ ಗೌಡ ಅವರು ಸುದ್ದಿಯಾಗಿದ್ದರೆ ಹೌದು ನೀಲಿ ಬಣ್ಣದ ಫ್ರಾಕ್ ಅನ್ನು ತೊಟ್ಟು ಇಂಗ್ಲಿಷ್ ಹಾಡೊಂದಕ್ಕೆ ಹೆಜ್ಜೆ ಹಾಕುವುದರ ಮೂಲಕ ಸುದ್ದಿಯಾಗಿದ್ದಾರೆ.

ನಿವೇದಿತಾ ಗೌಡ ಅವರು ಏನು ಮಾಡಿದರು ಕೂಡ ಚಂದವೇ ಇವರನ್ನು ಬೇಬಿ ಡಾಲ್ ಅಂತಾನೆ ಕರೆಯಬಹುದು. ಮುದ್ದು ಮುದ್ದಾಗಿ ಕಾಣುವಂತಹ ನಿವೇದಿತಾ ಗೌಡ ಅವರು ಉಡುವಂತಹ ಉಡುಗೆ ಆಗಿರಬಹುದು, ತೊಡುಗೆ ಆಗಿರಬಹುದು ಎಲ್ಲವೂ ಕೂಡ ಮನಮೋಹಕವಾಗಿರುತ್ತದೆ ಸದ್ಯಕ್ಕೆ ನೀಲಿ ಬಣ್ಣದ ತುಂಡು ಫ್ರಾಕ್ ಅನ್ನು ತೊಟ್ಟು ಹಾಡೊಂದಕ್ಕೆ ರೂಲ್ಸ್ ಮಾಡಿದ್ದಾರೆ. ಈ ರೀಲ್ಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಿದೆ ಅಷ್ಟೇ ಅಲ್ಲದೆ ಅಭಿಮಾನಿಗಳು ಈ ವಿಡಿಯೋ ನೋಡಿ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್ಸ್ ಅನ್ನು ನೀಡಿದ್ದಾರೆ. ಈ ವಿಡಿಯೋ ನೀವು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here