ಪುಟ್ಟ ಮಕ್ಕಳಂತೆ ಫ್ರಾಕ್ ತೊಟ್ಟು ನಿವೇದಿತಾ ಗೌಡ ಮಾಡಿದ ಈ ಡಾನ್ಸ್ ನೋಡಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಟ್ಕೋತೀರಾ.
ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಸೆಲೆಬ್ರಿಟಿಗಳಲ್ಲಿ ನಿವೇದಿತ ಗೌಡ ಅವರು ಮೊದಲು ಸ್ಥಾನವನ್ನು ಪಡೆಯುತ್ತಾರೆ ಅಂತಾನೆ ಹೇಳಬಹುದು. ಏಕೆಂದರೆ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಡಿಯೋ ಅಥವಾ ಒಂದಲ್ಲ ಒಂದು ಫೋಟೋವನ್ನು ತಮ್ಮ instagram ಖಾತೆಯಲ್ಲಿ ನಿವೇದಿತ ಗೌಡ ಅವರು ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಗೌಡ ಅವರಿಗೆ ಇರುವಂತಹ ಅಭಿಮಾನಿ ಬಳಗವೂ ಕೂಡ ಕಡಿಮೆ ಏನಲ್ಲ ಹೌದು ಯಾವ ಹೀರೋ ಮತ್ತು ಹೀರೋಯಿನ್ಗೂ ಕೂಡ ಕಡಿಮೆ ಇಲ್ಲ ಅಷ್ಟು ಜನ ಫಾಲೋವರ್ಸ್ ಅನ್ನು…