Home Blog Page 303

ಮುಚ್ಚಿಟ್ಟ ಗುಟ್ಟನ್ನು ರಟ್ಟು ಮಾಡಿದ ಅನುಪಮಾ ಗೌಡ, ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ತಮ್ಮ ಮಗುವಿನ ಬಗ್ಗೆ ಮಾತನಾಡಿದ್ದಾರೆ.

ನಟಿ ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದಂತಹ ಅಕ್ಕ ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಎಲ್ಲರೂ ಕಣ್ಮನವನ್ನು ಸೆಳೆದಿದ್ದರು. ಇದಕ್ಕೂ ಮುಂಚೆ ಚಿ‌.ಸೌ ಸಾವಿತ್ರಿ ಎಂಬ ಧಾರಾವಾಹಿಯನ್ನು ಕೂಡ ನಟನೆ ಮಾಡಿದರು ತದನಂತರ ಇವರು ನಗಾರಿ, ತ್ರಯಂಬಕ, ಆ ಕರಣ ರಾತ್ರಿ ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇದರ ಜೊತೆಗೆ ಕಿರುತೆರೆಯಲ್ಲೂ ಕೂಡ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ 2017ರಲ್ಲಿಯೂ ಕೂಡ ಬಿಗ್ ಬಾಸ್ ಸೀಸನ್ 5ರಲ್ಲಿ ಪ್ರತಿಸ್ಪರ್ಧಿಯಾಗಿ ಪಾಲ್ಗೊಂಡಿದ್ದರು ಬಿಗ್ ಬಾಸ್ ಮನೆಯಲ್ಲಿ ಸುಮಾರು 98 ದಿನಗಳ ಕಾಲ ಇರುವ ಮೂಲಕ ಶತಕವನ್ನು ಪೂರೈಸಿದ ಕೀರ್ತಿ ಇವರಿಗೆ ಲಭಿಸಿದೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನಿರೂಪಕಿಯಾಗಿ ಅನುಪಮ ಗೌಡ ಅವರು ಕಾಣಿಸಿಕೊಂಡರು ಹೌದು ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕನ್ನಡ ಕೋಗಿಲೆ ಎಂಬ ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸವನ್ನು ಪ್ರಾರಂಭ ಮಾಡಿದರು. ಇದಾದ ನಂತರ ಮಜಾ ಭಾರತ ಕಾರ್ಯಕ್ರಮದಲ್ಲಿಯೂ ಕೂಡ ನಿರೂಪಕಿಯಾಗಿ ಕಾಣಿಸಿಕೊಂಡರು ತದನಂತರ ಅನುಬಂಧ ಅವಾರ್ಡ್ಸ್ ರಾಜ ರಾಣಿ ನನ್ನಮ್ಮ ಸೂಪರ್ ಸ್ಟಾರ್ ಹೀಗೆ ಕನ್ನಡದ ಬಹುತೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಾರೆ. ಸದ್ಯಕ್ಕೆ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸ್ಪರ್ಧಿಯಾಗಿ ಮತ್ತೊಮ್ಮೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ರೀ ಎಂಟ್ರಿ ಪಡೆದಿದ್ದಾರೆ.

ಕಳೆದ ಬಾರಿ 98 ದಿನಗಳ ಕಾಲ ಇದ್ದ ಅನುಪಮ ಗೌಡ ಅವರು ಈ ಬಾರಿಯಾದರೂ ಬಿಗ್ ಬಾಸ್ ಕಾರ್ಯಕ್ರಮವನ್ನು ಗೆಲ್ಲುತ್ತಾರೆ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಮೊಟ್ಟಮೊದಲ ಬಾರಿಗೆ ಅನುಪಮ ಗೌಡ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಅವರು ಬಿಗ್ ಬಾಸ್ ಸೀಸನ್ 5ರಲ್ಲಿ ಬಂದಿದ್ದಾಗ ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದರು. ನಟ ಜಗನ್ ಅವರನ್ನು ಅನುಪಮ ಗೌಡ ಅವರ ಪ್ರೀತಿಸುತ್ತಿದ್ದರು ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಮದುವೆಯಾಗಬೇಕು ಎಂಬ ತೀರ್ಮಾನಕ್ಕೂ ಬಂದಿದ್ದರು.

ನಿಶ್ಚಿತಾರ್ಥದ ಹಂತಕ್ಕೆ ಬಂದಿದ್ದಂತಹ ಈ ಮದುವೆ ಕೆಲವು ಕಾರಣಾಂತರಗಳಿಂದ ಅರ್ಧಕ್ಕೆ ಮುರಿದುಬಿತ್ತು ಈಗಲೂ ಕೂಡ ನಟಿ ಅನುಪಮಾ ಅವರು ಜಗನ್ ಅವರ ನೆನಪಿನಲ್ಲಿಯೇ ಇದ್ದಾರೆ. ಈ ಕಾರಣಕ್ಕಾಗಿ ಅವರು ಯಾರನ್ನು ಮದುವೆಯಾಗಿಲ್ಲ ಮತ್ತು ಪ್ರೀತಿಸುವ ಮನಸ್ಸು ಕೂಡ ಮಾಡಿಲ್ಲ ಆದರೆ ಜಗನ್ ಅವರು ಮಾತ್ರ ಮತ್ತೋರ್ವ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಈಗಾಗಲೇ ಮೂರು ವರ್ಷಗಳ ಕಳೆದು ಹೋಗಿದೆ. ಸದ್ಯಕ್ಕೆ ಅನುಪಮ ಗೌಡ ಅವರು ಮದುವೆಯಿಂದ ದೂರ ಇದ್ದು ತಮ್ಮ ಜೀವನದಲ್ಲಿ ಮಹ ತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದಾರೆ.

ಈ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಅರುಣ್ ಸಾಗರ್ ಅವರ ಜೊತೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನುಪಮ ಗೌಡ ಅವರು ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ ತಮಗೆ ತಮ್ಮದೇ ಮಕ್ಕಳಿಗಿಂತ ಅನಾಥ ಮಗುವೊಂದನ್ನು ದತ್ತು ತೆಗೆದುಕೊಂಡು ಸಾಕುವ ಯೋಚನೆಯಿದೆ ಎಂದಿದ್ದಾರೆ. ಮೊದಲು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ. ಬಳಿಕವೇ ನನ್ನದೇ ಮಗು ಮಾಡಿಕೊಳ್ಳುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಲ್ಲೇ ಇದ್ದ ಅರುಣ್ ಸಾಗರ್, ನಿನ್ನದು ನಿಜವಾಗಿಯೂ ದೊಡ್ಡ ಮನಸ್ಸು ಎಂದು ಹೊಗಳಿದ್ದು, ಆದರೆ ಸದ್ಯಕ್ಕೆ ನನಗೆ ನಮ್ಮ ಸಾಕು ನಾಯಿಯೇ ಮಗು ಎಂದಿದ್ದಾರೆ ಅನುಪಮಾ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದು ಯಾಕೆ ಎಂಬ ರೋಚಕ ಸತ್ಯವನ್ನು ಬಿಚ್ಚಿಟ್ಟ ದ್ವಾರಕೀಶ್‌ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

ಕನ್ನಡ ಚಿತ್ರರಂಗ ಕಂಡಂತೆ ದ್ವಾರಕೀಶ್ ಅವರು ಇಲ್ಲಿಯವರೆಗೂ ಕೂಡ ಸುಮಾರು ಆರು ದಶಕಗಳಿಂದಲೂ ಕೂಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ದ್ವಾರಕೀಶ್‌ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ಕೂಡ ಹೌದು ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಅಂಬರೀಶ್, ವಿಷ್ಣುವರ್ಧನ್, ಡಾ. ರಾಜಕುಮಾರ್ ಹೀಗೆ ಕನ್ನಡದ ಸಾಕಷ್ಟು ದಿಗ್ಗಜರ ನಟರಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಅವರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳುವುದರ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದರು‌. ಒಂದು ಕಾಲದಲ್ಲಿ ದ್ವಾರಕೀಶ್ ಅವರ ಸಿನಿಮಾ ಅಂದರೆ ಸಾಕು ಜನ ಹುಚ್ಚೆದ್ದು ಕುಣಿಯುತ್ತಿದ್ದರು ಅಷ್ಟರ ಮಟ್ಟಿಗೆ ಅಂದಿನ ಕಾಲದಲ್ಲಿ ಮೇಕಿಂಗ್ ಅನ್ನು ಮಾಡುತ್ತಿದ್ದರು ಹಾಗಾಗಿ ಈ ಪ್ರಚಂಡ ಕುಳ್ಳನನ್ನು ಕಿಂಗ್ ಮೇಕರ್ ಎಂದು ಕರೆಯುತ್ತಿದ್ದರು.

90ರ ದಶಕದಲ್ಲಿ ನಟಿ ಲೀಲಾವತಿ ಅವರ ಮಗ ವಿನೋದ್ ಅವರನ್ನು ಚಿತ್ರರಂಗಕ್ಕೆ ಕರೆತರಬೇಕು ಎಂದು ಲೀಲಾವತಿ ಅವರು ಬಹಳ ಆಸೆ ಕನಸನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಪುಟ್ಟಣ್ಣ ಕಣ್ಗಲ್ ಅವರ ನೆರವನ್ನು ಕೂಡ ಪಡೆಯುತ್ತಾರೆ ಈ ಸಮಯದಲ್ಲಿ ಪುಟ್ಟಣ್ಣ ಕಣಗಾಲ್ ಅವರು ದ್ವಾರಕೀಶ್ ಅವರ ಬಳಿ ಹೋಗಿ ಲೀಲಾವತಿ ಅವರ ಮಗ ವಿನೋದ್ ಅವರಿಗೆ ಉತ್ತಮ ಕಥೆಯುಳ್ಳ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ನೀಡಿ ಎಂದು ಹೇಳುತ್ತಾರೆ. ಆ ಸಮಯದಲ್ಲಿ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಚಿತ್ರಕಥೆಯನ್ನು ಸಿದ್ಧಪಡಿಸುತ್ತಾರೆ ಈ ಸಿನಿಮಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಆಗ ದ್ವಾರಕೀಶ ಅವರು ಒಂದು ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅದೇನೆಂದರೆ ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ನಾಮಕರಣ ಮಾಡುತ್ತಾರೆ.

ಅಷ್ಟೇ ಅಲ್ಲದೆ ವಿನೋದ್ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಯಾಕೆ ನಾಮಕರಣ ಮಾಡಲಾಯಿತು ಎಂಬ ವಿಚಾರದ ಬಗ್ಗೆ ಸಿನಿಮಾ ರಿಲೀಸ್ ಆದ ನಂತರ ನಿಮಗೆ ತಿಳಿಸುತ್ತೇನೆ ಈ ಹೆಸರಿನ ಹಿಂದಿರುವ ಗುಟ್ಟನ್ನು ನಿಮ್ಮೆಲ್ಲರ ಮುಂದೆ ಬಹಿರಂಗಪಡಿಸುತ್ತೇನೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕುತ್ತಾರೆ. ಅಂದುಕೊಂಡ ಮಾದರಿಯಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತದೆ ಈ ಸಮಯದಲ್ಲಿ ನಟ ದ್ವಾರಕೀಶ್ ಅವರಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಯಾಕೆ ಸೇರಿಸಲಾಯಿತು ಅಂತ ಆದರೆ ಸತ್ಯವನ್ನು ಹೊರ ಹಾಕುವಂತಹ ಪರಿಸ್ಥಿತಿಯಲ್ಲಿ ದ್ವಾರಕೀಶ್ ಇರಲಿಲ್ಲ.

ಏಕೆಂದರೆ ಒಂದು ವೇಳೆ ರಾಜ್ ಎಂಬ ಹೆಸರಿನ ಇಂದಿರುವ ಅಸಲಿ ರಹಸ್ಯವನ್ನು ಬಿಚ್ಚಿಟ್ಟರೇ ಇದರಿಂದ ರಾಜ್‌ಕುಮಾರ್ ಅಭಿಮಾನಿಗಳು ದ್ವಾರಕೀಶ್ ವಿರುದ್ಧ ತಿರುಗಿ ಬೀಳುತ್ತಾರೆ ಎಂಬ ಭಯ ಇತ್ತು. ಅಷ್ಟೇ ಅಲ್ಲದೆ ಈ ವಿಚಾರವನ್ನು ಹೊರ ಹಾಕಿದರೆ ಪಾರ್ವತಮ್ಮ ಅವರ ಕುಟುಂಬಕ್ಕೂ ಕೂಡ ಮುಜುಗರ ಉಂಟಾಗಬಹುದು ಎಂಬ ಯೋಚನೆ ದ್ವಾರಕೇಶ್ ಅವರ ಮನಸ್ಸಿನಲ್ಲಿ ಬೀಳುತ್ತದೆ. ಹಾಗಾಗಿ ಈ ವಿಚಾರವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ. ಆದರೆ ಸಾಕಷ್ಟು ಅಭಿಮಾನಿಗಳು ಮತ್ತು ಚಿತ್ರರಂಗಕ್ಕೆ ಸೇರಿದಂತಹ ಕೆಲವು ವ್ಯಕ್ತಿಗಳು ವಿನೋದ್ ಅವರ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದಕ್ಕೆ ಕಾರಣ ವರನಟ ರಾಜಕುಮಾರ್ ಅವರೇ ಎಂದು ಹೇಳುತ್ತಿದ್ದಾರೆ.

ಹೌದು ಕೆಲವು ಮಾಹಿತಿಗಳ ಪ್ರಕಾರ ವಿನೋದ್ ಅವರ ತಂದೆ ರಾಜಕುಮಾರ್ ಎಂದು ಹೇಳುತ್ತಾರೆ ಆದರೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಲೀಲಾವತಿಯವರು ನಾಟಕ ಕಂಪನೀಯ ಓನರ್ ಆದಂತಹ ಮಹಾಲಿಂಗ ಭಾಗವತ್ ಅವರನ್ನು ಮದುವೆಯಾಗಿದ್ದರು ಹಾಗಾಗಿ ಇವರಿಬ್ಬರಿಗೆ ಜನಿಸಿದಂತಹ ಮಗನೇ ವಿನೋದ್ ಎಂದು ಹೇಳುತ್ತಾರೆ. ಆದರೆ ಇಲಿಯವರೆಗೂ ಕೂಡ ವಿನೋದ್ ಅವರ ತಂದೆ ಯಾರು ಎಂಬ ವಿಚಾರವನ್ನು ಲೀಲಾವತಿಯವರು ಎಲ್ಲಿಯೂ ಕೂಡ ರೆವೀಲ್ ಮಾಡಿಲ್ಲ ಇದೊಂದು ಯಕ್ಷಪ್ರಶ್ನೆ ಅಂತ ಹೇಳಬಹುದು.

ಒಂದು ವೇಳೆ ದ್ವಾರಕೀಶ ಅವರು ವಿನೋದ್ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸದೆ ಹೋಗಿದ್ದರೆ ಇಷ್ಟೆಲ್ಲ ತಾಪತ್ರಗಳು ಆಗುತ್ತಲೇ ಇರಲಿಲ್ಲ, ಅಥವಾ ಸ್ವತಃ ಲೀಲಾವತಿಯವರೇ ವಿನೋದ್ ಅವರ ಹುಟ್ಟಿಗೆ ಕಾರಣ ಯಾರು ಎಂಬ ವಿಚಾರವನ್ನು ಹೇಳಿದ್ದರೂ ಕೂಡ ಇಷ್ಟೆಲ್ಲ ಗೊಂದಲಗಳು ಉಂಟಾಗುತ್ತಿಲ್ಲ ಇಂದಿಗೂ ಕೂಡ ಇದೊಂದು ಬಗೆ ಹರಿಯಲಾಗದಂತಹ ಒಂದೇ ಒಂದು ಸಮಸ್ಯೆ ಅಂದರೆ ಅದು ವಿನೋದ್ ರಾಜ್ ಅವರ ಜನ್ಮಕ್ಕೆ ಕಾರಣ ಆದಂತಹ ವ್ಯಕ್ತಿ ಯಾರು ಅಂತ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕೊನೆಗೂ ಗುಡ್ ನ್ಯೂಸ್ ಕೊಟ್ಟ ನಟಿ ಮೇಘಾನ ರಾಜ್

ನಟಿ ಮೇಘನಾ ರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಲೂಸ್ ಮಾದ ಯೋಗೀಶ್ ಜೊತೆಗೆ ಪುಂಡ ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಇವರು ಕನ್ನಡ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಮುಂಚೆ ಮಲಯಾಳಂನಲ್ಲಿ ಹೆಚ್ಚು ಸದ್ದು ಮಾಡಿದ್ದರು. ಹೌದು ಮೊಟ್ಟಮೊದಲ ಬಾರಿಗೆ ಮಾಲಿವುಡ್ ನಲ್ಲಿ ಹೆಜ್ಜೆ ಇಟ್ಟಂತಹ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸಿದರು ತದನಂತರ ಇವರು ಕನ್ನಡ ಸಿನಿಮಾಗೆ ಬಂದರು ಪುಂಡ ಸಿನಿಮಾದಲ್ಲಿ ಇವರು ಅಭಿನಯಿಸಿದ್ದರು ಕೂಡ ಹೆಚ್ಚು ಹೆಸರುವಾಸಿಯಾಗಿದ್ದು ಮತ್ತು ಗುರುತಿಸಿಕೊಂಡಿದ್ದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಹುಲಿ ಎಂಬ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಚಿರಂಜೀವಿ ಸರ್ಜಾ ಅವರ ಜೊತೆಗೆ ಆಟಗಾರ ಎಂಬ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದರು ತದನಂತರ 2017ರಲ್ಲಿ ತೆರೆಕಂಡಂತಹ ಕುರುಕ್ಷೇತ್ರ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದರು.

ನಟಿ ಮೇಘನಾ ರಾಜ್ ಅವರು ಚಿರು ಅವರು ಅಕಾಲಿಕ ನಿ.ಧ.ನ.ದ ನಂತರ ಸಂಪೂರ್ಣವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಚಿರಂಜೀವಿ ಸರ್ಜಾ ಅವರ ಅವರ ಕುಟುಂಬ ಶೋ.ಕದ ಸಾಗರದಲ್ಲಿ ಮುಳುಗಿತು. ಅದರಲ್ಲೂ ಚಿರು ಅವರನ್ನ ಪ್ರೀತಿಸಿ ಮದುವೆ ಆಗಿದ್ದ ನಟಿ ಮೇಘನಾರಾಜ್ ಗರ್ಭಿಣಿ ಆಗಿದ್ದ ಸಂಭ್ರಮ ಪಡಬೇಕಾದ ದಿನಗಳಲ್ಲೇ ಚಿರು ಅಗಲಿಕೆ ಅವರನ್ನ ತುಂಬಾ ಕಾಡಿತು. ಈ ಒಂದು ಶಾ.ಕ್ ನಿಂದ ಮೇಘನಾ ಹೇಗೆ ಹೊರ ಬರುತ್ತಾರೋ ಅನ್ನೋಷ್ಟರ ಮಟ್ಟಿಗೆ ಇದ್ದರು. ಆದರೆ ಅವರ ಕುಟುಂಬ ಮತ್ತು ಮೇಘನಾ ರಾಜ್ ಅವರ ಬೆನ್ನೆಲುಬಾಗಿ ನಿಂತವರು ಚಿರು ಆತ್ಮೀಯ ಸ್ನೇಹಿತರಾದ ಪನ್ನಾಗಭರಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಇನ್ನೊಂದಷ್ಟು ಮಂದಿ. ಗರ್ಭಿಣಿ ಆಗಿದ್ದ ನಟಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ರು.

ಬಳಿಕ ಎಲ್ಲವೂ ಮೇಘನಾ ರಾಜ್ ಅವರ ಬದುಕಿನಲ್ಲಿ ಎಲ್ಲವೂ ಮೊದಲಿನಂತೆ ಆಗುವ ಹೊತ್ತಿಗೆ ಮತ್ತೇ ಕ್ಯಾಮೆರಾ ಮುಂದೆ ಮೇಘನಾ ರಾಜ್ ಬರಲು ಮುಂದಾದ್ರು. ಹಾಗಾಗಿ ಅವರು ಎರಡು ವರ್ಷಗಳ ನಂತರ ಮೇಘನಾ ರಾಜ್ ಅವರು ಜಾಹೀರಾತು, ಸಿನಿಮಾ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿ ಕೂಡ ಕಾಣಿಸಿಕೊಂಡರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಮೇಘನಾ ರಾಜ್ ಅವರು ತಮ್ಮ ದೈನಂದಿನ ಅಪ್ ಡೇಟ್ಸ್ ಜೊತೆಗೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಕೂಡ ಅಪ್ ಡೇಟ್ಸ್ ನೀಡುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ನಟಿ ಮೇಘನಾರಾಜ್ ಅವರು ಪನ್ನಾಗಭರಣ ಅವರ ನಿರ್ದೇಶನದ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ‌. ಈ ಚಿತ್ರದ ಬಗ್ಗೆ ನಿರ್ದೇಶಕ ಯಾವುದೇ ರೀತಿ ಅಪ್ ಡೇಟ್ಸ್ ನೀಡಿರಲಿಲ್ಲ.

ಆದರೆ ಇದೀಗ ಮೇಘನಾ ರಾಜ್ ಅವರ ನಟನೆಯ ಈ ಹೊಸ ಚಿತ್ರತಂಡದಿಂದ ಲೇಟೆಸ್ಟ್ ಅಪ್ ಡೇಟ್ ವೊಂದು ಹೊರ ಬಿದ್ದಿದೆ. ಅದೇನಪ್ಪಾ ಅಂದರೆ ಪನ್ನಾಗಭರಣ ನಿರ್ದೇಶನದಲ್ಲಿ ಮೇಘನಾ ರಾಜ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಮೂಲಗಳ ಪ್ರಕಾರ ಪ್ರಜ್ವಲ್ ದೇವರಾಜ್ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಚಿರು ಆಪ್ತ ಬಳಗ ನಟಿ ಮೇಘನಾ ರಾಜ್ ಅವರ ಬೆನ್ನೆಲುಬಾಗಿ ನಿಂತಿದ್ದಾರೆ ಎಂದೇಳಬಹುದು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ನಡೆಯುತ್ತಿದೆಯಂತೆ. ಆದರೆ ಈ ಚಿತ್ರಕ್ಕೆ ಇನ್ನೂ ಕೂಡ ಶೀರ್ಷಿಕೆ ಇಟ್ಟಿಲ್ಲ. ಮುಂದಿನ ದಿನಗಳಲ್ಲಿ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ನಟಿ ಮೇಘನಾ ರಾಜ್ ಅವರು ಕೇವಲ ಸಿನಿಮಾ ಮಾತ್ರವಲ್ಲದೇ ಸದ್ಯಕ್ಕೆ ಹಲವಾರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಪಾಲ್ಗೊಂಡಿದ್ದಾರೆ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಡ್ಯಾನ್ಸ್ ಕಾರ್ಯಕ್ರಮ ಒಂದರಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದರು. ಇದರ ಜೊತೆಗೆ ಹಲವಾರು ಜಾಹೀರಾತು ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಮೇಘನಾ ರಾಜ್ ಅವರು ತಮ್ಮ ಮನಸ್ಸಿನಲ್ಲಿ ಇದ್ದಂತಹ ಎಲ್ಲಾ ನೋವನ್ನು ಮರೆತು ಮಗನಿಗಾಗಿ ತಮ್ಮ ಕೆಲಸ ಕಾರ್ಯದತ್ತ ಹೆಚ್ಚು ಗಮನವನ್ನು ನೀಡುತ್ತಿದ್ದಾರೆ. ಈ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮೇಘನಾ ರಾಜ್ ಅವರು ನಡೆಸುತ್ತಿರುವಂತಹ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬರಲಿ ಈ ಸಿನಿಮಾದ ಯಶಸ್ಸಿನಿಂದಾಗಿ ಅವರ ಬದುಕು ಇನ್ನಷ್ಟು ಹಸನಾಗಲಿ ಅವಕಾಶಗಳು ಹೆಚ್ಚು ದೊರೆಯಲಿ ಎಂದು ಆಶಿಸಿದ್ದಾರೆ. ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಡ್ಯಾನ್ಸ್ ಮಾಡುತ್ತಿರುವಾಗಲೇ ನಿವೇದಿತಾಗೆ ಕಿಸ್ ಕೊಟ್ಟ ಚಂದನ್ ಶೆಟ್ಟಿ ವಿಡಿಯೋ ನೋಡಿ ದಾಂಗಾದ ಅಭಿಮಾನಿಗಳು.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಪ್ರಯೋಗವನ್ನು ಮಾಡುತ್ತಲೇ ಇರುತ್ತಾರೆ ಹೌದು ಮನರಂಜನ ಹಿತಾ ದೃಷ್ಟಿಯಿಂದ ನೋಡುವುದಾದರೆ ಇವರಷ್ಟು ಎಂಟರ್ಟೈನ್ಮೆಂಟ್ ಮತ್ತು ಯಾರೂ ಇಲ್ಲ ಅಂತಾನೆ ಹೇಳಬಹುದು‌. ಕಸವನ್ನು ಕೂಡ ರಸವನ್ನಾಗಿ ಬದಲಾಯಿಸುವಂತಹ ಅದ್ಭುತ ಕಲೆಯನ್ನು ನಿವೇದಿತಾ ಗೌಡ ಅವರು ಒಳಗೊಂಡಿದ್ದಾರೆ. ಇನ್ನು ಮನರಂಜನೆ ವಿಷಯಕ್ಕೆ ಬಂದರೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆಯನ್ನು ಉಳಿಸಿಕೊಂಡಿರುವಂತಹ ವ್ಯಕ್ತಿ ಅಂತಾನೇ ಹೇಳಬಹುದು.

ಹೌದು ಸದ್ಯಕ್ಕೆ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಟನೆ ಮಾಡಿದ್ದು ಈ ಒಂದು ಕಾರ್ಯಕ್ರಮದ ರನ್ನರಪ್ಪಾಗಿ ಹೊರ ಹೊಮ್ಮಿದ್ದಾರೆ ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಾಮಿಡಿ ಶೋ ಆದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಅವರು ಕಳೆದ ಮೂರು ತಿಂಗಳಿಂದಾಗಲು ಕೂಡ ಪಾರ್ಟಿಸಿಪೆಟ್ ಮಾಡುತ್ತಿದ್ದರು. ಈ ಒಂದು ಶೋನಲ್ಲಿ ಇದೀಗ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು ಸುಮಾರು 3 ಲಕ್ಷ ನಗದು ಬಹುಮಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಜೊತೆ ಜೊತೆಯಲ್ಲಿಯೇ ತಮ್ಮ ಸ್ವಂತ ಯುಟ್ಯೂಬ್ ಚಾನೆಲ್ ನಲ್ಲಿಯೂ ಕೂಡ ಪ್ರತಿನಿತ್ಯವೂ ಅಡುಗೆಗೆ ಸಂಬಂಧಪಟ್ಟಂತಹ ಕೆಲವೊಂದು ಇಷ್ಟು ಟಿಪ್ಸ್ ಮತ್ತು ಸ್ವತಹ ತಾವೇ ಅಡುಗೆ ಮಾಡಿ ಗಂಡನಿಗೆ ಬಡಿಸುವಂತಹ ವೀಡಿಯೋಸ್ಗಳನ್ನು ಅಪ್ಲೋಡ್ ಮಾಡಿದ್ದಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ನಿವೇದಿತ ಗೌಡ ಅಭಿಮಾನಿಗಳಿಗೆ ಪ್ರತಿನಿತ್ಯವೂ ಕೂಡ ಗೊಂದಲ ಒಂದು ಸರ್ಪ್ರೈಸ್ ಕಾದಿರುತ್ತದೆ ಕಿರುತೆರೆಯಲ್ಲಿ ಆಗಿರಬಹುದು ಅಥವಾ ಸಾಮಾಜಿಕ ಜಾಲತಾಣದಲ್ಲಿ ಆಗಿರಬಹುದು ಅಥವಾ ಇನ್ನಿತರ ಕಾರ್ಯಕ್ರಮ ಆಗಿರಬಹುದು ಎಲ್ಲದರಲ್ಲಿಯೂ ಕೂಡ ನಿವೇದಿತಾ ಗೌಡ ಅವರು ಪಾಲ್ಗೊಳ್ಳುತ್ತಾರೆ.

ಈ ಬಾರಿ ವಿಶೇಷವಾದ ಮತ್ತು ವಿಭಿನ್ನ ರೀತಿಯಾದಂತಹ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರ ಪತಿ ಚಂದನ್ ಅವರು ಇದೀಗ ಹೊಸದಾದಂತಹ ರಾಪ್ ಸಾಂಗ್ ಒಂದನ್ನು ತಯಾರಿಸಿದ್ದಾರೆ. ಕೊಕ್ಕರೆ ಡ್ಯಾನ್ಸ್ ಎಂಬ ಹಾಡನ್ನು ರಚಿಸಿದ್ದಾರೆ ಈ ಒಂದು ಅಡುಗೆ ಇದಾಗಲೇ ನಿವೇದಿತ ಗೌಡ ಮತ್ತು ಚಂದನ್ ಶೆಟ್ಟಿ ಅವರು ಇಬ್ಬರೂ ಕೂಡ ಒಟ್ಟಾಗಿ ಹೆಜ್ಜೆ ಹಾಕಿದ್ದು ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಈ ಬಾರಿ ನಿವೇದಿತ ಗೌಡ ಅವರು ಸ್ವತಹ ಸೋಲೊ ಡಾನ್ಸ್ ಮಾಡಿದ್ದಾರೆ ಹೌದು ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ನಿರ್ಮಿಸಿದಂತಹ ಕೊಕ್ಕರೆ ಡಾನ್ಸ್ ಎಂಬ ಹಾಡಿಗೆ ಸ್ವತಃ ಒಬ್ಬರೇ ಹೆಜ್ಜೆಯನ್ನು ಹಾಕಿದ್ದಾರೆ. ಈ ಬಾರಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಿವೇದಿತಾ ಗೌಡ ಅವರ ವಿಡಿಯೋ ನೋಡಿ ಪಡ್ಡೆ ಹುಡುಗರು ನಿತ್ಯ ಕಡಿಸಿಕೊಂಡಿದ್ದಾರೆ ಅಂತ ಹೇಳಬಹುದು. ಸದ್ಯಕ್ಕೆ ಯಾವುದೇ ಸೋಶಿಯಲ್ ಮೀಡಿಯಾ ನೋಡಿದರೂ ಕೂಡ ಅಲ್ಲಿ ನಿವೇದಿತ ಗೌಡ ಮಾಡಿದಂತಹ ರೀತಿಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಈ ವಿಡಿಯೋ ನೋಡಿದಂತಹ ಪ್ರತಿಯೊಬ್ಬರೂ ಕೂಡ ಫಿದಾ ಆಗಿದ್ದಾರೆ ಅಷ್ಟೇ ಅಲ್ಲದೆ ನಿವೇದಿತಾ ಗೌಡ ಅವರು ಇದ್ದ ಕಡೆ ಮನರಂಜನೆ ಇದ್ದೆ ಇರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ಇದಾಗಲೇ ಸಾವಿರಾರು ಲೈಕ್ಸ್ ಮತ್ತು ವೀವ್ಸ್ ಅನ್ನು ಪಡೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇರುವಂತಹ ವಿಡಿಯೋಗಳಲ್ಲಿ ಮುಂಚಿನ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ.

ಅನು ನಟಿಸಿದ್ದು ಕೇವಲ ಒಂದೇ ಧಾರವಾಹಿಯಾದರೂ 2 ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ತಿಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಧಾರವಾಹಿಗಳ ಪೈಕಿ ಒಂದು ಕಾಲದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಂತಹ ಧಾರವಾಹಿ ಅಂದರೆ ಅದು ಜೊತೆ ಜೊತೆಯಲಿ ಧಾರಾವಾಹಿ ಅಂತಾನೆ ಹೇಳಬಹುದು. ಈ ಧಾರಾವಾಹಿ ಪ್ರಾರಂಭವಾಗಿ ಮೂರು ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಈ ಧಾರಾವಾಹಿಗೆ ಇರುವಂತಹ ಕ್ರೇಜ್ ಕಡಿಮೆಯಾಗಿಲ್ಲ ಅದರಲ್ಲಿಯೂ ಕೂಡ ಅನು ಪಾತ್ರವನ್ನು ಮಾಡುತ್ತಿರುವಂತಹ ಮೇಘ ಶೆಟ್ಟಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಮೇಘ ಶೆಟ್ಟಿ ಅವರು ಎಂಬಿಎ ಪದವಿಯನ್ನು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿಯೇ ಇವರಿಗೆ ಜೊತೆ ಜೊತೆಯಲಿ ಧಾರವಾಹಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ.

ಮೇಘ ಶೆಟ್ಟಿ ಅವರು ಮೂಲತಹ ಮಂಗಳೂರಿನವರು ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ಐಎಎಸ್ ಕೋಚಿಂಗ್ ತೆಗೆದುಕೊಂಡು ಕಲೆಕ್ಟರ್ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ. ಆದರೆ ಕಲಾದೇವಿ ಎಂಬುವುದು ಅನು ಅವರ ಬೆನ್ನ ಹಿಂದೆಯೇ ಬಿತ್ತಿದ್ದರು ಅಂತ ಕಾಣುತ್ತದೆ ವಿದ್ಯಾಭ್ಯಾಸ ಮುಗಿಸುವುದಕ್ಕಿಂತ ಮುಂಚೆ ಇವರು ಆಡಿಶನ್ ನಲ್ಲಿ ಸೆಲೆಕ್ಟ್ ಆಗುತ್ತಾರೆ. ತದನಂತರ ತಮ್ಮ ವಿದ್ಯಾಭ್ಯಾಸವನ್ನು ಡ್ರಾಪ್ ಔಟ್ ಮಾಡಿ ನಟನ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಜೊತೆ ಜೊತೆಯಲಿ ದಾರವಾಹಿಯಲ್ಲಿ ಅಭಿನಯ ಮಾಡುತ್ತಿರುವಾಗಲೇ ಇವರಿಗೆ ಸಾಕಷ್ಟು ಸಿನಿಮಾ ಆಫರ್ ಬರುತ್ತದೆ ಅಷ್ಟೇ ಅಲ್ಲದೆ ಜಾಹಿರಾತು ಸೇರಿದಂತೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತ್ರಿಬಲ್ ರೈಡಿಂಗ್ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಇದಲ್ಲದೆ ರಾಪರ್ ಚಂದನ್ ಶೆಟ್ಟಿ ಅವರ ಆಲ್ಬಮ್ ಸಾಂಗ್ ನಲ್ಲಿಯೂ ಕೂಡ ಹೆಜ್ಜೆಯನ್ನು ಹಾಕಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಿರುತರೆ ಬೆಳ್ಳಿತರೆ ಎರಡರಲ್ಲೂ ಕೂಡ ನಟಿ ಮೇಘ ಶೆಟ್ಟಿ ಅವರು ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಮೇಘ ಶೆಟ್ಟಿ ಅವರು ಇತ್ತೀಚಿಗಷ್ಟೇ ಹೆಚ್ಚು ಸದ್ದು ಮಾಡಿದ್ದು ಅಂದರೆ ಕಾರ್ ಗಳನ್ನು ಖರೀದಿ ಮಾಡುವ ಮೂಲಕ ಹೌದು. ನಟಿ ಮೇಘ ಶೆಟ್ಟಿ ಅವರ ಬಳಿ ಎರಡು ದುಬಾರಿ ಐಷಾರಾಮಿ ಕಾರುಗಳು ಇದೆ ಬಿ ಎಂ ಡಬ್ಲ್ಯೂ ಸೇರಿದಂತೆ ಎಂ ಜಿ ಹೆಕ್ಟರ್ 2 ಕಾರುಗಳನ್ನು ನಟಿ ಮೇಘ ಶೆಟ್ಟಿ ಅವರು ಖರೀದಿ ಮಾಡಿದ್ದಾರೆ.

ಈ ಕಾರಿನ ಸುಂದರವಾದ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡುವುದರ ಮೂಲಕ ತಮ್ಮ ಸಂತಸವನ್ನು ಅಭಿಮಾನಿಗಳ ಜೊತೆ ವ್ಯಕ್ತಪಡಿಸಿದ್ದಾರೆ. ಈ ಒಂದು ಸಂತೋಷವಾದ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಕೂಡ ನಟಿ ಮೇಘ ಶೆಟ್ಟಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಇದರ ಜೊತೆಗೆ ಕೆಲವು ಪ್ರಶ್ನೆಗಳು ಕೂಡ ಉದ್ಭವವಾಗಿದೆ. ಏಕೆಂದರೆ ಈ ಎರಡು ಕಾರುಗಳನ್ನು ನಟಿ ಮೇಘ ಶೆಟ್ಟಿ ಅವರು ಖರೀದಿ ಮಾಡಿದ್ದು ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟನೆ ಮಾಡುವಂತ ಸಂದರ್ಭದಲ್ಲಿ.

ಹೌದು ಸಾಮಾನ್ಯವಾಗಿ ಕಿರುತೆರೆಯಲ್ಲಿ ಸಂಭಾವನೆ ಅಷ್ಟೇನೂ ದೊಡ್ಡದಾಗಿ ಕೊಡುವುದಿಲ್ಲ ಆದರೂ ಕೂಡ ನಟಿ ಮೇಘ ಶೆಟ್ಟಿ ಅವರು ದುಬಾರಿ ಬೆಲೆಯ ಕಾರುಗಳನ್ನು ಖರೀದಿ ಮಾಡುವುದರ ಮೂಲಕ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಕೆಲವು ಮೂಲಗಳ ಪ್ರಕಾರ ಮೇಘ ಶೆಟ್ಟಿ ಅವರು ಖರೀದಿ ಮಾಡಿರುವಂತಹ ಬಿಎಂಡಬ್ಲ್ಯೂ ಕಾರ್ ನಾ ಬೆಲೆ ಸುಮಾರು 60 ಲಕ್ಷ ಹಾಗೂ ಎಫ್ ಜಿ ಹೆಕ್ಟರ್ ಕಾರಿನ ಬೆಲೆ ಸುಮಾರು 30 ಲಕ್ಷ ಅಂದರೆ ಒಟ್ಟಾರಿಯಾಗಿ ಹೇಳುವುದಾದರೆ ಕಾರಿಗಾಗಿಯೇ ನಟಿ ಬೇಗ ಶೆಟ್ಟಿ ಅವರು ಬರೋಬ್ಬರಿ ಒಂದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನನ್ಗೂ ನನ್ನ ಅಪ್ಪನಿಗೂ ಸಂಬಂಧನೇ ಇಲ್ಲ ಎಂದ ಶಾಸಕ ಜಮೀರ್ ಪುತ್ರ ಝೈಧ್ ಖಾನ್ ತನ್ನ ಸಿನಿಮಾ ಬಾಯ್ಕಟ್ ಮಾಡ್ತಾರೆ ಅಂತ ಇಷ್ಟೆಲ್ಲಾ ಮಾಡಿದ್ರ ?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಾಸಕ ಜಮೀರ್ ಅವರು ಪ್ರತಿನಿಜವೂ ಕೂಡ ಒಂದಲ್ಲ ಒಂದು ಸುದ್ದಿಗೆ ಸದ್ದು ಮಾಡುತ್ತಲೇ ಇರುತ್ತಾರೆ ಅದರಲ್ಲಿಯೂ ಕೂಡ ಕಳೆದ ತಿಂಗಳು ಅಷ್ಟೇ ನಡೆದಂತಹ ಗಣಪತಿಯ ಉತ್ಸವದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದರು. ಹೌದು ಬೆಂಗಳೂರಿನಲ್ಲಿ ಇರುವಂತಹ ಈದ್ಗ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಗಣೇಶೋತ್ಸವವನ್ನು ಮಾಡಬೇಕು ಎಂದು ಹಿಂದು ಪರ ಸಂಘಟನೆಗಳು ಮಾತನಾಡಿಕೊಂಡಿದ್ದವು. ಆದರೆ ಈ ವಿಚಾರ ತಿಳಿಯುತ್ತಿದ್ದ ಹಾಗೆ ಚಾಮರಾಜಪೇಟೆಯ ಶಾಸಕರಾದಂತಹ ಜಮೀರ್ ಅವರು ಯಾವುದೇ ಕಾರಣಕ್ಕೂ ಈದ್ಗ ಮೈದಾನದಲ್ಲಿ ಗಣೇಶೋತ್ಸವ ನಡೆಸಬಾರದು ಇದು ಏನಿದ್ದರೂ ಮುಸ್ಲಿಂ ಹಬ್ಬಗಳಲ್ಲಿ ನಮಾಜ್ ಮಾಡುವುದಕ್ಕೆ ಮಾತ್ರ ಸೀಮಿತ ಇಲ್ಲಿ ಏನಾದರೂ ಗಣೇಶೋತ್ಸವ ನಡೆಸಿದರೆ ನಾನು ಕೋರ್ಟ್ ಮೆಟ್ಟಿಲು ಇರುತ್ತೇನೆ ಎಂದು ದೆಹಲಿಯ ಸುಪ್ರೀಂಕೋರ್ಟ್ ಮರೆಯು ಕೂಡ ಹೋಗಿದ್ದರು.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಹಿಂದೂ ಪರ ಸಂಘಟನೆಗಳು ಏನೇ ಆದರೂ ನಾವು ಇಲ್ಲಿ ಗಣೇಶೋತ್ಸವವನ್ನು ನಡೆಸಲೇಬೇಕು ಎಂದು ಅವರು ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರದಿಂದಲೂ ಕೂಡ ಅನುಮತಿ ಪಡೆದು ಅದ್ದೂರಿಯಾಗಿ ಗಣೇಶೋತ್ಸವ ನಡೆಸಲಾಯಿತು. ಈ ಕಾರಣಕ್ಕಾಗಿ ಹಿಂದುಗಳಿಗೆ ಶಾಸಕ ಜಮೀರ್ ಅಂದರೆ ಬಹಳ ಅನ್ನಿ ಆ.ಕ್ರೋ.ಶ ಇದೆಲ್ಲ ಒಂದು ಕಡೆಯಾದರೆ ಶಾಸಕ ಜಮೀರ್ ಅವರ ಪುತ್ರ ಝೈದ್ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬನಾರಸ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ನವೆಂಬರ್ ತಿಂಗಳಿನಲ್ಲಿ ಎಲ್ಲಾ ಥಿಯೇಟರ್ ಗಳಲ್ಲೂ ಕೂಡ ಈ ಸಿಟಿ ಪ್ರದರ್ಶನ ಕಾಣಲಿದೆ.

ಹಾಗಾಗಿ ಕೆಲವು ಹಿಂದುಗಳು ಜಮೀರ್ ಅವರಿಗೆ ಬುದ್ಧಿ ಕಲಿಸಬೇಕಾದರೆ ಅವರ ಮಗನಿಂದಲೇ ಸಾಧ್ಯ ಹಾಗಾಗಿ ಆತನ ಬನಾರಸ್ ಸಿನಿಮಾ ವನ್ನು ಬಾಯಿ ಕಟ್ ಮಾಡಬೇಕು ಆಗ ಜಮೀರ್ ಅವರಿಗೆ ನಮ್ಮ ಕನ್ನಡದ ಶಕ್ತಿ ನಾಡು ನೆಲ ಜಲ ಹಾಗೂ ದೇವರ ಬಗ್ಗೆ ಇರುವಂತಹ ಶಕ್ತಿ ಗೊತ್ತಾಗುತ್ತದೆ ಎಂದು ಬನಾರಸ್ ಸಿನೆಮಾವನ್ನು ಬಾಯಿ ಕಟ್ ಮಾಡುವುದಕ್ಕೆ ಮುಂದಾದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನೆನ್ನೆಯಷ್ಟೇ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಸೈದ್ ಖಾನ್ ಅವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಥಿಯೇಟರ್ ಗಳಲ್ಲಿ ಇನ್ನು ಮುಂದೆ ನಾಡಗೀತೆಯನ್ನು ಪ್ರಸಾರ ಮಾಡಬೇಕು ಎಂದು ಮನವಿಯನ್ನು ಇಟ್ಟಿದ್ದರು.

ಅಷ್ಟೇ ಅಲ್ಲದೆ ಬನರಸ್ ಸಿನಿಮಾವನ್ನು ನೀವು ಕೂಡ ಬಂದು ಥಿಯೇಟರ್ ನಲ್ಲಿ ನೋಡಬೇಕು ಎಂದು ಹೇಳಿದರು ಮುಖ್ಯಮಂತ್ರಿಗಳ ಜೊತೆ ಈ ವಿಚಾರವನ್ನು ಚರ್ಚೆ ಮಾಡಿ ಹೊರಬಂದ ನಂತರ ಮಾಧ್ಯಮ ಮಿತ್ರರೊಂದಿಗೆ ಕೂಡ ಮಾತನಾಡಿದರು. ಈ ಸಮಯದಲ್ಲಿ ಮಾಧ್ಯಮದವರು ಮುಖ್ಯಮಂತ್ರಿ ಭೇಟಿಯಾಗುವುದರ ಹಿನ್ನೆಲೆ ಏನು ಒಂದು ಪ್ರಶ್ನೆಯನ್ನು ಕೇಳಿದರೆ ಈ ಪ್ರಶ್ನೆಗೆ ಉತ್ತರಿಸಿದಂತಹ ಝೈದ್ ಖಾನ್ ಅವರು ನಾಡಗೀತೆಯನ್ನು ಪ್ರಸಾರ ಮಾಡಿ ಎಂದು ಮನವಿಯನ್ನು ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ತದನಂತರ ನಿಮ್ಮ ಸಿನಿಮಾವನ್ನು ಬಾಯಿ ಕಟ್ ಮಾಡುತ್ತಿದ್ದರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈ ಸಮಯದಲ್ಲಿ ನಟ ಝೈಧ್ ಖಾನ್ ಅವರು ನಾನೊಬ್ಬ ನಟ ನಾನು ಇಂಡಸ್ಟ್ರಿಗೆ ಸೇರಿದವನು ನನ್ನ ಸಿನಿಮಾವನ್ನು ಯಾಕೆ ಬಾಯಿ ಕಟ್ ಮಾಡುತ್ತಾರೆ. ನಾನು ಅಂತಹ ತಪ್ಪೇನು ಮಾಡಿದ್ದೇನೆ ನಾನು ತಪ್ಪು ಮಾಡಿದ್ದೇನೆ ನನಗೆ ಶಿಕ್ಷೆ ನೀಡುವುದು ಸರಿ ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ ಆಗಿದ್ದರೂ ಕೂಡ ನನ್ನ ಸಿನಿಮಾವನ್ನು ಬಾಯ್ ಕಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ನನ್ನ ತಂದೆಯ ಮೇಲೆ ಇರುವಂತಹ ದ್ವೇಷದಿಂದಾಗಿ ನನ್ನ ಸಿನಿಮಾವನ್ನು ತುಳಿಯುವುದಕ್ಕೆ ಹೋಗಬೇಡಿ ನನಗೂ ನನ್ನ ಅಪ್ಪನಿಗೂ ಸಂಬಂಧನೇ ಇಲ್ಲ ಅವರ ರಾಜಕೀಯಕ್ಕೂ ನನ್ನ ಸಿನಿಮಾ ಕೆಲಸಕ್ಕೂ ಸಂಬಂಧವೇ ಇಲ್ಲ ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ನೆಟ್ಟಿಗರು ಈತ ಹೇಳುವ ವಿಚಾರದಲ್ಲಿಯೂ ನ್ಯಾಯವಿದೆ ಎಂದು ಹೇಳಿದ್ದಾರೆ ಆದರೆ ಇನ್ನೂ ಕೆಲವು ನೆಟ್ಟಿಗರು ಕೇವಲ ಸಿನಿಮಾಗಾಗಿ ನನಗೂ ನನ್ನ ತಂದೆಗೂ ಸಂಬಂಧನೇ ಇಲ್ಲ ಅಂತ ಹೇಳುತ್ತಿದ್ದಾರೆ ಇವನೆಂತ ಮಗ ಇರಬಹುದು ಎಂದು ಈತನ ವಿರುದ್ಧ ಕಿಡಿ ಕಾರಿದ್ದಾರೆ. ಒಟ್ಟಾರೆಯಾಗಿ ಬನಾರಸ್ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತದೆಯೋ ಅಥವಾ ಬಾಯ್ ಕಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಇನ್ನು ಯಂಗ್ & ಎನರ್ಜಿಟಿಕ್ ಆಗಿರುವಂತಹ ರಾಗಿಣಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ.? ಇವರ ಸೌಂದರ್ಯದ ಗುಟ್ಟು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

ನಟಿ ರಾಗಿಣಿ ದ್ವಿವೇದಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮದಕರಿ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾ ರಾಗಿಣಿ ದ್ವಿವೇದಿ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟ ಸಿನಿಮಾ ಅಂತಾನೆ ಹೇಳಬಹುದು ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಮತ್ತೊಮ್ಮೆ ಕೆಂಪೇಗೌಡ ಎಂಬ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿಯೇ ಇನ್ನೊಂದು ಬಾರಿ ಹೀರೋಯಿನ್ ಆಗಿ ನಟನೆ ಮಾಡುವುದಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ.

ತದನಂತರ ಕಳ್ಳ ಮಳ್ಳ ಸುಳ್ಳ, ರಾಗಿಣಿ ಐಪಿಎಸ್, ಆರಕ್ಷಕ, ನಮಸ್ತೆ ಮೇಡಂ, ಕಿಚ್ಚು, ಅಮ್ಮ ನಾ ಫೇಲ್ ಆದೆ ಅಮೆರಿಕಾ ಪಾಲಾದೆ, ಪರಪಂಚ, ಶಿವಾ ಹೀಗೆ ಕನ್ನಡದಲ್ಲಿ ಸುಮಾರು 30ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ, ವಿಶೇಷ ಏನೆಂದರೆ ರಾಗಿಣಿ ಅವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ನಲ್ಲವೂ ಕೂಡ ನಟಿಸಿದ್ದಾರೆ. ಕಿಚ್ಚ ಸುದೀಪ್, ಡಾಕ್ಟರ್ ಶಿವರಾಜಕುಮಾರ್, ದಿಗಂತ್, ರವಿಚಂದ್ರನ್, ರಮೇಶ್ ಅರವಿಂದ್, ಚಿರಂಜೀವಿ ಸರ್ಜಾ, ದುನಿಯಾ ವಿಜಯ್, ಶರಣ್ ಹೀಗೆ ಸ್ಯಾಂಡಲ್ ವುಡ್ ನ ಹಲವು ದಿಗ್ಗಜ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಇನ್ನು ನಟಿ ರಾಗಿಣಿಯವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಅತಿವವಾದ ಆಸಕ್ತಿಯನ್ನು ಒಳಗೊಂಡಿದ್ದಾರೆ. ಹಾಗಾಗಿ ಕೆಲವೊಮ್ಮೆ ಹೊಸ ಹೊಸ ಫೋಟೋಶೂಟ್ಗಳನ್ನು ಮಾಡಿಸುವುದರ ಮೂಲಕ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಇನ್ನು ಕಳ್ಳ ಮಳ್ಳ ಸಿನಿಮಾದಲ್ಲಿ ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹಾಟ್ ಆಗಿ ಹೆಜ್ಜೆಯನ್ನು ಹಾಕಿರುವಂತಹ ವಿಡಿಯೋ ನೋಡಿದರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ ಅಂದಿನ ಕಾಲದಲ್ಲಿ ಪಡ್ಡೆ ಹುಡುಗರ ಹಾಟ್ ಫೇವರೆಟ್ ಹಾಡು ಅಂದರೆ ಇದು ಅಂತಾನೆ ಹೇಳಬಹುದು.

ಒಟ್ಟಾರಿಯಾಗಿ ಹೇಳುವುದಿದ್ದರೆ ನಟನ ಕ್ಷೇತ್ರದಲ್ಲಿ ಉನ್ನತ ಶಿಖರದಲ್ಲಿ ಇದ್ದರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಾಮಾಜಿಕ ಕಳಕಳಿಯ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಹೌದು ಕಳೆದ ಮೂರು ವರ್ಷಗಳಿಂದಲೂ ಕೂಡ ಕೋವಿಡ್ ನಿಂದ ಸಾಕಷ್ಟು ಜನ ಸಂ.ಕ.ಷ್ಟ.ದಲ್ಲಿ ಇದ್ದಾಗ ಸ್ವತಃ ರಾಗಿಣಿ ಅವರ ಮುಂದೆ ಬಂದು ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ ತಮ್ಮ ಸ್ವಂತ ದುಡ್ಡಿನಲ್ಲಿ ಹಲವಾರು ಬಡ ಜನರಿಗೆ ರೇಷನ್ ಕಿಟ್ಟನ್ನು ನೀಡಿದರು ಔಷಧಿಯನ್ನು ಒದಗಿಸಿದ್ದರು ಇವೆಲ್ಲವನ್ನು ನೋಡುವುದಾದರೆ ಒಬ್ಬ ನಟಿಗೆ ಇರಬೇಕಾದಂತಹ ಎಲ್ಲಾ ಗುಣವೂ ಕೂಡ ನಟಿ ರಾಗಿಣಿಯವರಿಗೆ ಇತ್ತು ಆದರೆ ಅವರ ಬದುಕಿನಲ್ಲಿ ಒಂದೇ ಒಂದು ತಪ್ಪು ಕೆಲಸ ಮಾಡಿಕೊಂಡರು.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ನಟಿ ರಾಗಿಣಿ ಅವರು ಡ್ರ.ಗ್ಸ್ ಗೆ ಸಂಬಂಧಪಟ್ಟಂತಹ ವಿಚಾರದಲ್ಲಿ ಜೈ.ಲಿ.ಗೆ ಹೋಗಿದ್ದು ನಿಮಗೆ ತಿಳಿದೇ ಇದೆ. ಪರಪ್ಪರನ ಅಗ್ರಹಾರದಲ್ಲಿ ಒಂದು ತಿಂಗಳು ಕಾಲ ಜೈ.ಲು ವನವಾಸವನ್ನು ಅನುಭವಿಸಿದರು ತದನಂತರ ಹೊರ ಬಂದರು. ಕೆಲವು ತಿಂಗಳುಗಳ ಕಾಲ ಇದೇ ಡಿಪ್ರೆಶನ್ ನಲ್ಲಿ ಇದ್ದರು ಆದರೆ ಇದೀಗ ಎಲ್ಲಾ ನೋವು ಮರೆತು ಮತ್ತೆ ತಮ್ಮ ನಟನ ಕ್ಷೇತ್ರದಲ್ಲಿ ಮುಂದುವರಿಯಲು ಸಿದ್ದರಾಗಿದ್ದಾರೆ.

ಇನ್ನು ರಾಗಿಣಿಯವರ ನಿಜವಾದ ವಯಸ್ಸಿನ ಎಂಬುದನ್ನು ನೋಡುವುದಾದರೆ ಮೂವತ್ತು ವರ್ಷ ದಾಟಿದೆ. ಇನ್ನು 30 ವರ್ಷವಾದರೂ ಇಷ್ಟು ಯಂಗಾಗಿ ಇರುವುದಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ ರಾಗಿಣಿ ಅವರು ತಮ್ಮ ಫಿಟ್ನೆಸ್ ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಪ್ರತಿನಿತ್ಯವೂ ಕೂಡ ಯೋಗಭ್ಯಾಸ ಮಾಡುತ್ತಾರೆ, ಜೀವನದಲ್ಲಿ ಕಸರತ್ತು ಮಾಡುತ್ತಾರೆ ಈ ಕಾರಣದಿಂದರೇ 30 ವರ್ಷವಾದರೂ ಕೂಡ ಇಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಮುದ್ದಾದ ಹೆಣ್ಣು ಮಗುವಿನ ತಂದೆಯಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗುವಿನ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕಳೆದ ತಿಂಗಳಷ್ಟೇ ತಾವು ತಂದೆಯಾಗುತ್ತಿರುವಂತಹ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡುವುದರ ಮೂಲಕ ತಿಳಿಸಿದ್ದರೂ. ಈ ವಿಡಿಯೋ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಹಾಗೂ ಸಿನಿಮಾರಂಗಕ್ಕೆ ಸೇರಿದಂತವರು ಸ್ನೇಹಿತರು ಬಂಧು ಬಳಗದವರು ಎಲ್ಲರೂ ಕೂಡ ಪ್ರೇರಣಾ ಮತ್ತು ಧ್ರುವ ಸರ್ಜಾ ಜೋಡಿಗೆ ಶುಭವನ್ನು ಕೋರಿದ್ದರು. ವಿಶೇಷ ಏನೆಂದರೆ ಧ್ರುವ ಸರ್ಜಾ ಅವರು ತಮ್ಮ ಪತ್ನಿ ಗರ್ಭಿಣಿ ಆಗಿರುವಂತಹ ವಿಚಾರವನ್ನು ಇಲಿಯವರೆಗೂ ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ವಿಶೇಷವಾದ ಫೋಟೋ ಶೂಟ್ ಮಾಡಿಸುವುದರ ಮೂಲಕ ಈ ವಿಚಾರವನ್ನು ಹೊರ ಹಾಕಿದರು ಕೆಲವರು ಅಭಿಮಾನಿಗಳು ಇಷ್ಟು ತಡವಾಗಿ ನೀವು ವಿಷಯವನ್ನು ಹೇಳಿದ್ದೀರಿ ಎಂದು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು.

ಆದರೆ ಧ್ರುವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಿಯವರು ವಿ.ಧಿ.ವ.ಶ.ರಾದ ಕಾರಣ ಈ ವಿಚಾರವನ್ನು ಅವರು ರಿವೀಲ್ ಮಾಡಿರಲಿಲ್ಲ. ಈಗ ಎಲ್ಲಾ ದುಃಖವನ್ನು ಮರೆತ ನಂತರ ಪ್ರೇರಣಾ ಅವರು ತಾಯಿಯಾಗುತ್ತಿರುವಂತಹ ವಿಚಾರವನ್ನು ಹೊರ ಹಾಕಿದರು ಕಳೆದ ಎರಡು ವಾರಗಳ ಹಿಂದೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ಕೂಡ ಅದ್ದೂರಿಯಾಗಿ ಮಾಡಲಾಯಿತು. ಕೆಲವು ಮೂಲಗಳ ಪ್ರಕಾರ ಸೆಪ್ಟೆಂಬರ್ ಕೊನೆಯ ವಾರದಂದು ಪ್ರೇರಣ ಅವರ ಮಗುವಿಗೆ ಜನ್ಮ ನೀಡುತ್ತಾರೆ ಎಂದು ಹೇಳುತ್ತಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಫೋಟೋಶೂಟ್ನಲ್ಲಿಯೂ ಕೂಡ ಅರೈವಿಂಗ್ ಸೆಪ್ಟೆಂಬರ್ ಎಂಬ ಲೈನ್ ಗಳನ್ನು ಕೂಡ ಸ್ವತಹ ಧ್ರುವ ಸರ್ಜಾ ಅವರೇ ಬರೆದು ಕೊಂಡಿದ್ದರು. ಅಭಿಮಾನಿಗಳು ಸೆಪ್ಟಂಬರ್ ತಿಂಗಳಿನಲ್ಲಿ ಧ್ರುವ ಸರ್ಜಾ ಅವರು ಮುದ್ದಾದ ಮಗುವಿನ ತಂದೆಯಾಗಲಿದ್ದಾರೆ ಅಂತ ಅಂದುಕೊಂಡಿದ್ದರು ಆದರೆ ಸೆಪ್ಟೆಂಬರ್ ನಲ್ಲಿ ಯಾವುದೇ ಶುಭ ಸುದ್ದಿ ಕೇಳಿ ಬರಲಿಲ್ಲ.

ಆದರೆ ನೆನ್ನೆ ಸಂಜೆ ಕೆಆರ್‌ ರೋಡ್‌ನಲ್ಲಿರುವ ಅಕ್ಷ ಆಸ್ಪತ್ರೆಗೆ ಪ್ರೇರಣಾ ದಾಖಲಾಗಿದ್ದರು ಇಂದು ಬೆಳಗ್ಗೆ 8.30ಕ್ಕೆ ಆಪರೇಷನ್‌ ಥಿಯೇಟರ್‌ ಪ್ರವೇಶಿಸಿದ್ದಾರೆ. ಈಗ ಪ್ರೇರಣ ಅವರು ಮುದ್ದಾದ ಹೆಣ್ಣು ಮಗು ಒಂದಕ್ಕೆ ಜನ್ಮವನ್ನು ನೀಡಿದ್ದಾರೆ ಗಾಂಧಿ ಜಯಂತಿಯ ದಿನದಂದು ಮಗು ಹುಟ್ಟಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು. ಅಷ್ಟೇ ಅಲ್ಲದೆ ಇದೀಗ ನವರಾತ್ರಿಯ ಸಂಭ್ರಮ ನವರಾತ್ರಿಯ 9 ದಿನದಂದು ಕೂಡ ವಿಶೇಷವಾದಂತಹ ದಿನಾ ಆಗಿರುತ್ತದೆ ಹಾಗಾಗಿ ನವರಾತ್ರಿಯ ಸಂಭ್ರಮದಲ್ಲಿ ಹುಟ್ಟಿದಂತಹ ಮಗು ಬಹಳಷ್ಟು ಅದೃಷ್ಟವನ್ನು ಪಡೆದುಕೊಂಡು ಹುಟ್ಟಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಧ್ರುವ ಸರ್ಜಾ ಅವರು ಆಸ್ಪತ್ರೆಯ ಮುಂದೆ ಓಡಾಡುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಧ್ರುವ ಸರ್ಜಾ ಪ್ರೇರಣಾ ಅವರಿಗೆ ಶುಭಾಶಯಗಳು ಕೋರಿದ್ದಾರೆ ಅಷ್ಟೇ ಅಲ್ಲದೆ ಹೆಣ್ಣು ಮಗುವಿಗೂ ಕೂಡ ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದ್ದಾರೆ.

ಕಳೆದ ತಿಂಗಳಷ್ಟೇ ಧ್ರುವ ಸರ್ಜಾ ಅವರು ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಪಾಲ್ಗೊಂಡ ಸಮಯದಲ್ಲಿ ನಿಮಗೆ ಯಾವ ಮಗು ಬೇಕು ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಆ ಸಮಯದಲ್ಲಿ ಧ್ರುವ ಸರ್ಜಾ ಅವರು ಯಾವ ಮಗುವಾದರೂ ಸರಿಯೇ ಅಂತ ಹೇಳಿದ್ದರು ಆದರೆ ನಮ್ಮ ಮನೆಯಲ್ಲಿ ಈಗಾಗಲೇ ಅಣ್ಣನ ಮಗ ಇದ್ದಾನೆ ಹಾಗಾಗಿ ನನಗೆ ಹೆಣ್ಣು ಮಗು ಬೇಕು. ಹೆಣ್ಣು ಮಕ್ಕಳು ಅಂದರೆ ನನಗೆ ಬಹಳನೇ ಇಷ್ಟ ಅಣ್ಣನ ಮಗನೇ ನನ್ನ ಸ್ವಂತ ಮಗ ಇದ್ದಹಾಗೆ ಹಾಗಾಗಿ ಹೆಣ್ಣು ಮಗುವಿಗೆ ನಾನು ಹೆಚ್ಚು ಹೊತ್ತನ್ನು ನೀಡುತ್ತೇನೆ ಹಾಗಾಗಿ ನನಗೆ ಹೆಣ್ಣು ಮಗುವೇ ಆಗಲಿ ಎಂದು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು. ಇದೀಗ ದ್ರುವ ಸರ್ಜಾ ಅವರ ಆಸೆಯಂತೆ ಮುದ್ದಾದ ಹೆಣ್ಣು ಮಗು ಕೂಡ ಜನಿಸಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ಹಾಗೂ ಧ್ರುವ ಸರ್ಜಾ ಅವರಿಗೆ ಶುಭಾಶಯಗಳು ತಿಳಿಸಿ

ನಡು ರಸ್ತೆಯಲ್ಲೇ ಟೀ ಶರ್ಟ್ ತೆಗೆದು ಡಾನ್ಸ್ ಮಾಡಿದ ನಟಿ ಶ್ವೇತಾ ಶ್ರೀವಾಸ್ತವ್ ಈ ಹಾಟ್ ವಿಡಿಯೋ ನೋಡಿದ್ರೆ ನಿಜಕ್ಕೂ ಬೆರಗಾಗಿ ಹೋಗ್ತೀರಾ.

ನಟಿ ಶ್ವೇತಾ ಶ್ರೀವಾಸ್ತವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಟ ರಕ್ಷಿತ್ ಶೆಟ್ಟಿ ಜೊತೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಎಲ್ಲರ ಕನ್ಮನವನ್ನು ಸೆಳೆದಿದ್ದಾರೆ. ಇದಕ್ಕೂ ಮುಂಚೆ ಇವರು 2011ರಲ್ಲಿ ತೆರೆಕಂಡಂತಹ ಸೈಬರ್ ಯುಗದೊಳ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ 2013ರಲ್ಲಿ ಸಿಂಪಲ್ಲಾಗೊಂದು ಲವ್ ಸ್ಟೋರಿ ಎಂಬ ಸಿನಿಮಾದಲ್ಲಿ ನಟಿಸಿದರು ಇದಾದ ನಂತರ ಲವ್ಲಿ ಸ್ಟಾರ್ ಪ್ರೇಮ್ ಅವರ ಜೊತೆ ಫೇರ್ ಅಂಡ್ ಲವ್ಲಿ ಎಂಬ ಸಿನಿಮಾದಲ್ಲಿ ಅಭಿನಯಿಸಿದರು ತದನಂತರ 2017ರಲ್ಲಿ ಕಿರಗೂರಿನ ಗಯ್ಯಾಳಿಗಳು ಎಂಬ ಸಿನಿಮಾದಲ್ಲಿಯೂ ಕೂಡ ಅಭಿನಯಿಸಿದ್ದಾರೆ.

ಶ್ವೇತಾ ಶ್ರೀವಾಸ್ತವ್ ಅವರು ನಟಿಸಿದ್ದು ಕೇವಲ ಮೂರು ನಾಲ್ಕು ಸಿನಿಮಾಗಳಾದರೂ ಕೂಡ ಅತಿ ದೊಡ್ಡ ಫ್ಯಾನ್ ಫಾಲೋವರ್ಸ್ ಅನ್ನು ಒಳಗೊಂಡಿದ್ದಾರೆ. ಇನ್ನು ಇವರು ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆ ರಂಗಭೂಮಿಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೆ ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತಹ ಮನ್ವಂತರಿ ಎಂಬ ಧಾರವಾಹಿಯಲ್ಲಿಯೂ ಸಹ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಕಿರುತೆರೆಯಲ್ಲಿಯೂ ಕೂಡ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಕಿರುತರೆ ಮತ್ತು ಬೆಳ್ಳಿತರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಇದ್ದಂತಹ ನಟಿ ಅಂದರೆ ಅದು ಶ್ವೇತಾ ಶ್ರೀವಾಸ್ತವ್ ಅಂತಾನೆ ಹೇಳಬಹುದು.

ಇನ್ನು ನಟಿ ಶ್ವೇತಾ ಶ್ರೀವಾಸ್ತವ ಅವರು 2005ರಲ್ಲಿ ಉದ್ಯಮಿ ಆದಂತಹ ಅಮಿತ್ ಶ್ರೀ ವಸ್ತಾವ್ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ ಈ ಜೋಡಿಗೆ 2018ರಲ್ಲಿ ಆಸ್ಮಿತ ಎಂಬ ಹೆಣ್ಣು ಮಗುವೂ ಕೂಡ ಜನಿಸುತ್ತದೆ. ಸದ್ಯಕ್ಕೆ ಶ್ವೇತಾ ಶ್ರೀವಾಸ್ತವ್ ಅವರು ತಮ್ಮ ಮಗಳ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ ಅದರಲ್ಲಿಯೂ ಕೂಡ ಮಗಳಿಗೆ ಸಂಬಂಧಪಟ್ಟಂತಹ ಫೋಟೋಸ್ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುವುದರ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ. ಇನ್ನು ಶ್ವೇತಾಶ್ರೀ ವಾಸ್ತವ ಅವರಿಗೆ ಡ್ಯಾನ್ಸ್ ಅಂದರೆ ಬಹಳ ಅನೇಕ ಅಷ್ಟೇ ಅಲ್ಲದೆ ದೈಹಿಕ ಫಿಟ್ನೆಸ್ ನಲ್ಲಿಯೂ ಕೂಡ ಇವರು ಹೆಚ್ಚು ಒಲವನ್ನು ಹೊಂದಿದ್ದಾರೆ. ಹಾಗಾಗಿ ದೈಹಿಕ ಫಿಟ್ನೆಸ್ ಗೆ ಸಂಬಂಧಪಟ್ಟಂತಹ ವಿಡಿಯೋ ಮತ್ತು ಡ್ಯಾನ್ಸ್ ಗೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಆಗಾಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾರೆ.

ಇದೆಲ್ಲ ಒಂದು ಕಡೆಯಾದರೆ ಈಗ ಸಖತ್ ಹಾಟ್ ಆಗಿ ಮತ್ತೊಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಶ್ವೇತಾ ಶ್ರೀವಾಸ್ತವ್ ಅವರ ಈ ಅವತಾರ ನೋಡಿದಂತಹ ನೆಟ್ಟಿದರು ನಿಜಕ್ಕೂ ಬೆರಗಾಗಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ ಏಕೆಂದರೆ ನಟಿ ಶ್ವೇತಾ ಶ್ರೀವಾಸ್ತವ ಅವರು ಜಿಮ್ ನಿಂದ ಬಂದು ನಡು ರಸ್ತೆಯಲ್ಲೇ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ಹಾಡಿಗೆ ಹೆಜ್ಜೆ ಹಾಕುವ ಸಮಯದಲ್ಲಿ ತಾವು ಧರಿಸಿ ದಂತಹ ಟೀ ಶರ್ಟ್ ಒಂದನ್ನು ತೆಗೆದಿದ್ದಾರೆ ಸದ್ಯಕ್ಕೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ನಿಜಕ್ಕೂ ದಂಗಾಗಿ ಹೋಗಿದ್ದಾರೆ.

ಅಷ್ಟೇ ಅಲ್ಲದೆ ನಡು ರಸ್ತೆಯಲ್ಲಿ ಈ ರೀತಿ ಡ್ಯಾನ್ಸ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಶ್ವೇತಾ ಶ್ರೀವಾಸ್ತವ್ ಅವರೇ ನಿಮಗೆ ಸಾಕಷ್ಟು ಅಭಿಮಾನಿ ಬಳಗವಿದೆ ನಿಮ್ಮನ್ನು ಅನುಸರಿಸುವಂತಹ ವ್ಯಕ್ತಿಗಳು ಇದ್ದಾರೆ. ಈ ರೀತಿ ಮಾಡುವುದು ತಪ್ಪು ಅಂತ ಹೇಳಿದ್ದಾರೆ ಆದರೆ ನಟ ನಟಿಯರು ಏನೇ ಮಾಡಿದರು ಕೂಡ ಅದು ಲೆಕ್ಕಕ್ಕೆ ಬರುವುದಿಲ್ಲ ಅದೊಂದು ಟ್ರೆಂಡ್ ಆಗಿ ಪರಿಣಮಿಸುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ನೀವು ಕೂಡ ಈ ಡ್ಯಾನ್ಸನ್ನು ಒಮ್ಮೆ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಪತ್ನಿಯ ಸೀಮಂತಕ್ಕೆ ಬಿಗ್ ಬಾಸ್ ಮನೆಯ ಟಿ.ವಿ ನಲ್ಲಿಯೇ ಅರಶಿಣ ಕುಂಕುಮ ಹಚ್ಚಿ ಆಶೀರ್ವದಿಸಿ ಕಣ್ಣೀರಿಟ್ಟ ಸ್ಪರ್ಧಿ ಈ ಹೃದಯಸ್ಪರ್ಶಿ ವಿಡಿಯೋ ನೋಡಿ.

ಬಿಗ್ ಬಾಸ್ ಇದು ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಲ್ಲಿಯೇ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಬಹುದು ಪ್ರಾರಂಭದಲ್ಲಿ ಪಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಬಿಗ್ ಬಾಸ್ ಅನ್ನು ಆಯೋಜಿಸಲಾಗುತ್ತಿತ್ತು. ಆದರೆ ದಿನ ಕಳೆದಂತೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮ ಎಂಬುದು ಭಾರತಕ್ಕೂ ಕೂಡ ಲಗ್ಗೆ ಇಟ್ಟಿತು ಮೊದಲ ಬಾರಿಗೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಒಂದು ಕಾರ್ಯಕ್ರಮವನ್ನು ಬಾಲಿವುಡ್ ನ ಫೇಮಸ್ ನಟ ಆದಂತಹ ಸಲ್ಮಾನ್ ಖಾನ್ ಅವರು ನಿರೂಪಿಸಿದ್ದರು ಮೊದಲ ಸೀಸನ್ ನಿಂದ ಹಿಡಿದು 15ನೇ ಸೀಸನ್ ವರೆಗೂ ಕೂಡ ಸಲ್ಮಾನ್ ಖಾನ್ ಅವರೇ ಈ ಒಂದು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ 16ನೇ ಸೀಸನ್ ಕೂಡ ಪ್ರಾರಂಭವಾಗಲಿದೆ ಹಿಂದಿಯಲ್ಲಿ ಬಿಗ್ ಬಾಸ್ ಪ್ರಾರಂಭವಾದ ನಂತರ ಇದರ ಕ್ರೇಜ್ ದಕ್ಷಿಣ ಭಾರತದಲ್ಲಿಯೂ ಕೂಡ ಆವರಿಸಿಕೊಂಡಿತು. ತದನಂತರ ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಯಿತು ಈ ಒಂದು ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಚಾಲನೆಯನ್ನು ನೀಡಿದರು ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯ ಕೆಲಸವನ್ನು ಅವರೇ ವಹಿಸಿಕೊಂಡರು ಈಗಾಗಲೇ ಎಂಟು ಸೀಸನ್ಗಳನ್ನು ಯಶಸ್ವಿ ಪೂರ್ಣವಾಗಿ ಮುಗಿಸಿದ ಕಿಚ್ಚ ಸುದೀಪ್ ಅವರು 9ನೇ ಸೀಸನ್ ಅನ್ನು ಕೂಡ ಪ್ರಾರಂಭಿಸಿದ್ದಾರೆ. ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರವಾಗಿದ್ದು ಈ ಮನೆಯಲ್ಲಿ ಹೆಚ್ಚು ಸದ್ದು ಕೇಳಿ ಬರುತ್ತಿದೆ ಅಂದ ಹಾಗೆ ಬಿಗ್ ಬಾಸ್ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂನಲ್ಲಿಯೂ ಕೂಡ ಪ್ರಾರಂಭವಾಗಿದೆ.

ಕನ್ನಡದ ನಂತರ ಬಿಗ್ ಬಾಸ್ ತೆಲುಗು ನಲ್ಲಿಯೂ ಕೂಡ ಪ್ರಾರಂಭವಾಯಿತು ಈಗಾಗಲೇ ಐದು ಸೀಸನ್ ಮುಗಿದಿದ್ದು 6ನೇ ಸೀಸನ್ ಪ್ರಾರಂಭವಾಗಿದೆ ಈ ಒಂದು ಕಾರ್ಯಕ್ರಮವನ್ನು ತೆಲುಗಿನ ಖ್ಯಾತ ನಟ ಆದಂತಹ ನಾಗರ್ಜುನ್ ಅವರು ನಡೆಸಿಕೊಡುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಏರಳಿತಗಳು ಕಂಡು ಬಂದಿದೆ ಅದರಲ್ಲಿಯೂ ಕೂಡ ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಕೂಡ ಜಗಳ ಮನಸ್ತಾಪ ಹಠ ವೈಮನಸೆ ಕಂಡು ಬಂದಿದೆ. ಆದರೆ ಕಳೆದ ಕೆಲವು ದಿನಗಳಿಂದಲೂ ಕೂಡ ಬಿಗ್ ಬಾಸ್ ಮನೆಯಲ್ಲಿ ಕೇವಲ ಗಲಾಟೆಗಳು ಕಂಡು ಬಂದಿದ್ದರು ನೆನ್ನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಮನೆ ಮಂದಿ ಎಲ್ಲಾ ಒಂದು ಕ್ಷಣ ಭಾವುಕರಾಗಿದ್ದಾರೆ.

ಹೌದು ಬಿಗ್ ಬಾಸ್ ಮನೆಗೆ ಕಾಲಿಟ್ಟರೆ ಬಿಗ್ ಬಾಸ್ ಮನೆಯಿಂದ ಹೊರ ಬರುವ ತನಕ ಸ್ನೇಹಿತರಾಗಿರಲಿ ಆತ್ಮೀಯರಾಗಿರಲಿ ಮನೆಯ ಮಂದಿ ಆಗಿರಲಿ ಅಥವಾ ಪ್ರೀತಿ ಪಾತ್ರರಾಗಿರಲಿ ಯಾರನ್ನು ಕೂಡ ನೋಡಲು ಮಾತನಾಡಿಸಲು ಸಾಧ್ಯವಾಗುವುದಿಲ್ಲ. ಅದೆಂತಹ ಪರಿಸ್ಥಿತಿಯಲ್ಲೂ ಕೂಡ ಅವರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಹಾಗಾಗಿ ತುಂಬಾ ಸಂತೋಷದ ಕ್ಷಣದಲ್ಲಿ ಹಾಗೂ ದುಃಖದ ಕ್ಷಣದಲ್ಲಿ ತಾವು ಪ್ರೀತಿಸಿದಂತಹ ವ್ಯಕ್ತಿಯನ್ನು ಮಿಸ್ ಮಾಡಿಕೊಳ್ಳುತ್ತಾರೆ. ಈ ಬಾರಿಯ ತೆಲುಗು ಬಿಗ್ ಬಾಸ್ ನಲ್ಲಿಯೂ ಕೂಡ ಇಂತಹದ್ದೇ ಒಂದು ಮನ ಕಲಕುವಂತಹ ಘಟನೆ ಕಂಡುಬಂದಿದೆ

ತೆಲುಗು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಆಟ ಆಡುವ ವಿಷಯದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಸ್ಪರ್ಧಿ ಎಂದರೆ ಗಾಯಕ ರೇವಂತ್ ಇವರು ತನ್ನದೇ ಆದ ಶೈಲಿಯಲ್ಲಿ ಆಟ ಆಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ರೇವಂತ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಸಮಯದಲ್ಲಿ ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ನಂತರವೂ ರೇವಂತ್ ಅವರು ಹಲವು ಬಾರಿ ಗರ್ಭಿಣಿಯಾಗಿರುವ ತಮ್ಮ ಪತ್ನಿಯನ್ನು ನೆನಪಿಸಿಕೊಂಡು ಭಾವುಕರಾಗಿದ್ದರು. ಇತ್ತೀಚಿಗಷ್ಟೇ ರೇವಂತ್ ಅವರ ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿರುವ ವಿಚಾರವನ್ನು ತಿಳಿಸಲಾಗಿದ್ದು ಅವರಿಗೆ ಪತ್ನಿಯ ಸೀಮಂತ ಕಾರ್ಯಕ್ರಮದ ಆ ಸಂತೋಷ ಮತ್ತು ಸಂಭ್ರಮದ ದೃಶ್ಯಗಳನ್ನು ಸಹಾ ತೋರಿಸಲಾಗಿದೆ.

ಬಿಗ್ ಬಾಸ್ ಮಾತನಾಡುತ್ತಾ ಕಳೆದ ವಾರ ನಿಮ್ಮ ಪತ್ನಿಯ ಸೀಮಂತ ಕಾರ್ಯಕ್ರಮ ನಡೆದಿದೆ. ನೀವು ಅದರಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಆ ಮಧುರವಾದ ಕ್ಷಣಗಳನ್ನು ನಿಮಗೆ ತೋರಿಸಬೇಕೆಂದುಕೊಂಡಿದ್ದೇವೆ ಎಂದು ಸೀಮಂತ ಕಾರ್ಯಕ್ರಮದ ವಿಡಿಯೋ ತೋರಿಸಿದ್ದಾರೆ. ಪತ್ನಿ ಅನ್ವಿತಾ ಸೀಮಂತ ಕಾರ್ಯಕ್ರಮವನ್ನು ನೋಡಿದ ರೇವಂತ್ ಅವರು ಮತ್ತೊಮ್ಮೆ ಎಮೋಷನಲ್ ಆಗಿದ್ದಾರೆ ಭಾವನೆಗಳನ್ನು ತಡೆಯಲಾಗದೇ ಕಣ್ಣೀರು ಹಾಕಿದ್ದಾರೆ. ನಂತರ ಅವರು ಮನೆಯ ಸದಸ್ಯರೆಲ್ಲರನ್ನು ಕರೆದಿದ್ದಾರೆ ಮನೆಯ ಸದಸ್ಯರು ರೇವಂತ್ ಅವರನ್ನು ಅಪ್ಪಿಕೊಂಡು ಶುಭಾಶಯ ಹೇಳಿದ್ದಾರೆ. ಇನ್ನು ರೇವಂತ್ ವಿಡಿಯೋದಲ್ಲಿ ಕಾಣುತ್ತಿದ್ದ ಪತ್ನಿಯ ಹಣೆಗೆ ಕುಂಕುಮ ಇಟ್ಟು ಗಂಧವನ್ನು ಸವರಿ, ಅಕ್ಷತೆಯನ್ನು ಹಾಕಿ ಬಿಗ್ ಬಾಸ್ ಮನೆಯಿಂದಲೇ ಪತ್ನಿಯನ್ನು ಆಶೀರ್ವದಿಸಿದ್ದಾರೆ.

ಸದ್ಯಕ್ಕೆ ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಒಂದು ಕ್ಷಣ ಎಲ್ಲರೂ ಕೂಡ ಮೂಕವಿಸ್ಮಿತರಾಗಿದ್ದಾರೆ. ಇನ್ನು ಕೆಲವು ನೆಟ್ಟಿಗರು ಈ ವಿಡಿಯೋ ನೋಡಿ ಹೆಂಡತಿ ಗರ್ಭಿಣಿಯಾಗಿರುವಂತಹ ಸಂದರ್ಭದಲ್ಲಿ ಗಂಡ ಪಕ್ಕದಲ್ಲಿ ಇದ್ದು ಆಕೆಯ ಹಾರೈಕೆ ಮಾಡಬೇಕು. ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವಂತಹ ಸಂದರ್ಭದಲ್ಲಿ ಈ ರೀತಿ ಹೆಂಡತಿಯನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿದ್ದು ನಿಜಕ್ಕೂ ಕೂಡ ವಿಷಾದಕರ ವಿಚಾರವೇ. ಬಿಗ್ ಬಾಸ್ ಗೆ ಅವಕಾಶ ಯಾವಾಗ ಬೇಕಾದರೂ ಕೂಡ ದೊರೆಯುತ್ತದೆ ಆದರೆ ಜೀವನದಲ್ಲಿ ಒಂದು ಬಾರಿ ಮಾತ್ರ ಇಂತಹ ಸುಂದರ ಕ್ಷಣವನ್ನು ಸವಿಯುವಂತಹ ಅವಕಾಶ ದೊರೆಯುವುದು ಎಂದು ರೇವಂತ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಚೀಮಾರಿ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.