Home Blog Page 302

ಎಲ್ಲರ ಹಬ್ಬಕ್ಕೆ ಚಿನ್ನವನ್ನು ಕೊಡಿಸ್ತಾರೆ ಆದ್ರೆ ನಾನು ಮಾತ್ರ ನನ್ನ ಹೆಂಡತಿಯ ತಾಳಿಯನ್ನೇ ಮಾರಿದೆ ಎಂದು ಕಣ್ಣೀರು ಹಾಕಿದ ನೆನಪಿರಲಿ ಪ್ರೇಮ್ ಈ ವಿಡಿಯೋ ನೋಡಿ.

ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅಮೋಘವಾದ ಅಭಿನಯದಿಂದಲೇ ಎಲ್ಲರ ಗಮನವನ್ನು ಸೆಳೆದಿದ್ದರು ಅಷ್ಟೇ ಅಲ್ಲದೆ ಎರಡು ಸಾವಿರ ದಶಕದಲ್ಲಿ ಫೇಮಸ್ ನಟ ಅಂತಾನೂ ಕೂಡ ಗುರುತಿಸಿಕೊಂಡಿದ್ದಾರೆ. ಮೋಹಕತಾರೆ ರಮ್ಯಾ ಅವರ ಜೊತೆ ನಟನೆ ಮಾಡಿದಂತಹ ಜೊತೆಯಲಿ ಎಂಬ ಸಿನಿಮಾ ಆಕಾಲದಲ್ಲಿ ಬಹುದೊಡ್ಡ ಮಟ್ಟದಲ್ಲಿ ಹಿಟ್ಟಾಯ್ತು. ಈ ಕಾರಣದಿಂದಲೇ ಈಗಲೂ ಸಹ ಪ್ರೇಮ್ ಅವರು ತಮ್ಮ ಹೆಸರಿನ ಮುಂದೆ ನೆನಪಿರಲಿ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದರೆ. ಇದರಿಂದಲೇ ತಿಳಿಯುತ್ತದೆ ಈ ಸಿನಿಮಾ ಇವರಿಗೆ ಎಷ್ಟು ಸ್ಥಾನಮಾನ ಗೌರವವನ್ನು ತಂದುಕೊಟ್ಟಿತು ಅಂತ.

ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಮಳೆ, ಚೌಕ, ನೆನಪಿರಲಿ, ಪಲ್ಲಕ್ಕಿ, ಮಸ್ತ್ ಮೋಹಬಾದ್, ಚೆಲುವೆ ನಿನ್ನ ನೋಡಲು, ಸವಿ ಸವಿ ನೆನಪು, ಶತ್ರು, ಗೌತಮ್, ರಿಂಗ್ ರೋಡ್, ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಫೇರ್ ಅಂಡ್ ಲವ್ಲಿ, ಎರಡನೇ ಮದುವೆ, ಗುಣವಂತ, ಹೊಂಗನಸು, ಚಾರ್ಮಿನಾರ್, ಚಂದ್ರ, ಲೈಫ್ ಜೊತೆ ಒಂದು ಸೆಲ್ಫಿ, ಪ್ರೇಮ ಪೂಜ್ಯಂ ಹೀಗೆ ಕನ್ನಡದ ಸುಮಾರು 20ಕ್ಕೂ ಅಧಿಕ ಚಲನಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಆದರೆ ಇವರು ಸಿನಿಮಾದಲ್ಲಿ ಅವಕಾಶ ಗಟ್ಟಿಸಿಕೊಂಡಿದ್ದ ಕಥೆಯನ್ನು ಕೇಳಿದರೆ ಎಂತವರಾದರೂ ಕೂಡ ಒಂದು ಕ್ಷಣ ಆಶ್ಚರ್ಯ ಪಡುತ್ತಾರೆ ಹೌದು.

ನಟ ಪ್ರೇಮ್ ಅವರ ಬಳಿ ಪ್ರತಿಭೆ ಮತ್ತು ಕಲೆ ಇದ್ದರೂ ಕೂಡ ಇವರಿಗೆ ಸಿನಿಮಾದಲ್ಲಿ ಅವಕಾಶ ದೊರೆಯುವುದಕ್ಕೆ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಮಧ್ಯಮ ವರ್ಗದ ಯುವಕನೊಬ್ಬ ಸಿನಿಮಾದಲ್ಲಿ ಅವಕಾಶ ಪಡೆಯುವುದಕ್ಕಾಗಿ ಏನೆಲ್ಲ ಸಂಕಷ್ಟಗಳನ್ನು ಎದುರಿಸಿದರು ಎಂದು ಇವರು ಹೇಳಿದಂತಹ ಕಥೆಯನ್ನು ಕೇಳಿದರೆ ನಿಜಕ್ಕೂ ಅದು ಅದೊಂದು ರೋಚಕ ಅಂತಾನೆ ಹೇಳಬಹುದು. ಪ್ರೇಮ್ ಅವರು ಶಿಕ್ಷಕ ವೃತ್ತಿಯನ್ನು ಮಾಡುತ್ತಾರೆ ಈ ಸಮಯದಲ್ಲೇ ಜ್ಯೋತಿ ಎಂಬ ಯುವತಿಯನ್ನು ಪ್ರೀತಿಸುತ್ತಾರೆ. ಆದರೆ ಈ ಪ್ರೀತಿಗೆ ಮನೆಯವರ ಒಪ್ಪಿಗೆ ಇರುವುದಿಲ್ಲ ಇಬ್ಬರದ್ದು ಕೂಡ ಮಧ್ಯಮ ವರ್ಗದ ಕುಟುಂಬದ ಆದರೆ ಜ್ಯೋತಿಯವರನ್ನು ಮದುವೆಯಾಗಲೇಬೇಕು ಎಂಬ ಕಾರಣದಿಂದಾಗಿ ಇಬ್ಬರೂ ಕೂಡ ಮನೆವರೆಗೆ ತಿಳಿಯದಂತಹ ಆಂಬುಲೆನ್ಸ್ ನಲ್ಲಿ ಹೋಗಿ ದೇವಸ್ಥಾನ ಒಂದರಲ್ಲಿ ಮದುವೆಯಾಗುತ್ತಾರೆ.

ತದನಂತರ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಏಕೆಂದರೆ ಇಬ್ಬರೂ ಕೂಡ ಮನೆ ಬಿಟ್ಟು ಬಂದಿರುತ್ತಾರೆ ಮಾಡುವುದಕ್ಕೆ ಕೈನಲ್ಲಿ ಯಾವುದೇ ಕೆಲಸ ಇರುವುದಿಲ್ಲ ಈ ಸಮಯದಲ್ಲಿ. ಪ್ರೇಮ್ ಅವರು ತಮ್ಮ ಹೆಂಡತಿಯ ತಾಳಿಯನ್ನು ತೆಗೆದುಕೊಂಡು ಅದನ್ನು ಮಾರಿ ಜೀವನ ಸಾಗಿಸುತ್ತಾರಂತೆ. ವಿಶೇಷ ಏನೆಂದರೆ ಪ್ರೀತಿಸಿ ಮದುವೆಯಾದಂತಹ ಹುಡುಗಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಆಕೆಗೆ ಏನು ಕಷ್ಟ ಕೊಡಬಾರದು ಎಂದು ಪ್ರೇಮ್ ಅವರು ಅಂದುಕೊಂಡಿದ್ದರಂತೆ.

ಆದರೆ ಯಾವುದೇ ಕೆಲಸ ಕಾರ್ಯ ದೊರೆಯದೆ ಇದ್ದಾಗ ಕುಟುಂಬ ನಡೆಸುವುದು ಕೂಡ ಕಷ್ಟದ ಪರಿಸ್ಥಿತಿ ಏರ್ಪಟ್ಟಾಗ ಅನಿವಾರ್ಯ ಕಾರಣದಿಂದಾಗಿ ಪ್ರೇಮ್ ಅವರು ತಮ್ಮ ಹೆಂಡತಿಯ ತಾಳಿಯನ್ನು ಮಾರಬೇಕಾದಂತಹ ಅನಿವಾರ್ಯ ಎದುರಾಗುತ್ತದೆ. ಇದರ ಬಗ್ಗೆ ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಪ್ರೇಮ್ ಅವರು ಹೇಳಿದಂತಹ ಈ ಮಾತನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಕಣ್ಣೀರು ಬರುತ್ತದೆ ಹೌದು ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವಿ-ಚ್ಛೇ-ದ-ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಕಾರಣವೇನು ಗೊತ್ತ.?

ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ಅವರ ಅಳಿಯ ಧನುಷ್ ಅವರು ವಿ-ಚ್ಛೆ-ದ-ನ ಪಡೆದು ಆರು ತಿಂಗಳಾಗಿತ್ತು ಕೆಲವು ಕಾರಣಾಂತರಗಳಿಂದ ತಮ್ಮ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಇಬ್ಬರು ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿ-ಚ್ಛೇ-ದ-ನ-ವನ್ನು ಪಡೆದಿದ್ದರು. ಆದರೆ ಈ ವಿ-ಚ್ಛೇ-ದ-ನ ರಜನಿಕಾಂತ್ ಅವರ ಜೀವನದಲ್ಲಿ ಬಹಳಷ್ಟು ನೋವು ನೀಡಿದ್ದು ಅಷ್ಟೇ ಅಲ್ಲದೆ ಕೆಲವು ಟೀಕೆ ಚರ್ಚೆ ಹಾಗೂ ಕೂಡ ಒಳಗಾಗಿದ್ದರು. ಇದರಿಂದ ರಜನಿಕಾಂತ್ ಅವರು ಬಹಳನೇ ಮನನೊಂದಿದ್ದರು ಅಷ್ಟೇ ಅಲ್ಲದೆ ಕಳೆದ ತಿಂಗಳಷ್ಟೇ ಹಮ್ಮಿಕೊಂಡಿದ್ದಂತಹ ಕಾರ್ಯಕ್ರಮ ಒಂದರಲ್ಲಿ ಮನ ಬಿಚ್ಚಿ ಮಾತನಾಡಿದರು.

ನನ್ನ ಬಳಿ ಕೋಟಿ ಕೋಟಿ ಹಣವಿದೆ ಆಸ್ತಿ ಇದೆ ಆದರೆ ನೆಮ್ಮದಿ ಇಲ್ಲ ಎಂದು ಕಣ್ಣೀರು ಹಾಕಿದ್ದರು, ಆದರೆ ಇದೀಗ ರಜನಿಕಾಂತ್ ಅವರಿಗೆ ಸಂತಸದ ಸುದ್ದಿಯೊಂದಿದೆ‌. ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ಕೇವಲ ರಜನಿಕಾಂತ್ ಕುಟುಂಬ ಮಾತ್ರವಲ್ಲದೆ ಇಡಿ ಭಾರತದಾದ್ಯಂತ ರಜನಿಕಾಂತ್ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುವುದಾದರೆ 2004ರಲ್ಲಿ ರಜನಿಕಾಂತ್ ಅವರ ಮಗಳು ಐಶ್ವರ್ಯ ಹಾಗೂ ಧನುಷ್ ಅವರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಮಾರು 16 ವರ್ಷಗಳ ಕಾಲ ಸುಖ ಸಂಸಾರ ದಂಪತ್ಯ ಜೀವನವನ್ನು ನಡೆಸಿದರು ಈ ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳು ಕೂಡ ಇದ್ದರು.

ಇಬ್ಬರೂ ಕೂಡ ಬಹಳ ಅನ್ಯೂನ್ಯತೆಯಿಂದ ಅರ್ಥಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದರು ಆದರೆ ಕಳೆದ ಎರಡು ವರ್ಷಗಳಿಂದಲೂ ಕೂಡ ಇವರ ಸಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು ಈ ವಿಚಾರವನ್ನು ಎಲ್ಲಿಯೂ ಕೂಡ ಈ ದಂಪತಿಗಳು ಹೇಳಿಕೊಂಡಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ತಮ್ಮ ಸಂಬಂಧ ಹಾಳಾಗುತ್ತಿದ್ದ ಕಾರಣ ಇಬ್ಬರೂ ಕೂಡ ವಿ.ಚ್ಛೇ.ದ.ನ.ವನ್ನು ಪಡೆದರು ಈ ವಿ.ಚ್ಛೇ.ದ.ನ.ಕ್ಕೆ ಮನೆಯವರ ಸಮ್ಮತಿ ಇರಲಿಲ್ಲ. ಆದರೂ ಕೂಡ ವಿ.ಚ್ಛೇ.ದ.ನ ಪಡೆದಿದ್ದರೂ ಇದಕ್ಕೆ ಕಾರಣವೇನು ಅಂದರೆ ಧನುಶ್ ಅವರು ತುಂಬಾನೇ ಹಾರ್ಡ್ವರ್ಕರ್ ಸಿನಿಮಾದ ಕೆಲಸ ಕಾರ್ಯದಲ್ಲಿ ಮುಳುಗಿ ಹೋಗಿರುತ್ತಾರೆ.

ಕೇವಲ ತಮಿಳು ಮಾತ್ರವಲ್ಲದೆ ಬಾಲಿವುಡ್ ಮಾತ್ರವಲ್ಲದೆ ಇದೀಗ ಹಾಲಿವುಡ್ ನಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ ತಮ್ಮ ದಿನದ 24 ಗಂಟೆಯಲ್ಲಿ ಭಾಗಶಹ ಎಲ್ಲಾ ಸಮಯವನ್ನು ಕೂಡ ಸಿನಿಮಾಗಾಗಿ ಮೀಸಲು ಇಡುತ್ತಾರೆ. ಇದರಿಂದ ಬೇಸರಗೊಂಡಂತಹ ಐಶ್ವರ್ಯ ಅವರು ನನ್ನ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಯಾವಾಗಲೂ ಸಿನಿಮಾ ಕೆಲಸ ಕಾರ್ಯಗಳು ನಿರತರಾಗಿರುತ್ತಾರೆ. ಇದರಿಂದ ನನಗೆ ಬೇಸರವಾಗಿದೆ ಇನ್ನು ಮುಂದೆ ಇವರ ಜೊತೆ ಸಂಸಾರ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ಕಾರಣವನ್ನು ನೀಡುವುದರ ಮೂಲಕ ಕೋರ್ಟ್ ನಲ್ಲಿ ವಿ.ಚ್ಛೇ.ದ.ನ.ವ.ನ್ನು ಮಂಜೂರು ಮಾಡಿಸಿಕೊಂಡಿದ್ದರು.

ಆದರೆ ಇದೀಗ ಹಿರಿಯರ ಸಮ್ಮುಖದಲ್ಲಿ ಇಬ್ಬರ ತಪ್ಪಿನ ಅರಿವಾದ ನಂತರ ಮನೆಯವರ ನಡುವೆ ಕುಳಿತು ಇಬ್ಬರೂ ಕೂಡ ಮತ್ತೆ ಪರಸ್ಪರ ಒಂದಾಗುವಂತಹ ಮಾತುಕತೆಯನ್ನು ಆಡಿದ್ದಾರಂತೆ. ಸದ್ಯದಲ್ಲಿ ಈ ವಿ..ಚ್ಛೇ.ದ.ನ.ವನ್ನು ಅಸಿಂಧು ಎಂದು ಘೋಷಿಸಿ ಮೊದಲಿನಂತೆ ದಾಂಪತ್ಯ ಜೀವನವನ್ನು ಮುಂದುವರಿಸಲಿದ್ದಾರೆ ಎಂದು ಕೆಲವು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ನಿಜಕ್ಕೂ ಈ ವಿಚಾರವನ್ನು ನಾವು ಮೆಚ್ಚಲೇಬೇಕು ಇದೊಂದು ಮುಂದಿನ ಪೀಳಿಗೆಗೆ ಮಾದರಿ ಅಂತಾನೆ ಹೇಳಬಹುದು. ದುಡುಕಿನ ನಿರ್ಧಾರ ತೆಗೆದುಕೊಂಡು ವಿ.ಚ್ಛೇ.ದ.ನ ನೀಡುವುದಕ್ಕಿಂತ ಮುಂಚೆ ನೂರು ಸಲ ಯೋಚಿಸುವುದು ಒಳ್ಳೆಯದು ಯಾಕೆಂದರೆ ಒಂದು ಬಾರಿ ವಿ.ಚ್ಛೇ.ದ.ನ ನೀಡಿದ ನಂತರ ತಮ್ಮ ತಪ್ಪಿನ ಅರಿವಾಗುತ್ತದೆ. ತದನಂತರ ಮತ್ತೆ ಸಂಸಾರವನ್ನು ನೆಡೆಸಬೇಕು ಅಂದರೆ ಮೊದಲೇನಂತೆ ಅವಕಾಶ ಸಿಗುವುದು ತೀರ ಕಡಿಮೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ನಟರಿಗಿಂತ ಹೆಚ್ಚು ಕು-ಡಿ-ಯು-ವ ನಟಿ ಮಟಿಯರು ಯಾರು ಗೊತ್ತಾ ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.!

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕುಡಿತದ ಚಟ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಅದರಲ್ಲಿಯೂ ಕೂಡ ಸೆಲೆಬ್ರಿಟಿಗಳು ಈ ಕುಡಿತದ ಚಟಕ್ಕೆ ಒಳಗಾದರೆ ಕೇವಲ ಆರೋಗ್ಯ ಹಾಳಾಗುವುದು ಮಾತ್ರವಲ್ಲದೆ ತಮ್ಮ ಹೆಸರು ಕೀರ್ತಿ ಪ್ರತಿಷ್ಠೆಯು ಕೂಡ ಹಾಳಾಗುತ್ತದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ ಆದರೂ ಕೂಡ ಇತ್ತೀಚಿನ ದಿನದಲ್ಲಿ ಕುಡಿತಕ್ಕೆ ದಾಸರಾಗಿರುವಂತಹ ವ್ಯಕ್ತಿಗಳೆ ಹೆಚ್ಚು. ಹಿಂದಿನ ಕಾಲದಲ್ಲಿ ಅಂದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಅಣ್ಣಾವ್ರ ಕಾಲದಲ್ಲಿ ರವಿಚಂದ್ರನ್ ಆಗಿರ್ಬಹುದು, ವರನಟ ಡಾಕ್ಟರ್ ರಾಜಕುಮಾರ್ ಆಗಿರಬಹುದು ವಿಷ್ಣುವರ್ಧನ್ ಆಗಿರಬಹುದು ರಮೇಶ್ ಅರವಿಂದ್ ಆಗಿರಬಹುದು ಈ ರೀತಿ ಕನ್ನಡ ಚಿತ್ರರಂಗಕ್ಕೆ ಸಂಬಂಧ ಪಟ್ಟಂತಹ ದಿಗ್ಗಜ ನಾಯಕ ನಟರು ಎಲ್ಲಿಯೂ ಕೂಡ ಇಂತಹದೊಂದು ಕೆಟ್ಟ ಚಟಕ್ಕೆ ಒಳಗಾಗಿರಲಿಲ್ಲ.

ಹಾಗೂ ಕೆಟ್ಟ ಹೆಸರನ್ನು ಕೂಡ ಪಡೆದಿರಲಿಲ್ಲ ಆದರೆ ಇತ್ತೀಚಿನ ನಟ ನಟಿಯರು ಕುಡಿತಕ್ಕೆ ಒಳಗಾಗಿ ತಮ್ಮ ಹೆಸರು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ಲೆಕ್ಕದಲ್ಲಿ ನಟರು ಕುಡಿದರೆ ಅಷ್ಟೇನೂ ಹೆಚ್ಚಾಗಿ ಸುದ್ದಿಯಾಗುವುದಿಲ್ಲ ಆದರೆ ನಟಿ ಮಣಿಯರು ಕುಡಿದರೆ ಹೆಚ್ಚಾಗಿ ಸುದ್ದಿಯಾಗುತ್ತಾರೆ. ಇಂದು ಅಂತಹದೇ ಕೆಲವು ನಟಿಯರ ಹೆಸರನ್ನು ನಾವು ಹೇಳುತ್ತಿದ್ದೇವೆ ಭಾರತ ಚಿತ್ರರಂಗದಲ್ಲಿ ಹೆಚ್ಚು ಹೆಸರನ್ನು ಪಡೆದಿದ್ದಾರೆ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ. ಆದರೂ ಕೂಡ ಕುಡಿತಕ್ಕೆ ದಾಸರಾಗಿ ತಮ್ಮ ಹೆಸರು ಕೀರ್ತಿ ಪ್ರತಿಷ್ಠೆಯನ್ನು ಹಾಳು ಮಾಡಿಕೊಂಡಿದ್ದಾರೆ ಆ ನಟಿಯರ ಸಂಪೂರ್ಣ ಡೀಟೇಲ್ಸ್ ಇಂದು ತಿಳಿಸುತ್ತೇವೆ ನೋಡಿ.

ಇವರಲ್ಲಿ ಬಾಲಿವುಡ್ ನಟಿ ಕಂಗನ ರಣವತ್ ಕೂಡಾ ಒಬ್ಬರು ಇವರು ಸಿಗರೇಟ್ ಬ್ಯಾನ್ ಆಗಬೇಕು ಎಂದಾಗ ಕಂಗನಾ ಸಿಗರೇಟ್ ಸೇದುವುದು ನಮ್ಮ ಹಕ್ಕು ಇದರಿಂದ ದೇಶಕ್ಕೂ ಲಾಭದ ಗಳಿಕೆ ಇದೆ ಎಂದು ವಾದಿಸಿದ್ದರು ಸಿನಿಮಾ ಶೂಟಿಂಗ್ ಅಲ್ಲಿ 1 ಪ್ಯಾಕೆಟ್ ಸಿಗರೇಟ್ ಗಳನ್ನು ಪೂರ್ತಿಯಾಗಿ ಸೇದಿ ಬಿಸಾಕುತಿದ್ದರಂತೆ. ಎರಡನೆಯದಾಗಿ ತ್ರಿಷಾ ಕೂಡಾ ಇದೀಗ ಮಧ್ಯ ವೇಶನಿಯಾಗಿದ್ದಾಳೆ ಕೆಲವು ಬಾರಿ ರಾತ್ರಿ ಲೇಟ ನೈಟ್ ಪಾರ್ಟಿ ಮಾಡಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದು ಉಂಟು. ಮೂರನೆಯದಾಗಿ ಇನ್ನೂ ಸುಸ್ಮಿತಾ ಸೆನ್ ಕೂಡಾ ಒಬ್ಬ ಮಧ್ಯ ವೇಶನಿ ಹಾಗೂ ಮಾದಕ ವೆಸನಿಯಾಗಿದ್ದಾರೆ ಇವರು ಶೂಟಿಂಗ್ ಸೆಟನಲ್ಲಿ ಸ್ಮೋಕ್ ಮಾಡಿ ಜಗಳ ಮಾಡಿ ಸುದ್ದಿಯಾಗಿದ್ದರು ವಾರಂತ್ಯದಲ್ಲೂ ಮಧ್ಯ ಸೇವಿಸುತಿದ್ದಾರೆ.

ನಾಲ್ಕನೆಯದಾಗಿ ಕಾಲಿವುಡ್ ನಲ್ಲಿ ಲೇಡಿಸ್ ಸೂಪರ್ ಸ್ಟಾರ್ ಎಂದೇ ಹೆಸರಾದ ನಯನಾ ತರಾ ಕೂಡಾ ಮಾದಕ ಪ್ರಿಯರು ಎಂದರೆ ನಂಬಲೇ ಬೇಕು ಇನ್ನೂ ನಟಿ ಸ್ರೇಯ ಕುಡಿದ ಅಮಲಿನಲ್ಲಿ ಪಾರ್ಟಿಗೆ ಬಂದ ಸೆಲೆಬ್ರೇಟಿ ಪ್ಯಾನಗಳ ಜೊತೆಗೆ ಸಿಕ್ಕ್ ಸಿಕ್ಕಂತೆ ಫೋಟೋಗೆ ಪೋಸ್ ನೀಡಿ ಸುದ್ದಿಯಾಗಿದ್ದರು. ಮಾಧ್ಯಮ ಈ ಕುರಿತು ವಿಚಾರಿಸಿದಾಗ ಇದು ನನ್ನ ವಯಕ್ತಿಕ ವಿಷಯ ನೀವು ಇದರಲ್ಲಿ ತಲೆ ಹಾಕಬೇಡಿ ಎಂದಿದ್ದರು. ಐದನೇಯದಾಗಿ ಬಹು ಬೇಡಿಕೆ ನಟಿಯರಾದ ಮನಿಷಾ ಕೊಯಿರಲಾ ಜೀನ್ಸಿ ಸ್ಮೋಕರ ಆಗಿದ್ದರು ಇದೇ ಕಾರಣಕ್ಕೆ ಇವರಿಗೆ ಕ್ಯಾನ್ಸರ್ ಕೂಡಾ ಆಯಿತು ಇದನ್ನು ಗೆದ್ದ ಈ ಹೆಸರಾಂತ ನಟಿ ಇದೀಗ ಸಿ’ಗ’ರೇಟ್ ನಿಂದ ದುರಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಸಿಲ್ಕ್ ಸ್ಮಿತಾ ಕೂಡಾ ಒಬ್ಬ ಮಧ್ಯ ವೇಶನಿಯಾಗಿದ್ದರು ಹರೆಯದ ವಯಸ್ಸಿನಲ್ಲಿ ಕುಡಿತಕ್ಕೆ ಶರಣಾಗಿ ಕೊನೆಗೆ ಆ.ತ್ಮ.ಹ
ತ್ಯೆ ಮಾಡಿಕೊಂಡರು. ಇನ್ನೂ ತೀರಾ ಇತ್ತೀಚಿಗೆ ವಿದ್ಯಾಬಾಲನ್ ಕೂಡಾ ದುಶ್ಚಟಕ್ಕೆ ದಸರಾಗಿದ್ದಾರೆ ಕೆಲವು ಕಡೆ ಮಧ್ಯ ಸೇವಿಸಿದ್ದು ತಿಳಿದು ಬಂದಿದ ಹಾಗೆ ಕರೀನಾ ಕಪೂರ್ ಮನೆಯಲ್ಲಿ ಪಾರ್ಟಿಗಳಲ್ಲಿ ಮಧ್ಯ ಸೇವಿಸಿ, ಸಿಗರೇಟ್ ಅನ್ನು ಹೆಚ್ಚಾಗಿ ಸೇವಿಸುತ್ತಿದ್ದರು ಆದರೆ ಗರ್ಭಿಣಿಯಾದಾಗಿಂದ ಇದರಿಂದ ದೂರವಾಗಿದ್ದಾರೆ ಹಾಗೆ ಅಮಿಷ ಪಟೇಲ್ ಪಾರ್ಟಿಗಳಲ್ಲಿ ಸ್ವಲ್ಪ್ ಸ್ವಲ್ಪ್ ಸೇವಿಸಿ ಇದೀಗ ಅದು ರೂಡಿ ಎನ್ನುವಂತೆ ಮಾಡಿಕೊಂಡಿದ್ದಾರೆ ಹಾಗೆ ನಟಿ ಸೋನಮ್ ಕಪೂರ್ ಕನ್ನಡದ ಅಂಜಲಿ ಪಾರ್ಟಿಗಳಲ್ಲಿ ಕಂ’ಠಪೂರ್ತಿ ಕುಡಿದು ತುರಾಡಿದ್ದಾರೆ.

ಹಾಗೆ ಕಾಲಿವುಡ್ ಬಹು ಬೇಡಿಕೆ ನಟಿ ನಿತ್ಯಮೆನನ್ ಕೂಡಾ ಒಬ್ಬ ವ್ಯಸನಿ ಅತಿಯಾಗಿ ತೆಳ್ಳಗಿದ್ದ ನಿತ್ಯಾ ಮೆನನ್ ಕುಡಿತ ಸುರು ಮಾಡಿದಾಗಿಂದ ಗುಂಡು ಗುಂಡಾಗಿದ್ದಾರೆ. ಹಾಗೆ ನಟಿ ಹಂಸಿಕ ನಟನೆ ಜೊತೆಗೆ ಇಷ್ಟ ಪಡುವವು ಎಂದರೆ ಬೀರ ಮತ್ತು ಸಿಗರೇಟ್ ಇನ್ನೂ ಕೊನೆಯದಾಗಿ ಶೃತಿ ಹಾಸನ್ ಕೂಡಾ ಮಧ್ಯ ಸೇವಿಸಿ ಅದೆಷ್ಟು ಬಾರಿ ರಾತ್ರಿ ಪೊಲೀಸರೊಂದಿಗೆ ಜಗಳವಾಡಿದ್ದಾರೆ. ಆದ್ರೆ 2018 ರಿಂದ ಮಧ್ಯ ಸೇವನೆ ನಿರಾಕರಿಸಿದ್ದಾರೆ ಎನ್ನಲಾಗಿದೆ ಹೀಗೆ ಸಿನಿಮಾ ಬದುಕಿನಲ್ಲಿ ನಟನೆಯ ಜೊತೆಗೆ ಮಧ್ಯ ಸೇವಿಸುತ್ತಾ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದ ನಟಿಮಣಿಯರು ಇವರಗಿದ್ದಾರೆ. ಇವರಲ್ಲಿ ಕೆಲವರು ವರ್ಕೌಟ್ ಹಾಗೂ ಡಯಟ್ ನಿಂದ ದೂರವಾದರೆ ಇನ್ನು ಕೆಲವರು ಇದಕ್ಕೆ ದಸರಾಗಿಯೇ ಉಳಿದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.

 

ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್ ಕ್ಯೂಟ್ ಫೋಟೋ ನೋಡಿ ಫಿದಾ ಆದ ಅಭಿಮಾನಿಗಳು ಸೌಂದರ್ಯ ದೇವತೆಯೇ ಧರೆಗಿಳಿದ ಹಾಗೆ ಕಾಣುತ್ತಿದ್ದೀರಾ ಎಂದಿದ್ದಾರೆ.

ಆಶಿಕ ರಂಗನಾಥ್ ಅವರು ಮೂಲತಃ ತುಮಕೂರಿನವ ರಾಗಿದ್ದು ಇವರು ಬೆಳೆದಿದ್ದು ತಮ್ಮ ಸ್ವಂತ ಊರು ತುಮಕೂರಿನಲ್ಲಿಯೇ ಇವರ ತಂದೆ ಎನ್ ರಂಗನಾಥ್ ಇವರು ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಬಿ ಸುಧಾ ಇವರು ಗೃಹಿಣಿ ಹಾಗೂ ಇವರಿಗೆ ಮತ್ತೊಬ್ಬ ಮಗಳಿದ್ದು ಅವರು ಅನುಷಾ ಇವರು ಕೂಡ ನಟಿಯಾಗಿದ್ದಾರೆ. ಇವರು ತಮ್ಮ ಪಿಯು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದರು ಅಲ್ಲಿ ಕೋರಮಂಗಲ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ತಮ್ಮ ಪಿಯು ಶಿಕ್ಷಣವನ್ನು ಮುಗಿಸಿದರು ನಂತರ ಇವರು ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಪದವಿಯನ್ನು ಪಡೆದರು ಹಾಗೂ ಇವರು ನೃತ್ಯದಲ್ಲಿಯೂ ಕೂಡ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ಫ್ರೆಶ್ ಫೇಸ್ ಸ್ಪರ್ಧೆಯ ಸಮಯದಲ್ಲಿ ತೆಗೆದ ಚಿತ್ರಗಳನ್ನು ನೋಡಿದ ನಂತರ ನಿರ್ದೇಶಕ ಮಹೇಶ್ ಬಾಬು ಅವರು ತಮ್ಮ ಚೊಚ್ಚಲ ಚಿತ್ರ ವಾದಂತಹ ಕ್ರೇಜಿಬಾಯ್ ಚಿತ್ರಕ್ಕೆ ನಟನೆಯನ್ನು ಮಾಡುವುದಾಗಿ ಕೇಳುತ್ತಾರೆ ನಂತರ ಆಶಿಕಾ ಅವರು ಈ ಚಿತ್ರಕ್ಕೆ ನಟಿಯಾಗಿ ನಟಿಸುವುದಕ್ಕೆ ಒಪ್ಪಿಕೊಂಡು ನಟನೆ ಯನ್ನು ಮಾಡುತ್ತಾರೆ ಈ ಚಿತ್ರದ ಮೂಲಕ ಆಶಿಕಾ ರಂಗನಾಥ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ ಹಾಗೂ ಈ ಚಿತ್ರ ನೂರು ದಿನಗಳ ಕಾಲ ಪ್ರದರ್ಶನವನ್ನು ಕೂಡ ಪೂರೈಸುತ್ತದೆ ಹಾಗೂ ಈ ಚಿತ್ರ ಆಶಿಕ ಅವರಿಗೆ ಹೆಚ್ಚಿನ ಪಾತ್ರಗಳನ್ನು ತಂದುಕೊಡುತ್ತದೆ ಹಾಗೂ ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ನಟನೆ ಮಾಡುವುದಕ್ಕೆ ಅವಕಾಶಗಳು ಕೂಡ ಬರುತ್ತದೆ.

ಅದರಂತೆ ಆಶಿಕ ಅವರು ಹಲವಾರು ಚಿತ್ರಗಳನ್ನು ಕೂಡ ನಟನೆ ಮಾಡುತ್ತಾರೆ ಹಾಗೂ 1916ರ ಚಿತ್ರ ಕ್ರೇಜಿಬಾಯ್ ಮೂಲಕ ಖ್ಯಾತಿಗೆ ಏರುತ್ತಾರೆ ಇದರಿಂದ ಕರ್ನಾಟಕದ ಎಲ್ಲಾ ಅಭಿಮಾನಿಗಳು ಇವರನ್ನು ಕರ್ನಾಟಕದ ಕ್ರಶ್ ಎಂದು ಕರೆಯುತ್ತಾರೆ ಹಾಗೂ ಮಾಸ್ ಲೀಡರ್ ಚಿತ್ರದ ನಂತರ ಆಶಿಕ ಅವರು ಮುಗುಳುನಗೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ನಟಿಯಾಗಿ ಅಭಿನಯಿಸಿದ್ದು ಈ ಚಿತ್ರವು ಕೂಡ ಹೆಚ್ಚಿನ ಯಶಸ್ಸನ್ನು ಕಂಡಿದ್ದು ಈ ಚಿತ್ರವನ್ನು ನಿರ್ದೇಶಕರಾದಂತಹ ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದು‌

ಈ ಚಿತ್ರದಲ್ಲಿ ಬರುವಂತಹ ಕೆಲವೊಂದು ಹಾಡುಗಳು ಹೆಚ್ಚಿನ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದೆ ಈ ಚಿತ್ರದಲ್ಲಿ ಆಶಿಕ ಅವರು ತಮ್ಮದೇ ಆದಂತಹ ಮುಗ್ಧತೆಯ ಅಭಿನಯದ ಮೂಲಕ ಅಭಿನಯಿಸಿ ಎಲ್ಲಾ ಹುಡುಗರ ಮನಸ್ಸನ್ನು ಕದ್ದಿದ್ದರೂ. ನಂತರ ರಾಜು ಕನ್ನಡ ಮೀಡಿಯಂ ಎಂಬ ಚಿತ್ರದಲ್ಲಿ ಯೂ ಕೂಡ ನಟನೆ ಮಾಡಿದ್ದು ಈ ಚಿತ್ರವನ್ನು ನರೇಶ್ ಕುಮಾರ್ ಅವರು ನಿರ್ದೇಶಿಸಿದ್ದಾರೆ ಹಾಗೂ ನಂತರ ನಟ ಶರಣ್ ಅವರ ಚಿತ್ರ ವಾದಂತಹ ರಾಂಬೊ ಟು ಸಿನಿಮಾದಲ್ಲಿ ಆಶಿಕ ಅವರು ನಟಿಯಾಗಿ ನಟಿಸಿದ್ದಾರೆ.

ಹೀಗೆ ತಾಯಿಗೆ ತಕ್ಕ ಮಗ ಗರುಡ ರಂಗ ಮಂದಿರ ಅವತಾರ ಪುರುಷ ರೆಮೋ ಹೀಗೆ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಅವತಾರ ಪುರುಷ ಸಿನಿಮಾವು ಹಾಸ್ಯ ತ್ರಿಲ್ಲರ್ ಚಲನಚಿತ್ರವಾಗಿದ್ದು ಈ ಸಿನಿಮಾವನ್ನು ಸುನಿ ಅವರು ನಿರ್ದೇಶಿಸಿದ್ದು ಈ ಸಿನಿಮಾದಲ್ಲಿ ನಟನ ಪೋಷಕ ಪಾತ್ರದಲ್ಲಿ ಸಾಯಿ ಕುಮಾರ್ ನಟಿಸಿದ್ದು ನಟಿ ಭವ್ಯ ಹಾಗೂ ನಟ ಶ್ರೀನಗರ್ ಕಿಟ್ಟಿ ಅಭಿನಯಿ ಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ರಂಭೆ, ಊರ್ವಶಿ, ಮೇನಕೆ, ತಿಲೋತ್ತ, ಧರೆಗಿಳಿದ ಹಾಗೆಯೇ ಕಾಣುತ್ತಿರುವ ನಟಿ ವೈಷ್ಣವಿ ಗೌಡ ಅವರ ಹೊಸ ಫೋಟೋ ವಿಡಿಯೋ ನೋಡಿ.

ನಟಿ ವೈಷ್ಣವಿಯವರು ಕಳೆದ ಒಂದು ದೇಶಕಗಳಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿ ಇದ್ದರೆ ಉದಯ ಟಿವಿಯಲ್ಲಿ ಬಂದಂತಹ ದೇವಿ ಎಂಬ ಸೀರಿಯಲ್ ನಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯಿಸಿದರು. ತದನಂತರ ಇವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದು ಕೊಟ್ಟಂತಹ ಸೀರಿಯಲ್ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಅಗ್ನಿಸಾಕ್ಷಿ ಎಂಬ ಧಾರಾವಾಹಿ. ಈ ಸಿನಿಮಾದ ಮೂಲಕ ಕನ್ನಡಿಗರ ಮನೆಮನಗಳಲ್ಲಿ ಹಚ್ಚ ಹಸಿರಾಗಿ ಉಳಿದರು. ಈಗಲೂ ಕೂಡ ಸಾಕಷ್ಟು ಜನರಿಗೆ ಇವರನ್ನು ವೈಷ್ಣವಿ ಅಂತ ಹೇಳಿದರೆ ಗುರುತು ಹಿಡಿಯುವುದಕ್ಕೆ ಸಾಧ್ಯವಾಗುವುದಿಲ್ಲ ಸನ್ನಿಧಿ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರೂ ಕೂಡ ಅಗ್ನಿಸಾಕ್ಷಿ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಈ ಪಾತ್ರ ಪ್ರಭಾವವನ್ನು ಬೀರಿತ್ತು.

ಈ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಅವರು ಕೂಡ ಮನಮೋಹಕವಾಗಿ ನಟಿಸಿದ್ದರು ಗಂಡ ಹೆಂಡತಿ ಅಂದರೆ ಹೀಗಿರಬೇಕು ಅಂತ ಸಾಕಷ್ಟು ದಂಪತಿಗಳು ಅಂದುಕೊಂಡಿದ್ದರು. ಈ ಧಾರಾವಾಹಿ ಆ ಕಾಲದಲ್ಲಿ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಂಡಿತು ಅಷ್ಟೇ ಅಲ್ಲದೆ ಟಿಆರ್ಪಿ ಲೋಕದಲ್ಲಿಯೂ ಕೂಡ ಈ ಧಾರಾವಾಹಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿತ್ತು. ಸುಮಾರು ನಾಲ್ಕೈದು ವರ್ಷಗಳ ಕಾಲದಿಂದಲೂ ಪ್ರೇಕ್ಷಕರನ್ನು ರಂಜಿಸಲೇ ಬಂದಿದೆ ತದನಂತರ ಈ ಧಾರಾವಾಹಿ ಅಂದುಕೊಂಡ ಮಾದರಿಯಲ್ಲೇ ಉತ್ತಮ ಅಂತ್ಯವನ್ನು ಕಂಡಿತು. ಈ ಧಾರಾವಾಹಿಯಿಂದ ಹೊರಬಂದ ನಂತರ ವೈಷ್ಣವಿ ಗೌಡ ಅವರು ಯಾವುದೇ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿಲ್ಲ ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದರು.

ಇದರ ಬೆನ್ನಲ್ಲೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಕೂಡ ಇವರಿಗೆ ಅವಕಾಶ ದೊರೆಯುತ್ತದೆ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ ಸುಮಾರು 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ಕನ್ನಡಿಗರ ಮನಸನ್ನು ಗೆದ್ದಿದಂತಹ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲೂ ಕೂಡ ಒಳ್ಳೆಯ ಹೆಸರನ್ನು ಪಡೆದುಕೊಂಡು ಹೊರ ಬರುತ್ತಾರೆ. ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ತಮ್ಮ ಕನಸಿನ ಮನೆಯೊಂದನ್ನು ಕಟ್ಟಿ ಅದರ ಗೃಹಪ್ರವೇಶ ಕಾರ್ಯವನ್ನು ಕೂಡ ಬಹಳ ಅದ್ದೂರಿಯಾಗಿ ಮಾಡಿದರು. ಈ ಗೃಹಪ್ರವೇಶ ಸಮಾರಂಭಕ್ಕೆ ಕಿರುತೆರೆಯ ಸಾಕಷ್ಟು ನಟ ನಟಿಯರು ಆಗಮಿಸಿದ್ದರು. ಇನ್ನು ನಟಿ ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸರ್ ದೃತ್ಯ ಮಾಡುವುದು ಅಂದರೆ ವೈಷ್ಣವಿ ಗೌಡ ಅವರಿಗೆ ಬಹಳನೇ ಪ್ರೀತಿ ಹಾಗಾಗಿ ತಮ್ಮ ಬಿಡುವಿನ ಸಮಯದಲ್ಲಿ ತಮ್ಮಿಷ್ಟದ ಹಾಡಿಗೆ ಹೆಜ್ಜೆಯನ್ನು ಹಾಕುತ್ತಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕೂಡ ಹೆಚ್ಚಾಗಿ ಆಸಕ್ತಿ ವಹಿಸಿರುವ ವೈಷ್ಣವಿ ಅವರು ಹೊಸದಾದ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. ಈ ಫೋಟೋಶೂಟ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ ಹೌದು ಬಿಳಿ ಬಣ್ಣದ ಡ್ರೆಸ್ ಒಂದನ್ನು ತೊಟ್ಟು ಇದರಲ್ಲಿ ವೈಷ್ಣವಿಯವರು ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನು ನೋಡಿದಂತಹ ವೈಷ್ಣವಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಿರುತೆರೆಯಲ್ಲಿ ನಟಿಸುವಂತಹ ನಟಿಯರಿಗೆ ಆಗಿರಬಹುದು ಬೆಳ್ಳಿತರೆಯಲ್ಲಿ ನಟಿಸುವಂತಹ ನಟಿಯರಿಗೆ ಆಗಿರಬಹುದು ಫ್ಯಾಶನ್ ಮೇಲೆ ಹೆಚ್ಚು ಒಲವು ಇರುತ್ತದೆ. ಈ ಕಾರಣಕ್ಕಾಗಿ ನಟಿ ವೈಷ್ಣವಿ ಗೌಡ ಅವರು ಕೂಡ ಈ ಬಾರಿ ವಿಭಿನ್ನವಾದಂತಹ ಕಾಸ್ಟಿಮ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ ಸದ್ಯಕ್ಕಂತೂ ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಗೌಡ ಈ ಹಾಟ್ ಫೋಟೋಸ್ ಗಳು ವೈರಲ್ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಅನುಪಮಾ ಗೌಡ ಅವರ ಜೀವನದ ಕಥೆ ಕೇಳಿದ್ರೆ ನಿಜಕ್ಕೂ ಕಣ್ಣೀರು ಹಾಕ್ತಿರಾ, ಒಮ್ಮೆ ಈ ವಿಡಿಯೋ ನೋಡಿ ಸಾಕು.

ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಕ್ಕ ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗುವ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದರು ಇದಕ್ಕೂ ಮೊದಲು ಸಾಕಷ್ಟು ಧಾರವಾಹಿಯಲ್ಲಿ ಸಹಕಲವಿದೆಯಾಗಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಹೆಸರು ಕೀರ್ತಿ ತಂದುಕೊಟ್ಟ ಧಾರವಾಹಿ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯ ಅಕ್ಕ ಧಾರಾವಾಹಿ ಅಂತಾನೆ ಹೇಳಬಹುದು. ಈ ಧಾರಾವಾಹಿ ಸುಗಮವಾಗಿ ಸಾಗುತ್ತಾ ಬಂತು ಆದರೆ ಕೆಲವು ವರ್ಷಗಳ ನಂತರ ಈ ಧಾರಾವಾಹಿಯನ್ನು ಅರ್ಧಕ್ಕೆ ಸ್ಥಗಿತ ಮಾಡಬೇಕಾದ ಅನಿವಾರ್ಯ ಎದುರಾಗುತ್ತದೆ.

ತದನಂತರ ಇವರು ಬಿಗ್ ಬಾಸ್ ವೇದಿಕೆಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ ಹೌದು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗುತ್ತಾರೆ. ಬಿಗ್ ಬಾಸ್ ಮನೆಗೆ ಬಂದ ನಂತರವಷ್ಟೇ ಅನುಪಮಾ ಗೌಡ ಅವರ ಬದುಕಿನಲ್ಲಿ ಏನೆಲ್ಲಾ ಕಹಿ ಘಟನೆಗಳು ನಡೆಯಿತು ಎಂಬುದು ಜನರಿಗೆ ಅರಿವಾಗುತ್ತದೆ. ಹೌದು ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ತಾವು ಜೀವನದಲ್ಲಿ ಮುಂದೆ ಬರುವುದಕ್ಕೆ ಏನೆಲ್ಲ ಕಷ್ಟವನ್ನು ಅನುಭವಿಸಿದರು ಹಾಗೂ ಇವರಿಗೆ ಧಾರಾವಾಹಿಯಲ್ಲಿ ಮತ್ತು ಸಿನಿಮಾದಲ್ಲಿ ಅವಕಾಶ ಕಲ್ಪಿಸಿ ಕೊಡುವುದಕ್ಕೆ ಕೊಡುತ್ತೇವೆ ಅಂತ ಹೇಳಿ ಎಷ್ಟು ಜನ ಇವರನ್ನು ಕೆಟ್ಟದಾಗಿ ನಡೆಸಿಕೊಂಡು ಎಂಬ ವಿಚಾರವನ್ನು ಹೊರ ಹಾಕುತ್ತಾರೆ.

ಅನುಪಮಾ ಗೌಡ ಅವರು ಅವಕಾಶವಿಲ್ಲದೆ ಗಾರ್ಮೆಂಟ್ಸ್ ನಲ್ಲಿಯೂ ಕೂಡ ಕೆಲಸ ಮಾಡುತ್ತಾರೆ, ತಿಂಗಳಿಗೆ ಕೇವಲ ಆರು ಸಾವಿರ ರೂಪಾಯಿ ವೇತನಕ್ಕಾಗಿ ಕೆಲಸ ಮಾಡಿದಂತಹ ಉದಾಹರಣೆಗಳು ಇದೆಯಂತೆ. ನಿಮ್ಮೆಲ್ಲರಿಗೂ ಎಂದು ಅನುಪಮಾ ಗೌಡ ಅವರು ಬಹಳ ವಿಜೃಂಭಣೆಯಿಂದ ಕಾಣಬಹುದು ಪಟಪಟನೆ ಇಂಗ್ಲಿಷ್ನಲ್ಲಿ ಕೂಡ ಮಾತನಾಡುವುದನ್ನು ನೋಡಬಹುದು. ಯಾವುದೇ ಸ್ಟೇಜ್ ಇರಲಿ ಧಾರಾವಾಹಿ ಮುನ್ನುಗ್ಗಿ ಮಾತನಾಡುತ್ತಾರೆ ಆದರೆ ನಿಜಕ್ಕೂ ಅನುಪಮಾ ಗೌಡ ಅವರು ಓದಿದ್ದು ಎಷ್ಟನೇ ಕ್ಲಾಸ್ ಅಂತ ಕೇಳಿದರೆ ಆಶ್ಚರ್ಯ ಎಲಿಸಬಹುದು. ಕೇವಲ 6ನೇ ತರಗತಿ ಓದಿದಂತಹ ಅನುಪಮ ಗೌಡ ಅವರು ನಿರಳ್ಗರವಾಗಿ ಇಂಗ್ಲಿಷ್ ಅನ್ನು ಪಟಪಟನೆ ಮಾತನಾಡುತ್ತಾರೆ ನಿಜಕ್ಕೂ ಇವರ ಟ್ಯಾಲೆಂಟ್ ಅನ್ನು ನಾವು ಮೆಚ್ಚಲೇಬೇಕು.

ಇನ್ನು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ತಂದೆ ತಾಯಿ ಇಬ್ಬರು ಒಳ್ಳೆಯ ಕೆಲಸದಲ್ಲಿದ್ದರೆ ಅಥವಾ ಹೊಂದಾಣಿಕೆ ಇದ್ದರೆ ಅಂತಹ ಮನೆಯಲ್ಲಿ ಹುಟ್ಟಿದಂತಹ ಮಕ್ಕಳಿಗೆ ಅಷ್ಟೇನೂ ಕಷ್ಟ ಎನಿಸುವುದಿಲ್ಲ. ಆದರೆ ಅನುಪಮಾ ಗೌಡ ಅವರ ತಂದೆ ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ಇನ್ನು ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವುದರ ಮೂಲಕ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಒಂದು ಹಂತದವರೆಗೂ ಸುಗಮವಾಗಿ ಇದ್ದಂತಹ ಸುಖ ಸಂಸಾರದಲ್ಲಿ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಎತ್ತುತ್ತದೆ.

ಹೌದು ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ ತಂದೆಯು ಕೂಡ ಕುಡಿತದ ಚಟ್ಟಕ್ಕೆ ದಾಸರಾಗಿರುತ್ತಾರೆ ಇದರಿಂದ ಸಾಂಸಾರಿಕ ಜೀವನದಲ್ಲಿ ಹಾರ್ದಿಕ ಪರಿಸ್ಥಿತಿ ಎದುರಾಗುತ್ತದೆ. ಆ ಸಮಯದಲ್ಲಿ ಅನುಪಮ ಗೌಡ ಅವರು ತಾವೇ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವಂತಹ ಪ್ರಮೇಯ ಎದುರಾಗುತ್ತದೆ. ಈ ಸಮಯದಲ್ಲಿ ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಆದರೆ ಗಾರ್ಮೆಂಟ್ಸ್ ನಲ್ಲಿಯೂ ಕೂಡ ಇವರಿಗೆ ಲೈಂ.ಗಿ.ಕ ಕಿ.ರು.ಕು.ಳ ನೀಡುತ್ತಾರೆ. ಆ ಸಮಯದಲ್ಲಿ ದಿಕ್ಕು ತೋಚದೆ ಆ ಕೆಲಸವನ್ನು ಬಿಟ್ಟು ಹೊರಬರಬೇಕಾಗುತ್ತದೆ ತದನಂತರ ಇವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಆಡಿಶನ್ ಗಳಲ್ಲಿ ಭಾಗವಹಿಸಲು ಪ್ರಾರಂಭಿಸುತ್ತಾರೆ.

ಕಲೆಗೆ ತಕ್ಕ ಬೆಲೆ ಸಿಗುತ್ತದೆ ಎಂಬ ಮಾತು ನಟಿ ಅನುಪಮಾ ಗೌಡ ಅವರ ಬದುಕಿನಲ್ಲಿ ನಿಜವಾಗುತ್ತದೆ ಮೊದಲು ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಸಿನಿಮಾದಲ್ಲಿ ಅವಕಾಶವನ್ನು ಪಡೆದುಕೊಂಡು ಇಲ್ಲಿಯ ವರೆಗೂ ಕೂಡ ಕನ್ನಡದಲ್ಲಿ ಸುಮಾರು ಐದರಿಂದ ಆರು ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಅನುಪಮ ಗೌಡ ಅವರ ಜೀವನ ಚರಿತ್ರೆ ಈ ಕೆಳಗಿನ ವಿಡಿಯೋದಲ್ಲಿ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಆಂಕರ್ ಅನುಶ್ರೀ ಅವರ ಮತ್ತೊಂದು ವಿಡಿಯೋ ವೈರಲ್, ವಿಡಿಯೋ ನೋಡಿ ತಬ್ಬಿಬಾದ ಅಭಿಮಾನಿಗಳು.!

ಆಂಕರ್ ಅನುಶ್ರೀ ಸದ್ಯಕ್ಕೆ ಕನ್ನಡದಲ್ಲಿ ಇರುವಂತಹ ನಿರೂಪಕಿ ಹಾಗೂ ನಿರೂಪಕರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಕೈಕ ವ್ಯಕ್ತಿ ಅಂದರೆ ಅದು ಅನುಶ್ರೀ ಅಂತಾನೆ ಹೇಳಬಹುದು. ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಏರ್ಪಡಿಸುವಂತಹ ಸಮಾರಂಭದಲ್ಲಿ ಬೆಸ್ಟ್ ಆಂಕರಿಂಗ್ ಅವಾರ್ಡ್ ಅನ್ನು ಅನುಶ್ರೀ ಅವರೇ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಇವರು ಆಂಕರಿಂಗ್ ಅನ್ನು ಎಷ್ಟು ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ಮಾಡುತ್ತಾರೆ ಅಂತ. ಆದರೆ ಅನುಶ್ರೀ ಅವರು ಆಂಕರಿಂಗ್ ವೃತ್ತಿಯನ್ನು ಆರಂಭಿಸುವುದಕ್ಕಿಂತ ಮುಂಚೆ ಇವರೊಬ್ಬರು ಡ್ಯಾನ್ಸರ್ ಆಗಿದ್ದರು.

ಹೌದು ಅನುಶ್ರೀ ಅವರಿಗೆ ಡಾನ್ಸ್ ಮಾಡುವುದು ಎಂದರೆ ಬಹಳನೇ ಪ್ರೀತಿ ಈ ಕಾರಣಕ್ಕಾಗಿ ಮೊಟ್ಟಮೊದಲ ಬಾರಿಗೆ ಅವರು ಡ್ಯಾನ್ಸ್ ಪ್ರೋಗ್ರಾಮ್ ಒಂದರಲ್ಲಿ ಭಾಗವಹಿಸುತ್ತಾರೆ. ಕಸ್ತೂರಿ ವಾಹಿಯಲ್ಲಿ ಮೂಡಿ ಬರುತ್ತಿದ್ದಂತಹ ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಅವರು ಸ್ಪರ್ಧಿಯಾಗಿ ಭಾಗವಹಿಸುತ್ತಾರೆ. ತದನಂತರ ಬಂಗಾರದ ಬೇಟೆ ಎಂಬ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸುತ್ತಾರೆ ಇವೆರಡರ ನಂತರ ಇವರಿಗೆ ಬಿಗ್ ಬಾಸ್ ಸೀಸನ್ ಒಂದರಲ್ಲಿ ಅವಕಾಶ ದೊರೆಯುತ್ತದೆ. ಬಿಗ್ ಬಾಸ್ ನಲ್ಲಿ ತಮ್ಮಲ್ಲಿ ಇದ್ದಂತಹ ಪ್ರತಿಭೆಯನ್ನು ಹೊರ ಹಾಕುತ್ತಾರೆ ಇವರಿಗೆ ಬದುಕನ್ನು ಕಟ್ಟಿಕೊಟ್ಟಂತಹ ವೇದಿಕೆ ಅಂದರೆ ಅದು ಜೀ ಕನ್ನಡ ವಾಹಿನಿ ಅಂತಾನೆ ಹೇಳಬಹುದು.

ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಆಗಿರಬಹುದು ಅಥವಾ ಸರಿಗಮಪ ಆಗಿರಬಹುದು ಅಥವಾ ಇನ್ನಿತರ ಸಿನಿಮಾಗೆ ಸಂಬಂಧಪಟ್ಟಂತಹ ಕಾರ್ಯಕ್ರಮ ಧಾರವಾಹಿಗೆ ಸಂಬಂಧಪಟ್ಟಂತಹ ಕಾರ್ಯಕ್ರಮ ಎಲ್ಲವನ್ನು ಕೂಡ ಇದೀಗ ಅನುಶ್ರೀ ಅವರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದು ಮಾತಿನಲ್ಲಿ ಹೇಳಬೇಕಾದರೆ ಬೇರೆ ಆಂಕರಿಂಗ್ ಗಳಿಗೆ ಹೋಲಿಕೆ ಮಾಡಿದರೆ ಅನುಶ್ರೀ ಅವರು ಎಷ್ಟೋ ಮೇಲು ಅಂತ ಕೆಲವು ಅಭಿಮಾನಿಗಳು ಇವರ ಬಗ್ಗೆ ಇರುವಂತಹ ಅಭಿಮಾನವನ್ನು ತೋರ್ಪಡಿಸಿದ್ದಾರೆ.

ಮೊದ ಮೊದುಲು ಅನುಶ್ರೀ ಅವರಿಗೆ ಕನ್ನಡ ಮಾತನಾಡುವುದಕ್ಕೂ ಕೂಡ ಬರುತ್ತಿರಲಿಲ್ಲ ಹೌದು ಅನುಶ್ರೀ ಅವರು ಕರ್ನಾಟಕದವರು ಅದರಲ್ಲಿಯ ಮೂಲಕ ಮಂಗಳೂರಿನವರು ಮಂಗಳೂರಿನ ಭಾಷೆಗೂ ಬೆಂಗಳೂರಿಗ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಕೂಡ ಅನುಶ್ರೀ ಅವರು ಪಟಪಟನೆ ಮಾತನಾಡುವುದನ್ನು ನೋಡಿದರೆ ಯಾರಿಂದಲೂ ಇವರನ್ನು ಮಂಗಳೂರಿನವರು ಎಂದು ಕರೆಯಲು ಸಾಧ್ಯವಾಗುವುದಿಲ್ಲ ಅಷ್ಟು ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ‌. ಬದುಕುವ ಛಲ ಮತ್ತು ಇಚ್ಛೆ ಇದ್ದರೆ ಯಾವುದನ್ನಾದರೂ ಕಲಿತುಕೊಳ್ಳಬಹುದು ಎಲ್ಲಿಯಾದರು ಕೂಡ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನೈಜ ಉದಾಹರಣೆ ಅಂದರೆ ಅದು ಅನುಶ್ರೀ ಅವರು ಅಂತಾನೆ ಹೇಳಬಹುದು.

ಇದಿಷ್ಟು ಅವರ ಜೀವನದ ಹಿನ್ನೆಲೆ ಆದರೆ ಸದ್ಯಕ್ಕೆ ಅನುಶ್ರೀ ಅವರು ಮಾಡಿದಂತಹ ಈ ಡ್ಯಾನ್ಸ್ ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸಬಹುದು. ಹೌದು ಅನುಶ್ರೀ ಅವರು ಮಾಡಿದಂತಹ ಈ ಡಾನ್ಸ್ ಸುಮಾರು 10 ವರ್ಷಗಳ ಹಳೆಯ ಡ್ಯಾನ್ಸ್ ಎಂದು ಕೆಲವು ಮೂಲಗಳ ಪ್ರಕಾರ ತಿಳಿದು ಬಂದಿದೆ. ಇದರಲ್ಲಿ ಇರುವಂತಹ ಅನುಶ್ರೀಗೂ ಈಗ ಇರುವಂತಹ ಅನುಶ್ರೀಗೂ ಬಹಳಷ್ಟು ವ್ಯತ್ಯಾಸವಿದೆ ಆದರೂ ಕೂಡ ಆ ಕಾಲದಲ್ಲಿ ಅನುಶ್ರೀ ಅವರು ಹಾಡೊಂದಕ್ಕೆ ಹೆಜ್ಜೆಯನ್ನು ಹೇಗೆ ಹಾಕಿದ್ದಾರೆ ಅಂತ ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಏಕೆಂದರೆ ಈ ಡಾನ್ಸ್ ನಲ್ಲಿ ಸಿಕ್ಕಾಪಟ್ಟೆ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಈ ಡ್ಯಾನ್ಸ್ ನೋಡಿದರೆ ಪಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ ನೀವು ಕೂಡ ಒಮ್ಮೆ ಈ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ನಿಖಿತನೇ ಕಾರಣ ಎಂದು ಹೇಳಿದ ಓಂ ಪ್ರಕಾಶ್ ರಾವ್ ಅಷ್ಟಕ್ಕೂ ದರ್ಶನ್ ಮತ್ತು ಓಂ ಪ್ರಕಾಶ್ ನಡುವೆ ನಡೆದಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ

ನಟ ನಿರ್ಮಾಪಕ ಹಾಗೂ ನಿರ್ದೇಶಕ ಹಾಸ್ಯ ಕಲಾವಿದ ಓಂ ಪ್ರಕಾಶ್ ರಾವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅದ್ಭುತವಾದ ಮತ್ತು ಅಮೋಘವಾದ ನಟನೆಯಿಂದಲೇ ಕನ್ನಡಿಗರ ಗಮನವನ್ನು ತಮ್ಮತ ಸೆಳೆದಿದ್ದರೆ‌. ಇನ್ನೂ ಓಂ ಪ್ರಕಾಶ್ ರಾವ್ ಅವರಿಗೆ ಸಿನಿಮಾರಂಗ ಎಂಬುದು ಹೊಸದೇನಲ್ಲ ತಮ್ಮ ತಂದೆ ಎನ್.ಎಸ್‌ ರಾವ್ ಅವರ ಕಾಲದಿಂದಲೂ ಕೂಡ ಇವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ನಟರಾಗಿ ಕೆಲವೇ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಇವರು ಹೆಚ್ಚು ನಿರ್ದೇಶಕರಾಗಿಯೇ ಗುರುತಿಸಿಕೊಂಡಿದ್ದಾರೆ. ಅದರಲ್ಲಿಯೂ ಕೂಡ ಹುಚ್ಚ, ಕಲಸಿಪಾಳ್ಯ, ಮಂಡ್ಯ, ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

ಇಲ್ಲಿಯವರೆಗೂ ಕೂಡ ನಟ ಓಂ ಪ್ರಕಾಶ್ ರಾವ್ ಅವರು ಸುಮಾರು 70ಕ್ಕೂ ಅಧಿಕ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದಾರೆ ಇವರ ಮಾತು ಹೊರಟಾಗಿರಬಹುದು ಕಠೋರವಾಗಿರಬಹುದು ಆದರೆ ಸತ್ಯವನ್ನೇ ಹೇಳುತ್ತಾರೆ. ಇಷ್ಟೆಲ್ಲ ಸಿನಿಮಾ ಬ್ಯಾಕ್ ಗ್ರೌಂಡ್ ಹೊಂದಿರುವಂತಹ ಕಲಾವಿದ ನಟ ದರ್ಶನ್ ಜೊತೆ ಕಿರಿಕ್ ಮಾಡಿಕೊಂಡಿದ್ದು ಯಾಕೆ ನಟ ದರ್ಶನ್ ಅವರ ಜೊತೆ ಯಾಕೆ ಮಾತನಾಡುತ್ತಿಲ್ಲ ಇವರಿಬ್ಬರ ನಡುವೆ ನಡೆದಂತಹ ಜಗಳವಾದರೂ ಏನು ಎಂಬ ವಿಚಾರದ ಬಗ್ಗೆ ಗಾಂಧಿನಗರದಲ್ಲಿ ಅಂದಿನ ಕಾಲದಿಂದಲೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಈ ವಿಚಾರದ ಬಗ್ಗೆ ಓಂ ಪ್ರಕಾಶ್ ರಾವ್ ಆಗಲಿ ಅಥವಾ ದರ್ಶನಾಗಲಿ ಎಲ್ಲಿಯೂ ಕೂಡ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ಸಂದರ್ಶನ ಒಂದರಲ್ಲಿ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರ ಬಗ್ಗೆ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಹಾಗೂ ಅವರ ಸಿನಿಮಾದ ಜೀವನದ ಬಗ್ಗೆ ಯಾರಿಗೂ ತಿಳಿಯದ ಒಂದಷ್ಟು ಮಾಹಿತಿಯನ್ನು ಹೊರ ಹಾಕಿದ್ದಾರೆ‌. ನಿಜಕ್ಕೂ ಇವರ ಮಾತು ಕೇಳಿದರೆ ಆಶ್ಚರ್ಯ ಆಗುತ್ತದೆ ನಟ ದರ್ಶನ್ ಅವರು ನಿಜಕ್ಕೂ ಈ ರೀತಿ ಇದ್ದರೆ ಎಂಬ ಅನುಮಾನವೂ ಕೂಡ ಮೂಡುತ್ತದೆ.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಸದ್ಯಕ ಓಂ ಪ್ರಕಾಶ್ ರಾವ್ ಅವರಿಗೆ ಯಾವುದೇ ಅವಕಾಶಗಳು ಇಲ್ಲದೆ ಮನೆಯಲ್ಲೇ ಕುಳಿತಿರುವಂತಹ ವಿಚಾರಗಳು ಕೂಡ ನಿಮಗೆ ತಿಳಿದೇ ಇದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಇತ್ತೀಚಿಗೆ ಬರುತ್ತಿರುವಂತಹ ನಿರ್ದೇಶಕರ ಪೈಪೋಟಿ ಅಂತಾನೆ ಹೇಳಬಹುದು. ಹೌದು ಕಾಲಕ್ಕೆ ತಕ್ಕಂತೆ ಸಿನಿಮಾಗಳನ್ನು ತೆಗೆದರೆ ಮಾತ್ರ ಅದು ಕ್ಲಿಕ್ ಆಗುತ್ತದೆ ಆ ನಿರ್ಮಾಪಕರಿಗೂ ಕೂಡ ಬೇಡಿಕೆ ಇರುತ್ತದೆ. ಆದರೆ ಓಂ ಪ್ರಕಾಶ್ ರಾವ್ ಅವರು ಈ ಕಾಲಕ್ಕೆ ತಕ್ಕಂತೆ ಸಿನಿಮಾಗಳನ್ನು ನೀಡುತ್ತಿಲ್ಲ ಈ ಕಾರಣಕ್ಕಾಗಿ ಇವರು ದೂರ ಇದ್ದಾರೆ ಇನ್ನು ಮನೆಯಲ್ಲೇ ಕಾಲ ಕಳೆಯುತ್ತಿರುವಂತಹ ಓಂ ಪ್ರಕಾಶ್ ರಾವ್ ಅವರನ್ನು ಭೇಟಿಯಾದಂತಹ ಮಾಧ್ಯಮದವರು ಒಂದು ಪ್ರಶ್ನೆಯನ್ನು ನೇರವಾಗಿಯೇ ಕೇಳುತ್ತಾರೆ.

ಅದೇನೆಂದರೆ ದರ್ಶನ್ ಮತ್ತು ನೀವು ಬೇರೆಯಾಗುವುದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ತಿಳಿಸಿ ಎಂದು ಹೇಳುತ್ತಾರೆ. ಈ ವಿಚಾರವನ್ನು ಕೇಳಿದಂತಹ ಓಂ ಪ್ರಕಾಶ್ ರಾವ್ ಅವರು ನೇರವಾಗಿ ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ಬಾಂಬೆ ನಟಿ ಕಾರಣ ಎಂದು ಹೇಳಿದ್ದಾರೆ. ಹೌದು ನಟಿ ನಿಖಿತಾ ತುಕ್ರಾಲ್ ಅವರು ಇವರಿಬ್ಬರ ನಡುವೆ ಹುಳಿಯನ್ನು ಹಿಂಡುತ್ತಾರೆ ಎನ್ನುತ್ತಾರೆ ಈ ಕಾರಣಕ್ಕಾಗಿ ದರ್ಶನ್ ಅವರು ಇಂದಿಗೂ ಕೂಡ ಓಂ ಪ್ರಕಾಶ್ ರಾವ್ ಅವರನ್ನು ಮಾತನಾಡಿಸುತ್ತಿಲ್ಲ. ಆದರೆ ಓಂ ಪ್ರಕಾಶ್ ರಾವ್ ಅವರು ದರ್ಶನ್ ಮಾತಿಗಾಗಿ ಅವರ ಬರುವಿಕೆಗಾಗಿ ಕಾದು ಕುಳಿತಿದ್ದಾರಂತೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮದುವೆಯಾದ ಒಂದೇ ತಿಂಗಳಿಗೆ ದೂರಾದ ರವೀಂದರ್ ಮತ್ತು ನಟಿ ಮಹಾಲಕ್ಷ್ಮಿ ಕಾರಣವೇನು ಗೊತ್ತಾ.! ನಿಜ ಪ್ರೀತಿ ಅಂತ್ಯವಾಯಿತು ಇದೊಂದು ಕಾರಣಕ್ಕೆ.

ಕಳೆದ ತಿಂಗಳಷ್ಟೇ ನಿರ್ಮಾಪಕ ರವೀಂದರ್ ಹಾಗೂ ನಟಿ ಮತ್ತು ನಿರೂಪಕಿಯಾದಂತಹ ಮಹಾಲಕ್ಷ್ಮಿಯವರು ಪ್ರೀತಿಸಿ ಮದುವೆಯಾದ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಜೋಡಿಯನ್ನು ನೋಡಿದಂತಹ ನೆಟ್ಟಿದರು ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಭಾರತದ ಅತ್ಯಂತ ಈ ಜೋಡಿ ಸಿಕ್ಕಾಪಟ್ಟೆ ಫೇಮಸ್ ಅಂತಾನೆ ಹೇಳಬಹುದು ಏಕೆಂದರೆ ಇವರಿಬ್ಬರ ನಡುವೆ ಇದ್ದಂತಹ ಅಜಗಜಾಂತರ ವ್ಯತ್ಯಾಸ ಅಷ್ಟರ ಮಟ್ಟಿಗೆ ಇತ್ತು. ಆದರೂ ಕೂಡ ಪ್ರೀತಿ ಕುರುಡು ಪ್ರೀತಿಯ ಮುಂದೆ ಜಾತಿ ಮತ ಭೇದಭಾವ ರೂಪ ಸೌಂದರ್ಯ ಇದ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎಂಬುವುದು ಈ ಜೋಡಿಯನ್ನು ನೋಡಿದ ನಂತರ ತಿಳಿಯಿತು ಅಂತ ಕೆಲವು ಮಂದಿ ಮಾತನಾಡಿಕೊಳ್ಳುತ್ತಿದ್ದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನಟಿ ಮಹಾಲಕ್ಷ್ಮಿ ಅವರನ್ನು ತುಂಬಾನೇ ದೋಷಿಸುತ್ತಿದ್ದರು ರವೀಂದರದ ಬಳಿ ಅಪಾರ ಆಸ್ತಿ ಇದೆ ಈ ಕಾರಣಕ್ಕಾಗಿ ಇವರನ್ನು ಎರಡನೇ ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಮಾಧ್ಯಮದವರು ಹಣಕ್ಕಾಗಿ ನೀವು ರವೀಂದರ್ ಅವರನ್ನು ಮದುವೆಯಾದರ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಆಗ ಈ ಪ್ರಶ್ನೆಗೆ ಉತ್ತರಿಸಿದಂತಹ ಮಹಾಲಕ್ಷ್ಮಿ ಅವರು ನನ್ನ ಬಳಿ ಸಾಕಷ್ಟು ಹಣವಿದೆ ನನ್ನ ಬಳಿ ಕೆಲಸವಿದೆ ಹೀಗಿರುವಾಗ ನಾನೇಕೆ ಹಣಕ್ಕಾಗಿ ಇವರನ್ನು ಮದುವೆಯಾದರೂ ಈಗಲೂ ಕೂಡ ನನ್ನ ಖರ್ಚು ಹಾಗೂ ನನ್ನ ಮಗನ ಖರ್ಚನ್ನು ನಾನೇ ಬರಿಸುತ್ತಿದ್ದೇನೆ.

ನನ್ನ ಮಗನ ಮುಂದಿನ ಭವಿಷ್ಯಕ್ಕಾಗಿ ಮತ್ತು ವಿದ್ಯಾಭ್ಯಾಸಕ್ಕಾಗಿ ಎಷ್ಟು ಹಣ ಬೇಕೋ ಅಷ್ಟು ಹಣವನ್ನು ಸಂಪಾದನೆ ಮಾಡಿ ಇಟ್ಟಿದ್ದೇನೆ ಅದು ಅಲ್ಲದೆ ನಾನು ಮೊದಲ ಪತಿಯಿಂದ ದೂರಾದ ನಂತರ ಎರಡನೇ ಮದುವೆ ಆಗಬಾರದು ಎಂಬ ನಿರ್ಧಾರ ಮಾಡಿದೆ. ಆದರೆ ರವೀಂದರ್ ಅವರು ತಮ್ಮ ಪ್ರೀತಿಯನ್ನು ನಿವೇದನೆ ಮಾಡಿದ ರೀತಿ ಹಾಗೂ ನನ್ನನ್ನು ಮದುವೆಯಾಗುವಂತೆ ಕೇಳಿಕೊಂಡ ಪರಿ ನನಗೆ ಬಹಳ ಇಷ್ಟವಾಯಿತು. ಈ ಕಾರಣಕ್ಕಾಗಿ ನಾನು ಅವರನ್ನು ಪ್ರೀತಿಸಿ ಮದುವೆಯಾದ ಅದನ್ನು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ಇಲ್ಲ ಎಂಬ ಸತ್ಯವನ್ನು ಹೊರಹಾಕಿದರು.

ಈ ಸಂದರ್ಶನದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು, ಮಹಾಲಕ್ಷ್ಮಿ ಅವರ ಈ ಒಂದು ಹಾನೆಸ್ಟ್ ಮಾತುಗಳನ್ನು ಕೇಳಿದ ನಂತರ ಕೆಲವು ನೆಟ್ಟಿಗರು ಇವರನ್ನು ಟ್ರೋಲ್ ಮಾಡುವುದನ್ನು ಬಿಟ್ಟು ಇವರಿಬ್ಬರ ಬಗ್ಗೆ ಒಳ್ಳೆಯ ಅಭಿಪ್ರಾಯಗಳ ಮೂಡಿರುವಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡಿದರು. ಇದೆಲ್ಲ ಒಂದು ಕಡೆಯಾದರೆ ಇದೀಗ ನೆನ್ನೆಯಿಂದ ಮತ್ತೊಂದು ವಿಷಯ ಚರ್ಚೆಗೆ ಬರುತ್ತಿದೆ ಹೌದು ಅದೇನೆಂದರೆ ಮದುವೆಯಾದ ಒಂದೇ ತಿಂಗಳಿಗೆ ಮಹಾಲಕ್ಷ್ಮಿ ಮತ್ತು ರವೀಂದ್ರರವರು ಬೇರೆಯಾಗುತ್ತಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ನೋಡುವುದಾದರೆ.

ರವೀಂದ್ರವರು ಅಕ್ಟೋಬರ್ ತಿಂಗಳಿನಲ್ಲಿ ಮೂಡಿ ಬರುವಂತಹ ತಮಿಳು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಹೋಗುತ್ತಾರಂತೆ. ಈ ಕಾರಣಕ್ಕಾಗಿ ತಾವು ಇಷ್ಟಪಟ್ಟು ಪ್ರೀತಿಸಿದಂತಹ ಮಹಾಲಕ್ಷ್ಮಿ ಅವರನ್ನು ಬಿಟ್ಟು ಮೂರು ತಿಂಗಳಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಬೇಕಾಗುತ್ತದೆ ಎಂಬ ವಿಚಾರದಿಂದ ರವೀಂದ್ರ ಅವರು ತುಂಬಾನೇ ಬೇಸರವನ್ನು ವ್ಯಕ್ತಪಡಿಸಿದ್ದಾರಂತೆ. ಅಷ್ಟೇ ಅಲ್ಲದೆ ಮಹಾಲಕ್ಷ್ಮಿ ಅವರಿಗೂ ಕೂಡ ತಮ್ಮ ಪತಿಯನ್ನು ಬಿಟ್ಟು ಇರುವುದಕ್ಕೆ ಕಷ್ಟವಾಗುತ್ತಿದೆಯಂತೆ. ಈ ಕಾರಣಕ್ಕಾಗಿಯೇ ಮದುವೆಯಾದ ಒಂದೇ ತಿಂಗಳಿಗೆ ನಾವಿಬ್ಬರು ದೂರಾಗುತ್ತಿದ್ದೇವೆ ಎಂಬ ಮಾತನ್ನು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದಂತಹ ಈ ಜೋಡಿ ಮುಂದಿನ ದಿನದಲ್ಲಿ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಹೆಚ್ಚು ಸದ್ದು ಮಾಡಲಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮಗನನ್ನು ಯಾವಾಗ ಚಿತ್ರರಂಗಕ್ಕೆ ಕರೆತ್ತಿರುತ್ತೀರಾ ಎಂಬ ಪ್ರಶ್ನೆಗೆ ಮೇಘನಾ ರಾಜ್ ಕೊಟ್ಟ ಉತ್ತರ ಕೇಳಿದ್ರೆ ಆಶ್ಚರ್ಯ ಆಗುತ್ತೆ. ತಾಯಿ ಅಂದ್ರೆ ಹೀಗಿರಬೇಕು ನೋಡಿ.

ನಟಿ ಮೇಘನಾ ರಾಜ್ ಸದ್ಯಕ್ಕೆ ಕಿರುತರೆ ಮತ್ತು ಬೆಳಿತರೆ ಎರಡರಲ್ಲೂ ಕೂಡ ಸಕ್ರಿಯರಾಗಿದ್ದಾರೆ ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳನ್ನು ಮರೆತು ಇದೀಗ ತಮ್ಮ ಮಗನಿಗಾಗಿ ಮತ್ತು ತಮ್ಮ ಮಗನ ಭವಿಷ್ಯಕ್ಕಾಗಿ ಎಲ್ಲಾ ಕೆಲಸಗಳಿಗೂ ಹಿಂದಿರುಗಿದ್ದಾರೆ. ಬೆಳ್ಳಿತರೆ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಜಾಹೀರಾತು ಮಾಡೆಲಿಂಗ್ ಹೀಗೆ ಸಿನಿಮಾರಂಗಕ್ಕೆ ಹಾಗೂ ಕಲಾಕ್ಷೇತ್ರಕ್ಕೆ ಸಂಬಂಧಪಟ್ಟಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಮಗನ ಲಾಲನೆ ಪಾಲನೆ ಪೋಷಣೆ ಹಾಗೂ ಆತನ ಭವಿಷ್ಯಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸಿಂಗಲ್ ಪೇರೆಂಟ್ ಆಗಿದ್ದುಕೊಂಡು ರಾಯನ್ ರಾಜ್ ಸರ್ಜಾಗೆ ಯಾವುದೇ ರೀತಿಯಾದಂತಹ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಮನೆಯಷ್ಟೇ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರು ಹೆಣ್ಣು ಮಗು ಒಂದಕ್ಕೆ ಜನ್ಮವನ್ನು ನೀಡಿದ್ದಾರೆ ತಮ್ಮ ಮೈದುನನ ಮಗನನ್ನು ನೋಡುವುದಕ್ಕೆ ರಾಯನ್ ರಾಜ್ ಹಾಗೂ ಮೇಘರಾ ರಾಜ್ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ. ಮಗುವನ್ನು ಎತ್ತಾಡಿಸಿ ಮುದ್ದಾಡಿದ್ದಾರೆ ಅಷ್ಟೇ ಅಲ್ಲದೆ ಈ ಮಗು ನನಗೆ ತುಂಬಾನೇ ಸ್ಪೆಷಲ್ ಅಂತ ಹೇಳಿದರೆ ಏಕೆಂದರೆ ನಮ್ಮ ಮನೆಯಲ್ಲಿ ಈಗಾಗಲೇ ರಾಯನ್ ಗಂಡು ಮಗ ಇದ್ದಾನೆ. ನಾಗನಗೂ ಹಾಗೂ ಚಿರುಗು ಹೆಣ್ಣು ಮಗುವಿನ ಬಗ್ಗೆ ಹೆಚ್ಚಿನ ಒಲವು ಇತ್ತು ಹಾಗಾಗಿ ಈಗ ಹೆಣ್ಣು ಮಗು ಜನಿಸಿರುವುದು ನಿಜಕ್ಕೂ ಸಂತಸ ತಂದಿದೆ. ಈ ಮುದ್ದಾದ ಹೆಣ್ಣು ಮಗುವಿನಿಂದ ನಮ್ಮ ಮನೆಗೆ ಮಹಾಲಕ್ಷ್ಮಿಯ ಬಂದಂತಾಗಿದೆ ನವರಾತ್ರಿ ಉತ್ಸವ ಪ್ರಾರಂಭವಾಗಿದ ನಂತರ ಮಗು ಹುಟ್ಟಿರುವುದು ನಿಜಕ್ಕೂ ಎಲ್ಲರ ಮುಖದಲ್ಲಿಯೂ ಕೂಡ ಮಂದಹಾಸ ಮೂಡಿಸಿದೆ ಎಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಮಾಧ್ಯಮದವರು ಚಿತ್ರರಂಗಕ್ಕೆ ನಿಮ್ಮ ಮಗನನ್ನು ಯಾವಾಗ ಕರೆದರು ಇದಕ್ಕೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರ ಎಂಬ ಪ್ರಶ್ನೆ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದಂತಹ ಮೇಘನಾ ರಾಜ್ ಅವರು ನನ್ನ ಮಗ ಚಿತ್ರರಂಗಕ್ಕೆ ಬರುವುದು ಖಚಿತ ಏಕೆಂದರೆ ರಾಜ್ ಕುಟುಂಬ ಹಾಗೂ ಸರ್ಜಾ ಕುಟುಂಬ ಎರಡು ಕೂಡ ಚಿತ್ರರಂಗಕ್ಕೆ ಸೇರಿದಂತಹ ವ್ಯಕ್ತಿಗಳಾಗಿದ್ದೇವೆ. ಕಲೆ ಎಂಬುದು ನಮ್ಮ ರಕ್ತದಲ್ಲಿಯೇ ಕರಗತವಾಗಿದೆ ಹಾಗಾಗಿ ನಮ್ಮ ಮಗನಿಗೂ ಕೂಡ ನಮ್ಮಲ್ಲಿ ಇರುವಂತಹ ಕಲೆಯೇ ಬಳುವಳಿಯಾಗಿ ಬಂದಿರುತ್ತದೆ ಎಂದು ನಾನು ನಂಬಿದ್ದೇನೆ. ಚಿತ್ರರಂಗಕ್ಕೆ ಭವಿಷ್ಯದಲ್ಲಿ ಬರುತ್ತಾನೆ ಆದರೆ ಇಂತಹದೇ ಸಮಯಕ್ಕೆ ಬರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಅಂದಿದ್ದಾರೆ ಅಷ್ಟೇ ಅಲ್ಲದೆ.

ನಾನು ಸದ್ಯಕ್ಕೆ ರಾಯನ್ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತೇನೆ ಮುಂದಿನ ದಿನದಲ್ಲಿ ಆತ ಯಾವ ಕ್ಷೇತ್ರ ಬೇಕಾದರೂ ಆಯ್ಕೆ ಮಾಡಿಕೊಳ್ಳಿ. ಆದರೆ ಆತನಿಗೆ ಸಿಗಬೇಕಾದಂತಹ ಮೌಲ್ಯಯುತ ಶಿಕ್ಷಣ ಮೊದಲು ದೊರೆಯಬೇಕು ಹಾಗಾಗಿ ಆತನ ಪದವಿ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ನಟನ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ನಾನು ಬಿಡುವುದಿಲ್ಲ. ಆತ ಸಂಪೂರ್ಣವಾಗಿ ವಿದ್ಯಾಭ್ಯಾಸ ಮುಗಿಸಬೇಕು ತದನಂತರ ಆತನೇ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಶಕ್ತಿಯನ್ನು ಹೊಂದಿರಬೇಕು ತದನಂತರ ವಾಕ್ಯ ಆತ ಸಿನಿಮಾ ರಂಗಕ್ಕೆ ಬರುತ್ತಾನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಈ ಹೇಳಿಕೆ ಹೊರ ಬರುತ್ತಿದ್ದ ಹಾಗೆ ಎಲ್ಲರೂ ಕೂಡ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ ಏಕೆಂದರೆ ನಟ ನಟಿಯರ ಮಕ್ಕಳು ವಿದ್ಯಾಭ್ಯಾಸ ಮಾಡದೆ ಇದ್ದರೂ ಪರವಾಗಿಲ್ಲ ಅವರನ್ನು ಚಿತ್ರರಂಗಕ್ಕೆ ಕರೆತರಬೇಕು ಸ್ಟಾರ್ ನಟರಾಗಿ ಮೆರೆಸಬೇಕು ಎಂಬ ಕಲ್ಪನೆಯನ್ನು ಹೊಂದಿರುತ್ತಾರೆ. ಆದರೆ ನಟಿ ಮೇಘಾನಾ ರಾಜ್ ಅವರು ಮಾತ್ರ ವಿಭಿನ್ನವಾಗಿ ಯೋಚಿಸಿ ತಮ್ಮ ಮಗನ ಭವಿಷ್ಯದ ಬಗ್ಗೆ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.