Home Blog Page 301

ಚಂದನ್ ಶೆಟ್ಟಿ ಹಾಡಿಗೆ ಸ್ಟೇಜ್ ಮೇಲೆ ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿದ ನಿವೇದಿತ ಗೌಡ ಅವರ ಕ್ಯೂಟ್ ವಿಡಿಯೋ ನೋಡಿ.

ನಿವೇದಿತ ಗೌಡ ಹಾಗೂ ಚಂದನ್ ಕನ್ನಡದ ಕ್ಯೂಟ್ ಪೇರ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಈ ಜೋಡಿ ಕಿರುತೆರೆ ಪ್ರೇಕ್ಷಕರು ಹಾಗೂ ಸಾಮಾಜಿಕ ಜಾಲತಾಣ ಉಪಯೋಗ ಮಾಡುವವರಿಗೆ ಚಿರಪರಿಚಿತರು. ಇದುವರೆಗೂ ಹಲವು ವಿಷಯಗಳಿಗೆ ಸುದ್ದಿ ಆಗಿದ್ದ ಈ ಜೋಡಿ ಮತ್ತೊಮ್ಮೆ ಸ್ಟೇಜ್ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದು ಕೂಡ ಚಂದನ್ ಶೆಟ್ಟಿ ಅವರು ಪಾತ್ರಧಾರಿ ಆಗಿ ಅಭಿನಯಿಸುತ್ತಿರುವ ಸೂತ್ರಧಾರಿ ಎನ್ನುವ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ.

ಕನ್ನಡದ ಸಂಗೀತ ಲೋಕಕ್ಕೆ ಹೊಸ ಬಗೆಯ ಟಚ್ ಕೊಟ್ಟ ಚಂದನ್ ಶೆಟ್ಟಿ ಅವರು ಕನ್ನಡದ ನಂಬರ್ ಒನ್ ರಾಪರ್ ಹಾಗೂ ಕನ್ನಡದಲ್ಲಿ ಮೊದಲು ರ್ಯಾಪ್ ಮಾಡಿದವರು ಎಂದು ಫೇಮಸ್ ಆಗಿದ್ದರು. ಇದುವರೆಗೂ ನೂರಾರು ಹಾಡುಗಳನ್ನು ಕನ್ನಡ ಸಿನಿಮಗಳಿಗಾಗಿ ಮಾಡಿಕೊಟ್ಟಿರುವ ಇವರು ಇಂಡಸ್ಟ್ರಿಯಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ. ಈ ಬಾರಿ ಅವರು ಸಿನಿಮಾದಲ್ಲಿ ಪಾತ್ರ ಮಾಡುವ ಮೂಲಕ ಕನ್ನಡಿಗರನ್ನು ಮನೋರಂಜಿಸುತ್ತಿದ್ದಾರೆ, ಸೂತ್ರಧಾರಿ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಲುಕ್ಕಿನಲ್ಲಿ ಕಾಣಿಸಿಕೊಂಡಿರುವ ಇವರ ಪೋಸ್ಟರ್ ಹಾಗೂ ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮ ನೆರವೇರಿದೆ.

ಈ ಕಾರ್ಯಕ್ರಮಕ್ಕೆ ಬಂದಿದ್ದ ಚಂದನ್ ಶೆಟ್ಟಿ ಅವರು ಪತ್ನಿಯ ಜೊತೆ ಸೇರಿ ಸ್ಟೇಜ್ ಹತ್ತಿದ್ದಾರೆ, ಈ ಸಮಯದಲ್ಲಿ ಸಿನಿಮಾಗೆ ಸಂಬಂಧಪಟ್ಟ ಹಾಗೆ ಇದ್ದ ಕುತೂಹಲ ಸಿನಿಮಾ ಗಾಗಿ ಮಾಡಿಕೊಂಡ ತಯಾರಿ ಇನ್ನು ಮುಂತಾದ ಹಲವು ವಿಷಯಗಳನ್ನು ಹಂಚಿಕೊಂಡ ಜೋಡಿ ನೋಡಿ ಅವರ ರ್ಯಾಪ್ ಸಾಂಗ್ ಅನ್ನು ಮತ್ತೊಮ್ಮೆ ಹಾಡಲು ಚಂದನ್ ಶೆಟ್ಟಿ ಅವರನ್ನು ಅಲ್ಲಿದ್ದವರು ಕೇಳಿದ್ದಾರೆ. ಅದೇ ಸಮಯದಲ್ಲಿ ರೀಲ್ಸ್ ಮಾಡಲು ಫೇಮಸ್ ಆದ ನಿವೇದಿತ ಗೌಡ ಅವರನ್ನು ಕೂಡ ಎರಡು ಹೆಜ್ಜೆ ಹಾಕುವಂತೆ ಕೇಳಲಾಗಿದೆ.

ಚಂದನ್ ಶೆಟ್ಟಿ ಅವರೇ ಮ್ಯೂಸಿಕ್ ನೀಡಿ ಲಿರಿಕ್ಸ್ ಬರೆದಿರುವ ಇಂದು ಶನಿವಾರ ಮೈಯಲ್ಲಿ ತುಂಬಾ ಜೋಶ್ ಇದೆ ಎನ್ನುವ ರಾಪ್ ಸಾಂಗ್ ಅನ್ನು ಹಾಡಿದ್ದಾರೆ ಹಾಡಿನ ಬೀಟ್ ಹಾಗೂ ಇವರ ವಾಯ್ಸ್ ಕೇಳುತ್ತಿದ್ದಂತೆ ಕೇಳುಗರೀಗೆ ಕುಣಿಯಬೇಕು ಅನಿಸುತ್ತದೆ. ನಿವೇದಿತಾ ಗೌಡ ಕೂಡ ಹಾಗೆ ಮಾಡಿದ್ದಾರೆ ಚಂದನ್ ಹಾಡು ಹೇಳುತ್ತಿದ್ದರೆ ನಿವೇದಿತ ಗೌಡ ಅವರು ಸ್ಟೇಜ್ ಮೇಲೆ ಹಾಡಿಗೆ ತಕ್ಕ ಹೆಜ್ಜೆಗಳನ್ನು ಹಾಕಿ ಮನರಂಜಿಸಿದ್ದಾರೆ. ಈ ಎರಡು ಜೋಡಿಗಳು ಕೂಡ ಮಾದರಿ ಜೋಡಿಗಳು ಎನ್ನುವ ರೀತಿ ಕಾಣಿಸುತ್ತವೆ.

ನಿವೇದಿತ ಗೌಡ ಅವರಿಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಅಥವಾ ಅವರ ಯಾವುದೇ ಕನಸುಗಳಿದ್ದರೂ ಕೂಡ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಬಹಳ ಸಪೋರ್ಟಿವ್ ಆಗಿರುತ್ತಾರೆ. ಈಗಷ್ಟೇ ನಿವೇದಿತ ಗೌಡ ಅವರು ಮಿಸಸ್ ಇಂಡಿಯಾ 2012 ಅಲ್ಲಿ ಪೀಪಲ್ ಚಾಯ್ಸ್ ಅವಾರ್ಡನ್ನು ಮುಡುಗೇರಿಸಿಕೊಂಡಿದ್ದರು. ಇದೀಗ ಅವರಿಗೆ ತೆಲುಗು ಸಿನಿಮಾ ಒಂದರಲ್ಲಿ ನಾಯಕಿಯಾಗಲು ಆಫರ್ ಕೂಡ ಬಂದಿದೆ ಮತ್ತು ನಿವೇದಿತಾ ಅವರು ಕೂಡ ಗಂಡನಿಗೆ ಸಂಬಂಧಪಟ್ಟ ಯಾವುದೇ ಪ್ರೋಗ್ರಾಮ್ ಇದ್ದರು ಭಾಗಿಯಾಗಿ ತಮ್ಮ ಬೆಂಬಲ ಸೂಚಿಸುತ್ತಾರೆ ಹಾಗೂ ತಮಗನಿಸಿದ ಸಜೆಷನ್ ಗಳನ್ನು ಕೂಡ ಅವರ ಕೆಲಸಗಳಿಗೆ ನೀಡುತ್ತಾರೆ. ದಿನೇ ದಿನೇ ಈ ಜೋಡಿಗಳು ಹೆಚ್ಚು ಜನರ ಮನಸ್ಸು ಮುಟ್ಟುತ್ತಿದ್ದು, ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ನಷ್ಟು ಸಾಧನೆಗಳಿಗೆ ಈ ಜೋಡಿ ಮುನ್ನಡಿ ಬರೆಯಲಿ ಎಂದು ಹಾರೈಸೋಣ.

ಡಿ ಬಾಸ್ ನನ್ಗೆ ಬೆಲ್ಟ್ ತಗೊಂಡು ಹೊಡೆದ್ರು, ದರ್ಶನ್ ಮುಖವಾಡ ಕಳಚಿಟ್ಟ ಬುಲೆಟ್ ಪ್ರಕಾಶ್ ಮಗ ರಕ್ಷಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಈ ವಿಚಾರ ನಿಮಗೆ ತಿಳಿದೇ ಇದೆ. ಸಾಮಾನ್ಯವಾಗಿ ಜನಸಾಮಾನ್ಯರು ಸ್ಟಾರ್ ನಟರನ್ನು ಇಷ್ಟ ಪಡುವುದು ವಿಶೇಷವೇನು ಅಲ್ಲ ಹೊಸದೇನಲ್ಲ. ಆದರೆ ಮತ್ತೊಬ್ಬ ನಟರ ಮಕ್ಕಳು ಇಷ್ಟ ಪಡುತ್ತಿದ್ದಾರೆ ಅಂದರೆ ಅದಕ್ಕೆ ಬೇರೆ ಯಾವುದೇ ಕಾರಣವಿರುತ್ತದೆ. ಅಂದರೆ ಆ ವ್ಯಕ್ತಿ ಎಲ್ಲ ರೀತಿಯಲ್ಲೂ ಕೂಡ ಹೊಂದಾಣಿಕೆಯಾಗುವಂತಹ ವ್ಯಕ್ತಿತ್ವವನ್ನು ಅಥವಾ ಗುಣವನ್ನು ಒಳಗೊಂಡಿದ್ದಾರೆ ಅಂತ. ಆ ಸಾಲಿನಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಂದೆ ನಿಲ್ಲುತ್ತಾರೆ ಅಂತ ಹೇಳಿದರೆ ತಪ್ಪಾಗಲಾರದು.

ಇನ್ನು ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಅವರ ನಡುವೆ ಇದ್ದಂತಹ ಒಡನಾಟವನ್ನು ಹೆಚ್ಚಾಗಿ ವಿವರಿಸಬೇಕಾದ ಅಗತ್ಯವಿಲ್ಲ ಏಕೆಂದರೆ, ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಬುಲೆಟ್ ಪ್ರಕಾಶ್ ಅವರು ಕೂಡ ಕಾಲಿಡುತ್ತಾರೆ. ದರ್ಶನ್ ಅವರ ಭಾಗಶಹ ಎಲ್ಲಾ ಸಿನಿಮಾದಲ್ಲಿಯೂ ಕೂಡ ಬುಲೆಟ್ ಪ್ರಕಾಶ್ ಅವರು ಅಭಿನಯಿಸಿದ್ದಾರೆ ಸಿನಿಮಾವನ್ನು ಹೊರತು ಪಡಿಸಿ ವೈಯಕ್ತಿಕ ಜೀವನದಲ್ಲೂ ಕೂಡ ಇವರಿಬ್ಬರೂ ಬಹಳ ಆತ್ಮೀಯರು ಸ್ನೇಹಿತರು.

ದರ್ಶನ್ ಅವರು ಒಂದು ಬಾರಿ ತಮ್ಮ ಮನಸ್ಸಿನಲ್ಲಿ ಯಾರಿಗಾದರೂ ಸ್ನೇಹಿತನ ಪಟ್ಟವನ್ನು ಕೊಟ್ಟರೆ ಅದನ್ನು ಎಂದಿಗೂ ಕೂಡ ಹಿಂಪಡೆಯುವುದಿಲ್ಲ ಅಷ್ಟೇ ಅಲ್ಲದೆ ಆತನಿಗೆ ಏನೇ ಕಷ್ಟ ಬಂದರೂ ಕೂಡ ಸಹಾಯವನ್ನು ಮಾಡುತ್ತಾರೆ. ಇನ್ನು ದರ್ಶನ್ ತಮ್ಮ ಸ್ನೇಹಿತ ಕುಟುಂಬವನ್ನು ಕೂಡ ತನ್ನ ಕುಟುಂಬದಂತೆ ನೋಡಿಕೊಳ್ಳುತ್ತಾನೆ ಇದಕ್ಕೆ ಉದಾಹರಣೆ ಅಂದರೆ ದರ್ಶನ್ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಅವರನ್ನು ನೋಡಿಕೊಳ್ಳುವಂತಹ ರೀತಿ ಅಂತಾನೆ ಹೇಳಬಹುದು. ಹೌದು ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ದರ್ಶನ್ ಜೊತೆ ಯಾವ ರೀತಿ ಒಡನಾಟವನ್ನು ಬೆಳೆಸಿಕೊಂಡಿದ್ದರು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಅವರು ತಮ್ಮ ಮನೆಗೆ ಸ್ನೇಹಿತರೆಲ್ಲರನ್ನೂ ಕೂಡ ಕರಿಸುತ್ತಿದ್ದರಂತೆ ಈ ಸಮಯದಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅವರು ಕೂಡ ಭೇಟಿ ನೀಡಿದ್ದರಂತೆ. ಮನೆಗೆ ಬಂದಾಗ ದರ್ಶನವರು ಅವರೆಲ್ಲರನ್ನು ಬಹಳ ಆತ್ಮೀಯವಾಗಿ ಮಾತನಾಡಿಸುತ್ತಿದ್ದಾರಂತೆ ಮತ್ತು ನೋಡಿಕೊಳ್ಳುತ್ತಿದ್ದರಂತೆ. ಅವರಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ಮಾಡುತ್ತಿದ್ದರಂತೆ ಆದರೆ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಯಾವುದೇ ವಿಚಾರವನ್ನು ಮಾತನಾಡುತ್ತಿರಲಿಲ್ಲವಂತೆ. ಬದಲಿಗೆ ವನ್ಯಜೀವಿಗಳ ಬಗ್ಗೆ ಟ್ರಿಪ್ ಹೋಗುವುದರ ಬಗ್ಗೆ ಎಂಜಾಯ್ ಮಾಡುವುದರ ಬಗ್ಗೆ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಮಾತನಾಡುತ್ತಿದ್ದರಂತೆ.

ಈ ವಿಚಾರವನ್ನು ಬುಲೆಟ್ ಪ್ರಕಾಶ್ ಪುತ್ರರಕ್ಷಕ ಅವರು ತಿಳಿಸಿದ್ದಾರೆ ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಬುಲೆಟ್ ಪ್ರಕಾಶ್ ಬಿಟ್ಟರೆ ರಕ್ಷಕ್ ಗೆ ಹೊಡೆದ ವ್ಯಕ್ತಿ ಅಂದರೆ ಅದು ಡಿ ಬಾಸ್ ದರ್ಶನ್ ಅಂತನೇ ಹೇಳಬಹುದು. ಹೌದು ಒಂದು ಬಾರಿ ರಕ್ಷಕ್ ದರ್ಶನ್ ಅವರಿಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರಂತೆ ಇದರಿಂದ ಕೋಪಗೊಂಡಂತಹ ದರ್ಶನ್ ಅವರು ರಕ್ಷಕ್ ಅನ್ನು ಮನೆಗೆ ಕರಿಸು ಬೆಲ್ಟ್ ನಿಂದ ಹೊಡೆದಿದ್ದರಂತೆ.

ನಿನ್ನ ವಯಸ್ಸೆಷ್ಟು ಈ ವಯಸ್ಸಿನಲ್ಲಿ ನಿನಗೆ ಇದೆಲ್ಲ ಬೇಕಾ ಮೊದಲು ವಿದ್ಯಾಭ್ಯಾಸದ ಕಡೆ ಗಮನ ನೀಡು ಇದೆಲ್ಲ ಇದ್ದೇ ಇರುತ್ತದೆ ಎಂದು ಬುದ್ದಿವಾದವನ್ನು ಹೇಳಿದರಂತೆ. ಈ ವಿಚಾರವನ್ನು ಇತ್ತೀಚಿಗಷ್ಟೇ ನಡೆದಂತಹ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ ಇದರಿಂದಲೇ ತಿಳಿಯುತ್ತದೆ ದರ್ಶನ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟು ಒತ್ತನ್ನು ನೋಡುತ್ತಿದ್ದರು ಅಂತ. ರಕ್ಷಕ್ ಮಾತನಾಡಿದಂತಹ ವಿಡಿಯೋ ಈಇ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಕಮಲಿ ಸೀರಿಯಲ್ ಖ್ಯಾತಿಯ ಅನಿಕಾ ಮತ್ತು ಶಂಭು ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ಗೊತ್ತ ಈ ವಿಡಿಯೋ ನೋಡಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಮಲಿ ಎಂಬ ಧಾರವಾಹಿಯಲ್ಲಿ ಅನೇಕ ಮತ್ತು ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೆಯ ಮತ್ತು ಗ್ಯಾಬ್ರಿಯಾಲ ಅವರು ಪ್ರೀತಿಸಿ ನೆನ್ನೆ ಅಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವರ ಮತ್ತು ವಧುವಿಗೆ ಶುಭಾಶಯ ತಿಳಿಸಲು ಕಮಲಿ ಸೀರಿಯಲ್ ತಂಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಬಹುತೇಕ ಎಲ್ಲಾ ದಾರವಾಹಿಯ ನಾಯಕ ನಟರು ಮತ್ತು ನಾಯಕ ನಟಿಯರು ಈ ಒಂದು ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಗ್ಯಾಬ್ರಿಯಾಲ ಮತ್ತು ಸುಹಾಸ್ ಅವರು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ತಾವು ಪ್ರೀತಿಸುತ್ತಿರುವಂತಹ ವಿಚಾರವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಂಡಿರಲಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ಸುಹಾಸ್ ಅವರು ಗ್ಯಾಬ್ರಿಯಾಲ ಅವರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿ ಉಂಗುರ ತೊಡಗಿಸುವಂತಹ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದರ ಮೂಲಕ ತಾವು ಇಬ್ಬರು ಪ್ರೇಮಿಗಳು ಎಂಬ ವಿಚಾರವನ್ನು ಹೊರಹಾಕಿದರು. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಈ ಜೋಡಿಗೆ ಶುಭವಾಗಲಿ ಎಂದು ಕೋರಿದರು.

ಅಷ್ಟೇ ಅಲ್ಲದೆ ಸ್ವತಹ ವಿಡಿಯೋ ಒಂದನ್ನು ಮಾಡಿ ನಾವಿಬ್ಬರು ಅಕ್ಟೋಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆ ಎಂಬ ಮಾಹಿತಿಯನ್ನು ಹೊರ ಹಾಕಿದರು. ಆದರೆ ಈ ಮದುವೆ ಹಿಂದೂ ಸಂಪ್ರದಾಯದಂತೆಯೂ ಆಗಿಲ್ಲ ಕ್ರೈಸ್ತ ಸಂಪ್ರದಾಯದಂತೆಯೂ ಆಗಿಲ್ಲ ಕೋರ್ಟ್ ನಾ ನಿಯಮದ ಪ್ರಕಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಮದುವೆಯನ್ನು ಬಹಳ ಸರಳವಾಗಿಯೇ ಆಗಿದ್ದರೆ ಆದರೆ ರಿಸೆಪ್ಶನ್ ಅನ್ನು ಮಾತ್ರ ಬಹಳ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಬೆಂಗಳೂರು ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ತಮ್ಮ ವಿವಾಹದ ರಿಸೆಪ್ಶನ್ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.

ಈ ಒಂದು ರಿಸೆಪ್ಶನ್ ಕಾರ್ಯಕ್ರಮದಲ್ಲಿ ಸ್ವತಹ ಅನಿಕ ಮತ್ತು ಶಂಭು ಅವರು ಡ್ಯಾನ್ಸ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಕೇಕ್ ಅನ್ನು ಕತ್ತರಿಸಿ ಇಬ್ಬರೂ ಕೂಡ ಪರಸ್ಪರ ಸಿಹಿಯನ್ನು ಸೇವಿಸುವುದರ ಮೂಲಕ ತಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಯಾವುದೇ ರೀತಿಯಾದಂತಹ ಅಹಿತಕರ ಘಟನೆ ನಮ್ಮ ಬದುಕಿನಲ್ಲಿ ನಡೆಯಬಾರದು ಎಂದು ಇಬ್ಬರೂ ಕೂಡ ಪರಸ್ಪರ ಮಾತನಾಡಿಕೊಂಡಿದ್ದರೆ ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಧಾರವಾಹಿಯಲ್ಲಿ ಅನಿಕ ಮತ್ತು ಶಂಭು ಪರಸ್ಪರ ಬದ್ಧ ವೈರಿಗಳು ಆದರೆ ನಿಜ ಜೀವನದಲ್ಲಿ ಇಬ್ಬರು ಪ್ರೇಮಿಗಳು ನಿಜಕ್ಕೂ ಈ ಜೀವನ ಎಂಬುದೇ ಆಶ್ಚರ್ಯ ತಾವು ಮಾಡುವಂತಹ ಕೆಲಸಕ್ಕೂ ಹಾಗೂ ತಾವು ಇರುವಂತಹ ಬದುಕಿಗೆ ಬಹಳ ವ್ಯತ್ಯಾಸ ಇರುತ್ತದೆ ಎಂಬುದಕ್ಕೆ ಈ ಜೋಡಿಯೇ ನೈಜ ಉದಾಹರಣೆ ಎನ್ನಬಹುದು. ಇನ್ನು ಅನಿಕ ಮತ್ತು ಶಂಭು ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಜಿ ಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವಂತಹ ವಿಕ್ರಂ ಹಾಗೂ ಪಾರು ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಸಿದ್ದು ಮೂಲಿಮನೆ ಹಾಗೂ ಕಾಮಿಡಿ ಕಿಲಾಡಿಗಳಲ್ಲಿ ಅಭಿನಯಿಸುತ್ತಿದ್ದಂತಹ ಹಲವಾರು ನಟ ನಟಿಯರು ಭಾಗಿಯಾಗಿದ್ದಾರೆ.

ಈಗಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಅನಿಕಾ ಮತ್ತು ಶಂಭು ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗದಿರಲಿ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಗ್ಯಾಬ್ರಿಯಾಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಸುಹಾಸ್ ಆತ್ರೆಯ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಹಾಗಾಗಿ ಇವರಿಬ್ಬರ ನಡುವೆ ಜಾತಿ ಮತದ ಅಂತರವಿದೆ ಈ ಅಂತರ ಇವರ ದಾಂಪತ್ಯ ಜೀವನದಲ್ಲಿ ಎಂದು ಕೂಡ ಮೂಡದಿರಲಿ ಎಂಬುದೇ ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ನೀವು ಕೂಡ ಈ ನೂತನ ಜೋಡಿಗೆ ಶುಭವನ್ನು ಕೋರುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ಕಂಗ್ರಾಜುಲೇಷನ್ ಎಂದು ಕಾಮೆಂಟ್ ಮಾಡಿ.

ಗೋಶಾಲೆಗೆ 40 ಟ್ರ್ಯಾಕ್ಟರ್ ದಾನವಾಗಿ ನೀಡಿ ಮಾನವೀಯತೆ ಮೆರೆದ ಡಿ ಬಾಸ್ ದರ್ಶನ್

ನೇರ ನಡೆ ನೇರ ನುಡಿಯ ಮುಖಾಂತರ ನಮ್ಮ ನಿಮ್ಮೆಲ್ಲರ ಮನಸ್ಸನ್ನು ಗೆದ್ದಿರುವಂತಹ ಡಿ ಬಾಸ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಜನಪ್ರಿಯ ರಾಗಿದ್ದಾರೆ ಇವರ ಚಿತ್ರಗಳು ಎಂದರೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಟಿಯರು ಒಂದಲ್ಲ ಒಂದು ವಿಚಾರಕ್ಕಾಗಿ ಚರ್ಚೆ ಆಗುತ್ತಲೇ ಇದ್ದಾರೆ ಹಾಗೆ ನಮ್ಮ ದರ್ಶನ್ ಅವರು ಕೂಡ ಒಂದಲ್ಲ ಒಂದು ವಿಷಯಕ್ಕೆ ಆಗಾಗ ಚರ್ಚೆ ಆಗುತ್ತಾ ಇರುತ್ತಾರೆ.

ದರ್ಶನ್ ಅವರಿಗೆ ಎಷ್ಟು ಅಭಿಮಾನಿ ಬಳಗ ಇದೆಯೋ ಅದೇ ರೀತಿಯಲ್ಲಿ ಒಂದಷ್ಟು ಜನರು ವಿರೋಧವನ್ನು ಸಹ ವ್ಯಕ್ತಪಡಿಸುತ್ತಾರೆ. ಇವರ ನೇರ ನಡೆ ಮತ್ತು ನುಡಿ ಕೆಲವರಿಗೆ ಇಷ್ಟ ಆಗದೇ ಇರಬಹುದು ದರ್ಶನ್ ಅವರ ಮಾತುಗಳಿಗೆ ಕೆಲವೊಂದಷ್ಟು ಟೀಕೆಗಳನ್ನು ಸಹ ನೀಡಿದ್ದಾರೆ. ನಟ ದರ್ಶನ್ ಅವರಿಗೆ ಪ್ರಾಣಿ ಮತ್ತು ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇದಕ್ಕೆ ಉದಾಹರಣೆ ಎನ್ನುವಂತೆ ಇವರು ಮೈಸೂರಿನ ಹತ್ತಿರ ಒಂದು ಫಾರ್ಮ್ ಹೌಸ್ ಅನ್ನು ಸಹ ನಿರ್ಮಾಣ ಮಾಡಿ ಅಲ್ಲಿ ಹಲವಾರು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಾಕುತ್ತಾ ಇದ್ದಾರೆ‌. ಇವರು ಪ್ರಾಣಿ ಹಿಂ‌.ಸೆಯನ್ನು ಖಂ.ಡಿ.ಸುತ್ತಾರೆ.

ಎಲ್ಲೇ ಪ್ರಾಣಿಗಳು ಅಥವಾ ಗೋಶಾಲೆಗಳು ಯಾವುದಾದರು ತೊಂದರೆಯಲ್ಲಿ ಇದೆ ಎಂದರೆ ಅಲ್ಲಿಗೆ ಸಹಾಯ ಮಾಡುವಂತಹ ಒಂದು ಒಳ್ಳೆಯ ಮನಸ್ಸನ್ನು ಇವರು ಒಳಗೊಂಡಿದ್ದಾರೆ. ಚಿತ್ರರಂಗದಲ್ಲಿ ಇರುವಂತಹ ಹಲವರು ಸಾಮಾನ್ಯವಾಗಿ ಪ್ರಾಣಿ ಮತ್ತು ಪಕ್ಷಿಗಳ ಮೇಲೆ ದಯೆಯನ್ನು ತೋರಿಸುವುದಿಲ್ಲ ಕೇವಲ ಕಷ್ಟ ಎಂದು ಬಂದವರಿಗೆ ಸಹಾಯವನ್ನು ಮಾಡುತ್ತಾರೆ ಆದರೆ ಡಿ ಬಾಸ್ ದರ್ಶನ್ ಅವರು ಮೂಕ ಪ್ರಾಣಿಗಳ ಮನಸ್ಸನ್ನು ಸಹ ಅರ್ಥ ಮಾಡಿಕೊಳ್ಳುವಂತಹ ಒಂದು ಉತ್ತಮ ವ್ಯಕ್ತಿತ್ವವಾಗಿದೆ.

ಕೊರೋನದ ಕಾರಣದಿಂದಾಗಿ ಇಡಿ ವಿಶ್ವದಲ್ಲೇ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ದರ್ಶನ್ ಅವರು ಪ್ರಾಣಿಗಳಿಗೆ ಸಹಾಯ ಮಾಡಿ ಅವುಗಳನ್ನು ಸಂರಕ್ಷಿಸಿ ಎಂದು ಎಲ್ಲರಿಗೂ ಸಹ ಮನವಿ ಮಾಡಿ ಕೇಳಿಕೊಂಡಿದ್ದರು. ಇತ್ತೀಚೆಗೆ ಪ್ರವಾಹ ಹೆಚ್ಚಾಗಿ ನೀರು ಎಲ್ಲಾ ಕಡೆ ಸುತ್ತುವರೆದ ಕಾರಣದಿಂದಾಗಿ ಗೋ ಶಾಲೆಯಲ್ಲಿ ಹಸುಗಳು ಸಾಯುವಂತಹ ಪರಿಸ್ಥಿತಿಗೆ ಬಂದಿರುತ್ತದೆ ಅಂತಹ ಸಂದರ್ಭದಲ್ಲಿ ಅವುಗಳಿಗೆ ಆಹಾರದ ಅಭಾವ ಉಂಟಾಗಿ ಆ ಪ್ರಾಣಿಗಳು ತಿನ್ನಲು ಸಹ ಏನು ಇರಲಿಲ್ಲ ಅಂತಹ ಸಂದರ್ಭದಲ್ಲಿ ನಟ ದರ್ಶನ್ ಅವರು 40 ಟ್ರ್ಯಾಕ್ಟರ್ ನಲ್ಲಿ ಹಸುಗಳಿಗೆ ಪ್ರಾಣಿಗಳಿಗೆ ತಿನ್ನಲು ಆಹಾರವನ್ನು ನೀಡಿ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.

ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಹಸುಗಳು, ಕುದುರೆಗಳು ಹಾಗೆ ಅನೇಕ ಪಕ್ಷಿಗಳು ಸಹ ಇದ್ದು ಇವರು ಮೈಸೂರಿನ ಜೂನ್ ನಿಂದ ಕೆಲವೊಂದಷ್ಟು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ರೀತಿಯಾಗಿ ಪ್ರಾಣಿಗಳನ್ನು ಕಾಪಾಡಬೇಕು ಎನ್ನುವಂತಹ ಮನಸ್ಥಿತಿಯನ್ನು ಹೊಂದಿರುವವರು ನಮ್ಮ ಚಿತ್ರರಂಗದಲ್ಲಿ ದರ್ಶನ್ ಅವರು ಒಬ್ಬರೇ ಅನ್ನಿಸುತ್ತದೆ. ನಮ್ಮ ಚಿತ್ರರಂಗದಲ್ಲಿ ಈ ರೀತಿಯಾದಂತಹ ವ್ಯಕ್ತಿತ್ವವನ್ನು ಉಳ್ಳಂತಹವರು ಇರಬೇಕು ಆಗಿದ್ದಲ್ಲಿ ನಮ್ಮ ದೇಶದಲ್ಲಿ ಕೆಲವೊಂದಷ್ಟು ಬದಲಾವಣೆಗಳು ಅಂದರೆ ಉತ್ತಮವಾದಂತಹ ಕೆಲಸಗಳು ನಡೆಯುತ್ತದೆ. ದರ್ಶನ್ ಅವರ ಈ ಒಂದು ಒಳ್ಳೆಯ ಗುಣ ನಿಮಗೂ ಸಹ ಇಷ್ಟವಾದರೆ ತಪ್ಪದೆ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ‌.

ಕೊನೆಗೂ ಅಭಿಮಾನಿಗಳ ಆಸೆಯನ್ನು ಈಡೇರಿಸಿದ ರಮ್ಯ ಏನದು ಗೊತ್ತಾ.?

ಮೋಹಕತಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಂದರೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. 2002ರಲ್ಲಿ ತೆರೆಕಂಡ ಅಪ್ಪು ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾದ ನಂತರ ಒಂದರ ಹಿಂದೆ ಮತ್ತೊಂದರಂತೆ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್ ಕಿಚ್ಚ ಸುದೀಪ್, ಲೂಸ್ ಮಾದ ಯೋಗೇಶ್, ಉಪೇಂದ್ರ, ಸುನಿಲ್ ರಾವ್, ದುನಿಯಾ ವಿಜಯ್, ರಾಘವೇಂದ್ರ ರಾಜ್‌ಕುಮಾರ್ ಹೀಗೆ ಕನ್ನಡದ ಹಲವು ದಿಗ್ಗಜರ ನಾಯಕನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.

2017ರ ವರೆಗೂ ಕೂಡ ನಟಿ ರಮ್ಯಾ ಅವರ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಆದರೆ 2017ರ ನಂತರ ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳುವುದಿಲ್ಲ ಚಿತ್ರರಂಗದಿಂದ ದೂರ ಉಳಿದರು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇದರಿಂದ ರಮ್ಯಾ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಟಿಯ ಸಿನಿಮಾಗಾಗಿ ಕಾದು ಕುಳಿತಿದ್ದರು. ಕಳೆದ ವರ್ಷ ಅಪ್ಪು ಅವರ ಅಗಲಿಕೆಯ ಒಂದು ವಾರದ ಹಿಂದೆ ಎಷ್ಟೇ ಮತ್ತೆ ನಾನು ಸಿನಿಮಾ ಗೆ ಮತ್ತೆ ಕಮ್ ಬ್ಯಾಕ್ ಮಾಡುತ್ತೇನೆ ಉತ್ತಮ ಕಥೆ ಮತ್ತು ನನಗೆ ಹೊಂದಾಣಿಕೆಯಾಗುವಂತಹ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಕೂಡ ಮತ್ತೆ ನಟನೆಗೆ ಹಿಂತಿರುಗಲಿದ್ದೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಅಪ್ಪು ಅವರ ಜೊತೆಯೇ ಸ್ಕ್ರೀನ್ ಶೇರ್ ಮಾಡುತ್ತೇನೆ ಅಂತ ಹೇಳಿಕೊಂಡಿದ್ದರು.

ಅದರೆ ವಿಧಿ ಬರಹ ಬೇರೆ ರೀತಿಯ ಇತ್ತು ರಮ್ಯಾ ಅವರು ಕಮ್ ಬ್ಯಾಕ್ ಮಾಡುವುದಕ್ಕಿಂತ ಮುಂಚೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದ ಈ ವಿಚಾರವನ್ನು ಸ್ವತಃ ರಮ್ಯಾ ಅವರೇ ಹೇಳಿಕೊಂಡಿದ್ದರು. ಆದರೆ ರಮ್ಯ ಅವರು ಇದೀಗ ಮತ್ತೊಂದು ಮಹತ್ತರವಾದಂತಹ ವಿಚಾರವನ್ನು ಘೋಷಿಸಿದ್ದಾರೆ. ಹೌದು ರಮ್ಯಾ ಅವರ ಈ ಮಾತಿನಿಂದಾಗಿ ಅಭಿಮಾನಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ ನಟಿ ರಮ್ಯಾ ಅವರು ಇತ್ತೀಚಿಗಷ್ಟೇ ಹೊಸದೊಂದು ಉದ್ಯಮವನ್ನು ಪ್ರಾರಂಭಿಸಿದರು. ಆಪಲ್ ಬಾಕ್ಸ್ ಪ್ರೊಡಕ್ಷನ್ ಹೌಸ್ ಅನ್ನು ಆರಂಭಿಸುವುದಾಗಿ ಹೇಳಿಕೊಂಡಿದ್ದರು ಹೌದು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ ರಮ್ಯಾ.

ಇದೀಗ ತಮ್ಮದೇ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ನಾಯಕಿ ನಟಿಯಾಗಿಯೂ ಕೂಡ ರಮ್ಯಾ ಅಭಿನಯಿಸುತ್ತಿದ್ದಾರೆ. ವಿಜಯ ದಶಮಿಯ ಶುಭ ದಿನದಂದು ಈ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ರಾಜ್ ಬಿ ಶೆಟ್ಟಿ ಅವರ ಜೊತೆಗೆ ರಮ್ಯಾ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ಪ್ರಾಜೆಕ್ಟ್ ಮಾಡುತ್ತಿದ್ದಾರೆ ಸ್ವಾತಿ ಮುತ್ತಿನ ಮಳೆ ಹನಿಯೇ ಎನ್ನುವ ಸಿನಿಮಾ ಟೈಟಲ್ ಇದೀಗ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ರಮ್ಯಾ ಅವರ ಜೊತೆಗೆ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ಅಭಿನಯಿಸುತ್ತಿದ್ದಾರೆ ಅಷ್ಟೇ ಅಲ್ಲ ಈ ಸಿನಿಮಾದ ಕಥೆ ಹಾಗೂ ನಿರ್ದೇಶನ ಕೂಡ ಶೆಟ್ಟಿ ಅವರದ್ದೇ ತನಗೆ ಇಷ್ಟವಾಗುವ ಕಥೆ ಸಿಕ್ಕರೆ ನಾನು ಮತ್ತೆ ಅಭಿನಯಿಸುತ್ತೇನೆ ಅಂತ ಈ ಹಿಂದೆ ರಮ್ಯಾ ಅನೌನ್ಸ್ ಮಾಡಿದ್ದರು.

ಅದರಂತೆಯೇ ಇದೀಗ ಒಂದು ಉತ್ತಮ ಕಥೆ ಹೊಂದಿರುವ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೆ ಮೋಹಕ ತಾರೆ ಲಭಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿಯರಮ್ಯ ಅವರ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿರುವುದನ್ನು ಕೇಳಿದಂತಹ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ರಮ್ಯಾ ಅವರಿಗೆ ಈ ಸಿನಿಮಾದ ಮೂಲಕ ದೊಡ್ಡ ಸಕ್ಸಸ್ ದೊರೆಯಲ್ಲಿ ಎಂದು ಹೇಳುತ್ತಿದ್ದರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ನೀವು ಕೂಡ ರಮ್ಯಾ ಅಭಿಮಾನಿಗಳಾಗಿದ್ದರೆ ಅವರಿಗೆ ಅಭಿನಂದನೆಯನ್ನು ಸಲ್ಲಿಸಿ ಧನ್ಯವಾದಗಳು ಸ್ನೇಹಿತರೆ

ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟ ರಶ್ಮಿಕಾ ಮಂದಣ್ಣ ಆದ್ರೆ ಇವರ ಸ್ವಯಂ ವರದಲ್ಲಿ ಈ ಮೂರು ನಟರು ಇರಲೇಬೇಕಂತೆ ಆ ಅದೃಷ್ಟವಂತ ನಟರು ಯಾರು ಗೊತ್ತಾ.?

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಸಖತ್ ಬ್ಯುಸಿ ಇರುವ ನಾಯಕ ನಟಿಯರ ಪಟ್ಟಿಯಲ್ಲಿ ಇವರು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದಂತಹ ರಶ್ಮಿಕ ಅವರು ಇಲ್ಲಿಯವರೆಗೂ ಹಿಂತಿರುಗಿ ನೋಡಿದ ಇತಿಹಾಸವೇ ಇಲ್ಲ. ಒಂದರ ಮೇಲೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ ಇಲ್ಲಿಯವರೆಗೂ ಕೂಡ ರಶ್ಮಿಕ ಅವರು ನಟಿಸಿದಂತಹ ಯಾವ ಸಿನಿಮಾವು ಕೂಡ ಫ್ಲಾಫ್ ಆಗಿಲ್ಲ. ಇದೊಂದೇ ಕಾರಣಕ್ಕಾಗಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಸದ್ಯಕ್ಕೆ ರಶ್ಮಿಕಾ ಅವರು ಬಾಲಿವುಡ್ ನಾ ಗುಡ್ ಬೈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ ಈ ಸಿನಿಮಾದ ಪ್ರಮೋಷನ್ ಕಾರ್ಯ ಮುಗಿದ ನಂತರ ಮಿಷನ್ ಮಜ್ನು ಎಂಬ ಹಿಂದಿ ಸಿನಿಮಾದಲ್ಲಿಯೂ ಕೂಡ ಅಭಿನಯಿಸಲಿದ್ದಾರೆ. ಸದ್ಯಕ್ಕೆ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವಂತಹ ರಶ್ಮಿಕ ಮದ್ದಣ್ಣ ಅವರು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಹೈದರಾಬಾದ್ ಹಾಗೂ ಮುಂಬೈ ಸೇರಿದಂತೆ ಸಾಕಷ್ಟು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಪ್ರತಿ ಬಾರಿಯೂ ಕೂಡ ರಶ್ಮಿಕ ಮಂದಣ್ಣ ಅವರ ವೈಯಕ್ತಿಕ ವಿಚಾರಗಳು ಚರ್ಚೆ ಆಗುತ್ತದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಾಂತರಗಳಿಂದ ಇವರ ನಡುವೆ ನಡೆದಿದ್ದಂತಹ ನಿಶ್ಚಿತಾರ್ಥವನ್ನು ಅರ್ಧಕ್ಕೆ ಮುರಿದುಕೊಳ್ಳುತ್ತಾರೆ. ತದನಂತರ ತಮ್ಮ ಮದುವೆಯ ಬಗ್ಗೆ ಹಾಗೂ ಪ್ರೀತಿಯ ಬಗ್ಗೆ ಎಲ್ಲಿಯೂ ಕೂಡ ಮಾತನಾಡುವುದಕ್ಕೆ ಹೋಗುವುದಿಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಜೊತೆ ರಿಲೇಷನ್ಶಿಪ್ ನಲ್ಲಿ ಇದ್ದರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈ ವಿಚಾರದ ಬಗ್ಗೆ ರಶ್ಮಿಕ ಆಗಲಿ ಅಥವಾ ವಿಜಯ ದೇವರಕೊಂಡ ಆಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ.

ಎರಡು ವರ್ಷಗಳ ಕಾಲ ಪ್ರಣಿಯ ಪಕ್ಷಗಳಂತೆ ಸುತ್ತಾಡಿದರು ಆದರೆ ಕಳೆದ ಮೂರು ತಿಂಗಳ ಹಿಂದೆಯಿಂದ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ವದಂತಿಗಳು ಕೇಳಿ ಬರುತ್ತಿದೆ ಆದರೆ ಇದು ಎಷ್ಟು ಸುಳ್ಳು ಮತ್ತು ಎಷ್ಟು ಸತ್ಯ ಎಂಬುದು ಯಾರಿಗೂ ಕೂಡ ತಿಳಿದಿಲ್ಲ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರಶ್ಮಿಕ ಮದ್ದಣ್ಣ ಅವರ ಸ್ವಯಂ ವರದ ಚರ್ಚೆ ಬಹಳಷ್ಟು ಸುದ್ದಿಗೆ ಒಳಗಾಗಿದೆ ಹೌದು ರಶ್ಮಿಕಾ ಮಂದಣ್ಣ ಅವರನ್ನು ಸಂದರ್ಶನದಾರರೊಬ್ಬರು ನೀವು ಯಾರನ್ನು ಮದುವೆಯಾಗಲು ಇಚ್ಛೆ ಪಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತೀರಾ ಈ ಪ್ರಶ್ನೆಗೆ ಉತ್ತರಿಸಿದಂತಹ ರಶ್ಮಿಕ ಅವರು ನಾನು ಮದುವೆ ಯಾವುದು ಸ್ವಯಂ ವರವನ್ನು ಏರ್ಪಡಿಸುತ್ತೇನೆ.

ಈ ಸ್ವಯಂವರದಲ್ಲಿ ಎಲ್ಲಾ ನಟರು ಕೂಡ ಭಾಗವಹಿಸಬೇಕು ತದನಂತರ ಅವರಲ್ಲಿ ಯೋಗ್ಯರನ್ನೊಬ್ಬರನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ವಿಶೇಷ ಏನೆಂದರೆ ನನ್ನ ಸ್ವಯಂ ವರದಲ್ಲಿ ಈ ಮೂರು ವಿಶೇಷ ವ್ಯಕ್ತಿಗಳು ಇರಲೇಬೇಕು ಎಂದು ಕಂಡಿಶನ್ ಹಾಕಿದ್ದಾರೆ. ಅಷ್ಟಕ್ಕೂ ಆ ಮೂರು ನಟರು ಯಾರು ಎಂಬುದನ್ನು ನೋಡುವುದಾದರೆ ನಾನು ಸಿನಿಮಾದಲ್ಲಿ ವರ್ಕ್ ಮಾಡುತ್ತಿರುವ ಹೀರೋಗಳು ಇರಬೇಕೆಂದು ಹೇಳಿದ್ದು. ರಣಬೀರ್ ಕಪೂರ್, ವಿಜಯ್ ದಳಪತಿ ಹಾಗೂ ಅಲ್ಲು ಅರ್ಜುನ್ ಇರಬೇಕು ಅಂತ ಹೇಳಿದ್ದರೆ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿರುವ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ. ರಶ್ಮಿಕಾ ಮಾತನಾಡಿರುವ ವಿಡಿಯೋ ಈ ಕೆಳಗಿದೆ ನೋಡಿ.

ಈ ನಟಿಯರು ಹಾಕಿಸಿಕೊಂಡಿರುವ ಟ್ಯಾಟೋದ ಹಿಂದಿನ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಟ್ಯಾಟೂ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಕ್ರೇಜ್ ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ಸಾಮಾನ್ಯ ಜನರಿಗಿಂತ ನಟ ನಟಿಯರಿಗೆ ಈ ಟ್ಯಾಟು ಮೇಲೆ ಇರುವಂತಹ ಒಲವು ಹೆಚ್ಚು ಅಂತಾನೆ ಹೇಳಬಹುದು. ಕೆಲವು ನಟಿಯರು ಈ ಟ್ಯಾಟೋ ಅನ್ನು ಫ್ಯಾಷನ್ ಗಾಗಿ ಹಾಕಿಸಿಕೊಳ್ಳುತ್ತಾರೆ ಇನ್ನು ಕೆಲವು ನಟಿಯರು ತಮ್ಮ ಜೀವನದಲ್ಲಿ ಇರುವಂತಹ ವಿಶೇಷ ವ್ಯಕ್ತಿಗಳ ನೆನಪಿಗಾಗಿಸಿ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ. ಹಾಗಾಗಿ ಇಂದು ದಕ್ಷಿಣ ಭಾರತದಲ್ಲಿ ಇರುವಂತಹ ಖ್ಯಾತ ನಟಿಯರು ಯಾವ ರೀತಿಯ ಹಾಕಿಸಿಕೊಂಡಿದ್ದಾರೆ ಹಾಗೂ ಈ ಟ್ಯಾಟೋದ ಹಿಂದಿರುವ ಅರ್ಥವಾದರೂ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.

ಮೊದಲನೇದಾಗಿ ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದನ್ನು ಗಿಟ್ಟಿಸಿಕೊಂಡಿರುವ ನಯನತಾರಾ ಅವರು ಪ್ರಭುದೇವ ಅವರನ್ನು ಪ್ರೀತಿಸುತ್ತಿದ್ದಂತಹ ವಿಚಾರ ನಿಮಗೆ ತಿಳಿದೇ ಇದೆ. ತಮ್ಮ ಪ್ರೀತಿಯ ಸಂಕೇತವಾಗಿ ಅವರು ತಮ್ಮ ಕೈನ ಮೇಲೆ ಪ್ರಭು ಎಂಬ ಹೆಸರನ್ನು ಟಾಟಾ ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರ ನಡುವೆ ಉಂಟಾದಂತಹ ಬಿರುಕಿನ ಕಾರಣ ಪ್ರಭು ಎಂಬ ಟ್ಯಾಟೋವನ್ನು ಇದೀಗ ಪೊಸಿಟಿವಿಟಿ ಎಂದು ಬದಲಾಯಿಸಿಕೊಂಡಿದ್ದಾರೆ. ಎರಡನೆಯದಾಗಿ ನಟಿ ಪ್ರಿಯಾಮಣಿ ಇವರು ದಕ್ಷಿಣ ಭಾರತದ ಎಲ್ಲಾ ಸಿನಿಮಾ ರಂಗದಲ್ಲಿಯೂ ಕೂಡ ನಟನೆ ಮಾಡಿದ್ದಾರೆ ಇನ್ನು ಪ್ರಿಯಾಮಣಿ ಅವರಿಗೆ ಅವರ ತಂದೆ ಎಂದರೆ ಬಹಳಾನೇ ಪ್ರೀತಿ ಈ ಕಾರಣಕ್ಕಾಗಿಯೇ ತಮ್ಮ ಕೈನ ಮೇಲೆ ಡ್ಯಾಡಿಸ್ ಗರ್ಲ್ ಎಂಬ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ.

ಮೂರನೆಯದಾಗಿ ಮೇಘನಾ ರಾಜ್ ಇವರು ತಮ್ಮ ಪತಿಯ ಅ.ಗ.ಲಿ.ಕೆಯ ನಂತರ ತಮ್ಮ ಪತಿಯ ಹೆಸರನ್ನು ಹಾಗೂ ತಮ್ಮ ಮುದ್ದು ಮಗನ ಹೆಸರನ್ನು ಇತ್ತೀಚಿಗಷ್ಟೇ ಕೈನ ಮೇಲೆ ಚಿರು ರಾಯನ್ ಎಂಬ ಟ್ಯಾಟನ್ನು ಹಾಕಿಸಿಕೊಂಡಿದ್ದಾರೆ. ಸೌತ್ ಇಂಡಿಯಾ ಆಕ್ಟರ್ಸ್‌ ಆದಂತಹ ತ್ರಿಷಾ ಕೃಷ್ಣ ಅವರು ಡಿಸ್ನಿ ಕ್ಯಾರೆಕ್ಟರ್ ನೇಮೋ ಎಂಬ ಮೀನಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಬಲಗೈನ ಅಂಗೈನ ಮೇಲೆ ತಮ್ಮ ಜನ್ಮ ರಾಶಿ ಆದಂತಹ ವೃಷಭ ರಾಶಿಯ ಗುರುತಿನ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಬಲ ಭುಜದ ಮೇಲೆ ಸಿನಿಮಾದ ಕ್ಯಾಮೆರಾವನ್ನು ಹಾಕಿಸಿಕೊಂಡಿದ್ದಾರೆ.

ಇನ್ನು ಕಮಲ್ ಹಾಸನ್ ಪುತ್ರಿ ಶೃತಿ ಹಾಸನವರು ತಮ್ಮ ದೇಹದ ಇತರೆ ಭಾಗಗಳಲ್ಲಿ ಒಟ್ಟು ಐದು ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ ಅದರ ಪೈಕಿ ಕಿವಿಯ ಹಿಂಭಾಗದಲ್ಲಿ ಮ್ಯೂಸಿಕ್ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ತಮ್ಮ ಬೆನ್ನಿನ ಹಿಂದೆ ತಮ್ಮದೇ ಹೆಸರಿನ ಟ್ಯಾಟೋ ಹಾಕಿಸಿಕೊಂಡಿದ್ದಾರೆ ಇನ್ನು ತಮ್ಮ ಪಾದದಲ್ಲಿ ಹಾಗೂ ಒಕ್ಕಲಿನ ಕೆಳಗೆ ಇನ್ನೆರಡು ಟ್ಯಾಟೋ ಹಾಕಿಸಿಕೊಂಡರೆ ತಮ್ಮ ಮಣಿ ಕಟ್ಟಿನ ಮೇಲೆ ಗುಲಾಬಿ ಹೂವಿನ ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ. ನಟಿ ನಮಿತಾ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಬೆನ್ನಿನ ಮೇಲೆ ಸುಮಾರು 27 ಸ್ಟಾರ್ ಸಿಂಬಲ್ ಇರುವ ಟ್ಯಾಟನ್ನು ಹಾಕಿಸಿಕೊಂಡಿದ್ದಾರೆ ತದನಂತರ ತಮ್ಮ ಅಂಗೈನ ಮೇಲೆ ಮತ್ತೊಂದು ಟ್ಯಾಟು ಹಾಕಿಸಿಕೊಂಡಿದ್ದಾರೆ.

ಮಯೂರಿ ಅವರು ತಮ್ಮ ಬಲತೋಳಿನ ಮೇಲೆ ನವಿಲುಗರಿಯ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ ಇದು ಕೃಷ್ಣನ ಮೇಲೆ ಆಕೆಗೆ ಇರುವಂತಹ ಭಕ್ತಿ ಹಾಗೂ ನವಿಲಿನ ಬಗ್ಗೆ ಇರುವಂತಹ ಒಲವನ್ನು ತೋರ್ಪಡಿಸುತ್ತದೆ. ಇನ್ನು ನಟಿ ಸಂಜನಾ ಗರ್ಲಾನಿ ಅವರು ತಮ್ಮ ಬಲಗೈನ ಮೇಲೆ ನೆವರ್ ಗೀವ್ ಅಪ್ ಎಂಬ ಟ್ಯಾಟೋವನ್ನು ಹಾಕಿಸಿಕೊಂಡಿದ್ದಾರೆ. ಹೆಸರುವಾಸಿ ಆದಂತಹ ರಶ್ಮಿಕಾ ಮದ್ದಣ್ಣ ಅವರು ತಮ್ಮ ಬಲಗೈನ ಮೇಲೆ ಇರ್ರಿಸೇಬಲ್ ಎಂಬ ಟ್ಯಾಟೋ ಹಾಕಿಸಿಕೊಂಡಿದ್ದಾರೆ ಇದರ ಅರ್ಥ ಯಾರು ಕೂಡ ಬದಲಾಯಿಸಲಾಗದ ಭಾವನೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಬಹುಶಃ ಇದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರನ್ನು ಪ್ರೀತಿಸುತ್ತಿರುವಾಗ ಹಾಕಿಸಿಕೊಂಡಂತಹ ಟ್ಯಾಟೋ ಹಾಗೂ ಅವರ ಪ್ರೀತಿಯನ್ನು ಯಾರಿಂದಲೂ ತುಂಬಲು ಸಾಧ್ಯವಾಗುವುದಿಲ್ಲ ಎಂಬ ಅರ್ಥವನ್ನು ಸೂಚಿಸುತ್ತದೆ ಎಂಬುದನ್ನು ತಿಳಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಇನ್ನಷ್ಟು ನಟಿಮಣಿಯರ ಟ್ಯಾಟೋ ಹಾಗೂ ಅದರ ಹಿಂದಿರುವ ಅರ್ಥವನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ.

ಸಂತಸದ ಸುದ್ದಿ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಏನದು ಗೊತ್ತಾ.?

ಕನ್ನಡದ ಆಕ್ಷನ್ ಕಿಂಗ್ ಎಂದೆ ಹೆಸರು ಪಡೆದಂತಹ ಅರ್ಜುನ್ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಐದು ದಶಕಗಳಿಂದಲೂ ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ. ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಂತಹ ಇವರು ನಾಯಕ ನಟರಾಗಿ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಅವರ ಪುತ್ರ ಅರ್ಜುನ್ ಸರ್ಜಾ ಎಂಬ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಇನ್ನು ಅರ್ಜುನ್ ಸರ್ಜಾ ಅವರು ನಟಿ ಆಶಾರಾಣಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ ಐಶ್ವರ್ಯ ಸರ್ಜಾ ಹಾಗೂ ಅಂಜನ ಸರ್ಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಈ ಇಬ್ಬರ ಪೈಕಿ ಐಶ್ವರ್ಯ ಸಹಜ ಅವರು ಚಿತ್ರರಂಗಕ್ಕೆ ಕಾಲಿಟ್ಟು 4 ವರ್ಷಗಳ ಕಳೆದು ಹೋಗಿದೆ.

ಹೌದು, ಕಿರುತೆರೆ ನಟ ಚಂದನ್ ಕುಮಾರ್ ಅವರ ಜೊತೆ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರಪಣೆ ಮಾಡಿದರು. ಆದರೆ ಈ ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಹಿಟ್ ಆಗಲಿಲ್ಲ ಆದರೂ ಕೂಡ ಕನ್ನಡದಲ್ಲಿ ತಾವೊಬ್ಬ ನಟಿ ಎಂಬುದನ್ನು ತೋರ್ಪಡಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇವರಿಗೆ ಯಾವುದೇ ರೀತಿಯಾದಂತಹ ಆಫರ್ ಬರೆತೊಡಗಲಿಲ್ಲ. ಆದರೂ ಕೂಡ ತಮ್ಮ ಮಗಳ ಭವಿಷ್ಯಕ್ಕಾಗಿ ಹಾಗೂ ಮುಂದಿನ ಸಿನಿಮಾ ಜರ್ನಿಗಾಗಿ ಅರ್ಜುನ್ ಸರ್ಜಾ ಅವರು ಇದೀಗ ಮಹತ್ತರವಾದಂತಹ ತೆಗೆದುಕೊಂಡಿದ್ದಾರೆ.

ಹೌದು ಸಾಮಾನ್ಯವಾಗಿ ಎಲ್ಲ ಪೋಷಕರು ಕೂಡ ತಮ್ಮ ಮಕ್ಕಳು ಚೆನ್ನಾಗಿರಬೇಕು ಎಂಬುದನ್ನು ಬಯಸುತ್ತಾರೆ ಅದು ನಟರಾಗಿರಲಿ ಸಾಮಾನ್ಯ ಜನರಾಗಿರಲಿ. ಇದೀಗ ಅರ್ಜುನ್ ಸರ್ಜಾ ಅವರು ಕೂಡ ತಮ್ಮ ಮಗಳು ಐಶ್ವರ್ಯ ಅವರ ಭವಿಷ್ಯಕ್ಕಾಗಿ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಹೌದು, ಕನ್ನಡದಲ್ಲಿ ಅವಕಾಶ ಸಿಕ್ಕಿದೆ ಇದ್ದಾಗ ಇದೀಗ ತೆಲುಗಿನಲ್ಲಾದರೂ ಕೂಡ ತಮ್ಮ ಮಗಳನ್ನು ಹೀರೋಯಿನ್ ಮಾಡಬೇಕು ಎಂಬ ಕಾರಣದಿಂದಾಗಿ ತೆಲುಗುನಲ್ಲಿ ಹೊಸ ಸಿನಿಮಾ ಒಂದನ್ನು ಸ್ವತಃ ತಾವೇ ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯಕ್ಕೆ ಈ ಚಿತ್ರಕ್ಕೆ ಯಾವುದೇ ಹೆಸರನ್ನು ಸೂಚಿಸಿಲ್ಲ ಆದರೆ ತೆಲುಗಿನ ಖ್ಯಾತ ನಟನ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಈ ಒಂದು ಚಿತ್ರದ ಮುಹೂರ್ತ ಕಾರ್ಯವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾಗ ಕ್ಲಾಪ್ ಮಾಡಲು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಆಗಮಿಸಿದ್ದಾರೆ ನೂತನ ನಟ ನಟಿಗೆ ಕ್ಲಾಪ್ ಮಾಡುವ ಮೂಲಕ ತಮ್ಮ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ಪವನ್ ಕಲ್ಯಾಣ್ ಅವರು ಶುಭಾಶಯಗಳು ಸಲ್ಲಿಸಿದ್ದಾರೆ. ಪವನ್ ಕಲ್ಯಾಣ್ ಮಾತ್ರವಲ್ಲದೆ ತೆಲುಗು ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಹಲವಾರು ಘಟನೆ ಈ ಒಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಸದ್ಯಕ್ಕೆ ಐಶ್ವರ್ಯ ಸರ್ಜಾ ಹಾಗೂ ತೆಲುಗಿನ ಖ್ಯಾತ ಹೀರೋ ಇಬ್ಬರೂ ಕೂಡ ಶೂಟಿಂಗ್ ನಲ್ಲಿ ನಿರತರಾಗಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡುತ್ತಿದ್ದ ಹಾಗೆ ಅರ್ಜುನ್ ಸರ್ಜಾ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಅವಕಾಶ ದೊರೆಯಲಿಲ್ಲ ತೆಲುಗು ಆದರೂ ಕೂಡ ಐಶ್ವರ್ಯ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎಂದು ಬಯಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ದರ್ಶನ್ ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ಇಂಗ್ಲಿಷ್ ಅಂತೂ ಆತನಿಗೆ ಗೊತ್ತೇ ಇಲ್ಲ ಎಂದು ಟೀಕೆ ಮಾಡುವ ಜನರೇ ಒಂದು ಬಾರಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ನಾಯಕ ನಟರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. 2000 ರ ಇಸವಿಯಲ್ಲಿ ಎಲ್ಲರ ಫೇವರೆಟ್ ನಟ ಅಂದರೆ ಅದು ದರ್ಶನ್ ಅಂತಾನೆ ಹೇಳ ಬಹುದು ತುಂಬಾನೇ ಕಷ್ಟಪಟ್ಟು ಸಿನಿಮಾರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡು ತಮ್ಮ ಸ್ವಂತ ಪ್ರತಿಭೆಯಿಂದಲೇ ಬೆಳೆದು ಬಂದಂತಹ ನಟ ದರ್ಶನ್. ಹೌದು ಮೆಜೆಸ್ಟಿಕ್ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯ ಮಾಡುವುದರ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದರು‌.

ಈ ಸಿನಿಮಾದ ನಂತರ ದಾಸ, ಧ್ರುವ ನಿನಗಾಗಿ, ಸುಂಟರಗಾಳಿ, ಕೆಂಚ ಶೌರ್ಯ, ಸ್ನೇಹನ ಪ್ರೀತಿನ, ಚಕ್ರವರ್ತಿ, ಪ್ರಿನ್ಸ್, ಯಜಮಾನ, ಬುಲ್ ಬುಲ್, ಕುರುಕ್ಷೇತ್ರ, ರಾಬರ್ಟ್ ಹೀಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇಲ್ಲಿಯವರೆಗೂ ಕೂಡ ದರ್ಶನ್ ಅವರು ಸುಮಾರು 55ಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟರಾಗಿ ಗುರುತಿಸಿಕೊಂಡಿದ್ದಾರೆ‌. ಇದೆಲ್ಲ ಒಂದು ಕಡೆಯಾದರೆ ದರ್ಶನ ಬರುವ ಬಗ್ಗೆ ಯಾವಾಗಲೂ ಕೂಡ ಒಂದು ಮಾತು ಕೇಳಿ ಬರುತ್ತಿತ್ತು ದರ್ಶನ್ ಅವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಅದರಲ್ಲಿಯೂ ಕೂಡ ಇಂಗ್ಲೀಷ್ ನಲ್ಲಿ ಮಾತನಾಡುವುದಕ್ಕೆ ಬಹಳ ಭಯ ಪಡುತ್ತಾರೆ ಅಂತ.

ಇದಕ್ಕೆ ಸಾಕ್ಷಿಯಾಗಿ ದರ್ಶನ್ ಅವರನ್ನು ಮಾಧ್ಯಮದವರು ಇಂಗ್ಲಿಷ್ ನಲ್ಲಿ ಮಾತನಾಡಿ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇದಕ್ಕೆ ಉತ್ತರಿಸಿದಂತಹ ದರ್ಶನವರು ನಾನ್ಯಾಕೆ ಇಂಗ್ಲಿಷ್ ನಲ್ಲಿ ಮಾತನಾಡಲಿ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡುವುದು ಅಂತ ಹೇಳುತ್ತಾರೆ. ಅಷ್ಟೇ ಅಲ್ಲದೆ ಒಂದೇ ಮಾತಿಗೆ ನನಗೆ ಇಂಗ್ಲಿಷ್ ಬರಲ್ಲ ಸ್ವಾಮಿ ನಾನು ಕಾರ್ಪೊರೇಟ್ ಸ್ಕೂಲಿನಲ್ಲಿ ಓದಿದವನು ಎಂದು ಟಂಗ್ ಕೊಡುತ್ತಾರೆ. ಇದರಿಂದ ಸಾಕಷ್ಟು ಜನ ದರ್ಶನ್ ಅವರಿಗೆ ಇಂಗ್ಲಿಷ್ ಬರುವುದಿಲ್ಲ ಎಂದು ಹೀನಾಯವಾಗಿ ಟೀಕೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಆದರೆ ದರ್ಶನ್ ಹಾಗೂ ದರ್ಶನ್ ಅಭಿಮಾನಿಗಳು ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ ದರ್ಶನವರಿಗೆ ನಿಜವಾಗಿಯೂ ಕೂಡ ಇಂಗ್ಲೀಷ್ ಬರುವುದಿಲ್ಲ ಅಂತ ಎಲ್ಲರೂ ತಿಳಿದುಕೊಳ್ಳುತ್ತಾರೆ ಆದರೆ ವಾಸ್ತವವಾಗಿ ದರ್ಶನ್ ಅವರಿಗೂ ಕೂಡ ಇಂಗ್ಲೀಷ್ ಬರುತ್ತದೆ. ಆದರೆ ಅದನ್ನು ಅವರು ಬಳಕೆ ಮಾಡುವುದಿಲ್ಲ ಇದಕ್ಕೆ ಸಾಕ್ಷಿಯಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದರ್ಶನವರು ಇಂಗ್ಲಿಷ್ನಲ್ಲಿ ಮಾತನಾಡಿದಂತಹ ವಿಡಿಯೋ ಒಂದು ವೈರಲ್ ಆಗಿದೆ‌. ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳು ಹಾಗೂ ದರ್ಶನ್ ಅವರನ್ನು ಟೀಕೆ ಮಾಡಿದಂತಹ ನೆಟ್ಟಿದರು ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗಿದ್ದಾರೆ.

2016ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಂತಹ ಗ್ಲೋಬಲ್ ಆಕ್ಟರ್ ಅವಾರ್ಡನ್ನು ನಟ ದರ್ಶನ್ ಅವರು ಪಡೆದರು ಈ ಸಮಯದಲ್ಲಿ ದರ್ಶನ್ ಅವರು ಪ್ರಶಸ್ತಿಯನ್ನು ಸ್ವೀಕಾರ ಮಾಡುವುದಕ್ಕಿಂತ ಮುಂಚೆ ಇಂಗ್ಲಿಷ್ ನಲ್ಲಿಯೇ ಭಾಷಣ ಮಾಡುತ್ತಾರೆ. ದರ್ಶನ್ ಅವರ ಭಾಷಣ ಮಾಡುತ್ತಿರುವಂತಹ ವಿಡಿಯೋ ಇದೀಗ ವೈರಲ್ ಆಗಿದೆ ಈ ವಿಡಿಯೋವನ್ನು ನೋಡಿದರೆ ದರ್ಶನ್ ಅವರಿಗೆ ಇಂಗ್ಲಿಷ್ ಬರಲ್ಲ ಅಂತ ಹೇಳುವುದಕ್ಕೆ ಸಾಧ್ಯನೇ ಇಲ್ಲ. ಏಕೆಂದರೆ ಅಷ್ಟು ಸ್ಪಷ್ಟವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತಾರೆ ದರ್ಶನ್ ಅವರು ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೂ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕಾಗಿ ಒಬ್ಬ ನಟನನ್ನು ಅವಮಾನಿಸಿದ್ದು ಎಷ್ಟು ಸರಿ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡ ಹಂಚಿಕೊಳ್ಳಿ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಅನಿಕಾ & ಶಂಭು ಮದುವೆ ಮನೆಯಲ್ಲೇ ಮಾಡಿದ ಭರ್ಜರಿ ಡ್ಯಾನ್ಸ್ ನೋಡಿ.

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಮಲಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಂತಹ ಅನಿಕ ಪಾತ್ರಧಾರಿಯಾ ಗ್ಯಾಬ್ರಿಯೆಲ್ಲಾ ಹಾಗೂ ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೇಯ ಅವರು ಇದೀಗ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ತಾವು ಇಬ್ಬರೂ ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಸುಹಾಸ್ ಅವರು ಗ್ಯಾಬ್ರಿಯಾಲ ಅವರಿಗೆ ಉಂಗುರವನ್ನು ತೊಡಿಸುವ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದರು. ಈ ವಿಡಿಯೋವನ್ನು ಸ್ವತಃ ಅನಿಕಾ ಮತ್ತು ಶಂಭು ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು.

ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಆಶ್ಚರ್ಯವನ್ನು ಕೂಡ ಪಟ್ಟರು ಏಕೆಂದರೆ. ಇವರಿಬ್ಬರೂ ಕೂಡ ಮೂರು ವರ್ಷದಿಂದ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು ಆದರೆ ಪ್ರೀತಿಸಿದಂತಹ ವಿಚಾರವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಂಡಿರಲಿಲ್ಲ. ಇದು ಒಂದು ಕಾರಣವಾದರೆ ಮತ್ತೊಂದು ಕಾರಣ ಸಹ ಅವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಗ್ಯಾಬ್ರಿಯಾಲ ಅವರು ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು. ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು ಅದರಲ್ಲಿಯೂ ಕೂಡ ಇವರಿಬ್ಬರೂ ಮದುವೆಯಾಗುತ್ತೇವೆ ಎಂದಾಗ ಇಬ್ಬರ ಕುಟುಂಬದಲ್ಲಿಯೂ ಕೂಡ ಮನಸ್ತಾಪ ಉಂಟಾಯಿತು.

ಈ ಮದುವೆ ಆಗುವುದು ಬೇಡ ಎಂದು ಹೇಳಿದರು ಆದರೆ ಇವರಿಬ್ಬರೂ ಕೂಡ ತಮ್ಮ ತಮ್ಮ ಕುಟುಂಬದ ಸದಸ್ಯರನ್ನು ಮನವೊಲಿಸಿ ಈ ಮದುವೆಗೆ ಒಪ್ಪಿಸಿದರು. ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿರುವ ಈ ಜೋಡಿ ನಿನ್ನೆ ಎಷ್ಟೇ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಹೌದು. ಆದರೆ ಈ ಒಂದು ಮದುವೆಯಲ್ಲಿ ಬೇರೆಯದೆ ವಿಶೇಷತೆ ಇದೆ ಅದೇನೆಂದರೆ ಬ್ರಾಹ್ಮಣ ಕುಟುಂಬಕ್ಕೆ ಸೇರಿದಂತಹ ಸಂಪ್ರದಾಯದಂತೆಯೂ ಮದುವೆಯಾಗಿಲ್ಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದಂತಹ ಸಂಪ್ರದಾಯದಲ್ಲಿಯೂ ಕೂಡ ಮದುವೆಯಾಗಿಲ್ಲ ಹೌದು, ಕೋರ್ಟ್‌ ನಾ ನಿಯಮದ ಪ್ರಕಾರ ಇಬ್ಬರೂ ಕೂಡ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

ಈ ರೀತಿ ಮದುವೆಯಾಗುವುದಕ್ಕೆ ಕಾರಣವೇನು? ಇಬ್ಬರ ಕುಟುಂಬದಲ್ಲಿಯೂ ಕೂಡ ಒಪ್ಪಿಗೆ ದೊರೆತಿದೆ ಆದರೂ ಕೂಡ ರಿಜಿಸ್ಟರ್ ಮ್ಯಾರೇಜ್ ಆಗಿದ್ದು ಯಾಕೆ ಎಂಬುವುದನ್ನು ನೋಡುವುದಾದರೆ. ಒಂದು ಸಂಪ್ರದಾಯದಂತೆ ಮದುವೆಯಾದರೆ ಮತ್ತೊಂದು ಸಂಪ್ರದಾಯಕ್ಕೆ ಚ್ಯೂತಿ ಅಥವಾ ಗೌರವ ತೋರಿಸಿದಂತಾಗುತ್ತದೆ ಹಾಗಾಗಿ ಇಬ್ಬರ ಕುಟುಂಬಕ್ಕೂ ಕೂಡ ಮನಸ್ತಾಪ ಉಂಟಾಗುವುದು ಬೇಡ ಎಂಬ ಕಾರಣಕ್ಕಾಗಿ ಕೋರ್ಟ್‌ ನಾ ನಿಯಮದ ಅನುಸಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆದರೆ ರಿಸೆಪ್ಶನ್ ಅನ್ನು ಬಹಳ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ ಈ ಒಂದು ರಿಸೆಪ್ಶನ್ ಗೆ ಕನ್ನಡ ಸೀರಿಯಲ್ ನ ಕಿರುತೆರೆಯ ಹಲವಾರು ನಾಯಕ ನಟ ನಟಿಯರು ಪಾಲ್ಗೊಂಡಿದ್ದಾರೆ.

ಸಧ್ಯಕ್ಕೆ ಪಾರು ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವಂತಹ ಪ್ರೀತಂ ಹಾಗೂ ಗಟ್ಟಿಮೇಳ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಅಂತಹ ವಿಕ್ರಂ ಸೇರಿದಂತೆ ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದಾರೆ. ಮದುವೆಯಾದಂತಹ ನೂತನ ವಧು ಮತ್ತು ವರರಿಗೆ ಶುಭಾಶಯಗಳು ಕೋರಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ರಿಸೆಪ್ಶನ್ ನಲ್ಲಿ ಮಧು ಮಗಳು ಮತ್ತು ಮಧು ಮಗ ಇಬ್ಬರೂ ಕೂಡ ಭರ್ಜರಿಯಾಗಿ ಹಾಕಿದ್ದಾರೆ ಸದ್ಯಕ್ಕೆ ಇವರಿಬ್ಬರು ಡ್ಯಾನ್ಸ್ ಮಾಡಿದಂತಹ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ನೀವು ಕೂಡ ಒಂದು ಬಾರಿ ಈ ವಿಡಿಯೋವನ್ನು ನೋಡಿ.

ಆದರೆ ಮುಂದಿನ ದಿನದಲ್ಲಿ ಇವರಿಬ್ಬರು ಹೇಗೆ ಬದುಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಏಕೆಂದರೆ ಇಬ್ಬರೂ ಕೂಡ ಬೇರೆ ಬೇರೆ ಸಂಪ್ರದಾಯಸ್ನ ಕುಟುಂಬಕ್ಕೆ ಸೇರಿದವರು ಇನ್ನೂ ಮುಂದೆ ಯಾವ ರೀತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದೇ ಬಹುದೊಡ್ಡ ಸವಾಲಾಗಿದೆ. ನಿಮ್ಮ ಪ್ರಕಾರ ಈ ಮದುವೆಯ ಬಗ್ಗೆ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಪ್ರೀತಿಸಿ ಮದುವೆಯಾದಂತಹ ಜೋಡಿ ಕೊನೆಯವರೆಗೂ ಉಳಿಯುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ ಏಕೆಂದರೆ ಸುಹಾಸ್ ಅವರ ತಾಯಿಗೆ ಕ್ರಿಶ್ಚಿಯನ್ ಕುಟುಂಬದ ಹೆಣ್ಣು ಮಗಳನ್ನು ಮದುವೆಯಾಗುವುದು ಇಷ್ಟ ಇರಲಿಲ್ಲ.