Home Blog Page 307

ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

0

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕವನ್ನು ಸೃಷ್ಟಿಸಿದಂತಹ ಸೃಷ್ಟಿಕರ್ತ ಅಂತಾನೆ ಹೇಳಬಹುದು ಇಂದು ಕನ್ನಡ ಇಂಡಸ್ಟ್ರಿ ಬಹುದೊಡ್ಡ ಮಟ್ಟಕ್ಕೆ ಬೆಳೆದಿದೆ ಅಂದರೆ ಆ ಕಾಲದಲ್ಲಿ ಅದಕ್ಕೆ ರವಿಚಂದ್ರನ್ ಅವರ ಕೊಡುಗೆಯು ಕೂಡ ಅಪಾರ ಅಂತಾನೆ ಹೇಳಬಹುದು. ಕನ್ನಡ ಸಿನಿಮಾ ಇಂಡಸ್ಟ್ರಿಯವರಿಗೆ ಪೌರಾಣಿಕ ಕಥೆ ಸಾಂಸಾರಿಕ ಕಥೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯಾದಂತಹ ಕಥೆಗಳನ್ನು ಹೇಳುವುದಕ್ಕೆ ಬರುವುದಿಲ್ಲ ಎಂದು ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಸಿನಿ ರಂಗದವರು ಮಾತನಾಡಿಕೊಳ್ಳುತ್ತಿದ್ದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಆ ಸಮಯದಲ್ಲಿ ಪ್ರೇಮಲೋಕ ಎಂಬ ಹಿಟ್ ಸಿನಿಮಾವನ್ನು ನೀಡುವುದರ ಮೂಲಕ ಅವರ ಬಾಯಿಯನ್ನು ಮುಚ್ಚಿಸಿದಂತಹ ಧೀಮಂತ ನಾಯಕ ನಟ ಅಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅಂತಾನೇ ಹೇಳಬಹುದು. ಅಲ್ಲಿಂದ ಇಲ್ಲಿಯವರೆಗೂ ಕೂಡ ಯಾವುದೇ ಸಿನಿಮಾ ತೆಗೆದು ಕೂಡ ಬಹಳ ವಿಭಿನ್ನವಾಗಿ ರವಿಚಂದ್ರನ್ ಅವರು ತೆಗೆಯುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಸಿನಿಮಾಗಳಿಗಾಗಿ ಅವರು ಉಪಯೋಗಿಸುವಂತಹ ಪ್ರಾಪರ್ಟಿಯನ್ನು ಬೇರೆ ಯಾವ ಸಿನಿಮಾರಂಗದವರು ಕೂಡ ಇಲ್ಲಿಯವರೆಗೂ ಉಪಯೋಗಿಸಿಲ್ಲ.

ಹೆಣ್ಣನ್ನು ಆಗಿರಬಹುದು ಹೂ ವನ್ನು ಆಗಿರಬಹುದು ಅಥವಾ ವಸ್ತುವನ್ನು ಆಗಿರಬಹುದು ಯಾವುದನ್ನು ಕೊಟ್ಟರೂ ಕೂಡ ಅದನ್ನು ಬಹಳ ವೈಭವೀಕರಿಸಿ ಚಿತ್ರೀಕರಣ ನಡೆಸುತ್ತಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಿಚ್ಚ ಸುದೀಪ್ ಹಾಗೂ ರವಿಚಂದ್ರನ್ ಅವರ ನಡುವೆ ಇರುವಂತಹ ಅವಿನಾಭವನ ಸಂಬಂಧ ಎಂತಹದು ಅಂತ ನಿಮ್ಮೆಲ್ಲರಿಗೂ ತಿಳಿದೆ ಇದೆ. ನಟ ರವಿಚಂದ್ರನ್ ಅವರೇ ಹೇಳಿ ಕೊಡ್ಲ ರೀತಿಯಲ್ಲಿ ಸುದೀಪ್ ನನ್ನ ಹಿರಿಯ ಮಗ ಇದ್ದಾಗ ಆತನಿಗೆ ನಾನು ಏನನ್ನಾದರೂ ಕೂಡ ಮಾಡುವುದಕ್ಕೆ ಮುಂದೆ ಇರುತ್ತೇನೆ ಎಂದಿಗೂ ಕೂಡ ಹಿಂಜರಿಯುವುದಿಲ್ಲ ಎಂದು ಹೇಳಿದರೆ.

ಮತ್ತೊಂದು ಕಡೆ ಸುದೀಪ ಅವರು ಕೂಡ ರವಿಚಂದ್ರನ್ ನನಗೆ ತಂದೆ ಸಮಾನರು ಅಂತ ಹೇಳಿಕೊಂಡಿದ್ದಾರೆ ಮಾಣಿಕ್ಯ ಸಿನಿಮಾದಲ್ಲಿ ತಂದೆ ಮತ್ತು ಮಗನ ಪಾತ್ರದಲ್ಲಿ ನಟಿಸಿದ ನಂತರ ಇವರಿಬ್ಬರ ನಡುವೆ ಇದ್ದಂತಹ ಸಂಬಂಧ ಇನ್ನಷ್ಟು ಗಟ್ಟಿ ಆಯಿತು ಅಂತ ಹೇಳಬಹುದು. ಈ ಸಿನಿಮಾದಲ್ಲಿ ಮಿಂಚಿದ ನಂತರ ರನ್ನ ಸಿನಿಮಾದಲ್ಲಿ ಅಭಿನಯಿಸಿದರು ತದನಂತರ ಹೆಬ್ಬುಲಿ ಸಿನಿಮಾದಲ್ಲೂ ಕೂಡ ತೆರೆಯನ್ನು ಹಂಚಿಕೊಂಡರು. ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ.

ಹೌದು ಅದೇನಂದರೆ ನಟ ರವಿಚಂದ್ರನ್ ಹಾಗೂ ಸುದೀಪ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ಹೆಚ್ಚಾಗಿ ಕಪ್ಪು ಬಟ್ಟೆಯನ್ನೇ ಧರಿಸುತ್ತಾರೆ. ಸುದೀಪ್ ಅವರು ಒಂದೊಮ್ಮೆ ಬೇರೆ ಬಣ್ಣದ ಬಟ್ಟೆಯನ್ನು ಧರಿಸಬಹುದು ಆದರೆ ಬಹುತೇಕ ರವಿಚಂದ್ರನ್ ಅವರು ಭಾಗವಹಿಸುವಂತಹ ಎಲ್ಲಾ ಕಾರ್ಯಕ್ರಮದಲ್ಲಿಯೂ ಕೂಡ ಅವರು ಹೆಚ್ಚಾಗಿ ಕಪ್ಪು ಬಟ್ಟೆಯನ್ನು ಎದುರಿಸುತ್ತಾರೆ ಇದಕ್ಕೆ ಕಾರಣವಾದರೂ ಏನು ಎಂದು ಕೆಲವು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಸ್ವತಃ ಸುದೀಪ್ ಅವರೇ ಉತ್ತರವನ್ನು ನೀಡಿದ್ದಾರೆ ಇವರ ಉತ್ತರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಅಂತ ಅನಿಸಬಹುದು.

ಹೌದು ಅದೇನೆಂದರೆ ಕಪ್ಪು ಬಟ್ಟೆ ಧರಿಸುವುದರಿಂದ ಒಂದು ನಾವು ಬೆಳ್ಳಗೆ ಕಾಣಿಸುತ್ತೀವಿ ಮತ್ತೊಂದು ತೆಳ್ಳಗೆ ಕಾಣಿಸುತ್ತೀವಿ ಸ್ವತಃ ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಈ ಕಾರಣಕ್ಕಾಗಿ ನಟ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅವರ ಬಹುತೇಕ ಎಲ್ಲಾ ಕಾರ್ಯಕ್ರಮದಲ್ಲೂ ಕೂಡ ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ. ಕೆಲವರು ಕಪ್ಪು ಬಣ್ಣವನ್ನು ನೆಗೆಟಿವ್ ಎನರ್ಜಿ ಅಂತ ಹೇಳುತ್ತಾರೆ ಆದರೆ ಸ್ಟಾರ್ ನಟರಿಗೆ ಮಾತ್ರ ಈ ಕಪ್ಪು ಬಣ್ಣವೇ ಇದೀಗ ಲಕ್ ಆಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೇ ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಸದ್ಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಯಶಸ್ಸಿನ ಶಿಖರವನ್ನು ಏರುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

1000 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾದ ರಾಕೀಬಾಯ್ ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಗೊತ್ತ.?

0

ರಾಕಿಂಗ್ ಸ್ಟಾರ್ ಆಗಿ ಮಿಂಚಿ ರಾಕೀಬಾಯ್ ಆಗಿರುವ ಯಶ್ ಅವರು ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿಯೇ ಹೆಸರು ಗಳಿಸಿದ್ದಾರೆ. ಕಿರಾತಕ, ರಾಮಾಚಾರಿ ಡ್ರಾಮಾ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಸೆಳೆದು ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತವೇ ಯಶ್ ಅವರ ಕಡೆಗೆ ತಿರುಗಿ ನೋಡುವಂತೆ ಮಾಡಿ ಇಂದು ರಾಕೀಬಾಯ್ ಆಗಿ ದೇಶದ ಮೂಲೆ ಮೂಲೆಗಳಲ್ಲೂ ಸದ್ದು ಮಾಡುತ್ತಿದ್ದಾರೆ. ತಮ್ಮ ನಟನ ಕೌಶಲ್ಯ ಹಾಗೂ ಖಡಕ್ ಲುಕ್ ನಿಂದಲೇ ಹೆಚ್ಚು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಇಂಡಸ್ಟ್ರಿ ಸ್ಯಾಂಡಲ್ವುಡ್ ಅನ್ನು ಎತ್ತರಕ್ಕೆ ಕೊಂಡೋಯ್ಯುವ ನಿಟ್ಟಿನಲ್ಲಿ ಗಮನ ಸೆಳೆದು ಪ್ರಸಿದ್ದಿಯಾಗಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಷ್ಟೇ ಅಲ್ಲದೇ ಈ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿಯೂ ಕೂಡ ಯಶ್ ಅವರಿಗೆ ಉನ್ನತ ಸ್ಥಾನವನ್ನು ನೀಡಿ ಗೌರವಿಸಲಾಗಿತ್ತು. ಕೆ ಜಿ ಎಫ್ 2 ಚಿತ್ರದಲ್ಲಿಯೂ ಸಹ ಉತ್ತಮ ನಟನೆಯ ಜೊತೆಗೆ ಚಿತ್ರದ ಇನ್ನೊಂದು ಭಾಗವನ್ನು ಉಳಿಸಿಕೊಂಡು ಅಭಿಮಾನಿಗಳಲ್ಲಿ ಹೆಚ್ಚು ಹುರುಪನ್ನು ಮೂಡಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕೆ ಜಿ ಎಫ್ ಚಿತ್ರ ಬಿಟ್ಟರೆ ಸದ್ಯದಲ್ಲಿ ಯಾವುದೇ ಸಿನಿಮಾ ಮುಹೂರ್ತವನ್ನು ನಿಗಧಿ ಪಡಿಸಿಲ್ಲ ಆದರೆ ಇದೇ ದಸರಾ ಸಮಯದಲ್ಲಿ ತಮ್ಮ ಮುಂದಿನ ಚಿತ್ರದ ನಿಲುವನ್ನು ತೋರ್ಪಡಿಸುವುದಾಗಿ ಸುದ್ದಿಯೊಂದು ಹೊರ ಬಿದ್ದಿದೆ.

ಹೌದು ಯಶ್ ಅವರ ಮುಂದಿನ ಚಿತ್ರವು ಕಾಲಿವುಡ್ ನ ಖ್ಯಾತ ನಿರ್ದೇಶಕ ಶಂಕರ್ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಸುದ್ದಿ ಹರಿದಾಡುತ್ತಿದ್ದು ಈ ಚಿತ್ರ ಇತಿಹಾಸ ಪ್ರಧಾನ ಚಿತ್ರವಾಗಿರಲಿದೆ ಎಂಬ ಸುದ್ದಿ ಇದೆ. ಈ ಸುದ್ದಿಯಿಂದ ಯಶ್ ಅಭಿಮಾನಿಗಳಲ್ಲಿ ಸಂತಸದ ವಾತಾವರಣ ಮನೆ ಮಾಡಿದ್ದು ತಮ್ಮ ನೆಚ್ಚಿನ ನಟನನ್ನು ಇತಿಹಾಸ ಪ್ರಧಾನ ಚಿತ್ರದಲ್ಲಿ ಕಣ್ ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ ಮುಂಚೆ ಮಫ್ತಿ ನಿರ್ದೇಶಕ ನರ್ತನ್ ಅವರ ಕಥೆಗೆ ನಾಯಕರಾಗುವ ಸುದ್ದಿ ಇತ್ತು ಆದರೆ ಈಗ ತಮಿಳಿನ ನಿರ್ದೇಶಕ ಶಂಕರ್ ಅವರ ಕಥೆಗೆ ನಾಯಕರಾಗಲು ತಯಾರಿ ನಡೆಸುತ್ತಿದ್ದಾರೆ.

ಎಸ್ ವೆಂಕಟೇಶನ್ ಅವರ ಸ್ವರಚಿತ ಇತಿಹಾಸ ಪ್ರಸಿದ್ದ ಕಾದಂಬರಿಯಾದ ವೇಲ್ ಪರಿ ಎಂಬ ಕಥೆಗೆ ಯಶ್ ಅವರು ನಟಿಸಲು ಸಜ್ಜಾಗಿದ್ದು ಯಶ್ ನಟನೆ ಹಾಗೂ ಶಂಕರ್ ನಿರ್ದೇಶನಕ್ಕೆ ಕರಣ್ ಜೋಹಾರ್ ಅವರು ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ವೇಲ್ ಪರಿ ಎನ್ನುವ ಹಿಸ್ಟರಿ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತರಲು ಸುಮಾರು 1000 ಕೋಟಿಯ ಬಜೆಟ್ ಬಂಡವಾಳ ಹಾಕುವ ತಯಾರಿಯಲ್ಲಿ ಇದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದೇ ಸಿನಿಮಾ ವಿಷಯವನ್ನು ದಸರಾ ವಿಶೇಷ ಸಂದರ್ಭದಲ್ಲಿ ಯಶ್ ಅವರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದ್ದು ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಯಾವುದೇ ಜನಪ್ರಿಯತೆ ಗಳಿಸಿದ ನಟರು ಯಾರೇ ಆದರೂ ಸರಿಯೇ ಅತ್ಯುತ್ತಮ ಹಿಟ್ ಸಿನಿಮಾ ನೀಡಿದ ಮೇಲೆ ಮುಂದಿನ ಚಿತ್ರ ದೊಡ್ಡ ಮಟ್ಟದ ಬಜೆಟ್ ಸಿನಿಮಾ ಆಗಿರಲೇ ಬೇಕು. ಇಲ್ಲದೆ ಇದ್ದರೆ ಅವರ ಮೇಲೆ ಸಿನಿ ಪ್ರಿಯರು ಇಟ್ಟಿರುವ ನಂಬಿಕೆ ಹುಸಿಯಾಗುವ ಸಂಭವ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ಯಶ್ ಅವರ ಚಿಂತನೆ ಕೂಡ ಇದ್ದು ತಮ್ಮ ಮುಂದಿನ ಸಿನಿಮಾವನ್ನು ಅತ್ಯುತ್ತಮವಾಗಿ ಪ್ರೇಕ್ಷಕ ಬಂಧುಗಳಿಗೆ ನೀಡಲು ಇದೇ ದಸರಾ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಿಂದ ವಂಶಿಕ & ನಿವೇದಿತಾ ಗೌಡ ಗೆದ್ದ ಹಣವೆಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ ಬೆರಳು ಇಡ್ತಿರಾ ಪಕ್ಕ

0

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮ ಮೊನ್ನೆಯಷ್ಟೇ ಮುಕ್ತಾಯವಾಗಿದೆ ಕಳೆದ ಮೂರು ತಿಂಗಳಿಂದ ಈ ಒಂದು ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬಂದಿತ್ತು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಈ ಒಂದು ಕಾರ್ಯಕ್ರಮ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇನ್ನು ಈ ಒಂದು ಗೆಚ್ಚು ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಂತಹ ಇಬ್ಬರು ವ್ಯಕ್ತಿ ಅಂದರೆ ಅದು ವಂಶಿಕ ಮತ್ತು ನಿವೇದಿತ ಗೌಡ ಅಂತ ಹೇಳಿದರು ಕೂಡ ತಪ್ಪಾಗಲಾರದು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಂಶಿಕ ಈಗ ಚಿರಪರಿಚಿತ ಏಕೆಂದರೆ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಅಭಿನಯ ಮಾಡುವುದರ ಮೂಲಕ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅಷ್ಟೇ ಅಲ್ಲದೆ ಈ ಒಂದು ಕಾರ್ಯಕ್ರಮದಲ್ಲಿ ವಿಜೇತರು ಕೂಡ ಆಗಿದ್ದರು ಮಾಸ್ಟರ್ ಆನಂದ್ ಮಾದರಿಯಲ್ಲೇ ಮಗಳು ಕೂಡ ಅತ್ಯದ್ಭುತ ಪ್ರತಿಭೆಯನ್ನು ಒಳಗೊಂಡಿದ್ದಾರೆ. ಈ ಕಾರಣಕ್ಕಾಗಿ ವಂಶಿಕ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ಅದ್ಭುತವಾಗಿ ನಟನೆ ಮಾಡಿ ಅದರಲ್ಲಿ ಸಹಿ ಎನಿಸಿಕೊಳ್ಳುತ್ತಾರೆ.

ಸದ್ಯಕ್ಕೆ ವಂಶಿಕ ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ ಅಷ್ಟರಮಟ್ಟಿಗೆ ಇವರು ಮೋಡಿಯನ್ನು ಮಾಡಿದ್ದಾರೆ ಯಾವುದೇ ಡೈಲಾಗ್ ಕೊಡಲಿ ಅಥವಾ ಯಾವುದೇ ಸ್ಕ್ರಿಪ್ಟ್ ನೀಡಲಿ ನಿರಳ್ಗರ ವಾಗಿ ಮಾತನಾಡಿ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಂತಹ ಎಲ್ಲರನ್ನೂ ಕೂಡ ರಂಜಿಸುವಂತಹ ಅತ್ಯದ್ಭುತ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ ಇದೀಗ ಕಾರ್ಯಕ್ರಮ ಫಿನಾಲೆ ಹಂತಕ್ಕೆ ಬಂದಿದ್ದು ಈ ಫಿನಾಲೆ ಅಂತದಲ್ಲಿ ವಂಶಿಕ ಮತ್ತು ನಿವೇದಿತ ಗೌಡ ಅವರು ಕೂಡ ಪಾಲ್ಗೊಂಡಿದ್ದಾರೆ.

ವಿಶೇಷ ಏನೆಂದರೆ ಈ ಬಾರಿಯ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಶಿವು ಹಾಗೂ ವಂಶಿಕ ಇದ್ದಂತಹ ತಂಡ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ನಿವೇದಿತ ಗೌಡ ಇದ್ದಂತಹ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸಾಕಷ್ಟು ಹೆಸರುವಾಸಿ ಆಗಿದ್ದಂತಹ ಈ ಕಾರ್ಯಕ್ರಮದಲ್ಲಿ ವಂಶಿಕ ಪಡೆದಂತಹ ಮೊತ್ತ ಎಷ್ಟು ಅಂದರೆ ಬರೋಬ್ಬರಿ 5 ಲಕ್ಷ ಹಾಗೂ ಟ್ರೋಫಿ. ಇನ್ನು ನಿವೇದಿತ ಗೌಡ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಮೂರು ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.

ಸದ್ಯಕ್ಕೆ ವಂಶಿಕ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಕೂಡ ವಿಜೇತರಾಗಿ ಅದರಿಂದ ಲಕ್ಷ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ವಂಶಿಕ ಪ್ರತಿಭೆ ನೋಡಿದರೆ ಮಾಸ್ಟರ್ ಆನಂದ್ ಅವರನ್ನು ಕೂಡ ಮೀರಿಸುವಂತಿದೆ ಎಂದು ಕೆಲವು ನೆಟ್ಟಗರು ಹೇಳುತ್ತಿದ್ದಾರೆ. ಸದ್ಯಕ್ಕೆ ವಂಶಿಕ ಕೇವಲ ಕಿರುತರೆ ಮಾತ್ರವಲ್ಲದೆ ಬೆಳ್ಳಿತರೆ ಎಲ್ಲವೂ ಕೂಡ ನಟನೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ ಹೌದು ವಸಿಷ್ಠ ಸಿಮಾ ಅಭಿನಯಿಸುತ್ತಿರುವಂತಹ ಲವ್ಲಿ ಎಂಬ ಸಿನಿಮಾದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಇದೀಗ ವಂಶಿಕ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದ ಪೋಸ್ಟರ್ ಕೂಡ ಗೌರಿ ಗಣೇಶದ ಹಬ್ಬದ ದಿನದಂದು ರಿವಿಲ್ ಮಾಡಲಾಯಿತು ಎರಡರಲ್ಲೂ ಕೂಡ ವಂಶಿಕ ಅವರದ್ದೇ ಇನ್ನು ಮುಂದೆ ಕಾರು-ಬಾರು ವಯಸ್ಸು ನಾಲ್ಕು ಆದರೂ ಕೂಡ ಇವರ ಸಾಧನೆಗೆ ಮಾತ್ರ ದೊಡ್ಡದು. ಇದಕ್ಕೆ ಗಾದೆ ಮಾತು ಹೊಂದಿರುವುದು ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಅಂತ ಈ ಮಾತನ್ನು ವಂಶಿಕ ಅವರನ್ನು ನೋಡಿಯೇ ಹೇಳಿದ್ದಾರೆ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕನ್ನಡ ಚಲನಚಿತ್ರ ನಟಿಯರ ನಿಜ ಜೀವನದ ತಾಯಂದಿರು ಈ ವಿಡಿಯೋ ನೋಡಿ.

0

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟಿಯರು ನಟನೆಯನ್ನು ಮಾಡಿದ್ದು ಇವರು ಹಲವಾರು ಸಿನಿಮಾದಲ್ಲಿ ಎಲ್ಲರ ಜೊತೆ ನಟನೆಯನ್ನು ಮಾಡುತ್ತಾರೆ ಹಾಗೂ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಇರುವಂತಹ ಎಲ್ಲರ ಜೊತೆಯಲ್ಲಿಯೂ ಕೂಡ ತಮ್ಮ ತಾಯಿಯ ಜೊತೆ ಇರುವ ಹಾಗೆ ಅಭಿನಯವನ್ನು ಮಾಡುತ್ತಾರೆ ಹಾಗೂ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಕೂಡ ತಮ್ಮತ್ತ ಸೆಳೆದುಕೊಳ್ಳುತ್ತಾರೆ ಸಿನಿಮಾಗಳಲ್ಲಿ ಎಲ್ಲರೂ ಕೂಡ ತಮ್ಮದೇ ಆದಂತಹ ಶೈಲಿಯಲ್ಲಿ ಅಂದರೆ ಅವರ ಪಾತ್ರಕ್ಕೆ ಅನುಗುಣವಾದಂತಹ ರೀತಿಯಲ್ಲಿ ಆ ಚಿತ್ರದಲ್ಲಿ ನಟನೆಯನ್ನು ಮಾಡುತ್ತಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹಾಗೂ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳಲ್ಲಿ ಯಾವ ರೀತಿ ನಟನೆಯನ್ನು ಮಾಡಬೇಕು ಅದೇ ರೀತಿ ನಟನೆ ಯನ್ನು ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ ಮತ್ತು ಚಿತ್ರದ ನಿರ್ದೇಶಕ ನಿರ್ಮಾಪಕ ನಿರೂಪಕ ಎಲ್ಲರ ಹತ್ತಿರ ಹಿರಿಮೆಯನ್ನು ಗಳಿಸಿಕೊಳ್ಳುತ್ತಾರೆ. ಹೀಗೆ ತಮ್ಮ ನಟನೆಯನ್ನು ಮಾಡುತ್ತಾ ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ ಅಂದರೆ ಹೆಚ್ಚಿನ ಪ್ರೇಕ್ಷಕರನ್ನು ಪಡೆದು ಕೊಳ್ಳುತ್ತಾರೆ ಹಾಗಾದರೆ ಈ ದಿನ ನಾವು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ನಟನೆ ಮಾಡುತ್ತಿರುವಂತಹ ನಟಿಯರ ತಾಯಂದಿರು ಯಾರು ಹಾಗೂ ಅವರ ಹೆಸರು ಅವರ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿದುಕೊಳ್ಳುತ್ತಾ ಹೋಗೋಣ.

ನಮ್ಮ ಚಲನಚಿತ್ರರಂಗದಲ್ಲಿ ಹಲವಾರು ನಟಿಯರು ನಟನೆ ಯನ್ನು ಮಾಡುತ್ತಿದ್ದು ಅದರಲ್ಲಿ ಕೆಲವೊಬ್ಬರ ತಾಯಿಯಂದಿರು ಈಗಾಗಲೇ ನಿಧನಗೊಂಡಿದ್ದಾರೆ ಕೆಲವೊಬ್ಬರ ತಾಯಂದಿರು ಈಗಲೂ ಕೂಡ ಇದ್ದಾರೆ ಅವರು ತಮ್ಮ ಮಗಳ ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೂ ಕೂಡ ಹೋಗಿ ಅವರೊಟ್ಟಿಗೆ ಇರುತ್ತಾರೆ. ಹಾಗಾದರೆ ಒಂದೊಂದಾಗಿ ನಟಿಯರ ಹೆಸರು ಹಾಗೂ ಅವರ ತಾಯಿಯಂದಿರ ಹೆಸರು ಅವರ ವಿವರಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ನಟಿ ಮೋಹಕ ತಾರೆ ರಮ್ಯಾ ಇವರು ತಮ್ಮ ನಟನೆಯ ಸಂದರ್ಭಗಳಲ್ಲಿ ತಮ್ಮ ನಟನೆಯನ್ನು ಮಾಡುವುದರ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದ್ದರು ಹಾಗೂ ಪ್ರತಿಯೊಬ್ಬರೂ ಕೂಡ ನಟಿ ರಮ್ಯಾ ಅವರನ್ನು ತಮ್ಮ ಮನೆಯ ಮಗಳಂತೆ ಭಾವಿಸುತ್ತಿದ್ದರು ಹಾಗೂ ಇವರು ಖ್ಯಾತ ನಟರೊಂದಿಗೆ ಅದರಲ್ಲೂ ನಟ ಪುನೀತ್ ರಾಜ್ ಕುಮಾರ್ ದರ್ಶನ್ ಸುದೀಪ್ ಗಣೇಶ್ ಹೀಗೆ ಹಲವಾರು ನಟರೊಂದಿಗೆ ನಟನೆಯನ್ನು ಮಾಡಿದ್ದಾರೆ.

ನಟಿ ರಮ್ಯಾ ಅವರ ತಾಯಿಯ ಹೆಸರು ರಂಜಿತ. ಇನ್ನೂ ರಮ್ಯಾ ಅವರ ಗೆಳತಿ ಎಂದೇ ಹೇಳುವ ನಟಿ ರಕ್ಷಿತಾ ಅವರು ಕೂಡ ಚಿತ್ರರಂಗದಲ್ಲಿ ನಟನೆಯನ್ನು ಮಾಡಿ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದಂತಹ ಬೆಡಗಿ ಯಾಗಿದ್ದರು ಇವರು ಮೊಟ್ಟ ಮೊದಲನೆಯದಾಗಿ ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು ಇವರ ತಾಯಿ ಮಮತಾ ರಾವ್ ಇವರು ಕೂಡ ಅಂದಿನ ಕಾಲದಲ್ಲಿ ನಟಿಯಾಗಿ ನಟಿಸಿದ್ದರು.

ನಟಿ ಅನುಪ್ರಭಾಕರ್ ಇವರ ತಾಯಿ ನಟಿ ಗಾಯತ್ರಿ ಪ್ರಭಾಕರ್ ಇವರು ಕೂಡ ಅಂದಿನ ಕಾಲದಲ್ಲಿ ನಟಿಯಾಗಿ ನಟನೆಯನ್ನು ಮಾಡಿದ್ದು ಇತ್ತೀಚೆಗೆ ಹಲವಾರು ಪೋಷಕ ಪಾತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ ನಟಿ ಮೇಘನಾ ರಾಜ್ ಇವರ ತಾಯಿ ನಟಿ ಪ್ರಮೀಳಾ ಜೋಷಾಯಿ ಇವರು ಕೂಡ ಹಲವಾರು ಕನ್ನಡ ಚಿತ್ರರಂಗದಲ್ಲಿ ನಟನೆಯನ್ನು ಮಾಡಿದ್ದಾರೆ ಹಾಗೂ ಇವರ ಪತಿ ಸುಂದರ ರಾಜ್ ಇವರು ಕೂಡ ಚಲನಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದು ಇಡೀ ಕುಟುಂಬವೇ ಚಲನಚಿತ್ರರಂಗದಲ್ಲಿ ಕೆಲಸವನ್ನು ಮಾಡುತ್ತಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಅಪ್ಸರೆ ಹಾಗೇ ಕಾಣುತ್ತಿರುವ ನಟಿ ಆಶಿಕಾ ರಂಗನಾಥ್ ಹೊಸ ಫೋಟೋಶೂಟ್ ವಿಡಿಯೋ ನೋಡಿ.

0

ಆಶಿಕ ರಂಗನಾಥ್ ಅವರು ಮೂಲತಃ ತುಮಕೂರಿನವ ರಾಗಿದ್ದು ಇವರು ಬೆಳೆದಿದ್ದು ತಮ್ಮ ಸ್ವಂತ ಊರು ತುಮಕೂರಿನಲ್ಲಿಯೇ ಇವರ ತಂದೆ ಎನ್ ರಂಗನಾಥ್ ಇವರು ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಬಿ ಸುಧಾ ಇವರು ಗೃಹಿಣಿ ಹಾಗೂ ಇವರಿಗೆ ಮತ್ತೊಬ್ಬ ಮಗಳಿದ್ದು ಅವರು ಅನುಷಾ ಇವರು ಕೂಡ ನಟಿಯಾಗಿದ್ದಾರೆ. ಇವರು ತಮ್ಮ ಪಿಯು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದರು ಅಲ್ಲಿ ಕೋರಮಂಗಲ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ತಮ್ಮ ಪಿಯು ಶಿಕ್ಷಣವನ್ನು ಮುಗಿಸಿದರು ನಂತರ ಇವರು ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಪದವಿಯನ್ನು ಪಡೆದರು ಹಾಗೂ ಇವರು ನೃತ್ಯದಲ್ಲಿಯೂ ಕೂಡ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಫ್ರೆಶ್ ಫೇಸ್ ಸ್ಪರ್ಧೆಯ ಸಮಯದಲ್ಲಿ ತೆಗೆದ ಚಿತ್ರಗಳನ್ನು ನೋಡಿದ ನಂತರ ನಿರ್ದೇಶಕ ಮಹೇಶ್ ಬಾಬು ಅವರು ತಮ್ಮ ಚೊಚ್ಚಲ ಚಿತ್ರ ವಾದಂತಹ ಕ್ರೇಜಿಬಾಯ್ ಚಿತ್ರಕ್ಕೆ ನಟನೆಯನ್ನು ಮಾಡುವುದಾಗಿ ಕೇಳುತ್ತಾರೆ ನಂತರ ಆಶಿಕಾ ಅವರು ಈ ಚಿತ್ರಕ್ಕೆ ನಟಿಯಾಗಿ ನಟಿಸುವುದಕ್ಕೆ ಒಪ್ಪಿಕೊಂಡು ನಟನೆ ಯನ್ನು ಮಾಡುತ್ತಾರೆ ಈ ಚಿತ್ರದ ಮೂಲಕ ಆಶಿಕಾ ರಂಗನಾಥ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ ಹಾಗೂ ಈ ಚಿತ್ರ ನೂರು ದಿನಗಳ ಕಾಲ ಪ್ರದರ್ಶನವನ್ನು ಕೂಡ ಪೂರೈಸುತ್ತದೆ ಹಾಗೂ ಈ ಚಿತ್ರ ಆಶಿಕ ಅವರಿಗೆ ಹೆಚ್ಚಿನ ಪಾತ್ರಗಳನ್ನು ತಂದುಕೊಡುತ್ತದೆ ಹಾಗೂ ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ನಟನೆ ಮಾಡುವುದಕ್ಕೆ ಅವಕಾಶಗಳು ಕೂಡ ಬರುತ್ತದೆ.

ಅದರಂತೆ ಆಶಿಕ ಅವರು ಹಲವಾರು ಚಿತ್ರಗಳನ್ನು ಕೂಡ ನಟನೆ ಮಾಡುತ್ತಾರೆ ಹಾಗೂ 1916ರ ಚಿತ್ರ ಕ್ರೇಜಿಬಾಯ್ ಮೂಲಕ ಖ್ಯಾತಿಗೆ ಏರುತ್ತಾರೆ ಇದರಿಂದ ಕರ್ನಾಟಕದ ಎಲ್ಲಾ ಅಭಿಮಾನಿಗಳು ಇವರನ್ನು ಕರ್ನಾಟಕದ ಕ್ರಶ್ ಎಂದು ಕರೆಯುತ್ತಾರೆ ಹಾಗೂ ಮಾಸ್ ಲೀಡರ್ ಚಿತ್ರದ ನಂತರ ಆಶಿಕ ಅವರು ಮುಗುಳುನಗೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ನಟಿಯಾಗಿ ಅಭಿನಯಿಸಿದ್ದು ಈ ಚಿತ್ರವು ಕೂಡ ಹೆಚ್ಚಿನ ಯಶಸ್ಸನ್ನು ಕಂಡಿದ್ದು ಈ ಚಿತ್ರವನ್ನು ನಿರ್ದೇಶಕರಾದಂತಹ ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದು‌

ಈ ಚಿತ್ರದಲ್ಲಿ ಬರುವಂತಹ ಕೆಲವೊಂದು ಹಾಡುಗಳು ಹೆಚ್ಚಿನ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದೆ ಈ ಚಿತ್ರದಲ್ಲಿ ಆಶಿಕ ಅವರು ತಮ್ಮದೇ ಆದಂತಹ ಮುಗ್ಧತೆಯ ಅಭಿನಯದ ಮೂಲಕ ಅಭಿನಯಿಸಿ ಎಲ್ಲಾ ಹುಡುಗರ ಮನಸ್ಸನ್ನು ಕದ್ದಿದ್ದರೂ. ನಂತರ ರಾಜು ಕನ್ನಡ ಮೀಡಿಯಂ ಎಂಬ ಚಿತ್ರದಲ್ಲಿ ಯೂ ಕೂಡ ನಟನೆ ಮಾಡಿದ್ದು ಈ ಚಿತ್ರವನ್ನು ನರೇಶ್ ಕುಮಾರ್ ಅವರು ನಿರ್ದೇಶಿಸಿದ್ದಾರೆ ಹಾಗೂ ನಂತರ ನಟ ಶರಣ್ ಅವರ ಚಿತ್ರ ವಾದಂತಹ ರಾಂಬೊ ಟು ಸಿನಿಮಾದಲ್ಲಿ ಆಶಿಕ ಅವರು ನಟಿಯಾಗಿ ನಟಿಸಿದ್ದಾರೆ.

ಹೀಗೆ ತಾಯಿಗೆ ತಕ್ಕ ಮಗ ಗರುಡ ರಂಗ ಮಂದಿರ ಅವತಾರ ಪುರುಷ ರೆಮೋ ಹೀಗೆ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಅವತಾರ ಪುರುಷ ಸಿನಿಮಾವು ಹಾಸ್ಯ ತ್ರಿಲ್ಲರ್ ಚಲನಚಿತ್ರವಾಗಿದ್ದು ಈ ಸಿನಿಮಾವನ್ನು ಸುನಿ ಅವರು ನಿರ್ದೇಶಿಸಿದ್ದು ಈ ಸಿನಿಮಾದಲ್ಲಿ ನಟನ ಪೋಷಕ ಪಾತ್ರದಲ್ಲಿ ಸಾಯಿ ಕುಮಾರ್ ನಟಿಸಿದ್ದು ನಟಿ ಭವ್ಯ ಹಾಗೂ ನಟ ಶ್ರೀನಗರ್ ಕಿಟ್ಟಿ ಅಭಿನಯಿ ಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ದೇವರಾಜ್ ಹುಟ್ಟು ಹಬ್ಬಕ್ಕೆ ಸರ್ಪೈಸ್ ಎಂಟ್ರಿ ಕೊಟ್ಟ ಡಿ ಬಾಸ್, ದರ್ಶನ್ ಕೊಟ್ಟ ಗಿಫ್ಟ್ ನೋಡಿ ಭಾವುಕರಾದ ದೇವರಾಜ್.

0

ಡೈನಮಿಕ್ ಸ್ಟಾರ್ ದೇವರಾಜ್ ಅವರ ಹುಟ್ಟುಹಬ್ಬ ನೆನ್ನೆ ತಾನೆ ಆಗಿದೆ 69ನೇ ವಸಂತದಿಂದ ಇದೀಗ 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಈ ಒಂದು ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ದೇವರಾಜ್ ಕುಟುಂಬದವರು ಇದೀಗ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ವಿಶೇಷ ಏನೆಂದರೆ ಈ ಬಾರಿಯ ಹುಟ್ಟು ಹಬ್ಬದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಪಾಲ್ಗೊಂಡಿದ್ದಾರೆ. ಸಾಮಾನ್ಯವಾಗಿ ದರ್ಶನವರು ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಆಗಿರಲಿ ಅಲ್ಲಿ ಭಾಗವಹಿಸುವುದಿಲ್ಲ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಆದರೆ ತಮ್ಮ ಆತ್ಮೀಯರಾದಂತಹ ದೇವರಾಜ್ ಕುಟುಂಬದಲ್ಲಿ ಇದೀಗ ದರ್ಶನವರು ಪಾಲ್ಗೊಂಡಿರುವುದು ನಿಜಕ್ಕೂ ವಿಶೇಷ ಅಂತಾನೆ ಹೇಳಬಹುದು. ದರ್ಶನ್ ಸುಲಭವಾಗಿ ಯಾರಿಗೂ ಕೂಡ ಹತ್ತಿರವಾಗುವುದಿಲ್ಲ ಒಮ್ಮೆ ಹತ್ತಿರವಾದರೆ ಆ ವ್ಯಕ್ತಿಯನ್ನು ಎಂತಹದೇ ಪರಿಸ್ಥಿತಿಯಲ್ಲೂ ಕೂಡ ಬಿಟ್ಟು ಹೋಗುವುದಿಲ್ಲ ಎಂಬುದಕ್ಕೆ ಇದೊಂದು ನೈಜ ಉದಾರಣೆ ಅಂತಾನೆ ಹೇಳಬಹುದು. ಹೌದು ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ ಅಂತಾನೆ ಹೆಸರು ಪಡೆದಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಿಂದಿನಿಂದಲೂ ಕೂಡ ರೆಬಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಬಹಳನೇ ಆತ್ಮೀಯರಾಗಿದ್ದರು.

ಅಷ್ಟೇ ಅಲ್ಲದೆ ಅಂಬರೀಶ್ ಅವರನ್ನು ಅಪ್ಪಾಜಿ ಎಂದು ಬಾಯಿ ತುಂಬಾ ಕರೆಯುತ್ತಿದ್ದರು ಅಂಬರೀಶ್ ಅವರ ಅಗಲಿಕೆಯ ನಂತರ ಇವರು ಎಲ್ಲರಿಂದಲೂ ಕೂಡ ಸ್ವಲ್ಪ ದೂರನೆ ಉಳಿದಿದ್ದರೂ. ಏಕೆಂದರೆ ಇಷ್ಟಪಟ್ಟಂತಹ ವ್ಯಕ್ತಿ ಇದ್ದಕ್ಕಿದ್ದ ಹಾಗೆ ವಿ.ಧಿ.ವ.ಶರಾದಾಗ ಅದರಿಂದ ಉಂಟಾಗುವಂತಹ ನೋವು ಅಷ್ಟಿಷ್ಟಲ್ಲ. ಹೌದು ಅಂಬರೀಶ್ ಅವರ ಅ.ಗ.ಲಿ.ಕೆಯಿಂದಾಗಿ ದರ್ಶನ್ ಅವರು ತುಂಬಾನೇ ಕುಗ್ಗಿ ಹೋಗಿದ್ದರೂ ಅಷ್ಟೇ ಅಲ್ಲದೆ ಜೀವನದಲ್ಲಿ ಇನ್ಯಾರೋಟಿ ಗೂ ಕೂಡ ಹೆಚ್ಚು ಬಾಂಧವ್ಯವನ್ನು ಬೆಳೆಸಿಕೊಳ್ಳಬಾರದು ಎಂಬ ನಿರ್ಧಾರವನ್ನು ಮಾಡಿದ್ದರು.

ಆದರೆ ದಿನ ಕಳೆದಂತೆ ದೇವರಾಜ್ ಅವರ ಒಟ್ಟಿಗೆ ಹೆಚ್ಚಿನ ಒಡನಾಟವನ್ನು ಹೊಂದಿದ್ದರು ಅಷ್ಟೇ ಅಲ್ಲದೆ ಅಂಬರೀಶ್ ಅವರನ್ನು ಹೊರತು ಪಡಿಸಿದರೆ ಬಾಯಿ ತುಂಬಾ ಅಪ್ಪಾಜಿ ಎಂದು ಕರೆಯುತ್ತಿದ್ದಂತಹ ಮತ್ತೋರ್ವ ವ್ಯಕ್ತಿ ಅಂದರೆ ಅದು ಡೈನಮಿಕ್ ಸ್ಟಾರ್ ದೇವರಾಜು ಅಂತಾನೇ ಹೇಳಬಹುದು. ಇದೀಗ ಅಂಬರೀಶ್ ಅವರ ಸ್ಥಾನದಲ್ಲಿ ದೇವರಾಜ್ ಅವರನ್ನು ಇಟ್ಟು ಪೂಜಿಸುತ್ತಾರೆ ದೇವರಾಜ್ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇರಲಿ ಸಮಾರಂಭ ಇರಲಿ ಅಥವಾ ಇನ್ನಿತರ ಸಿನಿಮಾಗೆ ಸಂಬಂಧಪಟ್ಟಂತಹ ಕಾರ್ಯ ಚಟುವಟಿಕೆ ಇರಲಿ ಎಲ್ಲದರಲ್ಲೂ ಕೂಡ ದರ್ಶನ್ ಅವರು ಪಾಲ್ಗೊಳ್ಳುತ್ತಾರೆ.

ವಿಶೇಷ ಏನೆಂದರೆ ನಿನ್ನೆ ನಡೆದಂತಹ ಹುಟ್ಟು ಹಬ್ಬದ ಸಮಾರಂಭದಲ್ಲಿ ನಟ ದರ್ಶನ್ ಅವರು ಪಾಲ್ಗೊಂಡಿದ್ದು ಅಪ್ಪಾಜಿ ಅವರಿಗೆ ಕೇಕ್ ಕತ್ತರಿಸಿ ಅದನ್ನು ತಿನ್ನಿಸುವ ಮೂಲಕ ಸಂಭ್ರಮ ಆಚರಣೆಯನ್ನು ಮಾಡಿದ್ದಾರೆ. ಸದ್ಯಕ್ಕೆ ದೇವರಾಜ್ ಅವರ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಂತಹ ದರ್ಶನ ಅವರ ಫೋಟೋಸ್ ಮತ್ತು ವೀಡಿಯೋಸ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಈ ಫೋಟೋಸ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ದೇವರಾಜ್ ಅವರಿಗೂ ಕೂಡ ಹುಟ್ಟುಹಬ್ಬದ ಶುಭಾಶಯಗಳು ಕೋರುತ್ತಿದ್ದಾರೆ.

ಸದ್ಯಕ್ಕೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿರುವಂತಹ ದರ್ಶನ್ ಅವರು ತಮ್ಮ ಬಿಸಿ ಷೆಡ್ಯೂಲ್ ನಡುವೆಯೂ ಕೂಡ ತಮ್ಮ ಆತ್ಮೀಯರ ಹುಟ್ಟು ಹಬ್ಬವನ್ನು ಮರೆಯದೆ ಆಗಮಿಸಿ ಆಚರಣೆ ಮಾಡಿದ್ದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನೀವು ಕೂಡ ಕ್ರಾಂತಿ ಸಿನಿಮಾವನ್ನು ಇಷ್ಟ ಪಡುವುದಾದರೆ ಕ್ರಾಂತಿ ಎಂದು ಕಾಮೆಂಟ್ ಮಾಡಿ.

ಈ ಸ್ಟಾರ್ ನಟಿಯರ ಮಂಗಳ ಸೂತ್ರದ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಬೆಚ್ಚಿ ಬಿಳ್ತೀರಾ ಇದರ ನಿಖರ ಬೆಲೆ ತಿಳಿದ್ರೆ.

0

ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ವಿಶೇಷ ಸ್ಥಾನಮಾನಗಳು ಇದೆ ಶಕ್ತಿ ಸ್ವರೂಪಿಣಿ ಆದಂತಹ ಹೆಣ್ಣಿನ ಗುತ್ತಿಗೆಯಲ್ಲಿ ಇರುವ ಮಂಗಳ ಸೂತ್ರವು ತಮ್ಮ ಕುತ್ತಿಗೆಯಲ್ಲಿ ಇದ್ದರೆ ದುಷ್ಟಶಕ್ತಿಗಳಿಂದ ತಮ್ಮ ಪತಿ ಮತ್ತು ತಮ್ಮ ಸಂಸಾರವನ್ನು ರಕ್ಷಿಸುತ್ತದೆ ಎಂಬ ಭಾವನೆ ಮತ್ತು ನಂಬಿಕೆಯಾಗಿದೆ ಎಂಬುವುದು ನಮ್ಮ ಹಿಂದೂ ಧರ್ಮದಲ್ಲಿ ಇದೆ ಹಾಗೂ ತಾಳಿಯು ಮದುವೆಯಲ್ಲಿ ಮದುಮಗನು ಮದುಮಗಳ ಕತ್ತಿಗೆ ಕಟ್ಟುವ ಪವಿತ್ರ ಕಂಠಹಾರವಾಗಿದೆ ಹಾಗೂ ಅವಳ ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯು ಮಂಗಳ ಸೂತ್ರವನ್ನು ಧರಿಸುವುದನ್ನು ಮುಂದುವರಿಸುತ್ತಾಳೆ‌.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಈ ರೂಢಿಯ ಆಚರಣೆಯು ಭಾರತದ ದಕ್ಷಿಣ ಭಾಗದಲ್ಲಿ ಹುಟ್ಟಿಕೊಂಡಿತು ಈ ತಾಳಿಯನ್ನು ಮಂಗಳಸೂತ್ರ ಎಂದು ಕೂಡ ಕರೆಯುತ್ತಾರೆ. ಧಾರ್ಮಿಕ ಪದ್ಧತಿ ಮತ್ತು ಆಚರಣೆಗಳನ್ನು ಆಚರಿಸುವಂತಹ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಮಂಗಳಸೂತ್ರ ವನ್ನು ಧರಿಸಬೇಕು ಹಾಗೂ ತನ್ನ ಪತಿಯ ಆಯಸ್ಸು ಆರೋಗ್ಯ ಚೆನ್ನಾಗಿರಬೇಕು ಎಂದು ಪ್ರತಿನಿತ್ಯ ಮಂಗಳಸೂತ್ರವನ್ನು ಪೂಜೆಯನ್ನು ಕೂಡ ಮಾಡುತ್ತಾರೆ ಇದರಿಂದ ತಮ್ಮ ಗಂಡಂದಿರ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯನ್ನು ಕೂಡ ಇಟ್ಟು ಕೊಂಡಿದ್ದಾರೆ ಅದರಂತೆ ಕೆಲವೊಂದು ದೇವಸ್ಥಾನ ಗಳಲ್ಲಿ ಗಿರಿಜಾ ಕಲ್ಯಾಣ ಎಂಬ ಪೂಜೆಯನ್ನು ಮಾಡಿ ದೇವರಲ್ಲಿಯೂ ಕೂಡ ಈ ರೀತಿಯಾದಂತಹ ವಿಧಿ ವಿಧಾನಗಳನ್ನು ಅನುಸರಿಸಿ ತಾಳಿಯನ್ನು ಆ ದೇವಿಗೆ ಕಟ್ಟುತ್ತಾರೆ.

ಹಾಗೆಯೇ ನಮ್ಮ ಹಿಂದೂ ಪುರಾಣಗಳಲ್ಲಿ ದೇವಾನುದೇವತೆಗಳೇ ಮಂಗಳಸೂತ್ರವನ್ನು ಧರಿಸಿದ್ದು ಅದರಂತೆಯೇ ನಾವು ಮನುಷ್ಯರು ಕೂಡ ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ. ನಮ್ಮಲ್ಲಿ ಎಷ್ಟೋ ಜನ ಮಂಗಳಸೂತ್ರವನ್ನು ಕೆಲವೊಬ್ಬರು ಚಿನ್ನದಿಂದ ತಾಳಿಯನ್ನು ಮಾಡಿಸಿ ಕೊಂಡಿರುತ್ತಾರೆ ಮತ್ತು ಇನ್ನೂ ಕೆಲವರು ಬಡ ಸ್ಥಿತಿಯಲ್ಲಿರುವಂತಹ ಮಹಿಳೆಯರು ಕರಿಮಣಿಯನ್ನು ಮಂಗಳಸೂತ್ರವಾಗಿ ಧರಿಸಿರುತ್ತಾರೆ ಹಾಗಾದರೆ ನಮ್ಮ ಚಲನಚಿತ್ರ ರಂಗದಲ್ಲಿ ಯಾವ ಯಾವ ನಟಿಯರು ಎಷ್ಟು ಬೆಲೆಯನ್ನು ಹೊಂದಿರುವಂತಹ ಮಂಗಳ ಸೂತ್ರವನ್ನು ಧರಿಸಿಕೊಂಡಿದ್ದಾರೆ ಹಾಗೂ ಅದರ ಬೆಲೆಯನ್ನು ಈ ಕೆಳಕಂಡಂತೆ ತಿಳಿದುಕೊಳ್ಳುತ್ತಾ ಹೋಗೋಣ.

ನಾವು ಮುಖ್ಯವಾಗಿ ಗಮನಿಸಬೇಕಾ ದಂತಹ ಅಂಶ ಏನು ಎಂದರೆ ಮಂಗಳಸೂತ್ರವನ್ನು ಎಷ್ಟು ಹಣದಿಂದ ನಾವು ಮಾಡಿಸಿಕೊಂಡಿರುತ್ತೇವೆ ಎಂಬುದು ಮುಖ್ಯವಲ್ಲ ಬದಲಾಗಿ ಅವರು ಕರಿಮಣಿಯನ್ನೇ ಧರಿಸಿದ್ದರು ಕೂಡ ಅದು ಅವರ ಗಂಡಂದಿರ ಆಯಸ್ಸನ್ನು ಆರೋಗ್ಯವನ್ನು ಹೆಚ್ಚಿಸುತ್ತದೆ ಆದ್ದರಿಂದ ಅವರವರ ಅನುಕೂಲಕ್ಕೆ ತಕ್ಕಂತೆ ಅವರು ಮಂಗಳಸೂತ್ರವನ್ನು ಹೆಚ್ಚಿನ ಬೆಲೆಯಲ್ಲಿ ಧರಿಸಿಕೊಂಡಿರುತ್ತಾರೆ. ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮ ಅವರ ಮಂಗಳಸೂತ್ರದ ಬೆಲೆ 52 ಲಕ್ಷ ರೂಪಾಯಿ. ಹಾಗೂ ಬಾಲಿವುಡ್ ಬೆಡಗಿ ನಟಿ ಐಶ್ವರ್ಯ ರೈ ಅವರು ಅಮಿತಾ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದು ಇವರ ಮಂಗಳ ಸೂತ್ರದ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿಯದ್ದು.

ನಟಿ ಪ್ರಿಯಾಂಕಾ ಚೋಪ್ರಾ ಇವರು ಸಾಂಪ್ರದಾಯಿಕ ಮಂಗಳ ಸೂತ್ರವನ್ನು ಧರಿಸಿದ್ದು ಇದರಲ್ಲಿ ಕರಿಮಣಿ ಚಿನ್ನ ಮತ್ತು ಬೆಲೆ ಬಾಳುವಂತಹ ವಜ್ರವು ಕೂಡ ಇದ್ದು ಇದರ ಬೆಲೆ ಇಂದಿನ ವರೆಗೂ ತಿಳಿದು ಬಂದಿಲ್ಲ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು 20 ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳಸೂತ್ರವನ್ನು ಧರಿಸಿಕೊಂಡಿದ್ದಾರೆ. ಇನ್ನು ನಟಿ ಶಿಲ್ಪ ಶೆಟ್ಟಿ ಅವರು ಧರಿಸಿರುವಂತಹ ಮಂಗಳಸೂತ್ರದ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ ಹಾಗು ಕಾಜೂಲ್ ಅವರ ಮಂಗಳಸೂತ್ರದ ಬೆಲೆ 21 ಲಕ್ಷ ರೂಪಾಯಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಟಾಪ್ ನಟಿ ಮಾಧವಿ ಮತ್ತು ಆರತಿ ಸೇರಿದಂತೆ ಕನ್ನಡದ ಹಲವು ನಟಿಯರ ಮಕ್ಕಳು ಈಗ ಹೇಗಿದ್ದಾರೆ ಗೊತ್ತ ಈ ವಿಡಿಯೋ ನೋಡಿ.

0

ನಟಿ ಮಾಧವಿ ಅವರು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ 14/09/1992 ರಲ್ಲಿ ಜನಿಸುತ್ತಾರೆ ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ನೃತ್ಯವನ್ನು ಪ್ರಾರಂಭಿಸಿದರು ಮತ್ತು ಕೆಲ ವರ್ಷಗಳಲ್ಲಿ ಭರತನಾಟ್ಯ ನೃತ್ಯಗಾರರಾದರು ಮತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದರು ಮತ್ತು ಇವರು ಬಾಲ ನಟಿಯಾಗಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಅವರು ಕೂಡ ಒಬ್ಬರು ಹೈದರಾಬಾದ್ ನಲ್ಲಿ ಹುಟ್ಟಿದಂತಹ ಮಾಧವಿ ಗೆ ಕೀರ್ತಿ ಕುಮಾರಿ ಮತ್ತು ಧನಂಜಯ್ ಎಂಬ ಸಹೋದರರು ಇದ್ದಾರೆ ಡಾಕ್ಟರ್ ರಾಜಕುಮಾರ್ ಶಿವಾಜಿ ಗಣೇಶನ್ ಎನ್‍ಟಿಆರ್ ಅಮಿತಾ ಬಚ್ಚನ್ ಹೀಗೆ ಮುಂತಾದ ಮೇಲು ಸಿನಿಮಾ ಕಲಾವಿದರ ಜೊತೆ ಮಾಧವಿ ಅವರು ಅಭಿನಯಿಸಿದ್ದಾರೆ.

1986 ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ 17 ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾರಂಗದಲ್ಲಿ ಸುಮಾರು 300ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ದಾಸರಿ ನಾರಾಯಣ್ ರಾವ್ ಅವರ ತೋರ್ಪು ಪದ ಮಾರ ಎಂಬ ತೆಲುಗು ಸಿನಿಮಾದ ಮುಖಾಂತರ ಚಿತ್ರರಂಗವನ್ನು ಪ್ರವೇಶ ಮಾಡಿದ್ದರು.

ತದನಂತರದಲ್ಲಿ ತಮಿಳು ತೆಲುಗು ಕನ್ನಡ ಮಲಯಾಳಂ ಹಿಂದಿ ಒರಿಯಾ ಬೆಂಗಾಳಿ ಭಾಷೆಯಲ್ಲಿ ನಟಿಸಿದ್ದಾರೆ ನಟಿ ಮಾಧವಿ ಅವರು ಅರೆಂಜ್ ಮ್ಯಾರೇಜ್ ಆಗಿದ್ದಾರೆ ಮಾಧವಿ ಅವರು ಜರ್ಮನಿ ಮೂಲದ ರಾಲ್ಫ್ ಶರ್ಮಾ ಅವರನ್ನು ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ ಈ ದಂಪತಿಗೆ ಮೂರು ಹೆಣ್ಣು ಮಕ್ಕಳು ಇದ್ದಾರೆ.

ಇನ್ನು ನಟಿ ಆರತಿ ಅವರು 1954ರಲ್ಲಿ ಮೈಸೂರಿನಲ್ಲಿ ಜನಿಸುತ್ತಾರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ನಿರ್ದೇಶಕಿಯಾಗಿದ್ದಾರೆ ಗೆಜ್ಜೆಪೂಜೆ ಚಿತ್ರದಲ್ಲಿ ನಾಯಕನ ತಂಗಿ ಪಾತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ಮುಂದೆ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಚಿತ್ರಗಳಲ್ಲಿ ತಮ್ಮದೇ ಆದಂತಹ ಶೈಲಿಯಲ್ಲಿ ನಟನೆಯನ್ನು ಮಾಡುತ್ತಿದ್ದರು.

ಹಾಗೂ 70 ಮತ್ತು 80ರ ದಶಕದ ಜನಪ್ರಿಯ ನಾಯಕಿ ಎಂಬ ಹೆಸರನ್ನು ಕೂಡ ಪಡೆದುಕೊಂಡಿದ್ದರು ಮತ್ತು ಇವರಿಗೆ ಅನೇಕ ಫಿಲಂ ಫೇರ್ ಪ್ರಶಸ್ತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಕೂಡ ಲಭಿಸಿದೆ ಇವರು ಚಂದ್ರಶೇಖರ್ ದೇಸಾಯಿ ಗೌಡರ್ ಅನ್ನುವವರನ್ನು ವಿವಾಹವಾಗಿದ್ದು ನಂತರದ ದಿನಗಳಲ್ಲಿ ಇವರು ಚಲನಚಿತ್ರಗಳಲ್ಲಿ ಅಭಿನಯವನ್ನು ಮಾಡುವುದನ್ನು ಬಿಟ್ಟು ಅಮೆರಿಕದಲ್ಲಿ ನೆಲೆಗೊಂಡಿದ್ದಾರೆ.

ಇವರು ಎಡಕಲ್ಲು ಗುಡ್ಡದ ಮೇಲೆ ಸತಿ ಸಕ್ಕುಬಾಯಿ ಪ್ರೇಮದ ಕಾಣಿಕೆ ಬಂಗಾರದ ಪಂಜರ ನಾಗರಹಾವು ಸಿಪಾಯಿ ರಾಮು ರಾಜ ನನ್ನ ರಾಜ ಭಕ್ತ ಸಿರಿಯಾಳ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ವಸಂತ ಲಕ್ಷ್ಮಿ ಬಿಳಿ ಹೆಂಡತಿ ಬಂಗಾರದ ಜಿಂಕೆ ಹೀಗೆ ಹಲವಾರು ಚಿತ್ರಗಳಲ್ಲಿ ತಮ್ಮ ನಟನೆಯನ್ನು ಮಾಡಿದ್ದು ಅದರಲ್ಲಿಯೂ ಮುಖ್ಯವಾಗಿ ರಂಗನಾಯಕಿ ಹೊಂಬಿಸಿಲು ಉಪಾಸನೆ ಶುಭ ಮಂಗಳ ಈ ಚಿತ್ರಗಳು ಆರತಿ ಅವರಿಗೆ ಭಾರಿ ಹೆಸರನ್ನು ತಂದು ಕೊಟ್ಟವು.

70 ಮತ್ತು 80ರ ದಶಕದಲ್ಲಿ ಕನ್ನಡದ ಬಹುತೇಕ ನಟರೊಂದಿಗೆ ಆರತಿಯವರು ಅಭಿನಯಿಸಿದ್ದಾರೆ ಮತ್ತು 2005ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು ಮಿಠಾಯಿ ಮನೆ ಎಂಬ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ ಇವರಿಗೆ ಒಬ್ಬ ಮಗಳು ಇದ್ದಾಳೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸರಿಗಮಪ ವೇದಿಕೆ ಮೇಲೆ ಹನುಮಂತನಿಗೆ ಪ್ರಪೋಸ್ ಮಾಡಿದ ನಟಿ ನಿಶ್ವಿಕಾ

0

ಸರಿಗಮಪದ ಹನುಮಂತ ಯಾರಿಗೆ ಗೊತ್ತಿಲ್ಲ ಹೇಳಿ ಕುರಿ ಕಾಯುತ್ತಿದ್ದ ಈತ ಇಂದು ಕರ್ನಾಟಕದ ಜನಪ್ರಿಯ ಹಾಡುಗಾರನಾಗಿ ಬದಲಾಗಿರುವುದೇ ಒಂದು ರೋಚಕ ಕಥೆ. ಈತ ಈಗ ಕರ್ನಾಟಕದ ಎಲ್ಲರಿಗೂ ಚಿರಪರಿಚಿತ. ಅಷ್ಟೇ ಅಲ್ಲದೆ ಈತನ ಧ್ವನಿ ಹಾಗೂ ಇತರ ಮುಖ ನೋಡಿ ಗುರುತಿಸದವರೇ ಇಲ್ಲ. ಸರಿಗಮಪ ಎನ್ನುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಹಲವರ ಬದುಕಿಗೆ ದಾರಿ ಮಾಡಿಕೊಟ್ಟಿದೆ ಅದರಲ್ಲೂ ಹಳ್ಳಿಗಾಡಿನ ಪ್ರತಿಭೆಗಳಿಗೆ ಹೇಳಿ ಮಾಡಿಸಿದ ವೇದಿಕೆ ಎಂದು ಹೇಳಬಹುದು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಟ್ಟಿನ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ

ಈ ರೀತಿ ಹಳ್ಳಿ ಪ್ರತಿಭೆಗಳ ಗಾನ ಸುದೆಯನ್ನು ಜಗತ್ತಿಗೆ ಸಾರಲು ಅದ್ಭುತ ಅವಕಾಶ ನೀಡುವ ರಿಯಾಲಿಟಿ ಶೋ ಅಲ್ಲಿ ಕುರಿಗಾಹಿ ಹನುಮಂತು ಕೂಡ ಕಂಟೆಸ್ಟೆಂಟ್ ಆಗಿದ್ದರು. ಅಂದಿನಿಂದ ಇವರು ಸರಿಗಮಪ ಹನುಮಂತು ಎಂದೇ ಫೇಮಸ್ ಆಗಿದ್ದಾರೆ. ಕನ್ನಡ ಕಿರುತೆರೆ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿರುವ ಹನುಮಂತು ಜಡ್ಜ್ ಗಳ ವಿಧೇಯ ಕಂಟೆಸ್ಟಂಟ್ ಆಗಿ ಆಂಕರ್ ಅನುಶ್ರೀ ಅವರಿಗೆ ಪ್ರೀತಿಯ ತಮ್ಮನಾಗಿ ಅವಕಾಶ ಸಿಕ್ಕಾಗಲಿಲ್ಲ ಜೀ ಕನ್ನಡ ವೇದಿಕೆಗೆ ಬಂದು ಹಾಡುತ್ತಾರೆ. ಇಂದು ಅವರು ಎಷ್ಟೇ ಫೇಮಸ್ ಆಗಿದ್ದರೂ ಕೂಡ ಅವರ ಮೊದಲ ದಿನ ಅವರಲ್ಲಿ ಯಾವ ಮುಗ್ಧತೆ ಇತ್ತು ಅದರಲ್ಲಿ ಕೊಂಚ ಕೂಡ ಬದಲಾವಣೆ ಆಗಿಲ್ಲ.

ಹಾಡಲು ಅವಕಾಶ ಸಿಕ್ಕರೆ ಮೊದಲು ಜನಪದ ಗೀತೆಗಳನ್ನು ಆರಿಸಿಕೊಳ್ಳುವ ಇವರ ಬಾಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜನಪದ ಗೀತೆಗಳನ್ನು ಕೇಳುವುದೇ ಒಂದು ಖುಷಿ. ಇದಲ್ಲದೆ ಸ್ವಲ್ಪ ಕಾಮಿಡಿ ಸೆನ್ಸ್ ಕೂಡ ಹೊಂದಿರುವ ಇವರು ಜೀ ಕನ್ನಡ ಕಾಮಿಡಿ ಕಾರ್ಯಕ್ರಮಗಳಲ್ಲೂ ಕೂಡ ಗೆಸ್ಟ್ ಆಗಿ ಭಾಗವಹಿಸಿ ಹೊಟ್ಟೆ ಹಣ್ಣಾಗುವಂತೆ ನಗಿಸಿದ್ದಾರೆ. ಇದರ ಜೊತೆಗೆ ಹನುಮಂತು ಅವರ ಮದುವೆಯ ಸುದ್ದಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಹನುಮಂತು ಜೀವನದ ಕುರಿತು ಹಲವಾರು ಊಹಪೋಹಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಷಯಗಳನ್ನು ಹಬ್ಬಿಸಲಾಗುತ್ತಿದೆ.

ಪ್ರತಿ ಬಾರಿ ಕೂಡ ತಮ್ಮ ಮದುವೆ ಕುರಿತು ಬರುವ ಸುದ್ದಿಗಳನ್ನು ನಿರಾಕರಿಸಿ ಮುಗ್ಧತೆಯಿಂದ ನಕ್ಕು ಹೋಗುವ ಹನುಮಂತು ಅವರು ಇನ್ನು ಕೂಡ ಸಿಂಗಲ್ ಆಗಿಯೇ ಉಳಿದಿದ್ದಾರೆ. ಈ ಕಾರಣದಿಂದ ಇವರಿಗೆ ಯುವತಿಯರ ಕಡೆಯಿಂದ ಹಲವು ಪ್ರಪೋಸಲ್ಗಳು ಬರುತ್ತವೆ ಈಗ ಯುವತಿಯರು ಮಾತ್ರವಲ್ಲದೆ ಹೀರೋಗಳು ಕೂಡ ಹನುಮಂತ ಅವರಿಗೆ ಪ್ರಪೋಸ್ ಮಾಡಲು ಶುರು ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ಒಂದಕ್ಕೆ ಅತಿಥಿಯಾಗಿ ಭಾಗವಹಿಸಿದ ಕನ್ನಡದ ನಟಿ ನಿಷಿಕ ನಾಯ್ಡು ಅವರು ಅದೇ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಹನುಮಂತ ಅವರಿಗೆ ಪ್ರಪೋಸ್ ಮಾಡಿದ್ದಾರೆ.

ಅದಕ್ಕೆ ನಾಚಿ ನೀರಾದ ಹನುಮಂತ ಏನು ಮಾತನಾಡಬೇಕು ಎಂದು ತಿಳಿಯದೆ ಸುಮ್ಮನಾಗಿದ್ದಾರೆ, ನಿಷಿಕ ನಾಯ್ಡು ಅವರು ಮಾತನಾಡಿ ನನಗಾಗಿ ಒಂದು ಹಾಡು ಹಾಡು ಎಂದಾಗ ಜಾನಪದ ಗೀತೆ ಹಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಅದು ಬೇಡ ರೋಮ್ಯಾಂಟಿಕ್ ಎಂದರೆ ಏನು ಗೊತ್ತ ಎಂದಾಗ ಗೊತ್ತಿಲ್ಲ ಅಕ್ಕ ಹೇಳಿಕೊಡಿ ಎಂದು ನಿಷಿಕ ನಾಯ್ಡು ಅವರಿಗೆ ಉತ್ತರಿಸಿದ್ದಾರೆ, ಇದರಿಂದಲೇ ತಿಳಿಯುತ್ತದೆ ಹನುಮಂತ ಎಷ್ಟು ಮುಗ್ಧ ಎಂದು ಕೊನೆಗೂ ಹನುಮಂತು ಹಾಡಿದ ಜಾನಪದ ಗೀತೆಗೆ ನಿಷಿಕ ನಾಯ್ಡು ನಿದ್ದೆ ಹೋಗಿದ್ದಾರೆ. ವೇದಿಕೆ ಮೇಲೆ ನಡೆದ ಒಂದು ಕಾಮಿಡಿ ಸನ್ನಿವೇಶ ಇದಾಗಿದೆ. ಈ ವಾರ ಪ್ರಸಾರವಾದ ಜೀ ಕನ್ನಡ ವಾಹಿನಿಯ ಜೋಡಿ ನಂಬರ್ ವನ್ ರಿಯಾಲಿಟಿ ಶೋ ಎಪಿಸೋಡ್ ಅಲ್ಲಿ ಇದು ಪ್ರಸಾರವಾಗಿದೆ.

ಒಂದೇ ವೇದಿಕೆ ಮೇಲೆ 3 ನಟಿಯರ ಅಧ್ಬುತ ಡ್ಯಾನ್ಸ್ ಫಾರ್ಮಮನ್ಸ್, ನಿಶ್ವಿಕಾ, ಮಾಳವಿಕಾ, ಶ್ವೇತಾ ಚೆಂಗಪ್ಪ ಮಾಡಿದ ಈ ಡ್ಯಾನ್ಸ್ ಒಮ್ಮೆ ನೋಡಿ ಕಳೆದು ಹೋಗ್ತಿರಾ.

0

ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ – ನಾಯಕಿಯಾಗಿ ನಟಿಸಿರುವ ಈ ಚಿತ್ರ, ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ. ಖೊಖೊ ಕೋಚರ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ ಖೊಖೊ ಆಟಗಾರರ ಪಾತ್ರದಲ್ಲಿ ಆರು ಜನ ಸಿನಿರಂಗದ ನಟರ ಪುತ್ರರು ನಟಿಸಿದ್ದಾರೆ. ಶರಣ್ ಪುತ್ರ ಹೃದಯ್, ಪ್ರೇಮ್(ನೆನಪಿರಲಿ) ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹಾಗೂ ಶಾಸಕ‌ ರಾಜು ಗೌಡ ಅವರ ಪುತ್ರ ಮಣಿಕಂಠ ಈ ಚಿತ್ರದಲ್ಲಿ ನಟಿಸಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇವರಲ್ಲದೆ ಆಸಿಫ್ ಮುಲ್ಲಾ, ಸಾಂಬಶಿವ, ಸಂದೇಶ್, ಸಾಗರ್, ರುದ್ರಗೌಡ, ಅನುಪ್ ರಾಮಣ್ಣ ಮತ್ತು ಅಮಿತ್ ಬಿ ಕೂಡ ಖೊಖೊ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ದ್ವಾರಕೀಶ್, ನಾಯಕರಾದ ದುನಿಯಾ ವಿಜಯ್ ಹಾಗೂ ಪ್ರಜ್ವಲ್ ದೇವರಾಜ್ ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಸನ್ಮಾನ ಸ್ವೀಕರಿಸಿದ ಹಿರಿಯರು ಚಿತ್ರತಂಡಕ್ಕೆ ‌ಮನತುಂಬಿ ಹಾರೈಸಿದರು. ಚಿತ್ರ ಸಾಗಿ ಬಂದ ಕುರಿತು “ಜಂಟಲ್ ಮನ್” ಖ್ಯಾತಿಯ ನಿರ್ದೇಶಕ ಜಡೇಶ್ ಕೆ ಹಂಪಿ ಮಾಹಿತಿ ನೀಡಿದರು.

ಉತ್ತಮ ಪಾತ್ರ ನೀಡಿರುವುದಕ್ಕೆ ನಿಶ್ವಿಕಾ ನಾಯ್ಡು ಧನ್ಯವಾದ ತಿಳಿಸಿದರು. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರುವುದಕ್ಕೆ ಅಜನೀಶ್ಲೋಕನಾಥ್ ಸಂತೋಷಪಟ್ಟರು. ಇದೊಂದು ಉತ್ತಮ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ. ದೇಸಿ ಕ್ರೀಡೆ ಕುರಿತಾದ ಸಿನಿಮಾಗಳು ನಮ್ಮಲ್ಲಿ ಬರುವುದು ತುಂಬಾ ಕಡಿಮೆ. ಹಾಗಾಗಿ ಖೊಖೊ ಅಂತಹ ಆಟವನ್ನು ನಾವು ಆಯ್ಕೆ ಮಾಡಿಕೊಂಡೆವು ಇದೇ ಇಪ್ಪತ್ಮೂರರಂದು ಚಿತ್ರ ತೆರೆಗೆ ಬರುತ್ತಿದೆ ಎಂದು ತರುಣ್ ಕಿಶೋರ್ ಸುಧೀರ್ ತಿಳಿಸಿದರು. ಈ ಚಿತ್ರದ “ಆಣೆ ಮಾಡಿ ಹೇಳುತ್ತೇನೆ ನಾನು ನಿನ್ನವಳು” ಎಂಬ ಹಾಡು ಬಹಳ ಪ್ರಖ್ಯಾತವಾಗಿದೆ.

ಅದರಲ್ಲೂ ಇನ್ಸ್ಟಾ ರೀಲ್ಸ್ ನಲ್ಲಿ ಈ ಹಾಡು ಅನೇಕ ಜನರಿಂದ ಬಳಕೆಯಾಗಿದೆ. ಅದಲ್ಲದೆ ಯೂಟ್ಯೂಬ್ ನಲ್ಲಿ ಕೂಡ ಬಹಳ ಜನರು ಹೆಚ್ಚು ವೀಕ್ಷಣೆ ಮಾಡಿದ್ದಾರೆ. ಹಾಗೆ ಗುರು ಶಿಷ್ಯರು ಚಿತ್ರದ ತಂಡವು ತನ್ನ ಚಿತ್ರದ ಪ್ರಮೋಷನ್ ಗೆ ಝೀ ಕನ್ನಡದ ಜೋಡಿ ನಂಬರ್ ವನ್ ಕಾರ್ಯ ಕ್ರಮಕ್ಕೆ ಹೋದಾಗ ಜೋಡಿ ನಂಬರ್ ಒನ್ ರಿಯಾಲಿಟಿ ಶೋ ನ ಆಂಕರ್ ಶ್ವೇತಾ ಚಂಗಪ್ಪನವರು. ಹಾಗೂ ಅದೇ ಜೋಡಿ ನಂಬರ್ ವನ್ ಶೋ ನ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಾಳ್ವಿಕ ಅವಿನಾಶ್ ಅವರು ಹಾಗೂ ಗುರು ಶಿಷ್ಯರು ಚಿತ್ರದ ನಾಯಕಿ ನಿಶ್ವಿತಾ ನಾಯ್ಡು ರವರ ಜೊತೆ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.

ಈ ರೀಲ್ಸ್ ನಲ್ಲಿ ಮೂವರು ತುಂಬಾ ಚೆನ್ನಾಗಿ ಸಂತೋಷದಿಂದ ಕುಣಿದಿದ್ದಾರೆ. ಇದಕ್ಕೆ ಬಹಳ ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಪೊಸಿಟಿವ್ ಆಗಿ ಬಂದಿದೆ. ಅದಕ್ಕೆ ಶ್ವೇತಾ ಚಂಗಪ್ಪನವರು ತಮ್ಮ ರೀಲ್ಸ್ ನಲ್ಲಿ ಈ ಹಾಡಿನ ಟ್ರೆಂಡ್ಸ್ ಜೊತೆ ನಾವು ರೀಲ್ಸ್ ಮಾಡಿದ್ದೇವೆ ಹಾಗೂ ಈ ಹಾಡು ತುಂಬಾ ಮುದ್ದಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಮುದ್ದಾದ ಹೆಂಗಸರ ಜೊತೆ ಕುಣಿದಿರುವುದು ಬಹಳ ಸಂತೋಷ ತಂದಿದೆ ಗುರು ಶಿಷ್ಯರ ತಂಡಕ್ಕೆ ಶುಭವನ್ನು ಕೋರಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.