Home Blog Page 324

ಈ ಬಾರಿ ಸೈಮಾ ಅವಾರ್ಡ್ ಗೆ ಕನ್ನಡದಿಂದ ಮೂರು ಸಿನಿಮಾಗಳು ಆಯ್ಕೆ ಆಗಿವೆ ಈ ಮೂರು ಸಿನಿಮಾದಲ್ಲಿ ಅತಿ ಹೆಚ್ಚು ನಾಮಿನೇಟ್ ಆಗಿರುವ ಸಿನಿಮಾ ಯಾವುದು ಗೊತ್ತಾ.?

ಪ್ರತಿ ವರ್ಷವೂ ಕೂಡ ದುಬೈನಲ್ಲಿ ನಡೆಯುವಂತಹ ಸೈಮ ಅವಾರ್ಡ್ ಕಾರ್ಯಕ್ರಮಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿಯೂ ಕೂಡ ಬಿಡುಗಡೆಯಾದಂತಹ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಉತ್ತಮ ಪ್ರದರ್ಶನ ಕಂಡ ಸಿನಿಮಾ, ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಸಿನಿಮಾ, ಹಾಗೂ ಅತಿ ಹೆಚ್ಚು ವೀಕ್ಷಣೆ ಪಡೆದಿರುವಂತಹ ಸಿನಿಮಾವನ್ನು ಆಯ್ಕೆ ಮಾಡಲಾಗುತ್ತದೆ. ಕನ್ನಡ ಸಿನಿಮಾದಿಂದ 30 ಸಿನಿಮಾ ಬಿಡುಗಡೆಯಾಗಿದ್ದರೆ ಅದರಲ್ಲಿ ಯಾವುದಾದರೂ ಐದು ಅಥವಾ ಮೂರು ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಇದರಲ್ಲಿ ಹೆಚ್ಚು ಜನ ಮಣ್ಣನೆಯನ್ನು ಗಳಿಸಿಕೊಂಡಿರುವಂತಹ ಸಿನಿಮಾ ಯಾವುದು ಎಂಬುದನ್ನು ಸೈಮ ನಿರ್ಧಾರ ಮಾಡುತ್ತದೆ.

ವಿಶೇಷ ಏನೆಂದರೆ ಈ ಒಂದು ನಿಮ್ಮ ಮೆಚ್ಚಿನ ಸಿನಿಮಾ ಗೆ ನೀವು ಕೂಡ ವೋಟಿಂಗ್ ಮಾಡಬಹುದು ವೋಟ್ ನಾ ಮುಖಾಂತರವೂ ಕೂಡ ಇದನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚು ಯಾವ ಸಿನಿಮಾನ ನಾಮಿನೇಟ್ ಆಗಿರುತ್ತದೆ ಹಾಗೂ ಅತಿ ಹೆಚ್ಚು ಯಾವ ಸಿನಿಮಾಗೆ ವೋಟ್ ಬಿದ್ದಿರುತ್ತದೆ ಅಂತಹ ಸಿನಿಮಾವನ್ನು ವಿಜೇತ ಸಿನಿಮಾ ಎಂದು ಘೋಷಿಸಲಾಗುತ್ತದೆ. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ಮೂರು ಸಿನಿಮಾಗಳು ಸೈಮ ಅವಾರ್ಡ್ ಗೆ ನಾಮಿನೇಟ್ ಆಗಿದೆ ಹೌದು. ಕಳೆದ ಎರಡು ವರ್ಷದ ಹಿಂದೆ ಎಷ್ಟೇ ತೆರೆ ಕಂಡಂತಹ ತರುಣ್ ಸುದೀಪ್ ಅವರ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ರಾಬರ್ಟ್ ಸಿನಿಮಾ ನಾಮಿನೇಟ್ ಆಗಿದೆ ವಿಶೇಷ ಏನೆಂದರೆ ರಾಬರ್ಟ್ ಸಿನಿಮಾ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿದೆ.

ಇದನ್ನು ಹೊರತು ಪಡಿಸಿದರೆ ಒಂದು ಮೊಟ್ಟೆಯ ಕಥೆಯ ಖ್ಯಾತಿಯ ರಾಜ ಬಿ ಶೆಟ್ಟಿ ನಿರ್ದೇಶನದ ಗರುಡಾಗಮನ ವೃಷಭ ವಾಹನ ಎಂಬ ಸಿನಿಮಾ ಎಂಟು ಬಾರಿ ಹಲವಾರು ವಿಭಾಗದಿಂದ ನೋಮಿನೇಟ್ ಆಗಿದೆ. ಇನ್ನು ಹೊಂಬಾಳೆ ಫಿಲಂಸ್ ಅಡಿಯಲ್ಲಿ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಯುವರತ್ನ ಎಂಬ ಸಿನಿಮಾ ಏಳು ವಿಭಾಗದಿಂದ ಆಯ್ಕೆಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಎರಡು ವರ್ಷದಿಂದ ಬಿಡುಗಡೆಯಾದ ಎಲ್ಲಾ ಸಿನಿಮಗಿಂತ ಈ ಮೂರು ಸಿನಿಮಾಗಳು ಅತ್ಯುತ್ತವಾದ ಮತ್ತು ಅದ್ಭುತ ಕಥೆಯನ್ನು ಒಳಗೊಂಡಿದೆ ಎಂಬ ಕಾರಣದಿಂದಾಗಿ ಮೂರು ಸಿನಿಮಾವನ್ನು ಆಯ್ಕೆ ಮಾಡಲಾಗಿದ್ದು ಅದರ ಪೈಕಿ ರಾಬರ್ಟ್ ಸಿನಿಮಾ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿರುವುದು ವಿಶೇಷ.

ಈ ಮೂರು ಸಿನಿಮಾಗಳು ಕೂಡ ಅತಿ ಹೆಚ್ಚು ಬಾರಿ ನಾಮಿನೇಟ್ ಆಗಿದೆ ಆದರೆ ಈ ಮೂರು ಸಿನಿಮಾದಲ್ಲಿ ಯಾವ ಸಿನಿಮಾ ವಿಜಯತವಾಗಿದೆ ಹಾಗೂ ಯಾವ ಸಿನಿಮಾ ಸೈಮಾ ಅವಾರ್ಡ್ ಪಡೆಯುತ್ತದೆ ಎಂಬುದನ್ನು ಈಗಾಲೇ ಹೇಳಲು ಸಾಧ್ಯವಿಲ್ಲ. ಅದನ್ನು ಸೈಮಾ ಕಾರ್ಯಕ್ರಮದ ದಿನದಷ್ಟೇ ರೆವೀಲ್ ಮಾಡಲಾಗುತ್ತದೆ ಸದ್ಯಕ್ಕೆ ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸಿನಿಮಾ ಸೈಮಾ ಅವಾರ್ಡ್ಸ್ ನಲ್ಲಿ ನಾಮಿನೇಟ್ ಆಗಿರುವುದನ್ನು ಕಂಡು ಸಂತಸ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ಸಿನಿಮಾ ಗೆಲ್ಲಲಿ ಎಂಬ ಆಶಯವನ್ನು ಇಟ್ಟುಕೊಂಡಿದ್ದಾರೆ ಈ ಸಿನಿಮಾ ನೀವು ಗೆಲ್ಲಬೇಕಾದರೆ ಮಾಡಬೇಕಿರುವುದಕ್ಕೆ ಕೇವಲ ಒಂದೇ ಒಂದು ಕೆಲಸ ಹೌದು ನೀವು ನಿಮ್ಮ ನೆಚ್ಚಿನ ಸಿನಿಮಾ ವಿಜೇತವಾಗಲು ವೋಟಿಂಗ್ ಮಾಡಬಹುದು. ಸೈಮಾ ವೆಬ್​ಸೈಟ್​ಗೆ ತೆರಳಿ ವೋಟ್ ಮಾಡಬೇಕು ಅಥವಾ ಸೈಮಾ ಫೇಸ್​ಬುಕ್ ಪೇಜ್ ಮೂಲಕವೂ ವೋಟ್ ಮಾಡಬಹುದಾಗಿದೆ. ರಾಬರ್ಟ್, ಗರುಡಗಮನ ವೃಷಭ ವಾಹನ, ಯುವರತ್ನ ಈ ಮೂರು ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ವಿಕ್ರಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ನೋಡಿ.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಕಳೆದ ತಿಂಗಳಿನಷ್ಟೇ ಬಿಡುಗಡೆಯಾಗಿತ್ತು. ಈ ಒಂದು ಸಿನಿಮಾ ಭರ್ಜರಿ ಮಟ್ಟದಲ್ಲಿ ಹಿಟ್ ಆಗಿರುವ ವಿಷಯ ನಿಮ್ಮೆಲ್ಲರಿಗೂ ತಿಳಿದೆ ಇದೆ. ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಡಬ್ಬಿಂಗ್ ಆಗಿತ್ತು‌. ನಮ್ಮ ಕನ್ನಡ ಭಾಷೆಗಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚು ಸದ್ದು ಮಾಡಿತ್ತು ಒಂದು ರೀತಿಯಲ್ಲಿ ಹೇಳುವುದಾದರೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಹಿಂದೆಂದೂ ಮಾಡಿರೋದಂತಹ ದಾಖಲೆಯನ್ನು ಮಾಡಿತು ಏಕೆಂದರೆ ರಾರಾ ಕ್ರಮ ಹಾಡು ವರ್ಲ್ಡ್ ವೈಡ್ ಫೇಮಸ್ ಆಯಿತು. ಕಿಚ್ಚ ಸುದೀಪ್ ಅವರು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡರು ಕೆಲವು ಸಿನಿ ರಸಿಕರು ಈ ಸಿನಿಮಾ ನೋಡಿ ರಂಗಿತರಂಗದ ಮುಂದುವರಿದ ಭಾಗದಂತಿದೆ ಅಂತ ಹೇಳಿದರು.

ಆದರೆ ಇದ್ಯಾವುದಕ್ಕೂ ಕೂಡ ಕಿಚ್ಚ ಸುದೀಪ್ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಯಾವಾಗಲೂ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಕೆಲವೊಮ್ಮೆ ವಿಭಿನ್ನ ಪಾತ್ರಗಳನ್ನು ಕೂಡ ಮಾಡಬೇಕಾಗುತ್ತದೆ. ಹಾಗಾಗಿ ಪಾತ್ರವನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದರು. ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಒಳ್ಳೆ ಕಲೆಕ್ಷನ್ ಅನ್ನು ಪಡೆದಿತ್ತು. ಈ ಒಂದು ಸಿನಿಮಾದ ಸಕ್ಸಸ್ ನಲ್ಲಿ ಇರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮತ್ತೆ ಸಂತಸ ಪಡುವಂತಹ ವಿಚಾರ ಒಂದು ಇದೆ. ಹೌದು ಕಿಚ್ಚ ಸುದೀಪ್ ಅವರು ವಿಕ್ರಂತ್ ರೋಣ ಸಿನಿಮಾಗಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು ಆದರೆ ಇದ್ದಕ್ಕಿದ್ದ ಹಾಗೆ ಅವರ ಲುಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.

ಹೌದು ಸುದೀಪ್ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ ಸಂಪೂರ್ಣವಾಗಿ ದಾಡಿ ಮತ್ತು ಮೀಸೆ ತೆಗೆದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಈ ಲುಕ್ ಯಾವ ಸಿನಿಮಾಗೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಿಸಿದೆ ಕಿಚ್ಚ ಸೈಲೆಂಟ್ ಆಗಿ ಮುಂದಿನ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಭಿಮಾನಿ ಜೊತೆ ಸುದೀಪ್ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದ ಅಂದ ಹಾಗೆ ಕಿಚ್ಚನ ಈ ಲುಕ್ ಕಬ್ಜ ಸಿನಿಮಾಗಾಗಿ ಎನ್ನಲಾಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ಸುದೀಪ್ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಈಗಾಗಲೇ ಕಿಚ್ಚನ ಫಸ್ಟ್ ಲುಕ್ ರಿಲೀಸ್ ಆಗಿತ್ತು ಭಾರ್ಗವ ಭಕ್ಷಿ ಎನ್ನುವ ಪಾತ್ರದಲ್ಲಿ ಕಿಚ್ಚ ನಟಿಸುತ್ತಿದ್ದಾರೆ.

ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಕಿಚ್ಚ ಲುಕ್ ಕೂಡ ಅಷ್ಟೆ ಇಂಪ್ರೆಸಿವ್ ಆಗಿದೆ ಫಸ್ಟ್ ಲುಕ್ ಬಳಿಕ ಕಿಚ್ಚನ ಭಾಗದ ಚಿತ್ರೀಕರಣ ಸಂಪೂರ್ಣವಾಗಿರಲಿಲ್ಲ. ವಿಕ್ರಾಂತ್ ರೋಣ ಚತ್ರದಲ್ಲಿ ಬ್ಯುಸಿಯಾಗಿದ್ದ ಕಿಚ್ಚ ಇದೀಗ ಮತ್ತೆ ಕಬ್ಜ ಸೆಟ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ಕಬ್ಜ ಸಿನಿಮಾದಿಂದ ಸುದೀಪ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಸಹ ವೈರಲ್ ಆಗಿತ್ತು ಆದರೀಗ ಮತ್ತೆ ಶೂಟಿಂಗ್‌ ಗೆ ಹಾಜರಾಗುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಸಿನಿಮಾ ಬಳಿಕ ಸುದೀಪ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುಚೂಹಲ ಮೂಡಿಸಿದೆ.

ಬಿಲ್ಲಾ ರಂಗ ಭಾಷ ಪ್ರಾರಂಭ ಮಾಡುತ್ತಾರಾ ಅಥವಾ ಬೇರೆ ಪ್ರಾಜೆಕ್ಟ್‌ ಕೈಗೆತ್ತಿಕೊಳ್ಳುತ್ತಾರಾ ಕಾದುನೋಡಬೇಕು. ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿರುವಂತಹ ಮಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅಭಿಮಾನಿಗಳಂತೂ ಕಿಚ್ಚ ಸುದೀಪ್ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಅದಕ್ಕಾಗಿ ಈ ರೀತಿಯಾದಂತಹ ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಧೂಳೆಬ್ಬಿಸುತ್ತಿದೆ ನಿವೇದಿತಾ ಗೌಡ ತಾಯಿಯೊಟ್ಟಿಗೆ ಮಾಡಿದ ಈ ಡಾನ್ಸ್ ಯಾವ ನಟಿಗೂ ಕಮ್ಮಿ ಇಲ್ಲ ಇವರ ತಾಯಿ ಈ ವಿಡಿಯೋ ಒಮ್ಮೆ ನೋಡಿ ಎಷ್ಟು ಕ್ಯೂಟ್ ಆಗಿದೆ.

ಸೋಶಿಯಲ್ ಮಿಡಿಯೋದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ ಸೆಲೆಬ್ರೆಟಿಗಳ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಟಿಕ್ ಟಾಕ್ ಡಬ್ಸ್ಮ್ಯಾಶ್‌ಗಳಲ್ಲಿ ವಿಡಿಯೋ ಮಾಡುವುದರ ಮುಖಾಂತರವೇ ಇದೀಗ ಎಲ್ಲಾ ಕನ್ನಡಿಗರ ಕಣ್ಮಣವನ್ನು ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಸೆಲೆಬ್ರಿಟಿ ಅಂತಾನೂ ಕೂಡ ಗುರುತಿಸಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾ ದಿಂದಲೇ ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಕೇವಲ 18ನೇ ವಯಸ್ಸಿಗೆ ಬಿಗ್ ಬಾಸ್ ವೇದಿಕೆ ಏರಿದ ಅತಿ ಚಿಕ್ಕ ವಯಸ್ಸಿನ ಸ್ಪರ್ಧಿ ಅಂದರೆ ಅದು ನಿವೇದಿತಾ ಗೌಡ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಬಿಗ್ ಬಾಸ್ ಮನೆಯಿಂದ ನಿವೇದಿತಾ ಗೌಡ ಅವರಿಗೆ ಸಿಕ್ಕಾಪಟ್ಟೆ ಹೆಸರು ಕೀರ್ತಿ ಎಲ್ಲವೂ ದೊರೆಯಿತು ಒಂದು ರೀತಿಯಲ್ಲಿ ಹೇಳುವುದಾದರೆ ಬಿಗ್ ಬಾಸ್ ಮನೆ ನಿವೇದಿತಾ ಗೌಡ ಅವರಿಗೆ ಒಂದು ಟರ್ನಿಂಗ್ ಪಾಯಿಂಟ್ ಅಂತಾನೆ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಮನೆಯಿಂದಲೇ ಇವರಿಗೆ ಚಂದನ್ ಶೆಟ್ಟಿ ಅವರ ಪರಿಚಯವಾಗಿದ್ದು ಚಂದನ್ ಶೆಟ್ಟಿ ಪರಿಚಯ ಸ್ನೇಹವಾಗಿ ಬೆಳೆದು ತದನಂತರ ಪ್ರೀತಿಯಾಗಿ ಚಿಗುರೊಡೆದು ಇದೀಗ ಮದುವೆಯಾಗಿರುವ ವಿಚಾರವೂ ಕೂಡ ನಿಮ್ಮೆಲ್ಲರಿಗೂ ತಿಳಿದೇ ಇದೆ. ಮದುವೆಯ ಸಂದರ್ಭದಲ್ಲಿ ಹಲವಾರು ಟೀಕೆ ಮತ್ತು ವಾದಂತಿಗಳು ಕೇಳಿ ಬರುತ್ತಿದ್ದವು ಆದರೆ ಇದ್ಯಾವುದಕ್ಕೂ ಕೂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಸದ್ಯಕ್ಕೆ ಇಬ್ಬರು ಕೂಡ ಸುಖ ದಾಂಪತ್ಯವನ್ನು ನಡೆಸುತ್ತಿದ್ದಾರೆ.

ಸದ್ಯಕ್ಕೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಕಾರ್ಯಕ್ರಮ ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ರಾಜ ರಾಣಿ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದರ ಜೊತೆಗೆ ತಮ್ಮದೇ ಆದಂತಹ ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ತೆಗೆದಿದ್ದರೆ ಈ ಒಂದು ಚಾನಲ್ನಲ್ಲಿ ತಮ್ಮ ಪ್ರತಿನಿತ್ಯದ ದಿನಾಚರಣೆಯನ್ನು ಅಪ್ಲೋಡ್ ಮಾಡುತ್ತಾರೆ. ಇದರ ಜೊತೆಗೆ ಸೌಂದರ್ಯ ವರ್ಧಕ ಹಾಗೂ ಅಡಿಗೆ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೂಡ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ನಿವೇದಿತಾ ಗೌಡ ಅವರು ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ವೀಡಿಯೋಸ್ ಗಳನ್ನು ಅಪ್ಲೋಡ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ.

ಮೊದಲೆಲ್ಲಾ ಕೇವಲ ನಿವೇದಿತ ಗೌಡ ಅವರು ಮಾತ್ರ ವೀಡಿಯೋಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಮಗಳೊಟ್ಟಿಗೆ ತಾಯಿ ಹೇಮಾ ಅವರು ಕೂಡ ಸೇರಿಕೊಂಡಿದ್ದಾರೆ. ಹೌದು ಬಹುತೇಕ ಎಲ್ಲಾ ವಿಡಿಯೋದಲ್ಲೂ ಕೂಡ ಇದೀಗ ಹೇಮಾ ಅವರು ಅವರ ಮಗಳೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತಿದೆ ಇದು ಇವರಿಬ್ಬರು ನೋಡಿ ಇಟ್ಟಿರಬೇಕು ಅನ್ನುವಷ್ಟು ತದ್ರೂಪಿ ಇವರಿದ್ದಾರೆ ಅಮ್ಮ ಮಗಳಿಗಿಂತ ಹೆಚ್ಚಾಗಿ ಅಕ್ಕ ತಂಗಿಯಂತೆ ಕಾಣುತ್ತಾರೆ ಇವರು. ಅವರ ತಾಯಿ ಹೇಮ ಬಿಗ್ ಬಾಸ್ ಸೇರಿದಂತೆ ಇನ್ನಿತರ ಕಾರ್ಯಕ್ರಮಕ್ಕೆ ತೆರಳಿದ್ದರು ಒಂದೇ ರೂಪದಂತಿರುವ ಅಮ್ಮ-ಮಗಳು ಹಲವು ಕಾರ್ಯಕ್ರಮ ವೇದಿಕೆಗಳಲ್ಲಿಯೂ ಮೆಚ್ಚುಗೆ ಪಡೆದಿದ್ದಾರೆ.

ಹೇಮಾ ರಮೇಶ್​ ಕೂಡ ಈಗ ಮಗಳ ಅಲಂಕಾರ, ಡ್ರೆಸ್ಸಿಂಗ್​ ಸ್ಟೈಲ್​ ಅನ್ನು ಕಾಪಿ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಅವರ ತಾಯಿ ಸಾಕಷ್ಟು ವಿಡಿಯೋಗಳನ್ನು ಮಾಡಿ ರೀಲ್ಗಳಲ್ಲಿ ಹರಿಬಿಡುತ್ತಾರೆ. ಇವರಿಬ್ಬರನ್ನ ನೋಡಿದ್ರೆ ಜನ ಬೆಕ್ಕಸ ಬೆರಗಾಗುತ್ತಾರೆ ಯಾಕೆಂದರೆ ಇವರಿಬ್ಬರೂ ಅಮ್ಮ ಮಗಳು ಎನ್ನುವುದಕ್ಕಿಂತ ಅಕ್ಕ ತಂಗಿ ಎನ್ನುವಂತೆ ಕಾಣಿಸುತ್ತಾರೆ. ನಿವೇದಿತಾ ಗೌಡ ತಾಯಿ ಹೇಮಾ ರಮೇಶ್​ ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ತಾಯಿ ಮತ್ತು ಮಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮೂಲಕ ಮಗಳೊಂದಿಗೆ ಹೇಮ ಅವರು ಮಾರೆ ಟಂ ಟಂ, ನ್ಯಾನ್ಸಿ ನ್ಯಾನ್ಸಿ ಗೆಟ್ ದೊ, ಆಯ್ ಮೇರಿ ಪರಮಸುಂದರಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಅದರಲ್ಲೂ ಪರಮಸುಂದರಿ ಹಾಡಿಗೆ ಇಬ್ಬರ ನೃತ್ಯ ಮನಮೆಚ್ಚುವಂತಹದ್ದು ಎನ್ನಬಹುದು. ಈ ಮೂಲಕ ಹೇಮಾ ಅವರು ಕಪ್ಪು ಬಣ್ಣದ ಝಿಬ್ರಾ ವಿನ್ಯಾಸದ ಬಟ್ಟೆ ಧರಿಸಿದ್ದರೆ ನಿವೇದಿತಾ ಅವರು ಪ್ಯಾರೋಟ್ ಹಸಿರು ಬಟ್ಟೆಯಲ್ಲಿ ಮಿಂಚಿದ್ದಾರೆ. ಈ‌ಮೂಲಕ ಯಾರು ಮಗಳು ಯಾರು ಅಮ್ಮ ಎಂಬ ವ್ಯತ್ಯಾಸ ಗುರುತಿಸುವುದು ಕಷ್ಟ ಎಂಬಂತಿದೆ. ಹೇಗಿದೆ ಅಮ್ಮ ಮಗಳ ಡ್ಯಾನ್ಸ್ ಎಂದು ಕ್ಯಾಪ್ಶನ್ ಕೂಡ ನೀಡಿದ್ದಾರೆ ಸದ್ಯಕ್ಕೆ ನಿವೇದಿತಾ ಗೌಡ ಅವರು ತವ ತಮ್ಮ ತಾಯಿಯೊಟ್ಟಿಗೆ ಮಾಡಿದಂತಹ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಒಮ್ಮೆ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ವಿ.ಚ್ಛೇ.ದ.ನ ನೀಡಲು ಮುಂದಾದ ನಟಿ ಪ್ರಿಯಮಣಿ ಮತ್ತೆ ಒಂಟಿಯಾದ ಮುಸ್ತಫಾ.

ನಟಿ ಪ್ರಿಯಾಮಣಿಯವರು ಮೂಲತಹ ಕನ್ನಡದವರೇ ಕನ್ನಡ ನಾಡಿನಲ್ಲಿಯೇ ಹುಟ್ಟಿ ಬೆಳೆದವರು ಅದರಲ್ಲಿಯೂ ಕೂಡ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಕೆಲ ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದರು. ಇನ್ನು ಸಿನಿಮಾರಂಗದ ಜೊತೆ ಹೆಚ್ಚು ನಂಟು ಹೊಂದಿದಂತಹ ಪ್ರಿಯಮಣಿಯವರು ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ದರ್ಶನ್, ಪುನೀತ್ ರಾಜಕುಮಾರ್, ದುಬಿಯಾ ವಿಜಯ್, ಉಪೇಂದ್ರ, ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸಾಲು ಸಾಲು ನಟರ ಜೊತೆ ನಟಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣ ಭಾರತದ ಬಹುತೇಕ ಸಿನಿಮಾದಲ್ಲಿ ನಟಿಸಿದ್ದಾರೆ.

ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲದೆ ಬಹು ಬೇಡಿಕೆಯನ್ನು ಕೂಡ ಉಳಿಸಿಕೊಂಡಿದ್ದರು ಕೆಲವು ರಿಯಾಲಿಟಿ ಶೋನಲ್ಲಿ ಕೂಡ ಜಡ್ಜ್ ಆಗಿ ಭಾಗವಹಿಸಿದ್ದಾರೆ. ಇನ್ನು ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಹೋಸ್ಟಿಂಗ್ ಮಾಡುವುದರಲ್ಲೂ ಕೂಡ ನಿಸ್ಸಿಮರು ಆಗಿದ್ದರು. ಇನ್ನು ಪ್ರಿಯಾಮಣಿ ಅವರು ಮುಂಬೈ ಮೂಲದ ಮುಸ್ತಫಾ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ. ಇದೆ 2017ರಲ್ಲಿ ಪ್ರಿಯಾಮಣಿ ಅವರು ಮುಸ್ತಫಾ ಎಂಬ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾಮಣಿ ಅವರು ಮೂಲತಃ ಅಯ್ಯರ್ ಕುಟುಂಬಕ್ಕೆ ಸೇರಿದವರು ಆದರೂ ಕೂಡ ಜಾತಿ ಅಂತರವಿದ್ದರೂ ಕೂಡ ಪ್ರೀತಿಸಿ ಮದುವೆಯಾದರು.

ಆದರೆ ಮುಸ್ತಫಾಗಿ ಇದಾಗಲೇ ಆಯೇಷಾ ಎಂಬವರ ಜೊತೆ ಮದುವೆಯಾಗಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಆದರೆ ಮುಸ್ತಫಾ ಆಯೇಷಗೆ ವಿ.ಚ್ಛೇ.ದನ ಕೊಟ್ಟಿದ್ದೇನೆ ಎಂದು ಹೇಳಿ ಪ್ರಿಯಾಮಣಿ ಅವರನ್ನು ಮದುವೆಯಾಗುತ್ತಾರೆ. ಮದುವೆಯಾದ ಒಂದು ವರ್ಷದ ನಂತರ ಆಯೇಷ ನನಗೆ ಮುಸ್ತಫಾ ನಿಂದ ವಿ.ಚ್ಛೇ.ದನ ಕೊಟ್ಟಿಲ್ಲ ವಿ.ಚ್ಛೇ.ದನ ನೀಡದೆ ಪ್ರಿಯಾಮಣಿಯವರನ್ನು ಮದುವೆಯಾಗಿದ್ದಾರೆ ಎಂಬ ಆರೋಪವನ್ನು ವರಿಸಿದರು. ಇದರಿಂದ ಪ್ರಿಯಮಣಿ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಒಂದು ಕಡೆ ಸಿನಿಮಾರಂಗದಿಂದಲೂ ಕೂಡ ಆಫರ್ ಕಡಿಮೆಯಾಗುತ್ತದೆ ಮತ್ತೊಂದು ಕಡೆ ಸಂಸಾರಿಕ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಇದೆಲ್ಲದರ ಬೆಲೆನೇ ಇದೀಗ ಮತ್ತೊಂದು ವಿಚಾರಕ್ಕೆ ಪ್ರಿಯಾಮಣಿ ಅವರು ಸುದ್ದಿಯಾಗಿದ್ದರೆ ಹೌದು ತಮ್ಮ ಪತಿ ಮುಸ್ತಫಾ ಅವರಿಗೆ ವಿ.ಚ್ಛೇ.ದ.ನ ನೀಡುತ್ತಿದ್ದಾರಂತೆ ಪ್ರಿಯಾಮಣಿಯವರು.

ಹೌದು ಕೆಲವು ಬಲ್ಲ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ ಪ್ರಿಯಾಮಣಿಯವರು ಮುಸ್ತಫಾ ಆಗಿ ವಿ.ಚ್ಛೇ.ದ.ನ ನೀಡುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಈ ದಂಪತಿಗಳು ಪ್ರೀತಿಸಿ ಮದುವೆಯಾಗಿ 5 ವರ್ಷವಾದರೂ ಕೂಡ ಇನ್ನು ಮಕ್ಕಳಾಗಿಲ್ಲವಂತೆ. ಇದೇ ವಿಚಾರವನ್ನು ಗಣನೆಗೆ ತೆಗೆದುಕೊಂಡಂತಹ ಪ್ರಿಯಮಣಿಯವರು ಇದೀಗ ಮುಸ್ತಫಾ ಅವರ ಜೊತೆಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತಿಳಿದು ಅವರ ಪತಿಗೆ ವಿ.ಚ್ಛೇ.ದ.ನ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕೆಲವು ಆತ್ಮೀಯ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬಸ್ಥರ ಹೊತ್ತಿಗೆ ಪ್ರಿಯಮಣಿಯವರು ಈ ವಿಚಾರವನ್ನು ಹಂಚಿಕೊಂಡಿದ್ದಾರಂತೆ. ಆದರೆ ಬಹಿರಂಗವಾಗಿ ಎಲ್ಲಿಯೂ ಕೂಡ ಪ್ರಿಯಾಮಣಿಯಾಗಲಿ ಅಥವಾ ಮುಸ್ತಫಾ ಆಗಲಿ ವಿಚ್ಛೇದ.ನ ನೀಡುತ್ತಿರುವುದರ ಬಗ್ಗೆ ಸುಳಿವು ಕೊಟ್ಟಿಲ್ಲ.

ನಮ್ಮ ಭಾರತೀಯ ಚಿತ್ರರಂಗದಲ್ಲಿ ಸೆಲೆಬ್ರೆಟಿಗಳು ಸ್ಟಾರ್ ನಟರು ವಿ.ಚ್ಛೇ.ದ.ನ ಕೊಡುವುದಾಗಲಿ ಅಥವಾ ಮದುವೆ ಮಾಡಿಕೊಳ್ಳುವುದಾಗಲಿ ಹೊಸದೇನಲ್ಲ. ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಸಿನಿಮಾ ಮಾಡುವಂತೆ ತಮ್ಮ ಬಾಳ ಸಂಗಾತಿಯನ್ನು ಕೂಡ ಬದಲಾಯಿಸಯತ್ತಾರೆ. ಸದ್ಯಕ್ಕೆ ಇದೇ ಸಾಲಿಗೆ ಪ್ರಿಯಮಣಿಯವರು ಕೂಡ ಸೇರಿಕೊಂಡಿರುವುದು ನಿಜಕ್ಕೂ ಕೂಡ ಶೋಚನಿಯವಾದಂತಹ ಪರಿಸ್ಥಿತಿ. ಇದೇ ಕಾರಣಕ್ಕೆ ಹಿಂದಿನ ಕಾಲದಲ್ಲಿ ಮದುವೆ ಎಂಬುದನ್ನು ಬಹಳ ಯೋಚಿಸಿ ಮಾಡುತ್ತಿದ್ದರು ಆದರೆ ಇಂದಿನ ಯುವಜನತೆ ಪ್ರೀತಿ ಪ್ರೇಮ ಎಂಬ ಮೋಹದ ಬಲೆಯಲ್ಲಿ ಬೀಳುತ್ತಾರೆ. ಸಾಮಾನ್ಯ ಜನರು ಇಂತಹ ಬಲೆಗೆ ಬೀಳಬಹುದು ಆದರೆ ಸೆಲೆಬ್ರಿಟಿಗಳು ಕೂಡ ಕೆಲವೊಮ್ಮೆ ತೆಗೆದುಕೊಳ್ಳುವಂತಹ ತಪ್ಪು ನಿರ್ಧಾರದಿಂದ ತಮ್ಮ ಬದುಕೇ ಸರ್ವನಾಶವಾಗುತ್ತದೆ ಎಂಬುದಕ್ಕೆ ಇದೀಗ ಪ್ರಿಯಾಮಣಿಯವರೇ ನೈಜ ಉದಾಹರಣೆ ಅಂತ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ರವಿಚಂದ್ರನ್ ತಮ್ಮ ಬಾಲಾಜಿ ಚಿತ್ರರಂಗದಿಂದ ದೂರ ಆಗಿದ್ದು ಯಾಕೆ ಗೊತ್ತಾ.? ಯಾರಿಗೂ ತಿಳಿಯದ ರಹಸ್ಯ ಬಿಚ್ಚಿಟ್ಟ ಬಾಲಾಜಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಛಾಪನ್ನು ಮೂಡಿಸಿದಂತಹ ನಟ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು. ಪ್ರೇಮ ಲೋಕವನ್ನು ಸೃಷ್ಟಿ ಮಾಡಿ ಕನ್ನಡಕ್ಕೆ ಒಂದು ಹೆಮ್ಮೆಯನ್ನು ತಂದು ಕೊಟ್ಟರು ಅಂದಿನ ಕಾಲದಲ್ಲಿ ರವಿಚಂದ್ರನ್ ಅವರು ಯಾವ ಸಿನಿಮಾ ಮಾಡಿದರು ಕೂಡ ಅದು ಹಿಟ್ ಆಗುತ್ತಿತ್ತು ಅಷ್ಟೇ ಅಲ್ಲದೆ 100 ದಿನಗಳ ಕಾಲವನ್ನು ಪೂರೈಸುತ್ತಿತ್ತು. ಆದರೆ ಇತ್ತೀಚಿಗೆ ರವಿಚಂದ್ರನ್ ಅವರ ತೆಗೆಯುತ್ತಿರುವಂತಹ ಸಿನಿಮಾಗಳು ಅಷ್ಟೇನೂ ಸದ್ದು ಮಾಡುತ್ತಿಲ್ಲ ಆದರೂ ಕೂಡ ವಿಭಿನ್ನವಾದ ರೀತಿಯಲ್ಲಿ ಕಥೆಯನ್ನು ಸೃಷ್ಟಿಸಬೇಕು ಹಾಡನ್ನು ತಯಾರ ಮಾಡಬೇಕು ಎಂಬುದು ಇವರ ಮೂಲ ಉದ್ದೇಶವಾಗಿದೆ. ಸಿನಿಮಾವನ್ನು ಇವರು ಎಷ್ಟು ಪ್ರೀತಿಸುತ್ತಾರೆ ಅಂದರೆ ಹಗಲು ರಾತ್ರಿ ಎನ್ನದೆ ಯಾವಾಗಲೂ ಸಿನಿಮಾದ ಬಗ್ಗೆ ಯೋಚನೆ ಮಾಡುತ್ತಾರೆ.

ಈಗಾಗಲೇ ರವಿಚಂದ್ರನ್ ಅವರ ಇಬ್ಬರು ಮಕ್ಕಳು ಆದಂತಹ ಮನೋರಂಜನ್ ಮತ್ತು ವಿಕ್ರಂ ಇಬ್ಬರು ಕೂಡ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಆದರೆ ಇಬ್ಬರು ನಟರ ಕೈಯನ್ನು ಸಿನಿಮಾರಂಗ ಹಿಡಿಯಲಿಲ್ಲ ಎಷ್ಟೇ ಪ್ರಯತ್ನ ಪಟ್ಟರು ಕೆಲಸ ಮಾಡಿದರು ಕೂಡ ಇವರ ಸಿನಿಮಾಗಳು ಯಶಸ್ವಿಯಾಗುತ್ತಿಲ್ಲ. ಇದೆಲ್ಲದರ ನೋವು ಒಂದು ಕಡೆ ಇದ್ದರೆ ಇತ್ತೀಚಿಗಷ್ಟೇ ತೆರೆ ಕಂಡ ರವಿ ಬೋಪಣ್ಣ ಸಿನಿಮಾ ಕೂಡ ಯಾಕೋ ರವಿಚಂದ್ರನ್ ಅವರ ಕೈಹಿಡಿಯಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಾಲದಲ್ಲಿ ಸ್ಟಾರ್ ನಟನಾಗಿ ಮಿಂಚಿದಂತಹ ನಟ ರವಿಚಂದ್ರನ್ ಸಿನಿಮಾ ಆಗಲಿ ಅವರ ಮಕ್ಕಳ ಸಿನಿಮಾ ಆಗಲಿ ಯಾವುದೂ ಕೂಡ ಸಕ್ಸಸ್ ಆಗುತ್ತಿಲ್ಲ.

ಇನ್ನು ರವಿಚಂದ್ರನ್ ಅವರಿಗೆ ಒಬ್ಬ ತಮ್ಮ ಇರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಒಂದು ಕಾಲದಲ್ಲಿ ಫೇಮಸ್ ನಟ ಆಗಿದ್ದರೂ ಹಲವಾರು ಸಿನಿಮಾದಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಯಾವುದೇ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಿಲ್ಲ ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾವನ್ನು ನೀಡಿದಂತಹ ಬಾಲಾಜಿ ಅವರ ಚಿತ್ರರಂಗದಿಂದ ಕಣ್ಮರೆಯಾಗಿದ್ದು ಯಾಕೆ ಎಂಬ ಪ್ರಶ್ನೆ ಹಲವಾರು ಸಿನಿ ರಸಿಕರ ಮನಸ್ಸಿನಲ್ಲಿ ಕಾಡುತ್ತಿತ್ತು. ಆ ಎಲ್ಲಾ ಪ್ರಶ್ನೆಗಳಿಗೂ ಇದೀಗ ಬಾಲಾಜಿಯವರು ಉತ್ತರ ನೀಡಿದ್ದಾರೆ ಹೌದು ಬಾಲಾಜಿಯವರು ಚಿತ್ರರಂಗದಿಂದ ದೂರ ಉಳಿಯುವುದಕ್ಕೆ ಒಂದೇ ಒಂದು ಕಾರಣ ಅದು ರವಿಚಂದ್ರನ್ ಅವರ ತಂದೆ ವೀರ ಸ್ವಾಮಿ ಅವರು ಬಾಲಾಜಿ ಅವರಿಗೆ ನೀಡಿದಂತಹ ಜವಾಬ್ದಾರಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ವೀರ ಸ್ವಾಮಿಯವರು ಈಶ್ವರಿ ಪ್ರೊಡಕ್ಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಒಂದು ಸಂಸ್ಥೆಯ ಮುಖಾಂತರ ಹಲವರು ಸಿನಿಮಾಗಳಿಗೆ ಪ್ರೊಡ್ಯೂಸರ್ ಆಗಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 1990ರ ಸಮಯದಲ್ಲಿ ವೀರ ಸ್ವಾಮಿಯವರು ವಿ.ಧಿ.ವ.ಶ.ರಾಗುತ್ತಾರೆ ಈ ಸಮಯದಲ್ಲಿ ಈಶ್ವರಿ ಸಂಸ್ಥೆಯನ್ನು ನೋಡಿಕೊಳ್ಳುವವರು ಯಾರು ಇದನ್ನು ಮುನ್ನಡೆಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಇದಾಗಲೇ ವೀರ ಸ್ವಾಮಿ ಅವರಿಗೆ ರವಿಚಂದ್ರನ್ ಮತ್ತು ಬಾಲಾಜಿ ಎಂಬ ಇಬ್ಬರು ಗಂಡು ಮಕ್ಕಳ ಇರುತ್ತಾರೆ ಆದರೆ ರವಿಚಂದ್ರನ್ ಅವರಿಗೆ ಯಾವಾಗಲೂ ಕೂಡ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಬೇಕು ಸಿನಿಮಾವನ್ನು ಚೆನ್ನಾಗಿ ತೆಗೆಯಬೇಕು ಎಂಬುದಷ್ಟೇ ಮನಸಿನಲ್ಲಿ ಇರುತ್ತದೆ.

ಪ್ರೊಡಕ್ಷನ್ ಬಗ್ಗೆ ಹೆಚ್ಚಾಗಿ ಗಮನವನ್ನು ನೀಡುತ್ತಿರಲಿಲ್ಲ ಆ ಸಮಯದಲ್ಲಿ 17 ವರ್ಷದ ಯುವಕನಾಗಿದ್ದಂತಹ ಬಾಲಾಜಿ ಅವರೇ ವೀರಸ್ವಾಮಿ ಅವರ ಚೇಂಬರ್ ಮೇಲೆ ಕುಳಿತುಕೊಂಡು ಈಶ್ವರಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದಕ್ಕೆ ನಿರ್ಧಾರ ಮಾಡುತ್ತಾರೆ. ಇತ್ತ ಕಡೆ ರವಿಚಂದ್ರನ್ ಅವರು ಕೂಡ ತಮ್ಮ ತಮ್ಮ ಆದಂತಹ ಬಾಲಾಜಿ ಅವರಿಗೆ ಸಕಲ ನೆರವನ್ನು ನೀಡುತ್ತಾರೆ ಅಷ್ಟೇ ಅಲ್ಲದೆ ಕೆಲವು ಸಲಹೆಗಳನ್ನು ನೀಡುತ್ತಾರೆ. ಇದರ ಮಧ್ಯದಲ್ಲಿಯೇ ಬಾಲಾಜಿ ಅವರು ನಾಲ್ಕೈದು ಸಿನಿಮಾದಲ್ಲಿಯೂ ಕೂಡ ನಟನಾಗಿ ಅಭಿನಯಿಸುತ್ತಾರೆ. ಆದರೆ ನಟನಾಗಿ ಅಭಿನಯಿಸುವುದಕ್ಕಿಂತಲೂ ಈಶ್ವರಿ ಸಂಸ್ಥೆಯನ್ನು ಮುಂದೆ ತೆಗೆದುಕೊಂಡು ಹೋಗಬೇಕು ಈ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸಬೇಕು ಎಂಬುದು ಬಾಲಾಜಿ ಅವರ ಆಸೆ ಮತ್ತು ಕನಸಾಗಿರುತ್ತದೆ.

ಅಷ್ಟೇ ಅಲ್ಲದೆ ವಿರ ಸ್ವಾಮಿ ಅವರ ಗುರಿ ಕೂಡ ಇದೆ ಆಗಿರುತ್ತದೆ ಈ ಕಾರಣಕ್ಕಾಗಿ ನಾನು ನಟನಾಗಿ ಹೆಚ್ಚು ಗುರುತಿಸಿಕೊಂಡರೆ ಈಶ್ವರಿ ಸಂಸ್ಥೆಯ ಬಗ್ಗೆ ಗಮನ ನೀಡುವುದಕ್ಕೆ ಸಮಯ ಸಾಕಾಗುವುದಿಲ್ಲ ಎಂದು ಮನಗಂಡಂತಹ ಬಾಲಾಜಿಯವರು ಚಿತ್ರರಂಗದಿಂದ ದೂರ ಉಳಿದು ಸದ್ಯಕ್ಕೆ ಈಶ್ವರಿ ಎಂಬ ದೊಡ್ಡ ಸಂಸ್ಥೆಯನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಇದೊಂದು ಕಾರಣಕ್ಕಾಗಿಯೇ ಚಿತ್ರರಂಗದಿಂದ ಬಾಲಾಜಿಯವರು ದೂರ ಉಳಿದಿರುವುದು ನಿಜಕ್ಕೂ ಬಾಲಾಜಿ ಅವರ ಇತಿಹಾಸವನ್ನು ಮೆಚ್ಚಲೇಬೇಕು ಏಕೆಂದರೆ ಸಾಮಾನ್ಯವಾಗಿ ಎಲ್ಲರೂ ಕೂಡ ನಟನಾಗಿ ಗುರುತಿಸಿಕೊಳ್ಳಬೇಕು ಸಮಾಜದಲ್ಲಿ ಹೆಸರು ಮತ್ತು ಖ್ಯಾತಿ ಗಳಿಸಬೇಕು ಹಣ ಸಂಪಾದನೆ ಮಾಡಬೇಕು ಸದಾ ಕಾಲ ನಾನು ಪ್ರಚಾರದಲ್ಲಿ ಇರಬೇಕು ಎಂದು ಬಯಸುವಂತಹ ಇಂತಹ ಕಾಲದಲ್ಲಿಯೂ ಕೂಡ. ತಂದೆಯ ಆಸೆ ಕನಸುಗಳಿಗೆ ಗೌರವ ಕೊಟ್ಟು ತಂದೆ ನಿರ್ಮಾಣ ಮಾಡಿದಂತಹ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವಂತಹ ಗಟ್ಟಿ ನಿರ್ಧಾರ ಮಾಡಿರುವ ಬಾಲಾಜಿಯವರಿಗೆ ನಿಜಕ್ಕೂ ಒಂದು ಸಲಾಂ ಹೊಡೆಯಲೇಬೇಕು. ತಂದೆಗೆ ತಕ್ಕ ಮಗ ಎಂಬುದನ್ನು ಇದು ನಿರೂಪಿಸುತ್ತದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಿಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಬಟ್ಟೆ ಹಾಕದೆ ಕೇವಲ ಆಭರಣಗಳನ್ನೇ ತೊಟ್ಟು ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ ಈ ಪೋಟೋ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

ಹಲವರು ಸಸ್ಪೆನ್ಸ್ ಮತ್ತು ತ್ರಿಲ್ಲರ್ ಕ್ಲಾಸಿಕಲ್ ಕಥೆಯನ್ನು ಒಳಗೊಂಡಿರುವಂತಹ ಸಿನಿಮಾವನ್ನು ಮಾಡುವ ಏಕೈಕ ಭಾಷೆ ಅಂದರೆ ಅದು ಮಳಿಯಾಳಂ ಅಂತಾನೆ ಹೇಳಬಹುದು. ಮಲಯಾಳಂನಲ್ಲಿ ಸಾಕಷ್ಟು ಫಿಲಂ ಗಳು ಬಂದು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಪಡೆದಿದೆ ಅಷ್ಟೇ ಅಲ್ಲದೆ ಪ್ರಸಿದ್ಧಿಯನ್ನು ಕೂಡ ಪಡೆದಿದೆ. ಈ ಕಾರಣಕ್ಕಾಗಿಯೇ ಬೇರೆ ಚಿತ್ರರಂಗದವರು ಮಲಯಾಳಂ ಸಿನಿಮಾ ವನ್ನು ರಿಮೇಕ್ ಮಾಡುವುದನ್ನು ನೀವು ಕಾಣಬಹುದು. ಇದಕ್ಕೆ ಉದಾಹರಣೆ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ದೃಶ್ಯ ಒಂದು ಹಾಗೂ ದೃಶ್ಯ ಎರಡು ಹಾಗೂ ರವಿ ಭೋಪಣ್ಣ ಹೀಗೆ ಮುಂತಾದ ಸಿನಿಮಾವನ್ನು ಮಲಯಾಳಂನಿಂದ ಕನ್ನಡಕ್ಕೆ ತಂದು ರೀಮೇಕ್ ಮಾಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಮಲಯಾಳಂ ಸಿನಿಮಾ ವಿಜುವಲ್ ಎಫೆಕ್ಟ್ ಹಾಗೂ ಕಥೆ ಎಷ್ಟು ಚೆನ್ನಾಗಿ ಇರುತ್ತದೆ ಅಂತ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

 

ಇನ್ನು ವಿಚಾರಕ್ಕೆ ಬರುವುದಾದರೆ ಮಲಯಾಳಂನಲ್ಲಿ ಇರುವಂತಹ ನಟಿಯರು ಸೌಂದರ್ಯಕ್ಕೆ ಹೆಸರುವಾಸಿಯಾದವರು ಅಷ್ಟೇ ಅಲ್ಲದೆ ಮೇಕಪ್ ಮಾಡದೆ ಸಹಜ ಸೌಂದರ್ಯ ಸರಳತೆಯನ್ನ ಎತ್ತಿ ತೋರಿಸುವುದರಲ್ಲಿ ಮಲಯಾಳಂ ನಟಿಯರು ನಿಸ್ಸಿಮರು. ಸಾಮಾನ್ಯವಾಗಿ ನೀವು ಬೇರೆ ಚಿತ್ರರಂಗದ ನಟಿ ರನ್ನು ನೋಡಿದರೆ ಓವರ್ ಮೇಕಪ್ ಹಾಕಿಕೊಳ್ಳುವುದನ್ನು ನೋಡಬಹುದು. ಆದರೆ ಮಲಯಾಳಂನಲ್ಲಿ ಎಲ್ಲಿಯೂ ಕೂಡ ಮೇಕಪ್ ಗೆ ಹೆಚ್ಚಿನ ಆದ್ಯತೆಯನ್ನು ನೀಡುವುದಿಲ್ಲ ಬದಲಾಗಿ ಸಹಜ ಸೌಂದರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಇದಕ್ಕೆ ಹೆಸರುವಾಸಿಯಾದ ನಟಿಯರಲ್ಲಿ ಜಾನಕಿ ಸುಧೀರ್ ಅವರು ಕೂಡ ಒಬ್ಬರು 2017ರಲ್ಲಿ ಇವರು ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ.

ಹಲವಾರು ಸಿನಿಮಾದಲ್ಲಿ ನಟಿಸಿರುವ ಜಾನಕಿಯವರು ಸಿನಿಮಾಗಿಂತಲೂ ಕಿರುತೆರೆಯಲ್ಲಿಯೇ ಹೆಚ್ಚು ಸದ್ದನ್ನು ಮಾಡಿದವರು ಅಷ್ಟೇ ಅಲ್ಲದೆ ಹಲವಾರು ರಿಯಾಲಿಟಿ ಶೋನಲ್ಲಿಯೂ ಕೂಡ ಭಾಗವಹಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಜಾನಕಿಯವರು ಸದಾ ಕಾಲ ಹೊಸ ಫೋಟೋಶೂಟ್ ಮತ್ತು ವಿಡಿಯೋಗಳನ್ನು ಮಾಡುವುದರ ಮೂಲಕ ತಮ್ಮ ಅಭಿಮಾನಿಗಳು ಅದನ್ನು ಹಂಚಿಕೊಳ್ಳುತ್ತಾರೆ. ಲಕ್ಷಾಂತರ ಫಾಲೋವರ್ಸ್ ಇರುವಂತಹ ಇವರಿಗೆ ಯಾವುದೇ ಫೋಟೋ ಮತ್ತು ವಿಡಿಯೋ ಶೇರ್ ಮಾಡಿದರು ಕೂಡ ಮಿಲಿಯನ್ಗಟ್ಟಲೆ ವೀವ್ಸ್ ದೊರೆಯುತ್ತದೆ. ಜಾನವಿ ಅವರು ಚಂಕ್ಸ್, ಹೋಲಿವುಂಟು ಮೊದಲಾದ ಸಿನಿಮಾಗಳಲ್ಲಿ ಜಾನಕಿ ಸುಧೀರ್ ನಟಿಸಿದ್ದಾರೆ ಅಲ್ಲದೆ ಇವರು ಹೆಚ್ಚು ಫೇಮಸ್ ಆಗಿದ್ದು ಮಲಯಾಳಂ ನಾ ಬಿಗ್ ಬಾಸ್ ಸೀಸನ್ 4 ಸ್ಪರ್ಧಿಯಾಗಿ ಭಾಗವಹಿಸಿದ್ದು.

ಇದಾದ ಬಳಿಕವೇ ಅವರು ಹೆಚ್ಚು ಗುರುತಿಸಿಕೊಂಡರು ಆದರೆ ಈ ಬಾರಿ ಮಾತ್ರ ಜಾನಕಿಯವರು ಮತ್ತೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ. ಹೌದು ಜಾನಕಿ ಸುಧೀರ್ ಟಾಪ್ ಲೆಸ್ ಫೋಟೋ ಶೂಟ್ ಮಾಡಿಸಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಹೌದು ನಟಿ ಜಾನಕಿ ಸುಧೀರ್ ತಮ್ಮ ಎದೆಯ ಮೇಲೆ ಬಂಗಾರದ ಹಾರಗಳಿಂದಲೇ ಮುಚ್ಚಿಕೊಂಡಿದ್ದಾರೆ ದೇಹದ ಮೇಲ್ಭಾಗದಲ್ಲಿ ಬಟ್ಟೆಯನ್ನು ಧರಿಸದೆ ಬರಿ ಬಂಗಾರದಲಿಯೇ ಮೈ ಮುಚ್ಚಿಕೊಂಡಿದ್ದಾರೆ. ಜೊತೆಗೆ ಲುಂಗಿಯನ್ನು ಹುಟ್ಟುಕೊಂಡು ಬಂಗಾರ ತೊಟ್ಟ ಇವರ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಲಕ್ಷಾಂತರ ಲೈಕ್ ಹಾಗೂ ಕಮೆಂಟ್ ಗಳನ್ನು ಪಡೆದುಕೊಂಡಿದೆ. ಈ ಫೋಟೋ ನೋಡಿ ಜಾನವಿ ಅವರ ಅಭಿಮಾನಿಗಳು ಮೆಚ್ಚಿಕೊಂಡರೆ ಕೆಲವು ಸಿನಿ ರಸಿಕರು ಮಾತ್ರ ಪ್ರಚಾರಕ್ಕಾಗಿ ಹಾಗೂ ಹಣಕ್ಕಾಗಿ ನಟಿಯರು ಎಂತಹ ಕೆಳ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ನಮ್ಮ ಸಂಸ್ಕೃತಿಗೆ ಇದು ದಕ್ಕೆ ತರುವಂತಹ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ. ಈ ಫೋಟೋ ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಶಿವಣ್ಣನ ಮನೆಯ ಗೃಹಪ್ರವೇಶದಲ್ಲಿ ಅಪ್ಪು ಹೇಗಿದ್ದರು ಗೊತ್ತ.? ಈ ವಿಡಿಯೋ ನೋಡಿ.

ಶಿವರಾಜಕುಮಾರ್ ಅವರು 2007ರಲ್ಲಿ ಹೊಸದಾಗಿ ಒಂದು ಮನೆಯನ್ನು ಕಟ್ಟಿಸುತ್ತಾರೆ ಇದೇ ಮೊಟ್ಟಮೊದಲ ಬಾರಿಗೆ ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ ಮನೆ ಕಟ್ಟಿಸಿದಂತವರು. ಏಕೆಂದರೆ ಈಗಾಗಲೇ ಡಾಕ್ಟರ್ ರಾಜಕುಮಾರ್ ಅವರು ಹಲವಾರು ಮನೆಯನ್ನು ಖರೀದಿ ಮಾಡಿದ್ದಾರೆ ಆದರೆ ಸ್ವಂತವಾಗಿ ಯಾವ ಮನೆಯೂ ಕೂಡ ಕಟ್ಟಿರಲಿಲ್ಲ. ಹಾಗಾಗಿ 2007ನೇ ಇಸ್ವಿಯಲ್ಲಿ ಶಿವಣ್ಣ ಅವರು ಮನೆ ಕಟ್ಟಿದ್ದ ಹೆಗ್ಗಳಿಕೆ ಕೀರ್ತಿ ಇವರಿಗೆ ಸಲ್ಲುತ್ತದೆ ಈ ಮನೆಗೆ ಸುಮಾರು ಒಂದುವರೆ ಎಕರೆ ಎಷ್ಟು ವಿಸ್ತೀರ್ಣವನ್ನು ಹೊಂದಿದೆ. ತಮ್ಮ ಅಭಿರುಚಿಗೆ ತಕ್ಕಂತೆ ಡಾಕ್ಟರ್ ಶಿವರಾಜ್ ಕುಮಾರ್ ಅವರು ಈ ಮನೆಯನ್ನು ಕಟ್ಟಿದ್ದಾರೆ. ಇದಕ್ಕೂ ಮೊದಲು ಸದಾಶಿವನಗರದಲ್ಲಿ ಇರುವಂತಹ ದೊಡ್ಡ ಮನೆಯಲ್ಲಿಯೇ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಶಿವಣ್ಣ ಅವರು ಮೂರು ಜನ ಒಟ್ಟಾಗಿ ಇದ್ದರು ಆದರೆ.

ಶಿವಣ್ಣ ಅವರಿಗೆ ಅವರ ಮಾವ ಆದಂತಹ ಬಂಗಾರಪ್ಪನವರು ಕತ್ತರಗುಪ್ಪೆ ಸಮೀಪದಲ್ಲಿ ಒಂದು ಸೈಟನ್ನು ನೀಡುತ್ತಾರೆ ಪಾರ್ವತಮ್ಮ ಮತ್ತು ಡಾಕ್ಟರ್ ರಾಜಕುಮಾರ್ ಅವರ ಅಪ್ಪಣೆಯನ್ನು ಪಡೆದ ನಂತರ ಈ ಜಾಗದಲ್ಲಿ ಮನೆಯನ್ನು ಕಟ್ಟಲು ಮುಂದಾಗುತ್ತಾರೆ. ಹಾಗಾಗಿ ಶಿವಣ್ಣ ಅವರು ಅದ್ದೂರಿ ಮನೆಯನ್ನು ಕಟ್ಟಿ ಆ ಮನೆಯ ಗೃಹಪ್ರವೇಶ ಕಾರ್ಯವನ್ನು ನೆರವೇರಿಸುತ್ತಾರೆ. ಈ ಮನೆಗೆ ಶ್ರೀ ಮುತ್ತು ಎಂಬ ಹೆಸರನ್ನು ಕೂಡ ನಾಮಕರಣ ಮಾಡುತ್ತಾರೆ ಇದು ಡಾಕ್ಟರ್ ರಾಜಕುಮಾರ್ ಅವರ ಮೊದಲ ಹೆಸರು. ಈ ಮನೆಯ ಗೃಹಪ್ರವೇಶ ಕಾರ್ಯಕ್ಕೆ ರಾಜ್ ಕುಮಾರ್ ಕುಟುಂಬದವರು ಸೇರಿದಂತೆ ಹಲವಾರು ಗಣ್ಯಾದಿ ಗಣ್ಯರು ಭಾಗವಹಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಹೊಸ ಮನೆಗೆ ಹೋದ ನಂತರ 2009 ನೇ ಇಸ್ವಿಯಲ್ಲಿ ಸದಾಶಿವನಗರದಲ್ಲಿ ಇದ್ದಂತಹ ಡಾಕ್ಟರ್ ರಾಜಕುಮಾರ್ ಅವರ ಮನೆಯನ್ನು ಡೆಮಾಲಿಶ್ ಮಾಡಿಸಲಾಗುತ್ತದೆ.

ತದನಂತರ ಅದೇ ಜಾಗದಲ್ಲಿ ಎರಡು ಭವ್ಯ ಬಂಗಲೆಯನ್ನು ಕಟ್ಟಲಾಗುತ್ತದೆ ಒಂದರಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಮತ್ತೊಂದರಲ್ಲಿ ಪುನೀತ್ ರಾಜಕುಮಾರ್ ಅವರು ಸದ್ಯಕ್ಕೆ ವಾಸ ಮಾಡುತ್ತಿದ್ದಾರೆ. ಈ ಮನೆ ಇಟಾಲಿಕ್ ಸ್ಟೈಲ್ ನಲ್ಲಿ ಇದ್ದು ಬಹಳ ಮನಮೋಹಕವಾಗಿ ವಿನ್ಯಾಸ ಮಾಡಲಿದೆ ಶಿವರಾಜ್ ಕುಮಾರ್ ಅವರು ಸ್ವಲ್ಪ ದೂರ ಉಳಿದಿದ್ದಾರೆ. ಆದರೆ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಇಬ್ಬರೂ ಕೂಡ ಒಂದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಪಾರ್ವತಮ್ಮನವರು ರಾಘವೇಂದ್ರ ರಾಜಕುಮಾರ್ ಅವರ ಬಳಿ ಮನವಿ ಮಾಡಿಕೊಂಡಿದ್ದರಂತೆ. ಯಾವುದೇ ಕಾರಣಕ್ಕೂ ಕೂಡ ನೀನು ಅಪ್ಪು ಅನ್ನು ಬಿಟ್ಟು ಬೇರೆ ಹೋಗಬಾರದು ಅಂತ ಇದೇ ಕಾರಣಕ್ಕಾಗಿ ಒಂದೇ ಜಾಗದಲ್ಲಿ ಎರಡು ಮನೆಯನ್ನು ಕಟ್ಟಿದ್ದಾರಂತೆ.

ಇನ್ನು ಶಿವರಾಜ್ ಕುಮಾರ್ ಅವರು ಹೊಸ ಮನೆಯನ್ನು ಕಟ್ಟಿದಾಗ ಆ ಎಲ್ಲಾ ಕೆಲಸವನ್ನು ಅಪ್ಪು ಅವರೇ ನೋಡಿಕೊಂಡಿದ್ದರಂತೆ ಅಪ್ಪು ಅವರ ಹೊಸ ಮನೆಯ ಗೃಹಪ್ರವೇಶದ ಕಾರ್ಯದಲ್ಲೂ ಕೂಡ ಮುಂದೆ ನಿಂತುಕೊಂಡು ಎಲ್ಲವನ್ನು ಕೂಡ ನಡೆಸಿಕೊಟ್ಟದ್ದು ನಮ್ಮ ಅಪ್ಪು. ಎಲ್ಲರೂ ಕೂಡ ಸಂಭ್ರಮಾಚರಣೆಯಿಂದ ಮಿಂಚುತ್ತಿದ್ದರೆ ನಮ್ಮ ಅಪ್ಪು ಮಾತ್ರ ಸರಳತೆಯಿಂದ ಬಂದವರನ್ನು ಹೋದವರನ್ನು ಗಮನಿಸಿಕೊಳ್ಳುತ್ತಿದ್ದಾರೆ. ಈ ಸರಳತೆಯ ಸಾಹುಕಾರನಿಗೆ ನಾವೆಲ್ಲರೂ ಒಂದು ಸಲಾಂ ಹೊಡೆಯಲೇಬೇಕು ಈತ ಕೇವಲ ಸಮಾಜ ಸೇವೆ ಮಾಡಿಲ್ಲ ಸಿನಿಮಾಗಳನ್ನು ಮಾತ್ರ ಮಾಡಿಲ್ಲ ಇದರ ಹೊರತಾಗಿ ಕುಟುಂಬಕ್ಕೆ ಒಳ್ಳೆಯ ಆತ್ಮೀಯ ಸದಸ್ಯನಾಗಿ ತನ್ನ ಜವಾಬ್ದಾರಿಯನ್ನು ಹೆಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಧ್ಯಕ್ಕೆ ಶಿವಣ್ಣ ಅವರ ಮನೆಯ ಗೃಹಪ್ರವೇಶ ಕಾರ್ಯದಲ್ಲಿ ಪುನೀತ್ ಅವರು ಇದ್ದಂತಹ ಈ ಸರಳತೆಯ ವಿಡಿಯೋ ನೋಡಿದರೆ ಎಂತವರಾದರೂ ಕೂಡ ಮೆಚ್ಚಿಕೊಳ್ಳುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಲೈಕ್ ಕೊಟ್ಟು ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಮೀಡಿಯಾ ಮುಂದೆ ಮಾತನಾಡುವುದಕ್ಕೆ ಭಯ ಆಗುತ್ತೆ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿ ಆಗುತ್ತೆ ಜನ ನನ್ನ ತಪ್ಪನ್ನೆ ಹುಡುಕುತ್ತಾರೆ ಅಂತ ಭಾವುಕರಾದ ದರ್ಶನ್.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಸೀಬು ಚೆನ್ನಾಗಿಲ್ಲ ಅಂತ ಅನಿಸುತ್ತದೆ ಕಳೆದ ಆರು ತಿಂಗಳಿನಿಂದಲೂ ಅವರು ಏನೇ ಮಾತನಾಡಿದರು ಕೂಡ ಯಾವುದೇ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು ಕೂಡ ಒಳ್ಳೆಯ ವಿಚಾರಗಳನ್ನು ಹಂಚಿಕೊಂಡರು ಕೂಡ ಅದರಿಂದ ಹೆಚ್ಚು ಕಾಂಟ್ರುವರ್ಸಿಗಳೆ ಆಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಉಮಾಪತಿ ಹಾಗೂ ಅರುಂಧತಿ ಎಂಬ ಮಹಿಳೆಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ಸಮಸ್ಯೆಗಳನ್ನು ಎದುರಿಸಿದರು ಇದರಿಂದ ಮೀಡಿಯಾದಿಂದಲೂ ಕೂಡ ಬ್ಯಾನ್ ಆದರೂ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಳೆದ ವಾರವಷ್ಟೇ youtube ವಾಹಿನಿ ಒಂದರಲ್ಲಿ ಇಂಟರ್ವ್ಯೂ ನಡೆಸಿದರು ಈ ಸಮಯದಲ್ಲಿ ಅಪ್ಪು ಅವರ ಬಗ್ಗೆ ಮಾತನಾಡಿದಂತಹ ಮಾತೊಂದು ಸಿಕ್ಕಾಪಟ್ಟೆ ಕಾಂಟ್ರವರ್ಸಿಯಾಗಿ ಅಪ್ಪು ಅಭಿಮಾನಿಗಳು ದರ್ಶನ್ ಮೇಲೆ ನಾವು ಕ್ರಾಂತಿ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಗಲಾಟೆ ಮಾಡಿದರು.

ಇದಾದ ಬೆನ್ನೆಲು ಮತ್ತೆ ನಾಲ್ಕೈದು ದಿನದ ಹಿಂದೆ ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಿಲ್ಲ ಬೇರೆಯವರ ಬಳಿ ಹೋಗಿ ಕಾಕಾ ಹಿಡಿಯುವ ಕೆಲಸ ಮಾಡುವುದಿಲ್ಲ ನನ್ನ ಟೆರಿಟರಿ ಹಾಗೂ ನನ್ನ ಬೌಂಡರಿ ಎಷ್ಟಿದೆ ಅಷ್ಟರ ಒಳಗೆ ಮಾತ್ರ ಸಿನಿಮಾ ಮಾಡುತ್ತೇನೆ ಅಂತ ಹೇಳಿದರು. ಈ ಮಾತು ಕೂಡ ಯಶ್ ಮತ್ತು ಕಿಚ್ಚ ಸುದೀಪ್ ಅವರಿಗೆ ಟಂಗ್ ಕೊಟ್ಟ ಮಾದರಿಯಲ್ಲಿ ಇದೆ ಎಂದು ಯಶ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ದರ್ಶನ್ ಅಭಿಮಾನಿಗಳಿಗೆ ತರಾಟೆಯನ್ನು ತೆಗೆದುಕೊಂಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಮೀಡಿಯಾದಿಂದ ಬ್ಯಾನ್ ಆದ ನಂತರ ದರ್ಶನವರು ಏನೇ ಮಾತನಾಡಿದರು ಕೂಡ ಸಿಕ್ಕಾಪಟ್ಟೆ ಕಾಂಟ್ರವರ್ಸಿ ಆಗುತ್ತಿದೆ. ಇದರಿಂದ ಬಹಳಷ್ಟು ಮನ ನೋಂದಂತಹ ದರ್ಶನ್ ಅವರೆ ಸ್ವತಃ ಇದೀಗ ನಾನು ಏನೇ ಮಾತನಾಡಿದರು ಕೂಡ ಕಾಂಟ್ರವರ್ಸಿಯಾಗುತ್ತದೆ ಹಾಗಾಗಿ ಏನು ಮಾತನಾಡಬೇಕು ಏನು ಮಾತನಾಡಬಾರದು ಎಂಬುದೇ ನನಗೆ ತಿಳಿಯುತ್ತಿಲ್ಲ. ಮೀಡಿಯಾ ಮುಂದೆ ಮಾತನಾಡುವುದಕ್ಕೆ ನಿಜಕ್ಕೂ ಭಯವಾಗುತ್ತಿದೆ ಎಂಬ ಹೇಳಿಕೆ ಒಂದನ್ನು ನೆನ್ನೆಯಷ್ಟೇ ನೀಡಿದ್ದಾರೆ.

ಈ ಹೇಳಿಕೆ ಕೇಳುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿದೆ. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಟನು ಈ ರೀತಿ ದುಃಖದಿಂದ ಹೇಳುತ್ತಿರುವಂತಹ ಮಾತುಗಳನ್ನು ಕೇಳಿ ದರ್ಶನ್ ಅಭಿಮಾನಿಗಳು ಭಾವುಕರಾಗಿದ್ದಾರೆ. ಹೌದು 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ(ಆಗಸ್ಟ್ 15) ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ”ತಿರಂಗ ರಾಗಾ” ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಅದ್ಧೂರಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅಸಂಖ್ಯಾತ ಫ್ಯಾನ್ಸ್ ಜಮಾಯಿಸಿ ದರ್ಶನ್ ಹಾಗೂ ”ಕ್ರಾಂತಿ” ಚಿತ್ರಕ್ಕೆ ಜೈಕಾರ ಹಾಕಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಹಾಗೂ ಸಚಿವರಾದ ಆರ್. ಅಶೋಕ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ನಟ ದರ್ಶನ್ ಇತ್ತೀಚೆಗೆ ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಪುನೀತ್ ರಾಜ್‌ಕುಮಾರ್ ಸಾ.ವಿ.ನ ಬಗ್ಗೆ ದಾಸ ಮಾತನಾಡಿದ್ದು ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ದರ್ಶನ್ ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾರ್ ನಡೆದಿತ್ತು. ಹಾಗಾಗಿ ದರ್ಶನ್ ಈಗ ಏನೇ ಮಾತನಾಡುವುದಕ್ಕೂ ಹಿಂದು ಮುಂದು ನೋಡುವಂತಾಗಿದೆ. ಅದನ್ನು ಸ್ವತಃ ದರ್ಶನ್‌ ಕೂಡ ಒಪ್ಪಿಕೊಂಡಿದ್ದಾರೆ. “ನನ್ನಂಥ ಸಣ್ಣ ಕಲಾವಿರನ್ನು ಕಾಂಟ್ರವರ್ಸಿಯಲ್ಲಿ ಇರುವವರನ್ನು ಹರಸಿ ಬೆಳೆಸಿ. ವೇದಿಕೆ ಮುಂದೆ ಕೂಡ ನನ್ನ ಸೆಲೆಬ್ರೆಟಿಗಳು ”ಕ್ರಾಂತಿ’. ಪೋಸ್ಟರ್ ಹಿಡಿದುಕೊಂಡಿದ್ದೀರಾ ತುಂಬಾ ಥ್ಯಾಂಕ್ಸ್ ”ಕ್ರಾಂತಿ” ಚಿತ್ರಕ್ಕೆ ನಿಮ್ಮ ಬೆಂಬಲ ಜೀವನದಲ್ಲಿ ಯಾವತ್ತೂ ಮರೆಯೋದಿಲ್ಲ. ನೀವು ಕೊಡುತ್ತಿರುವ ಪ್ರೀತಿ ಪ್ರೋತ್ಸಾಸ ಬೆಂಬಲ ಯಾವಾಗಲೂ ಸಿನಿಮಾ ಮಾಡಲು ಹುಮ್ಮಸ್ಸು ಕೊಡುತ್ತದೆ. ಖಂಡಿತ ”ಕ್ರಾಂತಿ” ಸಿನಿಮಾ ಮೋಸ ಮಾಡಲ್ಲ ಎಂದು ಆಶ್ವಾಸನೆ ಕೊಡ್ತೀನಿ.

ನೀವು ಕಿರುಚೋಕೆ ಅರಚೋಕೆ ಕೂಗಾಡೋಕೆ ಎಲ್ಲಾ ಇದೆ, ಜೊತೆಗೆ ಸಣ್ಣ ನೀತಿಪಾಠ ಕೂಡ ಹೇಳಿದ್ದೀವಿ. ವಿದ್ಯೆ ಅಂದರೆ ಏನು, ಸರ್ಕಾರಿ ಶಾಲೆಗಳು ಏನಾಗುತ್ತಿದೆ ಅನ್ನುವುದರ ಬಗ್ಗೆ ಸಿನಿಮಾ, ಏನೋ ಎಕ್ಸ್ಟ್ರಾಡರಿನರಿಯಾಗಿ ಮಾಡಿದ್ದೀವಿ ಅಂತ ಅಲ್ಲ. ಇವತ್ತಿನ ಪರಿಸ್ಥಿತಿ ಇಟ್ಟುಕೊಂಡು ಮಾಡಿದ್ದೀವಿ. ನಿಮ್ಮ ಪ್ರೀತಿ ಪ್ರೋತ್ಸಾಹ ಕನ್ನಡ ಸಿನಿಮಾಗಳ ಮೇಲಿರಲಿ” ಎಂದು ದರ್ಶನ್ ಮನವಿ ಮಾಡಿದರು. ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಅನ್ನು ಆಳುತ್ತಿದ್ದಂತಹ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಇದ್ದಕ್ಕಿದ್ದ ಹಾಗೆ ನನಗೆ ಮಾತನಾಡುವುದಕ್ಕೆ ಭಯ ಆಗುತ್ತಿದೆ ಎಂಬ ಮಾತನ್ನು ಕೇಳಿದ ಮೇಲೆ ನಿಜಕ್ಕೂ ದರ್ಶನ ಅವರ ಪರಿಸ್ಥಿತಿ ಎಷ್ಟು ಅದಗೆಟ್ಟಿರಬಹುದು ಎಂದು ಅಭಿಮಾನಿಗಳು ನಿರಾಶೆ ಹೊಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಕ್ರಾಂತಿ ಸಿನಿಮಾಗೆ ನಿಮ್ಮ ಸಪೋರ್ಟ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಳಿ.

 

ಪ್ರೆಸ್ ಮೀಟ್ ನಲ್ಲಿ ನಟ ಧನಂಜಯ್ ಪಂಚೆ ಉದುರಿ ಬಿದ್ದಿದ್ದನ್ನು ನೋಡಿ ನಾಚಿ ನೀರದ ರಚಿತಾ ರಾಮ್. ಈ ಕ್ಯೂಟ್ ವಿಡಿಯೋ ನೋಡಿ.

ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಭಿನಯಿಸಿರುವಂತಹ ಮಾನ್ಸೂನ್ ರಾಗ ಸಿನಿಮಾ ಬಹು ನಿರೀಕ್ಷೆಯ ಸಿನಿಮಾವಾಗಿ ಹೊರ ಹೊನ್ನಿದೆ. ಟ್ರೈಲರ್ ಮತ್ತು ಟೀಸರ್ಗಳ ಮೂಲಕ ಉತ್ತಮ ಪ್ರದರ್ಶನವನ್ನು ಕಂಡಿದೆ ನಟ ರಾಕ್ಷಸ ಅಂತಾನೇ ಬಿರುದು ಪಡೆದಂತಹ ಡಾಲಿ ಧನಂಜಯ್ ಅವರು ಸದ್ಯಕ್ಕೆ ಸಾಲು ಸಾಲು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ತಿಂಗಳಿಗೆ ಒಂದರಂತೆ ಇವರ ಸಿನಿಮಾಗಳು ಬಿಡುಗಡೆಯಾಗುತ್ತಿರುವುದನ್ನು ನೀವು ಕಾಣಬಹುದಾಗಿದೆ ಒಂದು ಕಾಲದಲ್ಲಿ ಇವರು ಮಾಡುತ್ತಿದ್ದಂತಹ ಎಲ್ಲಾ ಸಿನಿಮಾಗಳು ಕೂಡ ಫ್ಪಾಫ್ ಆಗುತ್ತಿದ್ದವು ಈ ಕಾರಣಕ್ಕಾಗಿ ಧನಂಜಯ ಅವರನ್ನು ಐರನ್ ಲೆಗ್ ಅಂತ ಕರೆಯುತ್ತಿದ್ದರು. ಅಷ್ಟೇ ಅಲ್ಲದೆ ಧನಂಜಯ್ ಅವರನ್ನು ಹಾಕಿಕೊಂಡು ಸಿನಿಮಾವನ್ನು ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ ಅಷ್ಟೇ ಅಲ್ಲದೆ ಧನಂಜಯ್ ಅವರನ್ನು ನಸೀಬು ಕೂಡ ಬದಲಾಗಿದೆ ಅಂತ ಹೇಳಬಹುದು ನಟನೆ ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಡೂಪರ್ ಹಿಟ್ ಆಗಿದೆ. ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ ಇನ್ನು ನಟನಾಗಿ ಇವರು ಹೆಚ್ಚು ಜನಮನನ್ನೇ ಗಳಿಸುವುದಕ್ಕಿಂತಲೂ ಖಳ ನಟನಾಗಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಂತಹ ಡಾಲಿ ಧನಂಜಯ್ ಅವರು ಪುಷ್ಪ ಭಾಗ ಎರಡರಲ್ಲೂ ಕೂಡ ಇರಲಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದ್ದಾವೆ. ಇದೆಲ್ಲ ಒಂದು ಕಡೆಯಾದರೆ ಸದ್ಯಕ್ಕೆ ಮಾನ್ಸೂನ್ ರಾಗ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ಅಮೋಘವಾಗಿ ನಟಿನೆ ಮಾಡಿದ್ದಾರೆ. ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಇದೇ ಆಗಸ್ಟ್ ತಿಂಗಳ 19ನೇ ತಾರೀಕಿನಂದು ರಿಲೀಸ್ ಮಾಡಬೇಕು ಎಂದು ಚಿತ್ರ ತಂಡದವರು ನಿರ್ಧರಿಸಿದ್ದಾರೆ.

ಇದೊಂದು 1980ರ ಘಟ್ಟದಲ್ಲಿ ನಡೆಯುವಂತಹ ಕಥೆಯಾಗಿದೆ ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅವರು ಲೈಂ.ಗಿ.ಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಧನಂಜಯ್ ಹಾಗೂ ರಚಿತಾ ರಾಮ್ ಅವರಿಗೆ ನಡೆಯುವಂತಹ ಪ್ರೀತಿಯ ಸಂಭಾವನೆಯನ್ನು ಇಲ್ಲಿ ಮುಕ್ತವಾಗಿ ತೋರಿಸಿದ್ದಾರೆ. ಇನ್ನು ಈ ಸಿನಿಮಾ ಬಹುತೇಕ ಮಳೆಯಲ್ಲೇ ನಡೆಯುವುದರಿಂದ ಇದಕ್ಕೆ ಮಾನ್ಸೂನ್ ರಾಘ ಎಂಬ ಹೆಸರನ್ನು ಸೂಚಿಸಿದ್ದಾರೆ. ಈ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಮೈಲಿಗಳನ್ನು ಸೃಷ್ಟಿ ಮಾಡಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಇಲ್ಲಿಯವರೆಗೂ ಕೂಡ ಇಂತಹದೊಂದು ಪ್ರಯೋಗಕ್ಕೆ ಯಾರು ಕೂಡ ಕೈ ಹಾಕಿರಲಿಲ್ಲ ಹಾಗಾಗಿ ಧನಂಜಯ್ ಮತ್ತು ರಚಿತಾ ರಾಮ್ ಅವರ ಬಹು ನಿರೀಕ್ಷಿತ ಸಿನಿಮಾ ಇದೇ ತಿಂಗಳಲ್ಲಿ ತೆರೆಕಣ್ಣಲಿದೆ.

ಈ ಕಾರಣಕ್ಕಾಗಿ ಚಿತ್ರತಂಡ ಮತ್ತು ರಚಿತಾ ರಾಮ್ ಹಾಗೂ ಧನಂಜಯ್ ಅವರು ಪ್ರಶ್ನೆ ಒಂದನ್ನು ಏರ್ಪಡಿಸಿದ್ದರು ಈ ಪ್ರೆಸ್ ಮೀಟ್ ಗೆ ಧನಂಜಯ್ ಹಾಗೂ ರಚಿತಾ ರಾಮ್ ಇಬ್ಬರೂ ಕೂಡ ಟ್ರೆಡಿಶನಲ್ ಲುಕ್ ನಲ್ಲಿ ಬಂದಿದ್ದರು. ಹೌದು ಡಾಲಿ ಧನಂಜಯ್ ಅವರು ಪಂಚೆಯನ್ನು ಹುಟ್ಟು ಧರಿಸಿ ಬಂದಿದ್ದರೆ ನಟಿ ರಚಿತಾ ರಾಮ್ ಅವರು ಸೀರೆ ಉಟ್ಟು ಸಿನಿಮಾದಲ್ಲಿ ಯಾವ ರೀತಿ ಕಾಣುತ್ತಾರೋ ಅದೇ ರೀತಿ ಕಾಣಿಸುತ್ತಿದ್ದರು. ವಿಚಿತ್ರ ಏನೆಂದರೆ ಮಾಧ್ಯಮದವರು ಕೇಳಿದ ಎಲ್ಲಾ ಪ್ರಶ್ನೆಗೂ ಉತ್ತರಿಸಿದಂತಹ ನಟ ದಾಳಿ ಧನಂಜಯ್ ಮತ್ತು ರಚಿತಾ ರಾಮ್ ಅವರು ಕಾರ್ಯಕ್ರಮ ಎಲ್ಲ ಮುಗಿದ ನಂತರ ಅಲ್ಲಿಂದ ಎದ್ದು ಹೊರಡುವುದಕ್ಕೆ ಮುಂದಾಗುತ್ತಾರೆ.

ಆ ಸಮಯದಲ್ಲಿ ಒಂದು ತಮಾಷೆಯ ವಿಚಾರ ನಡೆದಿದೆ ಹೌದು ಅದೇನಂದರೆ ಡಾಲಿ ಧನಂಜಯ್ ಅವರ ಪಂಚೆ ಉದುರಿ ಹೋಗಿರುತ್ತದೆ ಇದನ್ನು ಗಮನಿಸದೆ ಡಾಲಿ ಧನಂಜಯ್ ಮೇಲೆ ಎದ್ದಾಗ ಪಂಚೆ ಜಾರಿ ಕೆಳಗೆ ಬೀಳುತ್ತದೆ. ಇದನ್ನು ನೋಡಿ ರಚಿತಾ ರಾಮ್ ಅವರು ಸಿಕ್ಕಾಪಟ್ಟೆ ನಗುತ್ತಾರೆ ಇನ್ನು ಧನಂಜಯ ಅವರು ಸದ್ಯ ಇಲ್ಲೇ ತಿಳಿಯಿತು ಇಲ್ಲದಿದ್ದರೆ ಒಳಗೆ ಹಾಕಿರುವುದಿಲ್ಲ ಕಾಣುತ್ತಿತ್ತು ನನ್ನ ಮಾನ ಮರ್ಯಾದೆ ಹೋಗುತ್ತಿತ್ತು ಎಂದು ಮಾತನಾಡಿದ್ದಾರೆ. ಧನಂಜಯ್ ಹಾಗೂ ರಚಿತಾ ರಾಮ್ ಅವರು ಇಬ್ಬರು ಮಾತನಾಡಿಕೊಳ್ಳುತ್ತಿದ್ದಂತಹ ಈ ಮಾತು ಹಾಗೂ ಈ ಸನ್ನಿವೇಶ ವಿಡಿಯೋ ರೆಕಾರ್ಡ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಹಾಸ್ಯ ಬರಿತವಾದಂತ ಕಾಮೆಂಟ್ ಅನ್ನು ಹಾಕಿದ್ದಾರೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ವಂದೇ ಮಾತರಂ ಗೀತೆಯಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ನಟರು ಕೂಡ ಭಾಗಿಯಾಗಿದ್ದಾರೆ ಆದರೆ ಯಶ್ & ದರ್ಶನ್ ಮಾತ್ರ ಇಲ್ಲ.! ಈ ವಿಡಿಯೋ ನೋಡಿ.

ನೆನ್ನೆಗೆ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದೆ ಈ ಒಂದು ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂಬ ಕಾರಣದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಮನೆಯಲ್ಲೂ ಕೂಡ ತ್ರಿವರ್ಣ ಧ್ವಜವನ್ನು ಆರಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ರಾಷ್ಟ್ರ ಧ್ವಜದ ಡಿಪಿಯನ್ನು ಹಾಕಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಪ್ರತಿ ಮನೆಯಲ್ಲೂ ಕೂಡ ರಾಷ್ಟ್ರ ಧ್ವಜವನ್ನು ಹಾರಿಸಿ ಎಲ್ಲರೂ ಕೂಡ ಈ ಒಂದು 75ನೇ ವರ್ಷದ ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಿದರು ನಿಜಕ್ಕೂ ಇದು ಒಂದು ಸಂತಸದ ವಿಚಾರವೇ. ಈ ಒಂದು ಅಮೃತ ಮಹೋತ್ಸವಕ್ಕಾಗಿ ನವರಸ ನಾಯಕ ಜಗ್ಗೇಶ್ ಅವರು ಸ್ವತಃ ಒಂದು ಹಾಡನ್ನು ಸಿದ್ಧಪಡಿಸಿದ್ದಾರೆ.

ಈ ಹಾಡನ್ನು ಕೇವಲ 13 ದಿನದಲ್ಲಿ ಸಂಯೋಜನೆ ಮಾಡಲಾಗಿದೆ ಹೌದು ಹಾಡನ್ನು ಬರೆದು ಅದಕ್ಕೆ ಚಿತ್ರೀಕರಣವೂ ಕೂಡ ನಡೆದಿದೆ ಈ ಒಂದು ಹಾಡಿನಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ತಾರಾ ಬಳಗದವರೂ ಕೂಡ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ಸಮಾಜ ಸೇವಕರಾದಂತಹ ಸಾಲು ಮರದ ತಿಮ್ಮಕ್ಕ ಹಾಗೂ ಕ್ರಿಕೆಟ್ ಈಗ ಆದಂತಹ ವೆಂಕಟೇಶ್ ಹೀಗೆ ಹಲವಾರು ಗಣ್ಯದಿ ಗಣ್ಯಾದಿಗಳು ಈ ಒಂದು ಹಾಡಿನಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಅಭಿನಯಿಸಿದ್ದಾರೆ. ಈ ಹಾಡು ಸ್ವಾತಂತ್ರ್ಯ ದಿನಾಚರಣೆಯ ಅಂಗದ ದಿನವಾಗಿಯೇ ಬಿಡುಗಡೆ ಮಾಡಲಾಗಿದೆ ಈ ಹಾಡು ಬಿಡುಗಡೆ ಆದ ನಂತರ ಎಲ್ಲರಿಂದಲೂ ಕೂಡ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಪಡೆದುಕೊಂಡಿದೆ.

ದೊಡ್ಡ ತಾರಾ ಬಳಗ ಇರುವಂತಹ ಈ ಹಾಡನ್ನು ನೋಡಿದಂತಹ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ ಈ ಹಾಡಿನಲ್ಲಿ ಎಲ್ಲಾ ನಟರು ಇದ್ದಾರೆ ಆದರೆ ದರ್ಶನ್ ಮತ್ತು ಯಶ್ ಅವರು ಮಾತ್ರ ಪಾಲ್ಗೊಂಡಿಲ್ಲ. ಯಶ್ ಮತ್ತು ದರ್ಶನವರು ಇಲ್ಲದೆ ಇರುವುದನ್ನು ನೋಡಿದಂತಹ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಮತ್ತು ನಟರನ್ನು ಬಿಟ್ಟು ನೀವು ಯಾಕೆ ಚಿತೀಕರಣ ಮಾಡಿದ್ದೀರಿ ಎಂದು ಕೆಲವು ಸೀನಿ ರಸಿಕರು ಜಗ್ಗೇಶ್ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಜಗ್ಗೇಶ್ ಅವರು ಈಗಾಗಲೇ ರಾಜ್ಯಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಕಾರಣಕ್ಕಾಗಿ ಅವರೇ ಸ್ವತಃ ನಿರ್ಮಾಣ ಮಾಡಿದಂತಹ ಹಾಡೊಂದನ್ನು ಸಂಯೋಜನೆ ಮಾಡಿ ಖ್ಯಾತ ಗಾಯಕ ಆದಂತಹ ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ.

ಈ ಹಾಡಿನಲ್ಲಿ ಶಿವಣ್ಣ, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಕ್ರೇಜಿಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀ ಮುರಳಿ, ವಿಜಯ ರಾಘವೇಂದ್ರ, ರಿಷಬ್ ಶೆಟ್ಟಿ ಹೀಗೆ ಸ್ಯಾಂಡಲ್ ವುಡ್‌ ನಾ ಸಾಕಷ್ಟು ನಟರು ಭಾಗಿಯಾಗಿದ್ದಾರೆ. ಈ ಹಾಡನ್ನು ಈಗಾಗಲೇ ಬಸವರಾಜು ಬೊಮ್ಮಾಯಿಯವರು ನೋಡಿ ಮೆಚ್ಚಿಕೊಂಡಿದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಕೂಡ ಅಪ್ಲೋಡ್ ಮಾಡಿದ್ದಾರೆ. ಇನ್ನು ಈ ಹಾಡಿನ ಬಗ್ಗೆ ಮಾತನಾಡಿದಂತಹ ಜಗ್ಗೇಶ್ ಅವರು ನಾವೆಲ್ಲರೂ ಭಾರತಾಂಬೆಯ ಮಕ್ಕಳು ಯಾವುದೇ ರೀತಿಯಾದಂತಹ ಭೇದಭಾವ ಇಲ್ಲದೆ ಈ ಒಂದು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಬೇಕು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ನನ್ನ ಮನಸ್ಸಿನಲ್ಲಿ ಬಹಳ ದಿನದಿಂದ ಒಂದು ಆಸೆ ಇತ್ತು ವಂದೇ ಮಾತರಂ ಗೀತೆಯನ್ನು ಹಾಡಬೇಕು ಅದು ನಮ್ಮ ಕಲಾವಿದರೇ ಇದಕ್ಕೆ ಭಾಗವಹಿಸಬೇಕು ಅಂತ ಆಸೆ ಇದೀಗ ನೆರವೇರಿದೆ ಅಂತ ಹೇಳಿದ್ದಾರೆ.

ಈ ಹಾಡನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕೂಡ ತೋರಿಸುವಂತಹ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವಂತಹ ಈ ಹಾಡು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ ದರ್ಶನ್ ಮತ್ತು ಯಶ್ ಅವರು ಮಾತ್ರ ಇಲ್ಲದಿರುವುದನ್ನು ನೋಡಿದಂತಹ ಅಭಿಮಾನಿಗಳು ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿದ್ದಾರೆ. ಇದೀಗ ಯಶ್ ಅವರನ್ನು ಕೂಡ ದರ್ಶನ್ ಅವರೊಟ್ಟಿಗೆ ಸೇರಿಸಿ ಚಿತ್ರರಂಗದಿಂದ ದೂರ ಮಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.