Home Blog Page 336

ಬಿಗ್ ಬಾಸ್ ನಿರೂಪಣೆ ಮಾಡುವುದಕ್ಕೆ ಕಿಚ್ಚ ಸುದೀಪ್ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ ಸಲ್ಮಾನ್ ಖಾನ್ ಗೆ 350 ಕೋಟಿ ಹಾಗಾದ್ರೆ ಕಿಚ್ಚನಿಗೆ ಎಷ್ಟು ನೋಡಿ.!

ಹಿಂದಿ ಬಿಗ್ ಬಾಸ್ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಪಡೆಯುತ್ತಿರುವ ಸಂಭವನೆ 350 ಕೋಟಿ, ಕನ್ನಡದಲ್ಲಿ ಕಿಚ್ಚ ಸುದೀಪ್ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತಾ. ಬಿಗ್ ಬಾಸ್ ಈ ಹೆಸರು ಕೇಳುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಬಹಳ ಉತ್ಸುಕರಾಗುತ್ತಾರೆ. ಏಕೆಂದರೆ ಕರ್ನಾಟಕದಲ್ಲಿ ಬಿಗ್ ಬಾಸ್ ನಂತಹ ರಿಯಾಲಿಟಿ ಶೋ ಮತ್ತೊಂದು ಇಲ್ಲ ಬಹಳಷ್ಟು ವೈಭವಿಕರಿಸಿ ಈ ಒಂದು ಶೋವನ್ನು ಸಿದ್ಧ ಪಡಿಸಲಾಗುತ್ತದೆ. ಬಿಗ್ ಬಾಸ್ ಪ್ರಾರಂಭವಾಗಿ ಇಲ್ಲಿಗೆ 8 ವರ್ಷ ಮುಕ್ತಾಯವಾಗಿ 9ನೇ ವರ್ಷ ಕಾಲಿಡುತ್ತಿದೆ. ಹಾಗಾಗಿ ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ತೆರೆ ಮೆರೆ ತರಲು ಎಲ್ಲ ರೀತಿಯಾದಂತಹ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ತಕ್ಕಂತೆ ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೋ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗಿದ್ದರು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರು ಬಹಳ ಸ್ಟೈಲಿಶ್ ಈ ಕಾರಣಕ್ಕಾಗಿ ಬಿಗ್ ಬಾಸ್ ಪ್ರೊಮೋಗೆ ಹಾಕಿಕೊಂಡಿದಂತಹ ಉಡುಪು ಬಹಳಷ್ಟು ಆಕರ್ಷಕರವಾಗಿತ್ತು ದಿನಪೂರ್ತಿ ಪ್ರೋಮೊ ಶೂಟಿಂಗ್ ನಲ್ಲಿಯೇ ಭಾಗಿಯಾಗಿದ್ದರು. ಈ ಫೋಟೋ ಮತ್ತು ವಿಡಿಯೋಗಳನ್ನು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಹಾಗೂ ಬಿಗ್ ಬಾಸ್ ನಾ ಸಂಯೋಜಕರು ಆದಂತಹ ಪರಮೇಶ್ ಗುಂಡಲ್ಕರ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಜೊತೆಗೆ ಇದೇ ಜುಲೈನ ಕೊನೆಯ ವಾರದಲ್ಲೂ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎಂಬ ಅಪ್ಡೇಟ್ ಅನ್ನು ಕೂಡ ನೀಡಿದ್ದರು. ಇದೆಲ್ಲವೂ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಬಹಳಷ್ಟು ಚರ್ಚೆಗಳ ಎದುರಾಗಿದೆ.

ಹೌದು ಅದೇನಂದರೆ ಹಿಂದಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ನಟ ಸಲ್ಮಾನ್ ಖಾನ್ ಅವರು 350 ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದರಂತೆ. ಕಳೆದ ಬಾರಿ ಈ ಸಂಭಾವನೆಯ ಮೊತ್ತವನ್ನು ಖಾಸಗಿ ವಾಹಿನಿ ಒಂದರಲ್ಲಿ ಪ್ರಸಾರ ಮಾಡಲಾಗಿತ್ತು ಇದರ ಬೆನ್ನೆಲು ಇದೀಗ ಕರ್ನಾಟಕದಲ್ಲೂ ಕೂಡ ಸಂಭಾವನೆಯ ವಿಚಾರ ಭಾರಿ ಚರ್ಚೆಗೆ ಒಳಗಾಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು 350 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅಂದ ಮೇಲೆ ಕನ್ನಡದಲ್ಲಿ ದುಬಾರಿ ಸಂಭಾವನೆಯಲ್ಲಿ ನೀಡಲಾಗುತ್ತಿದೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಕೆಲವು ಮಾಹಿತಿಗಳ ಪ್ರಕಾರ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಕಿಚ್ಚ ಸುದೀಪ್ ಅವರು ಬರೋಬ್ಬರಿ ನೂರು ಕೋಟಿ ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ.

ಈ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಆದರೆ ಇದರ ಬಗ್ಗೆ ಕಿಚ್ಚ ಸುದೀಪ್ ಅವರಾಗಲಿ ಅಥವಾ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ಆದಂತಹ ಪರಮೇಶ ಗುಂಡಲ್ಕರ್ ಅವರಾಗಲಿ ಎಲ್ಲಿಯೂ ಕೂಡ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಪ್ರಾರಂಭ ಮಾಡಿ ಒಂಬತ್ತು ವರ್ಷವಾಯಿತು ಆದರೆ ಎಲ್ಲಿಯೂ ಕೂಡ ತಮ್ಮ ಸಂಭಾವನೆಯ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಕೆಲವು ಮಾಹಿತಿಗಳ ಪ್ರಕಾರ 100 ಕೋಟಿ ಅಂತ ತಿಳಿದು ಬಂದಿದೆ ಆದರೆ 100 ಕೋಟಿ ಪಡೆಯಲು ಸಾಧ್ಯನಾ ಎಂಬುವುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಏಕೆಂದರೆ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಹೈ ಬಜೆಟ್ ಹೊಂದಿದಂತಹ ಕಾರ್ಯಕ್ರಮವಾಗಿದೆ ಹಾಗಾಗಿ ಅಲ್ಲಿ ಸಲ್ಮಾನ್ ಖಾನ್ ಅವರಿಗೆ 350 ಕೋಟಿ ನೀಡಿರಬಹುದು. ಆದರೆ ಕರ್ನಾಟಕದಲ್ಲಿ ಕರ್ನಾಟಕದ ಮಟ್ಟಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆಗೆ 100 ಕೋಟಿ ಬಹಳಷ್ಟು ದುಬಾರಿ ಸಂಭಾವನೆಯಾಗಿದೆ.

ಹಾಗಾಗಿ ಕೆಲವೊಂದು ಸಂಭಾವನೆ ಪಡೆಯುವುದಕ್ಕೆ ಸಾಧ್ಯವಿಲ್ಲ ಅಂತ ಹೇಳುತ್ತಿದ್ದಾರೆ ಆದರೆ ಲಾಭವಿಲ್ಲದೆ ಯಾರೂ ಕೂಡ ಯಾವ ಕೆಲಸವನ್ನು ಮಾಡುವುದಿಲ್ಲ. ಹಾಗಾಗಿ ಕೆಲವು ನೆಟ್ಟಿಗರು ನೂರು ಕೋಟಿ ಸಂಭಾವನೆ ಪಡೆದಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಒಟ್ಟಾರಿಯಾಗಿ ಹೇಳುವುದಾದರೆ ಬಿಗ್ ಬಾಸ್ ಚಾಲನೆಗೆ ಇದೀಗ ಕ್ಷಣಗಳನ್ನು ಪ್ರಾರಂಭವಾಗುತ್ತಿದೆ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವಂತಹ ಕಾತುರತೆ ಎಲ್ಲರಿಗೂ ಇದೆ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವ ವ್ಯಕ್ತಿ ಬಂದರೆ ಸೂಕ್ತ ಎಂಬುದನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದ ಹುಡುಗ ಚಾಲೆಂಜಿಂಗ್ ಸ್ಟಾರ್ ಆಗಿ ಬೆಳೆದ ಕಥೆಯೇ ರೋಚಕ, ಹೇಗಿತ್ತು ಗೊತ್ತಾ ದರ್ಶನ್ ಅವರ ಆ ದಿನಗಳು.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ದಾಸ ಶಾಸ್ತ್ರಿ ಸ್ಯಾಂಡಲ್ವುಡ್ ಸುಲ್ತಾನ ಡಿ ಬಾಸ್ ದಚ್ಚು ಹೀಗೆ ನಾನಾ ಹೆಸರುಗಳಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಅವರ ನಿಜವಾದ ಹೆಸರು ಹೇಮಂತ್ ಕುಮಾರ್ ಎಂದು. ಕನ್ನಡದ ಹಳೆಯ ನಟ ತೂಗುದೀಪ್ ಶ್ರೀನಿವಾಸ್ ಮೀನಾ ಕುಮಾರಿ ಅವರ ಜೇಷ್ಠ ಪುತ್ರನಾಗಿ ಫೆಬ್ರವರಿ 16, 1977ರಲ್ಲಿ ಶ್ರೀ ರಾಘವೇಂದ್ರ ಸೇವಾಶ್ರಮದಲ್ಲಿ ಶಿವರಾತ್ರಿ ಹಬ್ಬದ ದಿನದಂದು ಜನ್ಮ ತಳೆದ ದರ್ಶನ್ ಅವರಿಗೆ ಎಲ್ಲರೂ ನಿರ್ಧಾರ ಮಾಡಿ ಹೇಮಂತ್ ಕುಮಾರ್ ಎಂದು ಹೆಸರಿಟ್ಟರು. ನಂತರ ಮೈಸೂರಿನಲ್ಲಿ ಜೆಎಸ್ಎಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ತಂದೆಯು ಅನಾರೋಗ್ಯಕ್ಕೆ ಈಡಾದರೂ ಆಗ ತಾಯಿ ಮೀನಾ ಕುಮಾರಿ ಅವರು ತಮ್ಮಲ್ಲಿದ್ದ ಎಲ್ಲಾ ಹಣ ಆಸ್ತಿಯನ್ನು ಕೂಡ ಚಿಕಿತ್ಸೆಗಾಗಿ ವ್ಯಯಿಸಿದರು.

ಅಲ್ಲದೆ ತಮ್ಮ ಒಂದು ಕಿಡ್ನಿಯನ್ನು ಕೂಡ ಕೊಟ್ಟರು ಆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 57ನೇ ವಯಸ್ಸಿನಲ್ಲಿ ಶ್ರೀನಿವಾಸ್ ತೂಗುದೀಪ್ ಅವರು ಇ.ಹ.ಲೋ.ಕ ತ್ಯಜಿಸಿದರು. ಅಲ್ಲಿಂದ ದರ್ಶನ್ ಅವರ ಬದುಕು ಬೇರೊಂದು ರೀತಿಯಲ್ಲಿ ಸಂಕಷ್ಟಗಳಿಗೆ ಈಡಾಯಿತು ಎನ್ನಬಹುದು. ತಂದೆ ಅನಾರೋಗ್ಯದ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸಂಸಾರದ ನಿರ್ವಹಣೆ ವಹಿಸಿಕೊಂಡರು. ತಾಯಿ ಮೆಸ್ ನಡೆಸುತ್ತಿದ್ದರು, ದರ್ಶನ್ ಅವರು ಒಂದು ಹಸುವನ್ನು ಸಾಕಿ ಅದರಲ್ಲಿ ಹಾಲು ಕರೆದು ಮನೆಮನೆಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಮೀನಾ ಕುಮಾರಿ ಅವರಿಗೆ ದರ್ಶನ್ ಅವರು ಈ ಕೆಲಸ ಮಾಡುವುದು ಇಷ್ಟವಿರಲಿಲ್ಲ ತನ್ನ ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಎನ್ನುವ ಆಸೆ ಅವರಿಗಿತ್ತು. ಹಾಗಾಗಿ ದರ್ಶನ್ ಅವರಿಗೆ ಇಷ್ಟವಿಲ್ಲದಿದ್ದರೂ ಕೂಡ ಶಿವಮೊಗ್ಗದ ನೀನಾಸಂ ಅಲ್ಲಿ ಸೇರಿಸಿದರು. ನೀನಾಸಂ ಅಲ್ಲಿ ಒಂದು ವರ್ಷ ತರಬೇತಿ ಪಡೆದ ದರ್ಶನ್ ಅವರು ನಂತರ ಅವಕಾಶಗಳನ್ನು ಹರಸುತ್ತ ಬೆಂಗಳೂರಿಗೆ ಬಂದರು.

ಮೊದಮೊದಲು ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳಷ್ಟು ಅವಮಾನಗಳು ಎದುರಾದವು. ಆದರೂ ಕೂಡ ದರ್ಶನ್ ಅವರು ಅವಕಾಶಗಳನ್ನು ಅರಸುತ್ತಾ ಜೊತೆಗೆ ಜೀವನ ನಿರ್ವಹಣೆಗಾಗಿ ಲೈಟ್ ಬಾಯ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಆಮೇಲೆ ಅಣಜಿ ನಾಗರಾಜ್ ಅವರ ಪರಿಚಯವಾಗಿ ಅಣಜಿ ನಾಗರಾಜ್ ಅವರು ಗೌರಿಶಂಕರ್ ಅವರಿಗೆ ಪರಿಚಯವಾಗಿದ್ದ ಕಾರಣ ದರ್ಶನ್ ಅವರನ್ನು ಗೌರಿಶಂಕರ್ ಅವರ ಬಳಿ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಆಗಿ ಸೇರಿಸಿದರು. ನಂತರ ಕೆಲವೊಂದು ಕಿರುತೆರೆ ಧಾರವಾಹಿಗಳಲ್ಲೂ ಕೂಡ ದರ್ಶನ್ ಅವರು ಅಭಿನಯಿಸಿದರು. ಜೊತೆಗೆ ಮಹಾಭಾರತ ದೇವರ ಮಗ ಮುಂತಾದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲೂ ಕೂಡ ನಟಿಸಿದ್ದರು. ಯಾವಾಗ ದರ್ಶನ್ ಅವರು ಪಿಎನ್ ಸತ್ಯ ಅವರ ನಿರ್ದೇಶನದ ಮೆಜೆಸ್ಟಿಕ್ ಎನ್ನುವ ಸಿನಿಮಾದಲ್ಲಿ ಹೀರೋ ಆಗಿ ತೆರೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು ಅಂದಿನಿಂದ ಅವರ ಅದೃಷ್ಟ ಬದಲಾಯಿತು.

ಅಭಿನಯಿಸಿದ ಮೊದಲ ಸಿನಿಮಾವೇ ಸೂಪರ್ ಹಿಟ್ ಸಿನಿಮಾವಾಯಿತು .ನಂತರ ಸಾಲು ಸಾಲು ಒಳ್ಳೆಯ ಅವಕಾಶಗಳು ದರ್ಶನ್ ಪಾಲಿಗೆ ಬಂದವು. ಅಂದಿನಿಂದ ಇಂದಿನವರೆಗೂ ಸಂಗೊಳ್ಳಿ ರಾಯಣ್ಣ ಕುರುಕ್ಷೇತ್ರ ಯಜಮಾನ ಒಡೆಯ ರಾಬರ್ಟ್ ಬುಲ್ ಬುಲ್ ಇನ್ನು ಮುಂತಾದ ಹಲವು ಸಿನಿಮಾಗಳಲ್ಲಿ ಅದ್ಭುತವಾದ ಯಶಸ್ಸು ಕಂಡಿರುವ ದರ್ಶನ್ ಅವರು 2006 ರಿಂದ ತಮ್ಮ ಸಹೋದರನಾದ ದಿನಕರ್ ತೂಗುದೀಪ್ ಅವರ ಜೊತೆ ಸೇರಿ ತಮ್ಮದೇ ಪ್ರೋಡಕ್ಷನ್ ಹೌಸ್ ಕೂಡ ತೆರೆದಿದ್ದಾರೆ. ಅದರಲ್ಲೂ ಕೂಡ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಎನ್ನುವ ಟೈಟಲ್‌ಗೆ ತಕ್ಕ ಹಾಗೆ ಬದುಕನ್ನು ಕೂಡ ಅದೇ ರೀತಿ ಚಾಲೆಂಜ್ ಮಾಡಿ ಬದುಕಿ ತೋರಿಸಿದವರು ದರ್ಶನ್ ಅವರು. ದರ್ಶನ್ ಅವರ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಮದುವೆಯಾಗಿದ್ದರೂ ಹೆಣ್ಣು ಮಗುವನ್ನು ದತ್ತು ಪಡೆಯುವ ನಿರ್ಧಾರ ಮಾಡಿದ ನೇಹಾ ಗೌಡ, ಅಸಲಿ ಕಾರಣವೇನು ಗೊತ್ತಾ.?

ನೇಹಾ ಗೌಡ ಅವರು ಕನ್ನಡದ ಫೇಮಸ್ ನಟಿ ಸೋನು ಗೌಡ ಅವರ ಸಹೋದರಿ ಆದರೂ ಕೂಡ ಕರ್ನಾಟಕದ ಜನತೆಗೆ ಸೋನು ಗೌಡ ಅವರಿಗಿಂತಲೂ ಸ್ನೇಹ ಗೌಡ ಅವರೇ ಹೆಚ್ಚು ಪರಿಚಿತರು. ಆದರೆ ನೇಹ ಗೌಡ ಎನ್ನುವ ಹೆಸರಿನಿಂದ ಹೆಚ್ಚಿನ ಜನ ಅವರನ್ನು ಗುರುತಿಸುವುದಿಲ್ಲ ಯಾಕೆಂದರೆ ಕರ್ನಾಟಕದ ಕಿರುತೆರೆ ಪ್ರೇಕ್ಷಕರಿಗೆ ಗೊಂಬೆ ಎನ್ನುವ ಹೆಸರಿನಿಂದ ನೇಹಾ ಅವರು ತುಂಬಾ ಆತ್ಮೀಯರು. ಯಾಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 2013 ರಿಂದ 2020 ರವರೆಗೆ ತೆರೆಕಂಡ ಲಕ್ಷ್ಮಿ ಬಾರಮ್ಮ ಎನ್ನುವ ಖ್ಯಾತ ಧಾರಾವಾಹಿಯಲ್ಲಿ ಗೊಂಬೆ ಎನ್ನುವ ಪಾತ್ರವನ್ನು ಅವರು ನಿರ್ವಹಿಸಿದ್ದರು. ಹೀಗಾಗಿ ಆ ಪಾತ್ರದ ಅದ್ಭುತ ಅಭಿನಯ ಎಲ್ಲರ ಮನಸಿನಲ್ಲೂ ಅಚ್ಚಳಿಯದೆ ಉಳಿದಿದೆ ಹೀಗಾಗಿ ಹೆಚ್ಚಿನ ಜನರು ಇವರನ್ನು ಗೊಂಬೆ ಎನ್ನುವ ಹೆಸರಿನಿಂದಲೇ ಗುರುತಿಸುತ್ತಾರೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯು ತ್ರಿಕೋನ ಪ್ರೇಮ ಕಥೆಯಾಗಿದ್ದು ಇದರಲ್ಲಿ ಲಕ್ಷ್ಮಿ ಚಂದು ಹಾಗೂ ಚಿನ್ನು ಎನ್ನುವ ಮೂರು ಪಾತ್ರಗಳ ಸುತ್ತ ಕಥೆಯನ್ನು ಹೆಣೆಯಲಾಗಿತ್ತು. ಈ ಧಾರಾವಾಹಿಯ ಪ್ರಮುಖ ಭಾಗವೇ ಈ ಮೂರು ಪಾತ್ರಗಳು ಆಗಿತ್ತು. ತ್ರಿಕೋನ ಪ್ರೇಮ ಕಥೆಯಾಗಿದ್ದರೂ ಕೂಡ ಮೂರು ಜನರಲ್ಲಿ ಯಾರನ್ನು ಕೂಡ ವಿಲನ್ ಮಾಡದೇ ಸುಂದರವಾದ ಬಾಂಧವ್ಯ ಇರುವ, ಒಬ್ಬರಿಗೊಬ್ಬರು ಇಂತಹ ತ್ಯಾಗಕೋಸ್ಕರ ಕೂಡ ಸಿದ್ಧವಾಗುವ ಹಾಗೂ ಅಷ್ಟೇ ಪ್ರೀತಿಯನ್ನು ಉಳಿಸಿಕೊಂಡಿರುವ ಕಥೆ ಇದಾಗಿತ್ತು. ಹೀಗಾಗಿ ಹೆಚ್ಚಿನ ಜನರ ಮನಸ್ಸನ್ನು ಇದು ಮುಟ್ಟಿತ್ತು. ಈ ಧಾರಾವಾಹಿಯಲ್ಲಿ ಚಂದು ಹಾಗೂ ಚಿನ್ನು ಪಾತ್ರಕ್ಕೆ ಕವಿತಾ ಗೌಡ ಚಂದನ್ ಶೈನ್ ಶೆಟ್ಟಿ ರಶ್ಮಿ ಇನ್ನು ಮುಂತಾದ ಅನೇಕ ಕಲಾವಿದರುಗಳು ಬದಲಾಗಿದ್ದರು ಆದರೆ ಗೊಂಬೆ ಎನ್ನುವ ಪಾತ್ರಕ್ಕೆ ಮಾತ್ರ ಮೊದಲಿನಿಂದ ಕೊನೆಯವರೆಗೆ ನೇಹಾ ಗೌಡ ಅವರೇ ಉಳಿದುಕೊಂಡಿದ್ದರು.

ಅಲ್ಲದೆ ತೆಲುಗು ಧಾರಾವಾಹಿಗಳಲ್ಲೂ ಕೂಡ ಅವಕಾಶ ಪಡೆದುಕೊಂಡಿದ್ದ ನೇಹಾ ಗೌಡ ಅವರು ಲಕ್ಷ್ಮಿ ಬಾರಮ್ಮ ಧಾರವಾಹಿ ಮುಗಿಯುತ್ತಿದ್ದಂತೆ ತಮ್ಮ ಬಾಲ್ಯದ ಗೆಳೆಯನಾದ ಚಂದನ್ ಎನ್ನುವವರನ್ನು ವಿವಾಹವಾದರು. ಚಂದನ್ ಮತ್ತು ನೇಹಾ ಗೌಡ ಅವರು ಶಾಲಾ ದಿನಗಳಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು ನಂತರ ಪ್ರೀತಿ ಮಾಡುತ್ತಿದ್ದರು. ಚಂದನ್ ಅವರು ವಿದೇಶದಲ್ಲಿ ವಾಸಿಸಿದ್ದು ಅಲ್ಲೇ ಉದ್ಯೋಗ ಮಾಡುತ್ತಿದ್ದಾರೆ ಜೊತೆಗೆ ಉತ್ತಮ ಡ್ಯಾನ್ಸರ್ ಕೂಡ ಆಗಿದ್ದಾರೆ. ಇವರಿಬ್ಬರ ವಿವಾಹದ ಬಳಿಕ ಕಲರ್ಸ್ ಕನ್ನಡ ವಾಹಿನಿಯು ರಾಜ ರಾಣಿ ಎನ್ನುವ ರಿಯಾಲಿಟಿ ಶೋ ಅಲ್ಲಿ ಭಾಗವಹಿಸಲು ಇವರಿಗೆ ಅವಕಾಶ ನೀಡಿತ್ತು. ಆ ಶೋ ಅಲ್ಲೂ ಕೂಡ ಇವರಿಬ್ಬರು ಜೋಡಿಯಾಗಿ ಬಂದು ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಜೊತೆಗೆ ರಾಜ ರಾಣಿ ಸೀಸನ್ 1 ಅಲ್ಲಿ ರಾಜ ರಾಣಿ ಎನ್ನುವ ಕಿರೀಟವನ್ನು ತಮ್ಮ ಮುಡಿಕೇರಿಸಿಕೊಂಡು ತಾವಿಬ್ಬರೂ ಎಷ್ಟು ಉತ್ತಮ ಬಾಂಧವ್ಯವನ್ನು ಹೊಂದಿದ್ದೇವೆ ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಿಕೊಟ್ಟರು.

ಇದೇ ಕಾರ್ಯಕ್ರಮದ ಒಂದು ಎಪಿಸೋಡ್ ನಲ್ಲಿ ಇಬ್ಬರಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಒಂದನ್ನು ಏರ್ಪಡಿಸಲಾಗಿತ್ತು. ಆ ಸಮಯದಲ್ಲಿ ಗೊಂಬೆ ಅವರು ತಾವೊಂದು ಅನಾಥ ಹೆಣ್ಣು ಮಗುವನ್ನು ದತ್ತು ತೊಡೆದುಕೊಳ್ಳುವ ಆಸೆ ಹೊಂದಿದ್ದೇನೆ ಎಂದು ಹೇಳಿದಕ್ಕೆ ಚಂದನ್ ಅವರು ತಲೆದೂಗಿಸಿ ಒಪ್ಪಿಗೆ ನೀಡಿದ್ದಾರೆ. ನಿಜಕ್ಕೂ ಇವರ ಈ ಯೋಜನೆಯನ್ನು ಎಲ್ಲರೂ ಮೆಚ್ಚಲೇಬೇಕು ಇಡೀ ಸಮಾಜಕ್ಕೆ ಮಾದರಿ ಆಗುವಂಥ ಯೋಜನೆಯನ್ನು ಈ ಜೋಡಿಗಳು ತೆಗೆದುಕೊಂಡಿವೆ. ಈಗ ಎಲ್ಲೆಡೆ ಕೂಡ ಇವರ ಈ ನಿರ್ಧಾರಕ್ಕೆ ಪ್ರಶಂಸೆಗಳ ಸುರಿಮಳೆ ಸುರಿಯುತ್ತಿದೆ. ಇವರು ತೆಗೆದಯಕೊಂಡಿರುವ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಯಾಂಡಲ್ ವುಡ್ ಗೆ ನಿಜವಾದ ಅಧಿಪತಿ ಯಾರು ಗೊತ್ತ.? ಗೂಗಲ್ ನಲ್ಲಿ ಸಿಕ್ಕ ಮಾಹಿತಿ ನೋಡಿ. ನಿಜವಾದ ಬಾಸ್ ಇವರೆ ಅಂತೆ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೀರೋಗಳು ಇರುವುದು ನೋಡಬಹುದು ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದಂತಹ ಫ್ಯಾನ್ಸ್ ಫಾಲೋವರ್ಸ್ ಇರುತ್ತಾರೆ ಅದರಲ್ಲಿಯೂ ಕೂಡ ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿರುವಂತಹ ನಟರು ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಾಕಷ್ಟ ಜನರಿಗೆ ಇರುತ್ತದೆ. ಇದರ ಜೊತೆಗೆ ತಮ್ಮ ನೆಚ್ಚಿನ ನಟರೆ ಹೆಚ್ಚು ಸ್ಥಾನಮಾನವನ್ನು ಗಳಿಸಬೇಕು ಎಂಬ ಆಸೆ ಕನಸನ್ನು ಕೂಡ ಹೊಂದಿರುತ್ತಾರೆ, ಅದರಲ್ಲಿಯೂ ಕೂಡ ಸ್ಯಾಂಡಲ್ವುಡ್ ಗೆ ಯಾರು ಅಧಿಪತಿ ಎಂಬುದನ್ನು ತಿಳಿದುಕೊಳ್ಳುವಂತಹ ಕಾತುರತೆ ಸಾಕಷ್ಟು ಜನರಿಗೆ ಇರುತ್ತದೆ. ಒಂದು ವೇಳೆ ನಾವು ಹೇಳುವಂತಹ ಈ ಮಾಹಿತಿ ನಿಮ್ಮ ನೆಚ್ಚಿನ ನಟನಿಗೆ ಸಂಬಂಧಪಟ್ಟಂತಹ ವಿಚಾರವಾಗಿದ್ದರೆ ಖಂಡಿತವಾಗಿಯೂ ಕೂಡ ನೀವು ಸಂತಸ ಪಡುತ್ತೀರಾ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ನಟರು ಇರುವುದನ್ನು ನಾವು ನೋಡಬಹುದು ಅದರಲ್ಲಿಯೂ ಕೂಡ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಂತಹ ನಟ ಯಾರು ಎಂಬುದನ್ನು ನೀವು ಊಹೆ ಮಾಡಬಲ್ಲಿರಾ ಒಂದು ವೇಳೆ ನೀವು ಊಹೆ ಮಾಡಿದರು ಕೂಡ ಅದಕ್ಕಿಂತಲೂ ಮಿಗಿಲಾಗಿ ಈಗ ಸ್ಯಾಂಡಲ್ ವುಡ್ ನ ಬಾಸ್ ಯಾರು ಎಂಬುದೇ ದೊಡ್ಡ ವಿಚಾರವಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಸ್ಯಾಂಡಲ್ ವುಡ್ ನ ಬಾಸ್ ದರ್ಶನ್ ಅವರೇ ಅಂತ ಹೇಳಲಾಗುತ್ತಿದೆ ಏಕೆಂದರೆ ಬಾಕ್ಸ್ ಆಫೀಸ್ ಸುಲ್ತಾನ ಅಷ್ಟೇ ಅಲ್ಲದೆ ದರ್ಶನ್ ಅವರೇ ಭಾರತ ಚಿತ್ರರಂಗದ ಬಾಸ್ ಎನ್ನುವ ವಿಚಾರ ಇಲ್ಲಿ ಅವರ ಅಭಿಮಾನಿಗಳಿಗೆ ಸಂತೋಷದ ವಿಚಾರ. ಇದು ಕಾಲ್ಪನಿಕವಲ್ಲ, ನಿಜಕ್ಕೂ ದರ್ಶನ್ ಅವರೇ ಬಾಸ್ ಎನ್ನುವುದು ಪ್ರೂವ್ ಆಗಿದೆ. ದರ್ಶನ್ ಅವರ ಅಭಿಮಾನಿಯೊಬ್ಬ, ಬಾಸ್ ಆಫ್ ಇಂಡಿಯನ್ ಸಿನಿಮಾ ಎಂದು ಗೂಗಲ್ ಸರ್ಚ್ ಮಾಡಿದ್ದು, ಸರ್ಚ್ ರಿಸಲ್ಟ್ ನಲ್ಲಿ ದರ್ಶನ್ ಅವರ ವಿಕಿಪೀಡಿಯಾ ಪ್ರೊಫೈಲ್ ಬಂದಿದೆ. ಇದನ್ನು ನೋಡಿ, ಅಭಿಮಾನಿಗಳಿಗೆ ಇನ್ನಿಲ್ಲದ ಸಂತೋಷ ಉಂಟಾಗಿದೆ.

ಭಾರತ ಚಿತ್ರರಂಗದಲ್ಲಿ ಅನೇಕ ಇಂಡಸ್ಟ್ರಿಗಳಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಾಲಿವುಡ್ ಹಾಗೂ ಬೇರೆ ಚಿತ್ರರಂಗಗಳು ಸಹ ಇದೆ. ಆದರೆ ಆ ಎಲ್ಲಾ ಚಿತ್ರರಂಗಗಳನ್ನು ಮೀರಿ, ಡಿಬಾಸ್ ಅವರ ಹೆಸರು ಬಾಸ್ ಆಫ್ ಇಂಡಿಯನ್ ಸಿನಿಮಾ ಎಂದು ಸರ್ಚ್ ಮಾಡಿದಾಗ ಬಂದಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತೋಷದ ವಿಚಾರ. ಇನ್ನು ಡಿಬಾಸ್ ಅವರ ಬಗ್ಗೆ ಹೇಳುವುದಾದರೆ ದರ್ಶನ್ ಅಂದ್ರೆ ಕರ್ನಾಟಕದಲ್ಲಿ ಎಂದಿಗೂ ಮುಗಿಯದ ಕ್ರೇಜ್. ನಟ ದರ್ಶನ್ ಅವರ ಸಿನಿಮಾಗಳ ವಿಷಯ ಅಂದರಂತೂ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ಡಿಬಾಸ್ ಸಿನಿಮಾ ಬಗ್ಗೆ ಸಿಗುವ ಒಂದೊಂದು ಅಪ್ಡೇಟ್ ಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಶೇರ್ ಮಾಡಿ, ವೈರಲ್ ಆಗುವ ಹಾಗೆ ಮಾಡುತ್ತಾರೆ ದರ್ಶನ್ ಅವರ ಅಭಿಮಾನಿಗಳು. ಅಭಿಮಾನಿಗಳ ಪ್ರೀತಿಯ ಡಿಬಾಸ್ ಅಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ.

ದರ್ಶನ್ ಅವರು ಸ್ಟಾರ್ ನಟನ ಮಗನಾಗಿದ್ದರು ಸಹ, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಷ್ಟಪಟ್ಟರು. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಪಡೆದಿದ್ದಾರೆ. ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ, ಅಭಿಮಾನಿಗಳು ಥಿಯೇಟರ್ ನಲ್ಲಿ ಹಬ್ಬ ಮಾಡುವುದಂತೂ ಖಂಡಿತ. ಕರ್ನಾಟಕದ ಗಡಿ ಮೀರಿ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಬಾಸ್ ಎಂದು ಕರೆಯುವುದರಲ್ಲಿ, ಯಾವುದೇ ಆಶ್ಚರ್ಯ ಇಲ್ಲ, ಯಾಕಂದ್ರೆ ಅಭಿಮಾನಿಗಳ ಪಾಲಿನ ಬಾಸ್ ಆಗಿದ್ದಾರೆ ಡಿಬಾಸ್. ನಿಮ್ಮ ಪ್ರಕಾರ ನಿಮ್ಮ ನೆಚ್ಚಿನ ಬಾಸ್ ಯಾರು ? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದಗಳು ಸ್ನೇಹಿತರೆ. “ಅಪ್ಪು ಅಮರ ಜೊತೆಗಿರದ ಜೀವ ಎಂದೆಂದಿಗೂ ಜೀವಂತ “.

ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

ಅಂದು ದಿಗ್ಗಜ ನಟರೊಂದಿಗೆ ನಟಿಸುವುದೇ ಒಂದು ದೊಡ್ಡ ಸೌಭಾಗ್ಯದಾಯಕ ಅದೃಷ್ಟವಾಗಿತ್ತು ಅಂದಿನ ನಟಿಮಣಿಯರಿಗೆ. ಚಂದನವನದಲ್ಲಿ ಅಂದಿನ ನಟಿಮಣಿಯರ ಪೈಕಿ ಕನಸಿನ ರಾಣಿ ಮಾಲಾಶ್ರೀ ಕೂಡ ಒಬ್ಬರಾಗಿದ್ದು ಟಾಪ್ ನಟಿಯರಲ್ಲಿ ಹಾಗೂ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ಲೇಡಿ ಸಿಂಗಂ ರೀತಿ ಫೈಟ್ ಸೀನ್ ಗಳಲ್ಲಿಯೂ ಮಿಂಚುತ್ತಾ ಸ್ಯಾಂಡಲ್ವುಡ್ ನಲ್ಲಿ ಎಲ್ಲಾ ತರಹದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ  ನಟಿ. ಅವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವೆಲ್ಲವುಗಳಲ್ಲಿ ಅವರು ಮುಖ್ಯಪಾತ್ರ ವಹಿಸಿದ್ದರು.

ಗಜಪತಿ ಗರ್ವಭಂಗ, ಪೊಲೀಸ್ ನ ಹೆಂಡ್ತಿ, ಪ್ರತಾಪ್, ಕಿತ್ತೂರಿನ ಹುಲಿ ಮತ್ತು ತವರು ಮನೆ ಉಡುಗೊರೆ ಚಿತ್ರಗಳು ಎಲ್ಲವೂ ಯಶಸ್ವಿಯಾಗಿ ತೆರೆ ಕಂಡು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು. ಇಂತಹ ಯಶಸ್ವಿ ನಟಿ ಡಾಕ್ಟರ್ ರಾಜ್ ಕುಮಾರ್ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಹೊರತು ಪಡಿಸಿ ಎಲ್ಲಾ ದಿಗ್ಗಜ ನಟರ ಜೊತೆಗೆ ನಟಿಸಿದ್ದರು. ರಾಜ್ ಕುಮಾರ್ ಅವರೇನೋ 1989 ರ ನಂತರ ಕೇವಲ 6 ಚಿತ್ರಗಳಲ್ಲಿ ನಟಿಸಿದ್ದರು ಅವರ ಜೊತೆಗೆ ನಟಿಸಲು ಇವರಿಗೆ ಸಾಧ್ಯವಾಗದೆ ಇತ್ತೇನೋ ಆದರೆ ವಿಷ್ಣುವರ್ಧನ್ ಅವರು 1989 ರ ನಂತರ 75 ಚಿತ್ರಗಳಲ್ಲಿ ನಟಿಸಿದ್ದರೂ ಸಹ ಮಾಲಾಶ್ರೀ ಅವರಿಗೇಕೆ ಅವರೊಡನೆ ನಟಿಸಲು ಅವಕಾಶ ಸಿಗಲಿಲ್ಲ ಎಂದು ಎಲ್ಲಾ ಸಿನಿ ರಸಿಕರಲ್ಲೂ ಕಾಡುವ ಪ್ರಶ್ನೆ?!.

ಅಂದಿನಿಂದಲೂ ಈ ಕಾಡುವ ಪ್ರಶ್ನೆಗೆ ಹಲವರು ಹಲವಾರು ರೀತಿಯ ಉತ್ತರ ನೀಡುತ್ತಾರೆ ಈ ಉತ್ತರಗಳೆಲ್ಲ ಬರೀ ಗಾಳಿಸುದ್ದಿಯಾಗಿಯೇ ಉಳಿದಿದೆ ಕೂಡ. ಒಮ್ಮೆ ಮಾಧ್ಯಮಗಳ ಮುಂದೆ ಮಾಲಾಶ್ರೀ ಅವರು ನಿಮ್ಮ ಸಿನಿ ಯಶಸ್ಸಿನ ಗುಟ್ಟೇನು ಎಂದು ರಿಪೋರ್ಟರ್ ಒಬ್ಬರು ಕೇಳುವ ಪ್ರಶ್ನೆಗೆ ನನ್ನ ಜೊತೆಗೆ ನಟಿಸಿದವರೆಲ್ಲರೂ ಕೂಡ ಫೇಮಸ್ ಆಗುತ್ತಾರೆ ಎಂದು ಉತ್ತರಿಸಿರುತ್ತಾರೆ ಇದನ್ನೇ ಗುರಿಯಾಗಿಸಿಕೊಂಡು ಕೆಲವರು ಇವರು ಈ ರೀತಿ ಅಹಂಕಾರದಿಂದ ಹೇಳಿದ್ದರು ಆದ್ದರಿಂದ ವಿಷ್ಣುವರ್ಧನ್ ಅವರು ಇವರಿಗೆ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾರೆ. 1991 ರಲ್ಲಿ ವಿಷ್ಣುವರ್ಧನ್ ಅವರ ಲಯನ್ ಜಗಪತಿ ರಾವ್ ಚಿತ್ರ ಹಾಗೂ ಅಂಬರೀಷ್ ಮಾಲಾಶ್ರೀ ನಟನೆಯ ಹೃದಯ ಹಾಡಿತು ಚಿತ್ರ ಎರಡೂ ಒಟ್ಟಿಗೆ ಬಿಡುಗಡೆ ಆಗುವ ಸನ್ನಿವೇಶ ಬಂದಾಗ ಇದರಿಂದ ಇಬ್ಬರಿಗೂ ಲಾಭವಿಲ್ಲ ಎನ್ನುವುದನ್ನು ಮನಗಂಡ ವಿಷ್ಣುದಾದ ಅವರು ಅಂಬರೀಷ್ ಅವರಿಗೆ ತಮ್ಮ ಚಿತ್ರವನ್ನು ಮುಂದೂಡುವಂತೆ ವಿನಂತಿಸುತ್ತಾರೆ.

ಈ ಘಟನೆಯನ್ನು ಕೆಲವು ಬುದ್ದಿಜೀವಿಗಳು ಮಾಲಾಶ್ರೀ ಅವರು ವಿಷ್ಣುವರ್ಧನ್ ಅವರ ಜೊತೆಗೆ ಈ ಕಾರಣಕ್ಕೆ ನಟಿಸಲಿಲ್ಲ ಎಂದು ಗಾಳಿಸುದ್ದಿ ಹಬ್ಬಿಸಿದ್ದರು. ಏನೇ ಆದರೂ ಯಾವುದೇ ಚಿತ್ರಗಳಲ್ಲಿ ನಟಿಸಬೇಕಾದರೆ ಪಾತ್ರಗಳು ಹೊಂದಾಣಿಕೆ ಆಗಿ ಕಥೆಗೆ ತಕ್ಕ ನಟನೆಗಳನ್ನು ನಿರ್ದೇಶಕರು ಹುಡುಕುತ್ತಿರುತ್ತಾರೆ. ಸುಮ್ಮನೆ ಯಾರೂ ಕೂಡ ಅವಕಾಶ ಕೂಡಿ ಬರದೆ ನಟಿಸಬೇಕು ಎಂದುಕೊಂಡ ತಕ್ಷಣ ನಟಿಸಲು ಸಾಧ್ಯವಾಗುವುದಿಲ್ಲ ಅಲ್ಲವೇ?. ಆದರೆ ಈ ಗಾಳಿಸುದ್ದಿಯ ಘಟನಾವಳಿಗಳು ಹರಿದಾಡುತ್ತಿರುವುದು ಕೂಡ ಅಷ್ಟೇ ಸತ್ಯವಾಗಿದೆ. ಮಾಲಾಶ್ರೀ ಅವರ ಈ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

ದೊಡ್ಮನೆ ಎಂದ ತಕ್ಷಣ ಒಂದು ದೊಡ್ಡ ಬಳಗವೇ ನಮಗೆ ಕಣ್ಮುಂದೆ ಕಾಣಿಸುತ್ತದೆ ಹಾಗೆ ಒಗ್ಗಟ್ಟಿನ ವಿಷಯದಲ್ಲೂ ಕೂಡ ದೊಡ್ಮನೆ ದೊಡ್ಡದಾಗಿಯೇ ಕಾಣುತ್ತದೆ. ಕನ್ನಡ ಚಿತ್ರರಂಗ ಶುರುವಾಗಿ ಹೆಚ್ಚು ಪ್ರಚಲಿತವಾಗಿದ್ದೇ ನಮ್ಮ ವರನಟ ರಾಜ್ ಕುಮಾರ್ ಅವರಿಂದ ಅಲ್ಲದೇ ಕಲೆಯನ್ನು ಪೂಜಿಸಿ ಆರಾಧಿಸಿ ಬೆಲೆ ಕೊಟ್ಟು ಅಭಿಮಾನಿಗಳೇ ದೇವರು ಎಂದು ಅರ್ಥಪೂರ್ಣ ಹೇಳಿಕೆ ಕೊಟ್ಟ ಖ್ಯಾತಿ ಅಣ್ಣಾವ್ರಿಗೆ ಸಲ್ಲುತ್ತದೆ. ಇವರ ಕುಡಿಗಳಾದ ರಾಘಣ್ಣ, ಶಿವಣ್ಣ ಹಾಗೂ ನಮ್ಮ ಅಪ್ಪು ಕೂಡ ಇದಕ್ಕೆ ಹೊರತೇನಲ್ಲ ತಂದೆಯಂತೆಯೇ ಕಲೆಯ ಆರಾಧಕರಾಗಿ ಇಂದು ತಂದೆಗೆ ತಕ್ಕ ಮಕ್ಕಳಾಗಿ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಸ್ಯಾಂಡಲ್ವುಡ್ ನಲ್ಲಿ ಇಂದು ದೊಡ್ಮನೆಗೆ ಅದರದ್ದೇ ಆದ ವಿಶೇಷತೆಗಳಿದ್ದು ದೊಡ್ಮನೆಯ ಒಂದು ಕಂಬ ಮುರಿದು ಬಿದ್ದದ್ದು ಎಲ್ಲರಿಗೂ ದುಃ.ಖದ ಸಂಗತಿಯೇ ಸರಿ. ಆದರೆ ಅಪ್ಪುವಿನ ಕೊರತೆಯನ್ನು ನೀಗಿಸಲು ದೊಡ್ಮನೆಯ ಮತ್ತೊಂದು ಕುಡಿ ಸದ್ದಿಲ್ಲದೇ ಅದಾಗಲೇ ಹೆಜ್ಜೆ ಇಟ್ಟಾಗಿದೆ.

ಸಾಮಾನ್ಯವಾಗಿ ಚಿತ್ರ ತೆರೆಕಂಡ ನಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಳ್ಳುವುದು ಎಷ್ಟು ಕಷ್ಟವೆಂದು ಚಿತ್ರ ಮಾಡಿ ಅನುಭವಿಸಿದವರನ್ನು ಕೇಳಿದರೆ ತಿಳಿಯುತ್ತದೆ. ಆದರೆ ಇಲ್ಲೊಬ್ಬ ಒಂದೂ ಚಿತ್ರ ಬಿಡುಗಡೆಯಾಗದೆ ಅಭಿಮಾನಿಗಳನ್ನು ಗಿಟ್ಟಿಸಿಕೊಂಡು ಅಭಿಮಾನಿ ಬಳಗವನ್ನೇ ರಚಿಸಿದ್ದಾರೆ. ಹೌದು ದೊಡ್ಮನೆಯ ರಾಘಣ್ಣ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಅವರು ನಿಮಗೆಲ್ಲ ಗೊತ್ತೇ ಇದ್ದಾರೆ ಅಲ್ಲವೇ? ಇವರ ಯುವ ರಣಧೀರ ಕಂಠೀರವ ಚಿತ್ರದ ಟೀಸರ್ ಬಿಡುಗಡೆಯಾಗಿ ಕನ್ನಡದಲ್ಲಷ್ಟೇ ಅಲ್ಲದೆ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಈ ಚಿತ್ರದ ಟೀಸರ್ ಅಪ್ಪು ಅವರು ಇದ್ದಾಗಲೇ ಬಿಡುಗಡೆ ಆಗಿತ್ತು 5 ನಿಮಿಷದ ಒಂದು ದೃಶ್ಯದಲ್ಲಿ ಯುವ ಅವರು ನಟನೆಯ ಎಲ್ಲಾ ಡೈಲಾಗ್ ಗಳನ್ನು ನಿರರ್ಗಳವಾಗಿ ಹೇಳುವುದಲ್ಲದೆ ತನಗೆ ಒದಗಿರುವ ಪಾತ್ರಕ್ಕೆ ತಕ್ಕ ಘನತೆಯನ್ನು ನೀಡಿದ್ದಾರೆ ಎನ್ನುವುದು ಈ ದೃಶ್ಯದಿಂದ ತಿಳಿಯುತ್ತದೆ.

ಕೇವಲ ಈ ದೃಶ್ಯದಿಂದಲೇ ಇವರಿಗೆ ಅಭಿಮಾನಿ ಬಳಗವೇ ಹರಿದು ಬಂದಿದೆ ಅಲ್ಲದೆ ಯುವ ರಣಧೀರ ಕಂಠೀರವ ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ಕಾಯುತ್ತಿದ್ದಾರೆ. ಇವರ ನಟನೆಯನ್ನು ನೋಡಿ ಶಿವಣ್ಣ ಅವರು ನಮ್ಮ ತಂದೆಯ ಮಕ್ಕಳಾಗಿ ನಮಗೆ ತಂದೆಯಂತೆ ನಟನೆಯನ್ನು ಕಲಿಯಲು ಆಗಲಿಲ್ಲ ಆದರೆ ಮೊಮ್ಮಗನಾಗಿ ಯುವ ನಮ್ಮ ತಂದೆಗೆ ಘನತೆಯನ್ನು ತಂದಿದ್ದಾನೆ ಎಂದು ಹೇಳಿಕೊಂಡಿದ್ದರು. ಹೌದು ಅಣ್ಣಾವ್ರು ಹೇಗೆ ಇತಿಹಾಸ ಪ್ರಸಿದ್ದ ಚಿತ್ರಗಳಲ್ಲಿ ತಮ್ಮ ನಟನೆಯ ಚಾತುರ್ಯದಿಂದ ಮೋಡಿ ಮಾಡುತ್ತಿದ್ದರೋ ಅದೇ ರೀತಿ ಯುವ ರಣಧೀರ ಕಂಠೀರವ ಚಿತ್ರವು ಸಹ ಇತಿಹಾಸದ ಕಥೆಯಂತಿದ್ದು ಅದರಲ್ಲಿ ಯುವರಾಜ್ ಕುಮಾರ್ ತಮ್ಮ ಅತ್ಯುತ್ತಮ ನಟನ ಕೌಶಲ್ಯವನ್ನು ಮೆರೆದಿದ್ದಾರೆ. ಒಮ್ಮೆ ಶಿವಣ್ಣ ಅವರನ್ನು ಮಾಧ್ಯಮದವರು ಯುವರಾಜ್ ಕುಮಾರ್ ಅವರಿಗೆ ನೀವು ಯಾವ ರೀತಿ ಸಪೋರ್ಟ್ ಮಾಡುವಿರಿ ಎಂದು ಕೇಳಿದಾಗ ಉತ್ತರವಾಗಿ ಶಿವಣ್ಣ ನಾನು ಯಾವುದೇ ಸಲಹೆ ನೀಡುವುದಿಲ್ಲ ಎಂದು ಹೇಳುತ್ತಾರೆ.

ನಂತರ ಆಶ್ಚರ್ಯದಿಂದ ಯಾಕೆ ಎಂದು ಕೇಳಿದಾಗ ಅವರಿಂದ ಬಂದ ಉತ್ತರ ಸೋಜಿಗವೆ ಸರಿ. ಪ್ರತಿಯೊಬ್ಬರಿಗೂ ಸ್ವಬುದ್ದಿ, ಸ್ವಕೌಶಲ ಇದ್ದೇ ಇರುತ್ತದೆ ನಾವು ಎಷ್ಟೇ ಸಲಹೆ ನೀಡಿದರೂ ಅವರ ಬುದ್ದಿಗೆ ತಕ್ಕಂತೆ ಮಾಡುತ್ತಿರುತ್ತಾರೆ ಅಲ್ಲವೇ? ಹಾಗೆಯೇ ಪ್ರತಿಯೊಬ್ಬರು ಕೂಡ ಶ್ರಮದಿಂದ ಮೇಲೆ ಬರಬೇಕು ಯುವರಾಜ್ ಕುಮಾರ್ ಕೂಡ ಹಾಗೆಯೇ ತನ್ನ ಟ್ಯಾಲೆಂಟ್ ಹಾಗೂ ಬುದ್ಧಿವಂತಿಕೆಯಿಂದ ಮೇಲೆ ಬರಲಿ ನಮ್ಮ ಸಹಕಾರದಿಂದಲ್ಲ ಎಂದು ಅರ್ಥಪೂರ್ಣವಾಗಿ ಉತ್ತರಿಸುತ್ತಾರೆ. ಅಲ್ಲದೇ ಯುವರಾಜ್ ಕುಮಾರ್ ಅವರ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶನ ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಶಿವಣ್ಣ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಅರ್ಧಂಬರ್ಧ ಬಟ್ಟೆ ತೊಟ್ಟು ಜೋಶ್ ನಲ್ಲಿ ಅಭಿಮಾನಿಗಳ ನಡುವೆ ಕುಳಿತುಕೊಂಡು ಮುಜುಗರಕ್ಕೆ ಒಳಗಾದ ವೈರಲ್ ವಿಡಿಯೋ ನೋಡಿ, ಈಕೆಯ ಅವತಾರ ನೋಡಿ ನಿನಗೆ ಬೇಕಿತ್ತಾ ಮಗಳೇ ಎಂದ ನೆಟ್ಟಿಗರು.

ನ್ಯಾಷನಲ್ ಕ್ರಶ್ ಅಂತ ಹೆಸರು ಪಡೆದ ರಶ್ಮಿಕ ಮಂದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಟ್ರೊಲ್ ಗೆ ಒಳಗಾಗುತ್ತಲೇ ಇರುತ್ತಾರೆ. ಅದರಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ಕನ್ನಡಕ್ಕಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಒಂದು ರೀತಿಯಲ್ಲಿ ಹೇಳಬೇಕಾದರೆ ಕರ್ನಾಟಕವನ್ನು ಬಿಟ್ಟು ಹೈದರಾಬಾದ್ ನಲ್ಲಿ ಬಿಡು ಬಿಟ್ಟಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಸಾಲು ಸಾಲು ಸಿನಿಮಾಗಳ ಆಫರ್ ಕೈಗೆ ಬರುತ್ತಿದ್ದರು ರಶ್ಮಿಕ ಮಂದ್ದಣ್ಣ ಅವರು ಇನ್ನೂ ಕೂಡ ತಮ್ಮ ಚಂಗಲಾಟವನ್ನು ಬಿಟ್ಟಿಲ್ಲ. ಹೌದು ಸದ್ಯಕ್ಕೆ ಬಾಲಿವುಡ್ ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಿರುವಂತಹ ರಶ್ಮಿಕ ಮಂದ್ದಣ್ಣ ಅವರ ಲೆವೆಲ್ ಇದೀಗ ಸಂಪೂರ್ಣವಾಗಿ ಬದಲಾಗಿದೆ.

ಅವರ ವೇಷ ಭೂಷಣ ಮಾತು ಉಡುಗೆ ತೊಡಿಗೆ ಎಲ್ಲಾವೂ ಸಂಪೂರ್ಣವಾಗಿ ಬದಲಾಗಿದೆ ಇದಕ್ಕೆಲ್ಲ ಮುಖ್ಯ ಕಾರಣ ಅವರಿಗೆ ಇರುವಂತಹ ಅಹಂ ಅಂತಾನೆ ಹೇಳಬಹುದು. ಒಂದರ ಹಿಂದೆ ಮತ್ತೊಂದರಂತೆ ಸಕ್ಸಸ್ ಸಿನಿಮಾಗಳು ತೆರೆ ಕಾಣುತ್ತಿದೆ ಇದರ ಬೆನ್ನೆಲು ಜಾಹೀರಾತುಗಳನ್ನು ಕೂಡ ಹೆಚ್ಚಾಗಿ ನಟನೆ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಆಫರ್ ಬಂದ ಮೇಲಂತೂ ರಶ್ಮಿಕ ಮಂದ್ದಣ್ಣ ಅವರನ್ನು ಹಿಡಿದು ನಿಲ್ಲಿಸುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಅವರ ಆಟಗಳು ಹೆಚ್ಚಾಗುತ್ತಿದೆ ಅದರಲ್ಲಿಯೂ ಕೂಡ ಮೊನ್ನೆ ಒಂದು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ರಶ್ಮಿಕಾ ಮಂದ್ದಣ್ಣ ಅವರು ಕೆಂಪು ಬಣ್ಣದ ಅರ್ಧಂಬರ್ಧ ಗೌನ್ ಒಂದನ್ನು ತೊಟ್ಟಿದ್ದರು. ಈ ಡ್ರೆಸ್ ನಲ್ಲಿ ಇವರ ಹಾಟ್ ಲುಕ್ ನೋಡಿದಂತಹ ನೆಟ್ಟಿಗರು ಪರಿಪರಿಯಾಗಿ ಕಾಮೆಂಟ್ ಮಾಡಿದರು

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರಶ್ಮಿಕಾ ಮಂದ್ದಣ್ಣ ಅವರು ಅಭಿಮಾನಿಗಳ ಮಧ್ಯದಲ್ಲಿ ಕುಳಿತುಕೊಳ್ಳುವಂತಹ ಸಾಹಸವನ್ನು ಮಾಡುತ್ತಾರೆ. ಆದರೆ ಅಭಿಮಾನಿಗಳ ನಡುವೆ ಇದ್ದಂತಹ ಕೆಲವು ಕಿ.ಡಿ.ಗೇ.ಡಿ.ಗಳು ರಶ್ಮಿಕ ಅವರಿಗೆ ಮು.ಜು.ಗರ ಉಂಟಾಗುವಂತಹ ಕೆಲಸವನ್ನು ಮಾಡಿದ್ದಾರೆ. ರಶ್ಮಿಕಾ ಮಂದ್ದಣ್ಣ ಅವರ ಸ್ಥಿತಿ ಈಗ ಯಾವ ರೀತಿ ಇದೆ ಅಂದರೆ ಅಯ್ಯೋ ಯಾಕಾದರೂ ಅಭಿಮಾನಿಗಳ ನಡುವೆ ಕುಳಿತುಕೊಂಡನೋ ಎಂಬ ರೀತಿಯಲ್ಲಿ ತಮ್ಮ ಭಾವನೆಯನ್ನು ಹೊರ ಹಾಕುತ್ತಿದ್ದಾರೆ. ಸದ್ಯಕ್ಕೆ ಈ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ನೆಟ್ಟಿಗರು ನಿನಗಿದು ಆಗಲೇಬೇಕಿತ್ತು. ನಮ್ಮ ಕರ್ನಾಟಕವನ್ನು ಮತ್ತು ಕನ್ನಡಿಗ ಹುಡುಗನನ್ನು ರಿಜೆಕ್ಟ್ ಮಾಡಿದಕ್ಕಾಗಿ ನಿನಗೆ ತಕ್ಕ ಶಿ.ಕ್ಷೆಯಾಗಿದೆ ಎಂದು ಬೈದುಕೊಳ್ಳುತ್ತಿದ್ದಾರೆ.

ಕರ್ನಾಟಕದಲ್ಲಿ ಇವರಿಗೆ ಎಷ್ಟೇ ಅಪಮಾನ ಅವಮಾನವಾದರೂ ಕೂಡ ಇವರು ತಲೆಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಸದ್ಯಕ್ಕೆ ಇವರು ಕರ್ನಾಟಕ ಕ್ಕಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಕಾರಣ ಇಲ್ಲಿಯ ವಿಚಾರಗಳ ಬಗ್ಗೆ ಅಥವಾ ವಾದ ವಿವಾದಗಳ ಬಗ್ಗೆ ಚರ್ಚೆಯ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೂ ಕೂಡ ರಶ್ಮಿಕಾ ಮಂದ್ದಣ್ಣ ಅವರ ಈ ಅವತಾರ ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಆ.ಕ್ರೋ.ಶವನ್ನು ವ್ಯಕ್ತಪಡಿಸಿದ್ದಾರೆ. ಇವರ ಉಡುಗೆ ತೊಡುಗೆ ಮಾತು ವೈಯಾರ ಭಿನ್ನಾಣವನ್ನು ನೋಡಿದರೆ ನಿಜಕ್ಕೂ ಕೂಡ ಒಂದು ರೀತಿಯಲ್ಲಿ ಭಾಸವಾಗುತ್ತದೆ ರಶ್ಮಿಕಾ ಮಂದ್ದಣ್ಣ ಅವರನ್ನು ನೋಡಿದರೆ ನಿಮಗೆ ಏನನಿಸುತ್ತದೆ ತಪ್ಪದೇ ನಮಗೆ ಕಾಮೆಂಟ್ ಮಾಡಿ. ಇದರ ಜೊತೆಗೆ ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಇದೇ ಮೊದಲ ಬಾರಿಗೆ ನಮ್ಮ ಫೇಸ್ಬುಕ್ ಪೇಜ್ ಅನ್ನು ನೋಡುತ್ತಿದ್ದರೆ ಈ facebook ಅನ್ನು ಫಾಲೋ ಮಾಡಿ ಇನ್ನಷ್ಟು ಅಪ್ಡೇಟ್ಸ್ ಗಳಿಗಾಗಿ.

ಸ್ಯಾಂಡಲ್ ವುಡ್ ನಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಜೋಡಿಗಳು ಇವೆ ನೋಡಿ.

ಪ್ರೀತಿ ಅನ್ನೋದು ಬದುಕಿನ ಒಂದು ಸುಂದರವಾದ ಅಧ್ಯಾಯ ಎಲ್ಲರ ಜೀವನದಲ್ಲೂ ಕೂಡ ಪ್ರೀತಿಯ ವಿಷಯಕ್ಕೆ ಒಂದು ಭಾಗ ಇದ್ದೇ ಇರುತ್ತದೆ. ಆದರೆ ನಿಜವಾದ ಪ್ರೀತಿ ಸಿಗಬೇಕು ಎಂದರೆ ಪುಣ್ಯ ಮಾಡಿರಬೇಕು. ಹಾಗೆ ಸಿಕ್ಕ ಪ್ರೀತಿ ದಕ್ಕಬೇಕು ಎಂದರೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ನಮ್ಮ ಹಣೆಯಲ್ಲಿ ಬರೆದಿರಬೇಕು. ಪ್ರೀತಿ ಮಾಡುವ ಎಲ್ಲರಿಗೂ ಕೂಡ ಪ್ರೀತಿಸಿದವರ ಜೊತೆ ಜೀವನಪೂರ್ತಿ ಕಳೆಯುವ ಅವಕಾಶ ಸಿಗುವುದಿಲ್ಲ ಆದರೂ ಕೂಡ ಒಂದು ನಂಬಿಕೆಯೊಂದಿಗೆ ಇಬ್ಬರು ವ್ಯಕ್ತಿಗಳು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನಪೂರ್ತಿ ಜೊತೆ ಇರುವಂತ ಒಪ್ಪಂದಕ್ಕೆ ತಮ್ಮನ ತಾವು ಒಪ್ಪಿಸಿಕೊಳ್ಳುತ್ತಾರೆ. ಆದರೆ ಇದರ ಮಧ್ಯೆ ಯಾವುದೇ ಒಂದು ಕಾರಣ ಬಂದು ಇಬ್ಬರನ್ನು ಬೇರೆ ಆಗಿಬಿಡುವ ರೀತಿ ಮಾಡುತ್ತದೆ. ಪ್ರೀತಿ ಆಗೋದಕ್ಕೆ ನೂರು ಕಾರಣ ಇದ್ದರೆ ಆಮೇಲೆ ಅದು ಮುರಿದು ಬಿಡುವುದಕ್ಕೆ ಅದಕ್ಕಿಂತ ಹೆಚ್ಚಿನ ಕಾರಣಗಳು ಹುಟ್ಟಿಕೊಳ್ಳುತ್ತವೆ.

ಆದರೆ ಬದುಕು ಅಲ್ಲಿಗೆ ನಿಲ್ಲುವುದೇ ಇಲ್ಲವಲ್ಲ. ಪ್ರೀತಿ ಮುರಿದ ಮೇಲೂ ಬದುಕು ಸಾಗಲೇ ಬೇಕು. ಹಾಗಾಗಿ ಆ ಒಂದು ಅಧ್ಯಾಯವನ್ನು ಕೂಡ ಒಪ್ಪಿಕೊಂಡು ಒಡೆದ ಮನಸ್ಸಿನೊಂದಿಗೆ ಮುಂದಿನ ಜೀವನ ಕಟ್ಟಿಕೊಳ್ಳಲು ಗಟ್ಟಿಗುಂಡಿಗೆ ಮಾಡಬೇಕು. ಸಾಮಾನ್ಯರೆ ಆಗಲಿ ಸೆಲೆಬ್ರಿಟಿಗಳೇ ಆಗಲಿ ಯಾರು ಕೂಡ ಇದರಿಂದ ಹೊರತೇನಲ್ಲ. ಎಲ್ಲರಿಗೂ ಕೂಡ ಒಂದು ಮನಸ್ಸು ಇದ್ದೇ ಇರುತ್ತದೆ. ಹಾಗೆ ಆ ಮನಸ್ಸಿಗೆ ಪ್ರೀತಿ ಒಡೆದಾಗ ನೋವು ಹಾಗೆ ಆಗುತ್ತದೆ ಆದರೆ ಸಾಮಾನ್ಯರಿಗೆ ಇದು ಹೆಚ್ಚಿನ ಸುದ್ದಿ ಆಗುವುದಿಲ್ಲ ಸೆಲೆಬ್ರಿಟಿ ಬದುಕಿನಲ್ಲಿ ಈ ರೀತಿ ಆಗಿ ಬಿಟ್ಟರೆ ಅದು ಹಲವು ವರ್ಷಗಳವರೆಗೆ ಜನರಿಗೆ ಮಾತನಾಡಿಕೊಳ್ಳುವ ವಿಷಯ ಆಗಿಬಿಡುತ್ತದೆ. ಹಾಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವವರು ಹೆಚ್ಚಾಗಿ ಈ ರೀತಿ ತಮ್ಮ ಪ್ರೀತಿ ಹಾಗೂ ಮದುವೆ ವಿಚಾರಗಳನ್ನು ಗುಟ್ಟಾಗಿ ಇಡಲು ಬಯಸುತ್ತಾರೆ.

ನಮ್ಮ ಸ್ಯಾಂಡಲ್ ವುಡ್ ತಾರೆಗಳಲ್ಲಿ ಈ ರೀತಿ ಪ್ರೀತಿಸಿ ಬೇರೆಯಾದ ಜೋಡಿಗಳು ಹಲವಾರು ಇವೆ. ಅವುಗಳಲ್ಲಿ ಉದಾಹರಣೆಗೆ ಹೇಳಬೇಕು ಎಂದರೆ ಮಾಲಾಶ್ರೀ ಹಾಗೂ ಶಶಿಕುಮಾರ್ ಜೋಡಿ. ಶಶಿಕುಮಾರ್ ಹಾಗೂ ಮಾಲಾಶ್ರೀ ಅವರಿಬ್ಬರದು ಆ ಕಾಲದ ಜನಪ್ರಿಯ ಜೋಡಿ ಹಾಗೂ ಈ ಜೋಡಿಗಳನ್ನು ತೆರೆ ಮೇಲೆ ಎಲ್ಲರೂ ಕೂಡ ಮೆಚ್ಚಿಕೊಂಡಿದ್ದರು. ಮಾಂಗಲ್ಯ ಬಂಧನ ಹಲೋ ಸಿಸ್ಟರ್ ಕಿತ್ತೂರಿನ ಹುಲಿ ಕನಸಿನ ರಾಣಿ ರೆಡಿಮೇಡ್ ಗಂಡ ಹೀಗೆ ಹಲವು ಸಿನಿಮಾಗಳಲ್ಲಿ ಇವರಿಬ್ಬರು ಜೋಡಿಯಾಗಿ ಅಭಿನಯಿಸಿದ್ದರು. ಆ ಸಮಯದಲ್ಲಿ ಮಾಲಾಶ್ರೀ ಅವರ ಮೇಲೆ ಶಶಿಕುಮಾರ್ ಅವರಿಗೆ ಪ್ರೀತಿ ಆಗಿತ್ತು. ಆದರೆ ಮಾಲಾಶ್ರೀ ಅವರು ಶಶಿಕುಮಾರ್ ಅವರನ್ನು ಒಪ್ಪಿಕೊಳ್ಳದ ಕಾರಣ ಶಶಿಕುಮಾರ್ ಅವರಿಗೆ ಲವ್ ಫೇಲರ್ ಆಗಿತ್ತು. ಹಾಗೆ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಆನಂದ್ ಸಿಂಗ್ ಅವರಿಬ್ಬರು ಪ್ರೀತಿಸಿ ಎಂಗೇಜ್ಮೆಂಟ್ ಕೂಡ ಆಗಿದ್ದರು.

ಆದರೆ ಇವರಿಬ್ಬರ ಸಿದ್ದಾಂತ ಒಪ್ಪದ ಕಾರಣ ಇವರಿಬ್ಬರ ಬ್ರೇಕಪ್ ಆಗಿತ್ತು ಹಾಗೆಯೇ ಕಿರುತೆರೆ ನಟ ಜಗನ್ ಹಾಗೂ ಕಿರುತೆರೆಯ ನಿರೂಪಕಿ ಅನುಪಮಾ ಅವರಿಬ್ಬರ ಪ್ರೀತಿ ಹೆಚ್ಚು ಸುದ್ದಿಯಲ್ಲಿತ್ತು ಆದರೆ ಜಗನ್ ಅವರ ಕುಟುಂಬದಲ್ಲಿ ಒಪ್ಪದ ಕಾರಣ ಇವರ ಪ್ರೀತಿ ಕೂಡ ಮುರಿದು ಬಿತ್ತು. ಹಾಗೆ ಸೃಜನ್ ಲೋಕೇಶ್ ಮತ್ತು ವಿಜಯಲಕ್ಷ್ಮಿ ಅವರು ಕೂಡ ಪ್ರೀತಿಸುತ್ತಿದ್ದರು ಆದರೆ ಸೃಜನ್ ಲೋಕೇಶ್ ಅವರ ಕುಟುಂಬದಲ್ಲಿ ತಮಿಳು ಹುಡುಗಿ ಇಷ್ಟವಿಲ್ಲದ ಕಾರಣ ಅವರ ಪ್ರೀತಿ ಕೂಡ ಮುರಿದು ಬಿತ್ತು. ಹೀಗೆ ಹಲವಾರು ಜೋಡಿಗಳು ಉದಾಹರಣೆಗೆ ಇವೆ ಅವುಗಳನ್ನು ಪೂರ್ತಿಯಾಗಿ ನೋಡಲು ವಿಡಿಯೋ ನೋಡಿ. ನಿಮ್ಮ ಅನಿಸಿಕೆ ಅಭಿಪ್ರಾಯವೇನು ಅಂತ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಯುವಕರೇ ನಾಚುವಂತೆ ಬೈಕ್ ಸ್ಟಂಟ್ಸ್ ಮಾಡುತ್ತಿರುವ ಅಜ್ಜ, ನಂತರ ಏನಾಯ್ತು ಗೊತ್ತಾ.? ಶಾ-ಕ್

ಎಲ್ಲರ ಕೈಗೂ ಮೊಬೈಲ್ ಬಂದ ಮೇಲೆ ಎಲ್ಲರೂ ಕೂಡ ಈಗ ಕಲಾವಿದರೇ ಆಗಿ ಹೋಗಿದ್ದಾರೆ ತಮಗೆ ತಿಳಿದಿರುವ ಕಲೆಗಳನ್ನು ತಮ್ಮ ಒಳಗಿರುವ ಪ್ರತಿಭೆಗಳನ್ನು ಯಾರ ಹಂಗು ಇಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಹಾಗೇ ಅವರು ಫೇಮಸ್ ಕೂಡ ಆಗುತ್ತಿದ್ದಾರೆ. ಈಗ ಎರಡು ವರ್ಷದ ಚಿಕ್ಕ ಮಗುವಿನಿಂದ ಹಿಡಿದು 90 ವರ್ಷದ ದವರವರೆಗೆ ಎಲ್ಲರೂ ಕೂಡ ಮೊಬೈಲ್ ಯೂಸ್ ಮಾಡುವುದು ತಿಳಿದು ಕೊಂಡಿದ್ದಾರೆ. ಹಾಗೂ ಅವುಗಳ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುತ್ತಾ ಅದನ್ನೇ ದೊಡ್ಡ ಮನರಂಜನೆಯನ್ನಾಗಿ ಮಾಡಿಕೊಂಡಿದ್ದಾರೆ. ಅದೊಂದು ಕಾಲವಿತ್ತು ಅಲ್ಲಿಂದ 60 ದಾಟಿದ ಬಳಿಕ ಮನುಷ್ಯರನ್ನು ವಯಸ್ಸಾದವರು ಹಿರಿಯರು ಬುದ್ಧಿವಾದ ಹೇಳುವುದಕ್ಕೆ ಅಷ್ಟೇ ಇವರು ಮೀಸಲು ಎಂದು ಕಾಣಲಾಗುತ್ತಿತ್ತು ಹಾಗೂ ಇವರಿಗೆ ವಯಸ್ಸಾಗಿ ಇವರು ಇನ್ನೇನು ತಾನೆ ಮಾಡುತ್ತಾರೆ ಎನ್ನುವ ತಾತ್ಸಾರವನ್ನು ತೋರಲಾಗುತ್ತಿತ್ತು.

ಆದರೆ ಸೋಶಿಯಲ್ ಮೀಡಿಯಾ ಯುಗ ಶುರುವಾದ ಮೇಲೆ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ ಎನ್ನಬಹುದು. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳನ್ನು ನೋಡಿದರೆ ಯುವಕರೇ ನಾಚಿಸುವಂತೆ ವೃದ್ದರು ತಮ್ಮ ಪ್ರತಿಭೆಗಳನ್ನು ತೋರಿಸಿ ಅವರ ಆಕರ್ಷಣೆ ಗಳಿಸುತ್ತಿದ್ದಾರೆ. ಹಾಗೂ ವಯಸ್ಸು ಎನ್ನುವುದು ಕೇವಲ ನಂಬರ್ ಅಷ್ಟೇ ಮನಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಆಗಾಗ ಪ್ರೂವ್ ಮಾಡಿ ತೋರಿಸುತ್ತಿರುತ್ತಾರೆ. ಇವರ ಈ ರೀತಿಯ ವರ್ತನೆಗಳು ನಿಜಕ್ಕೂ ಯುವ ಜನತೆಗೆ ಸ್ಪೂರ್ತಿ ಎನ್ನಬಹುದು ಆದರೆ ಕೆಲವೊಮ್ಮೆ ಇದು ವಿಪರೀತ ಕೂಡ ಎನಿಸಿಬಿಡುತ್ತದೆ ಯಾಕೆಂದರೆ ವೃದ್ಧರು ಕೆಲವೊಮ್ಮೆ ನಂಬಲಾಗದಂತಹ ವಿಚಿತ್ರ ಕೆಲಸಗಳಿಗೆ ಕೈ ಹಾಕಿ ನಿಜಕ್ಕೂ ಇವರು ಮಾಡುತ್ತಿರುವುದು ಸರಿಯೇ ತಪ್ಪೇ ಎನ್ನುವ ಗೊಂದಲ ಏರ್ಪಡುವಂತೆ ಮಾಡಿಬಿಡುತ್ತಾರೆ ಅಂತಹ ಒಂದು ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗುತ್ತಿದೆ ಸದ್ಯಕ್ಕೆ ಆ ವಿಡಿಯೋ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.

instagram ನಲ್ಲಿ lalothakor9481 ಹೆಸರಿನಲ್ಲಿ ಶೇರ್ ಆದ ಈ ವಿಡಿಯೋ ಈ ರೀತಿ ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ, ಸುಮಾರು 70 ರಿಂದ 75 ವರ್ಷ ವಯಸ್ಸಾದ ವೃದ್ಧರೊಬ್ಬರು ಬಿಳಿಪಂಚೆ ಹಾಗೂ ಅಂಗಿ ತೊಟ್ಟುಕೊಂಡು ಬೈಕ್ ಮೇಲೆ ಹೋಗುತ್ತಿದ್ದಾರೆ ಇದು ಇಷ್ಟೇ ಆಗಿದ್ದರೆ ಅಷ್ಟೊಂದು ವಿಶೇಷ ಎನಿಸುತ್ತಿರಲಿಲ್ಲ. ಈ ವೃದ್ಧರು ಬೈಕ್ ಮೇಲೆ ಹೋಗುತ್ತಿದ್ದಂತೆ ಎರಡು ಕೈಗಳನ್ನು ಬಿಟ್ಟು ಬೈಕ್ ಮೇಲೆ ಸ್ಟಂಟ್ಸ್ ಮಾಡಿಸಿ ತೋರಿಸಿದ್ದಾರೆ. ಅಲ್ಲದೆ ಬಾಂಗ್ರ ಶೈಲಿಯಲ್ಲಿ ಬೈಕ್ ಮೇಲೆ ಮಲ್ಕೊಂಡು ಆಕ್ಷನ್ ಗಳನ್ನು ಮಾಡಿ ತೋರಿಸುತ್ತಿದ್ದಾರೆ. ಈಗಾಗಲೇ ಸರ್ಕಾರವು ಈ ರೀತಿ ಯುವಕರು ನಡೆದುಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ಬೇಸರಪಟ್ಟುಕೊಂಡು ರಸ್ತೆಗಳ ಮಧ್ಯೆ ಈ ರೀತಿ ಹುಚ್ಚಾಟಗಳನ್ನು ಮಾಡಲು ಬರಬೇಡಿ ಎಂದು ಬುದ್ಧಿ ಹೇಳುತ್ತಿದ್ದಾರೆ. ಮನೆಯ ಹಿರಿಯರಾದ ಈ ವೃದ್ದರು ಇವರು ಸಹ ಅದನ್ನೇ ಮಾಡುತ್ತಿದ್ದರು ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ.

ಆದರೆ ಈ ವೃದ್ಧರು ತಾವೇ ಈ ರೀತಿ ನಡೆದುಕೊಂಡು ಇವತ್ತು ಯುವಕರಿಗೆ ಇನ್ನಷ್ಟು ಇದರ ಬಗ್ಗೆ ಇನ್ಫ್ಲುಯೆನ್ಸ್ ಮಾಡುವಂತೆ ಕಾಣುತ್ತಿದೆ. ಹಾಗಾಗಿ ಇವರು ಈ ವಯಸ್ಸಿನಲ್ಲಿ ಮಾಡಿರುವ ಈ ಸ್ಟಂಟ್ಸ್ ಬಗ್ಗೆ ಮೆಚ್ಚಬೇಕೋ ಅಥವಾ ಈ ರೀತಿ ರಸ್ತೆಯ ಮಧ್ಯೆ ನಡೆದುಕೊಂಡಿರುವುದಕ್ಕೆ ಬೇಸರ ಮಾಡಿಕೊಂಡು ಬಯ್ಯಬೇಕು ಒಂದು ತಿಳಿಯದಂತಾಗಿದೆ. ಆದರೂ ಕೂಡ ಸಾಕಷ್ಟು ವಿಕ್ಷಣೆ ಪಡೆದಿರುವ ಈ ವಿಡಿಯೋ ದಲ್ಲಿರುವ ತಾತನ ಸಾಹಸದ ಬಗ್ಗೆ ಎಲ್ಲರೂ ಕಮೆಂಟ್ ಮಾಡಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ತಾತನ ಸಾಹಸ ನೀವು ಮೆಚ್ಚುವುದಾದರೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡುವುದನ್ನು ಮರೆಯದಿರಿ ಧನ್ಯವಾದಗಳು.

ಇಂಗ್ಲಿಷ್ ನಲ್ಲಿ ಪಟಪಟನೆ ಮಾತಾಡಿದ ದೊಡ್ಮನೆ ಸೊಸೆ, ಅಪ್ಪು ಹೆಂಡತಿ ಅಶ್ವಿನಿ ಅವರ ಈ ಅಪರೂಪದ ವಿಡಿಯೋ ನೋಡಿ.

ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗಕ್ಕೆ ಪಾದಾರ್ಪಣೆಯನ್ನು ಮಾಡಿದಂತಹ ಬಾಲ ನಟನಾಗಿ ಎಲ್ಲರ ಮನಸ್ಸಿನಲ್ಲಿಯೂ ಬೇರೂರುವಂತಹ ನಟನೆಯನ್ನು ಮಾಡುವುದರ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಿಕೊಂಡವರು ಡಾ ರಾಜಕುಮಾರ್ ಅವರ ತೃತೀಯ ಪುತ್ರ ಪುನೀತ್ ರಾಜಕುಮಾರ್ ಇವರು ಅಪ್ಪು ಎಂಬ ಪ್ರೀತಿಯ ಹೆಸರನ್ನು ಗಳಿಸಿಕೊಂಡವರು. ಇವರು ಚಿಕ್ಕ ವಯಸ್ಸಿನಲ್ಲಿಯೇ ಅಂದರೆ, ಹಸಿಗೂಸಿದ್ದಾಗ ಅಂತಹ ಸಮಯದಲ್ಲಿಯೇ ನಟನೆಗೆ ಇವರನ್ನು ಡಾ ರಾಜಕುಮಾರ್ ಅವರು ಪ್ರೇಮದ ಕಾಣಿಕೆ ಎಂಬ ಸಿನಿಮಾದ ಮೂಲಕ ಕರೆತಂದು ತದನಂತರ ಸ್ವಲ್ಪ ವಯಸ್ಸಿನ ನಂತರ ವಸಂತ ಗೀತೆ, ಎರಡು ನಕ್ಷತ್ರಗಳು, ಯಾರಿವನು, ಬೆಟ್ಟದ ಹೂ, ಹೀಗೆ 14 ಸಿನಿಮಾಗಳಲ್ಲಿ ಅಭಿನಯಿಸಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡವರು. ಇವರು ನಟನೆ ಮಾಡುವುದಲ್ಲದೆ ಸಂಗೀತದ ಕಡೆಯೂ ಹೆಚ್ಚಿನ ಆಸಕ್ತಿ ಇತ್ತು.

ಕೆಲವು ಚಿತ್ರಗಳಿಗೆ ತಮ್ಮ ಕಂಠ ದಾನ ಮಾಡುವುದರ ಮೂಲಕ ಕೆಲವು ಹಾಡುಗಳನ್ನು ಹಾಡುತ್ತಿದ್ದರು. ಹಾಡುವುದು ಪುನೀತ್ ರಾಜಕುಮಾರ್ ಅವರಿಗೆ ಅವರ ತಂದೆಯಿಂದಲೇ ಬಂದಂತಹ ವರ ಎಂದು ಹೇಳಿದರೆ ತಪ್ಪಾಗಲಾರದು. ಸದ್ಯದಲ್ಲಿ ಈಗ ಇರುವ ನಟರುಗಳಲ್ಲಿ ಇವರು ಸಹ ಒಬ್ಬ ಟಾಪ್ ನಟರಾಗಿದ್ದವರು. ಇವರು ಜನಗಳಿಗೆ ಅಂದರೆ ಅವರ ದಿನನಿತ್ಯ ಜೀವನಗಳಿಗೆ ಸಂಬಂಧಿಸಿದಂತಹ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚಿನ ಸಿನಿಮಾಗಳನ್ನು ಮಾಡುವುದರ ಮೂಲಕ ಜನಗಳ ಮನಸ್ಸನ್ನು ಇವರು ಅರ್ಥ ಮಾಡಿಕೊಳ್ಳುತ್ತಿದ್ದರು ಹೀಗೆ ನಟನೆ ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು ಎಂದು ಹೇಳಬಹುದು. ಪುನೀತ್ ರಾಜಕುಮಾರ್ ಅವರು ಸಹ ತಮ್ಮ ತಂದೆಯಂತೆಯೇ ಅಭಿಮಾನಿಗಳೇ ನಮ್ಮ ಮನೆಯ ದೇವರು ಎಂಬ ವಾಕ್ಯವನ್ನು ಪರಿಪಾಲಿಸಿಕೊಂಡು ಬಂದವರು. ಚಿತ್ರರಂಗದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನ ಹೊಂದಿದ್ದವರು ಎಂದು ಸಹ ಹೇಳಬಹುದು.

ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಧೃತಿ ಹಾಗು ವಂದಿತಾ. ಇವರಿಗೆ ತಂದೆಯ ಮೇಲೆ ಅಪಾರವಾದಂತಹ ಪ್ರೀತಿ. ಪುನೀತ್ ರಾಜಕುಮಾರ್ ಅವರಿಗೂ ಸಹ ತಮ್ಮ ಮಕ್ಕಳ ಮೇಲೆ ಹೆಚ್ಚಿನ ಪ್ರೀತಿಯನ್ನು ಇಟ್ಟುಕೊಂಡಿದ್ದರು ಕಳೆದ ಲಾಕ್ ಡೌನ್ ಸಮಯದಲ್ಲಿ ಅವರು ಸಂಪೂರ್ಣ ಸಮಯವನ್ನು ತಮ್ಮ ಮಕ್ಕಳೊಂದಿಗೆ ಮತ್ತು ತಮ್ಮ ಕುಟುಂಬದವರೊಂದಿಗೆ ಕಳೆದಿದ್ದರೂ ಎಂದು ಹೇಳಬಹುದು. ಇದರೊಂದಿಗೆ ಸ್ವಲ್ಪ ಆರೋಗ್ಯದಲ್ಲಿಯೂ ಕೂಡ ಗಮನವನ್ನು ಕೊಡುತ್ತಾ ಪ್ರತಿನಿತ್ಯ ವರ್ಕೌಟ್ ಮಾಡುತ್ತಿದ್ದಂತಹ ಕೆಲವು ಚಿತ್ರಣಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಎಲ್ಲರಿಗೂ ಜನ ಜಾಗೃತಿಯನ್ನು ಹೇಳಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ ಎಂದು ಹೇಳುವಂತಹ ಒಬ್ಬ ಯೂತ್ ಐಕಾನ್ ಆಗಿದ್ದರು ನಮ್ಮ ಅಪ್ಪು. ಪುನೀತ್ ರಾಜಕುಮಾರ್ ಅವರು ತಮ್ಮ ತಂದೆಯಂತೆಯೇ ಹಲವಾರು ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದವರು.

ರಾಜಕುಮಾರ್ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಸಹ ಅವರ ಸೌಮ್ಯತೆ, ಸರಳತೆ ಅಭಿಮಾನಿಗಳ ಮೇಲೆ ಇಟ್ಟಿದ್ದಂತಹ ಗೌರವವನ್ನು ಸಹ ಪುನೀತ್ ರಾಜಕುಮಾರ್ ಅವರು ಮೈಗೂಡಿಸಿಕೊಂಡು ಬಂದವರು. ಹಾಗೆಯೇ ನಟನೆಯಲ್ಲಿ ಸರಳತೆ ಹಾಗೂ ವಿನಯತೆಗಳನ್ನು ತಮ್ಮ ಗುಣಗಳನ್ನು ತೋರಿಸುವುದರ ಮೂಲಕ ತಮ್ಮ ತಂದೆಯ ಹೆಸರನ್ನು ಬೆಳೆಸಿಕೊಂಡು ಬಂದಂಥವರು. ಹಾಗೆಯೇ ಪ್ರತಿಯೊಬ್ಬರಿಗೂ ಗೌರವವನ್ನು ಕೊಟ್ಟು ಮಾತನಾಡಿಸುತ್ತಿದ್ದರು ಹೀಗೆ ಅವರು ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದರು ಹಾಗೆಯೇ, ಇವರಿಗೆ ತಮ್ಮ ಮನೆಯವರು ಅಂದರೆ ಕುಟುಂಬದವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ ಅವರಿಗಾಗಿಯೇ ಹೆಚ್ಚು ಸಮಯವನ್ನು ಸಹ ಮೀಸಲಿಡುತ್ತಿದ್ದರು ಎಂದು ಹೇಳಬಹುದು ಹಾಗೆ ಪುನೀತ್ ರಾಜಕುಮಾರ್ ಅವರು ಒಬ್ಬ ಮಾದರಿ ವ್ಯಕ್ತಿಯಾಗಿದ್ದವರು ಎಂದು ಹೇಳಿದರೆ ತಪ್ಪಾಗಲಾರದು ಅಶ್ವಿನಿ ಅವರು ಇಂಟರ್ ವ್ಯೂವ್ ಒಂದರಲ್ಲಿ ಮಾತನಾಡಿದ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.