Home Blog Page 349

ನಿಮ್ಮ ದೇಹದಲ್ಲಿ ಈ ಅಂಗ ದೊಡ್ಡದು ಅಂತ ಹೇಳಿದ ನೆಟ್ಟಿಗನಿಗೆ ನಿತ್ಯ ಮೆನನ್ ಕೊಟ್ಟ ಖಡಕ್ ಉತ್ತರ ಏನು ಗೊತ್ತಾ.?

ಬಣ್ಣದ ಪ್ರಪಂಚಕ್ಕೆ ಕಾಲಿಡುವ ನಟಿಮಣಿಯರು ಅನುಭವಿಸುವ ಕಷ್ಟಗಳು ಒಂದೆರಡಲ್ಲ, ಸಾಮಾನ್ಯವಾಗಿ ಬಹುತೇಕ ಹೆಣ್ಣು ಮಕ್ಕಳಿಗೆ ತೆರೆಮೇಲೆ ಸುಂದರವಾಗಿ ಕಾಣಿಸಿಕೊಳ್ಳಬೇಕು ಮತ್ತು ಎಲ್ಲರೂ ಮೆಚ್ಚುವ ರೀತಿ ಅಭಿನಯ ಮಾಡಿ ಫೇಮಸ್ ಹಾಕಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದರಲ್ಲೂ ಈ ಕಾಲದಲ್ಲಿ ಬೆಳೆಯುವ ಹೆಣ್ಣುಮಕ್ಕಳಿಗೆ ಬಹುತೇಕರಿಗೆ ಈ ಬಣ್ಣದ ಗೀಳು ಅಂಟಿಕೊಂಡಿರುತ್ತದೆ. ಆದರೆ ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಹೇಳುವಷ್ಟು ಸುಲಭವಲ್ಲ. ಹಾಗೂ ಅದೃಷ್ಟದಲ್ಲಿ ಮೊದಲ ಎರಡು ಬಾರಿ ಗೆದ್ದರೂ ಕೊನೆವರೆಗೂ ತಾವು ಅದೇ ಫೇಮ್ ಉಳಿಸಿಕೊಳ್ಳಬೇಕು ಎಂದರೆ ಅಷ್ಟೇ ಹರಸಾಹಸ ಪಡಬೇಕು. ಆದರೂ ಕೂಡ ಈಗಿನ ಕಾಲದ ಯುವತಿಯರಿಗೆ ಸಿನಿಮಾರಂಗದ ಬಗ್ಗೆ ಆಕರ್ಷಣೆ ಕಡಿಮೆಯಾಗಿಲ್ಲ. ಎಷ್ಟೋ ಜನರು ಇದಕ್ಕಾಗಿಯೇ ಆಕ್ಟಿಂಗ್ ಕ್ಲಾಸ್, ಡ್ಯಾನ್ಸು, ಜಿಮ್ಮು ಹೀಗೆ ಹಲವಾರು ಕಸರತ್ತುಗಳನ್ನು ನಡೆಸಿ ವರ್ಷಗಳಿಂದಲೇ ನಟನೆಗೆ ಇಳಿಯಲು ತಯಾರಿ ಶುರು ಮಾಡಿರುತ್ತಾರೆ. ಯಾಕೆಂದರೆ ಹಿಂದಿನ ಕಾಲದಿಂದ ಇಲ್ಲಿಯವರೆಗೂ ಸಿನಿಮಾಗಳಲ್ಲಿ ನಟಿಸುವವರು ಎಂದರೆ ಜನರಿಗೆ ಅವರ ಮೇಲೆ ಒಂದು ರೀತಿಯಲ್ಲಿ ನಿರೀಕ್ಷೆ ಇದ್ದೇ ಇರುತ್ತದೆ. ತೆರೆಮೇಲೆ ನಾಯಕಿಯಾಗಿ ಮಿಂಚಬೇಕು ಎಂದರೆ ತೆಳ್ಳಗೆ, ಬೆಳ್ಳಗೆ ನೋಡಲು ಆಕರ್ಷಕ ಮೈ ಮಾಟ ಹೊಂದಿರಬೇಕು. ಸಾಮಾನ್ಯವಾಗಿ ಅವಕಾಶ ಅರಸಿ ಬರುವ ಎಲ್ಲಾ ಹೊಸ ಪ್ರತಿಭೆಗಳಲ್ಲೂ ಅವಕಾಶಗಳನ್ನು ನೀಡುವವರು ಗಮನಿಸುವುದು ಇದನ್ನೇ ಎಂದರೆ ತಪ್ಪಾಗುವುದಿಲ್ಲ ಹಾಗಾಗಿ ಹೀರೋಯಿನ್ ಆಗಲು ಕನಸು ಹೊಂದಿರುವವರು ಅದಕ್ಕೆ ತಕ್ಕ ಹಾಗೆ ಬಾಡಿ ಮೇಂಟೇನ್ ಮಾಡುತ್ತಿರುತ್ತಾರೆ.

ಆದರೆ ಕೆಲವೊಮ್ಮೆ ಕೆಲವು ನಟಿಮಣಿಯರು ಮಾತ್ರ ಮೊದಲೆಲ್ಲಾ ಈ ರೀತಿಯ ಎಲ್ಲವನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಿದರೂ ನಂತರದ ದಿನಗಳಲ್ಲಿ ಅವರ ದೇಹವು ಮೊದಲಿದ್ದ ರೂಪವನ್ನು ಕಳೆದುಕೊಂಡು ಬಿಡುತ್ತದೆ. ಇದಕ್ಕೆ ಕಾರಣ ಹಲವಾರು ಇರಬಹುದು ಆದರೆ ಈ ರೀತಿ ಆದಾಗ ಇದೇ ಮುಖ್ಯ ಕಾರಣವಾಗಿ ಅನೇಕ ನಟಿಮಣಿಯರು ಅವಕಾಶಗಳನ್ನು ಕಳೆದುಕೊಂಡು ಕ್ರಮೇಣ ಚಿತ್ರರಂಗದಿಂದ ಕಣ್ಮರೆಯಾಗಿ ಬಿಡುತ್ತಾರೆ. ಇದರ ಜೊತೆಯಲ್ಲಿ ಚಿತ್ರರಂಗದಲ್ಲಿ ಈಗಾಗಲೇ ಇರುವ ನೆಪೊಟಿಸಂ, ಮೀಟೂ, ಕಾಸ್ಟಿಂಗ್ ಕೌಚ್ ಇನ್ನಿತರ ಆರೋಪಗಳ ಜೊತೆಯಲ್ಲಿ ಅತಿ ಹೆಚ್ಚಾಗಿ ಕೇಳಿಬರುವುದು ಈ ಬಾಡಿ ಶೇಮಿಂಗ್ ಕೂಡ. ಅದರಲ್ಲೂ ಇದಕ್ಕೆ ಹೆಚ್ಚಾಗಿ ಒಳಗಾಗುವುದು ನಟಿಮಣಿಯರೇ ಎನ್ನುವುದು ಗಮನಿಸಲೇ ಬೇಕಾದ ಅಂಶವಾಗಿದೆ. ಸಾಮಾನ್ಯವಾಗಿ ತೆರೆಮೇಲೆ ಹೀರೋ ಆಗಿ ಮಿಂಚುವವರು ಸಿನಿಮಾ ಕಥೆಗೆ ತಕ್ಕ ಹಾಗೆ ತಮ್ಮ ಬಾಡಿ ಲಾಂಗ್ವೇಜ್ ಅನ್ನು ಬದಲಾಯಿಸಿಕೊಳ್ಳುತ್ತಾರೆ. ಇದು ಡೈರೆಕ್ಟರ್ ಗಳ ನಿರೀಕ್ಷೆಯಂತೆ ಹಾಗೂ ಅವರು ಮಾಡುವ ಸಿನಿಮಾ ಕಥೆಗೆ ಅನಿವಾರ್ಯವಾಗಿರುತ್ತದೆ ಆದರೆ ಈ ರೀತಿಯ ಬದಲಾವಣೆ ಸಿನಿಮಾಗಳಲ್ಲಿ ನಾಯಕಿ ಆಗುವವರಿಗೆ ಇರುವುದಿಲ್ಲ ಎಲ್ಲಾ ಸಿನಿಮಾಗಳಲ್ಲೂ ನಾಯಕಿಯರು ಸ್ಲಿಮ್ ಆಗಿಯೇ ಇರುತ್ತಾರೆ.

ಹೆಚ್ಚೆಂದರೆ ಅವರ ಲುಕ್ ಬದಲಾಗಬಹುದು ಅಷ್ಟೇ ಹಳ್ಳಿ ಪಾತ್ರಗಳಲ್ಲಿ ನಟಿಸುವವರೇ ಆಗಲಿ ಗ್ಲಾಮರ್ ಪಾತ್ರದಲ್ಲಿ ನಟಿಸುವವರೇ ಆಗಲಿ ಈ ರೀತಿ ಸ್ಲಿಮ್ ಆಗಿರುವುದು ಬಹಳ ಮುಖ್ಯ ನಮ್ಮ ನಟಿಮಣಿಯರು ಕೆಲವು ಸಿನಿಮಾಗಳು ಆದ ಬಳಿಕ ಅವರೇನಾದರೂ ದಪ್ಪವಾಗಿ ಹೋದರೆ ಸಿನಿಮಾರಂಗದಲ್ಲಿ ಅವಕಾಶಗಳ ಕೊರತೆಯಿಂದ ಬೀಳುವ ಹೊಡೆತದ ಜೊತೆಗೆ ಸಿನಿಮಾ ರಂಗದವರಿಂದ ಮತ್ತು ಜನಸಾಮಾನ್ಯರಿಂದ ಬಾಡಿಶೇಮಿಂಗೆ ಒಳಗಾಗುತ್ತಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾ ಗಳ ಬಳಕೆ ಹೆಚ್ಚಾದ ಮೇಲೆ ಜನರು ಮಾಡುವ ಕಮೆಂಟ್ ಗಳಿಗೆ ಕಡಿವಾಣವೇ ಇಲ್ಲದಂತಾಗಿದೆ. ಹೀರೋಯಿನ್ ಗಳ ಯಾವುದಾದರೂ ಹೊಸ ಲುಕ್ ಅಥವಾ ಹೊಸ ಫೋಟೋ ಅಪ್ಡೇಟ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಸೆಕ್ಷನ್ ನಲ್ಲಿ ಹಿಂದೂ ಮುಂದೂ ಏನು ಯೋಚಿಸದೆ ತಮ್ಮ ಮನಸ್ಸಿಗೆ ಬಂದ ಹಾಗೆ ಕಮೆಂಟ್ ಮಾಡಿರುತ್ತಾರೆ. ಇದಕ್ಕೆ ಹೆದರುವ ಹಲವಾರು ನಟಿಯರು ಈ ಸಮಸ್ಯೆಯನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಾಗಿರುವ ದೇಹ ತೂಕವೇ ಆಗಲಿ, ಅಥವಾ ಇನ್ನಾವುದೇ ಸೌಂದರ್ಯಕ್ಕೆ ಸಂಬಂಧಪಟ್ಟ ಸಮಸ್ಯೆ ಆಗಲಿ ಅದನ್ನು ನೈಸರ್ಗಿಕವಾಗಿ ಸಮಯ ತೆಗೆದುಕೊಂಡು ಸರಿ ಮಾಡಿಕೊಂಡರೆ ಒಳ್ಳೆಯದು.

ಆದರೆ ಕೆಲವೊಂದು ನಟಿಮಣಿಯರು ಆತುರಕ್ಕೆ ಬಿದ್ದು ಅತಿ ಬೇಗ ಇದರಿಂದ ಪರಿಹಾರ ಕಂಡುಕೊಳ್ಳಲು ಸರ್ಜರಿ ಅಂತಹ ಶಾರ್ಟ್ಕಟ್ ಹುಡುಕುತ್ತಾರೆ. ಹಾಗೂ ಇದರಿಂದ ಅಡ್ಡಪರಿಣಾಮಗಳನ್ನು ಎದುರಿಸಿ ಇನ್ನಷ್ಟು ಸಮಸ್ಯೆಗೆ ಸಿಲುಕುತ್ತಾರೆ. ಇತ್ತೀಚೆಗೆ ಇಂತಹ ಟೀಕೆಗಳಿಗೆ ಹೆದರಿ ಕಿರುತೆರೆ ನಟಿ ಚೇತನ ರಾಜ್ ಅವರು ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ತಾಜಾ ಉದಾಹರಣೆ ನಮ್ಮ ಕಣ್ಣೆದುರಿಗೇ ಇದೆ. ಆದರೆ ಇವರೇ ಮೊದಲೇನಲ್ಲ ಈ ಹಿಂದೆ ಆರತಿ ಅಗರವಾಲ್ ಎನ್ನುವ ಬಹು ಪ್ರಖ್ಯಾತ ತೆಲುಗು ನಟಿ ಕೂಡ ಇದೇ ರೀತಿ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದರು. ಈಗ ಕನ್ನಡವೂ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ನಿತ್ಯ ಮೆನನ್ ಕೂಡ ಈ ರೀತಿ ಟೀಕೆಗೆ ಒಳಗಾಗಿದ್ದಾರೆ ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ. ಇವರ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುವವರಿಗೆ ಹೆದರದೆ ನಟಿ ಖಡಕ್ ಆಗಿ ಉತ್ತರ ಕೂಡ ಕೊಟ್ಟಿದ್ದಾರೆ. ಇವರ ದೇಹದ ತೂಕ ಹೆಚ್ಚಾಗಿರುವ ಬಗ್ಗೆ ಮತ್ತು ಇವರ ಅಂಗಗಳ ಬಗ್ಗೆ ಕಮೆಂಟ್ ಹಾಕಿದ್ದವರಿಗೆ ನಟಿಯು ನಾನು ಮನೆಯಲ್ಲೇ ಇದ್ದು ತಿಂದು ದಪ್ಪ ವಾಗಿಲ್ಲ ಈ ರೀತಿ ಆಗುವುದರ ಹಿಂದೆ ಹಲವಾರು ಕಾರಣಗಳಿವೆ ಎಂದು ತಿರಗಿಸಿ ಉತ್ತರಕೊಟ್ಟು ಪ್ರಶ್ನೆ ಕೇಳಿದವರು ನಾಚಿಕೆಪಡುವ ಹಾಗೆ ಮಾಡಿದ್ದಾರೆ. ಮತ್ತು ನಟಿ ನಿತ್ಯ ಮೆನನ್ ಅವರ ಈ ನಡವಳಿಕೆ ಬಗ್ಗೆ ಹಲವಾರು ಜನರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿ ಇಷ್ಟ ಆದರೆ ಶೇರ್ & ಲೈಕ್ ಮಾಡಿ.

ಎಲ್ಲಾ ನೋ’ವನ್ನು ನುಂಗಿ ಅಪ್ಪು ಮಗಳು ವಿದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ಹೇಗೆ ಏಂಜಾಯ್ ಮಾಡ್ತಾ ಇದ್ದಾರೆ ನೋಡಿ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ದೊಡ್ಡಮನೆಯ ರಾಜಕುಮಾರನಂತೆ ಬದುಕಿ ಉಳಿದಂತೆ ಕರ್ನಾಟಕದ ಮನೆಮನೆಗಳಲ್ಲೂ ಮುದ್ದು ಮಗನಂತೆ ಪ್ರೀತಿ ಪಡೆದು ಅಪ್ಪು ಎಂದು ಕರೆಸಿಕೊಂಡರು. ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಿಂದಲೇ ಸಿನಿಮಾಗಳಲ್ಲಿ ಅಭಿನಯಿಸಿದ ಕಾರಣದಿಂದಲೋ ಅಥವಾ ಅವರು ಎಲ್ಲರ ಹೃದಯಕ್ಕೂ ಹತ್ತಿರ ಇರುವ ಕಾರಣವೋ ಗೊತ್ತಿಲ್ಲ ಪ್ರತಿಯೊಬ್ಬರಿಗೂ ಸಹ ಇವರು ತಮ್ಮ ಮನೆ ಮಗನೆಂದೇ ಎನಿಸುತ್ತಾರೆ. ಪುನೀತ್ ರಾಜ್ ಕುಮಾರ್ ಅವರು ಅವರ ತಂದೆಯ ಜೊತೆ ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿ ನಂತರ ಆಗಿನ ಕಾಲದಲ್ಲೇ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಾವು ಎಂತಹ ಅದ್ಭುತ ಕಲಾವಿದ ಎಂಬುದನ್ನು ನಿರೂಪಿಸಿ ಆ ದಿನಗಳಲ್ಲಿ ಬಹಳ ಬೇಡಿಕೆ ಇದ್ದ ಬಾಲನಟ ಆಗಿದ್ದರು. ಅವರು ಅಭಿನಯಿಸಿದ್ದ ಒಂದೊಂದು ಸಿನಿಮಾಗಳು ಕೂಡ ತುಂಬಾ ಅದ್ಭುತವಾದ ಕಥೆಗಳನ್ನು ಹೊಂದಿದ್ದವು, ಜೊತೆಗೆ ಪುನೀತ್ ಅವರ ಅಭಿನಯವು ಸಹ ಮೋಡಿ ಮಾಡುವಂತೆ ಇತ್ತು. ಪುನೀತ್ ರಾಜ್ ಕುಮಾರ್ ಅವರು ಪ್ರೇಮದ ಕಾಣಿಕೆ ಎನ್ನುವ ಸಿನಿಮಾದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡರು. ನಂತರ ಡಾಕ್ಟರ್ ರಾಜಕುಮಾರ್ ಅವರ ಜೊತೆ ಚಲಿಸುವ ಮೋಡಗಳು, ಯಾರಿವನು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಪರಶುರಾಮ, ವಸಂತಗೀತ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ ಬೆಟ್ಟದ ಹೂವು ಭಾಗ್ಯವಂತ ಮುಂತಾದ ಸಿನಿಮಾಗಳಲ್ಲಿ ಕೂಡ ತಮ್ಮ ಅದ್ಬುತ ನಟನೆಯಿಂದ ಎಲ್ಲರ ಮನಗೆದ್ದಿದ್ದಾರೆ.

ರಾಜ್ ಕುಮಾರ್ ಅವರು ಬಾಲ್ಯದಲ್ಲಿ ನಟಿಸಿದ್ದ ಬೆಟ್ಟದ ಹೂವು ಎನ್ನುವ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಪುನೀತ್ ರಾಜ್ ಕುಮಾರ್ ಅವರು ಬಾಲನಟನಾಗಿ ಸುಮಾರು 29 ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದ ಒಂದು ವಿಭಿನ್ನ ರೀತಿಯ ಛಾಪನ್ನು ಮೂಡಿಸಿದ್ದಾರೆ. ನಂತರ ಕೆಲವು ವರ್ಷಗಳವರೆಗೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಪುನೀತರಾಜಕುಮಾರ್ ಅವರು ಆ ಸಮಯದಲ್ಲಿ ತಮ್ಮದೇ ಕುಟುಂಬದ ಪ್ರೊಡಕ್ಷನ್ ಆದ ವಜ್ರೇಶ್ವರಿ ಕಂಬೈನ್ಸ್ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ತಾಯಿಯಾದ ಪಾರ್ವತಮ್ಮ ರಾಜಕುಮಾರ್ ಅವರು ವಜ್ರೇಶ್ವರಿ ಕಂಬೈನ್ಸ್ ನಿರ್ಮಾಪಕಿ ಆದ್ದರಿಂದ ತಾಯಿಯ ಕೆಲಸಗಳಿಗೆ ಕೈಜೋಡಿಸುವ ನಿರ್ಧಾರ ಮಾಡಿ ಅವರ ಸಹಾಯಕ್ಕೆ ಇದ್ದರು. ಹಲವು ವರ್ಷಗಳ ನಂತರ ಮತ್ತೆ ಪುನೀತ್ ರಾಜಕುಮಾರ್ ಅವರು ಅಪ್ಪು ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟನಾಗಿ ಮಿಂಚಲು ಸಿದ್ಧರಾದರು. ಆ ಸಿನಿಮಾವು ಕೂಡ ಅದ್ಭುತವಾಗಿ ಯಶಸ್ಸನ್ನು ಕಂಡು ಮುಂದೆ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬ ಭರವಸೆಯ ನಾಯಕ ಎನ್ನುವ ಭರವಸೆಯು ಆ ಸಿನಿಮಾದ ಮೂಲಕ ಸಿಕ್ಕಿತ್ತು. ತದ ನಂತರ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಕ್ಕೆ ಹಲವು ಬ್ಲಾಕ್ಬಸ್ಟರ್ ಸಿನಿಮಾ ಗಳನ್ನು ನೀಡಿದ್ದರು.

ಪುನೀತ್ ರಾಜಕುಮಾರ್ ಅವರು ನಟಿಸಿದ್ದ ಅಪ್ಪು, ಅಭಿ, ಆಕಾಶ್, ಅಜಯ್, ಮೌರ್ಯ, ಬಿಂದಾಸ್, ಅರಸು, ವೀರ ಕನ್ನಡಿಗ, ಮಿಲನ, ಪೃಥ್ವಿ, ಮೈತ್ರಿ, ಪವರ್, ಜಾಕಿ, ರಾಮ್, ರಾಜ್, ಯಾರೇ ಕೂಗಾಡಲಿ, ಹುಡುಗರು, ದೊಡ್ಮನೆ ಹುಡುಗ, ಅಂಜನಿಪುತ್ರ, ನಟಸಾರ್ವಭೌಮ, ಚಕ್ರವ್ಯೂಹ, ರಣವಿಕ್ರಮ, ರಾಜಕುಮಾರ, ಯುವರತ್ನ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ ಆಗಿವೆ. ಇದರ ಜೊತೆ ಪುನೀತ್ ರಾಜಕುಮಾರ್ ಅವರು ಕನ್ನಡ ಕಿರುತೆರೆಯಲ್ಲಿ ಕೂಡ ನಿರೂಪಕರಾಗಿ ಕಾಣಿಸಿಕೊಂಡು ಕೆಲವು ರಿಯಾಲಿಟಿ ಶೋಗಳನ್ನು ಹೋಸ್ಟ್ ಕೂಡ ಮಾಡಿದ್ದರು. ಕನ್ನಡದ ಕೋಟ್ಯಾಧಿಪತಿ ಮತ್ತು ಫ್ಯಾಮಿಲಿ ಪವರ್ ಎನ್ನುವ ಕಿರುತೆರೆಯ 2 ಕಾರ್ಯಕ್ರಮಗಳನ್ನು ಪುನೀತ್ ರಾಜಕುಮಾರ್ ಅವರು ನಡೆಸಿಕೊಡುವ ಮೂಲಕ ಕಿರುತೆರೆಯ ಅಭಿಮಾನಿಗಳ ಮನಸ್ಸನ್ನು ಕೂಡ ಗೆದ್ದಿದ್ದರು. ಇದಲ್ಲದೆ ಇವರು ಹೊಂದಿದ್ದ ಸಾಮಾಜಿಕ ಕಳಕಳಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನಾಥಾಶ್ರಮಗಳು ವೃದ್ಧಾಶ್ರಮಗಳು ಶಕ್ತಿಧಾಮ ಗೋಶಾಲೆ ಇವುಗಳಿಗೆಲ್ಲಾ ಪುನೀತ್ ರಾಜಕುಮಾರ್ ಅವರು ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅಲ್ಲದೆ ಪಿಆರ್ಕೆ ಪ್ರೊಡಕ್ಷನ್ಸ್ ಕೂಡ ಶುರು ಮಾಡಿ ಆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ ಇವರ ಎಲ್ಲಾ ಕಾರ್ಯಗಳಿಗೂ ಕುಟುಂಬದ ಸಹಕಾರ ಇದ್ದೇ ಇರುತ್ತದೆ.

ಇದರಲ್ಲಿ ಪ್ರಮುಖವಾಗಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು. ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ರಾಜಕುಮಾರ್ ಅವರ ಅಪ್ಪು ಸಿನಿಮಾದಲ್ಲಿ ಅಭಿನಯಿಸುವ ಮೊದಲೇ ಇವರಿಬ್ಬರಿಗೂ ವಿವಾಹವಾಗಿತ್ತು. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ದಂಪತಿಗೆ ಧೃತಿ ಹಾಗೂ ವಂದನ ಎನ್ನುವ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ವಂದನ ಅವರು ತಾಯಿಯ ಜೊತೆ ಬೆಂಗಳೂರಿನಲ್ಲೇ ವಾಸವಾಗಿದ್ದು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ದೃತಿ ಕೂಡ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದೆ ಇದ್ದು ಸ್ಕಾಲರ್ಶಿಪ್ ಪಡೆದು ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಧೃತಿ ಅವರು ವಿದೇಶದಲ್ಲಿಯ ತಮ್ಮ ಜೀವನಶೈಲಿಯ ಬಗ್ಗೆ ಹಲವಾರು ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ತಂದೆ ರೀತಿಯಲ್ಲೇ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡುತ್ತಿರುತ್ತಾರೆ ಇದರ ಜೊತೆಗೆ ತಮ್ಮ ಸ್ನೇಹಿತೆಯರ ಜೊತೆ ಸಮಯ ಕಳೆಯುವ ಫೋಟೋವನ್ನು ಕೂಡ ಹಂಚಿಕೊಳ್ಳುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೇ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ಜೊತೆ ನಟನೆ ಮಾಡಲು ಆಫರ್ ಬಂದಿದ್ದರೂ ಕೂಡ ಅದನ್ನು ಮೇಘನಾ ರಾಜ್ ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತಾ.?

ನಟಿ ಮೇಘನ ರಾಜ್ ಅವರು ಕನ್ನಡದಲ್ಲಿ ಲೂಸ್ ಮಾದ ಯೋಗಿ ಅವರ ಜೋಡಿಯಾಗಿ “ಪುಂಡ” ಎನ್ನುವ ಸಿನಿಮಾದ ಮೂಲಕ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು. ಕನ್ನಡ ಸಿನಿಮಾ ರಂಗದ ಕಲಾ ದಂಪತಿಗಳಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮುದ್ದಿನ ಮಗಳಾಗಿದ್ದ ಮೇಘನ ರಾಜ್ ಅವರು ಕನ್ನಡ ಸಿನಿಮಾ ರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುವ ಮೊದಲು ತೆಲುಗು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ಮತ್ತು ಅದಕ್ಕೂ ಮೊದಲು ರಂಗಭೂಮಿ ಕಲಾವಿದೆಯಾಗಿ, ಚೈಲ್ಡ್ ಆರ್ಟಿಸ್ಟ್ ಆಗಿ ಕೂಡ ಅಭಿನಯಿಸಿದ್ದರು. ಬಾಲ್ಯದಿಂದಲೂ ಅಭಿನಯದಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ರಾಜ್ ತಾವೊಬ್ಬ ಅದ್ಭುತ ನಟಿ ಎನ್ನುವುದನ್ನು ತಮ್ಮ ಸಿನಿಮಾಗಳ ಮೂಲಕ ನಿರೂಪಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಇವರು ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಮಲಯಾಳಂ ಸಿನಿಮಾಗಳಲ್ಲಿ ಕೂಡ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಸಿನಿಮಾ ಪುಂಡ ಆಗಿದ್ದರೂ ಕೂಡ ಜನರು ಅವರನ್ನು ಬಹುಮಟ್ಟಿಗೆ ಗುರುತಿಸಿದ್ದು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ರಾಜಾಹುಲಿ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಳಿಕ. ಈ ಸಿನಿಮಾದಲ್ಲಿ ಕಾವೇರಿ ಎನ್ನುವ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದ ಮೇಘನಾ ರಾಜ್ ಅವರು ಮೇಕಪ್ ಇಲ್ಲದೆ ಸಿನಿಮಾ ಪೂರ್ತಿ ಕಾಣಿಸಿಕೊಂಡಿದ್ದರು.

ಸೂಪರ್ ಹಿಟ್ ಹಾಡುಗಳು ಅದ್ಭುತವಾದ ಡೈಲಾಗ್ಗಳು ಹಾಗೂ ತೀರ ನೈಜ ಅನಿಸುವ ಸನ್ನಿವೇಶಗಳು ಸಿನಿಮಾವನ್ನು ಗೆಲ್ಲಿಸಿತ್ತು. ಇದಾದ ಬಳಿಕ ಕನ್ನಡದಲ್ಲಿ ಮೇಘನರಾಜ್ ಅವರ ಪಾಲಿಗೆ ಹಲವಾರು ಆಫರ್ ಗಳು ಹುಡುಕಿ ಬಂದಿದ್ದವು. ತಮಗೆ ಬಂದ ಎಲ್ಲ ಅವಕಾಶಗಳ ಆಯ್ಕೆಯಲ್ಲೂ ಕೂಡ ತುಂಬಾ ಪ್ರಬುದ್ಧತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಇವರು ಅಭಿನಯಿಸಲು ಆರಿಸಿಕೊಂಡ ಸಿನಿಮಾ ಕಥೆಗಳು ಕೂಡ ಅವರ ಗೆಲುವಿಗೆ ಒಂದೊಂದು ಹೆಜ್ಜೆಯಾಯಿತು ಎನ್ನಬಹುದು. ರಾಜಾಹುಲಿ ಸಿನಿಮಾದ ಬಳಿಕ ಮೇಘನಾ ರಾಜ್ ಅವರು ಬಹುಪರಾಕ್ ಆಟಗಾರ ವಂಶೋಧಾರಕ ಭುಜಂಗ ಎಂಎಂಸಿಎಚ್ ಅಲ್ಲಮ್ಮ ಕುರುಕ್ಷೇತ್ರ ಲಕ್ಷ್ಮಣ ಇರುವುದೆಲ್ಲವ ಬಿಟ್ಟು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆ ವಿಶೇಷವಾದ ವಿಷಯ ಏನೆಂದರೆ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ತಾವು ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡ ನಟಿಸಬೇಕು ಎಂದು ಆಸೆ ಹೊಂದಿರುತ್ತಾರೆ.

ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ರವಿಚಂದ್ರನ್ ಶಿವರಾಜ್ ಕುಮಾರ್ ಉಪೇಂದ್ರ ದಿನಗಳಿಂದ ಹಿಡಿದು ಈಗಿನ ಕಾಲದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಈ ನಟರುಗಳ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಎಲ್ಲಾ ಕಲಾವಿದೆಯರಿಗೂ ಇರುತ್ತದೆ. ಆದರೆ ಮೇಘನ ರಾಜ್ ಅವರಿಗೆ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸುವ ಅವಕಾಶ ಬಂದಾಗ ಅದನ್ನು ರಿಜೆಕ್ಟ್ ಮಾಡಿದ್ದರಂತೆ ಹೀಗೆಂದು ಮೇಘನಾ ರಾಜ್ ಅವರ ತಂದೆ ಸುಂದರರಾಜ್ ಅವರೇ ಮಾಧ್ಯಮವೊಂದರ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ. ಮೇಘನಾ ರಾಜ್ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಪುನೀತ್ ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಅವಕಾಶ ದೊರಕಿತ್ತು. ಆದರೆ ಆ ಸಮಯದಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದರೆ ನನ್ನ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ನಿರ್ಧಾರ ಮಾಡಿ ನಾನೇ ಆ ಆಫರ್ ಅನ್ನು ರಿಜೆಕ್ಟ್ ಮಾಡಿದ್ದೆ ಎಂದು ಸ್ವತಃ ಸುಂದರ್ ರಾಜ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಯಾವ ಸಿನಿಮಾಗಾಗಿ ಪುನೀತ್ ರಾಜಕುಮಾರ್ ಅವರ ಜೊತೆ ಮೇಘನಾ ರಾಜ್ ಅವರಿಗೆ ಅಭಿನಯಿಸುವ ಅದೃಷ್ಟ ಒಲಿದಿತ್ತು ಎನ್ನುವ ಬಗ್ಗೆ ಮಾತ್ರ ರಿವೀಲ್ ಮಾಡಿಲ್ಲ.

ಆದರೆ ಈಗ ಮೇಘನ ರಾಜ್ ಅವರು ಪುನೀತ್ ರಾಜಕುಮಾರ್ ಅವರ ಜೊತೆ ಅಭಿನಯಿಸಬೇಕಿತ್ತು ಎಂದು ಪ’ಶ್ಚಾ’ತ್ತಾ’ಪ ಪಡುತ್ತಿದ್ದಾರೆ. ಮೇಘನಾ ರಾಜ್ ಅವರು ಕೂಡ ಒಮ್ಮೆ ಸಂದರ್ಶನದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದರು ಕನ್ನಡದ ಸಿನಿಮಾಗಳಿಗಾಗಿ ನಮ್ಮ ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದೆವು. ಆಗ ಒಮ್ಮೆ ಪುನೀತ್ ರಾಜಕುಮಾರ್ ಅವರ ನಮ್ಮ ಬಸವ ಸಿನಿಮಾ ನಮ್ಮ ಮನೆಯಲ್ಲಿ ಶೂಟಿಂಗ್ ಆಗುತ್ತಿತ್ತು ಆಗೆಲ್ಲ ಕ್ಯಾರವಾನ್, ವ್ಯಾನಿಟಿ ಬ್ಯಾಗ್ ಫೆಸಿಲಿಟಿ ಎಲ್ಲಾ ಇರದ ಕಾರಣ ಮನೆಯಲ್ಲಿಯೇ ಎಲ್ಲರಿಗೂ ವ್ಯವಸ್ಥೆ ಮಾಡಬೇಕಿತ್ತು ಪುನೀತ್ ರಾಜ್ ಕುಮಾರ್ ಅವರ ವ್ಯವಸ್ಥೆಗಾಗಿ ನನ್ನ ಕೊಠಡಿಯನ್ನು ನೀಡಿದ್ದರು. ಶಾಲೆಯಿಂದ ಮನೆಗೆ ಬಂದ ನಾನು ಎಂದಿನಂತೆ ನನ್ನ ರೂಮಿಗೆ ಹೋಗಿದ್ದೆ ಅಲ್ಲಿ ಪುನೀತ್ ರಾಜಕುಮಾರ್ ಅವರು ಇರುವುದನ್ನು ನೋಡಿ ನನಗೆ ಶಾ’ಕ್ ಆಗಿತ್ತು. ಆಗಲೇ ಕನ್ನಡದ ಸ್ಟಾರ್ ನಟರಾಗಿದ್ದ ಪುನೀತ್ ರಾಜಕುಮಾರ್ ಅವರು ನನ್ನನ್ನು ನೋಡಿ ನಾನು ಅಷ್ಟು ಚಿಕ್ಕ ಹುಡುಗಿ ಆಗಿದ್ದರೂ ಕೂಡ ನನಗೆ ರೆಸ್ಪೆಕ್ಟ್ ಕೊಟ್ಟು ಇದು ನಿನ್ನ ರೂಮ್ ನಾನು ಇಲ್ಲಿ ಇರಬಹುದಾ ಎಂದು ಕೇಳಿದ್ದರು. ಇದು ಪುನೀತ್ ರಾಜಕುಮಾರ್ ಅವರ ಸರಳತೆ ಹಾಗೂ ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಹೇಳುತ್ತದೆ ಎಂದು ಮೇಘನಾರಾಜ್ ಅವರು ಹೇಳಿದ್ದಾರೆ. ಇಂದಿಗೂ ಕೂಡ ನನಗೆ ಆ ಘಟನೆ ನೆನಪಿಗೆ ಬರುತ್ತದೆ ಎಂದು ಹೇಳಿದ್ದಾರೆ. ಅಪ್ಪು ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ದೂರಗಾಲು ನಿಜವಾದ ಕಾರಣ ಏನೂ ಗೊತ್ತಾ.?

ರಘು ದೀಕ್ಷಿತ್ ಅವರು ತಮ್ಮದೇ ಆದ ವಿಭಿನ್ನ ಶೈಲಿ ಹಾಗೂ ಅದ್ಭುತವಾದ ಧ್ವನಿಯಿಂದ ಫೇಮಸ್ ಆಗಿದ್ದಾರೆ ನವೆಂಬರ್ 11, 1974 ರಲ್ಲಿ ಜನಿಸಿರುವ ರಘು ದೀಕ್ಷಿತ್ ಅವರು ಕಲಾ ಕುಟುಂಬದಲ್ಲೇ ಬೆಳೆದವರು. ಬಾಲ್ಯದಿಂದಲೂ ಕಲೆಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ರಘುದಿಕ್ಷಿತ್ ಅವರು ನಂತರ ಶಿಕ್ಷಣ ಪಡೆಯುವುದರ ಜೊತೆಗೆ ಸಂಗೀತ ಕೂಡ ಕಲಿಯುವುದಕ್ಕೆ ಶುರು ಮಾಡಿದರು. ರಘು ದೀಕ್ಷಿತ್ ಅವರಿಗೆ ಇದೇ ನಂತರ ಸಂಗೀತದಲ್ಲಿ ಅವರ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಯಿತು. ಅವರ ಆಸಕ್ತಿಯಂತೆ ರಘು ದೀಕ್ಷಿತ್ ಅವರು ಮ್ಯೂಸಿಕ್ ಅಲ್ಲಿ ಸಾಧನೆ ಗಳಿಸಿ ಅದರ ಮೂಲಕವೇ ಹಣ ಮತ್ತು ಖ್ಯಾತಿಯನ್ನು ಗಳಿಸಿ ಕೊಂಡಿದ್ದಾರೆ. ಸಂಗೀತವನ್ನೇ ತಮ್ಮ ಜೀವನ ಮಾಡಿಕೊಂಡಿರುವ ರಘು ದೀಕ್ಷಿತ್ ಅವರನ್ನು ಜನರು ಗುರುತಿಸುವುದು ಅವರ ಕಂಚಿನ ಕಂಠ ಮತ್ತು ಸಂಗೀತ ನಿರ್ದೇಶನದಿಂದ. “ಗುಡುಗುಡಿಯ” ಸೇದಿ ನೋಡು ಎನ್ನುವ ಹಾಡಿನ ಮೂಲಕ ಮೊದಲು ಗುರುತಿಸಿಕೊಂಡ ರಘು ದೀಕ್ಷಿತ್ ಅವರು ಮೊದಲಿಗೆ ಕನ್ನಡದಲ್ಲಿ ಸೈಕೋ ಎನ್ನುವ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು ಹಾಡನ್ನು ಕೂಡ ಹಾಡಿದ್ದರು. ಇದು ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು ಈಗಲೂ ಕೂಡ ಸೈಕೋ ಸಿನಿಮಾದ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಹಾಡನ್ನು ಈಗಿನ ಯುವ ಜನತೆ ಕೂಡ ಗುನುಗುತ್ತಲೇ ಇರುತ್ತಾರೆ.

ಸೈಕೋ ಸಿನಿಮಾದ ಸಕ್ಸಸ್ ನಂತರ ಜಸ್ಟ್ ಮಾತ್ ಮಾತಲ್ಲಿ ಸೂಪರ್ ಮ್ಯಾನ್ ಕೋಟೆ ಲವ್ ಮಾಕ್ಟೈಲ್ ಹ್ಯಾಪಿ ನ್ಯೂ ಇಯರ್ ಟೋನಿ ಇನ್ನು ಮುಂತಾದ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಈ ಸಿನಿಮಾದ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ ರಘು ದೀಕ್ಷಿತ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಸಿನಿಮಾಗಳಿಗೂ ಕೂಡ ಸಂಗೀತ ನಿರ್ದೇಶನ ಮಾಡಿರುವ ಖ್ಯಾತಿ ಇವರದು. ಅದಲ್ಲದೆ ತೆಲುಗು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಆಲ್ಬಮ್ ಸಾಂಗ್ ಗಳನ್ನು ರಚಿಸಿರುವ ಖ್ಯಾತಿ ಇವರದು. ಇದರ ಜೊತೆಗೆ ತಮ್ಮದೇ ಆದ ಮೇಲೋಡಿಸ್ ಟೀಮ್ ಹೊಂದಿರುವ ಇವರು ಹಲವು ಶೋಗಳನ್ನು ಕೂಡ ನೀಡಿದ್ದಾರೆ. ಇವರು ನಡೆಸಿಕೊಡುವ ಸಂಗೀತದ ಶೋಗೆ ಪ್ರಪಂಚದಾದ್ಯಂತ ಅಭಿಮಾನಿಗಳು ಇದ್ದಾರೆ. ಗಿಟಾರ್ ಹಾಗೂ ಬ್ಯಾಂಡಲ್ಲಿ ಪ್ರವೀಣತೆ ಪಡೆದಿರುವ ರಘು ದೀಕ್ಷಿತ್ ಅವರು ಒಬ್ಬ ಸಂಗೀತಗಾರನಾಗಿ ಗಾಯಕನಾಗಿ ಸಂಗೀತ ನಿರ್ದೇಶಕನಾಗಿ ಮತ್ತು ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯ ಕೂಡ ಮಾಡಿ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಸಿನಿಮಾ ರಂಗದಲ್ಲೂ ಕೂಡ ಬಹುಜನರಿಗೆ ಪರಿಚಿತವಾಗಿರುವ ಇವರ ಸಂಗೀತ ನಿರ್ದೇಶನಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇದೆ. ತಮ್ಮ ಸಂಗೀತದ ಮೂಲಕವೇ ಗಳಿಕೆ ಹಾಗೂ ಖ್ಯಾತಿ ಎರಡನ್ನು ಹೊಂದಿರುವ ರಘು ದೀಕ್ಷಿತ್ ಅವರ ವೈಯುಕ್ತಿಕ ಬದುಕು ಮಾತ್ರ ಹೇಳಿಕೊಳ್ಳುವಷ್ಟು ಹಸನಾಗಿಲ್ಲ.

ರಘು ದೀಕ್ಷಿತ್ ಅವರು ಡ್ಯಾನ್ಸರ್ ಮಯೂರಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಡ್ಯಾನ್ಸರ್ ಮಯೂರಿ ಅವರು ಕೂಡ ನೃತ್ಯದಲ್ಲಿ ಬಹಳ ಸಾಧನೆ ಮಾಡಿದ್ದಾರೆ. ಕನ್ನಡದ ಜನತೆಗೆ ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡ್ಯಾನ್ಸಿಂಗ್ ಸ್ಟಾರ್ ಮತ್ತು ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದ ಮೂಲಕ ಪರಿಚಯವಾದರು. ಈ ಎರಡು ಕಾರ್ಯಕ್ರಮಗಳಲ್ಲೂ ಕೂಡ ಮಯೂರಿ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ನಟಿ ಮಯೂರಿ ಅವರಿಗೂ ಕೂಡ ತಮ್ಮದೇ ಆದ ಅಪಾರ ಅಭಿಮಾನಿ ಬಳಗವಿದೆ ಇದರ ಜೊತೆ ನೃತ್ಯದಿಂದ ಕೂಡ ಇವರು ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರು ಎನ್ನುವ ಮಾತುಗಳು ಕೂಡ ಹಲವರ ಬಾಯಿಂದ ಕೇಳಿ ಬರುತ್ತಿವೆ. ಇಬ್ಬರೂ ಕೂಡ ಅದ್ಭುತ ಕಲಾವಿದರು ಆದರೆ ಇಬ್ಬರ ನಡುವೆ ಹೊಂದಾಣಿಕೆ ಬಾರದೆ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿರುವುದು ಇವರಿಬ್ಬರ ಅಭಿಮಾನಿಗಳಿಗೂ ಕೂಡ ತುಂಬಾ ಬೇಸರವನ್ನುಂಟು ಮಾಡಿದೆ. ರಘು ದೀಕ್ಷಿತ್ ಹಾಗೂ ಮಯೂರಿ ಅವರ ನಡುವೆ ಸಂಬಂಧ ಸರಿ ಇಲ್ಲ ಎನ್ನುವ ವಿಚಾರ ಹಾಗೂ ವಿ-ಚ್ಛೇ-ದ-ನ ಅನೌನ್ಸ್ ಮಾಡುವ ಮುಂಚೆಯೇ ಇವರಿಬ್ಬರೂ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು ಎನ್ನುವ ಬಗ್ಗೆ ಮಾತುಗಳು ಆಗಾಗ ಕೇಳಿಬರುತ್ತಿದ್ದವು.

ಆದರೆ ಈಗ ಇಬ್ಬರ ನಡುವೆ ವಿ-ಚ್ಛೇ-ದ-ನ ಆಗಿ ಇಬ್ಬರೂ ಕೂಡ ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ ಈಗ ಇವರಿಬ್ಬರ ಸಂಬಂಧ ಸರಿ ಇರಲಿಲ್ಲ ಎನ್ನುವ ವಿಷಯ ಜಗಜ್ಜಾಹೀರಾಗಿದೆ. ಆದರೂ ಕೂಡ ಇವರಿಬ್ಬರ ಸಂಬಂಧದ ನಡುವೆ ಬಿರುಕು ಉಂಟಾಗಲು ಕಾರಣ ಏನಿರಬಹುದು ಎನ್ನುವ ವಿಷಯದ ಕುರಿತು ಜನಸಾಮಾನ್ಯರಿಗೆ ಕುತೂಹಲ ಇದ್ದೇ ಇರುತ್ತದೆ. ಮೀಟು ಅಭಿಯಾನ ಶುರುವಾದ ಬಳಿಕ ಇವರಿಬ್ಬರ ನಡುವಿನ ಕ-ಲ-ಹ ಹೆಚ್ಚಾಗಿದ್ದು ಮೀಟು ಆರೋಪವೇ ಅವರಿಬ್ಬರ ವಿ-ಚ್ಛೇ-ದ-ನ-ಕ್ಕೆ ಬಲವಾದ ಕಾರಣ ಅನ್ನುವ ಮಾತುಗಳು ಕೂಡ ಕೇಳಿಬಂದಿವೆ. ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟ್ವಿಟರ್ ನಲ್ಲಿ ತಮಗೆ ಮತ್ತು ತಮ್ಮ ಸ್ನೇಹಿತರಿಗೆ ಆದ ಅನುಭವದ ಬಗ್ಗೆ ಎರಡು ಪತ್ರ ಬರೆದು ಪೋಸ್ಟ್ ಮಾಡಿದ್ದರು. ಇದಾದ ಬಳಿಕ ರಘು ದೀಕ್ಷಿತ್ ಅವರು ತಮ್ಮ ನಡವಳಿಕೆ ಬಗ್ಗೆ ಕ್ಷಮೆ ಕೂಡ ಕೋರಿದ್ದರು ಆ ಸಮಯದಲ್ಲಿ ಮಯೂರಿ ಅವರು ತಾವು ಯಾವಾಗಲೂ ಲೈಂಗಿಕ ದೌ-ರ್ಜ-ನ್ಯ-ಕ್ಕೊ-ಳಗಾದ ವರ ಪರ ಇರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ರಘು ದೀಕ್ಷಿತ್ ಅವರ ನಡವಳಿಕೆ ಬಗ್ಗೆ ಬೇಸರ ಹೊಂದಿದ್ದ ಮಯೂರಿ ಅವರು ಅವರಿಂದ ವಿ-ಚ್ಛೇ-ದ-ನ ಪಡೆದು ಸ್ವತಂತ್ರ ಜೀವನ ನಡೆಸಲು ಶುರುಮಾಡಿದರು. ಮಯೂರಿ ಅವರ ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

ಮಗಳ ವಯಸ್ಸಿನ ಹುಡುಗಿ ಜೊತೆಗೆ ಮೂರನೇ ಮದುವೆಯಾದ ಪ್ರಕಾಶ್ ರೈ, ಇವರಿಬ್ಬರ ವಯಸ್ಸಿನ ಅಂತರ ಎಷ್ಟು ಗೊತ್ತಾ.? ನಿಜಕ್ಕೂ ಶಾ’ಕ್ ಆಗುತ್ತೆ.

ನಟ ಪ್ರಕಾಶ್ ರಾಜ್ ಅವರು ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಈ ಐದು ಭಾಷೆಯ ಸಿನಿಮಾಗಳಲ್ಲೂ ನಟಿಸಿ ಪಂಚಭಾಷ ಕಲಾವಿದ ಎನಿಸಿಕೊಂಡಿದ್ದಾರೆ. ಮೂಲತಃ ಕರ್ನಾಟಕದವರೇ ಆದ ಪ್ರಕಾಶ್ ರಾಜ್ ಮೊದಲು ಕನ್ನಡದ ಸಿನಿಮಾಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಶಂಕರ್ ನಾಗ್ ಅನಂತ್ ನಾಗ್ ಅಂಬರೀಶ್ ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ದರ್ಶನ್ ಸುದೀಪ್ ಹಾಗೂ ಪುನೀತ್ ರಾಜಕುಮಾರ್ ಮುಂತಾದ ಹಲವು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಖಳನಾಯಕನಾಗಿ ಪೋಷಕ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಗುಡ್ಡದ ಭೂತ ಮತ್ತು ಮಾಲ್ಗುಡಿ ಡೇಸ್ ಎನ್ನುವ ಅಂದಿನ ಕಾಲದ ಬಹಳ ಫೇಮಸ್ ಧಾರಾವಾಹಿಗಳಲ್ಲೂ ಕೂಡ ಲೀಡ್ ರೋಲಿನಲ್ಲಿ ಕಾಣಿಸಿಕೊಂಡಿರುವ ಖ್ಯಾತಿ ಇವರದು.
ಕನ್ನಡದಲ್ಲಿ ನಾಗಮಂಡಲ, ಒಗ್ಗರಣೆ ಎನ್ನುವ ಸೂಪರ್ ಹಿಟ್ಸ್ ಸಿನಿಮಾಗಳಲ್ಲಿ ನಾಯಕನಟನಾಗಿ ಕೂಡ ಅಭಿನಯಿಸಿದ್ದಾರೆ. ಇದಲ್ಲದೆ ಇತ್ತೀಚೆಗೆ ತೆರೆಕಂಡ ರನ್ನ, ಯಜಮಾನ, ರಾಜಕುಮಾರ, ಪವರ್, ಯುವರತ್ನ, ಕೆಜಿಎಫ್ ಟು ಮುಂತಾದ ಕನ್ನಡದ ಸ್ಟಾರ್ ನಟರ ಸೂಪರ್ ಹಿಟ್ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ ಈಗಲೂ ಕೂಡ ಪ್ರಕಾಶ್ ರೈ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲೂ ಕೂಡ ಬಹಳ ಬೇಡಿಕೆ ಇದೆ.

ಎಲ್ಲಾ ಭಾಷೆಗಳಲ್ಲೂ ದಿಗ್ಗಜರ ಜೊತೆಯಲ್ಲಿಯೇ ತೆರೆ ಹಂಚಿಕೊಂಡಿರುವ ಖ್ಯಾತಿ ಪ್ರಕಾಶ್ ರೈ ಅವರದ್ದು. ಕನ್ನಡದ ಕರಾವಳಿ ಭಾಗದ ಪ್ರತಿಭೆಯೊಂದು ಈ ರೀತಿ ದೇಶದಾದ್ಯಂತ ಫೇಮಸ್ ಆಗಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಹೆಮ್ಮೆಯ ವಿಷಯವೇ ಸರಿ. ಇಷ್ಟೆಲ್ಲಾ ಸಾಧನೆ ಮಾಡಿರುವ ಕಲಾವಿದರ ವೈಯುಕ್ತಿಕ ಬದುಕು ಮಾತ್ರ ವಿವಾದದಿಂದ ಕೂಡಿರುತ್ತದೆ. ಮೊದಲೇ ಸಿನಿಮಾ ಬದುಕು ಆದ್ದರಿಂದ ಸಣ್ಣಪುಟ್ಟ ವಿಚಾರಗಳು ಕೂಡ ಬಹಳ ಬೇಗ ಸುದ್ದಿ ಆಗಿಬಿಡುತ್ತವೆ. ಇದರ ನಡುವೆಯೇ ಸಂಬಂಧಗಳ ನಡುವೆ ಬಿರುಕು ಹೆಚ್ಚಾಗಲು ಸೆಲೆಬ್ರಿಟಿಗಳಿಗೆ ಅವರ ಅಭಿನಯವೇ ಒಂದು ಸಮಸ್ಯೆ ಆಗಿಬಿಟ್ಟಿರುತ್ತದೆ ಈ ಸಾಲಿನಲ್ಲಿ ಹಲವಾರು ಕಲಾವಿದರ ಬದುಕು ಗಳು ಕೂಡ ಇದೆ. ಅದರಂತೆಯೇ ಪ್ರಕಾಶ್ ರಾಜ್ ಕೂಡ ವೈಯುಕ್ತಿಕ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ.

ವಿವಾಹ ಜೀವನದಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸಿರುವ ಪ್ರಕಾಶ್ ರೈ ಅವರ ವೈಯಕ್ತಿಕ ಬದುಕು ಹಲವಾರು ಜನರ ಟೀ’ಕೆಗೆ ಗುರಿಯಾಗಿದೆ. ಇದರ ವಿಚಾರವಾಗಿ ಹಲವಾರು ಬಾರಿ ತುಂಬಾ ದೊಡ್ಡ ಮಟ್ಟದ ಅವಮಾನವನ್ನು ಕೂಡ ಪ್ರಕಾಶ್ ರಾಜ್ ಅವರು ಅನುಭವಿಸಿದ್ದಾರೆ. ಇವರ ವೈಯಕ್ತಿಕ ಬದುಕು ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತದೆ ಪ್ರಕಾಶ್ ರೈ ಅವರು ಮೂರನೇ ಮದುವೆಯಾಗಿದ್ದಾರೆ ಎನ್ನುವ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ

ಇವರ ಈ ವಿಚಾರವಾಗಿ ನೋಡುವುದಾದರೆ ಮೊದಲಿಗೆ ಪ್ರಕಾಶ್ ರಾಜ್ ಅವರು ಲಲಿತ ಕುಮಾರಿ ಎನ್ನುವವರನ್ನು ವಿವಾಹವಾಗಿದ್ದರು. ಆದರೆ ಇವರಿಬ್ಬರ ನಡುವೆ ಮೂಡಿದ ಬಿರುಕಿನ ಕಾರಣ ಇಬ್ಬರು ಕೂಡ ಅನಿವಾರ್ಯವಾಗಿ ಬೇರೆಬೇರೆಯಾಗಿ ಬದುಕಬೇಕಾಯಿತು. ಲಲಿತಾ ಕುಮಾರಿ ಅವರಿಂದ ಬೇರೆ ಆದ ಬಳಿಕ ನಂತರ ಪ್ರಕಾಶ್ ರಾಜ್ ಅವರು ಪೋನಿ ವರ್ಮಾ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ. ಇವರು ಈ ಮದುವೆಯಾದ ಸಂದರ್ಭದಲ್ಲಿ ಇವರ ಬಗ್ಗೆ ಹಲವಾರು ಮಂದಿ ಸಾಕಷ್ಟು ಆರೋಪಗಳನ್ನು ಹೊರಿಸಿ ಮಾತನಾಡಿದ್ದರು. ಆದರೂ ಕೂಡ ಇವುಗಳ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಪೋನಿ ವರ್ಮ ಮತ್ತು ಪ್ರಕಾಶ್ ರಾಜ್ ಅವರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಇವರಿಬ್ಬರ ವಿವಾಹಕ್ಕೆ ಸಾಕ್ಷಿಯಾಗಿ ವೇದಾಂತ್ ಎನ್ನುವ ಮುದ್ದಾದ ಗಂಡು ಮಗ ಕೂಡ ಇದ್ದಾರೆ.

ಇಷ್ಟೆಲ್ಲಾ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದ ಪ್ರಕಾಶ್ ರಾಜ್ ಅವರು ಮೂರನೇ ಮದುವೆಯಾದರು ಎನ್ನುವ ಗೊಂದಲ ಹಲವಾರು ಜನರ ಮನಸ್ಸಿನಲ್ಲಿದೆ. ಆದರೆ ಅದಕ್ಕೆ ಸ್ಪಷ್ಟನೆ ಇಲ್ಲಿದೆ ನೋಡಿ ಪ್ರಕಾಶ್ ರಾಜ್ ಅವರು ಮೂರನೇ ಬಾರಿ ವಿವಾಹವಾಗಿರುವುದು ಬೇರೆ ಯಾರನ್ನು ಅಲ್ಲ ಅವರ ಪತ್ನಿ ಪೋನಿ ವರ್ಮ ಅವರನ್ನು. ಇವರ ಮಗನಾದ ವೇದಾಂತ್ ಅವರು ಇವರಿಬ್ಬರ ವಿವಾಹವನ್ನು ನೋಡಬೇಕು ಎಂದು ಹಠ ಮಾಡಿದ್ದರಿಂದ ಪೋನಿ ವರ್ಮ ಮತ್ತು ಪ್ರಕಾಶ್ ರಾಜ್ ಅವರು ವೇದಾಂತ್ ಅವರ ಎದುರಿಗೆ ಹಾರ ಬದಲಾಯಿಸಿಕೊಂಡಿದ್ದಾರೆ.

ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಪ್ರಕಾಶ್ ರಾಜ್ ಅವರು ಒಂದಲ್ಲ ಒಂದು ವಿಚಾರದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇದರ ಜೊತೆ ತಮ್ಮ ಕುಟುಂಬದ ಜೊತೆಗಿರುವ ಫೋಟೋಗಳನ್ನು ಸೋಶಿಯಲ್ ವಿಡಿಯೋದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇವರಿಬ್ಬರ ಜೋಡಿಯನ್ನು ನೋಡಿದ ನೆಟ್ಟಿಗರು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಯಾವಾಗಲೂ ಮಾತುಗಳನ್ನಾಡುತ್ತಲೇ ಇರುತ್ತಾರೆ.

ಪೋನಿ ವರ್ಮ ಹಾಗೂ ಪ್ರಕಾಶ್ ರಾಜ್ ಇವರಿಬ್ಬರ ನಡುವಿರುವ ವಯಸ್ಸಿನ ಅಂತರ ಬರೋಬರಿ ಹದಿನೈದು ವರ್ಷಗಳು ಆದರೂ ಕೂಡ ಈ ಜೋಡಿ ತುಂಬಾ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಪ್ರಕಾಶ್ ರಾಜ್ ಅವರು ಕೂಡ ಸಿನಿಮಾದ ಜೊತೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ ಹಾಗೂ ರಾಜಕೀಯ, ವನ್ಯಜೀವಿ ಸಂರಕ್ಷಣೆ ಮತ್ತು ಇನ್ನಿತರ ಸಮಾಜಮುಖಿ ಕಾರ್ಯಗಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ಅವರ ಹೊಸ ಸಿನಿಮಾ ಥಿಯೇಟರ್ ನಲ್ಲಿ ನೋಡುವ ಮತ್ತೊಂದು ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ ಹೇಗೆ ಗೊತ್ತ.?

ಅಕ್ಟೋಬರ್ 29, 2021 ಕರ್ನಾಟಕದ ಪಾಲಿಗೆ ಬಹಳ ಕೆಟ್ಟ ದಿನ ಎನ್ನಬಹುದು ಯಾಕೆಂದರೆ ಕರುನಾಡಿನ ಮಾಣಿಕ್ಯ ಒಂದು ಅಂದು ಮಣ್ಣಲ್ಲಿ ಮಣ್ಣಾಯಿತು. ದೊಡ್ಮನೆ ಕುಟುಂಬದ ರಾಜಕುಮಾರ ಪುನೀತ್ ರಾಜಕುಮಾರ್ ಅವರ ರಾಜ್ ಕುಟುಂಬ ಮಾತ್ರವಲ್ಲದೆ ಇಡೀ ಕರ್ನಾಟಕದ ಪಾಲಿಗೆ ಮನೆ ಮಗನ ರೀತಿ ಇದ್ದರು. ಬಾಲ್ಯದಿಂದಲೂ ಅಭಿನಯ ಮತ್ತು ತಮ್ಮ ಸಿರಿಕಂಠದಿಂದ ಮತ್ತು ಅದ್ಭುತ ಡ್ಯಾನ್ಸಿಂಗ್ ಮೂಲಕ ಮೋಡಿ ಮಾಡಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ಅವರು ಬೆಳೆದ ಬಳಿಕ ಕೂಡ ತಮ್ಮ ಪ್ರಬುದ್ಧತೆಯ ನಡತೆ, ನಯ ವಿನಯ, ಸಮಾಜಸೇವೆ ಇನ್ನಿತರ ಕಾರಣಗಳಿಂದ ಪ್ರತಿಯೊಬ್ಬರ ಹೃದಯ ಗೆದ್ದಿದ್ದರು. ಕರುನಾಡ ಕಣ್ಮಣಿ ಯನ್ನು ಪ್ರೀತಿಸದ ಹೃದಯವೇ ಇಲ್ಲ ಎನ್ನಬಹುದು. ಯಾಕೆಂದರೆ ಪ್ರತಿಯೊಂದು ಮನೆಮನೆಗಳಲ್ಲೂ ಕೂಡ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳೇ ಎನ್ನುವ ಮಾತು ಸತ್ಯ. ಇಷ್ಟೆಲ್ಲಾ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಅರ್ಧ ವರ್ಷಕ್ಕಿಂತಲೂ ಹೆಚ್ಚಿನ ದಿನಗಳು ಕಳೆದಿದ್ದರೂ ಕೂಡ ಪುನೀತ್ ಕುಟುಂಬವಾಗಲಿ ಅಭಿಮಾನಿಗಳೇ ಆಗಲಿ ಕರುನಾಡಿನ ಜನತೆ ಆಗಲಿ ಅವರು ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ ಎನ್ನುವ ವಿಷಯವನ್ನು ಒಪ್ಪಲು ಇನ್ನು ಕೂಡ ತಯಾರಾಗಿಲ್ಲ.

ಇದ್ದಕ್ಕಿದ್ದ ಹಾಗೆ ಬರಸಿಡಿಲಿನಂತೆ ಅಬ್ಬರಿಸಿದ ಪುನೀತ್ ಸಾವಿನ ಸುದ್ದಿ ಇಡೀ ಕರ್ನಾಟಕದಾದ್ಯಂತ ಸೂತಕದ ಛಾಯೆ ನಿರ್ಮಿಸಿತ್ತು. ಪುನೀತ್ ಸಾವು ರಾಜ್ ಕುಟುಂಬ ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ತುಂಬಲಾಗದ ನಷ್ಟ ಎಂದರೆ ಆ ಮಾತು ಅಕ್ಷರಶಃ ಸತ್ಯ. ಅಷ್ಟೊಂದು ಗಟ್ಟಿಮುಟ್ಟಾಗಿ ಆರೋಗ್ಯಕರ ಜೀವನ ನಡೆದ ನಡೆಸುತ್ತಿದ್ದ ಪುನೀತ್ ಅವರು ಹೃದಯಾಘಾತದಿಂದ ನಿ’ಧ’ನ’ರಾದರು ಎನ್ನುವ ಸುದ್ದಿ ಹಬ್ಬಿದ ಕೂಡಲೇ ಎಲ್ಲರೂ ಕೂಡ ಒಂದು ಕ್ಷಣ ದಂಗಾಗಿ ಹೋದರು. ಅಪ್ಪು ಎಂದರೆ ಹಾಗೆ ಅವರು ಎಲ್ಲರ ಹೃದಯಕ್ಕೂ ತುಂಬಾ ಹತ್ತಿರವಾಗಿದ್ದ ವ್ಯಕ್ತಿತ್ವ. ಅವರು ನಟಿಸುತ್ತಿದ್ದ ಸಿನಿಮಾಗಳು, ಅವರು ಆಯ್ದುಕೊಳ್ಳುತ್ತಿದ್ದ ಕಥೆಗಳು, ಇದರ ಜೊತೆಗೆ ಹೆಣ್ಣುಮಕ್ಕಳು ರೈತರು ಬಡವರು ಹಾಗೂ ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅಪ್ಪು ಅವರು ಹೊಂದಿದ್ದ ಕಾಳಜಿ ಮತ್ತು ಇದಕ್ಕಾಗಿ ಅವರು ತೊಡಗಿಕೊಳ್ಳುತ್ತಿದ್ದ ಸಮಾಜಮುಖಿ ಕಾರ್ಯಕ್ರಮಗಳು ಎಲ್ಲವೂ ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ತಮ್ಮ ಮನೆ ಮಗ ಎಂದು ಒಪ್ಪಿಕೊಳ್ಳುವಂತೆ ಮಾಡಿತ್ತು ಇಂತಹ ದೇವರ ಮಗನ ಸಾ’ವಿ’ನ ಸುದ್ದಿ ಯಾರಿಗೆ ಆದರೂ ನಂಬಲು ಅಸಾಧ್ಯವೇ.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇದು ಸುಳ್ಳಾಗಲಿ ಎಂದು ದೇವರಲ್ಲಿ ಹರಕೆ ಇಟ್ಟಿದ್ದರು. ಆದರೂ ಕೂಡ ನಮ್ಮೆಲ್ಲರ ಪ್ರೀತಿಯ ಅಪ್ಪು ಎದ್ದು ಬರಲೇ ಇಲ್ಲ ಈಗಲೂ ಕೂಡ ಅಪ್ಪು ಅವರು ಇನ್ನು ಇಲ್ಲ ಎನ್ನುವ ವಿಷಯವನ್ನು ಮಾತ್ರ ಯಾರೂ ಕೂಡ ಒಪ್ಪಲು ಸಿದ್ದವಿಲ್ಲ. ಅಪ್ಪು ಅವರನ್ನು ತುಂಬು ಹೃದಯದಿಂದ ಪ್ರೀತಿಸುತ್ತಿದ್ದ ಅಪಾರ ಅಭಿಮಾನಿ ಬಳಗವೇ ಕರ್ನಾಟಕದಲ್ಲಿತ್ತು ಅಪ್ಪು ಅವರ ಸಾವಿನ ಬಳಿಕ ತಮ್ಮ ಅಭಿಮಾನ ಏನು ಎನ್ನುವುದನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದರು ಅಭಿಮಾನಿಗಳು. ಅಪ್ಪು ಅವರು ನಿಧನ ಹೊಂದಿದ ದಿನದಿಂದ ಹಿಡಿದು ಅವರ ಒಂದಲ್ಲ ಒಂದು ವಿಚಾರದಲ್ಲಿ ದಾಖಲೆ ಸೃಷ್ಟಿ ಮಾಡಿ ಅಭಿಮಾನಿಗಳು ಅಭಿಮಾನವನ್ನು ಮೆರೆದಿದ್ದಾರೆ. ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳು 25 ಲಕ್ಷಕ್ಕೂ ಹೆಚ್ಚಿದ್ದರು ಈಗಲೂ ಕೂಡ ಪ್ರತಿದಿನವೂ ಅಪಾರ ಸಂಖ್ಯೆಯಲ್ಲಿ ಅವರ ಸಮಾಧಿಯ ದರ್ಶನಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ಸಿನಿಮಾವನ್ನು ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಬಿಡುಗಡೆ ಮಾಡಲಾಗಿತ್ತು. ಅಪ್ಪು ಅವರ ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸಿದ ಕರುನಾಡಿನ ಅಭಿಮಾನಿಗಳು ಅವರ ಹೆಸರಿನಲ್ಲಿ ರಕ್ತದಾನ ಅನ್ನದಾನ ನೇತ್ರದಾನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡರು.

ಜೇಮ್ಸ್ ಸಿನಿಮಾವನ್ನು ಭರ್ಜರಿ ಪ್ರದರ್ಶನ ಕಾಣುವಂತೆ ಮಾಡಿ ಸೂಪರ್ಹಿಟ್ ಮಾಡಿದರು ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ಇನ್ನು ಮುಂದೆ ತಾವು ತನ್ನ ನೆಚ್ಚಿನ ನಟನ ಸಿನಿಮಾವನ್ನು ತೆರೆಮೇಲೆ ಕಾಣಲು ಸಾಧ್ಯವಿಲ್ಲ ಎನ್ನುವ ನೋವು ಕಡಿಮೆಯಾಗಿರಲಿಲ್ಲ. ಆದರೆ ಈಗ ಅದಕ್ಕೊಂದು ತಂತ್ರಜ್ಞಾನ ರೆಡಿಯಾಗುತ್ತಿದೆ ಈ ತಂತ್ರಜ್ಞಾನದ ಮೂಲಕ ಪುನೀತ್ ಅವರನ್ನು ಮತ್ತೊಮ್ಮೆ ತೆರೆಯ ಮೇಲೆ ಕಾಣಬಹುದು. ಅನ್ರಿಯಲ್ ಎಂಜಿನ್ ಎನ್ನುವ ವಿಶ್ವದ ಅಡ್ವಾನ್ಸ್ ಟೆಕ್ನಾಲಜಿಯ ಮೂಲಕ ಪುನೀತ್ ಅವರನ್ನು ತೆರೆಮೇಲೆ ಕಾಣುವಂತೆ ಮಾಡಬಹುದಂತೆ. ಇದುವರೆಗೆ ಈ ತಂತ್ರಜ್ಞಾನವನ್ನು ಅಡ್ವಾನ್ಸ್ ಗೇಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಮತ್ತು ವರ್ಚುವಲ್ ಸ್ಟುಡಿಯೋಗಳಲ್ಲಿ ಸೆಟ್ಗಳಲ್ಲಿ ಕ್ಯಾರೆಕ್ಟರ್ ಗಳನ್ನು ಕ್ರಿಯೇಟ್ ಮಾಡಲು ಬಳಸುತ್ತಿದ್ದರು. ಇದೀಗ ಈ ಟೆಕ್ನಾಲಜಿಯನ್ನು ಬಳಸಿಕೊಂಡು ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೂ ಕೂಡ ಇದಕ್ಕೆ ಬಹಳ ದೊಡ್ಡ ಮಟ್ಟದ ಬಜೆಟ್ ಬೇಕಾಗಿದ್ದು ಕರ್ನಾಟಕದ ಹೆಸರಾಂತ ನಿರ್ಮಾಣ ಸಂಸ್ಥೆಯೊಂದು ಈ ಜವಾಬ್ದಾರಿಯನ್ನು ಹೊತ್ತುಕೊಂಡಿದೆಯಂತೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟ ಮೊದಲ ಹಂತದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಸದ್ಯದಲ್ಲಿ ಅಭಿಮಾನಿಗಳಿಗೆ ಈ ವಿಷಯದ ಬಗ್ಗೆ ವರದಿ ತಲುಪಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತೊಮ್ಮೆ ಪುನೀತ್ ಅವರನ್ನು ತೆರೆ ಮೇಲೆ ಕಾಣುವ ಸಂಭ್ರಮ ಅಭಿಮಾನಿಗಳ ಪಾಲಿಗೆ ಸಿಗಲಿದೆ. ನೀವು ಅಪ್ಪು ಅವರನ್ನು ತೆರೆಮೇಲೆ ಕಾಣಲು ಇಷ್ಟ ಪಡುತ್ತಿರ.? ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.

ನಾಗ ಚೈತನ್ಯಗೆ ಡಿ-ವೋ-ರ್ಸ್ ಕೊಟ್ಟ ಮೇಲೆ ಸಕ್ಕತ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡ ಸಮಂತ, ಫೋಟೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?

ಸಮಂತ ಅವರು ತಮ್ಮ ಬ್ಯೂಟಿ ಹಾಗೂ ಕ್ಯೂಟನೆಸ್ ಇಂದ ಮತ್ತು ಸಕ್ಕತ್ ಆದ ಆಕ್ಟಿಂಗ್ ಇಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿಯಾಗಿದ್ದಾರೆ. ಸದ್ಯಕ್ಕೆ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿರುವ ಸಮಂತ ಅವರು ತಮಿಳು ತೆಲುಗು ಭಾಷೆಯ ಸ್ಟಾರ್ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಈ ಭಾಷೆಗಳಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಸಮಂತ ಅವರು ಬಾಲಿವುಡ್ ಅಂಗಳದಲ್ಲಿ ಕೂಡ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಸಮಂತ ಅವರು ನೋಡಲು ತುಂಬಾ ಕ್ಯೂಟಾಗಿದೆ ಅದೇ ರೀತಿಯಾಗಿ ಬಾಡಿ ಕೂಡ ಮೆಂಟೇನ್ ಮಾಡಿದ್ದಾರೆ. ಜತೆಗೆ ನಟನೆಯಲ್ಲೂ ಕೂಡ ಮೋಡಿ ಮಾಡಿ ಜನರನ್ನು ಸೆಳೆಯುವ ಸಮಂತ ಅವರಿಗೆ ಈಗ ತಮಿಳು ತೆಲುಗು ಸಿನಿಮಾ ಮಾತ್ರವಲ್ಲದೆ ಭಾರತದಾದ್ಯಂತ ಅಭಿಮಾನಿಗಳು ಇದ್ದಾರೆ. ಹೀಗಾಗಿ ಸಮಂತ ಅವರು ಈಗ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು ಎಂದರೆ ತಪ್ಪೇನಿಲ್ಲ ಸಮಂತ ರುತು ಪ್ರಭೂ ಅವರು ಅಕ್ಕಿನೇನಿ ನಾಗಚೈತನ್ಯ ಅವರ ಜೊತೆ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು ನಂತರ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ವಿವಾಹ ಕೂಡ ಆಗಿದ್ದರು.

ಸಮಂತಾ ಅವರು ನಾಗಚೈತನ್ಯ ಅವರ ಜೊತೆಯಲ್ಲಿ ಮಜಿಲಿ, ಮನಮ್, ಆಟೋನಗರ್ ಸೂರ್ಯ, ಓ ಬೇಬಿ, ಏಮ್ ಮಾಯ ಚೇಸಾವೆ ಮುಂತಾದ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ತೆಲುಗು ಸಿನಿಮಾ ರಂಗದ ಮೋಸ್ಟ್ ಕ್ಯೂಟೆಸ್ಟ್ ಹಾಗೂ ಪಾಪುಲರ್ ಜೋಡಿ ಎಂದು ಕೂಡ ಕರೆಸಿಕೊಂಡಿದ್ದರು. ಆದರೆ ಇವರ ವಿವಾಹ ಜೀವನವು ಕೆಲವೇ ಕೆಲವು ವರ್ಷಗಳಲ್ಲಿ ಮುರಿದು ಬಿದ್ದಿದ್ದು ಈ ಸುದ್ದಿ ಟಾಲಿವುಡ್ ಮಂದಿಗೆ ಶಾ’ಕ್ ನೀಡಿದೆ ಎಂದೇ ಹೇಳಬಹುದು. ಜೊತೆಗೆ ಇಬ್ಬರು ಅಭಿಮಾನಿಗಳ ಮನಸ್ಸಿಗೂ ಕೂಡ ಅಪಾರ ನೋವನ್ನುಂಟು ಮಾಡಿದೆ ಈ ಜೋಡಿಯು ಕಳೆದ ವರ್ಷ ವಿ’ಚ್ಛೇ’ದ’ನ ಪಡೆದು ಇಬ್ಬರೂ ಈಗ ಸ್ವತಂತ್ರವಾಗಿ ಜೀವಿಸುತ್ತಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎಂಬುದನ್ನು ಮಾತ್ರ ಇಬ್ಬರೂ ಕೂಡ ಬಹಿರಂಗವಾಗಿ ಹೇಳಿಕೊಂಡಿಲ್ಲ. ದಿ ಫ್ಯಾಮಿಲಿ ಮೆನ್ 2 ಎನ್ನುವ ವೆಬ್ ಸೀರಿಸ್ ನಲ್ಲಿ ಸಮಂತ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಇವರಿಬ್ಬರ ನಡುವಿನ ಬಿರುಕಿಗೆ ಕಾರಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ವಿ’ಚ್ಛೇ’ದನ ಆದ ಬಳಿಕ ನಟಿ ಸಮಂತ ಅವರು ತಮ್ಮ ಸಿನಿಮಾ ಹಾಗೂ ಇನ್ನುಳಿದ ಪ್ರಾಜೆಕ್ಟ್ ಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಅದರಲ್ಲೂ ವಿಶೇಷ ಏನೆಂದರೆ ನಟಿ ಸಮಂತಾ ಋತು ಪ್ರಭು ಅವರು ವಿಚ್ಛೇದನ ಪಡೆದ ಬಳಿಕ ಸಖತ್ ಹಾಟ್ ಆಗಿರುವ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ರೀತಿಯ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ ಸಮಂತ ಋತು ಪ್ರಭು ಅವರು ವಿ’ಚ್ಛೇ’ದ’ನ ಪಡೆದ ಬಳಿಕ ಪುಷ್ಪ ಎನ್ನುವ ಸಿನಿಮಾದಲ್ಲಿ ಹುಂ ಅಂಟಾವ ಉಹುಂ ಅಂಟಾವ ಎನ್ನುವ ಐಟಂ ಹಾಡಿಗೆ ಅಲ್ಲು ಅರ್ಜುನ್ ಅವರ ಜೊತೆ ಹೆಜ್ಜೆ ಹಾಕಿದ್ದರು. ಈ ಸಿನಿಮಾವು ಪಾನ್ ಇಂಡಿಯಾ ಸಿನಿಮಾ ವಾಗಿದ್ದ ಕಾರಣ ಎಲ್ಲಾ ಭಾಷೆಗಳನ್ನು ಕೂಡ ತೆರೆಕಂಡಿತ್ತು. ಈ ಹಾಡಲ್ಲೇ ಅವರ ಅಭಿನಯವನ್ನು ನೋಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಬಗ್ಗೆ ಹಲವಾರು ಊಹಾಪೋಹಗಳು ಶುರುವಾಗಿದ್ದವು. ಇದರ ಜೊತೆಗೆ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ರುತ್ ಪ್ರಭು ಅವರು ಅವರು ಒಪ್ಪಿಕೊಳ್ಳುತ್ತಿದ್ದ ಪಾತ್ರ ಹಾಗೂ ಅವರ ಫೋಟೋಶೂಟ್ ಗಳ ಕಾರಣದಿಂದಲೇ ಸಾಕಷ್ಟು ಬಾರಿ ಟ್ರೋಲ್ ಗೂ ಕೂಡ ಒಳಗಾಗಿದ್ದರು. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಸಮಂತ ಅವರು ಮತ್ತೊಮ್ಮೆ ಅದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಸಿನಿಮಾಗಳು ಹಾಗೂ ಜಾಹೀರಾತಿನಲ್ಲಿ ಅಭಿನಯಿಸುವುದರ ಜೊತೆಗೆ ಮೊದಲಿಂದಲೂ ಸಹ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಮಂತ ಋತು ಪ್ರಭು ಅವರು ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ.

ಅವರು ಇವರ ಫೋಟೋಗಳನ್ನು ಅಪ್ಲೋಡ್ ಮಾಡಿದ ಕೂಡಲೇ ಅದಕ್ಕೆ ಲಕ್ಷಾಂತರ ಲೈಕ್ ಗಳು ಕೂಡ ಬಂದಿರುತ್ತವೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಕೋಟ್ಯಾಂತರ ಸಂಖ್ಯೆ ಅಭಿಮಾನಿಗಳು ಹಾಗೂ ಫಾಲೋವರ್ಸ್ ಕೂಡ ಇದ್ದಾರೆ. ಇವರು ಸಮಂತ ರುತು ಪ್ರಭು ಅವರ ಪ್ರತಿಯೊಂದು ಪೋಸ್ಟಿಗೆ ಕೂಡ ಲೈಕ್ ಮಾಡಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ವಿ’ಚ್ಛೇ’ದ’ನ’ವಾದ ಬಳಿಕ ಸೋಶಿಯಲ್ ಮೀಡಿಯಾ ಫೋಟೋಗಳಲ್ಲೂ ಕೂಡ ನಟಿ ಸಮಂತ ಋತು ಪ್ರಭು ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎಷ್ಟೇ ಟೀಕೆಗೆ ಒಳಗಾಗಿದ್ದರೂ ಕೂಡ ಮತ್ತೊಮ್ಮೆ ಸಮಂತಾ ರುತ್ ಪ್ರಭು ಅವರು ಕಪ್ಪು ಬಣ್ಣದ 2 ಪೀಸ್ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇವರ ಈ ನಡೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅಭಿಮಾನಿಗಳು ಮಾತ್ರ ಇದರ ಪರ ಹಾಗೂ ವಿರೋಧ ಎರಡು ಬಗೆಯಲ್ಲೂ ಮಾತನಾಡುತ್ತಿದ್ದಾರೆ. ಸಾಮಂತ ಅವರ ಈ ನಡವಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

36 ವರ್ಷವಾದರೂ ಅನುಶ್ರೀ ಮದುವೆಯಾಗದೇ ಹಾಗೇ ಇರುವುದಕ್ಕೆ ನಿಜವಾದ ಕಾರಣ ಏನು ಗೊತ್ತ.?

ಅನುಶ್ರೀ ಅವರು ಕಿರುತೆರೆಯ ಫೇಮಸ್ ವ್ಯಕ್ತಿ ಕನ್ನಡದಲ್ಲಿ ಆಂಕರಿಂಗ್ ಅಲ್ಲಿ ನಂಬರ್ ವನ್ ಎನಿಸಿಕೊಂಡಿರುವ ಅನುಶ್ರೀ ಅವರು ಮೂಲತಃ ಮಂಗಳೂರಿನವರು. ಚಿಕ್ಕ ವಯಸ್ಸಿಗೆ ತಂದೆಯಿಂದ ದೂರವಾದ ಈ ಕುಟುಂಬವು ಬಹಳ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಮಂಗಳೂರಿನಲ್ಲೇ ವಿದ್ಯಾಭ್ಯಾಸವನ್ನು ಮುಗಿಸಿದ ಅನುಶ್ರೀ ಅವರು ಮೊದಲಿಗೆ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ತಾಯಿಗೆ ಸಹಾಯ ಮಾಡುತ್ತಿದ್ದರು. ಕಾಲೇಜು ದಿನಗಳಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಾಯಿಗೆ ಮತ್ತು ತಮ್ಮನ ವಿದ್ಯಾಭ್ಯಾಸಕ್ಕೆ ಅನುಶ್ರೀ ಅವರು ನೆರವಾಗುತ್ತಿದ್ದರು. ಯಾವುದೇ ಕೆಲಸ ಮಾಡುತ್ತಿದ್ದರು ಕೂಡ ಅನುಶ್ರೀ ಅವರ ಮನಸ್ಸು ಮಾತ್ರ ನಿರೂಪಣೆ ಕಡೆಗೆ ತುಡಿಯುತ್ತಿತ್ತು. ನಂತರ ಮಂಗಳೂರಿನ ಖಾಸಗಿ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಸೇರಿಕೊಂಡ ಅನುಶ್ರೀ ಅವರು ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡಿದ್ದು ಅಂತಾಕ್ಷರಿ ಎನ್ನುವ ಕಾರ್ಯಕ್ರಮದ ಮೂಲಕ.

 

ನಂತರ ಬೆಂಗಳೂರಿನ ಕಡೆ ಬಂದ ಅನುಶ್ರೀ ಅವರ ಅದೃಷ್ಟವೇ ಇಲ್ಲಿ ಬದಲಾಯಿತು ಎಂದು ಹೇಳಿದರೆ ತಪ್ಪಲ್ಲ ಅನುಶ್ರೀ ಅವರು ಡ್ಯಾನ್ಸಿಂಗ್ ಕಾರ್ಯಕ್ರಮವೊಂದರಲ್ಲಿ ನಿರೂಪಕಿ ಆಗಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಮೊದಲನೇ ಸೀಸನ್ನಿನಲ್ಲಿ ಸ್ಪರ್ಧಿಯಾಗಿ ಮನೆ ಒಳಗೆ ಇರುವ ಅದೃಷ್ಟ ಒಲಿದು ಬಂದಿತ್ತು. ತಮಗೆ ಸಿಕ್ಕ ಅದೃಷ್ಟವನ್ನು ಒಳ್ಳೆಯ ರೀತಿ ಬದಲಾಯಿಸಿಕೊಂಡ ಅನುಶ್ರೀ ಅವರು ಬಿಗ್ ಬಾಸ್ ಮನೆ ಒಳಗೆ ಇದ್ದುಕೊಂಡು ತಮ್ಮ ಟ್ಯಾಲೆಂಟ್ ಏನು ಎನ್ನುವುದನ್ನು ನಿರೂಪಿಸಿದರು. ಹಾಗೂ ಹಲವು ದಿನಗಳವರೆಗೆ ಮನೆಯಲ್ಲಿದ್ದುಕೊಂಡು ಅಲ್ಲಿದ್ದ ಮನೆಮಂದಿಯ ಜೊತೆ ಕರುನಾಡಿನ ಹಲವಾರು ಜನರ ಪ್ರೀತಿಗೆ ಪಾತ್ರರಾದರು. ನಂತರ ದಿನಗಳಲ್ಲಿ ಅನುಶ್ರೀ ಅವರು ಅವರ ವೃತ್ತಿಯನ್ನು ಅದ್ಭುತವಾಗಿ ಬದಲಾಯಿಸಿಕೊಂಡ ಪರಿಯೇ ಒಂದು ರೋಚಕ ಕಥೆ ಎನ್ನಬಹುದು. ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 1 ರಿಂದ 18 ರವರೆಗೆ ಇವರೇ ನಿರೂಪಕಿಯಾಗಿ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.

ಇದರ ಜೊತೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಜೀ ಕನ್ನಡದ ಅವಾರ್ಡ್ ಕಾರ್ಯಕ್ರಮಗಳನ್ನು ಕೂಡ ಮತ್ತು ಇನ್ನಿತರ ಜೀ ಕನ್ನಡಕ್ಕೆ ಸಂಬಂಧಪಟ್ಟ ಪ್ರತಿ ಇವೆಂಟ್ ಗಳಲ್ಲಿ ಕೂಡ ನಿರೂಪಣೆ ಮಾಡುವ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಜೊತೆಗೆ ಸ್ಟಾರ್ ಹೀರೋಗಳ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮದೇ ಆದ ಒಂದು ಯುಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿರುವ ಅನುಶ್ರೀ ಅವರು ಈಗಾಗಲೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಮತ್ತು ಫಾಲವರ್ಸ್ ಅನ್ನು ಹೊಂದಿದ್ದಾರೆ. ಅತ್ಯುತ್ತಮ ಯುಟ್ಯೂಬ್ ಚಾನಲ್ ಮೂಲಕ ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಕನ್ನಡಿಗರ ಪಾಲಿಗೆ ನೀಡುತ್ತಿದ್ದಾರೆ ಮತ್ತು ಹಲವಾರು ಜಾಹೀರಾತುಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ ಜೊತೆಗೆ ಕೆಲವು ಸಿನಿಮಾಗಳಲ್ಲಿ ಕೂಡ ನಟಿಯಾಗಿ ಮತ್ತು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಬೆಂಕಿ ಪಟ್ನಾ ಮತ್ತು ರಿಂಗ್ ಮಾಸ್ಟರ್ ಎನ್ನುವ ಸಿನಿಮಾಗಳಲ್ಲಿ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಕೊಂಡಿರುವ ಅನುಶ್ರೀ ಅವರಿಗೆ ನಾಯಕಿಯಾಗುವ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಮತ್ತು ಇವರಿಗೆ ಒಬ್ಬ ಯಶಸ್ವಿ ನಿರೂಪಕಿಯಾಗಿ ಸಿಕ್ಕ ಗೆಲುವು ನಾಯಕಿಯಾಗಿ ಸಿಗಲಿಲ್ಲ ಎನ್ನಬಹುದು. ಹೀಗಾಗಿ ಸಿನಿಮಾ ಕಡೆಗಿಂತ ಕಿರುತೆರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬ್ಯುಸಿ ಆಗಿರುವ ಅನುಶ್ರೀ ಅವರು ಶೂಟಿಂಗ್ ಸೆಟ್ಗಳಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಅಲ್ಲಿರುವ ಸಹ ಕಲಾವಿದರ ಜೊತೆ ರೀಲ್ಸ್ ಮಾಡುತ್ತಾ ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಖುಷಿ ಪಡುತ್ತಾರೆ. ಎಲ್ಲರ ಜೊತೆ ನಗುನಗುತ್ತ ಬೆರೆಯುವ ಲವಲವಿಕೆಯಿಂದ ದಿನಪೂರ್ತಿ ಕಳೆಯುವ ಪಟಪಟ ಎಂದು ಹರಳು ಉರಿಯುವಂತೆ ಮಾತನಾಡಿ ಎಲ್ಲರ ಮನಸ್ಸನ್ನು ಮಾತಿನ ಮೂಲಕವೇ ಗೆಲ್ಲುವ ಮಾತಿನಮಲ್ಲಿ ಅನುಶ್ರೀ ಅವರ ಸಾಧನೆಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಸ್ಪೂರ್ತಿಯಾಗಿ ತೆಗೆದುಕೊಳ್ಳಲೇಬೇಕು. ಆದರೆ ಒಬ್ಬ ಮಹಿಳೆಯಾಗಿ ಯಾರದೇ ನೆರವು ಇಲ್ಲದೆ ತಮ್ಮ ಪರಿಶ್ರಮದಿಂದ ಹಾಗೂ ಶ್ರದ್ಧೆಯಿಂದ ಇಷ್ಟೆಲ್ಲಾ ಸಾಧನೆ ಮಾಡಿರುವ ಅನುಶ್ರೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತ್ರ ಹಲವಾರು ಪ್ರಶ್ನೆಗಳು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಹಾಗೇ ಉಳಿದಿದೆ.

ಅದರಲ್ಲಿ ಪ್ರಮುಖವಾಗಿ ಅವರ ಮದುವೆಯ ವಿಷಯವಾಗಿ ಯಾವಾಗಲೂ ಅಭಿಮಾನಿಗಳು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅನುಶ್ರೀ ಅವರು ಇಷ್ಟು ಸುಂದರವಾಗಿದ್ದರೂ ಕೂಡ 36 ವರ್ಷಗಳು ಕಳೆದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದು ಅಭಿಮಾನಿಗಳು ಅನುಶ್ರೀ ಅವರನ್ನು ಯಾವಾಗಲೂ ಕೇಳುವ ಪ್ರಶ್ನೆ. ಇತ್ತೀಚೆಗಷ್ಟೇ ಅನುಶ್ರೀ ಅವರು ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇಷ್ಟು ದಿನ ತಾವು ಜೀವನದಲ್ಲಿ ಸೆಟಲ್ ಆಗಬೇಕು ಮತ್ತು ತಾವೂ ಏನಾದರೂ ಸಾಧನೆ ಮಾಡಬೇಕು ಎನ್ನುವುದರ ಕಡೆ ಗಮನ ಹರಿಸುತ್ತಿದ್ದ ಅನುಶ್ರೀ ಅವರು ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲವಂತೆ. ಈಗ ಎಲ್ಲರೂ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ ಹಾಗಾಗಿ ನಾನು ಮದುವೆ ಆದರೆ ನನ್ನ ತಾಯಿ ಒಪ್ಪಿರುವ ಹುಡುಗನನ್ನೇ ಮದುವೆಯಾಗುತ್ತೇನೆ. ನಾನೇ ಯಾರನ್ನಾದರೂ ಒಪ್ಪಿಕೊಂಡರೆ ನನ್ನ ಆಯ್ಕೆಗಳು ಯಾವಾಗಲೂ ಸರಿಯಾಗಿರುವುದಿಲ್ಲ ಆದಕಾರಣ ಈ ಜವಾಬ್ದಾರಿಯನ್ನು ನನ್ನ ತಾಯಿಗೆ ಕೊಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಉದಯೋನ್ಮುಖ ನಟ ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವಂತಹ ನಟ ಹೇಳಿದರೂ ಕೂಡ ತಪ್ಪಾಗಲಾರದು. ಮೂಲತಹ ಸಿನಿಮಾ ಕುಟುಂಬದಿಂದಲೇ ಬೆಳೆದು ಬಂದಂತಹ ರಾಮ್ ಚರಣ್ ತೆಲುಗು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟನಾಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಷ್ಟೇ ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ಬಿಡುಗಡೆಯಾಗಿದ್ದ ಅಂತಹ ತ್ರಿಬಲ್ ಆರ್ ಸಿನಿಮಾದಿಂದಲೇ ಕೂಡ ಇವರ ಇನ್ನಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡು ಅಂತ ಹೇಳಿದರೂ ಕೂಡ ತಪ್ಪಾಗಲಾರದು. ರಾಮ್ ಚರಣ್ ತೇಜ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ತೆಲುಗಿನಲ್ಲಿ ಬಹಳಷ್ಟು ಹೆಸರು ಮಾಡಿದಂತಹ ವ್ಯಕ್ತಿ. ಇದಿಷ್ಟು ಕೂಡ ರಾಮ್ ಚರಣ್ ತೇಜ ಅವರ ಸಿನಿ ಬದುಕು ಆಯಿತು ಇನ್ನು ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ.

ರಾಮ್ ಚರಣ್ ತೇಜ ಅವರು 2012ರಲ್ಲಿ ಉಪಾಸನಾ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಈ ಮದುವೆಯನ್ನು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಸುತ್ತಾರೆ. ಉಪಸಾನ ಅವರು ಕೂಡ ಆಗರ್ಭ ಶ್ರೀಮಂತ ಮಹಿಳೆ ಅದರಲ್ಲಿಯೂ ಕೂಡ ಅಪೋಲೋ ಚಾರಿಟಿ ಎಂಬ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಆಗಿರುತ್ತಾರೆ. ಒಂದು ರೀತಿಯಲ್ಲಿ ಹೇಳಬೇಕು ಅಂದರೆ ರಾಮ್ ಚರಣ್ ತೇಜ ಅವರಿಗಿಂತಲೂ ದುಪ್ಪಟ್ಟು ಆಸ್ತಿಯನ್ನು ಹೊಂದಿರುವಂತಹ ವ್ಯಕ್ತಿಯೆಂದರೆ ಉಪಾಸನಾ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಉಪಾಸನಾ ಅವರು ಬಿಸಿನೆಸ್ ನಲ್ಲಿ ತುಂಬಾನೇ ಚಾಣಕ್ಯತೆಯನ್ನು ಹೊಂದಿರುವಂತಹ ಮಹಿಳೆ ಅಷ್ಟೇ ಅಲ್ಲದೆ ಬಿಸಿನೆಸ್ ನಡೆಸುವುದಕ್ಕೆ ಏನೆಲ್ಲ ಗುಣಲಕ್ಷಣಗಳು ಬೇಕು ಅದೆಲ್ಲವನ್ನೂ ಕೂಡ ಇವರು ಹೊಂದಿದ್ದರು.

ಈ ಕಾರಣಕ್ಕಾಗಿಯೇ ಈಗಲೂ ಕೂಡ ಉಪಾಸನೆ ಅವರೆ ಎಲ್ಲಾ ಬಿಸಿನೆಸ್ ಅನ್ನು ಮೇನ್ಟೈಂನ್ ಮಾಡುತ್ತಿದ್ದಾರೆ ಒಂದು ಕಡೆ ಉಪಸನ ಬಿಸಿನೆಸ್ ನಲ್ಲಿ ಮುನ್ನುಗ್ಗುತ್ತಿದ್ದಾರೆ, ಮತ್ತೊಂದು ಕಡೆ ರಾಮಚರಣ್ ಅವರು ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಯಾವುದೇ ಸೆಲೆಬ್ರಿಟಿಗಳು ಮದುವೆಯಾದರೂ ಕೂಡ ಒಂದೆರಡು ವರ್ಷಗಳಲ್ಲಿ ಸಿಹಿಸುದ್ದಿಯನ್ನು ನೀಡುವುದು ನೋಡಬಹುದು. ಆದರೆ ರಾಮ್ ಚರಣ್ ತೇಜ ಅವರು ಮದುವೆಯಾಗಿ ಹತ್ತು ವರ್ಷವಾದರೂ ಕೂಡ ಅವರಿಬ್ಬರಿಗೂ ಇನ್ನು ಮಕ್ಕಳಾಗದ ಇರುವುದೇ ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಅನುಮಾನ ಹುಟ್ಟುಹಾಕಿದೆ. ಇವರಿಬ್ಬರ ನಡುವೆ ಏನಾದರೂ ಸಮಸ್ಯೆ ಇದೆಯಾ ಕೌಟುಂಬಿಕ ಕ’ಲ’ಹ ಇದೆಯಾ ಅಥವಾ ಮಕ್ಕಳಾಗದಿರುವುದಕ್ಕೆ ಇವರೇನಾದರೂ ಮಾಡಿಕೊಳ್ಳುತ್ತಿದ್ದಾರೆ ಹೀಗೆ ನಾನಾ ರೀತಿಯಾದಂತಹ ಮಾತುಗಳು ಕೇಳಿ ಬರುತ್ತಿದೆ.

ಈ ಎಲ್ಲಾ ಚುಚ್ಚುಮಾತುಗಳಿಂದ ರಾಮ್ ಚರಣ್ ತೇಜ ಹಾಗೂ ಉಪಾಸನಾ ಅವರು ಮಾನಸಿಕವಾಗಿ ಸಂಪೂರ್ಣ ಕುಗ್ಗಿಹೋಗಿದ್ದಾರೆ ಜನರ ಚುಚ್ಚುಮಾತುಗಳಿಂದ ತುಂಬಾನೇ ನೊಂದ ಉಪಾಸನಾ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ. ಅದೇನೆಂದರೆ ನಮಗೆ ಮಕ್ಕಳು ಮಾಡಿಕೊಳ್ಳುವ ಆಸೆ ಇದೆ ಆದರೆ ಮಕ್ಕಳು ಮಾಡಿಕೊಳ್ಳುವುದಕ್ಕೆ ಸಮಯ ಇಲ್ಲ. ನಮ್ಮಿಬ್ಬರಿಗೂ ಕೂಡ ನಮ್ಮದೇ ಆದಂತಹ ಜವಾಬ್ದಾರಿ ಇದೆ ಸುಖಾಸುಮ್ಮನೆ ಮಕ್ಕಳು ಮಾಡಿಕೊಂಡು ಅವುಗಳನ್ನು ಹಾಗೆಯೇ ಬೆಳೆಯುವುದಕ್ಕೆ ಬಿಡಲು ಸಾಧ್ಯವಿಲ್ಲ. ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಪ್ರತಿಯೊಂದು ಕ್ಷಣವನ್ನು ಕೂಡಾ ನಾವು ಮಕ್ಕಳೊಂದಿಗೆ ಕಳೆಯಬೇಕಾಗುತ್ತದೆ. ಒಂದು ಕಡೆ ರಾಮಚರಣ್ ಅವರು ತಮ್ಮ ಸಿನಿಮಾದಲ್ಲಿ ತುಂಬಾ ಬಿಸಿಯಾಗಿದ್ದರೆ ಅಷ್ಟೇ ಅಲ್ಲದೆ ನನಗೂ ಕೂಡ ಬಿಸಿನಸ್ ನಲ್ಲಿ ಕೆಲವೊಂದಿಷ್ಟು ವೈಯಕ್ತಿಕ ಜವಾಬ್ದಾರಿಗಳಿವೆ. ಈಗ ಮಕ್ಕಳು ಮಾಡಿಕೊಂಡು ನನ್ನ ಬಿಸಿನೆಸ್ ಅನ್ನು ಅರ್ಧಕ್ಕೆ ನಿಲ್ಲಿಸಲು ಸಾಧ್ಯವಿಲ್ಲ ಹಾಗೆಯೇ ರಾಮಚರಣ್ ಕೂಡ ತನ್ನ ಸಿನಿ ಜರ್ನಿಯನ್ನು ಅರ್ಧಕ್ಕೆ ಬಿಡುವುದಕ್ಕೆ ಸಾಧ್ಯವಿಲ್ಲ.

ಇಬ್ಬರಿಗೂ ಕೂಡ ಮಕ್ಕಳು ಅಂದರೆ ಬಹಳ ಇಷ್ಟ ಆದರೆ ನಾವಿಬ್ಬರೂ ನಮ್ಮ ಗುರಿಯನ್ನು ತಲುಪಿದ ನಂತರವಷ್ಟೇ ನಾವು ಮಕ್ಕಳ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಕೇಳಿದ ನಂತರ ಬಹಳಷ್ಟು ಜನ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ ಏಕೆಂದರೆ ಇಷ್ಟು ಸಿರಿವಂತ ಕುಟುಂಬ ಹಾಗೂ ಚಿತ್ರರಂಗದಲ್ಲಿ ಪ್ರತಿಷ್ಠೆ ಹೊಂದಿದಂತಹ ಕುಟುಂಬವೇ ಮಕ್ಕಳು ಪಡೆಯುವುದಕ್ಕೆ ಇಷ್ಟೆಲ್ಲಾ ಆಲೋಚನೆಯನ್ನು ಮಾಡುತ್ತರ ಅಂತ.? ಸಾಮಾನ್ಯವಾಗಿ ಮಧ್ಯಮವರ್ಗದ ಕುಟುಂಬದವರು ಮತ್ತು ಬಡವರ್ಗದ ಕುಟುಂಬದವರು ಎಷ್ಟೇ ಕಷ್ಟ ಇದ್ದರೂ ಕೂಡ ಮಕ್ಕಳನ್ನು ಮಾಡಿಕೊಂಡು ಅವರಿಗೆ ಬೇಕಾದಂತಹ ಸವಲತ್ತುಗಳನ್ನು ಒದಗಿಸುತ್ತಾರೆ. ಆದರೆ ಇಷ್ಟು ದೊಡ್ಡ ದೊಡ್ಡ ಶ್ರೀಮಂತರು ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಪಡೆದು ಬಿಸಿನೆಸ್ ಕ್ಷೇತ್ರದಲ್ಲೂ ಕೂಡ ಒಳ್ಳೆಯ ಹೆಸರು ಪಡೆದಂತಹ ದಂಪತಿಗಳ ಮಕ್ಕಳು ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ಆಲೋಚನೆ ಮಾಡಬೇಕಾ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

ಉಪಸಾನ ಹಾಗೂ ರಾಮಚರಣ್ ಅವರ ಈ ನಿರ್ಧಾರವನ್ನು ಅವರ ಅಭಿಮಾನಿಗಳು ಸ್ವೀಕರಿಸಿದ್ದಾರೆ ಆದರೂ ಕೂಡ ಎಲ್ಲೋ ಒಂದು ಕಡೆ ಮಕ್ಕಳಿಗಾಗಿ ಸಾಕಷ್ಟು ಜನ ತಂದೆ-ತಾಯಿಯರು ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ಆದರೆ ಇವರು ತಮ್ಮ ವೃತ್ತಿ ಬದುಕನ್ನು ಬಿಡುವುದಕ್ಕೆ ಈ ಇಷ್ಟೆಲ್ಲಾ ಯೋಚನೆ ಮಾಡುತ್ತಿದ್ದಾರೆ ಎಂಬ ಟೀಕೆಗಳು ಕೂಡಾ ಕೇಳಿ ಬರುತ್ತಿದೆ. ಅದೇನೇ ಆಗಲಿ ಇಷ್ಟು ಬೇಗ ಉಪಸನ ಅವರು ತಮ್ಮ ಬಿಜಿನೆಸ್ ನಲ್ಲಿ ಉನ್ನತ ಸ್ಥಾನವನ್ನು ಗಳಿಸಲಿ ಹಾಗೂ ರಾಮ್ ಚರಣ್ ತೇಜ ಅವರು ಕೂಡ ಹಿಟ್ ಸಿನಿಮಾಗಳನ್ನು ನೀಡಿ ತಾವು ಸಾಧಿಸಬೇಕು ಅಂತ ಅಂದುಕೊಂಡಿರುವಂತಹ ಗುರಿಯನ್ನು ಮುಟ್ಟಲಿ. ಆದಷ್ಟು ಬೇಗ ಈ ಜೋಡಿಗಳಿಗೆ ಮಗುವಾಗಲಿ ಎಂದು ಅಭಿಮಾನಿಗಳು ಆಶೀರ್ವದಿಸಿದ್ದಾರೆ‌. ಉಪಸಾನ ಹಾಗೂ ರಾಮ್ ಚರಣ್ ತೇಜ ಅವರು ತೆಗೆದುಕೊಂಡಿರುವಂತಹ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

3 ಮದುವೆಯಾದರು ರಾಜೇಶ್ ಕೃಷ್ಣನ್ ಒಂಟಿಯಾಗಿ ಜೀವನ ಸಾಗಿಸುತ್ತಿರುವುದು ಯಾಕೆ ಗೊತ್ತಾ.?

ರಾಜೇಶ್ ಕೃಷ್ಣನ್ ಕನ್ನಡದ ಖ್ಯಾತ ಸಂಗೀತಗಾರ ಅಂತ ಹೇಳಬಹುದು ಇವರು ಹಾಡಿರುವಂತಹ ಹಾಡುಗಳು ಬಹಳ ಮನಮೋಹಕವಾಗಿದೆ ಅಷ್ಟೇ ಅಲ್ಲದೆ ಮೆಲೋಡಿ ಹಾಡುಗಳನ್ನು ಹಾಡುವುದರಲ್ಲಿ ಇವರು ಎತ್ತಿದ ಕೈ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ರಾಜೇಶ್ ಕೃಷ್ಣನ್ ಅವರು ಅಂದರೆ ಬಹಳನೇ ಪ್ರೀತಿ ಅವರ ಜೊತೆಯಲ್ಲೇ ರಾಜೇಶ್ ಕೃಷ್ಣನ್ ಬೆಳೆದಂತಹ ಹುಡುಗ ಅಷ್ಟೇ ಅಲ್ಲದೆ ಹಂಸಲೇಖ ಅವರು ಕೂಡ ರಾಜೇಶ್ ಕೃಷ್ಣನ್ ಅವರನ್ನು ಬಹಳಷ್ಟು ಇಷ್ಟ ಪಡುತ್ತಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಹೀಗೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದಲ್ಲೂ ಕೂಡ ತಮ್ಮ ಛಾಪನ್ನು ಮೂಡಿಸಿರುವುದನ್ನು ನಾವು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದಂತಹ ಸರಿಗಮಪ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಎದೆತುಂಬಿ ಹಾಡುವೆನು ಹೀಗೆ ನಾನಾ ಸಂಗೀತ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇಷ್ಟೇ ಮಾತ್ರವಲ್ಲದೆ ಸ್ವಂತ ಸ್ಟುಡಿಯೊವನ್ನು ಹೊಂದಿದಂತಹ ಇವರು ಹಲವು ಸಿನಿಮಾಗಳಿಗೆ ಅದ್ಭುತವಾದಂತಹ ಧ್ವನಿಯನ್ನು ಕೊಟ್ಟಿದ್ದಾರೆ ರಾಜೇಶ್ ಕೃಷ್ಣನ್ ಅವರ ಹಾಡು ಅಂದರೆ ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ಕೇಳುತ್ತಿದ್ದರು ಅಷ್ಟೇ ಅಲ್ಲದೆ ಇವರ ಆಲ್ಬಮ್ ರಿಲೀಸ್ ಆಗಿದೆ ಎಂಬ ಮಾಹಿತಿ ಹೊರ ಬರುತ್ತಿದ್ದ ಹಾಗೆ ದಾಖಲೆ ಮಟ್ಟದಲ್ಲಿ ಅದು ಮಾರಟವಾಗುತ್ತಿದ್ದವು. ವೃತ್ತಿ ಬದುಕಿನಲ್ಲಿ ರಾಜೇಶ್ ಕೃಷ್ಣನ್ ಅವರು ಉತ್ತುಂಗ ಶಿಖರಕ್ಕೆ ಏರಿದ್ದರು ಯಶಸ್ಸು ಎಂಬುದು ಸದಾಕಾಲ ಅವರ ಬೆನ್ನ ಹಿಂದೆಯೇ ಇತ್ತು.

ಒಬ್ಬ ವ್ಯಕ್ತಿ ಉನ್ನತ ಮಟ್ಟದ ಜೀವನವನ್ನು ನಡೆಸುವುದಕ್ಕೆ ಏನೆಲ್ಲ ಸೌಕರ್ಯಗಳು ಬೇಕು ಅದಷ್ಟು ಸೌಕರ್ಯಗಳು ಕೂಡ ರಾಜೇಶ್ ಕೃಷ್ಣನ್ ಅವರ ಜೀವನದಲ್ಲಿ ಇತ್ತು ಆದರೆ ಇವರ ವೈವಾಹಿಕ ಜೀವನವನ್ನು ನೋಡಿದರೆ ನಿಜಕ್ಕೂ ಕೂಡ ಯಾರಿಗೂ ಕೂಡ ಇಂತಹ ಪರಿಸ್ಥಿತಿ ಬರದೇ ಇರಲಿ ಎಂಬುದು ನಮ್ಮ ಆಶಯವಾಗಿದೆ. ಸಾಮಾನ್ಯವಾಗಿ ಹಾಡುಗಾರರು ಅಂದರೆ ಎಲ್ಲರೂ ಕೂಡ ಇಷ್ಟಪಡುತ್ತಾರೆ ಅದರಲ್ಲಿ ಕೂಡ ಇವರ ಧ್ವನಿಗೆ ಮಾರು ಹೋಗದವರೆ ಇಲ್ಲ ಇಂತಹ ಅದ್ಭುತ ಕಂಠವನ್ನು ಹೊಂದಿದಂತಹ ರಾಜೇಶ್ ಕೃಷ್ಣನ್ ಅವರು ಸೌಮ್ಯ ರಾವ್ ಅವರನ್ನು ಮದುವೆಯಾಗುತ್ತಾರೆ.

ಇವರು ಕೂಡ ಪ್ಲೇಬ್ಯಾಕ್ ಸಿಂಗರ್ ಆಗಿರುತ್ತಾರೆ ಇಬ್ಬರೂ ಕೂಡ ಹಾಡುಗಾರರು ಆಗಿರುವ ಕಾರಣದಿಂದಾಗಿ ದಾಂಪತ್ಯ ಜೀವನ ಪ್ರಾರಂಭದಲ್ಲಿ ತುಂಬಾ ಸುಖಕರವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇವರಿಬ್ಬರ ನಡುವೆ ವಿರಸ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಅವರಿಗೆ ವಿ’ಚ್ಛೇ’ದ’ನವನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ರಾಜೇಶ್ ಕೃಷ್ಣನ್ ಅವರು ತುಂಬಾನೇ ನೋ’ವು ಅನುಭವಿಸುತ್ತಾರೆ ಆದರೂ ಕೂಡ ನನ್ನ ಜೀವನದಲ್ಲಿ ಹೀಗಾಯಿತಲ್ಲ ಅಂತ ಅವರು ಯೋಚನೆ ಮಾಡುತ್ತಿದ್ದರು.

ಆ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬಸ್ಥರು ಸ್ವಲ್ಪ ಧೈರ್ಯವನ್ನು ತುಂಬುತ್ತಾರೆ. ಯೋಚನೆ ಬಿಟ್ಟು ನೀನು ನಿನ್ನ ವೃತ್ತಿಯಲ್ಲಿ ಮುನ್ನಡೆ ಎಂದು ಹೇಳುತ್ತಾರೆ ಸಂಬಂಧಿಕರ ಹಿತನುಡಿಯನ್ನು ಕೇಳಿದಂತಹ ರಾಜೇಶ್ ಕೃಷ್ಣನ್ ತಮ್ಮ ಜೀವನದಲ್ಲಿ ನಡೆದ ಎಲ್ಲಾ ಕಹಿ ಘಟನೆಯನ್ನು ಮರೆತು ಮತ್ತೆ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ.

ಕೆಲ ದಿನಗಳು ಕಳೆದ ನಂತರ ಮತ್ತೆ ರಾಜೇಶ್ ಕೃಷ್ಣನ್ ಅವರು ಎರಡನೇ ಮದುವೆಯಾಗುತ್ತಾರೆ ಹರಿಪ್ರಿಯ ಎಂಬ ಯುವತಿಯ ಜೊತೆ ವಿವಾಹವಾಗುತ್ತಾರೆ. ಇವರು ಡೆಂಟಿಸ್ಟ್ ಆಗಿರುತ್ತಾರೆ ಅಂದರೆ ದಂತವೈದ್ಯರು ಆಗಿರುತ್ತಾರೆ ಇವರ ಜೊತೆ ಕೂಡ ಒಂದೆರಡು ವರ್ಷ ಜೀವನ ನಡೆಸುತ್ತಾರೆ. ಆದರೆ ಅದೇನಾಯಿತೋ ಏನೋ ಗೊತ್ತಿಲ್ಲ ಇಬ್ಬರ ನಡುವೆ ಕ’ಲ’ಹ ಏರ್ಪಡುತ್ತದೆ ತದನಂತರ ಹರಿಪ್ರಿಯ ಅವರು ರಾಜೇಶ್ ಕೃಷ್ಣನ್ ಅವರಿಗೆ ಡೈ’ವ’ರ್ಸ್ ಅನ್ನು ನೀಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.

ರಾಜೇಶ್ ಕೃಷ್ಣನ್ ಅವರ ಜೀವನದಲ್ಲಿ ಇದು ಬಹುದೊಡ್ಡ ತಿರುವನ್ನು ಪಡೆದುಕೊಳ್ಳುತ್ತದೆ ಏಕೆಂದರೆ ಈಗಾಗಲೇ ಒಂದು ಮದುವೆಯಾಗಿ ಅವರ ಜೊತೆಯೂ ಕೂಡ ವಿ’ಚ್ಛೇ’ದ’ನವಾಗಿದೆ ಈಗ ಎರಡನೇ ಮದುವೆಯ ಕೂಡ ಈ ರೀತಿ ಆಯಿತಲ್ಲ ಎಂದು ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದರು. ಆದರೆ ಈ ಎರಡು ವಿಚ್ಛೇದನಕ್ಕೂ ಕೂಡ ಸರಿಯಾದ ಕಾರಣ ಏನು ಎಂಬುದು ಯಾರಿಗೂ ಕೂಡ ತಿಳಿಯುವುದಿಲ್ಲ ಇದನ್ನು ಕುಟುಂಬಸ್ಥರು ಕೂಡ ಆಚೆ ಬಿಡುವುದಿಲ್ಲ.

ನಂತರ ರಾಜೇಶ್ ಕೃಷ್ಣನ್ ಅವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾರೆ ಆ ಸಮಯದಲ್ಲಿ ಇವರಿಗೆ ರಮ್ಯಾ ಎಂಬ ಯುವತಿಯ ಪರಿಚಯವಾಗುತ್ತದೆ. ಪ್ರಾರಂಭದಲ್ಲಿ ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗುತ್ತಾರೆ ದಿನಗಳು ಕಳೆದ ನಂತರ ಇವರಿಬ್ಬರ ನಡುವೆ ಪ್ರೀತಿ ಏರ್ಪಡುತ್ತದೆ. ರಾಜೇಶ್ ಕೃಷ್ಣನ್ ಅವರ ಹಿನ್ನೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದರು ರಾಜೇಶ್ ಕೃಷ್ಣನ್ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಹಳಷ್ಟು ನೊಂದಿದಂತಹ ರಾಜೇಶ್ ಕೃಷ್ಣನ್ ಅವರಿಗೆ ಮುಂದಾದರು ರಮ್ಯಾ ಅವರು ನನ್ನ ಜೀವನ ಸಂಗಾತಿಯಾಗಿ ನನ್ನ ಜೀವನಕ್ಕೆ ಆಸರೆಯಾಗುತ್ತವೆ.

ನನ್ನ ಸುಖ-ದುಃ’ಖಗಳಲ್ಲಿ ಬಾಗಿಯಾಗುತ್ತಾಳೆ ಎಂಬ ಕಾರಣದಿಂದಾಗಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ಅಲ್ಲಿಗೆ ರಾಜೇಶ್ ಕೃಷ್ಣನ್ ಅವರ ಮೂರನೆ ಮದುವೆಯು ಕೂಡ ರಮ್ಯಾ ವಶಿಷ್ಠ ಜೊತೆಯಾಗುತ್ತದೆ. ಕುಟುಂಬಸ್ಥರು ಹಾಗೂ ರಾಜೇಶ್ ಕೃಷ್ಣನ್ ಎಲ್ಲರೂ ಕೂಡ ಸಂತಸ ಪಡುತ್ತಾರೆ ಆದರೆ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಹೌದು ರಾಜೇಶ್ ಕೃಷ್ಣನ್ ಮದುವೆಯಾದ ಕೇವಲ ಒಂದೇ ಒಂದು ವರ್ಷಕ್ಕೆ ಮತ್ತೆ ರಮ್ಯಾ ಅವರ ಜೊತೆ ಕ’ಲ’ಹ ಏರ್ಪಡುತ್ತದೆ ರಮ್ಯಾ ಅವರು ಕೃಷ್ಣ ರಾಜೇಶ್ ಕೃಷ್ಣನ ಜೊತೆ ನಾನು ಜೀವನ ನಡೆಸಲು ಸಾಧ್ಯವಾಗುವುದಿಲ್ಲ ನನಗೆ ವಿಚ್ಛೇದನ ನೀಡಿ ಎಂದು ಕೋರ್ಟ್ ಮೊರೆ ಹೋಗುತ್ತಾರೆ.

ಕೋರ್ಟ್ ನಲ್ಲಿ ಜಡ್ಜ್ ಇವರ ಜೊತೆ ಜೀವನ ನಡೆಸದೆ ಇರಲು ಸರಿಯಾದ ಸೂಕ್ತ ಕಾರಣವನ್ನೂ ನೀಡಿದರಷ್ಟೇ ನಿಮಗೆ ವಿ’ಚ್ಛೇ’ದ:ನ’ವನ್ನು ನೀಡಲಾಗುತ್ತದೆ ಎಂದು ಹೇಳುತ್ತಾರೆ. ರಮ್ಯಾ ಅವರು ಹೇಳಿದಂತಹ ಆ ವಿಚಾರವನ್ನು ಕೇಳಿದೆ ಸ್ವತಃ ಜಡ್ಜ್ ಅವರೆ ನಿಜಕ್ಕೂ ಕೂಡ ಆಶ್ಚರ್ಯ ಪಡುತ್ತಾರೆ. ಏಕೆಂದರೆ ರಮ್ಯ ಹೇಳಿದ್ದು ರಾಜೇಶ್ ಕೃಷ್ಣನ್ ಅವರಿಗೆ ಪುರುಷತ್ವ ಇಲ್ಲ ಅವರಿಂದ ನಾನು ಯಾವುದೇ ರೀತಿಯಾದಂತಹ ಸಾಂಸಾರಿಕ ಸುಖವನ್ನು ಒಮನದು ದಿನವು ಕೂಡ ಪಡೆದಿಲ್ಲ ಈ ಒಂದು ಕಾರಣಕ್ಕಾಗಿ ನನಗೆ ಅವರಿಂದ ವಿ’ಚ್ಛೇ’ದ’ನ ಬೇಕು ಅಂತ ಹೇಳುತ್ತಾರೆ. ಇನ್ನು ಕೇಳಿದಂತಹ ಜಡ್ಜ್ ಹಾಗೂ ಲಾಯರ್ ಮರು ಉತ್ತರವನ್ನು ನೀಡದೆ ಇಬ್ಬರ ಸಮತಿಯ ಮೇರೆಗೆ ವಿ’ಚ್ಛೇ’ದ’ನವನ್ನು ನೀಡುತ್ತಾರೆ.

ಇಷ್ಟು ದಿನಗಳ ಕಾಲ ಎಲ್ಲರೂ ಕೂಡ ರಾಜೇಶ್ ಕೃಷ್ಣನ್ ಅವರಿಗೆ ಈ ರೀತಿ ಪದೇ ಪದೇ ಡೈ’ವ’ರ್ಸ್ ಆಗುತ್ತಿರುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಆದರೆ ರಮ್ಯಾ ಅವರು ನೀಡಿದಂತಹ ಸ್ಪೋ’ಟ’ಕ ಹೇಳಿಕೆಯನ್ನು ಕೇಳಿದ ನಂತರ ನಿಜಕ್ಕೂ ಕೂಡ ಎಲ್ಲರೂ ಬೆಚ್ಚಿ ಬೆರಗಾಗಿ ಹೋಗುತ್ತಾರೆ. ರಮ್ಯಾ ಅವರು ನೀಡಿದಂತಹ ಈ ಹೇಳಿಕೆ ಎಷ್ಟು ಸುಳ್ಳು ಎಷ್ಟು ನಿಜ ಎಂಬುವುದು ಆ ದೇವರಿಗೆ ಮಾತ್ರ ಗೊತ್ತು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.