Home Blog Page 351

ಇದ್ದಕ್ಕಿದ್ದ ಹಾಗೆ ಮುಕ್ತಾಯಗೊಂಡ ಜೀ ಕನ್ನಡ ವಾಹಿನಿಯ ಜನಪ್ರಿಯಾ ಧಾರಾವಾಹಿ ನಾಗಿಣಿ-2

ಜೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆಯಲ್ಲಿ ಹಲವು ಪ್ರಯೋಗಾತ್ಮಕ ಧಾರವಾಹಿಗಳನ್ನು ಪ್ರಸಾರ ಮಾಡುವ ಮೂಲಕ ತನ್ನ ಪ್ರೇಕ್ಷಕರನ್ನು ಯಾವಾಗಲೂ ತನ್ನಡೆಗೆ ಸೆಳೆದು ಇಟ್ಟುಕೊಂಡಿರುತ್ತದೆ. ಇದುವರೆಗೂ ನೂರಾರು ಧಾರಾವಾಹಿಗಳನ್ನು ಪ್ರಸಾರ ಮಾಡಿರುವ ಈ ವಾಹಿನಿಯು ಈಗ ಪ್ರಸಾರ ಮಾಡುತ್ತಿರುವ ಎಲ್ಲಾ ದಾರವಾಹಿಗಳು ಕೂಡ ಧಾರವಾಹಿ ಪ್ರಿಯರ ಫೇವರೆಟ್ ಧಾರಾವಾಹಿಗಳಾಗಿ. ತ್ರಿನಯನಿ, ಕೃಷ್ಣ ತುಳಸಿ, ಹಿಟ್ಲರ್ ಕಲ್ಯಾಣ, ಪಾರು, ಗಟ್ಟಿಮೇಳ, ಜೊತೆ ಜೊತೆಯಲಿ ಪುಟ್ಟಕ್ಕನ ಮಕ್ಕಳು, ನಾಗಿಣಿ ಟು, ಕಮಲಿ ಹೀಗೆ ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಯೊಂದು ಧಾರವಾಹಿಗೂ ಕೂಡ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಧಾರಾವಾಹಿ ಶುರುವಾದ ದಿನದಿಂದ ಕೂಡ ಅಷ್ಟೇ ಆಸಕ್ತಿಯಿಂದ ಹಾಗೂ ಕಾತುರದಿಂದ ಒಂದು ದಿನವೂ ಕೂಡಾ ಮಿಸ್ ಮಾಡದೇ ಈ ಧಾರಾವಾಹಿಗಳನ್ನು ನೋಡುವ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ಆದರೆ ಇದರಲ್ಲಿ ಒಂದು ಧಾರವಾಹಿ ಸದ್ಯದಲ್ಲೇ ಅಂತ್ಯಗೊಳ್ಳುವ ಸಾಧ್ಯತೆ ಇದೆ.

ಹೌದು ಅದು ಯಾವ ಧಾರಾವಾಹಿ ಎಂದರೆ ನಾಗಿಣಿ ಟು ಎನ್ನುವ ಧಾರವಾಹಿಯ ತುಂಬಾ ಅದ್ಭುತವಾಗಿ ಇಲ್ಲಿಯವರೆಗೂ ಮೂಡಿಬಂದಿತ್ತು. ನಿನಾದ್ ಮತ್ತು ನಮ್ರತ ಗೌಡ ಅವರು ತಮ್ಮ ಅದ್ಭುತ ಅಭಿನಯದಿಂದ ಇದುವರೆಗೂ ಧಾರಾವಾಹಿಯನ್ನು ಗೆಲ್ಲಿಸಿಕೊಂಡು ಬಂದಿದ್ದರು ಎಂದರೆ ತಪ್ಪಾಗುವುದಿಲ್ಲ. ಧಾರಾವಾಹಿಯಲ್ಲಿ ಯ ಅದ್ಭುತ ಸನ್ನಿವೇಶಗಳು, ರೋಚಕ ತಿರುವುಗಳು ಮತ್ತು ರಹಸ್ಯಗಳ ಬಗ್ಗೆ ಕುತೂಹಲ ಇವೆಲ್ಲ ಕಾರಣಗಳಿಂದ ಧಾರಾವಾಹಿಯು ಪ್ರತಿದಿನವೂ ಒಂದು ಸಂಚಿಕೆಗಿಂತ ಮತ್ತೊಂದು ಸಂಚಿಕೆಯು ವಿಭಿನ್ನವಾಗಿ ಮೂಡಿ ಬಂದು ಕನ್ನಡ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿತ್ತು. ಈ ಧಾರಾವಾಹಿ ಶುರುವಾದ ದಿನದಿಂದಲೂ ಕೂಡ ಧಾರಾವಾಹಿಯ ಕಥೆಯ ಬಗ್ಗೆ ಎಲ್ಲರೂ ತುಂಬಾ ಮೆಚ್ಚಿಕೊಂಡಿದ್ದರು. ಇದಕ್ಕೂ ಮೊದಲು ನಾಗಿಣಿ ಸೀಸನ್ 1 ಎನ್ನುವುದು ಪ್ರಸಾರವಾಗಿತ್ತು ಅದರ ಮುಂದುವರಿದ ಭಾಗವಾದ ನಾಗಿಣಿ 2 ಮೂಡಿಬಂದಿತ್ತು.

ಈ ಕಥೆಯಲ್ಲೂ ಸಹ ನಾಗಲೋಕದಲ್ಲಿ ನಾಗಿಣಿ ಮತ್ತು ಆದಿಶೇಷ ಇಬ್ಬರೂ ಕೂಡ ಪ್ರೀತಿಯಿಂದ ಒಂದಾಗಿದ್ದ ಸಂದರ್ಭದಲ್ಲಿ ಮನುಷ್ಯರಾದ ದ್ವಿಗ್ವಿಜಯ ಮತ್ತು ಅವನ ಸ್ನೇಹಿತರು ನಾಗಮಣಿ ಗಾಗಿ ಆದಿಶೇಷನನ್ನು ಕೊಲ್ಲುತ್ತಾರೆ. ಈ ಸಾವನ್ನು ಕಣ್ಣಾರೆ ಕಂಡ ನಾಗಿಣಿಯು ಅವನ ಪ್ರಿಯಕರನನ್ನು ಸಾಯಿಸಿದ ಮನುಷ್ಯರ ಮೇಲೆ ಸೇಡು ತೀರಿಸಿಕೊಳ್ಳಲು ಭೂಮಿಗೆ ನಾಗಿಣಿ ಅವತಾರದ ಕನ್ಯೆ ಶಿವಾನಿಯಾಗಿ ಹುಟ್ಟಿ ಬರುತ್ತಾರೆ. ಆದರೆ ಆದಿಶೇಷನು ಕೂಡ ದಿಗ್ವಿಜಯ ನ ಮಗನಾಗಿ ಅದೇ ಮನೆಯಲ್ಲಿ ಹುಟ್ಟುತ್ತಾನೆ. ಆದರೆ ಅವನು ಹುಟ್ಟಿದ ದಿನವೇ ದಿಗ್ವಿಜಯನ ಸ್ನೇಹಿತನ ಮನೆಯಲ್ಲೂ ಗಂಡು ಮಗುವಿನ ಜನನವಾಗುತ್ತದೆ. ಆ ಸಮಯದಲ್ಲಿ ಇಬ್ಬರ ಮಕ್ಕಳು ಕೂಡ ಅದಲು ಬದಲಾಗಿ ಹೋಗುತ್ತಾರೆ. ನಂತರ ದಿಗ್ವಿಜಯ ನ ಮನೆಗೆ ಯಾವುದೋ ನೆಪ ಇಟ್ಟುಕೊಂಡು ಬಂದು ಸೇರಿಕೊಳ್ಳುವ ಶಿವಾನಿಯು ಬದಲಾದ ದಿಗ್ವಿಜಯನ ಮಗನೇ ಆದಿಶೇಷ ಎಂದು ತ್ರಿವಿಕ್ರಮನ ಪ್ರೀತಿಯಲ್ಲಿ ಬೀಳುತ್ತಾಳೆ.

ಮತ್ತು ಅದು ಮದುವೆ ಹಂತದ ವರೆಗೂ ಕೂಡ ಹೋಗಿ ತಲುಪುತ್ತದೆ. ಆದರೆ ನಿಜವಾದ ಆದಿಶೇಷ ತ್ರಿಶೂಲ್ ಈ ಮದುವೆಯನ್ನು ತಡೆಯುವ ಹಲವಾರು ಪ್ರಯತ್ನವನ್ನು ಮಾಡಿ, ಶಿವಾನಿಯ ಮನವೊಲಿಸುವ ಪ್ರಯತ್ನ ವನ್ನು ಕೂಡ ಮಾಡುತ್ತಾನೆ. ಈ ಮದುವೆ ವಿಷಯ ದವರೆಗೂ ತ್ರಿಶೂಲ್ ಹಾಗೂ ತಿವಿಕ್ರಮ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ಆದರೆ ದಿಗ್ವಿಜಯ ನಿಗೆ ಒಂದು ಸಂದರ್ಭದಲ್ಲಿ ತ್ರಿಶೂಲ್ ತನ್ನ ಸ್ವಂತ ಮಗ ಎಂದು ಗೊತ್ತಾಗಿ ಅವನನ್ನು ದತ್ತು ತೆಗೆದುಕೊಂಡು ಮನೆಗೆ ಕರೆಸಿಕೊಳ್ಳುತ್ತಾನೆ. ಆದರೆ ಒಮ್ಮೆ ಯಾವಾಗ ಶಿವಾನಿಯ ಮೇಲೆ ತ್ರಿಶೂಲ್ ಗೆ ಪ್ರೀತಿ ಇದೆ ಎನ್ನುವ ವಿಷಯ ತ್ರಿವಿಕ್ರಮನಿಗೆ ತಿಳಿಯುತ್ತದೆ ಅಂದಿನಿಂದ ಇವನನ್ನು ಸಾಯಿಸುವಷ್ಟು ದ್ವೇಷ ಮಾಡುತ್ತಾನೆ. ಕೊನೆಗೂ ಮದುವೆಯ ದಿನ ಎಲ್ಲರ ಕಣ್ತಪ್ಪಿಸಿ ಹೇಗೋ ಶಿವಾನಿಯನ್ನು ತ್ರಿಶೂಲ್ ಮದುವೆ ಆಗಿಯೇ ಬಿಡುತ್ತಾನೆ. ಶಿವಾನಿಯೇ ನಾಗಿಣಿ ಎನ್ನುವುದನ್ನು ಅರಿತ ತ್ರಿಶೂಲ್ ಗೆ ತಾನೇ ಆದಿಶೇಷ ಈಗ ತ್ರಿಶೂಲ್ ಆಗಿ ಹುಟ್ಟಿದ್ದೇನೆ ಎನ್ನುವುದನ್ನು ಶಿವಾನಿಗೆ ಮನವರಿಕೆ ಮಾಡಿಕೊಡುವುದೇ ದೊಡ್ಡ ಸವಾಲು ಆಗುತ್ತದೆ.

ನಂತರ ಶಿವಾನಿಗೆ ಎಲ್ಲವೂ ಅರ್ಥವಾಗಿ ಅವಳು ಈ ಮದುವೆಯನ್ನು ಒಪ್ಪಿಕೊಳ್ಳುವ ಹೊತ್ತಿಗೆ ತ್ರಿಶೂಲ್ ಬದಲಾಗಿರುತ್ತಾನೆ. ಮತ್ತು ಕತೆ ಹೀಗೆ ಮುಂದುವರೆದು ಶಿವಾನಿ ಸಾವನ್ನಪ್ಪುತ್ತಾಳೆ. ಮತ್ತು ಶಿವಾನಿಯು ಶೈಲೂ ಎನ್ನುವ ಹುಡುಗಿಯಾಗಿ ಮತ್ತೆ ಜನ್ಮ ತಾಳುತ್ತಾಳೆ. ಶೈಲು ಅನ್ನು ತ್ರಿಶೂಲ್ ಹುಡುಕಿ ಬರುತ್ತಾನೆ. ಮತ್ತು ತನ್ನ ಹಿಂದಿನ ಎಲ್ಲಾ ಕಥೆಯನ್ನು ಅವಳಿಗೆ ವಿವರಿಸುವ ಪ್ರಯತ್ನವನ್ನು ಕೂಡ ಮಾಡುತ್ತಾನೆ. ಅಷ್ಟರಲ್ಲಿ ನಾಗಸಾಧುಗಳು ಬಂದು ಇವರಿಗೆ ಎಚ್ಚರಿಕೆ ನೀಡುತ್ತಾರೆ. ಇವರಿಬ್ಬರು ಒಟ್ಟಿಗೆ ಇದ್ದರೆ ಅಪಾಯ ತಪ್ಪಿದ್ದಲ್ಲ ಎನ್ನುವ ಮುನ್ಸೂಚನೆಯನ್ನು ನೀಡುತ್ತಾರೆ. ಆದರೂ ಕೂಡ ಈಗ ಶೈಲೂ ತ್ರಿಶೂಲ್ ಅನ್ನು ಮದುವೆಯಾಗಿ ಗರ್ಭಿಣಿಯಾಗಿದ್ದಾಳೆ. ನಾಗಸಾಧುಗಳ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ತ್ರಿಶೂಲ್ ಶೈಲೂ ಹಾಗೂ ಮಗುವಿನ ರಕ್ಷಣೆ ಉದ್ದೇಶದಿಂದ ದೂರವಾಗಿ ಹೋಗಲು ನಿರ್ಧಾರ ಮಾಡಿದ್ದಾನೆ. ಕಥೆ ಇಷ್ಟೊಂದು ಚೆನ್ನಾಗಿ ಓಡುತ್ತಿರುವಾಗ ಧಾರಾವಾಹಿ ತಂಡವನ್ನು ನಿಲ್ಲಿಸುವ ನಿರ್ಧಾರ ಮಾಡಿದೆ. ಈ ಧಾರಾವಾಹಿ ಈಗಾಗಲೇ ಮುಗಿಯ ಬೇಕಿತ್ತಂತೆ ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಇನ್ನೂ ಎರಡು ತಿಂಗಳ ನಂತರ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಈ ವಿಷಯ ಈಗ ನಾಗಿಣಿ 2 ಅಭಿಮಾನಿಗಳ ಬಳಗಕ್ಕೆ ಬೇಸರವನ್ನುಂಟು ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

4 ಕೋಟಿ ಕೊಟ್ಟರೆ ಮಾತ್ರ ನಿಮ್ಮ ನಿಮಾದಲ್ಲಿ ನಟಿಸುತ್ತೆನೆ ಎಂದ ರಶ್ಮಿಕಾ ಮಂದಣ್ಣ

ರಶ್ಮಿಕ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿನ ಸಿಂಪಲ್ ಹುಡುಗಿಯಾದ ಸಾನ್ವಿ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಈಗ ಬಾಲಿವುಡ್ ನಲ್ಲಿ ಕೂಡ ಮಿಂಚಲು ಸಜ್ಜಾಗುತ್ತಿರುವ ಈ ಕೊಡಗಿನ ಕುವರಿ ಈ ಮಟ್ಟಕ್ಕೆ ಬೆಳೆದು ಬಂದ ಕಥೆಯೇ ಒಂದು ರೋಚಕ. ಕನ್ನಡದಲ್ಲಿ ಕಿರಿಕ್ ಪಾರ್ಟಿ, ಚಮ್ಮಕ್, ಯಜಮಾನ, ಅಂಜನಿಪುತ್ರ, ಪೊಗರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕನ್ನಡದ ಹುಡುಗಿಯಾದ ರಶ್ಮಿಕ ಮಂದಣ್ಣ ಅವರು ಹೆಚ್ಚಾಗಿ ಮಿಂಚುತ್ತಿರುವುದು ಕಾಲಿವುಡ್ ಹಾಗೂ ಟಾಲಿವುಡ್ ಅಂಗಳದಲ್ಲೇ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಕನ್ನಡ ಸಿನಿಮಾ ಗಳಿಗಿಂತಲೂ ಈಗ ಅವರು ತಮಿಳು ತೆಲುಗು ಮತ್ತು ಬೇರೆ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ಮಿಂಚುತ್ತಿದ್ದಾರೆ. ಮತ್ತು ಪಾನ್ ಇಂಡಿಯ ನಾಯಕಿಯಾಗಿ ಹೆಸರು ಮಾಡುತ್ತಿರುವ ಇವರನ್ನು ಸದ್ಯಕ್ಕೆ ಭಾರತೀಯರು ನ್ಯಾಷನಲ್ ಕ್ರಷ್ ಎಂದು ಕರೆಯುತ್ತಿದ್ದಾರೆ.

ಕನ್ನಡದ ಹುಡುಗಿಯೊಬ್ಬಳು ಈ ಮಟ್ಟಕ್ಕೆ ಬೆಳೆದಿರುವುದು ನಿಜವಾಗಿಯೂ ಕರ್ನಾಟಕದ ಎಲ್ಲ ಜನತೆಗೂ ಹೆಮ್ಮೆಯ ವಿಚಾರವೇ. ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ತೆಲುಗು ಭಾಷೆಯಲ್ಲಿ ಒಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಕಾಲಿಟ್ಟ ರಶ್ಮಿಕ ಮಂದಣ್ಣ ಅವರ ಬದುಕೇ ಬದಲಾಗುವ ತಿರುವುಗಳು ಅವರಿಗೆ ಅಲ್ಲಿ ದೊರೆತಿತ್ತು. ಗೀತಾ ಗೋವಿಂದಂ ಸಿನಿಮಾ ಮೂಲಕ ಮೊದಲಿಗೆ ಪರ ಭಾಷೆಯಲ್ಲಿ ಕಾಣಿಸಿಕೊಂಡ ರಶ್ಮಿಕ ಮಂದಣ್ಣ ನಂತರ ಈಗ ತಮಿಳು ತೆಲುಗು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅತಿಯಾದ ಬೇಡಿಕೆ ಹೊಂದಿರುವ ನಟಿಯಾಗಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕೂಡ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅವರ ಸಿನಿಮಾಗಳಲ್ಲಿ ಅವರಿಗೆ ನಾಯಕ ನಟಿಯಾಗಿ ಅಭಿನಯಿಸಿರುವ ರಶ್ಮಿಕ ಮಂದಣ್ಣ ಅವರ ಸದ್ಯಕ್ಕೆ ಇಂಡಿಯಾದ ಟಾಪ್ ಹೀರೋಯಿನ್ ಲಿಸ್ಟ್ ನಲ್ಲಿ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ರಶ್ಮಿಕ ಮಂದಣ್ಣ ಅವರ ಸಿನಿ ಬದುಕಿನ ಬಗ್ಗೆ ಇರುವ ಇನ್ನೊಂದು ಮಹತ್ವದ ಸಂಗತಿ ಏನೆಂದರೆ, ಕನ್ನಡದಲ್ಲಿ ಆಗಲಿ ಅಥವಾ ಉಳಿದ ಯಾವುದೇ ಬೇರೆ ಭಾಷೆ ಸಿನಿಮಾಗಳಲ್ಲಿ ಆಗಲಿ ಇವರು ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿವೆ. ಒಂದು ಅರ್ಥದಲ್ಲಿ ಸಿನಿಮಂದಿ ರಶ್ಮಿಕ ಮಂದಣ್ಣ ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎನ್ನುವ ಮಟ್ಟಕ್ಕೆ ಮಾತನಾಡಿ ಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಹೀಗೆ ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳ ಮೂಲಕ ಅಭಿನಯಿಸುತ್ತಾ ಎಲ್ಲರ ಮೆಚ್ಚುಗೆ ಪಡೆಯುತ್ತಿರುವ ರಶ್ಮಿಕ ಮಂದಣ್ಣ ಅವರು ಸದ್ಯಕ್ಕೆ ಭಾರತದ ಬಹುತೇಕ ಜನರ ಫೇವರೆಟ್ ಹೀರೋಯಿನ್ ಕೂಡ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಸಿನಿಮಾ ಲೋಕಕ್ಕೆ ಕಾಲಿಟ್ಟು ಅತಿ ಕಡಿಮೆ ಸಮಯದಲ್ಲಿ ಇಷ್ಟೊಂದು ಹೆಸರು ಮಾಡಿರುವುದು ನಿಜವಾಗಿಯೂ ಅದೃಷ್ಟವು ಹೌದು ಜೊತೆಗೆ ಇದು ಅವರ ಕಠಿಣ ಪರಿಶ್ರಮದಿಂದ ಕೂಡ ಹೌದು.

ಅದರಲ್ಲೂ ಪುಷ್ಪ ಸಿನಿಮಾದ ಸಕ್ಸಸ್ ನಂತರ ಇವರ ಸಂಭಾವನೆ ಇನ್ನೂ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲು ಅರ್ಜುನ್ ಅವರ ಅಭಿನಯದ ಪುಷ್ಪ ಸಿನಿಮಾವು ಪಾನ್ ಇಂಡಿಯಾ ಸಿನಿಮಾವಾಗಿ ಎಲ್ಲಾ ಭಾಷೆಗಳನ್ನು ತೆರೆಕಂಡು ಭಾರತದಾದ್ಯಂತ ಅಬ್ಬರಿಸಿತ್ತು. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರಿಗೆ ನಾಯಕಿಯಾಗಿ ರಶ್ಮಿಕ ಮಂದಣ್ಣ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಮೇಕಪ್ ಇಲ್ಲದೆ ಇದ್ದರೂ ಕೂಡ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಅಷ್ಟೇ ನೈಜ ಅಭಿನಯದಿಂದ ಎಲ್ಲರ ಮನ ಸೆಳೆದರು. ಇದರಿಂದ ಇವರಿಗೆ ಇನ್ನಷ್ಟು ಸಿನಿಮಾ ಅವಕಾಶಗಳು ಹುಡುಕಿ ಬರಲು ಅನುಕೂಲವಾಯಿತು. ಮುಂದೆ ತಮಿಳಿನ ದಳಪತಿ ವಿಜಯ್ ಹಾಗೂ ರಾಮ್ ಚರಣ್ ತೇಜ ಅವರೊಂದಿಗೆ ಸಿನಿಮಾ ಮಾಡುವ ಅದೃಷ್ಟ ಇವರ ಪಾಲಿಗೆ ಒಲಿದು ಬಂದಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ.

ಸಿನಿಮಾದಿಂದ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರ ಹೆಸರು ಬೆಳೆಯುತ್ತಿದ್ದಂತೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ರಶ್ಮಿಕ ಮಂದಣ್ಣ ಅವರು ಒಂದು ಸಿನಿಮಾ ಮಾಡಲು 4 ಕೋಟಿ ರೂಗಳನ್ನು ಸಂಭಾವನೆಯಾಗಿ ತೆಗೆದುಕೊಳ್ಳುತ್ತಿದ್ದಾರಂತೆ. ಇದರ ಜೊತೆಗೆ ಅವರು ಕೆಲವೊಂದು ಜಾಹಿರಾತುಗಳಲ್ಲಿ ಅಭಿನಯಿಸಿದ್ದಾರೆ ಜೊತೆಗೆ ಕೆಲವು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಶ್ಮಿಕ ಮಂದಣ್ಣ ಅಭಿನಯಿಸಿರುವ ಸಿನಿಮಾಗಳು ಮತ್ತು ಅವರ ಎಲ್ಲಾ ಪ್ರಾಜೆಕ್ಟ್ ಗಳಿಂದ ಅವರು ಗಳಿಸಿರುವ ಒಟ್ಟು ಆಸ್ತಿಯ ಮೌಲ್ಯ ಕೇಳಿದರೆ ಎಲ್ಲರೂ ಕೂಡ ಒಂದು ಕ್ಷಣ ಆಶ್ಚರ್ಯಗೊಳ್ಳುತ್ತಾರೆ. ಯಾಕೆಂದರೆ ಕೇವಲ 4 ವರ್ಷಗಳಲ್ಲಿ ರಶ್ಮಿಕ ಮಂದಣ್ಣ ಅವರೇ ಒಬ್ಬಳು ಹೀರೋಯಿನ್ ಆಗಿ ಇಷ್ಟೊಂದು ಸಂಪಾದನೆ ಮಾಡಿರುವುದು, ಮತ್ತು ಇಷ್ಟೊಂದು ಕಡಿಮೆ ಅವಧಿಗೆ ಒಂದು ಹೀರೋಯಿನ್ ಮನೆ ಮೇಲೆ ಐಟಿ ರೈಡ್ ಆಗಿರುವುದರಲ್ಲಿಯೂ ಇವರ ಹೆಸರೇ ಮೊದಲು.

ಇದುವರೆಗೆ ರಶ್ಮಿಕ ಸಂಪಾದನೆ ಮಾಡಿರುವ ಹಣದ ಒಟ್ಟು ಮೌಲ್ಯ 40 ಕೋಟಿ ರೂಗಳು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ರಶ್ಮಿಕ ಮಂದಣ್ಣ ಮುಂದೆ ಬಾಲಿವುಡ್ ಅಂಗಳದಲ್ಲಿ ಬೆಳಗುವ ಕನಸು ಹೊಂದಿದ್ದಾರೆ. ರಶ್ಮಿಕ ಮಂದಣ್ಣ ಬಾಲಿವುಡ್ ನಲ್ಲಿ ಮಿಂಚಿದ ಬಳಿಕ ಮತ್ತೊಮ್ಮೆ ಅವರ ಸಂಭಾವನೆ ಪಟ್ಟಿ ಮತ್ತಷ್ಟು ದೊಡ್ಡದಾದರೆ ಅದು ಕೂಡ ಆಶ್ಚರ್ಯವೇನಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಸ್ಮಾರಕಕ್ಕೆ ಧೃತಿ ಜೊತೆ ಬಂದಿದ್ದ ಅಪ್ಪು ಸಾಕಿದ ನಾಯಿ ನಡೆದುಕೊಂಡ ರೀತಿಗೆ ಕಣ್ಣೀರಿಟ್ಟ ಧೃತಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಡೀ ಕರ್ನಾಟಕದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ನಟ. ಮನೆಮನೆಗಳಲ್ಲೂ ಕೂಡ ಈ ನಟನಿಗೆ ಅಭಿಮಾನಿಗಳು ಇದ್ದರು. ಚಿಕ್ಕವಯಸ್ಸಿನಿಂದಲೇ ತಂದೆಯ ಜೊತೆ ನಟನೆ ಶುರುಮಾಡಿ ತಮ್ಮ ಮುಗ್ಧ ನಗುವಿನಿಂದ ಅಮೋಘ ಅಭಿನಯದಿಂದ ಹಾಗೂ ಅಪೂರ್ವ ಸಿರಿಕಂಠದಿಂದ ಇಡೀ ಕರ್ನಾಟಕ ಮನಸೆಳೆದರು. ಬೆಳೆಯುತ್ತ ಅಪ್ಪು ಕಲಿತುಕೊಂಡ ಸಂಸ್ಕಾರಕ್ಕೆ ಮಾರು ಹೋಗದವರೇ ಇಲ್ಲ. ಕರ್ನಾಟಕದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದರೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನ್ನಪೂರ್ಣೇಶ್ವರಿ ತಾಯಿ ಎಂದು ಕರೆಸಿಕೊಳ್ಳುವ ಸಾವಿರಾರು ಜನರಿಗೆ ಉದ್ಯೋಗ ದಾತೆ ಯಾಗಿದ್ದ ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಮಗ, ಕನ್ನಡ ಸಿನಿಮಾ ಇಂಡಸ್ಟ್ರಿಯ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ರಾಘಣ್ಣನ ತಮ್ಮನಾಗಿದ್ದರು, ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡು ಬಂದಿದ್ದರು ಪುನೀತ್ ರಾಜಕುಮಾರ್ ಅವರು ಮಾತ್ರ ಎಂದಿಗೂ ಎದೆ ಉಬ್ಬಿಸಿ ಬೀಗಿದವರಲ್ಲ.

ಕುಟುಂಬಸ್ಥರೇ ಆಗಲೇ, ಸ್ನೇಹಿತರಾಗಲಿ, ಸಿನಿಮಾ ಇಂಡಸ್ಟ್ರಿ ಜೊತೆಗಾರರೇ ಆಗಲಿ, ಅಭಿಮಾನಿಗಳೇ ಆಗಲಿ ಎಲ್ಲರನ್ನು ಕೂಡ ಮನೆಯವರಂತೆ ಕಾಣುತ್ತಿದ್ದ ಮಹಾನ್ ವ್ಯಕ್ತಿತ್ವ ಪುನೀತ್ ರಾಜಕುಮಾರ್ ಅವರದು. ಅದರಲ್ಲೂ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಪುನೀತ್ ರಾಜಕುಮಾರ್ ಅವರಿಗಿದ್ದ ಕಾಳಜಿ ಮತ್ತು ಅಭಿಮಾನದ ಬಗ್ಗೆ ಹೇಳುವುದೇ ಬೇಡ. ಇದುವರೆಗೆ ನಮ್ಮ ಕರ್ನಾಟಕದ ಯಾವೊಬ್ಬ ಸಿನಿಮಾ ನಟ ಕೂಡ ಮಾಡದಷ್ಟು ದಾನ ಧರ್ಮವನ್ನು, ಸಮಾಜಸೇವೆಯನ್ನು ಪುನೀತ್ ರಾಜಕುಮಾರ್ ಅವರು ಮಾಡಿದ್ದಾರೆ. ಬಲಗೈಲಿ ಮಾಡಿದ ಸಹಾಯ ಎಡಗೈಗೆ ತಿಳಿಯದಂತೆ ಬದುಕಿದ ದೊಡ್ಡ ಮನಸ್ಸಿನ ಸಾಹುಕಾರ ಅಪ್ಪು ಅವರು. ಆದರೆ ಅದನ್ನೆಲ್ಲಾ ನಮಗೆ ತಿಳಿದುಕೊಳ್ಳಲು ಅವರ ಸಾವೇ ಬರಬೇಕಾಗಿತ್ತು ಎನ್ನುವುದನ್ನು ನೆನೆದರೆ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ.

ಅಪ್ಪು ಅವರಿಗೆ ಅವರ ಸರಳ ವ್ಯಕ್ತಿತ್ವದಿಂದ ಮತ್ತು ಅವರು ಸಿನಿಮಾ ಮಾಡಲು ಆರಿಸಿಕೊಳ್ಳುತ್ತಿದ್ದ ಕಥೆಯಿಂದ ಜೊತೆಗೆ ಅವರ ಡ್ಯಾನ್ಸ್ ಇಂದಾಗಿ ಇಡೀ ಕರ್ನಾಟಕದಾದ್ಯಂತ ಫ್ಯಾನ್ಸ್ ಇದ್ದರು. ಚಿಕ್ಕ ಮಕ್ಕಳಿಂದ ಹಿಡಿದು ಮನೆಯ ವೃದ್ಧರವರೆಗೆ ಎಲ್ಲರಿಗೂ ಕೂಡ ಅಪ್ಪು ಎಂದರೆ ಇಷ್ಟ. ಅಪ್ಪು ಅವರು ಆರಿಸಿಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಕೂಡ ಬೇರೆ ಸಿನಿಮಾಗಳಿಗಿಂತ ತುಂಬಾ ಭಿನ್ನವಾಗಿರುತ್ತಿತ್ತು. ಅಪ್ಪು ಅವರು ಇತ್ತೀಚಿಗೆ ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ ಆಗಿದ್ದವು. ಪುನೀತ್ ರಾಜಕುಮಾರ್ ಅವರ ಅಭಿನಯದ ಪವರ್, ಚಕ್ರವ್ಯೂಹ, ರಣವಿಕ್ರಮ, ನಟಸಾರ್ವಭೌಮ, ರಾಜಕುಮಾರ, ಯುವರತ್ನ, ಜೇಮ್ಸ್ ಹೀಗೆ ಕೊನೆಕೊನೆಯಲ್ಲಿ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಈಗಿನ ಯುವಜನತೆಗೆ ಒಂದುರೀತಿಯ ಸ್ಪೂರ್ತಿ ತುಂಬುವಂತಹ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವಂತಹ ಕಥೆಗಳಾಗಿದ್ದವು.

ಪುನೀತ್ ಅವರ ಒಂದೊಂದು ಸಿನಿಮಾಗಳು ಕೂಡ ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾಗಳು ಈಗಲೂ ಸಹ ಟಿವಿ ಪರದೆ ಮೇಲೆ ಎಷ್ಟೇ ಬಾರಿ ಬಂದರೂ ಸಹ ಪ್ರತಿ ಬಾರಿಯೂ ಸಿನಿಮಾವನ್ನು ಪೂರ್ತಿ ನೋಡುವಂತಹ ಅಭಿಮಾನಿಗಳು ಪುನೀತ್ ಅವರ ಸಿನಿಮಾಗಳಿಗೆ ಮಾತ್ರ ಇದ್ದಾರೆ ಎನ್ನಬಹುದು. ಪುನೀತ್ ರಾಜಕುಮಾರ್ ಅವರ ಆಕಾಶ್, ಅರಸು, ಮಿಲನ, ವಂಶಿ, ರಾಜ್, ಯಾರೇ ಕೂಗಾಡಲಿ, ಹುಡುಗರು ಈ ಸಿನಿಮಾಗಳು ಎಷ್ಟು ಬಾರಿ ಟಿವಿಯಲ್ಲಿ ಬಂದರೂ ಸಹ ಅಭಿಮಾನಿಗಳು ಪ್ರತಿಬಾರಿ ಚಾನಲ್ ಚೇಂಜ್ ಮಾಡದೇ ನೋಡುತ್ತಾರೆ. ಯಾಕೆಂದರೆ ಅವರು ಮಾಡಿರುವ ಪಾತ್ರಗಳು ನಮಗೆ ಹತ್ತಿರ ಎನಿಸುತ್ತದೆ. ಅವರ ಡೈಲಾಗ್ ಗಳು ಅವರ ಮ್ಯಾನರಿಸಂ ಎಲ್ಲವೂ ಕೂಡ ನಮ್ಮ ಮನೆಯ ಮಗನ ಅಭಿನಯದ ರೀತಿ ಇರುತ್ತದೆ. ಇದೇ ಕಾರಣಕ್ಕೆ ಅಪ್ಪು ಅವರನ್ನು ಇಡೀ ಕರ್ನಾಟಕವೇ ತನ್ನ ಮನೆಯ ಮಗ ಎಂದು ಪ್ರೀತಿಯಿಂದ ಹೇಳಿಕೊಳ್ಳುತ್ತಿತ್ತು.

ಇವರು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋಗಳು ಕೂಡ ಕುಟುಂಬದ ಸದಸ್ಯರೆಲ್ಲರೂ ಕೂತು ನೋಡುವಂತಹ ಪ್ರೋಗ್ರಾಮ್ಗಳು ಆಗಿರುತ್ತಿದ್ದವು. ಇವರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಹಿಡಿದು ಎಲ್ಲರೂ ಕೂಡ ತುಂಬಾ ಆಸಕ್ತಿಯಿಂದ ನೋಡುತ್ತಿದ್ದರು. ಜೊತೆಗೆ ಫ್ಯಾಮಿಲಿ ಪವರ್ ಎನ್ನುವ ರಿಯಾಲಿಟಿ ಶೋ ಕೂಡ ಇಡೀ ಕುಟುಂಬವೇ ನಕ್ಕು-ನಲಿವ ಜೊತೆಗೆ ಕೆಲವು ನಾಲೆಡ್ಜ್ ಅನ್ನು ಕೂಡ ತಿಳಿದುಕೊಳ್ಳುವಂತಹ ಕಾರ್ಯಕ್ರಮವಾಗಿತ್ತು. ಆ ಕಾರ್ಯಕ್ರಮವನ್ನು ಪುನೀತ್ ನಡೆಸಿಕೊಡುವುದು ನೋಡುತ್ತಿದ್ದರೆ ನಾವೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದ್ದೇವೆ ಎನ್ನುವ ಮಟ್ಟಿಗೆ ಎಗ್ಸೈಟ್ಮೆಂಟ್ ಇರುತ್ತಿತ್ತು. ಈ ರೀತಿ ಕಿರುತೆರೆ ಮತ್ತು ಹಿರಿತೆರೆ ಜೊತೆ ಹಾಗೂ ಸದ್ದಿಲ್ಲದೆ ಮಾಡುತ್ತಿದ್ದ ಸಮಾಜಸೇವೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜಕುಮಾರ್ ಅವರು ಈಗ ನಮ್ಮನ್ನೆಲ್ಲಾ ಅಗಲಿ ಅಭಿಮಾನಿಗಳ ದೇವರು ಆಗಿದ್ದಾರೆ.

ಪುನೀತ್ ರಾಜಕುಮಾರ್ ಅವರ ಮೇಲೆ ಇಡೀ ಕರ್ನಾಟಕಕ್ಕೆ ಎಷ್ಟು ಪ್ರೀತಿ ಇದೆ ಎಂದರೆ ಅವರು ನಮ್ಮನ್ನೆಲ್ಲಾ ಅಗಲಿ ಹೋದ ದಿನದಿಂದ ಅಭಿಮಾನಿಗಳು ಅವರ ಮೇಲೆ ತೋರಿಸುತ್ತಿರುವ ಪ್ರೀತಿಯೇ ಸಾಕ್ಷಿ ಎನ್ನಬಹುದು. ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಏಳು ತಿಂಗಳುಗಳೇ ಕಳೆದಿವೆ. ಈ ಬಾರಿ ಪುನೀತ್ ರಾಜಕುಮಾರ್ ಅವರ ಸಮಾಧಿಯ ಬಳಿ ಪೂಜೆ ಸಲ್ಲಿಸಲು ಅಶ್ವಿನಿ ಪುನೀತ್ ರಾಜಕುಮಾರ್ ಜೊತೆಗೆ ಮಕ್ಕಳಾದ ಧೃತಿ ಮತ್ತು ವಂದನ ಹಾಗೂ ಶಿವಣ್ಣ ಮತ್ತು ರಾಘಣ್ಣನ ಪೂರ್ತಿ ಕುಟುಂಬ ಅಪ್ಪು ಅವರ ಸಮಾಧಿ ಬಳಿ ತೆರಳಿತ್ತು. ಜೊತೆಗೆ ಒಬ್ಬ ವಿಶೇಷ ಅಭಿಮಾನಿ ಕೂಡ ಹೋಗಿದ್ದಾರೆ ಯಾರೆಂದರೆ ಅಪ್ಪು ಅವರು ಸಾಕಿದ್ದ ನಾಯಿ. ಪುನೀತ್ ಅವರ ಸ’ಮಾ’ಧಿಯನ್ನು ನೋಡಿದ ತಕ್ಷಣ ಮೂರು ಸುತ್ತು ಸುತ್ತಿ ಸಮಾಧಿಯ ಎದುರು ಕೂತು ಕಣ್ಣೀರು ಹಾಕುತ್ತಿರುತ್ತದೆ ಇದನ್ನು ನೋಡಿದ ದೃತಿ ಕೂಡ ಕಣ್ಣೀರು ಹಾಕಿದ್ದಾಳೆ. ಅದಕ್ಕೆ ಹಿರಿಯರು ಹೇಳುವುದು ನಿಯತ್ತಿಗೆ ಮತ್ತೊಂದು ಹೆಸರು ಅಂದರೆ ಅದು ನಾಯಿ ಅಂತ ಈಗ ಅದು ಸಾಬೀತಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

ಮಂಗಳಗೌರಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ಮತ್ತಿಬ್ಬ ನಟಿಯರು, ಇದನ್ನು ನೋಡಿದ ನೆಟ್ಟಿಗರು ಹೇಳಿದ್ದೇನು ಗೊತ್ತ.?

 

ಮಂಗಳಗೌರಿ ಮದುವೆ ಈ ದಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಹೆಸರಾಂತ ಧಾರಾವಾಹಿ. ಮೊದಲು ಪುಟ್ಟಗೌರಿ ಮದುವೆ ಎಂದು ಶುರುವಾದ ಈ ಧಾರಾವಾಹಿಯು ಕಥೆಯು ಮುಂದುವರೆದು ಪುಟ್ಟಗೌರಿಯು ಬೆಳೆದು ದೊಡ್ಡವಳಾದ ನಂತರ ಅವಳ ಜೀವನದ ಕಥೆಯನ್ನು ತೋರಿಸಿ ನಂತರ ಅದೇ ಧಾರಾವಾಹಿಯಲ್ಲಿ ಒಂದು ಪ್ರಮುಖ ಪಾತ್ರಧಾರಿವಾಗಿದ್ದ ಮಂಗಳ ಗೌರಿ ಎನ್ನುವ ಪಾತ್ರದ ಕಥೆಯನ್ನು ಹೇಳುವ ಮೂಲಕ ಮಂಗಳಗೌರಿ ಮದುವೆ ಎನ್ನುವ ಧಾರಾವಾಹಿ ಆಯಿತು. ಈ ಧಾರಾವಾಹಿ ಗೆ ಮೊದಲಿಂದಲೂ ಅದರದೇ ಆದ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ಬಹಳ ಜನರು ಪ್ರತಿ ದಿನವೂ ತಪ್ಪದೇ ಈ ಧಾರವಾಹಿಯನ್ನು ನೋಡುತ್ತಾರೆ. ಪ್ರತಿವಾರದ ಟಿಆರ್ ಪಿ ರೇಟಿಂಗ್ ನಲ್ಲಿ ಇದು ಒಳ್ಳೆಯ ಸ್ಥಾನ ಗಿಟ್ಟಿಸಿಕೊಂಡಿರುತ್ತದೆ. ಆದರೆ ಕೆಲವು ಜನರು ಮಾತ್ರ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಧಾರಾವಾಹಿ ಬೇಗ ಮುಗಿದರೆ ಸಾಕು ಎಂದು ಕಮೆಂಟ್ ಮಾಡುತ್ತಿರುತ್ತಾರೆ.

ಆದರೆ ಇದರ ಬಗ್ಗೆ ಸದ್ಯಕ್ಕೆ ಮುಗಿಯುವ ಯಾವ ಸೂಚನೆಗಳು ಕೂಡ ಇಲ್ಲ ಎನ್ನುವುದಾಗಿ ಮಂಗಳ ಗೌರಿ ಧಾರಾವಾಹಿ ತಂಡವು ಸ್ಪಷ್ಟ ಪಡಿಸಿದೆ. ಬದಲಾಗಿ ಇನ್ನು ಮುಂದೆ ಇನ್ನು ಹೆಚ್ಚಿನ ಮಟ್ಟಿಗೆ ಧಾರಾವಾಹಿಯೂ ಮುಂದುವರಿಯುತ್ತದೆ ಎನ್ನುವುದರ ಬಗ್ಗೆ ಸೂಚನೆಗಳು ಸಿಗುತ್ತಿವೆ. ಇದುವರೆಗೆ ಈ ಧಾರಾವಾಹಿ ಅಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗಿವೆ. ಈ ಪ್ರಕಾರವಾಗಿ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಈವರೆಗೆ ಇದ್ದ ಹಲವಾರು ಪಾತ್ರಗಳಿಗೆ ಕಲಾವಿದರುಗಳು ಬದಲಾಗಿದ್ದಾರೆ. ಮತ್ತು ಕೆಲವೊಂದು ಪಾತ್ರಗಳು ಕೆಲವೊಂದು ದಿನಗಳವರೆಗೆ ಕಾಣಿಸುವುದೇ ಇಲ್ಲ. ಈ ಧಾರವಾಹಿಯಲ್ಲಿ ತುಂಬಾ ಫೇಮಸ್ ಆಗಿದ್ದ ನೆಗೆಟಿವ್ ರೋಲ್ ನಲ್ಲಿ ಎಲ್ಲರ ಮನ ಸೆಳೆದಿದ್ದ ಬಳ್ಳಿ ಮತ್ತು ಸೌಂದರ್ಯ ಎನ್ನುವ ಪಾತ್ರಗಳು ಕಳೆದ ಕೆಲವು ದಿನಗಳಿಂದ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಇತ್ತೀಚಿಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಬಳ್ಳಿ ಹಾಗೂ ಸೌಂದರ್ಯ ಪಾತ್ರಗಳು ಮೊದಲಿನಂತೆಯೇ ಕಾಣಿಸಿಕೊಳ್ಳಲಿವೆಯಂತೆ. ಈ ಧಾರಾವಾಹಿಯಲ್ಲಿ ಬಳ್ಳಿ ಎನ್ನುವ ಪಾತ್ರವನ್ನು ಕೃತಿ ಅವರು ಮಾಡುತ್ತಿದ್ದರು. ಇದು ವಿಲನ್ ಜೊತೆ ಕಾಮಿಡಿ ಆಗಿ ಕಾಣಿಸಿಕೊಳ್ಳುವ ಪಾತ್ರವಾಗಿತ್ತು. ಈ ಪಾತ್ರವನ್ನು ಕೃತಿ ಅವರು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದರು ಹಾಗೂ ಪ್ರೇಕ್ಷಕರು ಕೂಡ ಈ ಪಾತ್ರದಲ್ಲಿ ಅವರನ್ನು ತುಂಬಾ ಮೆಚ್ಚಿಕೊಂಡಿದ್ದರು. ಹಾಗೆಯೇ ಸೌಂದರ್ಯ ಎನ್ನುವ ಪಾತ್ರವನ್ನು ತನಿಷ ಎನ್ನುವವರು ಮಾಡುತ್ತಿದ್ದರು. ಇವರೇ ಆ ಧಾರಾವಾಹಿಯಲ್ಲಿ ವಿಲನ್ ಆಗಿದ್ದರು. ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ತನಿಷಾ ಅವರು ಕಾಣಿಸಿಕೊಂಡಿದ್ದರು ಮಂಗಳ ಗೌರಿ ಧಾರಾವಾಹಿಯ ಸೌಂದರ್ಯ ಪಾತ್ರದಲ್ಲಿ ಜನರು ಇವರನ್ನು ಹೆಚ್ಚಿಗೆ ಗುರುತಿಸುವುದು. ಈಗ ಮತ್ತೆ ಈ ಇಬ್ಬರು ಮಂಗಳಗೌರಿ ತಂಡವನ್ನು ಮತ್ತೆ ಸೇರಿಕೊಂಡಿದ್ದು, ಶೂಟಿಂಗ್ ನಲ್ಲಿ ಕೂಡ ಪಾಲ್ಗೊಂಡಿದ್ದಾರೆ.

ಇದರ ಜೊತೆಗೆ ಮಂಗಳ ಗೌರಿ ಮದುವೆ ಸೀರಿಯಲ್ ನಲ್ಲಿ ಹೊಸ ಅಧ್ಯಾಯವೊಂದು ಶುರುವಾಗಲಿದೆಯಂತೆ. ಇದರ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಈ ಧಾರಾವಾಹಿ ಸದ್ಯಕ್ಕೆ ಮುಗಿಯುವುದಿಲ್ಲ ಎನ್ನುವುದಕ್ಕೆ ಸ್ಟ್ರಾಂಗ್ ಮುನ್ಸೂಚನೆ ಇದೆ ಆಗಿದೆ. ಈ ಧಾರಾವಾಹಿ ಇದೇ ರೀತಿ ಮತ್ತಷ್ಟು ವರ್ಷ ಮುಂದುವರೆದು ಕಿರುತೆರೆ ಪ್ರೇಕ್ಷಕರನ್ನು ಇದೇ ರೀತಿ ರಂಜಿಸುತ್ತಾ ಇರಲಿ ಎಂದು ಮಂಗಳಗೌರಿ ಧಾರಾವಾಹಿ ತಂಡಕ್ಕೆ ಹಾರೈಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

ಮುಹೂರ್ತದ ವೇಳೆ ಅಪ್ಪು ಅವರ ಫೋಟೋವನ್ನು ತೋರಿಸಿದ ಉಪೇಂದ್ರ, ಅಪ್ಪು ಗೂ ಉಪ್ಪಿ ಅವರ UI ಸಿನಿಮಾ ಏನು ಸಂಬಂಧ ಗೊತ್ತ.?

ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿರುವಂತಹ ಸಾಕಷ್ಟು ಸಿನಿಮಾಗಳು ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರುತ್ತದೆ. ಉಪೇಂದ್ರ ಅವರ ನಿರ್ದೇಶನ ಮಾಡಿರುವಂತಹ ಎಲ್ಲಾ ಸಿನಿಮಾಗಳನ್ನೂ ಅಭಿಮಾನಿಗಳು ತುಂಬಾ ಇಷ್ಟಪಟ್ಟು ನೋಡಿದ್ದಾರೆ ಹಾಗೆಯೇ ಅವರ ಮುಂದಿನ ಸಿನಿಮಾಗಳು ಯಾವಾಗ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ಯಾಕೆಂದರೆ ಉಪೇಂದ್ರ ಅವರ ಸಿನಿಮಾದಲ್ಲಿ ಒಂದು ರೀತಿಯಾದಂತಹ ವಿಶೇಷತೆ ಇರುತ್ತದೆ. ಇವರ ಸಿನಿಮಾಗಳು ಜನರ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಅಲ್ಲದೆ ಜನರನ್ನು ರಂಜಿಸುತ್ತದೆ. ಇದೀಗ ಉಪೇಂದ್ರ ಅವರ ಹೊಸ ಸಿನಿಮಾ ಶುರುವಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರ UI ಸಿನಿಮಾದ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಲೇ ಇದೆ.

ಉಪೇಂದ್ರ ಅವರು ಈ ಸಿನಿಮಾದಲ್ಲಿ ಯಾವ ರೀತಿಯಾದಂತಹ ಒಂದು ವಿಭಿನ್ನ ಕಥೆಯನ್ನು ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. UI ಸಿನಿಮಾದ ಪೋಸ್ಟರ್ ಗಳನ್ನು ನೋಡಿದಂತಹ ಜನರು ಈ ಸಿನಿಮಾದ ವಿಶೇಷತೆಯನ್ನು ನಾನಾ ರೀತಿಯಲ್ಲಿ ತಮ್ಮ ಆಲೋಚನೆಗಳಿಗೆ ಬಂದಂತೆ ತರ್ಕವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಒಂದು ಸಿನಿಮಾವನ್ನು ಶ್ರೀಕಾಂತ್ ಮತ್ತು ಜಿ ಮನೋಹರ್ ರವರು ನಿರ್ಮಾಣ ಮಾಡುತ್ತಿದ್ದಾರೆ. ಈ ಒಂದು ಸಿನಿಮಾದ ಮುಹೂರ್ತವು ಬೆಂಗಳೂರಿನ ದೇವಸ್ಥಾನ ಒಂದರಲ್ಲಿ ನೆರವೇರಿದ್ದು ಈ ಒಂದು ಮುಹೂರ್ತ ಕಾರ್ಯಕ್ರಮಕ್ಕೆ ಬರುವಾಗ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ಮಾಪಕರಾದ ಶ್ರೀಕಾಂತ್ ಮತ್ತು ಜಿ ಮನೋಹರ್ ಅವರು ತಮ್ಮ ಹಣೆಯ ಮೇಲೆ ನಾಮವನ್ನು ಇಟ್ಟುಕೊಂಡು ಮನೆಯಿಂದ ಹೊರಟಿದ್ದಾರೆ ಇದು ವಿಶೇಷತೆಯನ್ನು ಕುತೂಹಲವನ್ನು ಉಂಟು ಮಾಡಿದೆ.

UI ಎನ್ನುವಂತಹ ಟೈಟಲ್ ತುಂಬಾ ವಿಶೇಷವಾಗಿದ್ದು ಉಪೇಂದ್ರ ಅವರು ಈ ಒಂದು ಟೈಟಲ ಬಗ್ಗೆ ಎಲ್ಲಿಯೂ ಸಹ ಹೇಳಿಕೊಂಡಿಲ್ಲ ಇದೀಗ ಮುಹೂರ್ತದ ಕಾರ್ಯಕ್ರಮ ಒಂದರಲ್ಲಿ ಉಪೇಂದ್ರ ಅವರು ಪುನೀತ್ ರಾಜಕುಮಾರ್ ಹಣೆಯ ಮೇಲೆ ನಾಮವನ್ನು ಹಾಕಿಕೊಂಡಿರುವ ಬಾಲ್ಯದ ಫೋಟೋವನ್ನು ತೋರಿಸಿದ್ದಾರೆ ಇದನ್ನು ನೋಡಿದಂತಹ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರಿಗೂ ಈ ಸಿನಿಮಾಗು ಏನು ಸಂಬಂಧ ಇದೆ ಎಂದು ಎಲ್ಲೆಡೆ ಚರ್ಚೆ ನಡೆಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ನಾಮವನ್ನು ಹಾಕಿರುವ ಬಾಲ್ಯದ ಫೋಟೋವನ್ನು ಈ ಸಿನಿಮಾ ನಿರ್ಮಾಣ ಮಾಡುತ್ತಿರುವಂತಹ ಶ್ರೀಕಾಂತ್ ಅವರ ಪತ್ನಿಯೂ ಇದ್ದರು ಪ್ರೆಸ್ ಮೀಟ್ ಮಾಡುತ್ತಿದ್ದಂತ ಸಂದರ್ಭದಲ್ಲಿ ಪತಿಗೆ ಅಂದರೆ ಶ್ರೀಕಾಂತ್ ಅವರಿಗೆ ಕಳುಹಿಸಿದ್ದು ಈ ಒಂದು ಫೋಟೋವನ್ನು ನಟ ಉಪೇಂದ್ರ ಅವರು ತೋರಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಎಂದೆಂದಿಗೂ ಸಹ ನಮ್ಮ ಜೊತೆಯಲ್ಲಿ ಇದ್ದೆ ಇರುತ್ತಾರೆ.

ಪುನೀತ್ ರಾಜಕುಮಾರ್ ಅವರಿಗೂ ಈ ಸಿನಿಮಾಗೂ ಯಾವುದೇ ರೀತಿ ಆದಂತಹ ಸಂಬಂಧ ಇಲ್ಲ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟಂತಹ ಯಾವುದೇ ವಿಷಯವು ಸಹ ಈ ಸಿನಿಮಾದಲ್ಲಿ ಬರುವುದಿಲ್ಲ ಎಂದು ಉಪೇಂದ್ರ ಅವರು ಹೇಳಿದ್ದಾರೆ. UI ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಸುದೀಪ್, ಹಾಗೂ ಶಿವರಾಜ್ ಕುಮಾರ್, ಶಿವ ರಾಜಕುಮಾರ್ ಅವರ ಪತ್ನಿ ಗೀತಾ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ನಿರ್ಮಾಪಕರಾದ ಶ್ರೀಕಾಂತ್, ಜಿ. ಮನೋಹರ್ ಸೇರಿದಂತೆ ಇನ್ನೂ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಮುಹೂರ್ತ ಕಾರ್ಯಕ್ರಮವು ನೆರವೇರಿದ್ದು ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಸಿನಿಮಾದ ಚಿತ್ರತಂಡದವರು ತಿಳಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಅಪ್ಪು ಅವರನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಬೇಕು ಎನ್ನುವ ಆಸೆ ತುಂಬಾ ಹೊಂದಿದ್ದರು.

ಆದರೆ ಅದು ಸಾಧ್ಯವಾಗಲಿಲ್ಲ ಶಿವ ರಾಜಕುಮಾರ್ ನಟಿಸಿರುವಂತಹ ಓಂ ಸಿನಿಮಾಗಿಂತಲು ಉತ್ತಮವಾದ ಸಿನಿಮಾವನ್ನು ಅಪ್ಪು ಅವರ ಜೊತೆಯಲ್ಲಿ ಮಾಡಬೇಕು ಎಂದು ಅನೇಕ ರೀತಿಯಾದಂತಹ ಆಸೆಯನ್ನು ಹೊಂದಿದ್ದರು. ಆದರೆ ಅದು ನೆರವೇರಲಿಲ್ಲ ಎಂದು ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಸಮಯದಲ್ಲಿ ಇದನ್ನು ತಿಳಿಸಿದರು. ಉಪ್ಪಿ ಮತ್ತೆ ಅಪ್ಪು ಅವರು ಒಂದು ಉತ್ತಮವಾದಂತಹ ಸ್ನೇಹವನ್ನು ಹೊಂದಿದ್ದರು. UI ಸಿನಿಮಾವನ್ನು ಉಪೇಂದ್ರ ಅವರು ನಿರ್ದೇಶನ ಮಾಡಿ ಹಾಗೆ ಈ ಸಿನಿಮಾದಲ್ಲಿ ತಾವೆ ನಟಿಸುತ್ತಿದ್ದಾರೆ. ಇದೀಗ ಮಾಧ್ಯಮದವರೊಂದಿಗೆ ಮಾತನಾಡುವಂತಹ ಸಂದರ್ಭದಲ್ಲಿ ಉಪ್ಪಿ ಅವರು ಈ ಸಿನಿಮಾದ ಟೈಟಲ್ ಬಗ್ಗೆ ಅಲ್ಲಿನ ಮಾಧ್ಯಮದ ಕಾರ್ಯಕರ್ತರ ತಲೆಯಲ್ಲಿ ಹುಳ ಬಿಡುವಂತೆ ಮಾತನಾಡಿದ್ದಾರೆ ಉಪೇಂದ್ರ ಅವರ ಈ ಸಿನಿಮಾ ಬಹುನಿರೀಕ್ಷಿತ ವಾಗಿದ್ದು ಅಭಿಮಾನಿಗಳು ಸಿನಿಮಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೂ ಕೂಡ ಮುಹೂರ್ತದ ವೇಳೆ ಅಪ್ಪು ಅವರ ಭಾವ ಚಿತ್ರವನ್ನು ತೋರಿಸಿ ತಮ್ಮ ಸಿನಿಮಾಗೂ ಮತ್ತು ಅಪ್ಪು ಅವರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂಬುದನ್ನು ತೋರಿಸಿಕೊಟ್ಟ ಉಪೇಂದ್ರ ಅವರಿಗೆ ನಾವು ಒಂದು ಸಲಾಂ ಹೊಡೆಯಲೇ ಬೇಕು. ಈ ಒಂದು ಕೆಲಸವನ್ನು ನಾವೆಲ್ಲರೂ ಮೆಚ್ಚಲೇಬೇಕು ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಜೊತೆ ಜೊತೆಯಲಿ ಸೀರಿಯಲ್‌ ಮುಕ್ತಾಯ.! ಸೀರಿಯಲ್ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

ಜೊತೆಯಲಿ ಧಾರಾವಾಹಿಯು ಸೆಪ್ಟೆಂಬರ್‌ 9, 2019 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯಿತು. ಈ ಧಾರಾವಾಹಿಯು ಮರಾಠಿ ಭಾಷೆಯ ತುಲಾ ಪಾಹತೆ ರೇ ಧಾರಾವಾಹಿಯ ರಿಮೇಕ್ ಆಗಿದ್ದು ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಈ ಧಾರವಾಹಿಯು ಮೂಡಿ ಬಂದಿದೆ.‌ ಇದರಲ್ಲಿ ಮೊದಲಿಗೆ 45 ವರ್ಷದ ಶ್ರೀಮಂತ ಉದ್ಯಮಿ, ಆರ್ಯವರ್ಧನ್ / ಆರ್ಯ ಹಾಗೂ 20 ವರ್ಷದ ಮಧ್ಯಮ ವರ್ಗದ ಮಹಿಳೆ ಅನು ಸಿರಿಮನೆಳನ್ನು ಪ್ರೀತಿಸುತ್ತಾನೆ. ಆರ್ಯನ ಜೀವನಕ್ಕೆ ಪ್ರವೇಶಿಸಿದ ನಂತರ ಅನು ಜೀವನ ಬದಲಾಗುತ್ತದೆ. ನಂತರ ಈ ಕಥೆಯಲ್ಲಿ ಆರ್ಯವರ್ಧನ್ ಹಾಗೂ ರಾಜನಂದಿನಿ ಅವರ ಫ್ಲ್ಯಾಶ್ ಬ್ಯಾಕ್ ಬಗ್ಗೆ ಈ ಧಾರಾವಾಹಿಯು ಮುಂದುವರೆದಿದೆ. ಇದರಲ್ಲಿ ರಾಜನಂದಿನಿಯು ಶ್ರೀಮಂತ ಕುಟುಂಬದವಳಾಗಿದ್ದು ಇವರ ಪರಿಚಯವಾದಾಗ, ಬಹಳ ಒಳ್ಳೆಯವನಾಗಿದ್ದ ಆರ್ಯವರ್ಧನ್ ನಂತರ ಹಣ, ಆಸ್ತಿಗಾಗಿ ಹೇಗೆ ಬದಲಾಗುತ್ತಾನೆ ಎಂಬ ಕಥೆಯಾಗಿದೆ. ಆರ್ಯ ವರ್ಧನ್ ಪಾತ್ರದಲ್ಲಿ ಅಭಿನಯಿಸುವ ಅನಿರುದ್ಧ್ ಅವರ ಅಭಿನಯವು ಪ್ರೇಕ್ಷಕರ ಮನ ಗೆದ್ದಿದೆ.

ಈ ಪ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ರಾಜನಂದಿನಿ ಹಾಗೂ ಆರ್ಯವರ್ದನ್ ಇಬ್ಬರು ಪರಿಚಯವಾಗಿ, ನಂತರ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಾರೆ. ರಾಜನಂಧಿನಿಯು ಒಬ್ಬ ಶ್ರೀಮಂತ ಕುಟುಂಬದವಳು ಆಗಿದ್ದು, ಆರ್ಯ ಒಬ್ಬ ಬಡ ಕುಟುಂಬದವನಾಗಿ ಇರುತ್ತಾನೆ. ಆದ್ದರಿಂದ ರಾಜ ನಂದಿನಿ ಅವರ ತಂದೆ ಮೊದಲಿಗೆ ಇವರ ಮದುವೆಗೆ ವಿರೋಧ ವ್ಯಕ್ತ ಪಡಿಸಿರುತ್ತಾರೆ. ನಂತರ ಒಪ್ಪಿ ರಾಜನಂದಿನಿ ಹಾಗೂ ಆರ್ಯ ಇಬ್ಬರಿಗೂ ಮದುವೆ ಮಾಡುತ್ತಾರೆ. ಮದುವೆಯ ನಂತರ ಒಳ್ಳೆಯವನಾಗಿದ್ದ ಆರ್ಯವರ್ಧನ್ ಹಣ, ಆಸ್ತಿಗಾಗಿ ಬದಲಾಗುತ್ತಾನೆ, ರಾಜನಂದಿನಿ ತಂದೆಯನ್ನು ಮೋಸದಿಂದ ಕೊ’ಲ್ಲು’ತ್ತಾ’ನೆ, ವರ್ಧನ್ ಸಂಸ್ಥೆಯನ್ನು ತನ್ನದಾಗಿ ಮಾಡಿಕೊಳ್ಳುತ್ತಾನೆ. ಆರ್ಯ ಮಾಡಿದ ಎಲ್ಲಾ ತಂತ್ರ ಕುತಂತ್ರಗಳನ್ನು ಜಲಂಧರ್‌ ರಾಜನಂದಿನಿಗೆ ತಿಳಿಸುತ್ತಾನೆ ಆದರೆ ರಾಜನಂದಿನಿಗೆ ನಂಬಲು ಸಾಧ್ಯವಾಗುವುದಿಲ್ಲ. ನಂತರ ಆರ್ಯನ ದಾರಿಯಲ್ಲೇ ಹೋಗಿ ಅವನನ್ನು ಹಿಡಿಯಬೇಕು ಎಂದು ನಿರ್ಧರಿಸುವ ರಾಜನಂದಿನಿ, ಆಫೀಸ್ ಟೇಬಲ್ ಕೆಳಗೆ ರೆಕಾರ್ಡರ್ ಇರಿಸಿ, ಆರ್ಯ ಮತ್ತು ಝೇಂಡೆ ಆಡುವ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಆರ್ಯ ಮಾಡಿದ ಎಲ್ಲಾ ಕುತಂತ್ರಗಳನ್ನು ತಿಳಿದ ನಂತರ ರಾಜನಂದಿನಿಗೆ ಆರ್ಯನ ನಿಜ ಸ್ವರೂಪ ಗೊತ್ತಾಗಿ ದಿಕ್ಕೆ ತೋಚದೆ ಹಾಗೆ ಆಗುತ್ತದೆ.

ನಂತರ ಒಂದು ಟೇಪ್ ರೆಕಾರ್ಡರ್ ನಲ್ಲಿ ಒಂದು ಸಂದೇಶವನ್ನು ಆರ್ಯನಿಗೆ ತಲುಪಿಸುತ್ತಾಳೆ ಅದರಲ್ಲಿ , ಆರ್ಯ ನಾನು ನಿನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಸುಳ್ಳು ಮಾಡಿದ್ದೀಯ. ನನ್ನಿಂದ ನನ್ನ ತಂದೆ, ನನ್ನ ಬ್ಯುಸಿನೆಸ್ ಎಲ್ಲವನ್ನು ಕಿತ್ತು ಕೊಂಡಿದ್ದೀಯ, ನೀನು ಮಾಡಿದ್ದೆಲ್ಲ ನನಗೆ ಗೊತ್ತಾಗಿದೆ ಎಂದು ಹೇಳಿರುತ್ತಾಳೆ ಇದನ್ನು ಕೇಳಿ ಆರ್ಯ ಮತ್ತು ಝೇಂಡೆ ಇಬ್ಬರಿಗೂ ಶಾಕ್ ಆಗುತ್ತದೆ. ನಂತರ ಕೋಪಗೊಂಡ ಆರ್ಯ ರಾಜನಂದಿನಿಗೆ ಕರೆ ಮಾಡಿ ತಮ್ಮೊಂದಿಗೆ ನಾನು ಇನ್ನು ಕೆಲವು ಸತ್ಯಗಳನ್ನು ಹೇಳಬೇಕು ಎಂದು ಒಂದು ಸ್ಥಳಕ್ಕೆ ಬರಲು ಕರೆಯುತ್ತಾನೆ.‌ ಅದಕ್ಕೆ ರಾಜನಂದಿನಿಯು ಇದು ಕೊನೆಯ ಬಾರಿ ಎಂದು ಕೊಂಡು ಬರಲು ಒಪ್ಪುತ್ತಾಳೆ. ಆರ್ಯನ‌ ಕೋಪವನ್ನು ಗಮನಿಸಿದ ಝೇಂಡೆ ಕೋಪದಲ್ಲಿ ರಾಜನಂದಿನಿಗೆ ಏನಾದರೂ ಮಾಡಿ ಬಿಡುತ್ತಾನೋ ಎಂಬ ಭಯದಿಂದ ರೌಡಿಗಳಿಗೆ ರಾಜ ನಂದಿನಿಯನ್ನು ಅಟ್ಯಾಕ್ ಮಾಡಲು ತಿಳಿಸುತ್ತಾನೆ.

ರಾಜ ನಂದಿನಿಯು ಮನೆಯಿಂದ ಹೊರಡುವಾಗ ಅವಳ ತಾಯಿಯು ಎಲ್ಲಿಗೆ ಹೋಗುತ್ತಿರುವೆ ಎಂದು ಕೇಳುತ್ತಾಳೇ ಆಗ ರಾಜನಂದಿನಿಯು ಆರ್ಯನ ಜೊತೆ ಹೋಗುತ್ತಿದ್ದೇನೆ ಎಂದು ಹೊರಡುತ್ತಾಳೆ. ಆದರೆ ಅವಳು ತನ್ನ ಮನಸ್ಸಿನಲ್ಲಿ ಆರ್ಯವರ್ಧನ್ ಮಾಡಿರುವ ನಂಬಿಕೆ ದ್ರೋಹ, ವಂಚನೆ, ತಂದೆ ಸಾವಿಗೆ ಕಾರಣ ಎಂಬ ಎಲ್ಲಾ ವಿಷಯವನ್ನು ನೆನೆದು ಇನ್ನು ಮುಂದೆ ಆರ್ಯವರ್ಧನ್ ನ‍‌ನ್ನ ಜೊತೆ ಇರಲು ಸಾಧ್ಯವಿಲ್ಲ ಎಂದು ಅಂದು ಕೊಳ್ಳುತ್ತಾ ಹೊರಡುತ್ತಾಳೆ. ರಾಜನಂದಿನಿಯು ಹೋಗುತ್ತಿರುವಾಗ ರೌಡಿಗಳು ಅಟ್ಯಾಕ್ ಮಾಡಿದಾಗ ಅವಳು ಓಡಲು ಆರಂಭಿಸುತ್ತಾಳೆ. ಈ ಘಟನೆಯು ಕನಸ್ಸಿನ ರೂಪದಲ್ಲಿ ಅನು ಸಿರಿಮನೆಗೆ ಕಾಡುತ್ತಿರುತ್ತದೆ. ಈಗ ಅನು ಸಿರಿಮನೆಗೆ ಹಿಂದಿನ ಎಲ್ಲ ವಿಷಯವು ಗೊತ್ತಾಗಿದೆ. ಆರ್ಯವರ್ಧನ ಹಾಗೂ ಝೇಂಡೆ ಇಬ್ಬರು ಸೇರಿ ಮಾಡಿರುವ ಅಪರಾಧ ದ್ರೋಹ ವಂಚನೆಗಳ ಬಗ್ಗೆ ಎಲ್ಲವೂ ಅನು ಸಿರಿಮನೆಗೆ ತಿಳಿದಿದೆ. ಆದ್ದರಿಂದ ನಿಧಾನವಾಗಿ ಅನುಸಿರಿಮನೆಯು ವರ್ಧನ್ ಮನೆತನಕ್ಕೆ ಸೇರಿದ ಸಮಸ್ತ ಆಸ್ತಿಯನ್ನು ಆ ಮನೆಯ ಮಗನಾದ ಹಾಗೂ ರಾಜನಂದಿನಿಯ ಪ್ರೀತಿಯ ತಮ್ಮನಾದ ಹರ್ಷವರ್ಧನಿಗೆ ಸಿಗುವ ಹಾಗೆ ಮಾಡಿ, ಆರ್ಯವರ್ಧನ್ ಗೆ ಶಿ’ಕ್ಷೆ ಕೊಡಿಸುವುಸು ಅಂತಿಮವಾಗಿ ಇದೆ. ಆರ್ಯನಿಗೆ ಶಿ’ಕ್ಷೆ ಆದರೆ ಈ ಧಾರಾವಾಹಿಯು ಮುಗಿಯುತ್ತದೆ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟನ ಬದಲಾವಣೆ, ಕಾರಣ ಏನೂ ಗೊತ್ತ..?

ಇತ್ತೀಚೆಗೆ ಸೀರಿಯಲ್ ನ ನಟ ನಟಿಯರು ಸೀರಿಯಲ್ ಬಿಟ್ಟು ಹೊರ ಹೋಗುತ್ತಿರುವುದು ತುಂಬಾನೇ ಜಾಸ್ತಿ ಆಗುತ್ತಿದೆ. ಈ ರೀತಿ ನಟ ನಟಿಯರು ಪದೆ ಪದೇ ಬದಲಾಗುತ್ತಿರುವುದು ಪ್ರೇಕ್ಷಕರಿಗೆ / ಅಭಿಮಾನಿಗಳಿಗೆ ನಿರಾಸೆ ಆಗುವುದು ಕಂಡಿತ. ತಮ್ಮ ಫೇವರೆಟ್ ನಟ-ನಟಿಯರು ಸೀರಿಯಲ್ ಬಿಟ್ಟು ಹೊರಗಡೆ ಬಂದಾಗ ಅವರಿಗೆ ಖಂಡಿತವಾಗಲು ಬೇಜಾರಾಗುತ್ತದೆ ಇದೀಗ ಜೀ ಕನ್ನಡ ವಾಹಿನಿಯಲ್ಲಿ ನಂಬರ್1 ಸೀರಿಯಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅಂತಹ ಪುಟ್ಟಕ್ಕನ ಮಕ್ಕಳು ಸೀರಿಯಲ್ ಇಂದ ಕೂಡ ಒಬ್ಬ ಪ್ರಮುಖ ನಟ ಹೊರಗಡೆ ಬಂದಿದ್ದಾರೆ. ಸೀರಿಯಲ್ ಬಿಟ್ಟು ಹೊರಗಡೆ ಬಂದಿರುವಂತಹ ಪಾತ್ರಧಾರಿ ಯಾರು ಅವರು ಯಾವ ಪಾತ್ರವನ್ನು ಮಾಡುತ್ತಿದ್ದರು ಇವರು ಸೀರಿಯಲ್ ಬಿಟ್ಟು ಹೊರ ಬರಲು ಕಾರಣವೇನು ಜೊತೆಗೆ ಆ ಪಾತ್ರಕ್ಕೆ ಹೊಸದಾಗಿ ಎಂಟ್ರಿಕೊಟ್ಟಿರುವ ಅಂತಹ ನಟನ ಹೆಸರೇನು ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಕನ್ನಡ ಕಿರುತೆರೆಯಲ್ಲಿ ಸದ್ಯ ಹೆಚ್ಚಾಗಿ ಸದ್ದು ಮಾಡುತ್ತಿರವ ಧಾರಾವಾಹಿ ಎಂದರೆ ಅದು ‘ಪುಟ್ಟಕ್ಕನ ಮಕ್ಕಳು’. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದು, ಈ ಧಾರಾವಾಹಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮೊದಲ ವಾರದಿಂದಲೂ ಈ ಧಾರಾವಾಹಿ ಅಧಿಕ ಟಿ ಆರ್‌ ಪಿ ಗಳಿಸಿ ಮೊದಲ ಸ್ಥಾನದಲ್ಲಿದೆ. ಆರಂಭದ ವಾರದಲ್ಲಿಯೇ ಇಷ್ಟೊಂದು ಟಿ ಆರ್‌ ಪಿ ಗಳಿಸಿದ ಮೊದಲ ಧಾರಾವಾಹಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನೂ ಈ ಧಾರಾವಾಹಿಯಲ್ಲಿ ಇರುವ ಪಾತ್ರಗಳ ಬಗ್ಗೆ ಜನ ಮಾತನಾಡುತಿದ್ದಾರೆ. ಪ್ರತಿ ಪಾತ್ರವೂ ಕೂಡ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾಗಿವೆ ಅದರಲ್ಲೂ ಪುಟ್ಟಕ್ಕ, ಅವರ ಮಕ್ಕಳು, ಪತಿ, ಸವತಿ ಹಾಗೂ ಮುಂತಾದ ಇತರೆ ಪಾತ್ರಗಳು ಧಾರಾವಾಹಿಯ ಅತಿ ಮುಖ್ಯ ಪಾತ್ರಗಳು. ಹಾಗಾಗಿ ಈ ಪಾತ್ರಗಳ ಸುತ್ತಲೂ ಹೆಚ್ಚು ತಿರುವುಗಳು ಬರುತ್ತವೆ. ಅದರಲ್ಲೂ ಪುಟ್ಟಕ್ಕನ ಮಕ್ಕಳು ಮನೆ ಮಾತಾಗಿದ್ದಾರೆ.

ನಿತ್ಯವೂ ಪುಟ್ಟಕ್ಕನ ಮೂವರು ಮಕ್ಕಳು ಏನು ಮಾಡ್ತಾರೆ ಎನ್ನುವ ಕುತೂಹಲಗಳೇ ಇರುತ್ತವೆ. ಹಾಗಾಗಿ ಅವರ ಪಾತ್ರಗಳು ನಿತ್ಯವೂ ಒಂದಲ್ಲ ಒಂದು ಸನ್ನಿವೇಷದ ಮೂಲಕ ಸದ್ದು ಮಾಡುತ್ತವೆ ಅಲ್ಲದೆ ತೆರೆಯ ಮೇಲೆ ಸೀದಾ ಸಾದ ಹಳ್ಳಿ ಹುಡುಗಿಯರಂತೆ ಕಾಣುವುದರಿಂದ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟ ಆಗುತ್ತಾರೆ. ಪುಟ್ಟಕ್ಕನ ದೊಡ್ಡ ಮಗಳು ಸಹನಾ, ಹೆಸರಿಗೆ ತಕ್ಕಹಾಗೆ ಸಹನೆಯ ಗುಣ ಉಳ್ಳ ಹುಡುಗಿ. ಎರಡನೇ ಮಗಳು ಸ್ನೇಹ ಇವಳು ಅಮ್ಮನಿಗೆ ಅಥವಾ ಕುಟುಂಬಕ್ಕೆ ಏನೇ ತೊಂದರೆ ಬಂದರು, ಅದನ್ನು ತಡೆಯುವಲ್ಲಿ ಧೈರ್ಯವಾಗಿ ಮುನ್ನುಗುವಳು, ಬಿಟ್ಟು ಹೋದ ಅಪ್ಪ ಮತ್ತು ಮಲತಾಯಿಯ ಧೋರಣೆಯನ್ನು ಮೂಲಾಜಿಲ್ಲದೆ ಖಂಡಿಸಿ, ಅವರ ಹೆಡೆ ಮುರಿ ಕಟ್ಟುವಳು ಇವಳು. ಇನ್ನು ಮೂರನೇ ಮಗಳು ಸುಮ, ಸದ್ಯ ಚಿಕ್ಕ ವಯಸ್ಸಿನ ಹಾಗೂ ಪ್ರೀತಿಯ ಮಗಳಾಗಿದ್ದಾಳೆ.

ಇನ್ನು ಈ ಧಾರವಾಹಿಯಲ್ಲಿ ಚಂದ್ರು ಪಾತ್ರವನ್ನು ಮಾಡುತ್ತಿದ್ದ ಅಂತಹ ನಟ ಬದಲಾವಣೆ ಆಗಿದ್ದು ಇಲ್ಲಿಯತನಕ ಈ ಪಾತ್ರವನ್ನು ಮಾಡುತ್ತ ಬಂದಿದ್ದು ಕಾರ್ತಿಕ್ ಮಹೇಶ್ ಅವರು. ಇವರು ಇತ್ತೀಚೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಾರಂಭವಾಗಿರುವ ರಾಜಿ ಎಂಬುವ ಧಾರವಾಹಿಯಲ್ಲಿ ಹೀರೋ ಪಾತ್ರವನ್ನು ನಿರ್ವಹಿಸುತ್ತಿದ್ದು ಅದರಲ್ಲಿ ತುಂಬಾ ಬ್ಯುಜಿ ಆಗಿರುವುದರಿಂದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪಾತ್ರವನ್ನು ಬಿಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಮುಂದೆ ಚಂದ್ರು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಂದೀಶ್ ಅವರು. ಹೊಸದಾಗಿ ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ನಂದೀಶ್ ಅವರಿಗೆ ಶುಭ ಹಾರೈಸೋಣ.

ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?

ಯುಪಿಎಸ್ ನಮ್ಮ ದೇಶದ ಅತ್ಯುನ್ನತ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಯಾಗಿದೆ. ಹೆಸರೇ ಹೇಳುವಂತೆ ಇದು ಐಎಎಸ್, ಐಪಿಎಸ್ ಮತ್ತು ಐಆರ್ಎಸ್ ಹಾಗೂ ಐಎಫ್ಎಸ್ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆ ಆದ್ದರಿಂದ ಅಷ್ಟೇ ಮಟ್ಟದ ಸ್ಪರ್ಧೆ ಈ ಪರೀಕ್ಷೆಗೆ ಇರುತ್ತದೆ. ಪದವಿ ಪಡೆದ ಪ್ರತಿಯೊಬ್ಬರೂ ಈ ಪರೀಕ್ಷೆ ಬರೆಯಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಉತ್ತೀರ್ಣ ಹೊಂದಬೇಕು ಎಂದರೆ ಅಷ್ಟೇ ಮಟ್ಟದ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ ಓದಿರಬೇಕು. ಇದಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಕೋಚಿಂಗ್ ಕ್ಲಾಸ್ ಗಳನ್ನು ಸೇರಿಕೊಂಡು, ತಮ್ಮದೇ ಆದ ಸಮಾನ ಮನಸ್ಕ ಗುಂಪಿನಲ್ಲಿ ಸೇರಿಕೊಂಡು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಹಗಲು-ರಾತ್ರಿಯೆನ್ನದೆ ಶ್ರಮವಹಿಸಿ ಅಭ್ಯಾಸ ಮಾಡುತ್ತಾರೆ. ಆದರೂ ಸಹ ಮೊದಲ ಬಾರಿಗೆ ಇದರಲ್ಲಿ ಯಶಸ್ಸು ದೊರೆಯುತ್ತದೆ ಎಂದು ಊಹಿಸುವುದು ಬಹಳ ಕಷ್ಟ.

ಈ ಪರೀಕ್ಷೆಯನ್ನು ಪಾಸು ಮಾಡುವ ವರ್ಷಗಳು ಹೆಚ್ಚಾದಂತೆ ಅತ್ತ ಕುಟುಂಬದ ಹೊರೆಯೂ ಹೆಚ್ಚಾಗಿ,ಇತ್ತಾ ಕೋಚಿಂಗ್ ಕ್ಲಾಸ್ ಗಳಿಗೆ ಹಣ ಕಟ್ಟಲು ಆಗದೆ ಪರದಾಡುವ ಪರಿಸ್ಥಿತಿಗಳನ್ನು ಎದುರಿಸುವ ವಿದ್ಯಾರ್ಥಿಗಳು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಮಕ್ಕಳಿಗೆ ಹಲವಾರು ಸಂಸ್ಥೆಗಳ ವತಿಯಿಂದ ಉಚಿತವಾಗಿ ಕೋಚಿಂಗ್ ಕೊಡುವ ವ್ಯವಸ್ಥೆ ದೇಶದಾದ್ಯಂತ ಇದೆ. ಹಾಗೆಯೇ ನಮ್ಮ ಕರ್ನಾಟಕದಲ್ಲಿ ಸಹ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಗಳು ಹಲವಾರು ಇವೆ ಹಾಗೂ ಇದರಲ್ಲಿ ಬಡ ಮಕ್ಕಳು ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತವಾಗಿ ಕೋಚಿಂಗ್ ಸೌಲಭ್ಯ ನೀಡುವ ಹಲವಾರು ಅಕಾಡೆಮಿಗಳು ಇವೆ. ಅವುಗಳಲ್ಲಿ ಒಂದು ಡಾಕ್ಟರ್ ರಾಜಕುಮಾರ್ ಅಕಾಡೆಮಿ. ಬೆಂಗಳೂರಿನಲ್ಲಿರುವ ಈ ಅಕಾಡೆಮಿಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಬರುವ ಅರ್ಹ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ಕೆಪಿಎಸ್ಸಿ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ.

ಪ್ರತಿ ವರ್ಷವೂ ಸಹ ಅಕಾಡೆಮಿಯಿಂದ ಸಾಕಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿ ಕರ್ನಾಟಕ ಮತ್ತು ಭಾರತದಾತ್ಯಂತ ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. 2021 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗಳ ಫಲಿತಾಂಶ ನೆನ್ನೆಯಷ್ಟೆ ಹೊರಬಿದ್ದಿದೆ. ಅದರಲ್ಲಿ ಭಾರತದ 749 ಹುದ್ದೆಗಳಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಅದರಲ್ಲಿ 685 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಪ್ರಾಥಮಿಕ ಪಟ್ಟಿಯಲ್ಲಿ ಬಿಡುಗಡೆಯಾಗಿದೆ. ಐಎಎಸ್ ಕೇಡರ್ ಗೆ 180 ಹುದ್ದೆ, ಐಎಫ್ಎಸ್ ಕೇಡರ್ ಗೆ 37 ಹುದ್ದೆ ಮತ್ತು ಐಪಿಎಸ್ ಕೇಡರ್ ಗೆ 200 ಹುದ್ದೆ ಇದರ ಜೊತೆ ಸೆಂಟ್ರಲ್ ಸರ್ವಿಸ್ ಗ್ರೂಪ್ ಎ ಮತ್ತು ಗ್ರೂಪ್ ಬಿ ಕೇಡರ್ ಗೆ 242 ಮಂದಿಯನ್ನು ಆಯ್ಕೆ ಮಾಡುವುದಾಗಿ ಈ ಪಟ್ಟಿಯಲ್ಲಿ ತಿಳಿಸಿದೆ. ಇದು ಪ್ರಾಥಮಿಕ ಪಟ್ಟಿ ಯಾಗಿದ್ದು ಇನ್ನು ಉತ್ತೀರ್ಣರಾದವರು ಪಟ್ಟಿ ಅಪ್ಡೇಟ್ ಆಗಬೇಕಾಗಿದೆ. ಇಷ್ಟು ಹುದ್ದೆಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಪಾಲಿಗೆ 27 ಹುದ್ದೆಗಳು ದೊರೆತಿದ್ದು, ಅದರಲ್ಲೂ ಒಂದೇ ಅಕಾಡೆಮಿಯ ಎಂಟು ಮಂದಿ ಹೆಸರು ಲಿಸ್ಟಿನಲ್ಲಿ ಇದೆ.

ಇದು ಡಾಕ್ಟರ್ ರಾಜಕುಮಾರ್ ಅವರ ಅಕಾಡೆಮಿಯಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯಾಗಿದೆ. ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿದ್ದ ಬೆನಕ ಪ್ರಸಾದ್ (92 ನೇ ರ್ಯಾಂಕ್), ಮೇಘನಾ ಕೆ ಟಿ (425 ನೇ ರ್ಯಾಂಕ್), ರಾಜೇಶ್ ಪೊನ್ನಪ್ಪ(222 ನೇ ರ್ಯಾಂಕ್), ಪ್ರೀತಿ ಪಂಚಾಲ್ (449 ನೇ ರ್ಯಾಂಕ್), ಪ್ರಶಾಂತ್ ಕುಮಾರ್(641 ನೇ ರ್ಯಾಂಕ್), ರವಿನಂದನ್ ಬಿಎಂ (455ನೇ ರಾಂಕ್), ನಿಖಿಲ್ ಬಿ ಪಾಟೀಲ್ (139 ನೇ ರ್ಯಾಂಕ್ ), ದೀಪಕ್ ಆರ್ ಸೇಟ್(311 ನೇ ರ್ಯಾಂಕ್) ಪಡೆದಿದ್ದಾರೆ.

ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?

ತೆಲುಗು ಚಿತ್ರರಂಗದ ಹಲವಾರು ಸ್ಟಾರ್ ನಟರುಗಳಲ್ಲಿ ವಿಶಾಲ್ ಕೂಡ ಒಬ್ಬರು ಹಲವಾರು ಹಿಟ್ ಸಿನಿಮಾಗಳನ್ನು ಕೊಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ವಿಶಾಲ್ ಅವರು ತಮ್ಮ ಸಿನಿಮಾ ಜರ್ಮನಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತೆಲುಗು ನಟ ವಿಶಾಲ್ ಅವರು ಮೇಲಿಂದ ಮೇಲೆ ಹಲವಾರು ಚಿತ್ರಗಳನ್ನು ಮಾಡುತ್ತಿದ್ದು ಇದೀಗ ಅವರು ತಮ್ಮ ಹೊಸ ಸಿನಿಮಾ ಲಾಠಿ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ವಿಶಾಲ್ ಅವರು ತಮ್ಮ ಹೊಸ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ ಇದು ಎಲ್ಲಾ ಕಡೆ ವೈರಲ್ ಆಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ವಿಷಯಗಳು ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಸ್ವತಹ ನಟ ವಿಶಾಲ್ ಅವರೇ ಹೇಳಿಕೊಂಡಿದ್ದು ಸಾಮಾಜಿಕ ಜಾಲ ತಾಣದಲ್ಲಿ ಈ ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ ಲಾಠಿ ಚಿತ್ರೀಕರಣದ ಸಂದರ್ಭದಲ್ಲಿ ಹೇರ್ ಲೈನ್ ಫ್ರಾಕ್ಚರ್ ಆಗಿದೆ ನಾನು ಇದೀಗ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ನಟ ವಿಶಾಲ್ ಪೋಸ್ಟ್ ಮಾಡಿದ್ದಾರೆ.

ಇದು ಅಭಿಮಾನಿಗಳನ್ನು ಬೇಸರಕ್ಕೆ ಹೀಡುಮಾಡಿದೆ ಲಾಠಿ ಸಿನಿಮಾದ ಚಿತ್ರತಂಡ ಹೈದರಾಬಾದ್ ನಲ್ಲಿ ತಮ್ಮ ಶೂಟಿಂಗನ್ನು ಮಾಡುತ್ತಿದ್ದರು ಈ ವೇಳೆ ಹಲವಾರು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು ಅಂತಹ ಸಮಯದಲ್ಲಿ ಅವಘಡ ಸಂಭವಿಸಿ ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಹೇಳುವ ಪ್ರಕಾರ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಟ ವಿಶಾಲ್ ಅವರ ಸಿನಿಮಾಗಳನ್ನು ನಾವು ನೋಡಿದ್ದೇವೆ ಅವರ ಸಿನಿಮಾಗಳಲ್ಲಿ ಆಕ್ಷನ್ ಸೀನ್ ಗಳಿಗೆ ಏನೂ ಕೊರತೆ ಇರುವುದಿಲ್ಲ ಹೌದು ಅವರ ಹಲವಾರು ಸಿನಿಮಾಗಳಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತದೆ. ನಟ ವಿಶಾಲ್ ಯಾವುದೇ ರೀತಿಯ ದೃಶ್ಯಗಳನ್ನು ಚಿತ್ರೀಕರಣ ಮಾಡಲು ಸಹ ಹೆದರುವುದಿಲ್ಲ ಯಾವುದೇ ಸಾಹಸ ದೃಶ್ಯಗಳನ್ನು ಮಾಡುತ್ತಾರೆ ಅಂತದೇ ವೇಳೆಯಲ್ಲಿ ಹೇರ್ ಲೈನ್ ಫ್ರಾಕ್ಚರ್ ಕೂಡ ಉಂಟಾಗಿದೆ.

ಸದ್ಯ ಇದೀಗ ಅವರು ಕೇರಳದಲ್ಲಿ ಹೋಗಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದು, ಮಾರ್ಚ್ ಮೊದಲ ವಾರದಲ್ಲಿ ಚಿತ್ರತಂಡವನ್ನು ಸೇರಿಕೊಂಡು ಸಿನಿಮಾದ ಚಿತ್ರೀಕರಣವನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಲಾಠಿ ಸಿನಿಮಾದ ಚೇಸಿಂಗ್ ದೃಶ್ಯದಲ್ಲಿ ಮಗುವನ್ನು ಎತ್ತಿಕೊಂಡು ನಟ ವಿಶಾಲ್ ರವರು ಒಂದು ದೊಡ್ಡ ಆಳವಾದ ಪ್ರದೇಶಕ್ಕೆ ಧುಮುಕುವ ದೃಶ್ಯದಲ್ಲಿ ನಟಿಸುತ್ತಿದ್ದು ಈ ವೇಳೆ ಅವರು ಅಪಘಾತಕ್ಕೆ ಒಳಗಾಗಿದ್ದಾರೆ. ಈ ಒಂದು ಲಾಠಿ ಚಿತ್ರದಲ್ಲಿ ನಟ ವಿಶಾಲ್ ಪೊಲೀಸ್ ಪಾತ್ರದಲ್ಲಿ ನಮಗೆ ಕಾಣಸಿಗುತ್ತಾರೆ ಇನ್ನು ಈ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿರುವ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಸಿನಿಮಾವನ್ನು ಎ ವಿನಯ್ ಕುಮಾರ್ ಅವರು ನಿರ್ದೇಶನ ಮಾಡಲಾಗುತ್ತಿದೆ, ಹಾಗೂ ನಾಯಕಿಯಾಗಿ ಸುನೈನಾ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಬಹುಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಈ ಚಿತ್ರ ಅಷ್ಟೇ ಅಲ್ಲದೆ ಮದ ಗಜ, ರಾಜ ತುಪ್ಪರಿವಾಲನ್, ಪಾರಸಿಗ, ರಾಜ ಮಾರ್ಕ್, ಆಯಂಟೋನಿ ಸಿನಿಮಾಗಳು ಸಹ ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಆಕ್ಷನ್ ಸಿನಿಮಾಗಳ ಚಿತ್ರೀಕರಣದ ಸಂದರ್ಭದಲ್ಲಿ ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು ಘಟನೆಗಳು ಸಂಭವಿಸುತ್ತವೆ ಈ ಘಟನೆ ನಡೆದಿರುವ ಬಗ್ಗೆ ವಿಶಾಲ ಅವರು ವಿಡಿಯೋ ಸಮೇತವಾಗಿ ಅಭಿಮಾನಿಗಳಿಗೆ ತಿಳಿಸಿ ಅವರ ಆತಂಕವನ್ನು ದೂರ ಮಾಡಲು ಮಾಡಲು ಪ್ರಯತ್ನಿಸಿದ್ದಾರೆ. ಸಿನಿಮ ಚಿತ್ರೀಕರಣ ಸ್ಥಗಿತಗೊಂಡಿದ್ದು ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಈಗ ತಾನೆ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಲಾಠಿ ಸಿನಿಮಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದರು ದೊಡ್ಡ ಆಳದ ಜಾಗದಲ್ಲಿ ಚಿತ್ರೀಕರಣ ನಡೆಸಲು ಎಚ್ಚರಿಕೆ ವಹಿಸಿದರು ಘಟನೆ ಸಂಭವಿಸಿದೆ.

ಈ ಸಿನಿಮಾ ಅಷ್ಟೇ ಅಲ್ಲದೆ ಹಿಂದೆ ಮಾಡಿದಂತಹ ಅವರ ಹಲವು ಸಿನಿಮಾಗಳಲ್ಲಿ ಸಹ ಅವರು ಅ’ಪ’ಘಾ’ತ’ಕ್ಕೀಡಾಗಿದ್ದು ಅಂದರೆ ಗಾಯಗೊಂಡಿದ್ದರು ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ವಿಶಾಲ್ ಅವರು ನಮ್ಮ ಕನ್ನಡ ಚಿತ್ರರಂಗದ ಜೊತೆ ಒಂದು ಉತ್ತಮವಾದಂತಹ ಒಡನಾಟವನ್ನು ಹೊಂದಿದ್ದಾರೆ ಅದರಲ್ಲಿಯೂ ವಿಶಾಲ್ ಪುನೀತ್ ರಾಜಕುಮಾರ್ ಅವರ ನಿಧನದ ಬಳಿಕ ತುಂಬಾ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಹಗಲಿರುವುದರ ಬಗ್ಗೆ ತಮ್ಮ ಮನಸ್ಸಿನಲ್ಲಿ ಇರುವಂತಹ ನೋ’ವ’ನ್ನು ವ್ಯಕ್ತಪಡಿಸಿದ್ದರು ಅಲ್ಲದೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಸಹನಟ ವಿಶಾಲ್ ಅವರು ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರ ಮನೆಗೆ ತೆರಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನವನ್ನು ಹೇಳುವಂತಹ ಕೆಲಸವನ್ನು ನಟ ವಿಶಾಲ್ ಅವರು ಮಾಡಿದ್ದರು. ಸಹೃದಯ ಮನೋಭಾವದವರು ಆಗಿರುವಂತಹ ವಿಶಾಲ್ ರವರು ಬೇಗ ಗುಣಮುಖವಾಗಲಿ ಎಂದು ಎಲ್ಲರೂ ಆಶಯಿಸುತ್ತಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅನ್ನೋದು ದೊಡ್ಡ ಹೆಸರುಗಳು. ಇವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ ಕುತೂಹಲ ಇದ್ದೇ ಇರುತ್ತದೆ. ನಟ ದರ್ಶನ್ ಮತ್ತು ಸುದೀಪ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಇವರಿಬ್ಬರನ್ನು ಒಂದೇ ಫ್ರೇಮಿನಲ್ಲಿ ನೋಡಲು ಇಬ್ಬರ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಆಗಾಗ ಈ ವಿಚಾರದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಿರುತ್ತಾರೆ. ಅವರೆಲ್ಲರ ಇಚ್ಛೆಯಂತೆ ಈಗ ದರ್ಶನ್ ಮತ್ತು ಸುದೀಪ್ ಅವರು ಒಂದೇ ಫ್ರೇಮಿನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಕಳೆದ ಕೆಲವು ವರ್ಷಗಳಿಂದ ಆದ ವಿದ್ಯಮಾನಗಳನ್ನು ಗಮನಿಸಿದರೆ ಈ ವಿಷಯ ಖಂಡಿತ ಎಲ್ಲರಿಗೂ ಅಚ್ಚರಿ ಎನಿಸುವ ವಿಷಯ ಎನಿಸಿರಬಹುದು ಆದರೆ ಇದು ನಿಜ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕ್ರಾಂತಿ ಮತ್ತು ವಿಕ್ರಾಂತ್ ರೋಣ ಪೋಸ್ಟರ್ ಹಿಡಿದು ಇಬ್ಬರೂ ಫೋಟೋಗೆ ಫೋಸ್ ನೀಡಿದ್ದಾರೆ. ಸದ್ಯಕ್ಕೆ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ನೀವು ಮೊದಲೇ ಅನುಮಾನ ಪಟ್ಟಂತೆ ಇವರಿಬ್ಬರು ಫೋಟೋ ಫ್ರೇಮಿನಲ್ಲಿ ಒಟ್ಟಿಗೆ ಇರುವುದು ನಿಜ ಆದರೆ ಇಬ್ಬರೂ ಒಟ್ಟಿಗೆ ಇರುವ ಸಂದರ್ಭದಲ್ಲಿ ತೆಗೆದ ಫೋಟೋ ಅಲ್ಲ. ಇದು ದರ್ಶನ್ ಮತ್ತು ಸುದೀಪ್ ಅಭಿಮಾನಿಯೊಬ್ಬನ ಕೈಚಳಕ. ಅಭಿಮಾನಿಯೊಬ್ಬರು ಎಡಿಟ್ ಮಾಡಿ ಹಂಚಿಕೊಂಡಿರುವ ಫೋಟೋ ಇದು. ಇನ್ನು ವಿಶೇಷ ಏನೆಂದರೆ ಈ ಫೋಟೋದಲ್ಲಿ ನಟ ದರ್ಶನ್ ಮತ್ತು ಸುದೀಪ್ ಇಬ್ಬರೂ ಕೂಡ ಒಂದೇ ರೀತಿಯ ಕಾಸ್ಟ್ಯೂಮ್ ತೊಟ್ಟಿದ್ದಾರೆ. ಅದರಲ್ಲೂ ಅವರ ಕೈಯಲ್ಲಿರುವ ಫೋಟೋ ವಿಶೇಷವಾಗಿದೆ. ವಿಕ್ರಾಂತ್ ರೋಣ ಸಿನಿಮಾದ ಕಿಚ್ಚ ಸುದೀಪ್ ಹಾಗೂ ಕ್ರಾಂತಿ ಸಿನಿಮಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲುಕ್ ಒಟ್ಟಿಗೆ ಇವರಿಬ್ಬರು ಹಿಡಿದಿರುವ ಫೋಟೋ ಫ್ರೇಮಿನಲ್ಲಿ ಇದೆ.

ಇನ್ನು ಈ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ತುಂಬಾ ವೈರಲ್ ಆಗಿದೆ. ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಇದಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಇವರಿಬ್ಬರನ್ನು ಯಾವಾಗಲೂ ಜೊತೆಯಲ್ಲೇ ನೋಡಲು ಇಷ್ಟಪಡುತ್ತೇವೆ ಎಂದು ತಮ್ಮ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಇದರ ಜೊತೆಗೆ ಈ ಫೋಟೋವನ್ನು ಮಾಡಿರುವ ಕಲಾವಿದನ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಕಲಾವಿದ ಹಿಂದೊಮ್ಮೆ ಇದೇ ರೀತಿಯ ಇನ್ನೊಂದು ಫೋಟೋವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಸಂದರ್ಭದಲ್ಲೂ ಕೂಡ ಇವರ ಕಲೆಗೆ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿಬಂದಿದ್ದವು. ಕಳೆದ ಎರಡು ವರ್ಷಗಳಿಂದ ನಮ್ಮನ್ನು ಬಿಟ್ಟು ಅಗಲಿದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ಗಳ ಎಡಿಟ್ ಮಾಡಿರುವ ಫೋಟೋ ಆಗಿತ್ತು ಅದು. ಆ ಫೋಟೋದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೋಫಾ ಮೇಲೆ ಕುಳಿತಿದ್ದರು. ಅವರ ಹಿಂದೆ ಯುವಸಾಮ್ರಾಟ್ ಚಿರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರಿಬ್ಬರು ಜೊತೆಯಾಗಿ ನಿಂತಿದ್ದರು.

ಮತ್ತು ಈ ಫೋಟೋವನ್ನು ಮಾಡಿದ ಕಲಾವಿದ ಪುನೀತ್ ಅವರ ಎದುರಿಗೆ ಪಾದಗಳಿಗೆ ಒರಗಿ ಕುಳಿತಿದ್ದನು. ಹಾಗೂ ಈ ಫೋಟೋದಲ್ಲಿ ಕೂಡ ನಾಲ್ಕು ಜನರು ಒಂದೇ ಬಣ್ಣದ ಬಟ್ಟೆ ತೊಟ್ಟಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದನ್ನು ನೋಡಿದ ನೆಟ್ಟಿಗರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದರು ಹಾಗೂ ಫೋಟೋವನ್ನು ನೋಡಿದ ಎಲ್ಲರ ಕಣ್ಣಂಚು ಕೂಡ ಒದ್ದೆಯಾಗಿತ್ತು. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ನಮಗೆ ತಪ್ಪದೆ ಕಾಮೆಂಟ್ ಮಾಡಿ ಒಂದು ವೇಳೆ ದರ್ಶನ್ ಮತ್ತು ಸುದೀಪ್ ಮತ್ತೆ ಮೊದಲಿನಂತೆ ಒಂದಾಗುವುದು ಇಷ್ಟಪಡುವುದಾದರೆ ನಮಗೆ  ಕಿಚ್ಚ ದಚ್ಚು ಎಂದು ಕಾಮೆಂಟ್ ಮಾಡಿ.