ಲಗ್ನ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಬಹಳ ಒಂದು ದೊಡ್ಡ ತಿರುವು. ಒಂದು ಬದಲಾವಣೆ. ಈ ಒಂದು ಲಗ್ನ ತಿರುಗಿ ಬರುವುದು ಜೀವನದಲ್ಲಿ ಒಂದೇ ಒಂದು ಸಾರಿ ಮತ್ತೊಮ್ಮೆ ಬರುವುದಿಲ್ಲ ಆದರೆ ಮನುಷ್ಯನ ಜೀವನದಲ್ಲಿ ದ್ವಿತೀಯ ಲಗ್ನ ಎರಡು ಲಗ್ನ ಇನ್ನುವಂತದ್ದು ಎಷ್ಟು ಜನರ ಜೀವನದಲ್ಲಿ ಸಾಧ್ಯ ಹಾಗೂ ಯಾವ ರಾಶಿಯವರಿಗೆ ಎರಡನೇ ಮದುವೆ ಮಾಡಿಕೊಳ್ಳುವಂತಹ ಯೋಗ ಇರುತ್ತದೆ.
ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದಂತಹ ಕೆಲವೊಂದಷ್ಟು ಮಾಹಿತಿ ಏನೆಂದರೆ ಶ್ರೀರಾಮಚಂದ್ರ ಹೇಳಿರುವ ಹಾಗೆ ಪ್ರತಿಯೊಬ್ಬ ಪುರುಷನೂ ಕೂಡ ಏಕ ಪತ್ನಿ ವೃತಸ್ತನಾಗಿ ಇರಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ.
ಈ ಸುದ್ದಿ ಓದಿ:- ಗಂಡನಿಂದ ಬೇಕಂತ ಅಂತರ ಕಾದುಕೊಂಡರೆ ಏನಾಗುತ್ತೆ ಗೊತ್ತ.? ದಂಪತಿಗಳು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ಅದೇ ರೀತಿಯಾಗಿ ಶ್ರೀ ಕೃಷ್ಣ ಪರಮಾತ್ಮ ನಮ್ಮನ್ನು ಯಾರು ಪ್ರೀತಿಸುತ್ತಾರೋ ಅವರಿಗೆ ನಮ್ಮ ಕೈಲಾದಷ್ಟು ಪ್ರೀತಿಯನ್ನು ಹಂಚಬೇಕು ಎನ್ನುವಂತಹ ಮಾತುಗಳನ್ನು ಹೇಳಿದ್ದಾರೆ. ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿಯೊಬ್ಬರನ್ನು ಕೂಡ ಇಷ್ಟ ಪಡುವುದರ ಜೊತೆಗೆ ಅವರನ್ನು ಮತ್ತೆ ವಿವಾಹ ಮಾಡಿಕೊಳ್ಳಬೇಕು ಎನ್ನುವಂತಹ ಮಾತನ್ನು ಶ್ರೀ ಕೃಷ್ಣ ಪರಮಾತ್ಮ ಯಾವುದೇ ಕಾರಣಕ್ಕೂ ಕೂಡ ಹೇಳುವುದಿಲ್ಲ.
ಇದರ ಜೊತೆ ಮತ್ತೊಂದು ವಿಷಯ ತಿಳಿದುಕೊಳ್ಳಬೇಕಾದದ್ದು ಏನು ಎಂದರೆ ಕೆಲವೊಂದಷ್ಟು ಜನ ಸಂದರ್ಭಕ್ಕೆ ಬದ್ಧನಾಗಿ ಕೆಲವೊಂದು ಸಂದರ್ಭದಲ್ಲಿ ಆ ವ್ಯಕ್ತಿ ಎರಡನೇ ಮದುವೆ ಮಾಡಿಕೊಳ್ಳಲೇಬೇಕು ಎನ್ನುವಂತಹ ಸಂದರ್ಭ ಇದ್ದಾಗ ಹಾಗೂ ಅವನಿಗೆ ಒಳ್ಳೆಯದಾಗಬೇಕು ಎನ್ನುವಂತಹ ಸಂದರ್ಭ ಬಂದಾಗ ಅವನು ಎರಡನೇ ಮದುವೆ ಮಾಡಿಕೊಂಡರೆ ಅವನ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎನ್ನುವ ಸಂದರ್ಭದಲ್ಲಿ ಅವನು ಎರಡನೇ ಮದುವೆ ಮಾಡಿಕೊಳ್ಳುವಂತಹ ಯೋಗ ಇರುತ್ತದೆ ಎನ್ನುವಂತಹ ಮಾತನ್ನು ತಿಳಿಯೋಣ.
ಈ ಸುದ್ದಿ ಓದಿ:- ಸೈಟ್ ಕೊಳ್ಳುವಾಗ ಈ ಅಂಶಗಳನ್ನು ಮರೆಯದಿರಿ.!
* ಅದರಲ್ಲಿ ಬಹಳ ಮುಖ್ಯವಾಗಿ ಮಿಥುನ ರಾಶಿಯ ಪುರುಷರು ಬೇಡ ಎಂದರು ಕೂಡ ದ್ವಿತೀಯ ಲಗ್ನ ಅವರನ್ನು ಹುಡುಕಿಕೊಂಡು ಬರುತ್ತದೆ. ಅಂದರೆ ಇವರು ಎಲ್ಲರನ್ನೂ ಸಹ ಬಹಳ ಪ್ರೀತಿ-ವಿಶ್ವಾಸ ಬಾಂಧವ್ಯ ದಿಂದ ನೋಡಿಕೊಳ್ಳುತ್ತಾರೆ ಆದ್ದರಿಂದ ಇವರಿಗೆ ದ್ವಿತೀಯ ಲಗ್ನದ ಅದೃಷ್ಟ ಇದೆ ಎಂದೇ ಶಾಸ್ತ್ರಪುರಾಣಗಳು ತಿಳಿಸಿದೆ.
* ಇನ್ನು ಎರಡನೆಯದಾಗಿ ಮಕರ ರಾಶಿಯಲ್ಲಿರುವಂತಹ ವ್ಯಕ್ತಿಗಳಿಗೂ ಕೂಡ ದ್ವಿತೀಯ ಲಗ್ನದ ಯೋಗ ಬಹಳ ಬೇಗ ಬರುತ್ತದೆ. ಬೇಡ ಎಂದರು ಕೂಡ ಹೆಣ್ಣು ಹೊನ್ನು ಮಣ್ಣು ಇವರ ಬಳಿಗೆ ಒಲಿದು ಬರುವಂತದ್ದು. ಜೊತೆಗೆ ಇವರು ದ್ವಿತೀಯ ಲಗ್ನವನ್ನು ಮಾಡಿಕೊಳ್ಳುವಂತಹ ಸಂದರ್ಭದಲ್ಲಿ.
ಈ ಸುದ್ದಿ ಓದಿ:- ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!
ಕೆಲವೊಂದು ಸನ್ನಿವೇಶಕ್ಕೆ ಸಿಲುಕಿಕೊಂಡು ಕೆಲವೊಂದು ಸಂದರ್ಭಕ್ಕೆ ಬದ್ಧನಾಗಿ ದುಡಿಕಿ ತೀರ್ಮಾನವನ್ನು ತೆಗೆದುಕೊಳ್ಳುವುದರ ಮೂಲಕ ಇವರು ಎರಡನೇ ಮದುವೆ ಮಾಡಿಕೊಳ್ಳುವಂತಹ ಸನ್ನಿವೇಶ ಬರುತ್ತದೆ. ಆದ್ದರಿಂದ ಇದರ ಬಗ್ಗೆ ಆದಷ್ಟು ಎಚ್ಚರಿಕೆಯನ್ನು ವಹಿಸಿ ಆದಷ್ಟು ಇಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
* ಇನ್ನು ಮೀನ ರಾಶಿಯವರು ಜಲ ತತ್ವದವರಾಗಿರುವುದರಿಂದ ಇವರು ಒಂದು ಕಡೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಇವರಿಗೂ ಕೂಡ ದ್ವಿತೀಯ ಲಗ್ನದ ಕರ್ಮದ ಫಲ ಅಂಟಿಕೊಂಡೆ ಹುಟ್ಟಿರುತ್ತದೆ. ಹಾಗಾಗಿ ಈ ಮೂರು ರಾಶಿಯವರು ಕೂಡ ಬಹಳ ಎಚ್ಚರಿಕೆಯಿಂದ ಇರುವುದು ತುಂಬಾ ಒಳ್ಳೆಯದು ಯಾವುದೇ ಒಬ್ಬ ಮನುಷ್ಯನು ಕೂಡ ದ್ವಿತೀಯ ಲಗ್ನಕ್ಕೆ ತನ್ನ ಸ್ವಯಿಚ್ಛೆಯಿಂದ ಹೋಗುವುದಿಲ್ಲ.
ಈ ಸುದ್ದಿ ಓದಿ:- ಗಂಡನಿಂದ ಬೇಕಂತ ಅಂತರ ಕಾದುಕೊಂಡರೆ ಏನಾಗುತ್ತೆ ಗೊತ್ತ.? ದಂಪತಿಗಳು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
ಸ್ವಯಿಚ್ಛೆಯಿಂದ ಹೋಗುವವರು 75 ಭಾಗ, ಒತ್ತಡಕ್ಕೆ ಸಿಲುಕಿ ಮದುವೆ ಯಾಗುವವರು 25 ಭಾಗ. ಆದರೆ ಮಾನವೀಯತೆಯ ಭಾವದಿಂದ ನೋಡಿ ಸ್ವ ಇಚ್ಛೆಯಿಂದ ಮದುವೆಯಾಗುವವರು 25 ಭಾಗ. ಇವುಗಳ ಮಧ್ಯೆ ನಾವು ಇವರು ಮಾಡುವುದು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಮೊದಲೇ ಹೇಳಿದಂತೆ ಒತ್ತಡ ಪರಿಸ್ಥಿತಿ ಮುಂದಾಲೋಚನೆ ಇವುಗಳೆಲ್ಲವನ್ನು ಸಹ ನೋಡಿದರೆ ಇದೆಲ್ಲದಕ್ಕೂ ಕೂಡ ಬಹಳ ಮುಖ್ಯವಾದಂತಹ ಕಾರಣವಿರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಮುಖ್ಯವಾಗಿರುತ್ತದೆ.