Friday, June 9, 2023
HomeEntertainmentನಾನು ಮತ್ತು ಮುಸ್ತಫಾ ಎಷ್ಟೇ ಪ್ರಯತ್ನ ಪಟ್ರು ಮಕ್ಕಳಾಗುತ್ತಿಲ್ಲ, ಕುಟುಂಬದಿಂದ ಒತ್ತಡ ಹೆಚ್ಚಾಗ್ತಿದೆ ವಿ-ಚ್ಛೇ-ದ-ನ ಪಡೆಯುವುದೊಂದೆ...

ನಾನು ಮತ್ತು ಮುಸ್ತಫಾ ಎಷ್ಟೇ ಪ್ರಯತ್ನ ಪಟ್ರು ಮಕ್ಕಳಾಗುತ್ತಿಲ್ಲ, ಕುಟುಂಬದಿಂದ ಒತ್ತಡ ಹೆಚ್ಚಾಗ್ತಿದೆ ವಿ-ಚ್ಛೇ-ದ-ನ ಪಡೆಯುವುದೊಂದೆ ಮುಂದಿನ ದಾರಿ ಅನ್ನುತ್ತಿರುವ ಪ್ರಿಯಾಮಣಿ.

ನಟಿ ಪ್ರಿಯಾಮಣಿ ಅವರು ಸ್ಯಾಂಡಲ್ ವುಡ್ ಕಂಡಂತಹ ಅದ್ಭುತವಾದಂತಹ ನಟಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹೀಗೆ ದಕ್ಷಿಣ ಭಾರತದ ಹಲವಾರು ಸಿನಿಮಾ ಕ್ಷೇತ್ರದಲ್ಲಿ ನಟನೆ ಮಾಡುವುದರ ಮೂಲಕ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಅದ್ಭುತ ನಟನೆ ಹಾಗೂ ಮನಮೋಹಕ ನೃತ್ಯದಿಂದಾಗಿ ಸಾಕಷ್ಟು ಪ್ರಶಸ್ತಿಗಳನ್ನು ಗಿಟ್ಟಿಸಿ ಕೊಂಡಿರುವುದನ್ನು ಕೂಡ ನಾವು ನೋಡಬಹುದಾಗಿದೆ.

ಪ್ರಿಯಾಮಣಿಯವರು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ನಟನೆ ಮಾಡಿದ್ದಾರೆ. ಆದರೆ ಇವರು ಮೂಲತಃ ಬೆಂಗಳೂರಿನವರೇ ಬೆಂಗಳೂರಿನಲ್ಲೇ ಹುಟ್ಟಿ ಇಲ್ಲೇ ಬೆಳೆದು ತಮ್ಮ ಜೀವನವನ್ನು ಆರಂಭಿಸಿದ ನಟಿ. ಇವರು ಕೆಲವೊಂದಿಷ್ಟು ಕಾರ್ಯಕ್ರಮಗಳಲ್ಲಿ ಹೋಸ್ಟಿಂಗ್ ಕೂಡ ಮಾಡಿದ್ದಾರೆ ಒಂದು ರೀತಿಯಲ್ಲಿ ಹೇಳಬೇಕಾದರೆ ಪ್ರಿಯಾಮಣಿ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ ಉತ್ತಮವಾದಂತಹ ಯಶಸ್ಸನ್ನು ಗಳಿಸಿದ ವ್ಯಕ್ತಿ.

ಅದರೆ ವೈಯಕ್ತಿಕ ಜೀವನವನ್ನು ನೋಡುವುದಾದರೆ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ ಯಾರೂ ಕೂಡ ಊಹೆ ಮಾಡದಷ್ಟು ತಿರುವುಗಳು ಇವರ ಬದುಕಿನಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಹೌದು ಇದೀಗ ಪ್ರಿಯಾಮಣಿ ಅವರ ಬದುಕಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಬಹಳ ಕಷ್ಟಕರವಾಗಿದೆ. ಪ್ರಿಯಾಮಣಿ ಅವರು ಒಬ್ಬರೇ ಇದೀಗ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿರುವುದನ್ನು ನಾವು ನೋಡಬಹುದಾಗಿದೆ.

ಈ ಒಂದು ಕಾರಣಕ್ಕಾಗಿಯೇ ಅವರು ಸದ್ಯಕ್ಕೆ ಸಿನಿಮಾರಂಗದಿಂದ ದೂರವಾಗಿದ್ದಾರೆ ಅಷ್ಟಕ್ಕೂ ಪ್ರಿಯಾಮಣಿ ಅವರ ಬದುಕಿನಲ್ಲಿ ನಡೆದಿದೆ ಇವರ ಜೀವನಕ್ಕೆ ಸಂಬಂಧಪಟ್ಟ ಹಾಗೆ ಅವರು ಯಾವ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂಬುವುದನ್ನು ನೋಡುವುದಾದರೆ. ನಟಿ ಪ್ರಿಯಾಮಣಿ ಬದುಕಲ್ಲಿ ಇದೀಗ ಬೆಂಕಿ ಬಿರುಗಾಳಿ ಎದ್ದಿದೆ ಅಂತರ್ಜಾತಿ ವಿವಾಹವಾದಂತಹ ನಟಿ ಪ್ರಿಯಾಮಣಿ ಅವರ ಪತಿ ಮುಸ್ತಫ ಅವರು ಇದೀಗ ಪ್ರಿಯಾಮಣಿ ಅವರ ವಿರುದ್ಧ ತಿರುಗುಬಿದ್ದಿ ರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಏಕೆಂದರೆ ಪ್ರಿಯಾಮಣಿ ಮತ್ತು ಮುಸ್ತಫ ಅವರು ಇಬ್ಬರೂ ಕೂಡ ಪ್ರೀತಿಸಿ ಅನ್ಯ ಧರ್ಮದವರು ಆಗಿದ್ದರೂ ಕೂಡ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಹಾಗೆ ಮುಸ್ತಫ ಅವರಿಗೆ ಇದು ಮೊದಲನೇ ಮದುವೆ ಏನಲ್ಲ ಇದಕ್ಕಿಂತ ಮೊದಲು ಆಯೇಷಾ ಎಂಬುವವರನ್ನು ಮದುವೆಯಾಗಿದ್ದರು ಆದರೆ ಇವರಿಬ್ಬರ ಸಂಸನಿಕ ಜೀವನದಲ್ಲಿ ಕ.ಲ.ಹ ಉಂಟಾದ ಕಾರಣ ಅವರಿಗೆ ವಿ.ಚ್ಛೇ.ದ.ನ ನೀಡಿ ಪ್ರಿಯಾಮಣಿ ಅವರನ್ನು ಎರಡನೇ ಮದುವೆಯಾದರು.

ಪ್ರಿಯಾಮಣಿ ಮತ್ತು ಮುಸ್ತಫ ಮದುವೆಯಾಗಿ ಇದೀಗ ಐದು ವರ್ಷಗಳೇ ಕಳೆದು ಹೋಗಿದೆ ಆದರೂ ಕೂಡ ಇನ್ನೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕಾಗಿ ಮನೆಯವರು ಪ್ರಿಯಾಮಣಿ ಅವರನ್ನು ದೂಷಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲೂ ಕೂಡ ಕೆಲವು ಟೀಕೆಗಳು ಚರ್ಚೆಗಳು ಕೇಳಿ ಬರುತ್ತಿದೆ ಇದರಿಂದ ಮಾನಸಿಕವಾಗಿ ನನಗೆ ತೊಂದರೆ ಉಂಟಾಗಿದೆ ನಾನು ಯಾವ ಕ್ಷೇತ್ರದಲ್ಲಿಯೂ ಕೂಡ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಲ್ಲರೂ ಮಕ್ಕಳ ಬಗ್ಗೆ ಕೇಳುತ್ತಾರೆ.

ಮುಸ್ತಫ ಮತ್ತು ನಾನು ಇಬ್ಬರೂ ಕೂಡ ಚೆನ್ನಾಗಿಯೇ ಇದ್ದೇವೆ ನಾವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಮಕ್ಕಳಾಗುತ್ತಿಲ್ಲ ನಾನೇನು ಮಾಡಲಿ ದೇವರು ಇನ್ನು ಮುಂದಾದರೂ ಕಣ್ಣು ತೆರೆಯಬೇಕು ನಮಗೆ ಮಕ್ಕಳಾಗುವ ವರವನ್ನು ನೀಡಬೇಕು. ಒಂದು ವೇಳೆ ಈ ರೀತಿ ಆಗದೆ ಇದ್ದರೆ ಖಂಡಿತವಾಗಿಯೂ ಕೂಡ ಕುಟುಂಬಸ್ಥರ ಮಾತುಗಳನ್ನು ಕೇಳಲು ಸಾಧ್ಯವಾಗದೆ ವಿ.ಚ್ಛೇ.ದ.ನ ಪಡೆಯಬೇಕಾಗುತ್ತದೆ ಎಂದು ಪ್ರಿಯಮಣಿಯವರು ತಮ್ಮ ಮನಸ್ಸಿನಲ್ಲಿ ಇರುವಂತಹ ದುಃಖವನ್ನು ಹೊರ ಹಾಕಿದ್ದಾರೆ ಸದ್ಯಕ್ಕೆ ಈ ವಿಚಾರ ವಿಡಿಯೋದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಒಬ್ಬ ಸ್ತ್ರೀಗೆ ಎಷ್ಟು ಸಿರಿ ಸಂಪತ್ತು ಆಸ್ತಿ ಇರಬಹುದು ಅಥವಾ ಆಕೆ ನಟಿಯಾಗಿ ಚಿತ್ರರಂಗದಲ್ಲಿ ಮೆರೆಯಬಹುದು ಆದರೆ ಸಂಸರಿಕ ಜೀವನಕ್ಕೆ ಬಂದ ನಂತರ ಆಕೆ ಗೃಹಿಣಿ ಆಗಿರಬೇಕು‌. ಅದರಲ್ಲಿಯೂ ಕೂಡ ಮಕ್ಕಳ ವಿಚಾರದಲ್ಲಿ ತಾಯ್ತನದ ವಿಚಾರದಲ್ಲಿ ಸರಿಯಾಗಿ ಇದ್ದರೆ ಮಾತ್ರ ಆಕೆಗೆ ಬೆಲೆ ದೊರೆಯುತ್ತದೆ ಎಂಬುದು ಇದೀಗ ಪ್ರಿಯಾಮಣಿ ಅವರ ವಿಚಾರದಲ್ಲಿ ಸಾಬೀತಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.