ಇಂತಹದ್ದೇ ಕಿವಿ ನೋವಿರಲಿ, ಕಿವಿಯಲ್ಲಿ ಗುಂಯ್ ಶಬ್ಧವಿರಲಿ ಈ ಎಣ್ಣೆ ಎರಡು ಹನಿ ಹಾಕು.!

ಕಿವಿಯನ ನಮ್ಮ ದೇಹದ ಸೂಕ್ಷ್ಮ ಅಂಗ ಎಂದೇ ಕರೆಯಬಹುದು. ಯಾಕೆಂದರೆ ಅತಿ ಸೂಕ್ಷ್ಮಾತಿ ಸೂಕ್ಷ್ಮ ನರಗಳು ಇರುವುದು ಕಿವಿಯಲ್ಲಿಯೇ. ಹಾಗೆ ಕಿವಿಯಲ್ಲಿರುವ ಮೂಳೆಯನ್ನು ಅತಿ ಸೂಕ್ಷ್ಮವಾದದ್ದು ಎಂದು ಹೇಳುತ್ತೇವೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅದು ಕಿವಿಗೆ ಮಾತ್ರವಲ್ಲದೆ ಈ ಮೂಲಕ ಧ್ವನಿ ಪೆಟ್ಟಿಗೆ, ಮೆದುಳು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ.

ಒಂದು ವೇಳೆ ಕಿವಿ ಆರೋಗ್ಯ ಸಮಸ್ಯೆ ಉಂಟಾದರೆ ಕಿವಿ ಕೇಳದೆ ಹೋದರೆ ಸರಿಯಾಗಿ ಮಾತನಾಡಲು ಸಹ ಆಗುವುದಿಲ್ಲ ಅಥವಾ ಶಬ್ದವು ಕಟ್ ಕಟ್ ಆಗಿ ಕೇಳಿದರೆ ಅಥವಾ ಕಿವಿಯಲ್ಲಿ ಸದಾ ಗುಂಯ್ ಎನ್ನುವ ಶಬ್ದ ಬರುತ್ತಿದ್ದರೆ ಅಥವಾ ಕಿವಿ ನೋವು ಬರುತ್ತಿದ್ದರೆ ಅದರ ಪರಿಣಾಮ ಮಾನಸಿಕವಾಗಿ ಕೂಡ ಬೀರುತ್ತದೆ. ಕಿವಿ ಕೇಳದ ಸಮಸ್ಯೆ ಇರುವವರು ಸರಿಯಾಗಿ ಪ್ರತಿಕ್ರಿಯೆ ನೀಡಲು ಆಗದೆ ಅದು ಅವರ ದೈನಂದಿನ ಜೀವನದಲ್ಲಿ ಬಹಳ ಗಂಭೀರವಾದ ಪರಿಣಾಮವನ್ನು ಬೀರುತ್ತದೆ.

ಕಿವಿಯಲ್ಲಿ ಗುಂಯ್ ಶಬ್ದ ಕೇಳಿಸುತ್ತಿದೆಯಾ, ಈ ಸಮಸ್ಯೆ ಇರಬಹುದು ಎಚ್ಚರಿಕೆಯಿಂದ ಇರಿ.!

ಹಾಗೇಯೇ ಕಿವಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಮುಖ್ಯ. ಕಿವಿಯ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಇದಕ್ಕಾಗಿ ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಎಣ್ಣೆ ಚಿಕಿತ್ಸೆ ಮಾಡುತ್ತಿದ್ದರು. ಜಾನಪದ ಪದ್ಧತಿಯ ಪ್ರಕಾರ ಸ್ನಾನ ಮಾಡುವ ಮುನ್ನ ಕಿವಿಗೆ, ಮೂಗಿಗೆ ಹಾಗೂ ಕಣ್ಣಿಗೆ ಎಣ್ಣೆ ಹಾಕಿ ಬಿಸಿ ನೀರಿನ ಸ್ನಾನ ಮಾಡುತ್ತಿದ್ದರು ಹೀಗೆ ಮಾಡುವುದರಿಂದ ಕಿವಿಯಲ್ಲಿ ಡ್ರೈನೆಸ್ ಉಂಟಾಗುತ್ತಿರಲಿಲ್ಲ.

ಕಿವಿ ಯಾವಾಗಲೂ ಸ್ಥಿಗ್ನತೆಯಿಂದ ಕೂಡಿರಬೇಕು ಇಲ್ಲದೆ ಇದ್ದರೆ ಕಿವಿಗೆ ಸಂಬಂಧಪಟ್ಟ ಎಲ್ಲಾ ಅಸ್ತಿ ನರ ನಾಡಿಗಳು ದುರ್ಬಲ ಕೊಳ್ಳುತ್ತವೆ, ಇಲ್ಲವೇ ಸಾಯುತ್ತವೆ. ಇದರಿಂದಲೇ ಕಿವಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹಾಗೂ ಕಿವಿ ನೋವು, ಕಿವಿ ಸೋರುವ ಸಮಸ್ಯೆ ಬರುವುದು. ಈ ರೀತಿ ಆಗಬಾರದು ಎಂದರೆ ಮುಂಜಾಗ್ರತೆಯಿಂದ ಕಿವಿ ಆರೋಗ್ಯ ಕಾಪಾಡಿಕೊಳ್ಳಬೇಕು ಅದು ಹೇಗೆ ಎಂಬುದನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ.

ಕಣ್ಣಿನ ಸಮಸ್ಯೆ, ಕ್ಯಾಲ್ಸಿಯಂ ಕೊರತೆ, ಗ್ಯಾಸ್ಟ್ರಿಕ್ ಸಮಸ್ಯೆ, ಕೂದಲು ಗಟ್ಟಿಯಾಗಲು, ದೇಹದ ತೂಕ ಸಮತೋಲನದಿಂದಿರಲು ಈ ರೀತಿಯ 20 ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಈ ಮ್ಯಾಜಿಕ್ ಉಂಡೆ.!

ಆಯುರ್ವೇದದಲ್ಲಿ ಕರ್ಣ ಚಿಕಿತ್ಸೆಗೆ ಹಲವಾರು ವಿಧಾನಗಳು ಇವೆ. ಇವುಗಳಲ್ಲಿ ಕಿವಿಗೆ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯ ಕೊಟ್ಟು ಅದರ ಕಿವಿ ತೊಂದರೆ ನಿವಾರಣೆಗಾಗಿ ಚಿಕಿತ್ಸೆ ಮಾಡಲಾಗುತ್ತದೆ. ಹಾಗೆಯೇ ಕಿವಿ ಆರೋಗ್ಯ ವೃದ್ದಿಗೂ ಚಿಕಿತ್ಸೆ ಸೂಚಿಸಲಾಗಿದೆ. ಕಿವಿಗೆ ಕೆಮಿಕಲ್ ಯುಕ್ತ ಔಷಧಿಗಳನ್ನು ಹಾಕುವ ಬದಲು ಆಯುರ್ವೇದದಲ್ಲಿ ತಿಳಿಸಿರುವ ಈ ಮನೆ ಮದ್ದುಗಳನ್ನು ಮಾಡುವುದು ಅತಿ ಉತ್ತಮ ಅದರಲ್ಲಿ ಕೆಲವನ್ನು ತಿಳಿಸುತ್ತಿದ್ದೇವೆ.

ಪ್ರತಿದಿನ ರಾತ್ರಿ ಕೂಡ ಮಲಗುವಾಗ ಕಿವಿಗೆ ಎಣ್ಣೆಯನ್ನು ಹಾಕಬೇಕು ಕೊಬ್ಬರಿ ಎಣ್ಣೆಯನ್ನು ಎರಡು ಹನಿ ಕಿವಿಗೆ ಹಾಕಿ ರಾತ್ರಿ ಮಲಗುವುದರಿಂದ ಕಿವಿಯಲ್ಲಿ ಸ್ತಿಗ್ನತೆ ಕಾಪಾಡಿಕೊಳ್ಳಬಹುದು. ಇದರಿಂದ ಮೆದುಳಿನಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ, ಕಿವಿಯ ಕಲ್ಮಶವೆಲ್ಲ ಹೊರಬರಲು ಸಾಧ್ಯವಾಗುತ್ತದೆ. ಸ್ನಾನ ಮಾಡುವ ಕೆಲ ಸಮಯದ ಮುನ್ನ ಕೂಡ ಇದನ್ನು ಮಾಡಬಹುದು.

ಬಿಳಿ ದಾಸವಾಳದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಇದನ್ನು ಹೇಗೆ ಬಳಸಬೇಕು ನೋಡಿ.!

ಬಿಲ್ವದ ಎಣ್ಣೆ ಚಿಕಿತ್ಸೆ ಬಗ್ಗೆಯೂ ಆಯುರ್ವೇದದಲ್ಲಿ ತಿಳಿಸಲಾಗಿದೆ. ಇದು ಎಲ್ಲಾ ಆಯುರ್ವೇದ ಶಾಪ್ ಗಳಲ್ಲಿ ಕೂಡ ಸಿಗುತ್ತದೆ. ಬೇಸಿಗೆಯಲ್ಲಿ ಪ್ರತಿದಿನವೂ ಕೂಡ ಎರಡು ಹನಿ ಬಿಲ್ವದ ಎಣ್ಣೆಯನ್ನು ಕಿವಿಗಳಿಗೆ ಹಾಕುವುದರಿಂದ ಸಾಮಾನ್ಯವಾಗಿ ಸಮಯದಲ್ಲಿ ದೇಹದಲ್ಲಿ ಉಂಟಾಗುವ ವಾತ ಪಿತ್ತ ಕಫ ಇಂತಹ ವಿಕಾರಗಳಿಗೆಲ್ಲ ನ್ಯಾಚುರಲ್ ಆಗಿ ಪರಿಹಾರ ಸಿಗುತ್ತದೆ. ಈ ಎಣ್ಣೆ ಪದ್ಧತಿಯನ್ನು ರೂಢಿಸಿಕೊಂಡು ಕಿವಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಮಾಹಿತಿ ಹಂಚಿಕೊಳ್ಳಿ.

Leave a Comment