Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕುಮಾರಣ್ಣನ ಜೊತೆ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

Posted on October 27, 2022 By Kannada Trend News No Comments on ಕುಮಾರಣ್ಣನ ಜೊತೆ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

ಬೆಳಕಿನ ಹಬ್ಬ ಅಂದರೆ ಎಲ್ಲರಿಗೂ ಕೂಡ ಏನೋ ಒಂದು ಹರುಷ ಉಲ್ಲಾಸ ಉತ್ಸಾಹ ಮನೆ ಮಾಡಿರುತ್ತದೆ ಕತ್ತಲಿನಿಂದ ಬೆಳಕಿನ ಸಾಗುವುದೇ ಜೀವನ. ಹಾಗಾಗಿ ಈ ದೀಪಾವಳಿ ಹಬ್ಬದಂದು ದೀಪವನ್ನು ಹಚ್ಚುವ ಮೂಲಕ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಂಕಷ್ಟಗಳು ಪರಿಹಾರ ಆಗಲಿ ಎಂದು ದೇವರ ಬಳಿ ಎಲ್ಲರೂ ಕೇಳಿಕೊಳ್ಳುತ್ತಾರೆ. ಇದು ಸಾಮಾನ್ಯ ಜನರಿಗೂ ಅನ್ವಯಿಸುತ್ತದೆ ಹಾಗೆಯೇ ನಟ ನಟಿಯರಿಗೂ ಕೂಡ ಅನ್ವಯಿಸುತ್ತದೆ ಹಾಗಾಗಿಯೇ ದೀಪಾವಳಿ ಹಬ್ಬವನ್ನು ನಮ್ಮ ಹಿಂದೂ ಧರ್ಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಮೂರು ದಿನವೂ ಕೂಡ ಮನೆಯ ಸುತ್ತಲೂ ಕೂಡ ದೀಪಗಳನ್ನು ಹಚ್ಚಿ ಅಲಂಕಾರ ಮಾಡುವ ಮೂಲಕ ಪಟಾಕಿಯನ್ನು ಒಡೆದು ಈ ಹಬ್ಬಕ್ದ ಸಂಭ್ರಮವನ್ನು ಆಚರಿಸುತ್ತಾರೆ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿ ಇರುವ ನಟಿ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ನಟ ರವಿಚಂದ್ರನ್ ಅವರ ಜೊತೆ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇದಕ್ಕೂ ಮೊದಲು ಇವರು ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿ ನಟನೆ ಮಾಡಿರಲಿಲ್ಲ ಆದರೆ ರವಿ ಬೋಪಣ್ಣ ಸಿನಿಮಾದಲ್ಲಿ ಮತ್ತೆ ನಟನೆ ಮಾಡುವುದರ ಮೂಲಕ ಚಿತ್ರ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದು ರಾಧಿಕಾ ಕುಮಾರಸ್ವಾಮಿ ಅವರ ಅಭಿಮಾನಿಗಳಿಗೆ ತುಂಬಾನೇ ಸಂತಸ ತಂದಿದೆ. ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿ ಇಲ್ಲದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲಂತು ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ.

ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವುದರ ಮೂಲಕ ಸುದ್ದಿಯಲ್ಲಿರುತ್ತಾರೆ ಅದರಲ್ಲಿಯೂ ಕೂಡ ರಾಧಿಕಾ ಅವರಿಗೆ ಡಾನ್ಸ್ ಅಂದರೆ ಪಂಚಪ್ರಾಣ ಯಾವುದಾದರೂ ಒಂದು ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲಿ ದೀಪವನ್ನು ಹಚ್ಚುವ ಮೂಲಕ ಈ ಹಬ್ಬವನ್ನು ಆಚರಿಸಿದ್ದಾರೆ ಈ ವಿಡಿಯೋವನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

View this post on Instagram

A post shared by Radhika kumaraswamy official (@radhika_kumarswamy)

ಮತ್ತೊಂದು ಕಡೆ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಹಾಗೂ ತಮ್ಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ದೀಪವನ್ನು ಬೆಳಗುವ ಮೂಲಕ ಈ ಹಬ್ಬಕ್ಕೆ ಚಾಲನೆಯನ್ನು ನೀಡಿದ್ದಾರೆ. ಮುದ್ದು ಮೊಮ್ಮಗನ ಜೊತೆ ಪಟಾಕಿ ಹಚ್ಚುವ ಮೂಲಕ ಹರುಷವನ್ನು ವ್ಯಕ್ತಪಡಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಕೂಡ ತಮ್ಮ ಕುಟುಂಬದ ಜೊತೆಗಿರುವ ಕುಟುಂಬ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

View this post on Instagram

A post shared by Nikhil Kumaraswamy (@nikhilgowda_jaguar)

ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಆದರೆ ಇನ್ನು ಕೆಲವು ನೆಟ್ಟಿಗರು ಮಾತ್ರ ಕುಮಾರಣ್ಣನ ವಿರುದ್ಧ ಆ.ಕ್ರೋ.ಶ ವ್ಯಕ್ತಪಡಿಸಿದ್ದಾರೆ. ಏಕೆಂದರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಎಚ್ ಡಿ ಕುಮಾರಸ್ವಾಮಿ ಅವರು ರಾಧಿಕಾ ಕುಮಾರಸ್ವಾಮಿ ಅವರನ್ನು ಎರಡನೇ ಮದುವೆ ಆಗಿರುವ ವಿಚಾರ ತಿಳಿದೇ ಇದೆ ಆದರೆ ಇವರ ಜೊತೆ ಇತ್ತೀಚಿನ ದಿನದಲ್ಲಿ ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ತಮ್ಮ ಹೆಂಡತಿ ಮಗ ಸೊಸೆ ಮೊಮ್ಮಗನ ಜೊತೆ ಮಾತ್ರ ಹಬ್ಬವನ್ನು ಆಚರಿಸುತ್ತಿದ್ದಾರೆ ಇದು ಎಲ್ಲೋ ಒಂದು ಕಡೆ ರಾಧಿಕಾ ಮತ್ತು ಅವರ ಮಗಳು ಶಮಿಕಾಗೆ ಮಾಡುತ್ತಿರುವ ಮೋಸ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಆಗಲಿ ದೊಡ್ಡ ಮನುಷ್ಯರು ಏನೇ ಮಾಡಿದರು ಕೂಡ ಅದು ಸುದ್ದಿಯಾಗುವುದಿಲ್ಲ ಈ ವಿಚಾರವನ್ನು ಕೂಡ ನಾವು ಹಾಗೆಂದುಕೊಂಡೆ ಬಿಡಬೇಕಾಗುತ್ತದೆ ಅನಿಸುತ್ತದೆ. ಆದರೂ ಕೂಡ ಈ ವಿಡಿಯೋ ನೋಡಿದ ನಂತರ ನಿಮಗೆ ಏನನಿಸುತ್ತದೆ ತಪ್ಪದೇ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Anitha Kumaraswamy, H D Kumaraswamy, Nikhil Kumarswamy, Radhika Kumarswamy, Shamika Kumaraswamy
WhatsApp Group Join Now
Telegram Group Join Now

Post navigation

Previous Post: ಮೊದಲ ಬಾರಿಗೆ ಗಂಧದಗುಡಿ ಸಿನಿಮಾದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ ಅನಿಸುತ್ತೆ.
Next Post: ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಮನೆಯಲ್ಲಿ ದೀಪಾವಳಿ ಸಡಗರ, ಪತ್ನಿಯ ಕೈಹಿಡಿದು ಪಟಾಕಿ ಒಡೆಸಿದ ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore