Sunday, June 4, 2023
HomeEntertainmentನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಮನೆಯಲ್ಲಿ ದೀಪಾವಳಿ ಸಡಗರ, ಪತ್ನಿಯ ಕೈಹಿಡಿದು ಪಟಾಕಿ ಒಡೆಸಿದ...

ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಮನೆಯಲ್ಲಿ ದೀಪಾವಳಿ ಸಡಗರ, ಪತ್ನಿಯ ಕೈಹಿಡಿದು ಪಟಾಕಿ ಒಡೆಸಿದ ಈ ದೃಶ್ಯ ನೋಡಲು ಎರಡು ಕಣ್ಣು ಸಾಲದು.

ಕಳೆದ ತಿಂಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಅಂತಾನೆ ಹೇಳಬಹುದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ತಮಿಳುನಾಡು ನಿರೂಪಕಿ ಮತ್ತು ನಟಿ ಆಗಿದ್ದಂತಹ ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಅಂದ ಹಾಗೆ ಈ ಮದುವೆ ಇಬ್ಬರಿಗೂ ಕೂಡ ಎರಡನೇ ಮದುವೆ ಇದಾಗಲೇ ಮಹಾಲಕ್ಷ್ಮಿ ಅವರು ಕೂಡ ಅನಿಲ್ ಎಂಬ ಯುವಕನನ್ನು ಮದುವೆಯಾಗಿದ್ದು ಈ ದಂಪತಿಗಳಿಗೆ 9 ವರ್ಷದ ಗಂಡು ಮಗನಿದ್ದಾನೆ. ಆದರೆ ಇಬ್ಬರ ದಂಪತಿಯದಲ್ಲೂ ಕೂಡ ವಿರಸ ಮೂಡಿದ ಕಾರಣ ತಮ್ಮ ಪತಿಯಿಂದ ವಿ.ಚ್ಛೇ.ದ.ನ ಪಡೆದು ನಾಲ್ಕು ವರ್ಷ ಒಂಟಿ ಜೀವನವನ್ನು ಸಾಗಿಸುತ್ತಾರೆ ಇದೇ ಸಮಯದಲ್ಲಿ ನಿರ್ಮಾಪಕ ರವೀಂದರ್ ಅವರ ಪರಿಚಯವಾಗುತ್ತದೆ ಅತ್ತ ಕಡೆಯ ರವೀಂದ್ರ ಅವರು ಕೂಡ ತಮ್ಮ ಹೆಂಡತಿಯಿಂದ ದೂರ ಆಗಿ ವಿ.ಚ್ಛೇ.ದ.ನ ಪಡೆದಿದ್ದರು.

ಇಬ್ಬರ ನಡುವೆ ಮೊದಲು ಸ್ನೇಹ ಬೆಳೆಯುತ್ತದೆ ತದನಂತರ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನು ಒಬ್ಬರು ಪ್ರೀತಿಸಲು ಪ್ರಾರಂಭ ಮಾಡುತ್ತಾರೆ ನಂತರ ಇಬ್ಬರು ಕುಟುಂಬದವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇವರಿಬ್ಬರು ಮದುವೆಯಾಗುತ್ತಿದ್ದಂತಹ ಫೋಟೋಸ್ ಮತ್ತು ವೀಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು ಇದನ್ನು ನೋಡಿದಂತಹ ಪಡ್ಡೆ ಹುಡುಗರಂತೂ ಮಹಾಲಕ್ಷ್ಮಿ ಅವರಿಗೆ ಹಿಗ್ಗಾಮಗ್ಗ ಬೈಯುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಅಷ್ಟೇ ಅಲ್ಲದೆ ಇನ್ನು ಕೆಲವು ನೆಟ್ಟಿಗರು ಇದು ಪ್ರೀತಿಸಿ ಮದುವೆಯಾದ ಜೋಡಿಯಲ್ಲ ಬದಲಿಗೆ ಹಣಕ್ಕಾಗಿ ಮದುವೆಯಾದ ಜೋಡಿ ಎಂದು ತಮ್ಮ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೂ ಕೂಡ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮಿ ಮತ್ತು ರವೀಂದ್ರ ಕಳೆದ 15 ದಿನದ ಹಿಂದೆ ಎಷ್ಟೇ ಜಾಲಿಯಾಗಿ ಹನಿಮೂನ್ ಟ್ರಿಪ್ ಮುಗಿಸಿಕೊಂಡು ಬಂದರು. ಇದೀಗ ಈ ದಂಪತಿಗಳಿಗೆ ಮೊದಲ ವರ್ಷದ ದೀಪಾವಳಿ ಹಬ್ಬದ ಸಂಭ್ರಮ ಸಾಮಾನ್ಯವಾಗಿ ತಮಿಳುನಾಡಿನಲ್ಲಿ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ.

ಹಾಗಾಗಿ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಂದರ್ ಕೂಡ ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ ವಿಶೇಷ ಏನೆಂದರೆ ರವೀಂದರ್ ಮಹಾಲಕ್ಷ್ಮಿ ಅವರ ಕೈ ಹಿಡಿದು ಮನೆಯ ಮುಂಭಾಗದಲ್ಲಿ ಪಟಾಕಿಯನ್ನು ಒಡೆಸುತ್ತಿದ್ದಾರೆ. ಈ ಫೋಟೋಸ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮತ್ತೊಮ್ಮೆ ಈ ಜೋಡಿ ಟ್ರೋಲ್ ಆಗುತ್ತಿದೆ‌. ಮದುವೆಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಮಹಾಲಕ್ಷ್ಮಿ ಮತ್ತು ರವೀಂದ್ರ ಚರ್ಚೆಗೆ ಒಳಗಾಗುತ್ತಲೇ ಇದ್ದಾರೆ. ಆದರೆ ಈ ಜೋಡಿ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ತಾವಾಯಿತು ತಮ್ಮ ಸಂತೋಷವಾಯಿತು ಎಂದು ಹಾಯಾಗಿ ಕಾಲ ಕಳೆಯುತ್ತಿದ್ದಾರೆ.

ಕೆಲವು ಅಭಿಮಾನಿಗಳು ಇವರ ಫೋಟೋವನ್ನು ನೋಡಿ ಮೆಚ್ಚಿಕೊಂಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಭರ್ಜರಿ ರಸದೂತಣ್ಣ ಈ ಜೋಡಿಯಾಗಿದ್ದಾರೆ. ನಟಿ ಮಹಾಲಕ್ಷ್ಮಿ ಮತ್ತು ರವಿಂದರ್ ಅವರು ದೀಪಾವಳಿ ಹಬ್ಬದಲ್ಲಿ ಎಂಜಾಯ್ ಮಾಡಿದ ಕೆಲವು ಫೋಟೋಸ್ಗಳನ್ನು ನಾವಿಲ್ಲಿ ತೋರಿಸುತ್ತಿದ್ದೇವೆ ಈ ಫೋಟೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.?