ನನ್ನ ಹೆಂಡ್ತಿಗೆ ಮೊಟ್ಟೆ ಬೇಯಿಸಲು ಕೂಡ ಬರಲ್ಲ ಎಂದು ಸೀದು ಹೋದ ಮೊಟ್ಟೆಯ ಪೋಟೋ ಶೇರ್ ಮಾಡಿ, ನಟಿ ಮಹಾಲಕ್ಷ್ಮಿ ಕಾಳು ಎಳೆದ ನಿರ್ಮಾಪಕ ರವಿಂದರ್
ಕಳೆದ ಎರಡು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸಿಯೇಶನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಹೌದು ಈ ಜೋಡಿ ನೋಡಿದರೆ ಮಿಸ್ ಮ್ಯಾಚ್ ಅಂತಾನೆ ಎಲ್ಲರೂ ಹೇಳುತ್ತಾರೆ ನಟಿ ಮಹಾಲಕ್ಷ್ಮಿ ಮೂಲತಹ ನಿರೂಪಕಿ ಹಲವಾರು ಸಿನಿಮಾದಲ್ಲೂ ಅಭಿನಯಿಸಿದ್ದರೆ ಧಾರಾವಾಹಿಯಲ್ಲೂ ಕೂಡ ನಟನೆ ಮಾಡಿದ್ದಾರೆ ನೋಡುವುದಕ್ಕೆ ಸೌಂದರ್ಯವತಿ ಮಹಾಲಕ್ಷ್ಮಿಯನ್ನು ನೋಡಿದರೆ ಇಷ್ಟ ಪಡೆದವರು ಇಲ್ಲ ಅಂತ ಹೇಳಬಹುದು. ಆದರೆ ನಟಿ ಮಹಾಲಕ್ಷ್ಮಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ…