Friday, June 9, 2023
HomeEntertainmentನನ್ನ ಹೆಂಡ್ತಿಗೆ ಮೊಟ್ಟೆ ಬೇಯಿಸಲು ಕೂಡ ಬರಲ್ಲ ಎಂದು ಸೀದು ಹೋದ ಮೊಟ್ಟೆಯ ಪೋಟೋ ಶೇರ್...

ನನ್ನ ಹೆಂಡ್ತಿಗೆ ಮೊಟ್ಟೆ ಬೇಯಿಸಲು ಕೂಡ ಬರಲ್ಲ ಎಂದು ಸೀದು ಹೋದ ಮೊಟ್ಟೆಯ ಪೋಟೋ ಶೇರ್ ಮಾಡಿ, ನಟಿ ಮಹಾಲಕ್ಷ್ಮಿ ಕಾಳು ಎಳೆದ ನಿರ್ಮಾಪಕ ರವಿಂದರ್

ಕಳೆದ ಎರಡು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸಿಯೇಶನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಹೌದು ಈ ಜೋಡಿ ನೋಡಿದರೆ ಮಿಸ್ ಮ್ಯಾಚ್ ಅಂತಾನೆ ಎಲ್ಲರೂ ಹೇಳುತ್ತಾರೆ ನಟಿ ಮಹಾಲಕ್ಷ್ಮಿ ಮೂಲತಹ ನಿರೂಪಕಿ ಹಲವಾರು ಸಿನಿಮಾದಲ್ಲೂ ಅಭಿನಯಿಸಿದ್ದರೆ‌‌ ಧಾರಾವಾಹಿಯಲ್ಲೂ ಕೂಡ ನಟನೆ ಮಾಡಿದ್ದಾರೆ ನೋಡುವುದಕ್ಕೆ ಸೌಂದರ್ಯವತಿ ಮಹಾಲಕ್ಷ್ಮಿಯನ್ನು ನೋಡಿದರೆ ಇಷ್ಟ ಪಡೆದವರು ಇಲ್ಲ ಅಂತ ಹೇಳಬಹುದು‌.

ಆದರೆ ನಟಿ ಮಹಾಲಕ್ಷ್ಮಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ತನಗೆ ತದ್ವಿರುದ್ಧವಾದ ಜೋಡಿಯನ್ನು ಹೌದು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ‌ ಇವರು ನೋಡುವುದಕ್ಕೆ ಕಪ್ಪು ಹಾಗೂ ದೃಢ ಮೈಕಟ್ಟನ್ನು ಹೊಂದಿದ್ದಾರೆ ಹಾಗಾಗಿ ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲರೂ ಕೂಡ ಮಿಸ್ ಮ್ಯಾಚ್ ಅಂತ ಹೇಳುತ್ತಿದ್ದರು. ಆದರೆ ಇದ್ಯಾವ ಟೀಕೆ ಮತ್ತು ಟ್ರೋಲ್ ಗಳಿಗೂ ಕೂಡ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರು ತಲೆಕೆಡಿಸಿಕೊಳ್ಳದೆ ಆರಾಮಾಗಿ ಇದೀಗ ಸುಖ ಸಂಸಾರ ನಡೆಸುತ್ತಿದ್ದಾರೆ

ಕಳೆದ ಎರಡು ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸಿಯೇಶನ್ ಕ್ರಿಯೇಟ್ ಮಾಡಿದ ಜೋಡಿ ಅಂದರೆ ಅದು ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅಂತಾನೆ ಹೇಳಬಹುದು. ಹೌದು ಈ ಜೋಡಿ ನೋಡಿದರೆ ಮಿಸ್ ಮ್ಯಾಚ್ ಅಂತಾನೆ ಎಲ್ಲರೂ ಹೇಳುತ್ತಾರೆ ನಟಿ ಮಹಾಲಕ್ಷ್ಮಿ ಮೂಲತಹ ನಿರೂಪಕಿ ಹಲವಾರು ಸಿನಿಮಾದಲ್ಲೂ ಅಭಿನಯಿಸಿದ್ದರೆ‌‌ ಧಾರಾವಾಹಿಯಲ್ಲೂ ಕೂಡ ನಟನೆ ಮಾಡಿದ್ದಾರೆ ನೋಡುವುದಕ್ಕೆ ಸೌಂದರ್ಯವತಿ ಮಹಾಲಕ್ಷ್ಮಿಯನ್ನು ನೋಡಿದರೆ ಇಷ್ಟ ಪಡೆದವರು ಇಲ್ಲ ಅಂತ ಹೇಳಬಹುದು‌.

ಆದರೆ ನಟಿ ಮಹಾಲಕ್ಷ್ಮಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ತನಗೆ ತದ್ವಿರುದ್ಧವಾದ ಜೋಡಿಯನ್ನು ಹೌದು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ‌ ಇವರು ನೋಡುವುದಕ್ಕೆ ಕಪ್ಪು ಹಾಗೂ ದೃಢ ಮೈಕಟ್ಟನ್ನು ಹೊಂದಿದ್ದಾರೆ ಹಾಗಾಗಿ ಇವರಿಬ್ಬರ ಜೋಡಿಯನ್ನು ನೋಡಿ ಎಲ್ಲರೂ ಕೂಡ ಮಿಸ್ ಮ್ಯಾಚ್ ಅಂತ ಹೇಳುತ್ತಿದ್ದರು. ಆದರೆ ಇದ್ಯಾವ ಟೀಕೆ ಮತ್ತು ಟ್ರೋಲ್ ಗಳಿಗೂ ಕೂಡ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರು ತಲೆಕೆಡಿಸಿಕೊಳ್ಳದೆ ಆರಾಮಾಗಿ ಇದೀಗ ಸುಖ ಸಂಸಾರ ನಡೆಸುತ್ತಿದ್ದರೆ.

ಮದುವೆಯಾಗಿ ಎರಡು ತಿಂಗಳಾಗಿದೆ, ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಈ ಜೋಡಿ ಸುದ್ದಿಯಲ್ಲಿಯೇ ಇರುತ್ತಾರೆ. ಕಳೆದ ತಿಂಗಳು ಹನಿಮೂನ್ ಗೆ ಹೋದಂತಹ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಟ್ಟು ಅಭಿಮಾನಿಗಳೊಟ್ಟಿಗೆ ಸಂತಸವನ್ನು ವ್ಯಕ್ತಪಡಿಸಿದರು‌ ಇದರಿಂದ ಬಹಳಷ್ಟು ಟ್ರೋಲ್ ಕೂಡ ಒಳಗಾಗಿದ್ದರು. ಇದಾದ ನಂತರ ಕಳೆದ ವಾರ ತಮ್ಮ ಪತ್ನಿಯನ್ನು ಮಿಡ್ ನೈಟ್ ನಲ್ಲಿ ರೌಡಿಂಗ್ ಗೆ ಕರೆದುಕೊಂಡು ಹೋಗಿ ಹೋಟೆಲ್ ನಲ್ಲಿ ಬಿರಿಯಾನಿ ತಿನಿಸಿದರು.

ಇದಾದ ನಂತರ ಇದೀಗ ಮೊಟ್ಟೆ ವಿಚಾರಕ್ಕೆ ಮತ್ತೆ ಸುದ್ದಿಗೆ ಬಂದಿದ್ದಾರೆ ರವಿಂದ್ರನ್ ಹೊಸ ಸಿನಿಮಾ ಒಂದನ್ನು ಚಿತ್ರೀಕರಣ ಮಾಡುತ್ತಿದ್ದರೆ ಇದೇ ಸಮಯದಲ್ಲಿ ತಮ್ಮ ಹೆಂಡತಿಗೆ ಶೂಟಿಂಗ್ ಸ್ಥಳಕ್ಕೆ ಊಟ ಕಳಿಸುವಂತೆ ಹೇಳಿದ್ದಾರೆ. ಹೆಂಡತಿ ಊಟದ ಜೊತೆಗೆ ಮೊಟ್ಟೆಯನ್ನು ಕೂಡ ರವೀಂದ್ರನ್ ಅವರಿಗೆ ಕಳಿಸಿಕೊಡಲು ಮುಂದಾಗಿದ್ದಾಳೆ ಆದರೆ ಮೊಟ್ಟೆ ಸರಿಯಾಗಿ ಬೇಯಿಸಲು ಬರದೆ ಸೀದು ಹೋಗಿದೆ. ಈ ಸೀದು ಹೋದ ಮೊಟ್ಟೆಯನ್ನೇ ಪತಿಗೆ ಕಳಿಸಿಕೊಟ್ಟಿದ್ದಾಳೆ ಇದನ್ನು ನೋಡಿದಂತಹ ರವೀಂದ್ರನವರು ನಕ್ಕಿದ್ದಾರೆ.

ಅಷ್ಟೇ ಅಲ್ಲದೆ ಈ ಫೋಟೋವನ್ನು ಕ್ಯಾಪ್ಚರ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ನನ್ನ ಹೆಂಡತಿಗೆ ಮೊಟ್ಟೆ ಬೇಯಿಸುವುದಕ್ಕೂ ಕೂಡ ಬರುವುದಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ಇದರ ಜೊತೆಗೆ ನಾನು ನನ್ನ ಜೀವನದಲ್ಲಿ ಇದುವರೆಗೂ ಕೂಡ ಸೀದು ಹೋದ ಮೊಟ್ಟೆಯನ್ನೇ ನೋಡಿಲ್ಲ ಇದೆ ಮೊದಲ ಬಾರಿಗೆ ನೋಡಿರುವುದು ಇದು ನಿಜಕ್ಕೂ ಅಪರೂಪ ಹಾಗೂ ವಿಶೇಷ ಅಂತಾನೆ ಹೇಳಬಹುದು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಮೈ ವೈಫ್ ಇಸ್ ಮೈ ಲೈಫ್ ಎಂದು ಕೂಡ ಬರೆದುಕೊಂಡಿದ್ದಾರೆ ತಮ್ಮ ಪತ್ನಿ ಏನೇ ತಪ್ಪು ಮಾಡಿದರು ಕೂಡ ಅವೆಲ್ಲವನ್ನು ಬಹಳ ಹಗುರವಾಗಿಯೇ ರವೀಂದ್ರನ್ ಅವರು ಸ್ವೀಕರಿಸುತ್ತಿದ್ದಾರೆ ಎಂಬುದು ಇದರಿಂದಲೇ ತಿಳಿಯುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ರವೀಂದ್ರ ಅವರು ಶೇರ್ ಮಾಡಿಕೊಂಡಿರುವ ಸಿದ್ದು ಹೋದ ಮೊಟ್ಟೆಯ ಬಗ್ಗೆ ಮತ್ತೊಮ್ಮೆ ನಟಿ ಮಹಾಲಕ್ಷ್ಮಿಯವರು ಟ್ರೋಲ್ ಆಗುತ್ತಿದ್ದರೆ. ಆದರೆ ಇದ್ಯಾವುದಕ್ಕೂ ಕೂಡ ಈ ಜೋಡಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರವೇ ಆಗಿದೆ.