Friday, June 9, 2023
HomeEntertainmentನಾನು ಡಿ-ವೋ-ರ್ಸ್ ಕೊಟ್ರೆ ತಾನೇ ನರೇಶ್ ಪವಿತ್ರ ನಾ 4ನೇ ಮದ್ವೆ ಆಗೋದು ನಾನು ಡೈ-ವ-ರ್ಸ್...

ನಾನು ಡಿ-ವೋ-ರ್ಸ್ ಕೊಟ್ರೆ ತಾನೇ ನರೇಶ್ ಪವಿತ್ರ ನಾ 4ನೇ ಮದ್ವೆ ಆಗೋದು ನಾನು ಡೈ-ವ-ರ್ಸ್ ಕೊಡಲ್ಲ, ಅದೇಗ್ ಮದ್ವೆ ಆಗ್ತಾರೆ ನಾನು ನೋಡ್ತಿನಿ ಎಂದು ಚಾಲೆಂಜ್ ಹಾಕಿದ ನರೇಶ್ ಪತ್ನಿ ರಮ್ಯಾ ರಘುಪತಿ

.

ಕಳೆದ ಆರು ತಿಂಗಳಿನಿಂದ ಯಾವುದೇ ಸೋಶಿಯಲ್ ಮೀಡಿಯಾ ನೋಡಿದ್ರು ಅಲ್ಲಿ ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಅವರ ವಿಚಾರವೇ ಕೇಳಿ ಬರುತ್ತಿತ್ತು. ಇವರಿಬ್ಬರ ನಡುವೆ ಸಂಬಂಧವಿದೆ ಎಂದು ನರೇಶ್ ಅವರ ಮೂರನೇ ಪತ್ನಿಯ ರಮ್ಯಾ ರಘುಪತಿ ಅವರು ಹೇಳುತ್ತಿದ್ದರು. ಆದರೆ ಈ ಮಾತನ್ನು ಯಾರು ಕೂಡ ಅಷ್ಟಾಗಿ ನಂಬುತ್ತಿರಲಿಲ್ಲ ಆದರೆ ದಿನದಿಂದ ದಿನಕ್ಕೆ ಇವರ ಅತಿರೇಕದ ವರ್ತನೆಯಿಂದಾಗಿ ಇದೀಗ ನರೇಶ್ ಹಾಗೂ ಪವಿತ್ರ ಲೋಕೇಶ್ ಪ್ರೀತಿಸುತ್ತಿರುವ ವಿಚಾರ ಒಂದೊಂದೇ ತಿಳಿಯುತ್ತಿತ್ತು.

ಇದಕ್ಕೆ ಪುಷ್ಟಿ ನೀಡಲು ಸ್ವತಃ ನರೇಶ್ ಅವರೇ ಹೊಸ ವರ್ಷದ ದಿನ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಆದಂತಹ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಎಲ್ಲರನ್ನು ಕೂಡ ಅಚ್ಚರಿ ಮೂಡಿಸಿದರು. ನರೇಶ್ ಮಾಡಿರುವ ಟ್ವಿಟ್ ನಲ್ಲಿ ವಿಡಿಯೋ ಕ್ಲಿಪ್ ಒಂದು ಇದ್ದು ಅಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ಕೂಡ ಫ್ಲಾಟ್ ಒಂದರಲ್ಲಿ ವಾಸವಾಗಿರುವ ರೀತಿ ಹಾಗೂ ಹೊಸ ವರ್ಷವನ್ನು ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಒಬ್ಬರಿಗೊಬ್ಬರು ಸಿಹಿಯನ್ನು ತಿನಿಸುತ್ತಿದ್ದಾರೆ ಇದರ ಜೊತೆಗೆ ನರೇಶ್ ಪವಿತ್ರ ಲೋಕೇಶ್ ಅವರಿಗೆ ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋವನ್ನು ಹಾಕಿ “ಗೆಟಿಂಗ್ ಟೂ ಮ್ಯಾರೇಜ್ ಸೂನ್” ಎಂಬ ಮೆಸೇಜ್ ನ್ನು ಕೂಡ ವಿಡಿಯೋ ಕೊನೆ ಭಾಗದಲ್ಲಿ ಕೊಟ್ಟು ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು #PavithraNaresh ಸಾಲುಗಳನ್ನು ಬರೆದುಕೊಂಡಿದ್ದಾರೆ.

ಇದನ್ನು ನೋಡುತ್ತಿದ್ದ ಹಾಗೆ ಎಲ್ಲರೂ ಕೂಡ ಅಚ್ಚರಿ ವ್ಯಕ್ತಪಡಿಸಿದರು ಇನ್ನು ಕೆಲವರು ಬೆಂಕಿ ಇಲ್ಲದೆ ಹೊಗೆ ಹಾಡುವುದಿಲ್ಲ ಹಾಗಾಗಿ ಇವರಿಬ್ಬರ ನಡುವೆ ಮೊದಲೇ ಸಂಬಂಧ ಇತ್ತು ಅದಕ್ಕೆ ರಮ್ಯಾ ರಘುಪತಿ ಯವರು ಇವರಿಬ್ಬರ ಅ.ನೈ.ತಿ.ಕ ವಿಚಾರದ ಬಗ್ಗೆ ಹೇಳಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ರಮ್ಯಾ ರಘುಪತಿ ಅವರನ್ನು ಈ ವಿಡಿಯೋ ನೋಡಿದ ಮೇಲೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನಗುತ ಉತ್ತರಿಸಿದಂತಹ ರಮ್ಯಾ ರಘುಪತಿಯವರು ಇವರಿಬ್ಬರು ಮದುವೆಯಾಗುವುದಕ್ಕೆ ಸಿದ್ಧ ಆಗಿರುವುದು ನಿಜ.

ಆದರೆ ನಮ್ಮಿಬ್ಬರಿಗೂ ಇನ್ನೂ ವಿ.ಚ್ಛೇ.ದ.ನ ಆಗಿಲ್ಲ ಎಂಬುವುದು ಕೂಡ ಅಷ್ಟೇ ಸತ್ಯ ನಾನು ಇವರಿಗೆ ವಿ.ಚ್ಛೇ.ದನ ಕೊಟ್ಟರೆ ತಾನೇ ಪವಿತ್ರಾಳನ್ನು ಮದುವೆ ಆಗುವುದಕ್ಕೆ ಸಾಧ್ಯ. ನಾನು ಯಾವುದೇ ಕಾರಣಕ್ಕೂ ಕೂಡ ನರೇಶ್ ಗೆ ವಿ.ಚ್ಛೇ.ದ.ನ ಕೊಡುವುದಿಲ್ಲ ವಿ.ಚ್ಛೇ.ದ.ನ.ಕ್ಕೆ ಅರ್ಜಿಯನ್ನು ನರೇಶ್ ಸಲ್ಲಿಸಿದ್ದಾರೆ. ಆದರೆ ನಾನು ಇದಕ್ಕೆ ಒಪ್ಪಿಗೆ ಕೊಡುವುದಿಲ್ಲ ನಾನು ನನ್ನ ಮಗನಿಗೆ ಮಾತು ಕೊಟ್ಟಿದ್ದೇನೆ ನಾವಿಬ್ಬರು ಜೊತೆಯಾಗಿ ಇರುತ್ತೇವೆ ಎಂದು ಹೇಳಿದ್ದೇನೆ. ಆ ಕಾರಣಕ್ಕಾಗಿ ನಾನು ನರೇಶ್ ಗೆ ವಿ.ಚ್ಛೇ.ದ.ನ ಕೊಡುವುದಿಲ್ಲ ನಾನು ವಿ.ಚ್ಛೇ.ದ.ನ ಕೊಡದೆ ಹೋದರೆ ನರೇಶ್ ಪವಿತ್ರಾಳನ್ನು ಮದುವೆ ಆಗುವುದಕ್ಕೆ ಸಾಧ್ಯಾನೆ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ‌.

ಮದುವೆಯ ಖುಷಿಯಲ್ಲಿ ಇರುವಂತಹ ನರೇಶ್ ಗೆ ಇದು ನಿಜಕ್ಕೂ ಕೂಡ ಒಂದು ಆ.ಘಾ.ತ.ಕಾ.ರಿ ಸಂಗತಿ ಅಂತಾನೆ ಹೇಳಬಹುದು ಮತ್ತೊಂದು ಕಡೆ ಪವಿತ್ರ ಅವರು ಕೂಡ ಈ ರೀತಿ ಬೇರೆಯವರ ಸಂಸಾರದಲ್ಲಿ ತಲೆ ಹಾಕದೆ ಹೋಗಿದ್ದರೆ ನರೇಶ್ ಮತ್ತು ರಮ್ಯಾ ರಘುಪತಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಅದೇನೇ ಆಗಲಿ ಸದ್ಯಕಂತು ನಮ್ಮ ಕನ್ನಡದ ನಟಿ ತೆಲುಗು ಚಿತ್ರರಂಗಕ್ಕೆ ಹೋಗಿ ಈ ರೀತಿ ಕೆಟ್ಟ ಹೆಸರು ತಂದಿದ್ದು ನಿಜಕ್ಕೂ ಕೂಡ ನಮ್ಮ ಇಂಡಸ್ಟ್ರಿಗೆ ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.