Home Entertainment ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

0
ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಸುದ್ದಿಯಾಗುತ್ತಿದೆ ರಶ್ಮಿಕ ಮಂದಣ್ಣ ಅವರು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಹೆಸರಿನ ಅರ್ಥ ನಟಿ ರಶ್ಮಿಕ ಮಂದಣ್ಣ ಇಡೀ ದೇಶಕ್ಕೆ ನ್ಯಾಷನಲ್ ಕ್ರಶ್ ಎಂದು ಹೆಸರುವಾಸಿಯಾಗಿರುವ ನಟಿ. ಈಕೆಯದು ಬ್ಯೂಟಿ ಎನ್ನಬೇಕು ಅಥವಾ ಟ್ಯಾಲೆಂಟ್ ಇರಬೇಕು ಅದೃಷ್ಟದ ಕಣಜ ಎನ್ನಬೇಕು ತಿಳಿಯದು. ಅತಿ ಕಡಿಮೆ ವಯಸ್ಸಿನಲ್ಲಿ ಹೆಚ್ಚಿನ ಯಶಸ್ಸು ಪಡೆದ ಖ್ಯಾತಿ ಇವರದ್ದು ಅದು ಕೂಡ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ತರಹ ರಶ್ಮಿಕ ಮಂದಣ್ಣ ಇಟ್ಟ ಪ್ರತಿ ಹೆಜ್ಜೆ ಕೂಡ ಹೆಸರಾಯಿತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿ ಹೊಸ ಫೇಸ್ ಆಗಿ ಟೀಮ್ ಇಂದ ಲಾಂಚ್ ಆದ ಈ ನಟಿ ಇಂದು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಹೆಸರು ಪಡೆದು ಕರ್ನಾಟಕದ ಖ್ಯಾತಿಯನ್ನು ಭಾರತದಾದ್ಯಂತ ಮೆರೆಸುತ್ತಿದ್ದಾರೆ. ರಶ್ಮಿಕ ಮಂದಣ್ಣ ಏನೇ ಮಾಡಿದರು ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತದೆ. ರಶ್ಮಿಕ ಮಂದಣ್ಣ ಅವರು ಈಗ ಯಶಸ್ಸಿನ ಹಾದಿಯಲ್ಲಿದ್ದಾರೆ ಕನ್ನಡದಲ್ಲಿ ದರ್ಶನ್ ಪುನೀತ್ ಗಣೇಶ್ ಈ ರೀತಿ ಸ್ಟಾರ್ ಹೀರೋಗಳೊಂದಿಗೆ ನಟಿಸಿರುವ ಇವರು ತೆಲುಗಿನಲ್ಲಿ ಇನ್ನು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ.

ಅಲ್ಲೂ ಸಹ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ನಿತಿನ್ ಮಹೇಶ್ ಬಾಬು ಮುಂತಾದ ಸ್ಟಾರ್ ಹೀರೋಗಳ ಜೊತೆ ಅಭಿನಯಿಸಿದ್ದಾರೆ ತಮಿಳಿನಲ್ಲೂ ವಿಜಯ್ ಕಾರ್ತಿಕ್ ಜೊತೆ ಸಿನಿಮಾ ಮಾಡಿರುವ ಇವರು ಮಾಲಿವುಡ್ ಅಲ್ಲೂ ಕೂಡ ಮೂಡಿ ಮಾಡಿ ಈಗ ಬಾಲಿವುಡ್ ಕಡೆ ಜಿಗಿದಿದ್ದಾರೆ. ಸದ್ಯಕ್ಕೆ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಸಲ್ಮಾನ್ ಖಾನ್ ಮಾಡುತ್ತಿರುವ ಬಹು ನಟಿಯರು ಇರುವ ಸಿನಿಮಾದಲ್ಲಿ ಇವರಿಗೂ ಕೂಡ ಒಂದು ಪಾತ್ರ ಇದೆ ಎಂದು ತಿಳಿದು ಬಂದಿದ್ದೆ, ಇಷ್ಟೆಲ್ಲ ಬಿಜಿ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕ ಮಂದಣ್ಣ ಸಕ್ಕತ್ ಆಕ್ಟಿವ್ ಆಗಿ ಇದ್ದಾರೆ.

ಪ್ರತಿದಿನವೂ ಕೂಡ ಹೊಸತೊಂದು ಫೋಟೋ ಹಂಚಿಕೊಳ್ಳುವ ಹೊಸ ಸಿನಿಮಾದ ಮಾಹಿತಿ ದೈನಂದಿಕ ಚಟುವಟಿಕೆಗಳು ಹಾಗೂ ಹೊಸ ಫೋಟೋಗಳ ಫೋಟೋ ಇತ್ಯಾದಿಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಾರೆ.ರಶ್ಮಿಕ ಮಂದಣ್ಣ ಅವರು ಇತ್ತೀಚೆಗೆ ಬಹಳ ಪ್ರಯೋಗಾತ್ಮಕ ಪಾತ್ರಗಳನ್ನು ಮಾಡುವ ಕಾಣಿಸಿಕೊಳ್ಳುತ್ತಿದ್ದು ಮೇಕಪ್ ಇಲ್ಲದೆ ಕೂಡ ಅಭಿನಯ ಮಾಡುವಷ್ಟು ಕಾನ್ಫಿಡೆಂಟ್ ಆಗಿದ್ದಾರೆ.

ಆದರೆ ಆದರೆ ಇತ್ತೀಚೆಗೆ ಅವರು ಹಂಚಿಕೊಳ್ಳುತ್ತಿರುವ ಅವರ ಇನ್ಸ್ಟಾಗ್ರಾಮ್ ಖಾತೆಯ ಫೋಟೋಗಳಲ್ಲಿ ಅವರ ಲುಕ್ಕಿಗಿಂತ ಅವರ ಕೈ ಮೇಲಿರುವ ಹಚ್ಚೆ ಬಹಳ ಸುದ್ದಿ ಆಗುತ್ತಿದೆ ಹೆಚ್ಚಿನ ಜನರು ಇದನ್ನು ನೋಟಿಸ್ ಮಾಡಿದ್ದು ಈಗ ಇದರ ಅರ್ಥ ಏನಿರಬಹುದು ಎನ್ನುವುದನ್ನು ಊಹೆ ಮಾಡಿದ್ದಾರೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ ಆದರೆ ರಶ್ಮಿಕ ಮಂದಣ್ಣ ಈ ರೀತಿ ಹಾಕಿಸಿಕೊಂಡಿರುವ ಬಹಳ ವಿಶೇಷವಾಗಿದೆ.

ಕಾರಣ ಅವರು ತಮ್ಮ ಕೈ ಮೇಲೆ ಇರ್ರಿಪ್ಲೇಸಬಲ್ ಎಂದು ಬರೆಸಿಕೊಂಡಿದ್ದಾರೆ ಅದು ಇತ್ತೀಚೆಗೆ ಹಾಕಿರುವ ಟ್ಯಾಟೂ ರೀತಿ ಇದ್ದು ಯಾಕೆ ರಶ್ಮಿಕ ಮಂದಣ್ಣ ಅವರು ಈ ರೀತಿ ಹಾಕಿಸಿಕೊಂಡಿದ್ದಾರೆ ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಅವರು ಹೇಳಿರುವ ಪ್ರಕಾರ ನನ್ನ ಜೀವನದಲ್ಲಿ ಮತ್ತೆ ಯಾವ ವ್ಯಕ್ತಿಯು ನಿಮ್ಮ ಸ್ಥಾನವನ್ನು ತುಂಬಲಾರರು ಎಂದು ಇದಕ್ಕೆ ವಿವರಣೆ ಕೊಟ್ಟಿದ್ದಾರೆ. ಆದರೆ ರಶ್ಮಿಕ ಮಂದಣ್ಣ ಯಾರನ್ನು ಕುರಿತು ಈ ಹೆಸರನ್ನು ಹಾಕಿದ್ದಾರೆ ಎನ್ನುವುದು ಮಾತ್ರ ಇನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

LEAVE A REPLY

Please enter your comment!
Please enter your name here