ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಎನ್ನುವುದು ಈಗಾಗಲೇ ಎಲ್ಲರಿಗೂ ಮನವರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೂಲಕ ರೇಷನ್ ಕಾರ್ಡ್ ಆಧಾರದ ಮೇಲೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಉಚಿತ ಪಡಿತರ (free Ration) ಅಥವಾ ಕಡಿಮೆ ಬಡ್ಡಿ ದರದಲ್ಲಿ ಪಡಿತರ ವಿತರಣೆ ಮಾಡುತ್ತಿವೆ.
ಈಗ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಉಚಿತ ಪಡಿತರಕ್ಕೆ ಕೈಜೋಡಿಸಿರುವುದು ರಾಜ್ಯದ ಅದೆಷ್ಟೋ ಬಡ ಕುಟುಂಬಗಳ ಹೊಟ್ಟೆ ತುಂಬಿಸಿತ್ತಿದೆ. ಅನ್ನ ಭಾಗ್ಯ ಯೋಜನೆ, ಒನ್ ನೇಷನ್ ಒನ್ ರೇಷನ್ ಯೋಜನೆ ಇತ್ಯಾದಿ ಯೋಜನೆಗಳು ರಾಜ್ಯದ ಜನತೆಗೆ ಬಹಳ ಸಹಾಯಕವಾಗಿದೆ.
ಈ ಸುದ್ದಿ ಓದಿ:- ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!
ಇನ್ನು ಮುಂದೆ ಇವುಗಳ ಜೊತೆಗೆ ಮತ್ತೊಂದು ಭಾಗ್ಯ ಸೇರಿಕೊಳ್ಳುತ್ತಿದೆ. ಈ ವಿಚಾರ ತಿಳಿದರೆ ನಿಮ್ಮ ಸಂತಸ ದುಪ್ಪಟ್ಟಾಗುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಇನ್ನು ಮುಂದೆ ಉಚಿತ ಪಡಿತರದ ಮೂಲಕ ಅಕ್ಕಿ, ರಾಗಿ, ಗೋಧಿ, ಬೇಳೆ ಕಾಳು ಮಾತ್ರವಲ್ಲದೆ ಇನ್ನು 46 ಹೆಚ್ಚುವರಿ ವಸ್ತುಗಳು ಸಿಗುತ್ತಿವೆ ಇವು ವರ್ಷದಲ್ಲಿ ಒಂದು ಬಾರಿ ಅಲ್ಲ ಪ್ರತಿ ತಿಂಗಳು ಸಿಗುತ್ತವೆ.
ಮನೆ ಬಳಕೆಗೆ ಅಗತ್ಯ ಇರುವ ಈ 46 ವಸ್ತುಗಳನ್ನು ಉಚಿತವಾಗಿಯೇ ಪಡಿತರ ಅಂಗಡಿಗಳ ಮೂಲಕ ವಿತರಣೆ ಮಾಡಲು ಚಿಂತಿಸಲಾಗುತ್ತಿದೆ. ಇದು ಕೆಲವರಿಗೆ ನಂಬಲು ಅಸಾಧ್ಯವಾದ ವಿಚಾರ ಆಗಿರಬಹುದು ಅನೇಕರು ಈ ಬಗ್ಗೆ ಅನುಮಾನ ಪಡುತ್ತಿರಬಹುದು ಆದರೆ ಬಲವಾದ ಮೂಲಗಳಿಂದ ಈ ಮಾಹಿತಿ ತಿಳಿದು ಬಂದಿದೆ. ಇದರ ಬಗ್ಗೆ ಸ್ಪಷ್ಟತೆ ನೀಡಿ ಯಾವೆಲ್ಲ ವಸ್ತುಗಳು ಈ ರೀತಿ ಸಿಗುತ್ತವೆ ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದಾಗಿ ಈ ಅಂಕಣವನ್ನು ರಚಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!
ಉತ್ತರ ಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ನಡೆಯುತ್ತಿದೆ. ಇವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಅಲ್ಲಿನ ಸಾಕಷ್ಟು ನಿಯಮಗಳನ್ನು ಬದಲಾವಣೆ ಮಾಡಿ ಆಡಳಿತದಲ್ಲಿ ಸುಧಾರಣೆ ತಂದಿದ್ದಾರೆ. ಇವರ ಚಿಂತನೆಯ ಭಾಗವಾಗಿ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ 46 ವಸ್ತುಗಳನ್ನು ನೀಡುವುದು ಕೂಡ ಸೇರಿದೆ.
ಈಗಾಗಲೇ ಆ ರಾಜ್ಯದ ಜನರು ಈ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಕೂಡ. ಈ ಮಾದರಿ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳಿಗೂ ಅಳವಡಿಕೆ ಮಾಡಿಕೊಳ್ಳಲು ಕಾನೂನು ತರಲು ಯೋಚಿಸಲಾಗುತ್ತಿದೆ. ಒಂದು ವೇಳೆ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಸಮರದಲ್ಲಿ ಬಹುಮತ ಬೆಂಬಲದೊಂದಿಗೆ ಗೆದ್ದು.
ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!
ಮತ್ತೆ BJP ಸರ್ಕಾರ ಆಡಳಿತಕ್ಕೆ ಬಂದು ನರೇಂದ್ರ ಮೋದಿಯವರೇ ದೇಶದ ಪ್ರಧಾನಿ ಆದರೆ ಕೇಂದ್ರದಿಂದ ಎಲ್ಲಾ ರಾಜ್ಯದ ಜನತೆಗೂ ಈ ವಸ್ತುಗಳು ಸರಬರಾಜು ಆಗುತ್ತವೆ ಎನ್ನುವ ಮಾಹಿತಿಯು ಕೇಳಿ ಬರುತ್ತಿದೆ. ಹಾಗಾದರೆ ಇವುಗಳಲ್ಲಿ ಯಾವೆಲ್ಲ ವಸ್ತುಗಳು ಸೇರಿರುತ್ತವೆ ಗೊತ್ತಾ?
* ಕಾಫಿ, ಹಾಲು ಮತ್ತು ಹಾಲಿನ ಪ್ಯಾಕೆಟ್‌ಗಳು
* ಟೂತ್ಪೇಸ್ಟ್
* ಅಡುಗೆ ಉಪ್ಪು
* ಬಿಸ್ಕತ್ತುಗಳು
* ಬ್ರೆಡ್
* ಡ್ರೈ ಫ್ರೂಟ್ ಪಾಕೆಟ್
* ಮಸಾಲೆಗಳು
* ಟೀ ಪ್ಯಾಕೆಟ್‌ಗಳು
* ಶಾಂಪೂ
* ಸಾಬೂನು
* ಆಡಳಿತ ಸಾಮಗ್ರಿಗಳು
* ರಾಜ್ಮಾ
* ಕ್ರೀಮ್
* ಸೋಯಾ ಬೀನ್
* ಕನ್ನಡಿ
* ಸಿಹಿತಿಂಡಿಗಳು
* ಪ್ಯಾಕ್ ಮಾಡಿದ ಹಾಲಿನ ಪುಡಿ
* ಮಗುವಿನ ಬಟ್ಟೆಗಳು
* ಹೊಸೈರಿ
* ಬಾಚಣಿಗೆ
* ವಾಷಿಂಗ್ ಪೌಡರ್
* ಟೂತ್ ಬ್ರಷ್
* ಧೂಪದ್ರವ್ಯ
* 5KG ಗ್ಯಾಸ್ ಸಿಲಿಂಡರ್
* ಸೊಳ್ಳೆ ಪರದೆ
* ಪಾತ್ರೆ ತೊಳೆಯುವ ಸೋಪು
* ಮೇಣದಬತ್ತಿ
* ವಿದ್ಯುತ್ ಉಪಕರಣಗಳು
* ಗಡಿಯಾರ
* ಮನೆ ಬೀಗ
* ಛತ್ರಿ
* ಬ್ರೂಮ್
* ಮಾಪ್
* ವಾಲ್ ಹ್ಯಾಂಗರ್
,* ರೈನ್ ಕೋಟ್
* ಶೂಗಳು
ನೈಲಾನ್ / ಪ್ಲಾಸ್ಟಿಕ್ ಹಗ್ಗ
* ನೀರಿನ ಪೈಪ್
* ಖನಿಜಯುಕ್ತ ನೀರು
* ಕೈ ತೊಳೆಯುವಿಕೆ
* ಪ್ಲಾಸ್ಟಿಕ್
* ಬಾತ್ರೂಮ್ ಕ್ಲೀನರ್
* ಶೇವಿಂಗ್ ಕ್ರೀಮ್
* ಮಗುವಿನ ಆರೈಕೆ ಉತ್ಪನ್ನಗಳು
* ಸಾಬೂನುಗಳು
* ಒರೆಸುವ ಬಟ್ಟೆಗಳು
* ಮಸಾಜ್ ಎಣ್ಣೆಗಳು
* ಸ್ಯಾನಿಟರಿ ನ್ಯಾಪ್ಕಿನ್ಸ್
* ವೈಬ್ಸ್ ಬಾಡಿ ಲೋಷನ್ಸ್.