ನಟಿ ಮಹಾಲಕ್ಷ್ಮಿ ರವಿಂದರ್
ತಮಿಳು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಮಹಾಲಕ್ಷ್ಮಿಯವರು ಹಾಗೂ ನಟನೆಯಲ್ಲಿ ಅಲ್ಲದೆ ಆಂಕರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನು ಕೆಲವು ತಿಂಗಳಗಳ ಹಿಂದೆ ಇವರು ಸಿನಿಮಾ ನಿರ್ಮಾಪಕರಾದ ರವೀಂದ್ರನ್ ಚಂದ್ರಶೇಖರನ್ ಅವರನ್ನು ಮದುವೆಯಾಗಿದ್ದರು ಸದ್ಯ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ.
ವರ ಪ್ರತಿಯೊಂದು ಹೆಜ್ಜೆಯೂ ಜನರ ಕುತೂಹಲಕ್ಕೆ ಕಾರಣವಾಗುತ್ತಿದೆ ಇನ್ನು ನಿರ್ಮಾಪಕರಾದ ರವೀಂದ್ರನವರ ದಪ್ಪವಾದ ಮೈ ಕಟ್ಟು ಹಾಗೂ ನಾಯಕ ನಟಿಯಾಗಿರುವ ಮಹಾಲಕ್ಷ್ಮಿಯವರು ಯಾವ ರೀತಿಯೂ ಜೋಡಿ ಅಲ್ಲ ಆದರೂ ಇವರ ಜೋಡಿಯ ಪ್ರೀತಿ ಹಾಗೂ ಸಂಬಂಧದ ಮೇಲೆ ಹೆಚ್ಚು ಗಮನವನ್ನು ನೀಡಿದ್ದಾರೆ.
ಅದೇ ರೀತಿ ಮಹಾಲಕ್ಷ್ಮಿಯವರು ಕೂಡ ರವೀಂದ್ರನ್ವರ ಜೊತೆ ಜೀವನ ನಡೆಸಲು ಬಹಳ ಉತ್ಸುಕರಾಗಿದ್ದಾರೆ. ಇನ್ನು ಇದೇ ರೀತಿ ತಮ್ಮ ಪ್ರತಿಯೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಹಾಗೂ ಗೊಂದಲಗಳಿಗೆ ಉತ್ತರವನ್ನು ನೀಡುತ್ತಿದ್ದಾರೆ. ಇನ್ನು ಅದೇ ರೀತಿ ರವೀಂದ್ರನ್ ರವರು ಕೂಡ ನಮ್ಮ ಹೆಂಡತಿಯನ್ನು ಪ್ರೀತಿಸುತ್ತಾರೆ.
ಇತ್ತೀಚೆಗೆ ರವೀಂದ್ರನ್ ರವರು ಕೂಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು ಮಹಾಲಕ್ಷ್ಮಿ ಅವರನ್ನು ಬಿಟ್ಟು ಇರಬೇಕಾಗಿತ್ತು ಆದರೂ ರವೀಂದ್ರನ್ ಅವರು ತಮ್ಮ ಹೆಂಡತಿಗಾಗಿ ಹೊಸ ಹೊಸದಾದ ಅಡುಗೆಗಳನ್ನು ಮಾಡಿಸುತ್ತಾ ಅವರ ತಾಯಿಯೂ ಕೂಡ ಮಹಾಲಕ್ಷ್ಮಿ ಅವರನ್ನು ಸೊಸೆಯಂತೆ ನೋಡದೆ ಮಗಳಂತೆ ಸ್ವೀಕರಿಸಿದ್ದಾರೆ ಜೊತೆಗೆ ತನ್ನ ಹೆಂಡತಿಗಾಗಿ ರವೀಂದ್ರನವರ ತಾಯಿಯು ವಿಧವಿಧವಾದ ಅಡುಗೆಯನ್ನು ಮಾಡಿ ಬಡಿಸುತ್ತಾರೆ ಎಂದು ತಿಳಿಸಿದ್ದರು.
ಮಹಾಲಕ್ಷ್ಮಿಯವರು ಹಾಗೂ ರವೀಂದ್ರನ್ ರವರು ಈಗಾಗಲೇ ಸಂಸಾರವನ್ನು ಅನ್ಯೋನ್ಯತೆಯಿಂದ ನಡೆಸುತ್ತಿದ್ದು ಇಬ್ಬರು ಸಂತೋಷವಾಗಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಇಬ್ಬರೂ ಕೂಡ ಫೋಟೋಶೂಟ್ಗಳನ್ನು ಕೂಡ ಮಾಡ್ಸುತ್ತಾ ಇರುತ್ತಾರೆ.
ಸದಾ ಸೋಶಿಯಲ್ ಮೀಡಿಯಗಳಲ್ಲಿ ಆಕ್ಟಿವ್ ಆಗಿ ಇರುವ ಈ ಜೋಡಿಯು, ಇತ್ತೀಚಿಗೆ ರವೀಂದ್ರನ್ ರವರು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು ತಮ್ಮ ಪ್ರೀತಿಯ ಪತ್ನಿಯ ಬಗ್ಗೆ ನಾಲ್ಕು ಸಾಲುಗಳನ್ನು ಕೂಡ ಬರೆದಿದ್ದಾರೆ, ಈ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹೌದು ನಾನು ನಿನ್ನನ್ನು ಪ್ರೀತಿಸುತ್ತಿರುವುದರಿಂದ ಖುಷಿಯಾಗಿಲ್ಲ.
ನಾನು ನನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಆಗದೆ ಹೋದರು ನೀವು ನನಗಾಗಿ ಬದುಕುತ್ತಿರುವುದು ಇದರಿಂದ ನನ್ನ ಬದುಕು ಸಂಪೂರ್ಣವಾಗಿದೆ ಎಂದು ಅನಿಸಿದೆ ಹೀಗೆ ರವೀಂದ್ರ ರವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲುಗಳನ್ನು ನೋಡಿದ ಮಹಾಲಕ್ಷ್ಮಿಯವರು ಕೂಡ ಇದಕ್ಕೆ ಐ ಲವ್ ಯು ಮೈ ಡಿಯರ್ ಹಸ್ಬೆಂಡ್ ಎಂದು ಕಮೆಂಟ್ ಮಾಡಿದ್ದಾರೆ.
ಈ ಜೋಡಿಯು ಒಂದರ ಹಿಂದೆ ಒಂದು ಅಂತೆ ಫೋಟೋಗಳನ್ನು ಶೇರ್ ಮಾಡುತ್ತಿದ್ದು ಇತ್ತೀಚಿಗೆ ಒಬ್ಬ ವ್ಯಕ್ತಿಯು ಈ ಜೋಡಿಯ ಚಿತ್ರವನ್ನು ಬರಿದ್ದಿದ್ದಾರೆ. ಚಿತ್ರವನ್ನು ಬಿಡಿಸಿದ ಆ ವ್ಯಕ್ತಿಗೆ ರವೀಂದ್ರನ್ ರವರು ಅಪ್ಪುಗೆಯನ್ನು ನೀಡಿದ್ದಾರೆ. ಮಹಾಲಕ್ಷ್ಮಿಯವರಿಗೆ ಇದು ಎರಡನೇ ಮದುವೆಯಾದರೂ ತುಂಬಾ ಸಂತೋಷದಿಂದಿದ್ದಾರೆ ಹೌದು ಮಹಾಲಕ್ಷ್ಮಿಯವರಿಗೆ ಈಗಾಗಲೇ ಮದುವೆಯಾಗಿದ್ದು ಡೈ.ವೋ.ರ್ಸ್ ಕೂಡ ಆಗಿದೆ.
ಡೈ.ವೋ.ರ್ಸ್ ಆದ ನಂತರವೂ ಕೆಲವು ದಿನಗಳ ಕಾಲ ಮಹಾಲಕ್ಷ್ಮಿಯವರು ಒಂಟಿಯಾಗಿದ್ದರು. ಮಹಾಲಕ್ಷ್ಮಿಯವರಿಗೆ ಮೊದಲೇ 8 ವರ್ಷದ ಮಗನು ಇದ್ದಾನೆ. ಮಹಾಲಕ್ಷ್ಮಿಯವರು ತುಂಬಾ ದಿನಗಳ ನಂತರ ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾಗಿ ಸಂತೋಷದಿಂದ ಇದ್ದಾರೆ ಎಂದರೆ ಸುಳ್ಳಲ್ಲ.