ಜೀವನದ ಆಟ ಬಹಳ ವಿಚಿತ್ರ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಚಿಂತೆ, ಒಂದೊಂದು ರೀತಿಯ ಸಮಸ್ಯೆ. ಕೆಲವರಿಗೆ ಕಷ್ಟಗಳು ಚಿಕ್ಕವಯಸ್ಸಿಗೆ ಕಾಡಲು ಶುರು ಮಾಡಿ ಜೀವನ ಅನುಭವ ನೀಡಿದರೆ ಕೆಲವರಿಗೆ ಎಲ್ಲ ಸರಿ ಇದ್ದರೂ ಕೂಡ ಅನುಭವಿಸಲಾದ ನೋವು ಎದೆಯಲ್ಲಿ ತುಂಬಿಕೊಂಡಿರುತ್ತದೆ.
ಭೂಮಿಯಲ್ಲಿ ನಡೆಯುತ್ತಿರುವವನಿಗೆ ಆಕಾಶದ ಎತ್ತರಕ್ಕೆ ಹಾರುವ ಕನಸು ಆಕಾಶದಲ್ಲಿ ಅಲೆದಾಡುತ್ತಿರುವವರಿಗೆ ಆದಷ್ಟು ಬೇಗ ದಡ ಸೇರಬೇಕು ಎನ್ನುವ ಹಂಬಲ. ಆದರಗ ಕರ್ಮನುಸಾರ ಇವುಗಳನ್ನು ಅನುಭವಿಸದೆ ವಿಧಿ ಇಲ್ಲ. ನೀವು ಸಹ ಹೀಗೆ ಬದುಕಿನ ಸಂಧಿಗ್ದ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡಿದ್ದರೆ ಭಗವಂತನ ಈ ಮಾತುಗಳನ್ನು ಆಗಾಗ ಕೇಳುತ್ತಿರಿ.
ಈ ಸುದ್ದಿ ಓದಿ:- ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!
ಅರ್ಜುನನಿಗೂ ಕೂಡ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಇಂತಹದ್ದೇ ಒಂದು ಧರ್ಮ ಸಂ’ಕ’ಟದ ಪರಿಸ್ಥಿತಿ ಎದುರಾಗಿತ್ತು, ಆಗ ಶ್ರೀ ಕೃಷ್ಣ ಪರಮಾತ್ಮರು ಭಗವದ್ಗೀತೆ ಎನ್ನುವ ಬದುಕಿನ ಸಾರವನ್ನು ಮಧ್ಯಮ ಪಾಂಡವನಿಗೆ ಬೋಧಿಸಿದರು. ಇದು ಪ್ರಾರ್ಥನಿಗಷ್ಟೇ ಅಲ್ಲದೆ ಭೂಮಿ ಮೇಲೆ ನರ ಮನುಷ್ಯನಾಗಿ ಜೀವ ತಾಳುವ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ.
ಶ್ರೀ ಕೃಷ್ಣ ಹೇಳಿರುವ ಇಂತಹ ಸ್ಪೂರ್ತಿದಾಯಕ ಮಾತುಗಳು ಏನೆಂದರೆ ನಿನ್ನ ಕರ್ಮವನ್ನು ನೀನು ಮಾಡು ಮತ್ತು ಫಲನುಫಲಗಳನ್ನು ನನಗೆ ಬಿಡು ಎಂದು ಮತ್ತು ನೀನು ನಿನ್ನ ನಿತ್ಯ ಜೀವನ ನಡೆಸುವುದಕ್ಕಾಗಿ ಮಾಡುವ ಕೆಲಸದಲ್ಲಿ ಪ್ರಾಮಾಣಿಕನಾಗಿರು ಅದರಲ್ಲಿ ಎಂದಿಗೂ ಅದರಲ್ಲಿ ಮೋ’ಸ ಮಾಡಬೇಡ ಮತ್ತು ನಿನ್ನ ಕೆಲಸ ಕಾರ್ಯಗಳ ಬಗ್ಗೆ ನಿನಗೆ ಹೆಮ್ಮೆ ಇರಲಿ ಎಂದು.
ಈ ಭೂಮಿಯ ಮೇಲೆ ಎಲ್ಲವೂ ನಶ್ವರ ಅದು ಸಂತೋಷದ ಸಮಯವೇ ಆಗಿರಲಿ ದುಃ’ಖದ ಸಮಯವೇ ಆಗಿರಲಿ ಈ ಸಮಯ ಕಳೆದು ಹೋಗುತ್ತದೆ. ಹಾಗೆ ಸುಖ ದುಃ’ಖಗಳಿಗೆ ನಮಗೆ ವ್ಯಾಮೋಹ ಕಾರಣವಾಗುತ್ತದೆ ಹಾಗಾಗಿ ಯಾವುದರ ಜೊತೆಗೂ ಕೂಡ ಅತಿಯಾದ ವ್ಯಾಮೋಹ ಬೇಡ ಯಾಕೆಂದರೆ ಕಡೆಯವರೆಗೆ ಯಾವುದು ಕೂಡ ಮೊದಲಿನಂತೆ ಇರುವುದಿಲ್ಲ.
ಈ ಸುದ್ದಿ ಓದಿ:-ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!
ಈ ರೀತಿ ಬದಲಾವಣೆಗಳು ಜಗದ ನಿಯಮ ಕೂಡ. ನೀನೇನಾದರೂ ಯಾವುದಕ್ಕಾದರೂ ಈ ರೀತಿ ಅಂಟಿಕೊಳ್ಳುವುದರಿಂದ ಅದರಲ್ಲಾಗುವ ಬದಲಾವಣೆ ನಿನಗೆ ನೋವು ತರುತ್ತದೆ ಹಾಗಾಗಿ ಈಗಿನಿಂದಲೇ ಅಂತರ ಬೆಳೆಸಿಕೊಂಡು ಅರ್ಥ ಮಾಡಿಕೋ ಈ ಪ್ರಪಂಚಕ್ಕೆ ಬರುವಾಗ ನೀನು ಒಬ್ಬಂಟಿ ಬರುವಾಗ ಏನನ್ನು ತಂದಿಲ್ಲ ಹೋಗುವಾಗಲೂ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ದುಃ’ಖಿಸುವುದಕ್ಕೆ ಕಳೆದುಕೊಳ್ಳಲು ಏನು ಇಲ್ಲ.
ನಿನ್ನೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ, ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ. ಹಾಗಾಗಿ ಇಂತಹ ಬದಲಾವಣೆಗಳಿಗೆ ಕುಗ್ಗದೆ ನೀನಾಗಿ ಬದುಕು. ಯಾವುದೇ ಕೆಲಸ ಮಾಡುವ ಮುನ್ನ ಬುದ್ದಿ ಮಾತನ್ನು ಕೇಳುವ ಮೊದಲು ಆತ್ಮಸಾಕ್ಷಿಯನ್ನು ಕೇಳಿಕೋ ಮತ್ತು ನಿನ್ನ ಆತ್ಮಸಾಕ್ಷಿ ಎಚ್ಚರಿಸಿದಾಗ ನಿರ್ಲಕ್ಷಿಸಬೇಡ. ನಿನ್ನ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ನಿಗ್ರಹಿಸು ಎನ್ನುವ ಮಾತುಗಳನ್ನು ಹೇಳಿದರು.
ಇವುಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಬದುಕಿನಲ್ಲಿ ಬರುವ ಶೇಕಡವಾರು 90%ರಷ್ಟು ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ. ಇವುಗಳನ್ನು ಪಾಲಿಸುವುದರ ಜೊತೆಗೆ ನಿಮಗೆ ಜೀವನದಲ್ಲಿ ಈ ರೀತಿ ಯಾವುದಾದರೂ ವಿಷಯದಲ್ಲಿ ನೋ’ವಾಗಿ ದುಃ’ಖದಲ್ಲಿದ್ದಾಗ ಶ್ರೀಕೃಷ್ಣನ ನಿಮ್ಮನ್ನು ಪಾರು ಮಾಡಲು ಈ ವಿಶೇಷವಾದ ನಾಲ್ಕು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಶ್ರದ್ಧಾ ಭಕ್ತಿ ಗಳಿಂದ ನಿಮ್ಮ ಶಕ್ತಿಯನುಸಾರ ಪಠಿಸಿ.
ಈ ಸುದ್ದಿ ಓದಿ:-ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!
1. ಗೋ ವಲ್ಲಭಾಯ ಸ್ವಾಹ
2. ಕ್ಲಿಂ ಗೈಂ ಕ್ಲಿಂ ಶಾಮಲಾಂಗಾಯ ನಮಃ
3. ಓಂ ದಾಮೋದರಾಯ ವಿದ್ಮಹೇ ರುಕ್ಮಿಣಿ
ವಲ್ಲಭಾಯ ಧೀಮಹಿ ತನ್ನೋ ಕೃಷ್ಣ
ಪ್ರಚೋದಯಾತ್
4. ಓಂ ಗೋವಿಂದಾಯ ವಿದ್ಮಹೇ
ಗೋಪಿವಲ್ಲಭಾಯ ಧೀಮಹಿ ತನ್ನೋ
ಕೃಷ್ಣ ಪ್ರಚೋದಯಾತ್