Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರಿಷಬ್ ಶೆಟ್ಟಿ ಜೊತೆ ಕಾಂತಾರ ಸಿನಿಮಾ ನೋಡಿ ಡೈಲಾಗ್ ಹೊಡೆದ ಎಬಿಡಿ ಈ ಚಿಂದಿ ವಿಡಿಯೋ ಒಮ್ಮೆ ನೋಡಿ.

Posted on November 4, 2022 By Kannada Trend News No Comments on ರಿಷಬ್ ಶೆಟ್ಟಿ ಜೊತೆ ಕಾಂತಾರ ಸಿನಿಮಾ ನೋಡಿ ಡೈಲಾಗ್ ಹೊಡೆದ ಎಬಿಡಿ ಈ ಚಿಂದಿ ವಿಡಿಯೋ ಒಮ್ಮೆ ನೋಡಿ.

ಸದ್ಯಕ್ಕೆ ಕನ್ನಡ ನೆಲದ ಸಿನಿಮಾವಾದ ಕಾಂತರಾ ತನ್ನ ಭಾಷೆ, ಪ್ರಾಂತ್ಯ ಎಲ್ಲದರ ಗಡಿ ದಾಟಿ ಬೇರೆ ರಾಜ್ಯಗಳಲ್ಲಿ ಹಾಗೂ ಬೇರೆ ದೇಶಗಳಲ್ಲೂ ಕೂಡ ಅದ್ಭುತ ಪ್ರದರ್ಶನ ಕಂಡು ಸಿನಿಮಾ ಲೋಕದ ಘಟಾನುಘಟಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಈಗಾಗಲೇ ಸಿನಿಮಾವನ್ನು ಭಾರತದ ಫೇಮಸ್ ಸೆಲೆಬ್ರಿಟಿಗಳು ನೋಡಿ ಹಾಡಿ ಹೊಗಳಿ ರಿಷಬ್ ನಿರ್ದೇಶನ ಮತ್ತು ನಟನೆಯನ್ನು ಕೊಂಡಾಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರಿಷಬ್ ಶೆಟ್ಟಿ ಅವರು ಕೂಡ ತಮ್ಮ ಕಾಯಕವನ್ನು ಅಚ್ಚುಕಟ್ಟಾಗಿ ಮುಗಿಸಿ ಫಲಾನುಫಲಗಳನ್ನು ಪ್ರೇಕ್ಷಕರ ಮುಂದಿಟ್ಟು ಅವರಿಂದ ಸಿಗುತ್ತಿರುವ ನಿರೀಕ್ಷಿತ ಪ್ರತಿಫಲದಿಂದ ಹ್ಯಾಪಿ ಮೋಡ್ ಅಲ್ಲಿ ಆರಾಮಾಗಿದ್ದಾರೆ. ಕಾಂತರಾ ಸಿನಿಮಾದ ಕಥೆ ನಿರ್ದೇಶನ ನಟನೆ ಮೆಚ್ಚಿಕೊಂಡು ಅನೇಕರು ರಿಷಭ್ ಶೆಟ್ಟಿ ಅವರನ್ನು ಭೇಟಿ ಮಾಡುವ ಕಾತುರದಲ್ಲಿದ್ದಾರೆ. ಈ ಸಾಲಿನಲ್ಲಿ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ದಿಗ್ಗಜರುಗಳು ಇದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿಗಳು ಕುಟುಂಬ ಸಮೇತ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರಿಂದ ರಿಷಭ್ ದಂಪತಿ ಅವರನ್ನು ಭೇಟಿ ಮಾಡಿ ಸಿನಿಮಾ ಬಗ್ಗೆ ಅಭಿಪ್ರಾಯ ಕೇಳಿ ಆಶೀರ್ವಾದ ಪಡೆದು ಬಂದಿದ್ದರು. ಮತ್ತು ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಸಿನಿಮಾ ನೋಡಿ ರಿಷಭ್ ಶೆಟ್ಟಿ ಅವರನ್ನು ಭೇಟಿ ಆಗಲು ಕರೆದಿದ್ದರು.

ಈ ಭೇಟಿಗೆ ಪ್ರೈವೇಟ್ ಜೆಟ್ ಅಲ್ಲಿ ಹೋಗಿ ಬಂದಿದ್ದ ರಿಷಬ್ ಶೆಟ್ಟಿ ಅವರು ರಜನಿಕಾಂತ್ ಅವರಿಂದ ಉಡುಗೊರೆಯನ್ನು ಪಡೆದು ಅವರ ಭೇಟಿ ಸಂಬಂಧಿತ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳ ಜೊತೆ ಆ ಸಂತಸದ ಕ್ಷಣವನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಕ್ರಿಕೆಟ್ ದಂತಕಥೆ ಆದ ಮಿಸ್ಟರ್ 360 ಎಂದು ಕರೆಸಿಕೊಳ್ಳುವ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡೆವಿಲಿಯರ್ ಅನ್ನೂ ಕೂಡ ರಿಷಬ್ ಭೇಟಿಯಾಗಿದ್ದಾರೆ.

ಈ ಸಂಬಂಧಿತ ಫೋಟೋವನ್ನು ಟ್ವಿಟರ್ ಅಲ್ಲಿ ಹೊಂಬಾಳೆ ಫಿಲಂ ಹಂಚಿಕೊಂಡು ಒಬ್ಬರು ಕ್ರಿಕೆಟ್ 360 ಮತ್ತೊಬ್ಬರು ಸಿನಿಮಾ 360 ಇಬ್ಬರು ಮುಖಾಮುಖಿ ಆಗಿದ್ದಾರೆ ಎಂದು ಟ್ಯಾಗ್ ಲೈನ್ ಬರೆದು ಒಬ್ಬರು ಹೋರಿಗಳನ್ನು ಓಡಿಸುತ್ತಿರುವ ಫೋಟೋ ಮತ್ತೊಬ್ಬರು ಬ್ಯಾಟ್ ಬೀಸುತ್ತಿರುವ ಚಿತ್ರ ಎರಡನ್ನು ಒಟ್ಟಿಗೆ ಸೇರಿಸಿ ಪೋಸ್ಟ್ ಮಾಡಿದ್ದಾರೆ. ಇತ್ತ ರಿಷಬ್ ಶೆಟ್ಟಿ ಕೂಡ ಎಬಿಡಿ ಭೇಟಿಯಾದಾಗ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.

ಎಬಿಡಿ ಜೊತೆ ಬೇಟಿ ಆದ ಫೋಟೋಗಳನ್ನು ಜೊತೆಗೆ ವಿಡಿಯೋ ಒಂದನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ರಿಷಭ್ ಶೆಟ್ಟರು. ಕಂಬಳ ಓಡಿಸುವಾಗ ಹೇಳುವ ಬಿಡಿಯಾ ಪದವನ್ನು ಆ ವೀಡಿಯೋದಲ್ಲಿ ರಿಷಭ್ ಮತ್ತು ಎಬಿಡಿ ಒಟ್ಟಿಗೆ ಹೇಳಿದ್ದಾರೆ. ಮತ್ತು ಇದು ಪಂದ್ಯ ನಿಜವಾದ 360 ಯನ್ನು ಭೇಟಿಯಾದೆ. ಸೂಪರ್ ಹೀರೋ ತಮ್ಮ ಮೂಲ ಸ್ಥಾನಕ್ಕೆ ಮರಳಿ ಹಿಂತಿರುಗಿದ್ದಾರೆ.

It’s a match.
The real 360s today of the film industry and Cricket.#Kantara @shetty_rishab @ABdeVilliers17 @RCBTweets @hombalefilms @VKiragandur @gowda_sapthami @HombaleGroup @ChaluveG @Karthik1423 @AJANEESHB @actorkishore @KantaraFilmpic.twitter.com/Xpj4e9BLIB

— Chaluve Gowda (@ChaluveG) November 3, 2022

ನಮ್ಮ ಬೆಂಗಳೂರು ಎಂದು ಬರೆದಿದ್ದಾರೆ ಇವರ ಈ ಬರಹವು ಆರ್‌ಸಿಬಿ ತಂಡದ ಪ್ರೇಮಿಗಳ ಕುತೂಹಲವನ್ನು ಕೆರಳಿಸಿದೆ. ಎಬಿಡಿ ಅವರು ಐಪಿಎಲ್ ಅಲ್ಲಿ ನಮ್ಮ ಆರ್ ಸಿ ಬಿ ತಂಡದಲ್ಲಿ ಆಡುತ್ತಾರೆ ಇದೀಗ ಬೆಂಗಳೂರಿನಲ್ಲಿ ಎಬಿಡಿ ದರ್ಶನ ಆಗಿರುವುದು ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಮತ್ತು ಕುತೂಹಲಕ್ಕೆ ಕಾರಣ ಆಗಿದೆ.

ಕಾಂತರ ಸಿನಿಮಾ ಸತ್ತಿಲ್ಲದೆ 300 ಕೋಟಿ ಗಳಿಗೆ ಮುಗಿಸಿದೆ. ಕಾಂತರಾ ಸಿನಿಮಾ ಗೆದ್ದ ಬಳಿಕ ರಿಷಬ್ ಶೆಟ್ಟಿ ಅವರ ದಿಗ್ವಿಜಯ ದಂಡೆಯಾತ್ರೆ ಶುರುವಾಗಿದೆ ಎನ್ನಬಹುದು. ದೇಶದ ಎಲ್ಲಾ ಭಾಷೆಯ ನಿರ್ದೇಶಕರುಗಳು ನಟರು ಮತ್ತು ಅನೇಕ ಪ್ರಮುಖ ವ್ಯಕ್ತಿಗಳು ಈಗ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಲು ಕಾಯುತ್ತಿದ್ದಾರೆ.

Entertainment Tags:AB D Villears, Kanthara, Rishab Shetty
WhatsApp Group Join Now
Telegram Group Join Now

Post navigation

Previous Post: ನಟಿ ಅಮೂಲ್ಯ ಅವಳಿ ಮಕ್ಕಳ ನಾಮಕರಣ ಶಾಸ್ತ್ರದ ಕ್ಯೂಟ್ ವಿಡಿಯೋ ನೋಡಿ. ಅಮೂಲ್ಯ ತಮ್ಮ ಮಕ್ಕಳಿಗೆ ಬಹಳ ವಿಶೇಷವಾದ ಹೆಸರಿಟ್ಟಿದ್ದಾರೆ ಏನದು ಗೊತ್ತ.?
Next Post: ಈ ವಾರದ ಕ್ಯಾಪ್ಟನ್ ಅನುಪಮಗೆ ಕಳಪೆ ಪಟ್ಟ ಕೊಟ್ಟ ಮನೆಮಂದಿ, ಕಣ್ಣೀರಿಟ್ಟ ಅನುಪಮ ಗೌಡ,

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore