ಶ್ರೀ ಲಕ್ಷ್ಮೀನಾರಾಯಣ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

 

ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗ (job) ಪಡೆಯಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ, ಇನ್ನು ಕೆಲವರು ತಡವಾದರೂ ಪರವಾಗಿಲ್ಲ ತಮಗೆ ಒಪ್ಪಿಗೆ ಆಗುವ ಕೆಲಸ ಸಿಗುವವರೆಗೂ ಕೂಡ ಅದೇ ಕೆಲಸಕ್ಕಾಗಿ ಪ್ರಯತ್ನ ಪಡುತ್ತೇನೆ ಎಂದು ನಿರಂತರ ಅಭ್ಯಾಸ ಮತ್ತು ಪ್ರಯತ್ನದಲ್ಲಿ ತೊಡಗಿರುತ್ತಾರೆ. ಉದ್ಯೋಗ ಎನ್ನುವುದು ಮನುಷ್ಯನಿಗೆ ಹಣ ತಂದು ಕೊಡುವ ಅತಿ ದೊಡ್ಡ ಆದಾಯದ ಮೂಲ ಮತ್ತು ಜೀವನ ನಿರ್ವಹಣೆಗೆ ಅತ್ಯವಶ್ಯಕ.

ಬೆಂಗಳೂರಿನಂತಹ ಮಹಾನ್ ನಗರದಲ್ಲಿ ಉದ್ಯೋಗಾವಕಾಶಗಳಿಗೆ ಕಡಿಮೆ ಇಲ್ಲ, ಆದರೂ ಕೂಡ ಒಂದೊಳ್ಳೆ ಉದ್ಯೋಗ ಅಥವಾ ಒಂದು ಒಳ್ಳೆಯ ಕಛೇರಿಯಲ್ಲಿ ಕೆಲಸ ಮಾಡಬೇಕು ಎಂದು ಇಚ್ಛೆ ಪಟ್ಟರೆ ಅದಕ್ಕಾಗಿ ಶ್ರಮ ಪಡಲೇಬೇಕು. ಈ ರೀತಿ ಆಸೆ ಪಡುತ್ತಿರುವವರಿಗೆ ಶ್ರೀ ಲಕ್ಷ್ಮಿ ಕೋಪರೇಟಿವ್ ಬ್ಯಾಂಕ್ (Shree Lakshmi Co-Operative bank) ವತಿಯಿಂದ ಭರ್ಜರಿ ಗುಡ್ ನ್ಯೂಸ್ ಇದೆ.

ಜಿಲ್ಲಾ ಪಂಚಾಯತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.! ವೇತನ 24,000/-

ಶ್ರೀ ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ನೋಟಿಫಿಕೇಶನ್ ಹೊರಡಿಸಿ ತಿಳಿಸಿದೆ. ಆ ಪ್ರಕಾರ ಹುದ್ದೆಗಳ ವಿವರ ಈ ರೀತಿ ಇದೆ ನೋಡಿ.

ಉದ್ಯೋಗ ಸಂಸ್ಥೆ:- ಶ್ರೀ ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್
ಒಟ್ಟು ಹುದ್ದೆಗಳ ಸಂಖ್ಯೆ:- 03
ಹುದ್ದೆಗಳ ವಿವರ:-
● ಕಂಪ್ಯೂಟರ್ ಪ್ರೋಗ್ರಾಮರ್
● ಅಟೆಂಡರ್
● ಡ್ರೈವರ್
ಉದ್ಯೋಗ ಸ್ಥಳ:- ಬೆಂಗಳೂರು

ಉಪ್ಪಿನ ಜಾರಿನಲ್ಲಿ ಈ 3 ವಸ್ತುಗಳನ್ನು ಇಟ್ಟು ನೋಡಿ ಸಾಕು, ಬೇಡ ಅನ್ನುವಷ್ಟು ಹಣ ಬರುತ್ತಲೇ ಇರುತ್ತದೆ.!

ಶೈಕ್ಷಣಿಕ ವಿದ್ಯಾರ್ಹತೆ:-
● ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ವಿದ್ಯಾಲಯದಲ್ಲಿ 60% ಗಿಂತ ಹೆಚ್ಚು ಅಂಕಗಳಲ್ಲಿ ಪದವಿ ಉತ್ತೀರ್ಣರಾದವರು ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು .
● ಕಂಪ್ಯೂಟರ್ ಅಪ್ಲಿಕೇಷನ್, ಪ್ರೋಗ್ರಾಮಿಂಗ್ ಹಾಗೂ ನೆಟ್ವರ್ಕಿಂಗ್ ಬಗ್ಗೆ ಪರಿಜ್ಞಾನ ಇರುವವರಿಗೆ ಮೊದಲ ಆದ್ಯತೆ.
ಅಟೆಂಡರ್ ಹಾಗೂ ಡ್ರೈವರ್ ಹುದ್ದೆಗಳಿಗೆ SSLC ಯಲ್ಲಿ ಉತ್ತೀರ್ಣರಾಗಿರಬೇಕು.
● ಡ್ರೈವರ್ ಹುದ್ದೆಗಳಿಗೆ ಡ್ರೈವಿಂಗ್ ಲೈಸೆನ್ಸ್ ನ್ನು ಹೊಂದಿರಬೇಕಾದದ್ದು ಕಡ್ಡಾಯ.

ಯುವಕರಿಗೆ ಗುಡ್‌ ನ್ಯೂಸ್, ರಾಜ್ಯದ ಸರ್ಕಾರದಿಂದ ಜಿಮ್ ಸ್ಥಾಪನೆಗಾಗಿ ನಿಮಗೆ ಸಿಗಲಿದೆ ಸಹಾಯ ಧನ, ಇದನ್ನ ಪಡೆಯೋದೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ವಯೋಮಿತಿ:-
● ಕನಿಷ್ಠ ವಯೋಮಿತಿ 18 ವರ್ಷಗಳು
● ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು
● OBC ಅಭ್ಯರ್ಥಿಗಳಿಗೆ 38 ವರ್ಷಗಳು
● SC / ST ಅಭ್ಯರ್ಥಿಗಳಿಗೆ 40 ವರ್ಷಗಳು.

ಅರ್ಜಿ ಶುಲ್ಕ:-
ಅಭ್ಯರ್ಥಿಗಳು ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ಹೆಸರಿಗೆ ರೂ. 1000 ಡಿ.ಡಿ ಪಡೆದು ಅರ್ಜಿಯ ಜೊತೆ ಸಲ್ಲಿಸಬೇಕು.

LIC ಯಿಂದ ಬಂಪರ್ ಆಫರ್ ಘೋಷಣೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 16,000/-

ಅರ್ಜಿ ಸಲ್ಲಿಸುವ ವಿಧಾನ:-
● ಆಫ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
● ಅರ್ಜಿ ಸಲ್ಲಿಸುವ ಮೊದಲು ಬ್ಯಾಂಕ್ ಹೊರಡಿಸಿರುವ ಅಧಿಸೂಚನೆಯನ್ನು ಓದಿ, ಕೇಳಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
● ಕಛೇರಿಯ ವಿಳಾಸಕ್ಕೆ ಭೇಟಿ ನೀಡಿ ಅಪ್ಲಿಕೇಷನ್ ಫಾರ್ಮ್ ಪಡೆದುಕೊಳ್ಳಬೇಕು.
● ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಭರ್ತಿ ಮಾಡಿ.
● ಯಾವುದೇ ಪ್ರಮಾಣ ಪತ್ರ ಅಥವಾ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದರೆ ಅವುಗಳ ಪ್ರತಿಗಳನ್ನು ಅರ್ಜಿ ಜೊತೆ ಲಗತ್ತಿಸಿ, ಖುದ್ದಾಗಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕು.

ಕಛೇರಿ ವಿಳಾಸ:-
ಪ್ರಧಾನ ಕಛೇರಿ,
ನಂ. 1627/2 ಪಾರ್ಕ್ ರಸ್ತೆ,
ರಾಮಮೋಹನಪುರ, ಬೆಂಗಳೂರು – 21

LIC ಯಿಂದ ಬಂಪರ್ ಆಫರ್ ಘೋಷಣೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 16,000/-

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ.

ಪ್ರಮುಖ ದಿನಾಂಕಗಳು
● ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 17.08. 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31.08.2023.

Leave a Comment