ಉಪ್ಪಿನ ಜಾರಿನಲ್ಲಿ ಈ 3 ವಸ್ತುಗಳನ್ನು ಇಟ್ಟು ನೋಡಿ ಸಾಕು, ಬೇಡ ಅನ್ನುವಷ್ಟು ಹಣ ಬರುತ್ತಲೇ ಇರುತ್ತದೆ.!

 

ಉಪ್ಪಿಗೆ ಎಷ್ಟೊಂದು ಶಕ್ತಿ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಹಿಂದೂ ಸಂಪ್ರದಾಯದಲ್ಲಿ ಉಪ್ಪನ್ನು ನಾವು ಮಹಾಲಕ್ಷ್ಮಿಯ ಸ್ವರೂಪ ಎನ್ನುತ್ತೇವೆ. ಮಹಾಲಕ್ಷ್ಮಿ ಕೂಡ ಸಮುದ್ರದಿಂದ ಜನಿಸಿದವರು, ಹಾಗಾಗಿ ಉಪ್ಪು, ಗೋಮತಿ ಚಕ್ರ, ಕವಡೆಗಳು ಈ ರೀತಿ ಸಮುದ್ರದಿಂದ ಸಿಗುವ ವಸ್ತುಗಳನ್ನು ಲಕ್ಷ್ಮಿ ಸ್ವರೂಪ ಎಂದು ನಂಬುತ್ತೇವೆ.

ಅದನ್ನು ಅದೇ ರೀತಿ ಪೂಜಿಸುವುದರಿಂದ ತಾಯಿ ಲಕ್ಷ್ಮಿಯ ಅನುಗ್ರಹ ಕೂಡ ಆಗುತ್ತದೆ ಇದು ಈ ನಂಬಿಕೆಗೆ ಮತ್ತಷ್ಟು ಪೂರಕವಾಗಿದೆ. ಉಪ್ಪು ಅದೃಷ್ಟದ ಸಂಕೇತ ಮಾತ್ರ ಅಲ್ಲದೆ ಮನೆಯ ನೆಗೆಟಿವ್ ಎನರ್ಜಿಯನ್ನು ಹೊರದೋಡಿಸಬಲ್ಲ ದೃಷ್ಟಿ ದೋಷವನ್ನು ಕೂಡ ನಿವಾರಣೆ ಮಾಡಬಲ್ಲ ಅಪರೂಪದ ವಸ್ತು. ಉಪ್ಷನ್ನು ಬಳಸಿ ಕೆಲ ಆಚರಣೆಗಳನ್ನು ಮಾಡುವುದರಿಂದ ಮನೆಗೆ ಅದೃಷ್ಟ ಬರುವ ರೀತಿ ಮಾಡಬಹುದು ಅದೇ ರೀತಿ ಮನೆಯಲ್ಲಿರುವ ದೋಷಗಳನ್ನು ಕೂಡ ಹೊರಗೆ ಹೋಗುವಂತೆ ಮಾಡಬಹುದು.

ಯುವಕರಿಗೆ ಗುಡ್‌ ನ್ಯೂಸ್, ರಾಜ್ಯದ ಸರ್ಕಾರದಿಂದ ಜಿಮ್ ಸ್ಥಾಪನೆಗಾಗಿ ನಿಮಗೆ ಸಿಗಲಿದೆ ಸಹಾಯ ಧನ, ಇದನ್ನ ಪಡೆಯೋದೇಗೆ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಮನೆಯಲ್ಲಿ ದೃಷ್ಟಿ ದೋಷಗಳಾಗಿದ್ದರೆ ಹಣಕಾಸಿನ ಸಮಸ್ಯೆಗಳು ಇದ್ದರೆ ಇನ್ನು ಮುಂತಾದ ಸಮಸ್ಯೆಗಳಿಗೆ ಆ ಮನೆಯ ಸ್ನಾನದ ಕೋಣೆಯಲ್ಲಿ ಗಾಜಿನ ಡಬ್ಬನಲ್ಲಿ ಉಪ್ಪು ಇಡುವುದರಿಂದ ಅದು ನಿವಾರಣೆ ಆಗುತ್ತದೆ ಇದನ್ನು ಅನೇಕ ಪಾಲಿಸಿ ಅನೇಕರು ಫಲಿತಾಂಶ ಕಂಡಿದ್ದಾರೆ. ಮನೆಯಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಲು ಮನೆ ಸ್ವಚ್ಛ ಮಾಡುವಾಗ ನೀರಿಗೆ ಒಂದು ಹಿಡಿ ಉಪ್ಪನ್ನು ಹಾಕಿ ಸ್ವಚ್ಛ ಮಾಡುವುದರಿಂದ ಆ ಮನೆಯ ದೋಷಗಳು ನಿವಾರಣೆ ಆಗುತ್ತದೆ.

ಎಲ್ಲ ನಕಾರಾತ್ಮಕ ಶಕ್ತಿಗಳ ಪ್ರಭಾವ ಕೂಡ ಹೊರ ಹೋಗುತ್ತದೆ ಎನ್ನುವುದನ್ನು ನಂಬಲಾಗುತ್ತದೆ. ಇಷ್ಟೆಲ್ಲ ಪ್ರಯೋಜನ ಇರುವ ಈ ಉಪ್ಪಿನಿಂದ ನಾವು ಹೇಳುವ ಒಂದು ಸರಳ ಆಚರಣೆ ಮಾಡಿಕೊಂಡರೆ ನಿಮಗೆ ಹಣದ ಹೊಳೆಯೇ ಹರಿದು ಬರುತ್ತದೆ. ಗುರುವಾರದಂದು ಈ ಆಚರಣೆಯನ್ನು ಮಾಡಿದರೆ ಒಳ್ಳೆಯದು, ಹಾಗೂ ಒಮ್ಮೆ ಈ ಆಚರಣೆ ಮಾಡಿದರೆ ಸಾಕು.

LIC ಯಿಂದ ಬಂಪರ್ ಆಫರ್ ಘೋಷಣೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 16,000/-

ಇದನ್ನು ಬಹಳ ಸರಳವಾದ ವಿಧಾನದಲ್ಲಿ ಮಾಡಬಹುದು ಗುರುವಾರ ಎಂದಿನಂತೆ ಮನೆಯಲ್ಲಿ ದೇವರ ಪೂಜೆ ಮಾಡಿ ನಂತರ ದೇವರ ಕೋಣೆಯಲ್ಲಿ ಕುಳಿತುಕೊಂಡು ಚಿಕ್ಕದಾದ ತಾಮ್ರ ಅಥವಾ ಹಿತ್ತಾಳೆ ಅಥವಾ ಬೆಳ್ಳಿತಟ್ಟೆ ತುಂಬಾ ಉಪ್ಪನ್ನು ತೆಗೆದುಕೊಳ್ಳಿ ಈಗ ಒಂದು ಅರಿಶಿಣದ ಕೊಂಬು ಒಂಬತ್ತು ಅಡಿಕೆ ಹಾಗೂ ಒಂದು ಬೆಳ್ಳಿ ನಾಣ್ಯ ಅಥವಾ ಚಿನ್ನದ ನಾಣ್ಯವನ್ನು ಅದಕ್ಕೆ ಹಾಕಿ

ನಾಣ್ಯಗಳು ಇಲ್ಲ ಎಂದರೆ ಬೆಳ್ಳಿ ಅಥವಾ ಚಿನ್ನದ ಯಾವುದಾದರೂ ಒಂದು ಚಿಕ್ಕ ವಸ್ತುವನ್ನು ಹಾಕಿದರೂ ಸರಿ. ಈಗ ಮಹಾಲಕ್ಷ್ಮಿಗೆ ನಿಮ್ಮ ಕೋರಿಕೆಗಳನ್ನೆಲ್ಲ ಹೇಳಿಕೊಂಡು ಅದನ್ನು ಮುಡುಪಿನ ರೀತಿ ಒಂದು ಹಳದಿ ಬಟ್ಟೆಯಲ್ಲಿ ಕಟ್ಟಿ ಹಳದಿ ವಸ್ತ ಇಲ್ಲವೆಂದರೆ ಬಿಳಿ ಬಟ್ಟೆಯನ್ನು ಒದ್ದೆ ಮಾಡಿ ಅದಕ್ಕೆ ಅರಿಶಿನ ಹಚ್ಚಿ ವ್ಯವಸ್ಥೆ ಮಾಡಿಕೊಳ್ಳಿ. ಆ ಮುಡಪನ್ನು ನಿಮ್ಮ ಮನೆಯಲ್ಲಿ ಉಪ್ಪನ್ನು ತುಂಬಿಸಿ ಇಡುವ ಗಾಜಿನ ಜಾಡಿಯಲ್ಲಿ ಹಾಕಿ ನಂತರ ಉಪ್ಪನ್ನು ತುಂಬಿ.

ಎಲ್ಲಾ ವಾಹನ ಸಾವರರಿಗೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿ ಈ ರೂಲ್ಸ್ ಫಾಲೋ ಮಾಡಿದ್ರೆ ದಂಡ ಫಿಕ್ಸ್

ಜಾಡಿಯಲ್ಲಿ ಈಗಾಗಲೇ ಉಪ್ಪಿದ್ದರೆ ಆ ಉಪ್ಪನ್ನು ಖಾಲಿ ಮಾಡಿ ಹೊಸ ಉಪ್ಪನ್ನು ತಂದು ತುಂಬಿಸಬೇಕು. ಮೊದಲು ಈ ಮುಡುಪನ್ನು ಹಾಕಿ ನಂತರ ಉಪ್ಪನ್ನು ತುಂಬಿ. ಮುಟ್ಟಾದ ಮಹಿಳೆಯರು 5 ದಿನಗಳವರೆಗೂ ಕೂಡ ಈ ಉಪ್ಪಿನ ಜಾಡಿಯನ್ನು ಮುಟ್ಟಬಾರದು ಹಾಗೆ ಯಾವುದೇ ಕಾರಣಕ್ಕೂ ಗಾಜಿನ ಜಾಡಿ ಬಿಟ್ಟು ಪ್ಲಾಸ್ಟಿಕ್ ಅಥವಾ ಇನ್ಯಾವುದೇ ಲೋಹದ ಜಾಡಿಯನ್ನು ಬಳಸಬಾರದು. ಈ ರೀತಿ ಮಾಡಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಯಾಕೆಂದರೆ ಉಪ್ಪಿಗೆ ಹಣವನ್ನು ಆಕರ್ಷಣೆ ಮಾಡುವ ಅಷ್ಟು ಶಕ್ತಿ ಇರುತ್ತದೆ.

Leave a Comment