Sunday, May 28, 2023
HomeEntertainmentಅಪ್ಸರೆ ಹಾಗೆ ಕಾಣುತ್ತಿರುವ ಶ್ವೇತಾ ಚೆಂಗಪ್ಪ ದೀಪಾವಳಿ ಹಬ್ಬದ ಪ್ರಯುಕ್ತ ಮಸ್ತ್ ಫೋಟೋ ಶೂಟ್ ಮಾಡಿಸಿದ...

ಅಪ್ಸರೆ ಹಾಗೆ ಕಾಣುತ್ತಿರುವ ಶ್ವೇತಾ ಚೆಂಗಪ್ಪ ದೀಪಾವಳಿ ಹಬ್ಬದ ಪ್ರಯುಕ್ತ ಮಸ್ತ್ ಫೋಟೋ ಶೂಟ್ ಮಾಡಿಸಿದ ಈ ವಿಡಿಯೋ ಒಮ್ಮೆ ನೋಡಿ.

ಶ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಟಿಯಾಗಿ ನಿರೂಪಕಿಯಾಗಿ ಸಹ ಕಲವಿದೆಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. 2005ರಲ್ಲಿ ಕಿರುತರ ಲೋಕಕ್ಕೆ ಮೊಟ್ಟಮೊದಲ ಬಾರಿಗೆ ಪಾದರ್ಪಣೆ ಮಾಡಿದರು ಆದರೆ ಇವರಿಗೆ ಹೆಸರು ತಂದುಕೊಟ್ಟ ಧಾರವಾಹಿ ಅಂದರೆ ಅದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾದಂಬರಿ ಅಂತಾನೆ ಹೇಳಬಹುದು‌. ಈ ಧಾರಾವಾಹಿಯಲ್ಲಿ ಇವರು ಮಾಡಿದಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಬರೋಬ್ಬರಿ ಏಳು ವರ್ಷಗಳ ಕಾಲ ಈ ಧಾರಾವಾಹಿಯ ಪೂರೈಸಿತು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ತದನಂತರ ದರ್ಶನ್ ಅವರ ಜೊತೆಗೆ ಮಂಡ್ಯ ಸಿನಿಮಾದಲ್ಲಿಯೂ ಕೂಡ ಸಹೋದರಿಯ ಪಾತ್ರ ಒಂದರಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಯಾರಿಗಂಟು ಯಾರಿಗಿಲ್ಲ, ಜೋಡಿ ನಂಬರ್ ಒನ್ ಈ ರೀತಿ ಸಾಕಷ್ಟು ಕಾರ್ಯಕ್ರಮವನ್ನು ನಡೆಸಿಕೊಡುವದರ ಮೂಲಕ ನಿರೂಪಕಿ ಎಂಬ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ ಮೂರರಲ್ಲಿಯೂ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು ಇದೆಲ್ಲದಕ್ಕಿಂತಲೂ ಫೇಮಸ್ ಆಗಿದ್ದು ಅಂದರೆ ಅದು ಸೃಜನ್ ಅವರ ಜೊತೆ ಮಜಾ ಟಾಕೀಸ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ.

ಹೌದು ಶ್ವೇತ ಚಂಗಪ್ಪ ಅವರನ್ನು ಸಂಪೂರ್ಣ ಎಲ್ಲರೂ ಮರೆತೆ ಹೋಗಿದ್ದರು ಏಕೆಂದರೆ ಈ ಒಂದು ಕಾರ್ಯಕ್ರಮದಲ್ಲಿ ರಾಣಿ ಎಂಬ ಹೆಸರಿನ ಮೂಲಕ ಅಷ್ಟು ಖ್ಯಾತಿಯನ್ನು ಗಳಿಸಿದ್ದರು. ಮಜಾ ಟಾಕೀಸ್ ಕಾರ್ಯಕ್ರಮ ಮುಕ್ತಾಯವಾದ ನಂತರ ಮತ್ತೆ ನಿರೂಪಕಿಯ ಸ್ಥಾನಕ್ಕೆ ಬರುತ್ತಾರೆ ಸದ್ಯಕ್ಕೆ ಶ್ವೇತಾ ಚಂಗಪ್ಪ ಅವರು ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ವಾರಗಳ ಹಿಂದೆ ಎಷ್ಟೇ ಈ ಕಾರ್ಯಕ್ರಮವು ಮುಕ್ತಾಯವಾಗಿದೆ ಹಾಗಾಗಿ ಇದೀಗ ಶ್ವೇತ ಚಂಗಪ್ಪ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.

ಆದರೆ ಮುಂದಿನ ದಿನದಲ್ಲಿ ಮತ್ತೆ ಯಾವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಕಿರುತೆರೆ ಮಾತ್ರವಲ್ಲದೆ ಶ್ವೇತ ಚಂಗಪ್ಪ ಅವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ಪ್ರತಿನಿತ್ಯವೂ ಕೂಡ ತಾವು ಮಾಡುವಂತಹ ಕೆಲಸ ಕಾರ್ಯಗಳ ಬಗ್ಗೆ ಅಪ್ಡೇಟ್ ನೀಡುತ್ತಾರೆ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ ಇಂದಿನಿಂದ ಮುಂದಿನ ಎರಡು ದಿನಗಳವರೆಗೆ ದೀಪಾವಳಿ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.

ಹಾಗಾಗಿ ಶ್ವೇತ ಚಂಗಪ್ಪ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಫೋಟೋಶೂಟ್ ಮಾಡಿಸಿದ್ದಾರೆ ಈ ಫೋಟೋಶೂಟ್ನಲ್ಲಿ ನಟಿ ಶ್ವೇತಾ ಚಂಗಪ್ಪ ಅವರು ಧರೆಗಿಳಿದ ದೇವತೆಯ ರೀತಿಯೇ ಕಾಣುತ್ತಿದ್ದಾರೆ. ಅಷ್ಟು ಮೋನಮೋಹಕವಾಗಿದೆ ಈ ಫೋಟೋಶೂಟ್ ಗಳು ಈ ಫೋಟೋಗಳನ್ನು ಶ್ವೇತ ಚಂಗಪ್ಪ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಶ್ವೇತ ಅವರಿಗೂ ಕೂಡ ದೀಪಾವಳಿ ಹಬ್ಬದ ಶುಭಾಶಯಗಳು ಸಲ್ಲಿಸಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ಇರುವ ವಿಚಾರಗಳಲ್ಲಿ ಇದು ಕೂಡ ಒಂದು ಅಂತಾನೆ ಹೇಳಬಹುದು. ನೀವು ಕೂಡ ಒಮ್ಮೆ ಶ್ವೇತಾ ಚಂಗಪ್ಪ ಅವರ ಈ ಫೋಟೋಸ್ಗಳನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.