ಸಾಮಾನ್ಯವಾಗಿ ನಾವು ಕೆಲವೊಂದಷ್ಟು ಜನರ ಹಲ್ಲುಗಳನ್ನು ನೋಡಿರುತ್ತೇವೆ ಅವರ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಅವರು ಎಷ್ಟೇ ಹಲ್ಲನ್ನು ಉಜ್ಜಿದರೂ ಕೂಡ ಆ ಹಲ್ಲುಗಳು ಬೆಳ್ಳಗಾಗುವು ದಿಲ್ಲ ಬದಲಿಗೆ ಹಳದಿ ಬಣ್ಣದಲ್ಲಿಯೇ ಇರುತ್ತದೆ.
ಇಂತಹ ಒಂದು ಸಮಸ್ಯೆಗೆ ಕಾರಣ ಏನು ಹಾಗೂ ಈ ಒಂದು ಸಮಸ್ಯೆಗೆ ಪರಿಹಾರವೇನು ಅಂದಈ ಇದನ್ನು ನಾವು ಸರಿಪಡಿಸುವುದಕ್ಕೆ ಯಾವ ಕೆಲವು ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಹಳದಿಯಾಗಿರುವಂತಹ ಹಲ್ಲನ್ನು ಬೆಳ್ಳಗೆ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಅದಕ್ಕೂ ಮೊದಲು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಬಹಳ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ತಿಳಿಯೋಣ.
* ಮೊದಲನೆಯದಾಗಿ ಕ್ಯಾಲ್ಸಿಯಂ ಗಳ ಕೊರತೆಯಿಂದಲೂ ಸಹ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
* ಹಾಗೆ ಹಲ್ಲಿನ ಸ್ವಚ್ಛತೆಯನ್ನು ಸರಿಯಾಗಿ ಕಾಯ್ದುಕೊಳ್ಳದೆ ಇರುವುದ ರಿಂದಲೂ ಕೂಡ ಈ ಸಮಸ್ಯೆ ಎದುರಾಗುತ್ತದೆ.
ಈ ಸುದ್ದಿ ಓದಿ:-ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!
* ಇನ್ನು ಕೆಲವೊಂದಷ್ಟು ಜನ ಹೆಚ್ಚಾಗಿ ಹಲ್ಲನ್ನು ಉಜ್ಜುವುದರಿಂದಲೂ ಕೂಡ ಈ ರೀತಿಯ ಸಮಸ್ಯೆ ಉಂಟಾಗುತ್ತದೆ ಏನಿದು ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಹಲ್ಲನ್ನು ಹೆಚ್ಚಾಗಿ ಉಜ್ಜುವುದರಿಂದ ಹಲ್ಲುಗಳ ನಡುವೆ ಇರುವಂತಹ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಂತಹ ಸಂದರ್ಭದಲ್ಲಿ ಆಗ ಈ ಒಂದು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ಇನ್ನು ಕೆಲವೊಂದಷ್ಟು ಜನರಲ್ಲಿ ವಸಡಿನ ನಿಶಕ್ತಿಯಿಂದ ಹಾಗೂ ಹಲ್ಲಿನ ನರಗಳ ದೌರ್ಬಲ್ಯತೆಯಿಂದಲೂ ಕೂಡ ಹಲ್ಲು ಗಳಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
* ಜೊತೆಗೆ ಯಾರು ಹೆಚ್ಚಾಗಿ ಸಿಹಿ ಪದಾರ್ಥಗಳನ್ನು ಅಂದರೆ ಚಾಕಲೇಟ್ ಬಿಸ್ಕೆಟ್ ಹಾಗೂ ಬೇಕರಿ ತಿನಿಸುಗಳನ್ನು ಸೇವನೆ ಮಾಡುತ್ತಿರುತ್ತಾರೆ ಅವರ ಹಲ್ಲುಗಳು ಸಹ ಬೇಗ ಹಾಳಾಗುತ್ತದೆ.
ಈ ಸುದ್ದಿ ಓದಿ:-ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ
* ನಾವು ಅತಿಯಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಯುಕ್ತ ಪೇಸ್ಟ್ ಗಳನ್ನು ಉಪಯೋಗಿಸುವುದರಿಂದಲೂ ಕೂಡ ನಮ್ಮ ಹಲ್ಲು ಗಳಲ್ಲಿ ಸಮಸ್ಯೆ ಉಂಟಾಗುತ್ತದೆ.
* ಇನ್ನು ಕೆಲವೊಂದಷ್ಟು ಜನ ಅಧಿಕವಾಗಿ ಗುಟ್ಕಾ ತಂಬಾಕು ಬೀಡಿ ಸಿಗರೇಟ್ ಇಂತಹ ಕೆಲವೊಂದಷ್ಟು ದುಶ್ಚಟಗಳನ್ನು ಮಾಡುವವರ ಹಲ್ಲುಗಳು ಸಹ ಇಂತಹ ಒಂದು ಕೆಟ್ಟ ಪರಿಸ್ಥಿತಿಗೆ ಬಂದು ತಲುಪಿರುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಕಾರಣಗಳಿಂದ ನಮ್ಮ ಹಲ್ಲುಗಳು ಹಾಳಾಗುತ್ತದೆ ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಷ್ಟು ಮನೆಮದ್ದುಗಳನ್ನು ಮಾಡಿ ಉಪಯೋಗಿಸಬೇಕು ಹಾಗಾದರೆ ಅದನ್ನು ಹೇಗೆ ಮಾಡಿ ಉಪಯೋಗಿಸ ಬೇಕು ಎಂದು ಈ ಕೆಳಗೆ ತಿಳಿಯೋಣ.
• ನಾಟಿ ಹಸುವಿನ ಸಗಣಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಸುಟ್ಟು ಅದರ ಬೂದಿಯನ್ನು ತೆಗೆದು ಕೊಳ್ಳಬೇಕು.
• 50 ಗ್ರಾಂ ಸುಟ್ಟ ಹಸುವಿನ ಸಗಣಿಯ ಪುಡಿಯಾದರೆ 10 ಗ್ರಾಂ ನಷ್ಟು ಪಟ್ಟಕವನ್ನು ತೆಗೆದುಕೊಳ್ಳಬೇಕು.
ಹೀಗೆ ಇವೆರಡನ್ನು ಉಪಯೋಗಿಸುವಂತಹ ಸಂದರ್ಭದಲ್ಲಿ ಆ ಪುಡಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಅದರಿಂದ ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಮೇಲ್ಭಾಗದಲ್ಲಿ ಇರುವಂತಹ ಹಳದಿ ಬಣ್ಣವನ್ನು ಸಂಪೂರ್ಣವಾಗಿ ದೂರ ಮಾಡಬಹುದು.
ಈ ಸುದ್ದಿ ಓದಿ:-ಈ ರಾಶಿಯ ಹುಡುಗಿಯರನ್ನು ಮದುವೆಯಾಗೋರು ಸಕ್ಕತ್ ಲಕ್ಕಿ…
ಜೊತೆಗೆ ಇದರಿಂದ ಹಲ್ಲನ್ನು ಉಜ್ಜುವುದರಿಂದ ವಸಡುಗಳ ಆರೋಗ್ಯ ಚೆನ್ನಾಗಿರುತ್ತೆ ಹಾಗೂ ಹಲ್ಲಿನಲ್ಲಿ ಯಾವುದೇ ರೀತಿಯಾದಂತಹ ಹುಳಗಳು ಸಹ ಬರುವುದಿಲ್ಲ ಹುಳಗಳು ಏನಾದರೂ ಇದ್ದರೂ ಕೂಡ ಅವು ನಾಶವಾಗುತ್ತದೆ.
ಹೀಗೆ ಮೇಲೆ ಹೇಳಿದ ಈ ಒಂದು ವಿಧಾನವನ್ನು ಅನುಸರಿಸಿ ಹಲ್ಲನ್ನು ಉಜ್ಜುವುದರಿಂದ ನಿಮ್ಮ ಹಲ್ಲುಗಳ ಆರೋಗ್ಯವನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬಹುದಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಏಕೆಂದರೆ ಇದರಲ್ಲಿ ಇರುವಂತಹ ಎಲ್ಲ ಪದಾರ್ಥಗಳು ಕೂಡ ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆಯೇ ಹೊರತು ಹಾಳು ಮಾಡುವುದಿಲ್ಲ.