ನಮ್ಮ ಹಿಂದೂ ಸಂಪ್ರದಾಯದಲ್ಲಿ ತಾಳಿಗೆ ವಿಶೇಷ ಸ್ಥಾನಮಾನಗಳು ಇದೆ ಶಕ್ತಿ ಸ್ವರೂಪಿಣಿ ಆದಂತಹ ಹೆಣ್ಣಿನ ಗುತ್ತಿಗೆಯಲ್ಲಿ ಇರುವ ಮಂಗಳ ಸೂತ್ರವು ತಮ್ಮ ಕುತ್ತಿಗೆಯಲ್ಲಿ ಇದ್ದರೆ ದುಷ್ಟಶಕ್ತಿಗಳಿಂದ ತಮ್ಮ ಪತಿ ಮತ್ತು ತಮ್ಮ ಸಂಸಾರವನ್ನು ರಕ್ಷಿಸುತ್ತದೆ ಎಂಬ ಭಾವನೆ ಮತ್ತು ನಂಬಿಕೆಯಾಗಿದೆ ಎಂಬುವುದು ನಮ್ಮ ಹಿಂದೂ ಧರ್ಮದಲ್ಲಿ ಇದೆ ಹಾಗೂ ತಾಳಿಯು ಮದುವೆಯಲ್ಲಿ ಮದುಮಗನು ಮದುಮಗಳ ಕತ್ತಿಗೆ ಕಟ್ಟುವ ಪವಿತ್ರ ಕಂಠಹಾರವಾಗಿದೆ ಹಾಗೂ ಅವಳ ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯು ಮಂಗಳ ಸೂತ್ರವನ್ನು ಧರಿಸುವುದನ್ನು ಮುಂದುವರಿಸುತ್ತಾಳೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಈ ರೂಢಿಯ ಆಚರಣೆಯು ಭಾರತದ ದಕ್ಷಿಣ ಭಾಗದಲ್ಲಿ ಹುಟ್ಟಿಕೊಂಡಿತು ಈ ತಾಳಿಯನ್ನು ಮಂಗಳಸೂತ್ರ ಎಂದು ಕೂಡ ಕರೆಯುತ್ತಾರೆ. ಧಾರ್ಮಿಕ ಪದ್ಧತಿ ಮತ್ತು ಆಚರಣೆಗಳನ್ನು ಆಚರಿಸುವಂತಹ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಮಂಗಳಸೂತ್ರ ವನ್ನು ಧರಿಸಬೇಕು ಹಾಗೂ ತನ್ನ ಪತಿಯ ಆಯಸ್ಸು ಆರೋಗ್ಯ ಚೆನ್ನಾಗಿರಬೇಕು ಎಂದು ಪ್ರತಿನಿತ್ಯ ಮಂಗಳಸೂತ್ರವನ್ನು ಪೂಜೆಯನ್ನು ಕೂಡ ಮಾಡುತ್ತಾರೆ ಇದರಿಂದ ತಮ್ಮ ಗಂಡಂದಿರ ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆಯನ್ನು ಕೂಡ ಇಟ್ಟು ಕೊಂಡಿದ್ದಾರೆ ಅದರಂತೆ ಕೆಲವೊಂದು ದೇವಸ್ಥಾನ ಗಳಲ್ಲಿ ಗಿರಿಜಾ ಕಲ್ಯಾಣ ಎಂಬ ಪೂಜೆಯನ್ನು ಮಾಡಿ ದೇವರಲ್ಲಿಯೂ ಕೂಡ ಈ ರೀತಿಯಾದಂತಹ ವಿಧಿ ವಿಧಾನಗಳನ್ನು ಅನುಸರಿಸಿ ತಾಳಿಯನ್ನು ಆ ದೇವಿಗೆ ಕಟ್ಟುತ್ತಾರೆ.
ಹಾಗೆಯೇ ನಮ್ಮ ಹಿಂದೂ ಪುರಾಣಗಳಲ್ಲಿ ದೇವಾನುದೇವತೆಗಳೇ ಮಂಗಳಸೂತ್ರವನ್ನು ಧರಿಸಿದ್ದು ಅದರಂತೆಯೇ ನಾವು ಮನುಷ್ಯರು ಕೂಡ ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ. ನಮ್ಮಲ್ಲಿ ಎಷ್ಟೋ ಜನ ಮಂಗಳಸೂತ್ರವನ್ನು ಕೆಲವೊಬ್ಬರು ಚಿನ್ನದಿಂದ ತಾಳಿಯನ್ನು ಮಾಡಿಸಿ ಕೊಂಡಿರುತ್ತಾರೆ ಮತ್ತು ಇನ್ನೂ ಕೆಲವರು ಬಡ ಸ್ಥಿತಿಯಲ್ಲಿರುವಂತಹ ಮಹಿಳೆಯರು ಕರಿಮಣಿಯನ್ನು ಮಂಗಳಸೂತ್ರವಾಗಿ ಧರಿಸಿರುತ್ತಾರೆ ಹಾಗಾದರೆ ನಮ್ಮ ಚಲನಚಿತ್ರ ರಂಗದಲ್ಲಿ ಯಾವ ಯಾವ ನಟಿಯರು ಎಷ್ಟು ಬೆಲೆಯನ್ನು ಹೊಂದಿರುವಂತಹ ಮಂಗಳ ಸೂತ್ರವನ್ನು ಧರಿಸಿಕೊಂಡಿದ್ದಾರೆ ಹಾಗೂ ಅದರ ಬೆಲೆಯನ್ನು ಈ ಕೆಳಕಂಡಂತೆ ತಿಳಿದುಕೊಳ್ಳುತ್ತಾ ಹೋಗೋಣ.
ನಾವು ಮುಖ್ಯವಾಗಿ ಗಮನಿಸಬೇಕಾ ದಂತಹ ಅಂಶ ಏನು ಎಂದರೆ ಮಂಗಳಸೂತ್ರವನ್ನು ಎಷ್ಟು ಹಣದಿಂದ ನಾವು ಮಾಡಿಸಿಕೊಂಡಿರುತ್ತೇವೆ ಎಂಬುದು ಮುಖ್ಯವಲ್ಲ ಬದಲಾಗಿ ಅವರು ಕರಿಮಣಿಯನ್ನೇ ಧರಿಸಿದ್ದರು ಕೂಡ ಅದು ಅವರ ಗಂಡಂದಿರ ಆಯಸ್ಸನ್ನು ಆರೋಗ್ಯವನ್ನು ಹೆಚ್ಚಿಸುತ್ತದೆ ಆದ್ದರಿಂದ ಅವರವರ ಅನುಕೂಲಕ್ಕೆ ತಕ್ಕಂತೆ ಅವರು ಮಂಗಳಸೂತ್ರವನ್ನು ಹೆಚ್ಚಿನ ಬೆಲೆಯಲ್ಲಿ ಧರಿಸಿಕೊಂಡಿರುತ್ತಾರೆ. ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮ ಅವರ ಮಂಗಳಸೂತ್ರದ ಬೆಲೆ 52 ಲಕ್ಷ ರೂಪಾಯಿ. ಹಾಗೂ ಬಾಲಿವುಡ್ ಬೆಡಗಿ ನಟಿ ಐಶ್ವರ್ಯ ರೈ ಅವರು ಅಮಿತಾ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದು ಇವರ ಮಂಗಳ ಸೂತ್ರದ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿಯದ್ದು.
ನಟಿ ಪ್ರಿಯಾಂಕಾ ಚೋಪ್ರಾ ಇವರು ಸಾಂಪ್ರದಾಯಿಕ ಮಂಗಳ ಸೂತ್ರವನ್ನು ಧರಿಸಿದ್ದು ಇದರಲ್ಲಿ ಕರಿಮಣಿ ಚಿನ್ನ ಮತ್ತು ಬೆಲೆ ಬಾಳುವಂತಹ ವಜ್ರವು ಕೂಡ ಇದ್ದು ಇದರ ಬೆಲೆ ಇಂದಿನ ವರೆಗೂ ತಿಳಿದು ಬಂದಿಲ್ಲ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು 20 ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳಸೂತ್ರವನ್ನು ಧರಿಸಿಕೊಂಡಿದ್ದಾರೆ. ಇನ್ನು ನಟಿ ಶಿಲ್ಪ ಶೆಟ್ಟಿ ಅವರು ಧರಿಸಿರುವಂತಹ ಮಂಗಳಸೂತ್ರದ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ ಹಾಗು ಕಾಜೂಲ್ ಅವರ ಮಂಗಳಸೂತ್ರದ ಬೆಲೆ 21 ಲಕ್ಷ ರೂಪಾಯಿ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.