ವರದಕ್ಷಿಣೆ ಕಿರುಕುಳ ಆರೋಪದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ ನಟಿ ಅಭಿನಯ ಶಿಕ್ಷೆಗೆ ಎದುರಿ ತಲೆ ಮರೆಸಿಕೊಂಡಿದ್ದರು, ಇಂದು ತಾತ್ಕಾಲಿಕ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ.

  ಕನ್ನಡದ ಹಿರಿತೆರೆ ಮತ್ತು ಕಿರುತೆರೆ ಕಲಾವಿದೆ serial actress) ಆದ ಅಭಿನಯ (Abhinaya) ಅವರ ಮೇಲೆ ಕೇಸ್ ಒಂದು ದಾಖಲಾಗಿತ್ತು. ಅದು ಕೂಡ ಅತ್ತಿಗೆಗೆ ವರದಕ್ಷಿಣೆ ಕಿ.ರು.ಕು.ಳ ಕೊಟ್ಟು ಹ.ಲ್ಲೆ ಮಾಡಿರುವ ಕೇಸ್ (Dowry case) ಆಗಿತ್ತು. ಇವರ ಅಣ್ಣ ಚೆಲುವರಾಜ್ (Brother Cheluvaraj) ಅವರ ಪತ್ನಿಯಾದ ಲಕ್ಷ್ಮಿ ದೇವಿ ಅವರು ಅಭಿನಯ ಅವರ ಮೇಲೆ ಮತ್ತು ಅವರ ತಾಯಿ ಹಾಗೂ ಸಹೋದರನ ಮೇಲೆ 2002ರಲ್ಲಿ ದಾಖಲಿಸಿದ್ದ ಕೇಸ್ ಇದಾಗಿದೆ. ಬರೋಬ್ಬರಿ 20 ವರ್ಷಗಳ ನಂತರ … Read more

ವರದಕ್ಷಿಣೆ ಕಿರುಕುಳ ಕೇಸ್ ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಜೈಲು ಸೇರುವ ಭೀತಿಯಿಂದ ತಲೆ ಮರೆಸಿಕೊಂಡಿದ್ದಾರೆ ಅಭಿನಯ & ಕುಟುಂಬಸ್ಥರ ಹುಡುಕಾಟ ನೆಡೆಸುತ್ತಿರುವ ಪೋಲಿಸರು

  ಹೋದೆಯ ದೂರ ಓ ಜೊತೆಗಾರ ಎನ್ನುವ ಕನ್ನಡದ ಎವರಿನ್ ಗ್ರೀನ್ ಸಾಂಗ್ ಅಲ್ಲಿ ಅಭಿನಯಿಸಿರುವ ನಟಿ ಅಭಿನಯ ( Abhinaya) ಯಾರಿಗೆ ಗೊತ್ತಿಲ್ಲ ಹೇಳಿ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಇವರು ಭಾಗ್ಯವಂತ, ದೇವತಾ ಮನುಷ್ಯ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ನಂತರ ತಮ್ಮ 13ನೇ ವಯಸ್ಸಿನಲ್ಲಿ ಕಾಶಿನಾಥ್ ಅವರ ಅನುಭವ (Anubhava) ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ನಾಯಕ ನಟಿಯಾಗಿ ಗುರುತಿಸಿಕೊಂಡರು. ಇಲ್ಲಿತ ತನಕವೂ ಪೋಷಕ ಪಾತ್ರಧಾರಿಯಾಗಿ ಮತ್ತು ಇತ್ತೀಚೆಗೆ ಸೀರಿಯಲ್ ಕಲಾವಿದೆಯಾಗಿ ಕನ್ನಡಿಗರನ್ನು ರಂಜಿಸುತ್ತಿದ್ದ ನಟಿ … Read more

ಕನ್ನಡದ ಖ್ಯಾತಿ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್ ಅಷ್ಟಕ್ಕೂ ಅಭಿನಯ ಮಾಡಿದ ತಪ್ಪಾದರೂ ಏನು ಗೊತ್ತ.? ತೆರೆ ಮೇಲೆ ಕಾಣುವಷ್ಟು ಒಳ್ಳೆಯವರಲ್ಲ ನಿಜ ಜೀವನದಲ್ಲಿ.

  ವರದಕ್ಷಿಣೆ ಕಿ.ರು.ಕು.ಳ ಆರೋಪ, ನಟಿ ಅಭಿನಯಗೆ ಎರಡು ವರ್ಷ ಕ.ಠಿ.ಣ ಶಿ-ಕ್ಷೆ ಜೈಲು ಪಾಲಾದ ಖ್ಯಾತ ನಟಿ. ಅನುಭವ ಸಿನಿಮಾದ ಮೂಲಕ ಕೇವಲ 14 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ಅಭಿನಯ ಅವರು ಕನ್ನಡದಲ್ಲಿ ಸುಮಾರು 30ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯಲ್ಲಿ ಕೂಡ ಲೀಲಾ ಅವರ ಅಮ್ಮನ ಪಾತ್ರದಲ್ಲಿ ಕೌಶಲ್ಯ ಎಂಬ ಹೆಸರಿನ ಮೂಲಕ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದ್ದಾರೆ. ತಮ್ಮ ಅದ್ಭುತವಾದ ಅಭಿನಯದಿಂದಲೇ ಎಲ್ಲರ … Read more