ಅವಿವಾ ಬಿದ್ದಪ್ಪಗೆ ಅಭಿಷೇಕ್ ಅಂಬರೀಶ್ ತೊಡಿಸಿದ ಉಂಗುರದ ಮೌಲ್ಯ ಎಷ್ಟು ಗೊತ್ತಾ.? ನಿಜಕ್ಕೂ ಬಾಯಿ ಮೇಲೆ ಬೆರಳು ಇಡ್ತಿರಾ ಇದರ ಬೆಲೆ ಗೊತ್ತದ್ರೆ
ಸಖತ್ ಸದ್ದು ಮಾಡ್ತಿದೆ ಅಭಿಷೇಕ್ ಅಂಬರೀಶ್ ಅವಿವಾಗೆ ತೊಡಿಸಿದ ಉಂಗುರದ ಬೆಲೆ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರ ಸಾಕಷ್ಟು ತಿಂಗಳಿಂದ ಚರ್ಚೆಯಲ್ಲಿತ್ತು. ಸುಮಲತಾ ಹಾಗೂ ಅಭಿಷೇಕ್ ಹೋದ ಕಡೆಯಲೆಲ್ಲಾ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಿತ್ತು. ಅಲ್ಲದೆ ಅಭಿಷೇಕ್ ಅವರು ಯಾವುದೋ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ. ಎನ್ನುವ ಮಾತುಗಳು ಹಾಗೂ ಸುಮಲತಾ ಅಂಬರೀಶ್ ಅವರೇ ತಮ್ಮ ಮನೆ ಸೊಸೆಯನ್ನು ಸೆಲೆಕ್ಟ್ ಮಾಡುತ್ತಾರೆ ಅಮ್ಮ ಹೇಳಿದ ಹುಡುಗಿಗೆ ಅಭಿಷೇಕ್ ತಾಳಿ ಕಟ್ಟಲಿದ್ದಾರೆ ಎನ್ನುವ ರೀತಿಯ…