ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಲಿನಿಂದಲೇ ಬಾಟಲ್ ಮುಚ್ಚಳ ಹೇಗೆ ತೆಗೆಯುತ್ತಾರೆ ನೋಡಿ ಗುರಿ ಅಂದ್ರೆ ಇದು.
ನಟ ಅರ್ಜುನ್ ಸರ್ಜಾ ಅವರು ಕನ್ನಡದ ಹಿರಿಯ ನಟ ಆದಂತಹ ಶಕ್ತಿ ಪ್ರಸಾದ್ ಅವರ ಎರಡನೇ ಪುತ್ರ ತಂದೆಯಂತೆ ಮಗನು ಕೂಡ ನಟನೆಯಲ್ಲಿ ಕರಗತ ಮಾಡಿಕೊಂಡಿದ್ದಾರೆ. ಬಾಲ್ಯದಿಂದಲೂ ಕೂಡ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮೂಲತಃ ಕನ್ನಡದವರೇ ಆಗಿದ್ದರು ಕೂಡ ಹೆಚ್ಚು ಸದ್ದು ಮಾಡಿದ್ದು ತಮಿಳು ಮತ್ತು ತೆಲುಗು ಅಂತಾನೆ ಹೇಳಬಹುದು. ಹೌದು ನಟ ಅರ್ಜುನ್ ಸರ್ಜಾ ಅವರ ಕನ್ನಡದವರು ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ಹೀರೋ ಆಗಿ ಆಕ್ಟ್ ಮಾಡಿದ್ದಾರೆ ಆದರೂ ಕೂಡ…