ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಗ್ತಾ ಇಲ್ಲ ಅನ್ನೋ ಒಂದೇ ಕಾರಣಕ್ಕೆ ನಟಿ ಡೈಸಿ ಬೋಪಣ್ಣ ಈಗ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತ.?
ನಟಿ ಡೈಸಿ ಬೋಪಣ್ಣ (Daisy Bopanna) ಸ್ಯಾಂಡಲ್ ವುಡ್ ಇಂದ ಬಾಲಿವುಡ್ ತನಕ ಹೋಗಿ ಗೆದ್ದು ಬಂದವರು ಮೂಲತಃ ಕೊಡಗಿನ ಬೆಡಗಿ ಆಗಿರುವ ಡೈಸಿ ಬೋಪಣ್ಣ ಅವರು ಬೆಂಗಳೂರಿನಲ್ಲಿ ಫೈನ್ ಆರ್ಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಶಿಕ್ಷಣ ಮುಗಿದಿದ್ದಂತೆ ಆಕ್ಟಿಂಗ್ ಅನ್ನು ಕೆರಿಯರ್ ಆಗಿ ಮಾಡಿಕೊಂಡ ಇವರು ಮೊದಲು ಬಣ್ಣ ಹಚ್ಚಿದ್ದು ಕನ್ನಡ ಸಿನಿಮಾಗಳಿಗೆ. ಉಪೇಂದ್ರ, ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್, ಗಣೇಶ್ ಜೊತೆಗೆ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ. ನಂತರ ಬಾಲಿವುಡ್ … Read more