ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!

  ಕನ್ನಡದಲ್ಲಿ ಪೊಲೀಸ್ ಪಾತ್ರಗಳಲ್ಲಿ ಮಿಂಚಿರುವ ಜೊತೆಗೆ ನಾಯಕ ನಟನಾಗಿ, ಖಳನಾಯಕನಾಗಿ ಹೆಸರುವಾಸಿಗೆ ಪಡೆದಿರುವ ಬೇಸ್ ವಾಯ್ಸ್ ನಟ ಕಿಶೋರ್. ನಟ ಕಿಶೋರ್ ಅವರು ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಹಾಗೆ ಎಲ್ಲಾ ಚಿತ್ರರಂದಲ್ಲೂ ಕೂಡ ಅವರ ನಟನೆಗೆ ಬಹಳ ಬೇಡಿಕೆ ಇದೆ. ಇತ್ತೀಚಿಗೆ ತೆರೆ ಕಂಡ ಕನ್ನಡದ ಪ್ಯಾನ್ ಇಂಡಿಯ ಮೂವಿ ಕಾಂತಾರ ಆದ ಮೇಲಂತೂ ಈಗ ದೇಶದಾದ್ಯಂತ ಇವರ ಖ್ಯಾತಿ ಇಮ್ಮಡಿಗೊಂಡಿದೆ. ಕಾಂತರಾ ಸಿನಿಮಾದಲ್ಲಿ ಇವರು ನಿರ್ವಹಿಸಿರುವ … Read more

ನಟ ಕಿಶೋರ್ ಗೆ ಕೈ ತುಂಬಾ ಸಿನಿಮಾ ಕೆಲಸವಿದೆ, ಹೆಂಡತಿಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬರುತ್ತೆ ಆದ್ರೂ ಇವೆಲ್ಲವನ್ನು ಬಿಟ್ಟು ಹಳ್ಳಿಯಲ್ಲಿ ಕೃಷಿ ಮಾಡುತ್ತಿರುವುದಕ್ಕೆ ಗೊತ್ತಾ.?

ನಟ ಕಿಶೋರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಎಲ್ಲರನ್ನು ಕೂಡ ತಮ್ಮತ ಗಮನ ಸೆಳೆದಿದ್ದಾರೆ ಹುಲಿ ಎಂಬ ಸಿನಿಮಾದಲ್ಲಿ ಖಡಕ್ ಪೊಲೀಸ್ ಪಾತ್ರವನ್ನು ನಿರ್ವಹಿಸುವುದರ ಮೂಲಕ ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದವರು. ನಾಯಕ ನಟರಾಗಿ ಹೆಚ್ಚಾಗಿ ಗುರುತಿಸಿಕೊಳ್ಳದೆ ಇದ್ದರೂ ಕೂಡ ಖಳನಾಯಕರ ಪಟ್ಟಿಯಲ್ಲಿ ಇವರೇ ಅಗ್ರಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಕನ್ನಡದಲ್ಲಿ ಸಾಕಷ್ಟು ಖಳನಾಯಕರ ಹಾಗೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಂತಹ ರಿಷಬ್ ಶೆಟ್ಟಿ ಅಭಿನಯದ ಕಾಂತರಾ … Read more