ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?
ಕನ್ನಡದ ಸಾಹುಕಾರ (Sahukara) ಎನ್ನುವ ಸೂಪರ್ ಹಿಟ್ ಸಿನಿಮಾದ ರಂಗನಾಯಕಿ (Ranganayaki) ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ. ಯುವರಾಣಿ, ಮಹಾರಾಣಿ ಎಂದರೆ ಹೇಗಿರುತ್ತಾರೆ ಎಂದು ಇದ್ದ ಕಲ್ಪನೆಗೆ ಅಚ್ಚು ಹಾಕಿ ಇಳಿಸಿದ ಹಾಗೆ ಇದ್ದರು ರಂಭಾ (Rambha) . ರಂಭಾ ಅವರ ಸಾಹುಕಾರ ಸಿನಿಮಾದ ಪಾತ್ರ ಮತ್ತು ಅಭಿನಯ ಆ ಸಿನಿಮಾದಲ್ಲೂ ಕೂಡ ನಾಟಕಗಳಲ್ಲಿ ಪಾರ್ಟ್ ಮಾಡುವ ಹುಡುಗಿಯ ಪಾತ್ರದಲ್ಲಿ ರಂಭ ಅವರು ಕಾಣಿಸಿಕೊಂಡಿದ್ದರು. ಸಿನಿಮಾದ ಬಹುತೇಕ ಅರ್ಧಭಾಗ ಯುವರಾಣಿಯ ಕಾಸ್ಟ್ಯೂಮ್ ಅಲ್ಲಿಯೇ ಕಂಗೊಳಿಸುತ್ತಿದ್ದರು….
Read More “ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?” »