ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ ಮಗಳು ಹೇಳಿದ್ದೇನು ಗೊತ್ತಾ.?
ಮಂಡ್ಯ ರಮೇಶ್ ಅವರು ಮೂಲತಃ ರಂಗಭೂಮಿ ಕಲಾವಿದರು. ಮೈಸೂರಿನಲ್ಲಿ ನಟನಾ ಎನ್ನುವ ಶಾಲೆಯನ್ನು ಕೂಡ ಆರಂಭಿಸಿ ಇಂದು ಕನ್ನಡ ಚಲನಚಿತ್ರರಂಗಕ್ಕೆ ಅನೇಕ ಕಲಾವಿದರು ಗಳನ್ನು ಕೊಡುಗೆಯಾಗಿ ಕೊಟ್ಟಿರುವ ಮಂಡ್ಯ ರಮೇಶ್ ಅವರು ಸ್ವತಃ ತಾವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮಂಡ್ಯ ರಮೇಶ್ ಅವರು ನಾಗಾಭರಣ ಅವರ ನಿರ್ದೇಶನದ ಹಾರ್ಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜನುಮದ ಜೋಡಿ ಸಿನಿಮಾದಿಂದ ತಮ್ಮ ಆಕ್ಟಿಂಗ್ ಕೆರಿಯರ್ ಶುರು ಮಾಡಿದರು. ಅಂದಿನಿಂದ ಇಂದಿನವರೆಗೆ ಬಹುತೇಕ ಎಲ್ಲಾ ಕಲಾವಿದರೊಂದಿಗೆ ಸ್ನೇಹಿತನ ಪಾತ್ರ ಮಾಡಿದ್ದಾರೆ,…