ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.

  ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಆರಂಭಗೊಂಡಿದೆ. ಆ ಬಾರಿ ನಾಲ್ಕು ವರ್ಷಗಳ ನಂತರ ಸೀಸನ್ 5 ಆರಂಭವಾಗುತ್ತಿದ್ದು ಮೊದಲ ಅತಿಥಿಯಾಗಿ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಅವರು ಸಾಧಕರ ಸೀಟ್ ಅಲಂಕರಿಸಿದ್ದಾರೆ. ವಾಹಿನಿಯು ತಿಂಗಳ ಹಿಂದೆಯಿಂದಲೇ ಪ್ರೋಮೋಗಳನ್ನು ಹರಿಬಿಟ್ಟು ಪ್ರೇಕ್ಷಕರಿಗೂ ಯಾವ ಸಾಧಕರನ್ನು ಕೆಂಪು ಕುರ್ಚಿ ಮೇಲೆ ನೋಡಲು ಇಷ್ಟ ಪಡುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು. ಅತಿ ಹೆಚ್ಚಿನವರು ಈ ಬಾರಿ ರಿಷಭ್ ಶೆಟ್ಟಿ, ರಮ್ಯಾ ಮತ್ತು … Read more

ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.

  ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 5ನೇ ಸೀಸನ್ ಮೊದಲ ಅತಿಥಿ ಆಗಿ ಬಂದಿದ್ದರು. ಈಗ ಸೋಶಿಯಲ್ ಮೀಡಿಯಾದಲೆಲ್ಲ ರಮ್ಯಾ ಅವರ ಇಂಗ್ಲಿಷ್ ಮಾತಿನ ಬಗ್ಗೆ ಸಕ್ಕತ್ ಚರ್ಚೆ ಶುರುವಾಗಿದೆ. ಹಲವಾರು ಟ್ರೋಲ್ ಪೇಜ್ ಗಳು ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ. ಈ ವಾರಪೂರ್ತಿ ಸೋಶಿಯಲ್ ಮೀಡಿಯಾದಲ್ಲಿ ವೀಕೆಂಡ್ ವಿತ್ ರಮೇಶ್ … Read more