ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?
ಚಂದನವನದ ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ವುಡ್ ಕ್ವೀನ್ ಕೂಡ. ಪಡ್ಡೆ ಹೈಕಳಿಂದ ಪ್ರೀತಿಯಿಂದ ಪದ್ಮಾವತಿ ಎಂದು ಕೂಡ ಕರೆಸಿಕೊಳ್ಳುವ ಈ ಲಕ್ಕಿ ಡಾಲ್ ಸಿನಿಮಾರಂಗದಿಂದ ದೂರವಾಗಿ ದಶಕವೇ ಕಳೆದಿದ್ದರು ಇವರಿಗೆ ಇರುವ ಅಭಿಮಾನಿಗಳು ಈಗಿನ ಬಹುತೇಕ ಹೀರೋಗಳಿಗೆ ಇಲ್ಲ ಎಂದೇ ಹೇಳಬಹುದು. ತಮ್ಮ ಮೋಹಕ ಮೈಮಾಟ, ನಗು ಮುಖ, ಸೌಂದರ್ಯಕ್ಕೆ ತಕ್ಕ ಟ್ಯಾಲೆಂಟ್ ಇದೆಲ್ಲ ಕಾರಣದಿಂದಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಇವರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಕೂಡ ಬ್ಯಾಕ್ ಟು…