ನಟಿ ಶ್ವೇತಾ ಚಂಗಪ್ಪ ಅವರ ಈ ನೃತ್ಯಕ್ಕೆ ಮಾರು ಹೋಗದವರೆ ಇಲ್ಲ. ಸೌಂದರ್ಯ ದೇವತೆಯೇ ಧರೆಗಿಳಿದ ಹಾಗೇ ಹೆಜ್ಜೆ ಹಾಕುತ್ತಿರುವ ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.
ಶ್ವೇತ ಚಂಗಪ್ಪ (Shwetha chengappa) ಎನ್ನುವ ಕನ್ನಡದ ಹೆಸರಾಂತ ನಟಿಯ (Actress) ಹೆಸರನ್ನು ಆಕೆ ನಿಜ ಹೆಸರಿಗಿಂತ ಅವರ ಅಭಿನಯಿಸಿರುವ ಪಾತ್ರಗಳ ಹೆಸರಿನಿಂದಲೇ ಜನ ಗುರುತಿಸುವುದು ಹೆಚ್ಚು. ಶ್ವೇತ ಚಂಗಪ್ಪ ಅವರು ಎಸ್. ನಾರಾಯಣ (S. Narayan direction) ಅವರ ನಿರ್ದೇಶನದ ಸುಮತಿ (Sumathi serial) ಎನ್ನುವ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು (Debut). ಕಳೆದ ಎರಡು ದಶಕಗಳಿಂದಲೂ ಕಿರುತೆರೆಯಲ್ಲಿ ಒಂದಲ್ಲ ಒಂದು ಸೂಪರ್ ಹಿಟ್ ಸೀರಿಯಲ್ ಗಳನ್ನು ನೀಡುವ ಮೂಲಕ ಕಿರುತೆರೆ ಲೋಕವನ್ನು…