ಕೇಸರಿ ಸೀರೆಯಲ್ಲಿ ದೇವತೆ ಹಾಗೇ ಕಂಗಳಿಸುತ್ತಿರುವ ಸುಕೃತಾ ನಾಗ್ ಅವರ ಈ ಕ್ಯೂಟ್ ವಿಡಿಯೋ ನೋಡಿ, ನಿಜಕ್ಕೂ ಕಳೆದು ಹೋಗ್ತಿರಾ.
ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರವನ್ನು ನಿಭಾಯಿಸುತ್ತಿದ್ದಂತಹ ಸುಕೃತ ನಾಗ್ ಅವರು ಧಾರವಾಹಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಸುಮಾರು 4 ವರ್ಷಗಳ ಕಾಲ ಈ ಧಾರಾವಾಹಿಯ ಮೂಲಕ ಎಲ್ಲರಿಗೂ ಕೂಡ ಮನರಂಜನೆಯನ್ನು ನೀಡುತ್ತಿದ್ದರು. ಈ ಧಾರಾವಾಹಿ ಮುಕ್ತಾಯವಾಗುತ್ತಿದ್ದ ಹಾಗೆ ಕೆಲವು ವರ್ಷ ಯಾವುದೇ ಆಫರ್ ಇಲ್ಲದೆ ಆರಾಮಾಗಿ ಕಾಲ ಕಳೆಯುತ್ತಿದ್ದರು ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಮತ್ತೊಂದು ಧಾರವಾಹಿ ಆದಂತಹ ಲಕ್ಷ್ಮಣ ಸೀರಿಯಲ್ ನಲ್ಲಿ ಖಡಕ್ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಮೊದಲು ಈ ಪಾತ್ರದಲ್ಲಿ…