ಹೆಸರಿಗೆ ಮಾತ್ರ ಅವರು ನನ್ನ ತಾಯಿ ಅಷ್ಟೇ, ಬದುಕಬೇಕಾದ್ರೆ ನಾನೇ ಸಂಪಾದ್ನೆ ಮಾಡ್ಬೇಕು. ಯಾರು ಸಹಾಯ ಮಾಡಲ್ಲ ಎಂದು ಕಣ್ಣಿರಿಟ್ಟ ನಟಿ ಲಕ್ಷ್ಮಿ ಮಗಳು ಐಶ್ವರ್ಯ
ನಾನು ನನ್ನ ತಾಯಿ ಜವಾಬ್ದಾರಿ ಅಲ್ಲ ಅದಕ್ಕಾಗಿ ಮುಚ್ಕೊಂಡು ಕೆಲಸ ಮಾಡಲೇಬೇಕು ಎಂದ ಲಕ್ಷ್ಮಿ ಪುತ್ರಿ ಐಶ್ವರ್ಯ ಭಾಸ್ಕರನ್. ಕನ್ನಡದ ಜೂಲಿ ಲಕ್ಷ್ಮಿ (Lakshmi) ಅವರ ಮಗಳು ಐಶ್ವರ್ಯ ಭಾಸ್ಕರನ್ (Aishwarya Bhaskaran) ಅವರು ಸಹ ಒಬ್ಬ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಇನ್ನೂ ಅನೇಕ ಕೆಲಸಗಳನ್ನು ಅವರು ಮಾಡಿದ್ದಾರೆ. ಅವರು ಮಾಡುವ ಕೆಲಸಗಳ ವಿಷಯವಾಗಿಯೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗೆ ಅವರು ಒಂದು ಯೂಟ್ಯೂಬ್ ಚಾನೆಲ್…