ಸ್ವಂತ ಮಗಳೇ ನಿರ್ಮಾಣ ಮಾಡ್ತ ಇರೋ ಸಲಾಮ್ ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ ರಜನಿಕಾಂತ್. ಎಷ್ಟು ಕೋಟಿ ಗೊತ್ತ.?

  ಭಾರತೀಯ ಚಿತ್ರರಂಗತ ದಿಗ್ಗಜ ಎಂದು ಕರೆಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ (Super star Rajanikanth) ಅವರು ಬಹುಭಾಷಾ ಕಲಾವಿದ.ಕನ್ನಡ, ತಮಿಳು, ತೆಲುಗು, ಹಿಂದಿ, ಬಂಗಾಳಿ ದೇಶದ ನಾನಾ ಭಾಷೆಗಳಲ್ಲಿ ನಟಿಸಿರುವ ಈ ಹೀರೋ ಈ ಇಳಿ ವಯಸ್ಸಿನಲ್ಲೂ ಕೂಡ ಅಷ್ಟೇ ಡಿಮ್ಯಾಂಡ್ ಇಟ್ಟುಕೊಂಡಿರುವ ನಟ. ಮೂಲತಃ ಕನ್ನಡಿಗರಾದ ಇವರು ಈಗ ಕಾಲಿವುಡ್ ನ ನಂಬರ್ ಒನ್ ಹೀರೋ ಮತ್ತು ದೇಶದಾದ್ಯಂತ ಪರಿಚಿತ ನಟ. ರಜನಿಕಾಂತ್ ಅವರ ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಇಡೀ ಭಾರತದ ಪೂರ್ತಿ … Read more

ವಿ-ಚ್ಛೇ-ದ-ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಕಾರಣವೇನು ಗೊತ್ತ.?

ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ಅವರ ಅಳಿಯ ಧನುಷ್ ಅವರು ವಿ-ಚ್ಛೆ-ದ-ನ ಪಡೆದು ಆರು ತಿಂಗಳಾಗಿತ್ತು ಕೆಲವು ಕಾರಣಾಂತರಗಳಿಂದ ತಮ್ಮ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಇಬ್ಬರು ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿ-ಚ್ಛೇ-ದ-ನ-ವನ್ನು ಪಡೆದಿದ್ದರು. ಆದರೆ ಈ ವಿ-ಚ್ಛೇ-ದ-ನ ರಜನಿಕಾಂತ್ ಅವರ ಜೀವನದಲ್ಲಿ ಬಹಳಷ್ಟು ನೋವು ನೀಡಿದ್ದು ಅಷ್ಟೇ ಅಲ್ಲದೆ ಕೆಲವು ಟೀಕೆ ಚರ್ಚೆ ಹಾಗೂ ಕೂಡ ಒಳಗಾಗಿದ್ದರು. ಇದರಿಂದ ರಜನಿಕಾಂತ್ ಅವರು ಬಹಳನೇ ಮನನೊಂದಿದ್ದರು ಅಷ್ಟೇ ಅಲ್ಲದೆ ಕಳೆದ ತಿಂಗಳಷ್ಟೇ … Read more

ವಿ.ಚ್ಛೇ‌.ದ.ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮಕ್ಕಳಿಗಾಗಿ ಮತ್ತೆ ಒಂದಾಗುತ್ತಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಬಹು ಭಾಷೆ ನಟ ಧನುಶ್ ತಮ್ಮ ಹೆಂಡತಿಗೆ ವಿ.ಚ್ಛೇ.ದ.ನ ನೀಡುತ್ತಿದ್ದೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಒಂದರಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿದಂತಹ ಅಭಿಮಾನಿಗಳು ಮತ್ತು ಭಾರತೀಯ ಚಿತ್ರರಂಗದವರು ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗಿದ್ದರು. ಏಕೆಂದರೆ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು 5 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಮದುವೆಯಾಗಿ 19 ವರ್ಷ ಸುಖ ದಾಂಪತ್ಯ ಜೀವನ ಕಂಡವರು. ಈ ದಂಪತಿಗಳಿಗೆ ಇಬ್ಬರು ಗಂಡು … Read more

ಕೋಟಿ ಕೋಟಿ ಹಣವಿದ್ದರೂ ನನ್ನ ಬದುಕಲ್ಲಿ ಒಂದಿಷ್ಟು ನೆಮ್ಮದಿ ಇಲ್ಲ ಎಂದು ಶಾ-ಕಿಂಗ್ ಹೇಳಿಕೆ ನೀಡಿದ ರಜನಿಕಾಂತ್, ಈ ರೀತಿ ಹೇಳಲು ಕಾರಣವೇನು ನೋಡಿ.

ಈ ಪ್ರಪಂಚದಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದರ ಹಿಂದೆ ಓಡುತ್ತಿರುತ್ತಾರೆ ಕೆಲವರು ಅಂದುಕೊಳ್ಳುತ್ತಾರೆ ನನಗೆ ಇಂತಿಷ್ಟು ಹಣ ಸಿಕ್ಕಿಬಿಟ್ಟರೆ ಸಾಕು ಜೀವನಪೂರ್ತಿ ನೆಮ್ಮದಿಯಿಂದ ಇರುತ್ತೇನೆ ಎಂದು ಕೆಲವರು ಎಂದುಕೊಳ್ಳುತ್ತಾರೆ ನನಗೆ ನನ್ನಿಷ್ಟದ ಹುದ್ದೆ ಸಿಕ್ಕೆ ಬಿಟ್ಟರೆ ಸಾಕು ನಾನು ಜೀವನಪೂರ್ತಿ ನೆಮ್ಮದಿಯಾಗಿ ಇರುತ್ತೇನೆ ಎಂದು. ಹೀಗೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಆಸೆ ಇಟ್ಟುಕೊಂಡಿರುತ್ತಾರೆ ಆ ಸಾಧನೆ ಮಾಡಿದ ಬಳಿಕ ನಾನು ಸಂತೋಷವಾಗಿ ಇರುತ್ತೇನೆ ಎಂದುಕೊಳ್ಳುತ್ತಾರೆ ಆದರೆ ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷ ಎನ್ನುವುದು ಸಕ್ಸಸ್ ಇಂದ … Read more